alex Certify
ಕನ್ನಡ ದುನಿಯಾ       Mobile App
       

Kannada Duniya

ಮನ ಕಲಕುತ್ತೆ ಹುತಾತ್ಮ ಯೋಧನ ಕುಟುಂಬದ ಈ ಸ್ಟೋರಿ

ಹತ್ತು ವರ್ಷಗಳ ಬಳಿಕ ಮಗು ಜನಿಸುತ್ತಿದೆ ಎಂಬ ಸಂತಸದಲ್ಲಿದ್ದ ಯೋಧರೊಬ್ಬರು ಶತ್ರುಗಳ ವಿರುದ್ಧ ಸೆಣಸಿ ವೀರ ಮರಣವನ್ನಪ್ಪಿದ್ದಾರೆ. ಹುತಾತ್ಮನ ಅಂತ್ಯಕ್ರಿಯೆಗೆ ಇನ್ನೇನು ಕೆಲವೇ ಗಂಟೆ ಬಾಕಿ ಇದೆ ಎನ್ನುವಾಗ Read more…

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ ಸುಧಾ ಮೂರ್ತಿ

ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿಯವರು ಅ.15 ರಂದು ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹುತಾತ್ಮರ ಪ್ರತಿ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಲಿದ್ದಾರೆ. ಮೈಸೂರು, Read more…

ದೇಶದಾದ್ಯಂತ ಕಾರ್ಗಿಲ್ ವಿಜಯ ದಿವಸ್ ಆಚರಣೆ

ಕಾರ್ಗಿಲ್ ಯುದ್ಧದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ನೆನಪಿನಲ್ಲಿ ಗುರುವಾರದಂದು ದೇಶದಾದ್ಯಂತ ಕಾರ್ಗಿಲ್ ವಿಜಯ ದಿವಸ್ ಆಚರಿಸಿ ವೀರ ಯೋಧರಿಗೆ ನಮನ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಲೆಫ್ಟಿನೆಂಟ್ ಜನರಲ್ Read more…

ನಾಲ್ವರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಗಡಿಯಲ್ಲಿ ಅಕ್ರಮವಾಗಿ ಒಳ ನುಸುಳಲು ಯತ್ನಿಸುತ್ತಿದ್ದ ನಾಲ್ವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಜಮ್ಮು-ಕಾಶ್ಮೀರದ ತಂಗಾಧರ್ ಸೆಕ್ಟರ್ ನಲ್ಲಿ ಈ ಎನ್ಕೌಂಟರ್ ನಡೆದಿದ್ದು, ಹತ್ಯೆಗೀಡಾದ ಉಗ್ರರ ಬಳಿಯಿದ್ದ ಅಪಾರ Read more…

ಜಮ್ಮು ಸೇನಾ ಕ್ಯಾಂಪ್ ಮೇಲೆ ಉಗ್ರರ ದಾಳಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಸೇನಾ ಕ್ಯಾಂಪ್ ಮೇಲೆ ಆತ್ಮಾಹುತಿ ದಾಳಿಗೆ ಯತ್ನಿಸಿದ್ದಾರೆ. ಜಮ್ಮು ಸಂಜ್ವಾನ್ ನಲ್ಲಿರುವ ಸೇನಾ ಕ್ಯಾಂಪ್ ಮೇಲೆ ದಾಳಿ ನಡೆಸಲಾಗಿದ್ದು, Read more…

ಸೈನಿಕನಿಗೆ ಕಪಾಳ ಮೋಕ್ಷ ಮಾಡಿದ್ದ ಮಹಿಳೆಗೆ ಜಾಮೀನು

ದೆಹಲಿಯ ವಸಂತ್ ಕುಂಜ್ನಲ್ಲಿ ಮಹಿಳೆಯೊಬ್ಬಳು ಭಾರತೀಯ ಸೇನೆಯ ಸೈನಿಕರೊಬ್ಬರಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಈ ವಿಡಿಯೋ ಕಳೆದ 2-3 ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಮಹಿಳೆಯಿಂದ ಹೊಡೆತ ತಿಂದು Read more…

ಯೋಧನ ಕೆನ್ನೆಗೆ ಹೊಡೆದಿದ್ದಾಳೆ ಮಹಿಳೆ

ದೆಹಲಿಯಲ್ಲಿ ಯೋಧನ ಕಪಾಳಕ್ಕೆ ಬಾರಿಸಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಶನಿವಾರ ದೆಹಲಿಯ ವಸಂತ್ ಕುಂಜ್ ನಲ್ಲಿ ಈ ಘಟನೆ ನಡೆದಿತ್ತು. 44 ವರ್ಷದ ಸ್ಮೃತಿ ಕರ್ಲಾ ಎಂಬ Read more…

ಸೌಂದರ್ಯದಲ್ಲಿ ಮಾಡೆಲ್ ಹಿಂದಿಕ್ಕಿದ ಸೋಲ್ಜರ್

ಮಾಡೆಲ್, ಕಲಾವಿದರು ತಮ್ಮ ಸುಂದರ ಹಾಗೂ ಹಾಟ್ ಫೋಟೋಗಳಿಂದ ಸುದ್ದಿಯಲ್ಲಿರುತ್ತಾರೆ. ಸಾಮಾಜಿಕ ಜಾಲತಾಣಗಳಿಗೆ ತಮ್ಮ ಸುಂದರ ಫೋಟೋಗಳನ್ನು ಹಾಕಿ ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾನ್ ಮಾಡೆಲ್ ಗಳನ್ನು ನಾಚಿಸುವ Read more…

ರಸ್ತೆಯಲ್ಲೇ ಹುತಾತ್ಮ ಯೋಧನ ಪತ್ನಿ ಮೇಲೆ ಅಟ್ಟಹಾಸ

ಗುರ್ ದಾಸ್ ಪುರ: ಆಘಾತಕಾರಿ ಘಟನೆಯೊಂದರಲ್ಲಿ ನಡು ರಸ್ತೆಯಲ್ಲೇ ಹುತಾತ್ಮ ಯೋಧರೊಬ್ಬರ ಪತ್ನಿಯ ಮೇಲೆ ಹಲ್ಲೆ ನಡೆಸಲಾಗಿದೆ. ಪಂಜಾಬ್ ನ ಪಠಾಣ್ ಕೋಟ್ ಮೇಲಿನ ಉಗ್ರರ ದಾಳಿಯಲ್ಲಿ ಹುತಾತ್ಮರಾದ Read more…

‘ಪ್ರತಿ ಸೈನಿಕನ ಸಾವಿಗೆ 100 ತಲೆ ಕತ್ತರಿಸಿ’

ನವದೆಹಲಿ: ಪಾಕಿಸ್ತಾನದವರು ನಮ್ಮ ಸೈನಿಕರ ತಲೆತೆಗೆದರೆಂದು ನಾವು ಹಿಂಜರಿಯದೇ, ಪ್ರತಿ ಸೈನಿಕನ ಸಾವಿಗೆ 100 ತಲೆಗಳನ್ನು ಕತ್ತರಿಸಬೇಕೆಂದು ಯೋಗಗುರು ಬಾಬಾರಾಮ್ ಹೇಳಿದ್ದಾರೆ. ಪಾಕ್ ಸೇನೆ ಮತ್ತು ಉಗ್ರರು ಭಾರತದ Read more…

ಗ್ರೆನೇಡ್ ಸಮೇತ ವಿಮಾನದಲ್ಲಿ ಹೊರಟಿದ್ದ ಯೋಧ ಅರೆಸ್ಟ್

ಎರಡು ಸಜೀವ ಗ್ರೆನೇಡ್ ಗಳನ್ನು ಬ್ಯಾಗ್ ನಲ್ಲಿಟ್ಟುಕೊಂಡು ಬಂದಿದ್ದ ಯೋಧನೊಬ್ಬನನ್ನು ಶ್ರೀನಗರ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. 17 JAK ರೈಫಲ್ಸ್ ಗೆ ಸೇರಿದ ಡಾರ್ಜಿಲಿಂಗ್ ಮೂಲದ ಗೋಪಾಲ್ ಮುಖಿಯಾ Read more…

50 ವರ್ಷಗಳ ಬಳಿಕ ತವರಿಗೆ ತೆರಳುತ್ತಿದ್ದಾನೆ ಚೀನಿ ಸೈನಿಕ

1962 ರ ಯುದ್ದದ ಸಂದರ್ಭದಲ್ಲಿ ಭಾರತದ ಗಡಿ ಪ್ರವೇಶಿಸಿ ಸಿಕ್ಕಿ ಬಿದ್ದು ಜೈಲು ಶಿಕ್ಷೆಗೆ ಗುರಿಯಾಗಿದ್ದ ಚೀನಿ ಸೈನಿಕ ವಾಂಗ್ ಕ್ಯು, ಬಿಡುಗಡೆಯ ಬಳಿಕ ಭಾರತೀಯ ಮಹಿಳೆಯನ್ನು ವಿವಾಹವಾಗಿ Read more…

ಉಗ್ರನನ್ನು ಹತ್ಯೆ ಮಾಡಿದ ಯೋಧನೇ ಇಲ್ಲಿ ಅಪರಾಧಿ..!

ಎಲೊರ್ ಅಜಾರಿಯಾ, ಇಸ್ರೇಲ್ ರಕ್ಷಣಾ ಪಡೆಯ ಯೋಧ. ಗಾಯಗೊಂಡಿದ್ದ, ಚಲಿಸಲಾಗದೇ ಸ್ಥಿರವಾಗಿದ್ದ ಪ್ಯಾಲೆಸ್ಟೇನಿ ಉಗ್ರನನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಎಲೊರ್ ಅಪರಾಧಿಯೆಂದು ಸಾಬೀತಾಗಿದೆ. 20 ವರ್ಷದ ಯುವಕ ಎಲೊರ್ Read more…

ಅಸ್ಸಾಂನಲ್ಲಿ ಉಲ್ಫಾ ಉಗ್ರರ ದಾಳಿಗೆ ಯೋಧ ಹುತಾತ್ಮ

ಅಸ್ಸಾಂನಲ್ಲಿ ಉಲ್ಫಾ ಸಂಘಟನೆಗೆ ಸೇರಿದ ಉಗ್ರರು ಭಾರೀ ಗುಂಡಿನ ದಾಳಿ ನಡೆಸಿದ್ದು, ಭಾರತೀಯ ಸೇನೆಯೂ ಪ್ರತ್ಯುತ್ತರ ನೀಡಿದೆ. ಕಾರ್ಯಾಚರಣೆಯಲ್ಲಿ ಯೋಧರೊಬ್ಬರು ಹುತಾತ್ಮರಾಗಿ, ನಾಲ್ವರು ಯೋಧರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ Read more…

ಪತಿಗೆ ಕೈಕೊಟ್ಟು ಬಾಯ್ ಫ್ರೆಂಡ್ ಜೊತೆ ಹೋದ್ಲು ಪತ್ನಿ

ದೇಶದ ಗಡಿ ಕಾಯುವ ಯೋಧ ಪತ್ನಿಯಿಂದ ಬಿಡುಗಡೆ ಬೇಡಿ ಪಾಟ್ನಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಾನು ಕೆಲಸಕ್ಕೆ ಹೋದ ವೇಳೆ ನಮ್ಮ ಮನೆಗೆ ಪತ್ನಿಯ ಬಾಯ್ ಫ್ರೆಂಡ್ ಬರ್ತಾನೆ. Read more…

ಪಾಕ್ ಫೈರಿಂಗ್ ನಲ್ಲಿ ಮತ್ತೊಬ್ಬ ಯೋಧ ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿಭಾಗದಲ್ಲಿ, ಪಾಕಿಸ್ತಾನ ಸೇನೆ ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸಿದ್ದು, ಭಾರತೀಯ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ರಾಜೊರಿ ಸೆಕ್ಟರ್ ನಲ್ಲಿ ಪಾಕ್ ಸೇನೆ Read more…

ಯೋಧನ ಅಂಗಾಂಗ ಕತ್ತರಿಸಿದ ಉಗ್ರರು

ಶ್ರೀನಗರ: ಭಾರತ- ಪಾಕ್ ಗಡಿಯಲ್ಲಿ ಉಗ್ರರು ಕ್ರೌರ್ಯ ಮೆರೆದಿದ್ದಾರೆ. ಭಾರತೀಯ ಯೋಧರೊಬ್ಬರ ಅಂಗಾಗ ಕತ್ತರಿಸಿ ಹಾಕಿದ್ದಾರೆ. ಗಡಿಯಲ್ಲಿ ಪಾಕ್ ಸೇನೆ ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸಿದ್ದು, ಭಾರತೀಯ ಸೇನೆ Read more…

ಸೈನಿಕರಿಗೆ ದೀಪಾವಳಿ ಶುಭ ಕೋರಿದ ಕೊಹ್ಲಿ

ದೀಪಾವಳಿ ಸಂದರ್ಭದಲ್ಲಿಯೂ ಕುಟುಂಬಸ್ಥರಿಂದ ದೂರವಿದ್ದು, ದೇಶ ಕಾಯುವ ಸೈನಿಕರಿಗೆ ಭಾರತ ಟೆಸ್ಟ್ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಪರಾನುಭೂತಿ ವ್ಯಕ್ತಪಡಿಸಿದ್ದಾರೆ. ಟ್ವಿಟರ್ ಮೂಲಕ ಕೊಹ್ಲಿ ಸೈನಿಕರಿಗೆ ದೀಪಾವಳಿಯ ಶುಭ Read more…

ಅಲ್ಲಿ ಸೈನಿಕರ ಮೇಲೆ ನಡೆಯುತ್ತಿದೆ ಅತ್ಯಾಚಾರ

ಟರ್ಕಿಯಿಂದ ಮನಕಲಕುವ ಸುದ್ದಿಯೊಂದು ಹೊರಬಿದ್ದಿದೆ. ದಂಗೆಗೆ ಕಾರಣವಾಗ್ತಿರುವ ಸೈನಿಕರ ಜೊತೆ ಸರ್ಕಾರ ಅಮಾನವೀಯವಾಗಿ ನಡೆದುಕೊಳ್ಳುತ್ತಿದೆ. ಸಾವಿರಾರು ಸೈನಿಕರನ್ನು ಬಂಧಿಸಿ ಅತ್ಯಾಚಾರವೆಸಗಲಾಗ್ತಾ ಇದೆ. ಅವರಿಗೆ ಆಹಾರ ನೀಡದೆ ಚಿತ್ರಹಿಂಸೆ ನೀಡಲಾಗ್ತಿದೆ. Read more…

ಮೃತಪಟ್ಟನೆಂದು ಭಾವಿಸಲಾಗಿದ್ದ ಯೋಧ 7 ವರ್ಷಗಳ ನಂತರ ಮರಳಿದ

ಈ ಘಟನೆ ಬಾಲಿವುಡ್ ಚಿತ್ರವನ್ನು ಹೋಲುತ್ತಿದ್ದರೂ ಸತ್ಯ ಸಂಗತಿ. ಸೇನೆಯ 66 ರೆಜಿಮೆಂಟ್ ನಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿ ಸಾವನ್ನಪ್ಪಿರುವುದಾಗಿ ಭಾವಿಸಿದ್ದ ಮಧ್ಯೆ 7 ವರ್ಷಗಳ ಬಳಿಕ ಮರಳಿ Read more…

ಕನ್ಹಯ್ಯಾ ಕುಮಾರ್ ವಿರುದ್ದ ಮಾಜಿ ಯೋಧನಿಂದ ಕೇಸ್

ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ವಿರುದ್ದ ಮಾಜಿ ಯೋಧರೊಬ್ಬರು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಸೈನಿಕರ ವಿರುದ್ದ ಕನ್ಹಯ್ಯಾ ಕುಮಾರ್ ನೀಡಿದ್ದ ಹೇಳಿಕೆ ಹಿನ್ನಲೆಯಲ್ಲಿ Read more…

ರಾತ್ರಿಯ ಕತ್ತಲಲ್ಲಿ ರಕ್ಷಕರು ಮಾಡಿದ್ದಾರೆ ತಲೆತಗ್ಗಿಸುವ ಕೆಲಸ

ನಮ್ಮನ್ನು ರಕ್ಷಿಸುವ ಪೊಲೀಸರೇ ಭಕ್ಷಕರಾದ್ರೆ ದೇಶದ ಸ್ಥಿತಿ ಏನಾಗಬೇಡ. ಉತ್ತರಾಖಂಡ್ ದ ನಾನಕಮತ್ತಾದಲ್ಲಿ ಕಳ್ಳರನ್ನು ಹಿಡಿಯಬೇಕಾಗಿದ್ದ ಪೊಲೀಸರೇ ಕಳ್ಳತನ ಮಾಡಿದ್ದಾರೆ. ಒಬ್ಬ ಪೊಲೀಸ್ ಹಾಗೂ ಇನ್ನೊಬ್ಬ ಹೋಂ ಗಾರ್ಡ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...