alex Certify
ಕನ್ನಡ ದುನಿಯಾ       Mobile App
       

Kannada Duniya

ಎರಡನೇ ಮಗು ಖುಷಿಯ ಬೆನ್ನಲ್ಲೇ ಶಾಹೀದ್ ಕಪೂರ್ ಗೆ ಹೊಸ ಚಿಂತೆ

ಕಳೆದ ವಾರವಷ್ಟೇ ಬಾಲಿವುಡ್ ನ ನಾಯಕ ನಟ ಶಾಹಿದ್ ಕಪೂರ್ ಮತ್ತು ಮೀರಾ ಕಪೂರ್ ದಂಪತಿ ಎರಡನೇ ಮಗು ಹುಟ್ಟಿದ ಖುಷಿಯಲ್ಲಿದ್ದರು. ಗಂಡು ಮಗುವಿಗೆ ಪೋಷಕರಾದ ಖುಷಿಯನ್ನು ಈ Read more…

ವಿಮಾನ ಪ್ರಯಾಣದ ವೇಳೆ ನೂರಕ್ಕೂ ಅಧಿಕ ಮಂದಿ ಅಸ್ವಸ್ಥ

ದುಬೈನಿಂದ ಅಮೆರಿಕದ ನ್ಯೂಯಾರ್ಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾರಿದ ವಿಮಾನದಲ್ಲಿನ ಬಹುತೇಕ ಪ್ರಯಾಣಿಕರಿಗೆ ಅನಾರೋಗ್ಯ ಸಮಸ್ಯೆ ಕಾಡಿದಂತಾ ವಿಚಿತ್ರ ಘಟನೆ ನಡೆದಿದೆ. ಯುಎಇ ನ 203 ವಿಮಾನ 521 Read more…

ಅಲಂಕಾರಿಕ ಲೈಟ್ ಅಳವಡಿಕೆಯಿಂದಾಗುವ ಪರಿಣಾಮವೇನು ಗೊತ್ತಾ…?

ಮನೆಯ ಅಲಂಕಾರಕ್ಕಾಗಿ ತರಹೇವಾರಿ ಬಣ್ಣ ಬಣ್ಣದ ಲೈಟ್ ಗಳನ್ನು ಅಳವಡಿಸುವುದು ಈಗೀಗ ಒಂದು ಫ್ಯಾಷನ್ ಆಗಿದೆ. ಇದರಿಂದ ಮನೆಯೇನೋ ಚೆನ್ನಾಗಿ ಕಾಣುತ್ತೆ ನಿಜ. ಆದರೆ ಇದರಿಂದ ಆರೋಗ್ಯದ ಮೇಲೆ Read more…

ನಟ ಇರ್ಫಾನ್ ಖಾನ್ ಗೆ ಕಾಡ್ತಿರೋ ಅಪರೂಪದ ಖಾಯಿಲೆ ಯಾವುದು?

ಬಾಲಿವುಡ್ ನಟ ಇರ್ಫಾನ್ ಖಾನ್ ಅವರ ಲೇಟೆಸ್ಟ್ ಟ್ವೀಟ್ ಒಂದು ಅಭಿಮಾನಿಗಳಲ್ಲಿ ತೀವ್ರ ಆತಂಕ ಹುಟ್ಟುಹಾಕಿದೆ. ಅಪರೂಪದ ಖಾಯಿಲೆಯೊಂದರಿಂದ ಇರ್ಫಾನ್ ಬಳಲುತ್ತಿದ್ದಾರಂತೆ. ಆದ್ರೆ ಆ ರೋಗದ ನಿರ್ದಿಷ್ಟ ಲಕ್ಷಣಗಳು, Read more…

ಇನ್ಮೇಲೆ ರೋಗ ಪತ್ತೆ ಮಾಡಲು ವೈದ್ಯರು ಬೇಕಾಗಿಲ್ಲ..!

ನೀವು ಆರೋಗ್ಯವಾಗಿದ್ದೀರೋ ಇಲ್ವೋ ಅನ್ನೋದನ್ನು ಇಷ್ಟುದಿನ ವೈದ್ಯರು ಹೇಳ್ತಾ ಇದ್ರು. ಆದ್ರೆ ಇನ್ಮೇಲೆ ಡಾಕ್ಟರ್ ಗಳ ಆ ಕೆಲಸವನ್ನು ಕೇವಲ ಒಂದು ಯಂತ್ರ ಮಾಡಲಿದೆ.  ಮನುಷ್ಯನ ಉಸಿರಾಟವನ್ನು ಗಮನಿಸಿ, Read more…

ಜೆಟ್ ಏರ್ವೇಸ್ ನಲ್ಲಿ ಆಹಾರದ ಜೊತೆ ಜಿರಲೆ ಫ್ರೀ..!

ಮುಂಬೈ: ರೈಲು ಹಾಗೂ ವಿಮಾನದಲ್ಲಿ ಸರ್ವ್ ಮಾಡಿದ ಆಹಾರದಲ್ಲಿ ಕೆಲವೊಮ್ಮೆ ಹುಳ, ಜಿರಲೆ ಸಿಕ್ಕಿದ ಹಲವು ಘಟನೆಗಳು ನಡೆದಿವೆ. ಅಂತಹ ಮತ್ತೊಂದು ಘಟನೆಯ ವರದಿ ಇಲ್ಲಿದೆ ನೋಡಿ. ವಿಮಾನದಲ್ಲಿ Read more…

ಈ ಯುವತಿಗೆ ಏನು ಶಿಕ್ಷೆ ಕೊಟ್ಟರೂ ಕಡಿಮೆಯೇ..!

ಅಲ್ಜಿಮರ್ಸ್ ಕಾಯಿಲೆಯಿಂದ ಬಳಲುತ್ತಿದ್ದ 94 ವರ್ಷದ ವೃದ್ದ ಮಹಿಳೆಯೊಬ್ಬರಿಗೆ ಆಕೆಯ ಆರೈಕೆ ಮಾಡುತ್ತಿದ್ದ ಯುವತಿಯೊಬ್ಬಳು ಥರಹೇವಾರಿ ಹಿಂಸೆ ನೀಡುತ್ತಿರುವ ದೃಶ್ಯದ ವಿಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...