alex Certify Soda | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನಗತ್ಯ ಅಂಶಗಳನ್ನು ದೇಹದಿಂದ ಹೊರ ಹಾಕುತ್ತದೆ ಜೀರಿಗೆ ನೀರು

ಅಜೀರ್ಣ ಸಮಸ್ಯೆಯಿಂದ ಹೊಟ್ಟೆ ನೋವಾಗುತ್ತಿದೆಯೇ. ಮದುವೆ ಮನೆಯಲ್ಲಿ ತಿಂದ ಬಗೆ ಬಗೆ ಖಾದ್ಯಗಳು ಹೊಟ್ಟೆಯಲ್ಲಿ ಹಾಗೆ ಕುಳಿತು ತಾಳ ಹಾಕುತ್ತಿವೆಯೇ. ಇಲ್ಲಿದೆ ನಿಮ್ಮಸಮಸ್ಯೆಗೆ ಸರಳ ಪರಿಹಾರ. ಇವೆಲ್ಲಾ ಅಸಿಡಿಟಿ Read more…

ಹೊಟ್ಟೆ ಉಬ್ಬರಿಸಿ ಬಂದು ಹೊಟ್ಟೆನೋವು ಕಾಣಿಸಿಕೊಂಡಿದೆಯೇ….? ಇಲ್ಲಿದೆ ʼಮನೆಮದ್ದುʼ

ಸಭೆ ಸಮಾರಂಭಗಳು ಒಂದೊಂದಾಗಿ ಆರಂಭವಾದಂತೆ ಅದರಲ್ಲೂ ಮದುವೆ ಮುಂಜಿಯಂಥ ಕಾರ್ಯಕ್ರಮ ಎಂದರೆ ಕೇಳಬೇಕಾ, ಹೊಟ್ಟೆ ತುಂಬಾ ಊಟ, ತಿಂಡಿ, ಬಗೆಬಗೆ ವೈವಿಧ್ಯಗಳು ಇರುತ್ತವೆ. ಎಲ್ಲವನ್ನೂ ತಿಂದು ಹೊಟ್ಟೆ ಹಾಳಾಗಿದೆಯೇ, Read more…

ಅಡುಗೆಗೆ ಸೋಡಾ ಬಳಸುತ್ತಿರಾ ? ಹಾಗಾದ್ರೆ ಎಚ್ಚರ……!

ಅಡುಗೆ ಸೋಡಾ ಅಡುಗೆಗಷ್ಟೇ ಅಲ್ಲದೇ ಹಲವಾರು ರೀತಿಯಲ್ಲಿ ಉಪಯೋಗಕ್ಕೆ ಬರೋದು ಗೊತ್ತೇ ಇದೆ. ಒಡವೆಗೆ ಹೊಳಪು ತರಲು, ಜಿಡ್ಡು, ಕೊಳೆಕಾರಕಗಳನ್ನು ನಿವಾರಿಸಲು ಬೇಕೇ ಬೇಕು. ಇನ್ನೂ ಇಡ್ಲಿ ಮೃದುವಾಗಿ Read more…

ʼಸ್ಟ್ರೆಚ್ ಮಾರ್ಕ್ಸ್ʼ ಗೆ ಮುಕ್ತಿ ನೀಡಲು ಇದು ಬೆಸ್ಟ್

ಸ್ಟ್ರೆಚ್ ಮಾರ್ಕ್ಸ್ ಬಂದಷ್ಟು ಸುಲಭವಾಗಿ ಹೋಗುವುದಿಲ್ಲ. ಚರ್ಮ ತನ್ನ ಸಾಮರ್ಥ್ಯಕ್ಕಿಂತ ಹೆಚ್ಚು ಹಿಗ್ಗಿದಾಗ ಸ್ಟ್ರೆಚ್ ಮಾರ್ಕ್ಸ್ ಕಾಣಿಸಿಕೊಳ್ಳುತ್ತದೆ. ಹೆಚ್ಚಾಗಿ ಸೊಂಟ, ಹೊಟ್ಟೆ, ಕೆಳ ಬೆನ್ನು ಹಾಗೂ ಸ್ತನದ ಮೇಲೆ Read more…

ಅಜೀರ್ಣಕ್ಕೆ ರಾಮಬಾಣ ಜೀರಾ ನೀರು

ಭರ್ಜರಿ ಊಟವಾದ ಬಳಿಕ ಹೊಟ್ಟೆ ಭಾರ ಎನಿಸುವುದು ಸಹಜ. ಅದರಲ್ಲೂ ಮದುವೆ ಮನೆಯ ಊಟವಾದ ಬಳಿಕವಂತೂ ಕೇಳುವುದೇ ಬೇಡ, ಸಿಕ್ಕಿದ್ದೆಲ್ಲಾ ತಿಂದು ಹೊಟ್ಟೆ ಉಬ್ಬರಿಸುತ್ತದೆ. ಆಗ ಏನು ಮಾಡಬಹುದು Read more…

ಈ ಕೃತಕ ‘ಪಾನೀಯ’ಸೇವನೆಯಿಂದ ಹೆಚ್ಚುತ್ತೆ ಬಂಜೆತನ ಸಮಸ್ಯೆ…….!

ನಗರದ ಜೀವನ ಶೈಲಿ ಮತ್ತು ಅಧಿಕ ಒತ್ತಡ ಬಂಜೆತನಕ್ಕೆ ಮೂಲ ಕಾರಣ. ಕೇವಲ ಇದರಿಂದ ಮಾತ್ರ ಸಮಸ್ಯೆಗಳು ಉದ್ಭವಿಸುವುದಿಲ್ಲ. ಕೃತಕ ಸೋಡಾ ಪಾನೀಯದಿಂದ್ಲೂ ನಪುಂಸಕತೆ ಉಂಟಾಗಬಹುದು ಅನ್ನೋದು ಆಘಾತಕಾರಿ Read more…

ಗ್ಯಾಸ್ಟ್ರಿಕ್ ಸಮಸ್ಯೆನಾ…? ಚಿಂತೆ ಮಾಡಬೇಡಿ

ಗ್ಯಾಸ್ಟ್ರಿಕ್ ಸಮಸ್ಯೆ ಒಂದಿಲ್ಲೊಂದು ರೀತಿಯಲ್ಲಿ ಪ್ರತಿನಿತ್ಯ ತೊಂದರೆ ಕೊಡುತ್ತಲೇ ಇರುತ್ತದೆ. ಅದರ ಪರಿಹಾರಕ್ಕೆ ಮನೆಯಲ್ಲೇ ಮಾಡಬಹುದಾದ ಕಷಾಯದ ಬಗ್ಗೆ ತಿಳಿಯೋಣ. ಒಂದು ಲೋಟ ನೀರಿಗೆ ಒಂದು ದೊಡ್ಡ ಚಮಚ Read more…

‘ಅಡುಗೆ ಸೋಡಾ’ ಬಳಸಿ ಅಂದ ಹೆಚ್ಚಿಸಿಕೊಳ್ಳಿ

ಅಡುಗೆ ಸೋಡಾ ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ. ಇದನ್ನು ಸೌಂದರ್ಯ ವರ್ಧಕವಾಗಿಯೂ ಬಳಸಬಹುದು. ಇದರಿಂದ ಡಿಯೋಡರೆಂಟ್, ಫೇಸ್ ಕ್ಲೆನ್ಸರ್ ಇತ್ಯಾದಿಗಳನ್ನು ತಯಾರಿಸಬಹುದು. ಹೇಗೆಂದಿರಾ…? ಸ್ವಲ್ಪ ಅಡುಗೆ ಸೋಡಾಕ್ಕೆ ತುಸುವೇ Read more…

ನಿಮ್ಮ ಮನೆಯಲ್ಲಿ ವಿನೇಗರ್- ಬೇಕಿಂಗ್ ಸೋಡಾ ಇದೆಯಾ..…?

ನೀವು ಉಪಯೋಗಿಸುವ ಬಾತ್ ಟವಲ್ ಹೊಸದರಂತೆ ಕಾಣಬೇಕೆ…? ಪ್ಯಾನ್ ಉರಿ ಹೆಚ್ಚಾಗಿ ಸೀದು ಹೋಗಿದೆಯಾ….? ಬೇಕಿಂಗ್ ಸೋಡಾ, ವಿನೇಗರ್ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇದ್ದೆ ಇರುತ್ತದೆ. ಇದು ಅಡುಗೆಗೆ Read more…

ಸೌಂದರ್ಯ ಹೆಚ್ಚಿಸುವ ‘ಅಡುಗೆ ಸೋಡಾ’

ಅಡುಗೆ ಸೋಡಾದ ಉಪಯೋಗ ನಿಮಗೆಲ್ಲಾ ತಿಳಿದೇ ಇದೆ. ಇದನ್ನು ಇತಿಮಿತಿಯಲ್ಲಿ ಬಳಸಿ, ಸೊಗಸಾದ ಇಡ್ಲಿ, ರುಚಿಕರ ಬನ್ಸ್, ಮೃದುವಾದ ದೋಸೆ ಮತ್ತಿತರ ತಿನಿಸುಗಳನ್ನು ತಯಾರಿಸಬಹುದು. ಆದರೆ ಸೌಂದರ್ಯ ಹೆಚ್ಚಿಸುವಲ್ಲಿಯೂ Read more…

ಹೀಗಿರಲಿ ಗಾಜಿನ ಪಾತ್ರೆಗಳ ನಿರ್ವಹಣೆ

ಲೋಹದ ಪಾತ್ರೆಗಳಿಗಿಂತ ತುಂಬಾ ನಾಜೂಕಾಗಿರುವ ಗಾಜಿನ ಪಾತ್ರೆಗಳು ನೋಡಲು ತುಂಬಾ ಸುಂದರವಾಗಿರುತ್ತವೆ. ಆದರೆ ಇದರ ನಿರ್ವಹಣೆ ಮತ್ತು ಸ್ವಚ್ಛತೆ ತುಂಬಾ ಸೂಕ್ಷ್ಮವಾಗಿರಬೇಕು. ಇಲ್ಲದಿದ್ದರೆ ಒಡೆದು ಹೋಗುವ ಸಾಧ್ಯತೆ ಇರುತ್ತದೆ. Read more…

‘ಪೂಜಾ’ ಪರಿಕರಗಳು ಹೊಳೆಯಬೇಕೆಂದರೆ ಹೀಗೆ ಮಾಡಿ ನೋಡಿ

ದೇವರ ಮನೆಯ ಪಾತ್ರೆಗಳನ್ನು ತೊಳೆಯುವುದೇ ತುಸು ಕಷ್ಟದ ಕೆಲಸ. ಯಾಕೆಂದರೆ ಹಣತೆ, ಆರತಿ ತಟ್ಟೆ, ತೀರ್ಥದ ಬಟ್ಟಲು ಹೀಗೆ ಎಲ್ಲವನ್ನೂ ಎಷ್ಟೇ ತಿಕ್ಕಿದರೂ ಹೊಳೆಯುವುದಿಲ್ಲ ಎಂದು ಕೆಲವರು ಹೇಳುತ್ತಿರುತ್ತಾರೆ. Read more…

ಹಳದಿ ಹಲ್ಲುಗಳನ್ನು ಬೆಳ್ಳಗಾಗಿಸಬೇಕಾ…..? ಇಲ್ಲಿದೆ ಟಿಪ್ಸ್

ಮೆಡಿಕಲ್ ಗಳಲ್ಲಿ ಸಿಗುವ ಕೆಮಿಕಲ್ ಪೇಸ್ಟ್ ಬಳಕೆ ಮಾಡುವ ಬದಲು ಮನೆ ಮದ್ದಿನ ಮೂಲಕ ಹಲ್ಲು ಬಿಳಿ ಮಾಡುವುದು ಹೇಗೆಂದು ತಿಳಿಯೋಣ. ಅರಿಶಿನ ಪುಡಿಗೆ ಬ್ಯಾಕ್ಟೀರಿಯಾವನ್ನು ತೆಗೆದುಹಾಕಿ ಹಾಗೆ Read more…

ಸ್ವಾದಿಷ್ಟಕರವಾದ ಮಿಂಟ್ ಮಸಾಲ ಸೋಡಾ ತಯಾರಿಸುವ ವಿಧಾನ

ಪುದೀನಾ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಸುಲಭವಾಗಿ ಮಸಾಲ ಸೋಡಾ ಮಾಡಿಕೊಂಡು ಕುಡಿದರೆ ತುಂಬಾ ಚೆನ್ನಾಗಿರುತ್ತದೆ. ಮಾಡುವ ವಿಧಾನ ಇಲ್ಲಿದೆ ನೋಡಿ. ಪುದೀನಾ ಎಲೆ – 1/2 Read more…

ಮಕ್ಕಳಿಗೆ ಮಾಡಿ ಕೊಡಿ ‘ಏಪ್ರಿಕಾಟ್ʼ ಕುಕ್ಕಿಸ್

ಕುಕ್ಕಿಸ್ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಮಕ್ಕಳು ಮನೆಯಲ್ಲಿದ್ದರೆ ಏನಾದರೊಂದು ತಿಂಡಿ ಕೇಳುತ್ತಾ ಇರುತ್ತಾರೆ. ಹಾಗಾಗಿ ಸುಲಭವಾಗಿ ಜೊತೆಗೆ ಆರೋಗ್ಯಕರವಾಗಿ ಮಾಡಬಹುದಾದ ಕುಕ್ಕೀಸ್ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: Read more…

ಇಲ್ಲಿದೆ ರುಚಿಕರವಾದ ‘ರವೆ ಇಡ್ಲಿ’ಮಾಡುವ ವಿಧಾನ

ಬಿಸಿಬಿಸಿ ಇಡ್ಲಿಗೆ ಚಟ್ನಿ ಹಾಕಿಕೊಂಡು ಸವಿಯುತ್ತಿದ್ದರೆ ಅದರ ರುಚಿಯೇ ಬೇರೆ. ಆದರೆ ಕೆಲವೊಮ್ಮೆ ಇಡ್ಲಿ ಮಾಡುವಾಗ ಹದ ತಪ್ಪುತ್ತದೆ. ಅಂತಹವರಿಗೆ ಸುಲಭವಾಗಿ ಇಡ್ಲಿ ಮಾಡುವ ವಿಧಾನ ಇಲ್ಲಿದೆ. ಬೇಕಾಗುವ Read more…

ಕಿರಿಕಿರಿ ಮಾಡುವ ತಲೆ ಹೊಟ್ಟಿಗೆ ಹೇಳಿ ʼಗುಡ್ ಬೈʼ

ಹೆಚ್ಚಿನವರು ತಲೆ ಹೊಟ್ಟಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದು ಕಿರಿಕಿರಿ ಜತೆಗೆ ಮುಜುಗರವನ್ನು ಕೂಡ ಉಂಟು ಮಾಡುತ್ತದೆ. ತಲೆ ಕೂದಲಿನ ಸರಿಯಾಗಿ ಕಾಳಜಿ ವಹಿಸದೇ ಇರುವುದು, ಕೆಮಿಕಲ್ ಯುಕ್ತ ಶಾಂಪೂಗಳ Read more…

18.45 ಸೆಕೆಂಡ್‌ ಗಳಲ್ಲಿ 2 ಲೀ. ಸೋಡಾ ಕುಡಿದು ಗಿನ್ನೆಸ್ ದಾಖಲೆ

ಕೇವಲ 18.45 ಸೆಕೆಂಡ್‌ಗಳಲ್ಲಿ ಎರಡು ಲೀಟರ್‌ ಸೋಡಾ ಕುಡಿದ ವ್ಯಕ್ತಿಯೊಬ್ಬರು ಗಿನ್ನೆಸ್ ವಿಶ್ವ ದಾಖಲೆ ಪುಸ್ತಕ ಸೇರಿದ್ದಾರೆ. ಎರಿಕ್ ’ಬ್ಯಾಡ್‌‌ ಲ್ಯಾಂಡ್ಸ್‌’ ಬುಕರ್‌ ಹೆಸರಿನ ಈತನಿಗೆ ತಿನ್ನುವುದಲ್ಲಿ ದಾಖಲೆ Read more…

ಮಕ್ಕಳು ಬಾಯಿ ಚಪ್ಪರಿಸಿಕೊಂಡು ಸವಿಯುತ್ತಾರೆ ಈ ಸ್ನ್ಯಾಕ್ಸ್

ಈಗ ಮಕ್ಕಳಿಗೆ ರಜೆ ಸಿಕ್ಕಿದೆ. ಏನಾದರೂ ತಿಂಡಿ ಬೇಕು ಎಂದು ಕೇಳುತ್ತಾ ಇರುತ್ತಾರೆ. ಹೊರಗಡೆಯಿಂದ ಏನೇನೋ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ಅವರಿಗೆ ರುಚಿಕರವಾದ ಈ ಬಾಳೆಹಣ್ಣಿನ ಸಿಹಿ ಬೊಂಡ Read more…

ಅಡುಗೆ ಸೋಡಾ ಬಳಸದೆ ಮನೆಯಲ್ಲೇ ಮಾಡಿ ಬಿಡದಿಯ ಸ್ಪೆಶಲ್​ ತಟ್ಟೆ ಇಡ್ಲಿ…!

ಬೇಕಾಗುವ ಸಾಮಗ್ರಿ: ಉದ್ದಿನ ಬೇಳೆ 1 ಕಪ್​, ನೆನೆಸಿದ ಮೆಂತೆ – 3/4 ಕಪ್​, ತೆಳು ಅವಲಕ್ಕಿ – 3/4 ಕಪ್​, ದೋಸೆ ಅಕ್ಕಿ – 2.5 ಲೋಟ, Read more…

‘ಕಿಡ್ನಿ’ ಬಗ್ಗೆ ಇರಲಿ ಕಾಳಜಿ….!

ತ್ವಚೆಯ ಆರೈಕೆಗೆ ಕೊಡಬೇಕಾದಷ್ಟೆ ಮಹತ್ವ ದೇಹದೊಳಗಿನ ಭಾಗಗಳ ಕಾಳಜಿಗೂ ಕೊಡಬೇಕು ಎಂಬುದನ್ನು ಬಹುತೇಕ ಬಾರಿ ನಾವು ಮರೆತು ಬಿಡುತ್ತೇವೆ. ಕಿಡ್ನಿಯ ರಕ್ಷಣೆ ಬಹು ದೊಡ್ಡ ಸಂಗತಿ. ಕಿಡ್ನಿಯ ಆರೋಗ್ಯ Read more…

ಹಲ್ಲುಗಳಿಂದಲೇ ಸತತವಾಗಿ ಕ್ಯಾನ್ ಮುಚ್ಚಳ ತೆಗೆಯುವ ಚತುರ…!

ಅಮೆರಿಕ ಮಿಸ್ಸಾಚುಸೆಟ್ಸ್‌ನ ಎಮಾನ್ಲಿಸನ್ ತನ್ನ ಹಲ್ಲುಗಳಿಂದಲೇ ಸೋಡಾ ಕ್ಯಾನ್‌ಗಳನ್ನು ಓಪನ್ ಮಾಡುವ ಮೂಲಕ ‘Human Can Opener’ ಎಂಬ ಬಿರುದಾಂಕಿತನಾಗಿದ್ದಾನೆ. ಇಲ್ಲಿನ ಬ್ರಾಕ್ಟನ್‌ ಎಂಬ ಊರಿನವನಾದ ಈತ ತನ್ನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...