alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ಬಳಿಕ ಇದೀಗ ಮತ್ತೊಂದು ಮಾರುಕಟ್ಟೆಯತ್ತ ಚೀನಾ ಚಿತ್ತ

ಚೀನಾ ತನ್ನ ಸ್ಮಾರ್ಟ್ ಫೋನ್ ಗಳ ಕಬಂಧ ಬಾಹುವನ್ನು ಭಾರತದಲ್ಲಿ ಹರಡಿದ ಬಳಿಕ, ಇದೀಗ ಇನ್ನೊಂದು ಬೃಹತ್ ಯೋಜನೆಯನ್ನು ಭಾರತದಲ್ಲಿ ಆರಂಭಿಸಲು ಸದ್ದಿಲ್ಲದೇ ಸಿದ್ಧತೆ ನಡೆಸಿಕೊಂಡಿದೆ. ಈಗಾಗಲೇ ಮೊಬೈಲ್ Read more…

ಮೊಬೈಲ್ ಖರೀದಿದಾರರಿಗೊಂದು ಗುಡ್ ನ್ಯೂಸ್

ಕೇಂದ್ರ ಸರ್ಕಾರ ಮೊಬೈಲ್ ಮತ್ತು ಸ್ಮಾರ್ಟ್ಫೋನ್ ತಯಾರಿಕೆಯಲ್ಲಿ ಬಳಸುವ 35 ವಿಧದ ಬಿಡಿಭಾಗಗಳ ಮೇಲಿನ ಆಮದು ಸುಂಕವನ್ನು ರದ್ದು ಮಾಡಿದ್ದು, ಇದರಿಂದಾಗಿ ದೇಶೀಯವಾಗಿ ತಯಾರಾಗುವ ಮೊಬೈಲ್ ಮತ್ತು ಸ್ಮಾರ್ಟ್ Read more…

ಹಾರ್ಡ್ ವೇರ್ ಕ್ಷೇತ್ರಕ್ಕೂ ಕಾಲಿಡಲಿದೆ ಫೇಸ್ ಬುಕ್

ಈವರೆಗೂ ಸಾಫ್ಟ್ ವೇರ್ ಕಂಪನಿಯಾಗಿ ಗುರುತಿಸಿಕೊಂಡಿದ್ದ ಫೇಸ್ ಬುಕ್ ಇದೀಗ ಹಾರ್ಡ್ ವೇರ್ ಕ್ಷೇತ್ರಕ್ಕೂ ಕೈ ಹಾಕಿದೆ. ಅಮೆಜಾನ್ ಮತ್ತು ಗೂಗಲ್ ಸಂಸ್ಥೆಗಳು ಇಂತಹ ಸಾಹಸಕ್ಕೆ ಕೈ ಹಾಕಿ Read more…

ಚೆನ್ನೈ ಜೈಲಿನ ಕೈದಿಗಳಿಗೆ ಸಿಕ್ಕಿರೋ ಸವಲತ್ತು ಕಂಡು ಹೌಹಾರಿದ ಅಧಿಕಾರಿಗಳು

ತಮಿಳುನಾಡಿನ ರಾಜಧಾನಿ ಚೆನ್ನೈನ ಸೆಂಟ್ರಲ್ ಜೈಲಿನ ಒಳಗಡೆಯ ನೋಟ ಕಂಡು ತಪಾಸಣೆಗೆಂದು ಬಂದ ಅಧಿಕಾರಿಗಳು ಹೌಹಾರಿದ್ದಾರೆ. ಕೈದಿಗಳಿಲ್ಲಿ ಸ್ಮಾರ್ಟ್‌ಫೋನ್ ಹಿಡಿದು ಓಡಾಡುತ್ತಾರೆ, ಮೆತ್ತನೆಯ ಹಾಸಿಗೆ ಮೇಲೆ ಮಲಗುತ್ತಾರೆ, ವಿವಿಧ Read more…

ಕೆಲ ಅಪ್ಲಿಕೇಶನ್ ಗಳು ನಿಮ್ಮೆಲ್ಲಾ ಮಾಹಿತಿ ಕದಿಯುತ್ತವೆ ಎಚ್ಚರ…!

ಸ್ಮಾರ್ಟ್ ಫೋನಿಗೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ದೊರೆಯುವ ಕೆಲವು ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವಾಗ ಜಾಗರೂಕರಾಗಿರಿ ಎಂದು ತಜ್ಞರು ಸೂಚಿಸಿದ್ದಾರೆ. ಕೆಲವೊಂದು ಅಪ್ಲಿಕೇಶನ್ ಗಳು ನಿಮ್ಮ ಖಾಸಗಿ Read more…

ಪತಿಗಿಂತ ಮೊಬೈಲ್ ಮೇಲೆ ಜಾಸ್ತಿಯಾಯ್ತು ಪ್ರೀತಿ…!

ಮೊಬೈಲ್ ಫೋನ್ ಈಗ ಅನಿವಾರ್ಯವಾಗ್ಬಿಟ್ಟಿದೆ. ಕುಟುಂಬದ ಸದಸ್ಯರ ಜೊತೆ ಕಾಲ ಕಳೆಯುವುದಕ್ಕಿಂತ ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ಜನರು ಬ್ಯುಸಿಯಾಗಿರ್ತಾರೆ. ಇಂಟರ್ನೆಟ್ ಇಲ್ಲದ ವೇಳೆ ಕುಟುಂಬದಲ್ಲೊಂದು ಆಪ್ತತೆ ಇತ್ತು. ಒಂದಾಗಿ Read more…

ಕತ್ತಲೆಯಲ್ಲಿ ಸ್ಮಾರ್ಟ್ ಫೋನ್ ಬಳಸುವವರು ಒಮ್ಮೆ ಓದಿ ಈ ಸುದ್ದಿ

ಕೈನಲ್ಲೊಂದು ಮೊಬೈಲ್ ಇದ್ದರೆ ಜನ ಜಗತ್ತನ್ನು ಮರೆಯುತ್ತಾರೆ. ಹಗಲು ರಾತ್ರಿಯೆನ್ನದೆ ಜನ ಮೊಬೈಲ್ ನಲ್ಲಿ ಬ್ಯುಸಿಯಿರುತ್ತಾರೆ. ಮನೆಯವರ ಬೈಗುಳ ಅಥವಾ ವಾರ್ಡನ್ ಕಣ್ಣಿಗೆ ಕಾಣದಂತೆ ಕತ್ತಲೆಯಲ್ಲಿ ಸ್ಮಾರ್ಟ್ ಫೋನ್ Read more…

ಬೆಚ್ಚಿ ಬೀಳಿಸುತ್ತೆ ಈ ಘಟನೆ…! ಸ್ಮಾರ್ಟ್ ಫೋನ್ ಗಾಗಿ ನಡೆದಿದೆ ಸ್ನೇಹಿತನ ಹತ್ಯೆ

ಸ್ಮಾರ್ಟ್ ಫೋನ್ ಮೇಲಿನ ಆಸೆಯಿಂದಾಗಿ ಸ್ನೇಹಿತನನ್ನೇ ಬೆಂಕಿ ಇಟ್ಟು ಕೊಂದಿರುವ ಘಟನೆ ಹೈದ್ರಾಬಾದ್ ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು 19ವರ್ಷದ ಗದ್ದಾಮ್ ಪ್ರೇಮ್ ಸಾಗರ್ ಎಂಬ ಯುವಕನನ್ನು Read more…

ಫೋನ್ ನಲ್ಲಿ ಪೋರ್ನ್ ನೋಡಿದ್ರೆ ತಪ್ಪಿದ್ದಲ್ಲ ತೊಂದ್ರೆ…!

ಇಂಟರ್ನೆಟ್ ಹವಾ ಜೋರಾಗ್ತಿದ್ದಂತೆ ಭಾರತದಲ್ಲಿ ಸ್ಮಾರ್ಟ್ ಫೋನ್ ಮೂಲಕ ಅಶ್ಲೀಲ ಚಿತ್ರ ವೀಕ್ಷಿಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಕಾನೂನು ಹಾಗೂ ನೈತಿಕತೆಯ ವಿಚಾರವೇನೇ ಇದ್ರೂ ಸ್ಮಾರ್ಟ್ ಫೋನ್ ನಲ್ಲಿ Read more…

ನಿಮಗೆ ಒಂಟಿತನ ಕಾಡುತ್ತಿದೆಯೋ…?

ಒಂದಲ್ಲ ಒಂದು ಸಮಯದಲ್ಲಿ ಪ್ರತಿಯೊಬ್ಬರಿಗೂ ಒಂಟಿತನ ಕಾಡುತ್ತದೆ. ನಿಮಗೆ ಎಷ್ಟು ಜನ ಸ್ನೇಹಿತರಿದ್ದಾರೆ ಅನ್ನುವುದು ಮುಖ್ಯವಲ್ಲ. ಅವರು ನಿಮಗೆಷ್ಟು ಆಪ್ತರಾಗಿದ್ದಾರೆ ಅನ್ನುವುದು ಕೂಡಾ ಮುಖ್ಯವಾಗುತ್ತದೆ. ಒಂಟಿತನದಿಂದ ಆರೋಗ್ಯ ಹಾಳಾಗುತ್ತದೆ. ಟಿ.ವಿ., Read more…

ಸ್ಮಾರ್ಟ್ ಫೋನ್ ಖರೀದಿಸ್ತೀರಾ? ಹಾಗಿದ್ರೆ ತಪ್ಪದೆ ಓದಿ

ವರ್ಷಕ್ಕೊಂದು ಸ್ಮಾರ್ಟ್ ಫೋನ್ ಕೊಂಡುಕೊಳ್ಳೋದು ಈಗ ಕಾಮನ್ ಆಗ್ಬಿಟ್ಟಿದೆ. ಹೊಸ ಹೊಸ ಆಪ್ ಗಳು, ಆಪರೇಟಿಂಗ್ ಸಿಸ್ಟಮ್ ಬದಲಾದಂತೆ ಎಲ್ಲರೂ ಹೊಸ ಫೋನ್ ಖರೀದಿಸ್ತಾರೆ. ನಮ್ಮ ಬಳಿಯಿರುವ ಸ್ಮಾರ್ಟ್ Read more…

‘ಫ್ರೀಡಂ 251’ ಸ್ಮಾರ್ಟ್ ಫೋನ್ ಕಂಪನಿ ಸಂಸ್ಥಾಪಕ ಅರೆಸ್ಟ್

ಕಳೆದ ವರ್ಷ ಕೇವಲ 251 ರೂಪಾಯಿಗಳಿಗೆ ಸ್ಮಾರ್ಟ್ಫೋನ್ ನೀಡುವುದಾಗಿ ಹೇಳುವ ಮೂಲಕ ಮೊಬೈಲ್ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದ್ದ ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪನಿ ಸಂಸ್ಥಾಪಕ ಮೋಹಿತ್ ಗೋಯಲ್ Read more…

‘ವರ್ಸ್ಟ್ ಪಾಸ್ ವರ್ಡ್’ ಗಳ ಪಟ್ಟಿ ಇಲ್ಲಿದೆ ನೋಡಿ

ಇದು ಮಾಹಿತಿ ತಂತ್ರಜ್ಞಾನದ ಯುಗ. ಸಾಮಾಜಿಕ ಜಾಲತಾಣ, ಇ ಮೇಲ್ ಹೀಗೆ ಎಲ್ಲೇ ಖಾತೆ ತೆರೆಯಬೇಕಾದರೂ ಪಾಸ್ ವರ್ಡ್ ಅತ್ಯಗತ್ಯವಾಗಿರುತ್ತದೆ. ಆದರೆ ಬಹಳಷ್ಟು ಮಂದಿ ಖಾತೆ ತೆರೆದಾಗ ನೆನಪಿಸಿಕೊಳ್ಳಲು ಸುಲಭವಾಗಿರಲೆಂದು Read more…

ಟಚ್ ಸ್ಕ್ರೀನ್ ಹಿಂದಿನ ಇತಿಹಾಸವೇನು ಗೊತ್ತಾ…?

ಇಂದು ಟಚ್ ಸ್ಕ್ರೀನ್ ಅನ್ನು ನಾವು ಬಳಸುತ್ತಿದ್ದೇವೆ. ಅದೇನು ನಮಗೆ ಹೊಸತಲ್ಲ. ಯಾವ ಸ್ಮಾರ್ಟ್ ಪೋನ್ ನೋಡಿದರೂ ಅದಕ್ಕೆ ಟಚ್ ಸ್ಕ್ರೀನ್. ಮೊಬೈಲ್ ಅಲ್ಲದೇ ಎಟಿಎಮ್ ಮುಂತಾದೆಡೆಗಳಲ್ಲೂ ಟಚ್ Read more…

ಇಲ್ಲಿದೆ ನೋಡಿ ಜನಪ್ರಿಯ ಸ್ಮಾರ್ಟ್ ಫೋನ್ ಗಳ ಪಟ್ಟಿ

ಇದು ಸ್ಮಾರ್ಟ್ ಫೋನ್ ಗಳ ಯುಗ, ಹೊಸ ಹೊಸ ಮೊಬೈಲ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇವೆ. ಹಾಗಿದ್ರೆ ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಸ್ಮಾರ್ಟ್ ಫೋನ್ ಗಳು ಯಾವವು Read more…

ಸ್ಮಾರ್ಟ್ ಫೋನ್ ಬಳಕೆದಾರರ ಕುರಿತ ಆಘಾತಕಾರಿ ಮಾಹಿತಿ ಬಹಿರಂಗ

ಈ ಆಧುನಿಕ ಕಾಲದಲ್ಲಿ ಎಲ್ಲರಿಗೂ ಸ್ಮಾರ್ಟ್ ಫೋನ್ ಒಂದು ಅಗತ್ಯ. ಆದರೆ ಕೆಲವರು ಈ ಸ್ಮಾರ್ಟ್ ಫೋನ್ ಅನ್ನು ಅಗತ್ಯಕ್ಕೆ ತಕ್ಕಂತೆ ಬಳಸಿದರೆ ಇನ್ನು ಕೆಲವರು ಯಾವಾಗಲೂ ಅದರಲ್ಲೇ Read more…

ಅತಿ ಹೆಚ್ಚು ಕಾಲ ಸ್ಮಾರ್ಟ್ ಫೋನ್ ಬಳಸ್ತೀರಾ? ಹಾಗಿದ್ರೆ ಈ ಸುದ್ದಿ ಓದಿ

ಸ್ಮಾರ್ಟ್ ಪೋನ್ ಬಳಸುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಗಳದ್ದೇ ಈಗ ಸಿಂಹಪಾಲು. ಕುಂತಲ್ಲಿ, ನಿಂತಲ್ಲಿ, ಮಲಗುವಾಗಲೂ ಕೂಡ ಸ್ಮಾರ್ಟ್ ಫೋನ್ ಪಕ್ಕದಲ್ಲೇ Read more…

ಸ್ಮಾರ್ಟ್ ಫೋನ್ ಗಳ ಮಾರಾಟ ಕುರಿತು ಇಲ್ಲಿದೆ ಒಂದು ಇಂಟ್ರಸ್ಟಿಂಗ್ ಮಾಹಿತಿ

ಸ್ಮಾರ್ಟ್ ಫೋನ್ ಗಳ ಬಳಕೆ ಇಂದು ವ್ಯಾಪಕವಾಗಿದ್ದು, ಫೋನ್ ತಯಾರಿಕಾ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ಹೊಸ ಹೊಸ ಮಾಡೆಲ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಸ್ಮಾರ್ಟ್ ಫೋನ್ ಇಂದು Read more…

10 ಸಾವಿರದೊಳಗೆ ಲಭ್ಯವಿರುವ ಬೆಸ್ಟ್ ಮೊಬೈಲ್ ಗಳು

ಮಾರುಕಟ್ಟೆಗೆ ಹೊಸ ಹೊಸ ಮೊಬೈಲ್ ಗಳು ಲಗ್ಗೆ ಇಡುತ್ತಲೇ ಹಳೇ ಮೊಬೈಲ್ ಬಿಸಾಕಿ ಹೊಸ ಸೆಲ್ ಫೋನ್ ತೆಗೆದುಕೊಳ್ಳುವುದು ಈಗಿನ ಟ್ರೆಂಡ್. ಕಡಿಮೆ ಬೆಲೆಯಲ್ಲಿ ಒಳ್ಳೆಯ ಫೋನ್ ಬಂದರೆ Read more…

ಟ್ರೂ ಕಾಲರ್ ಅಳವಡಿಸಿಕೊಂಡಿರುವವರು ಓದಲೇಬೇಕಾದ ಸುದ್ದಿ

ಟ್ರೂ ಕಾಲರ್ ಅನ್ನೋ ಅಪ್ಲಿಕೇಶನ್ ಬಗ್ಗೆ ಬಹುತೇಕರು ಕೇಳಿಯೇ ಇರ್ತೀರ. ಸಾಕಷ್ಟು ಪಾಪ್ಯುಲರ್ ಆಗಿರೋ ಈ ಆಪ್ ಸರಳವಾಗಿದ್ದು ಬಹುತೇಕ ಎಲ್ಲರ ಮೊಬೈಲ್ ನಲ್ಲೂ ಇದ್ದೇ ಇರುತ್ತೆ. ಕಾರಣ Read more…

OMG! ಸೆಲ್ಫಿ ಕ್ರೇಜ್ ಹೆಚ್ಚಾಗಲು ಇದಂತೆ ಕಾರಣ…!

ಸ್ಮಾರ್ಟ್ ಫೋನ್ ಬಂದಿದ್ದೇ ಬಂದಿದ್ದು, ಸೆಲ್ಫಿ ಕ್ರೇಜ್ ಸಿಕ್ಕಾಪಟ್ಟೆ ಜಾಸ್ತಿಯಾಯ್ತು. ಕಂಡ ಕಂಡಲ್ಲೆಲ್ಲಾ ಸೆಲ್ಫಿ ತೆಗೆದುಕೊಳ್ಳುವುದು ಈಗ ಖಯಾಲಿಯಾಗಿಬಿಟ್ಟಿದೆ. ಹೀಗೆ ಸೆಲ್ಫಿ ಕ್ರೇಜ್ ಹೆಚ್ಚಾಗಲು ಕಾರಣವೇನು ಎಂಬುದನ್ನು ಅಧ್ಯಯನವೊಂದರ Read more…

ಇಂಟರ್ನೆಟ್ ಬಳಕೆದಾರರಿಗೊಂದು ‘ಶಾಕಿಂಗ್’ ಸುದ್ದಿ…!

ಯಾವುದೇ ಆಗಲಿ ಅತಿಯಾಗಿ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇದು ಹಲವು ಬಾರಿ ಸಾಬೀತಾಗಿದೆ. ಈಗ ಇಂಟರ್ನೆಟ್ ಕೇವಲ ಕಂಪ್ಯೂಟರ್ ಗೆ ಮಾತ್ರ ಸೀಮಿತವಾಗಿಲ್ಲ. ಸ್ಮಾರ್ಟ್ ಪೋನ್ ಗೂ Read more…

ಸ್ಮಾರ್ಟ್ ಪೋನ್ ಬಳಕೆದಾರರಿಗೊಂದು ‘ಶಾಕಿಂಗ್’ ಸುದ್ದಿ

ಸ್ಮಾರ್ಟ್ ಫೋನ್ ಬಳಕೆದಾರರನ್ನು ಅಧ್ಯಯನಕ್ಕೊಳಪಡಿಸಿದ ಅಮೆರಿಕಾದ ಜಾರ್ಜಿಯಾ ವಿಶ್ವವಿದ್ಯಾನಿಲಯದ ಸಂಶೋಧಕರು ಆತಂಕಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಸದಾ ಕಾಲ ಸ್ಮಾರ್ಟ್ ಫೋನ್ ನಲ್ಲಿ ಮಗ್ನರಾಗಿರುವವರು ನಿದ್ರಾ ಹೀನತೆ, ಒತ್ತಡದಿಂದ ಬಳಲುತ್ತಿರುವ Read more…

ಈ ಕಾರಣಕ್ಕೆ ಫ್ರೀ ಸ್ಮಾರ್ಟ್ಫೋನ್ ಗೆ ಬೇಡಿಕೆಯಿಟ್ಟ ಭೂಪ

ಚೀನಾದ ಸ್ಮಾರ್ಟ್ಫೋನ್ ತಯಾರಿಕಾ ಕಂಪನಿ OnePlus, OnePlus 5T ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಭಾರತದಲ್ಲಿ ನವೆಂಬರ್ 21 ರಿಂದ ಈ ಸ್ಮಾರ್ಟ್ಫೋನ್ ಇ ಕಾಮರ್ಸ್ ವೆಬ್ ಸೈಟ್ ಅಮೆಜಾನ್ Read more…

ವಾಟ್ಸಾಪ್ ಬಳಕೆದಾರರು ಮಾಡಬೇಡಿ ಈ ತಪ್ಪು

ಕೈನಲ್ಲೊಂದು ಮೊಬೈಲ್, ಚಾಟ್ ಗೊಂದು ವಾಟ್ಸಾಪ್ ಇಷ್ಟಿದ್ದರೆ ಸಾಕು ಸಮಯ ಸರಿದಿದ್ದು ತಿಳಿಯೋದಿಲ್ಲ ಕೆಲವರಿಗೆ. ಈ ಮಾತುಕತೆಗೆ ಮಿತಿ ಇಲ್ಲ. ಕೆಲವೊಮ್ಮೆ ಖಾಸಗಿ ವಿಚಾರಗಳನ್ನು ಹಂಚಿಕೊಂಡು ಆಪತ್ತಿಗೆ ಸಿಲುಕುತ್ತಾರೆ Read more…

ಸ್ಮಾರ್ಟ್ ಫೋನ್ ರಿಪೇರಿ ವೆಚ್ಚ ಕೇಳಿದವನಿಗೆ ಶಾಕ್

ದುಬಾರಿ ಬೆಲೆಯ ಸ್ಮಾರ್ಟ್ ಫೋನ್ ಗಳನ್ನು ಅತ್ಯಂತ ಜತನದಿಂದ ಕಾಯ್ದುಕೊಳ್ಳಬೇಕಾಗುತ್ತದೆ. ನೆಲದ ಮೇಲೆ ಅಥವಾ ನೀರಿಗೆ ಬಿದ್ದ ವೇಳೆ ಅದರ ರಿಪೇರಿ ಮಾಡಿಸಬೇಕು ಅಥವಾ ಹೊಸ ಫೋನ್ ಖರೀದಿಸಬೇಕಾದ Read more…

HTC ಸ್ಮಾರ್ಟ್ ಫೋನ್ ಬೆಲೆಯಲ್ಲಿ ಭಾರೀ ಕಡಿತ

ಭಾರತೀಯ ಮಾರುಕಟ್ಟೆಯಲ್ಲಿ ಆಧಿಪತ್ಯ ಸ್ಥಾಪಿಸಲು ಮುಂದಾಗಿರುವ ತೈವಾನ್ ಮೂಲದ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿ HTC  ತನ್ನ U ಪ್ಲೇ ಮೊಬೈಲ್ ಬೆಲೆಯಲ್ಲಿ 10 ಸಾವಿರ ರೂಪಾಯಿಗಳಷ್ಟು ಕಡಿತಗೊಳಿಸಿದ್ದು, ಆನ್ Read more…

ಇಲ್ಲಿದೆ ಜಿಯೋ ಪ್ಲಾನ್ ಕುರಿತಾದ ವಿವರ….

ರಿಲಯನ್ಸ್ ಜಿಯೋ ಉಚಿತ ಕೊಡುಗೆಯ ಸೌಲಭ್ಯವನ್ನು ಪಡೆದಿದ್ದ ಗ್ರಾಹಕರು ಇದೀಗ ರೀ ಚಾರ್ಜ್ ಮಾಡಿಸಿಕೊಳ್ಳಬೇಕಾಗಿದೆ. ಆದರೆ ಬಹುತೇಕರು ಜಿಯೋ ಉಚಿತ ಸೇವೆ ಇನ್ನಷ್ಟು ತಿಂಗಳುಗಳ ಕಾಲ ಮುಂದುವರೆಯಲಿದೆ ಎಂಬ Read more…

ಬಿಡುಗಡೆಗೂ ಮುನ್ನವೇ ದಾಖಲೆ ನಿರ್ಮಿಸಿದೆ ಈ ಸ್ಮಾರ್ಟ್ಫೋನ್

ಸ್ಮಾರ್ಟ್ಫೋನ್ ಕಂಪನಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 8 ಹಾಗೂ ಗ್ಯಾಲಕ್ಸಿ ಎಸ್ 8 ಪ್ಲಸ್ ಮೊಬೈಲ್ ಮುಂಗಡ ಬುಕ್ಕಿಂಗ್ ಶುರು ಮಾಡಿದೆ. ಬಿಡುಗಡೆಗೂ ಮುನ್ನವೇ ಗ್ಯಾಲಕ್ಸಿ ಎಸ್ 8 Read more…

ವಂಚನೆ ಪ್ರಕರಣದಲ್ಲಿ ‘ಫ್ರೀಡಂ 251’ ಮೊಬೈಲ್ ಕಂಪನಿ ನಿರ್ದೇಶಕ

ಘಾಜಿಯಾಬಾದ್: ವಿಶ್ವದಲ್ಲಿಯೇ ಅತ್ಯಂತ ಕಡಿಮೆ ಬೆಲೆಗೆ ಮೊಬೈಲ್ ನೀಡುವುದಾಗಿ ಹೇಳಿದ್ದ ಕಂಪನಿಯ ನಿರ್ದೇಶಕನನ್ನು ಪೊಲೀಸರು ವಂಚನೆ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದಾರೆ ರಿಂಗಿಂಗ್ ಬೆಲ್ಸ್ ಕಂಪನಿಯಿಂದ ಕೇವಲ 251 ರೂಪಾಯಿಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...