alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಾಣಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾದ ನಟ

ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ನಟರಾದ ಕೋಮಲ್, ಲೂಸ್ ಮಾದ ಗಾಯಗೊಂಡ ಘಟನೆ ಮಾಸುವ ಮೊದಲೇ ಮತ್ತೊಬ್ಬ ನಟ ಗಾಯಗೊಂಡಿದ್ದಾರೆ. ನಟ ನೀನಾಸಂ ಸತೀಶ್ ಅವರು ಚಿತ್ರೀಕರಣದ ವೇಳೆ Read more…

ಚಿಕ್ಕಮಗಳೂರಲ್ಲಿ ‘ದಿ ವಿಲನ್’ ಚಿತ್ರೀಕರಣ

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ದಿ ವಿಲನ್’ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆಯಲಿದೆ. ‘ಜೋಗಿ’ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ದಿ ವಿಲನ್’ Read more…

ಇಲ್ಲಿದೆ ಯಶ್ ‘KGF’ ಕುರಿತ ಒಂದು ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹೈ ಬಜೆಟ್ ಸಿನಿಮಾ ‘ಕೆ.ಜಿ.ಎಫ್.’ ಚಿತ್ರೀಕರಣ ಭರದಿಂದ ಸಾಗಿದೆ. ಕೆ.ಜಿ.ಎಫ್. ಬಳಿ ನಿರ್ಮಿಸಲಾದ ಅದ್ಧೂರಿ ಸೆಟ್ ನಲ್ಲಿ ಶೂಟಿಂಗ್ ನಡೆಸಲಾಗಿದೆ. ಕೆ.ಜಿ.ಎಫ್. ಸೆಟ್ Read more…

4.5 ವರ್ಷಗಳ ನಂತರ ಪ್ರಭಾಸ್ ಹೊಸ ಜರ್ನಿ ಶುರು….

ನಟ ಪ್ರಭಾಸ್ ಸ್ವಲ್ಪ ನಾಚಿಕೆ ಸ್ವಭಾವದವರು. ಫೇಸ್ಬುಕ್ ನಲ್ಲಿ ಪ್ರಭಾಸ್ ಅಕೌಂಟ್ ಇದೆ, ಆದ್ರೆ ಅವರು ಪೋಸ್ಟ್ ಗಳನ್ನು ಮಾಡೋದೇ ಅಪರೂಪ. ತಿಂಗಳ ನಂತರ ಫೇಸ್ಬುಕ್ ನಲ್ಲಿ ಹೊಸ Read more…

ಚಾಲೆಂಜಿಂಗ್ ಸ್ಟಾರ್ ಫ್ಯಾನ್ಸ್ ಗೊಂದು ಮಾಹಿತಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ತಾರಕ್’ ಹಾಡಿನ ಚಿತ್ರೀಕರಣ ಸ್ವಿಜರ್ ಲೆಂಡ್, ಇಟಲಿಯಲ್ಲಿ ನಡೆದಿದೆ. ದರ್ಶನ್, ಶ್ರುತಿ ಹರಿಹರನ್, ಶಾನ್ವಿ ಶ್ರೀವಾಸ್ತವ್ ಅವರು ಪಾಲ್ಗೊಂಡಿದ್ದ ದೃಶ್ಯಗಳನ್ನು Read more…

ಬೀದಿಗೆ ಬಿದ್ದಿಲ್ಲವೆಂದು ಹೇಳಿದ ಸದಾಶಿವ ಬ್ರಹ್ಮಾವರ್

ಬೆಳಗಾವಿ: ಕುಟುಂಬದವರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ಬೀದಿಗೆ ಬಿದ್ದ ಕನ್ನಡದ ಹಿರಿಯ ನಟ ಸದಾಶಿವ ಬ್ರಹ್ಮಾವರ್ ಅವರಿಗೆ ಕಿಚ್ಚ ಸುದೀಪ್ ಸೇರಿದಂತೆ ಹಲವರು ನೆರವಿನ ಹಸ್ತ ಚಾಚಿದ್ದಾರೆ ಎಂದು ಹೇಳಲಾಗಿತ್ತು. Read more…

ಸಂಚಲನ ಮೂಡಿಸಿದೆ ‘ಶಿವಮೊಗ್ಗ’ RAP ಸಾಂಗ್

‘ಹೇ ಮಗಾ… ಇದು ಶಿವಮೊಗ್ಗಾ’ ತಂಡವು ಇತ್ತೀಚೆಗೆ ಯೂಟ್ಯೂಬ್ ನಲ್ಲಿ ಪ್ರಸಾರ ಮಾಡಿದ ರ್ಯಾಪ್ ಸಾಂಗ್ `ಹೇ ಮಗಾ ಇದು ಶಿವಮೊಗ್ಗ’ ಜನಪ್ರಿಯಗೊಂಡು 26ನೇ ಸ್ಥಾನ ಪಡೆದಿದೆ. ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗದವರೇ Read more…

ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ ಬಿಗ್ ಬಿ

‘ಥಗ್ಸ್ ಆಫ್ ಹಿಂದೂಸ್ತಾನ್’ ಬಾಲಿವುಡ್ ನ ಬಹುನಿರೀಕ್ಷಿತ ಚಿತ್ರ. ಈ ಸಿನೆಮಾದಲ್ಲಿ ಅಮೀರ್ ಖಾನ್ ಜೊತೆಗೆ ಬಿಗ್ ಬಿ ಅಮಿತಾಭ್ ಬಚ್ಚನ್ ಕೂಡ ನಟಿಸುತ್ತಿದ್ದಾರೆ. ಚಿತ್ರದ ಶೂಟಿಂಗ್ ಭರದಿಂದ Read more…

ಮಹಿಳೆ ಖಾಸಗಿ ಅಂಗಕ್ಕೆ ಗುಂಡಿಟ್ಟವನಿಗೆ ಶಿಕ್ಷೆ

ಬ್ರಿಟನ್ ನ ಸ್ಟಾಕ್ಪೋರ್ಟ್ ನಲ್ಲಿ ಸೆಕ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆ ಖಾಸಗಿ ಅಂಗಕ್ಕೆ ಗುಂಡಿಕ್ಕಿದ್ದ ವ್ಯಕ್ತಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಕೋರ್ಟ್ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. Read more…

ಸುದೀಪ್ ಸಿನಿಮಾ ತಂಡಕ್ಕೂ ತಟ್ಟಿದ ಐ.ಟಿ. ದಾಳಿ ಬಿಸಿ

ಬೆಂಗಳೂರು:  ಈಗಲ್ ಟನ್ ರೆಸಾರ್ಟ್ ಮೇಲೆ ಐ.ಟಿ. ಅಧಿಕಾರಿಗಳ ದಾಳಿ ಹಿನ್ನಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಸಿನಿಮಾವೊಂದರ ಚಿತ್ರೀಕರಣಕ್ಕೆ ಬಂದಿದ್ದ ಚಿತ್ರತಂಡದವರಿಗೂ ಐ.ಟಿ. ದಾಳಿ ಬಿಸಿ ತಟ್ಟಿದೆ. ಕನ್ನಡ ಚಿತ್ರವೊಂದರ ಕ್ಲೈಮ್ಯಾಕ್ಸ್ Read more…

ಜರ್ಮನಿಯಲ್ಲಿ ಗುಂಡಿನ ದಾಳಿಗೆ ಇಬ್ಬರು ಬಲಿ

ವಿಯೆನ್ನಾ: ಜರ್ಮನಿಯಲ್ಲಿ ಬಂದೂಕುಧಾರಿಯೊಬ್ಬ ಮನಬಂದಂತೆ ಗುಂಡು ಹಾರಿಸಿದ್ದು, ಇಬ್ಬರು ಮೃತಪಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾಡೆನ್ ವುಟೆನ್ ಬರ್ಗ್ ರಾಜ್ಯದ ಕೊನ್ಸ್ ಟಾನ್ ನಗರದಲ್ಲಿರುವ ಡಿಸ್ಕೋದಲ್ಲಿ ಜನರೆಲ್ಲ ಸೇರಿದ್ದ Read more…

ಭುವನ್ ತೊಡೆ ಕಚ್ಚಿದ್ರಂತೆ ಪ್ರಥಮ್..! ಎಫ್ ಐಆರ್ ದಾಖಲು

ಕನ್ನಡ ಬಿಗ್ ಬಾಸ್ ಶೋ ವಿಜೇತ ಪ್ರಥಮ್ ಮತ್ತೆ ಹಳೆ ವರಸೆ ತೋರಿಸಿದ್ದಾರೆ. ಬಿಗ್ ಮನೆಯೊಳಗೊಂದೇ ಅಲ್ಲ ಮನೆ ಹೊರಗೂ ನಟ ಭುವನ್ ಹಾಗೂ ಪ್ರಥಮ್ ಕಚ್ಚಾಟ ಮುಂದುವರೆದಿದೆ. Read more…

ಹಾಲಿವುಡ್ ನಲ್ಲಿ ಪ್ರಿಯಾಂಕಾಗೆ ಸಿಕ್ಕಿದೆ 3ನೇ ಸಿನೆಮಾ

‘ಬೇವಾಚ್’ ಚಿತ್ರದ ಮೂಲಕ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ನಲ್ಲಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಹಾಲಿವುಡ್ ನಲ್ಲಿ ಅವಕಾಶಗಳ ಬಾಗಿಲು ಕೂಡ ತೆರೆದಿದೆ. ಪಿಗ್ಗಿ ಈಗ ಅಲ್ಲಿ ಬಹುಬೇಡಿಕೆಯ ನಟಿ, Read more…

ಮತ್ತೊಂದು ಹಾಲಿವುಡ್ ಚಿತ್ರದಲ್ಲಿ ಪ್ರಿಯಾಂಕಾ….

ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ನ ಬಹುಬೇಡಿಕೆಯ ನಟಿ. ಪ್ರಿಯಾಂಕಾ ಅಭಿನಯಿಸಿದ್ದ ಚೊಚ್ಚಲ ಸಿನೆಮಾ ‘ಬೇವಾಚ್’ ಇತ್ತೀಚೆಗಷ್ಟೆ ಬಿಡುಗಡೆಯಾಗಿದೆ. ಈಗ ಪಿಗ್ಗಿ ಅಭಿನಯದ ಎರಡನೇ ಹಾಲಿವುಡ್ ಸಿನೆಮಾದ ಶೂಟಿಂಗ್ Read more…

ಫ್ಲೋರಿಡಾದಲ್ಲಿ ಫೈರಿಂಗ್ ಗೆ ಹಲವರು ಬಲಿ

ಫ್ಲೋರಿಡಾ: ಅಮೆರಿಕದ ಫ್ಲೋರಿಡಾದ ಒರ್ಲ್ಯಾಂಡೋದಲ್ಲಿರುವ ಇಂಡಸ್ಟ್ರಿಯಲ್ ಪಾರ್ಕ್ ನಲ್ಲಿ ಅಪರಿಚಿತನೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದಾರೆ. ಆರೇಂಜ್ ಕೌಂಟಿಯ ಕೈಗಾರಿಕಾ ವಸಾಹತುವಿನಲ್ಲಿ ಗುಂಡಿನ ದಾಳಿ ನಡೆದಿದ್ದು, ಸ್ಥಳಕ್ಕೆ Read more…

ಶಾರುಖ್ ಸಿನೆಮಾ ಶೂಟಿಂಗ್ ನಲ್ಲಿ ನಡೀತು ಅವಘಡ

ಸಿನೆಮಾ ಚಿತ್ರೀಕರಣದ ಸಂದರ್ಭದಲ್ಲಿ ನಟ ಶಾರುಖ್ ಖಾನ್ ಹಲವು ಬಾರಿ ಗಾಯಗೊಂಡಿದ್ದಾರೆ. ಇದೀಗ ಆನಂದ್ ಎಲ್ ರೈ ನಿರ್ದೇಶನದ ಚಿತ್ರದ ಶೂಟಿಂಗ್ ನಲ್ಲಿ ನಡೆದ ಅವಘಡವೊಂದರಲ್ಲಿ ಕಿಂಗ್ ಖಾನ್ Read more…

ಲೈಫ್ ನಲ್ಲಿ ಅಂಥದ್ದು ನೋಡೇ ಇರಲಿಲ್ಲ ಎಂದ ಸುದೀಪ್

‘ದಿ ವಿಲನ್’ – ಇದು ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಚಿತ್ರ. ಶಿವಣ್ಣ ಮತ್ತು ಸುದೀಪ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳ ಸಂಭ್ರಮವನ್ನು ಹೆಚ್ಚು ಮಾಡಿದೆ. ಮೊದಲ ಹಂತದ ಚಿತ್ರೀಕರಣ Read more…

ಕೂದಲೆಳೆ ಅಂತರದಲ್ಲಿ ಸುದೀಪ್ ಸೇರಿ ‘ದಿ ವಿಲನ್’ ತಂಡ ಪಾರು

ಬೆಳಗಾವಿ: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಸುದೀಪ್ ಅಭಿನಯಿಸುತ್ತಿರುವ ‘ದಿ ವಿಲನ್’ ಚಿತ್ರ ತಂಡ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ Read more…

ಇಲ್ಲಿದೆ ‘ದಿ ವಿಲನ್’ ಕುರಿತಾದ ಇಂಟ್ರೆಸ್ಟಿಂಗ್ ಸುದ್ದಿ

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ದಿ ವಿಲನ್’ ಚಿತ್ರೀಕರಣ ಭರದಿಂದ ಸಾಗಿದೆ. ಮೊದಲಿಗೆ ಶಿವಮೊಗ್ಗದ ಹೊಸ ಜೈಲಿನಲ್ಲಿ ಚಿತ್ರೀಕರಣ ನಡೆಸಿದ್ದ ತಂಡ Read more…

ಸಾವಿಗೆ 8 ಗಂಟೆ ಮೊದಲು ರೀಮಾ ಮಾಡಿದ್ದರು ಈ ಕೆಲಸ

ಸಿನಿ ಜಗತ್ತಿನಿಂದ ಟಿವಿ ಜಗತ್ತಿನವರೆಗೆ ಬಣ್ಣದ ಜಗತ್ತಿನಲ್ಲಿ ಸಾಕಷ್ಟು ಹೆಸರು ಮಾಡಿದ್ದ ರೀಮಾ ಲಾಗೂ ತಮ್ಮ 59ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಬುಧವಾರ ರಾತ್ರಿ ರೀಮಾಗೆ ಎದೆ ನೋವು Read more…

ಲಂಡನ್ ನಲ್ಲಿ ಕಿಚ್ಚ ಏನ್ಮಾಡ್ತಿದ್ದಾರೆ ಗೊತ್ತಾ…?

ನಟ ಸುದೀಪ್ ದೂರದ ಲಂಡನ್ ಗೆ ಹಾರಿದ್ದಾರೆ. ಲಂಡನ್ ನ ಹೀಥ್ರೂ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕಿಚ್ಚನನ್ನು ನೋಡಿ ಅಭಿಮಾನಿಗಳಿಗೆ ಅಚ್ಚರಿ. ಜೊತೆಗೆ ಸುದೀಪ್ ರನ್ನು ನೋಡಿದ ಖುಷಿ. Read more…

ಲಂಡನ್ ನಲ್ಲಿ ನಡೆಯಲಿದೆ ‘ದಿ ವಿಲನ್’ ಶೂಟಿಂಗ್

ನಟ ಕಿಚ್ಚ ಸುದೀಪ್ ಶೀಘ್ರದಲ್ಲೇ ಲಂಡನ್ ಗೆ ಹಾರಲಿದ್ದಾರೆ. ಸುದೀಪ್ ಅಭಿನಯದ ‘ದಿ ವಿಲನ್’ ಚಿತ್ರದ ಶೂಟಿಂಗ್ ಲಂಡನ್ ನಲ್ಲಿ ನಡೆಯಲಿದೆ. ‘ದಿ ವಿಲನ್’ ಚಿತ್ರಕ್ಕೆ ಪ್ರೇಮ್ ಆ್ಯಕ್ಷನ್ Read more…

‘ಹರ ಹರ ಮಹಾದೇವ’ ಶೂಟಿಂಗ್ ವೇಳೆ ಬೆಂಕಿ ಅವಘಡ

ಮುಂಬೈ: ಜನಪ್ರಿಯ ಕನ್ನಡ ಧಾರಾವಾಹಿ ‘ಹರ ಹರ ಮಹಾದೇವ’ ಚಿತ್ರೀಕರಣದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ಮುಂಬೈನಲ್ಲಿ ನಡೆದಿದೆ. ವಾಸಿಯ ಮ್ಯಾಗ್ನಂ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುವಾಗ, ಆಕಸ್ಮಿಕವಾಗಿ Read more…

ಅಮೆರಿಕಾ ನೈಟ್ ಕ್ಲಬ್ ನಲ್ಲಿ ಶೂಟೌಟ್

ಅಮೆರಿಕಾದ ಓಹಿಯೋ ಸಿನ್ಸಿನ್ನಾಟಿ  ನೈಟ್ ಕ್ಲಬ್ ಒಂದರಲ್ಲಿ ಶೂಟೌಟ್ ನಡೆದಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಧ್ಯಮಗಳ ವರದಿ ಪ್ರಕಾರ Read more…

ಪ್ಯಾರಿಸ್ ನಲ್ಲಿ ಉಗ್ರರ ಅಟ್ಟಹಾಸ : ಹೈ ಅಲರ್ಟ್

ಪ್ಯಾರಿಸ್: ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಐ.ಎಂ.ಎಫ್. ಕಚೇರಿಯಲ್ಲಿ ಪಾರ್ಸೆಲ್ ಬಾಂಬ್ ಸ್ಫೋಟಿಸಿದ್ದು, ಓರ್ವ ಗಾಯಗೊಂಡಿದ್ದಾನೆ. ಮತ್ತೊಂದು ಪ್ರಕರಣದಲ್ಲಿ ಉಗ್ರರು ದಕ್ಷಿಣ ಪ್ಯಾರಿಸ್ ನ Read more…

‘ಶೋಲೆ’ ಯಶಸ್ಸಿನ ರಹಸ್ಯ ಬಿಚ್ಚಿಟ್ಟ ಬಿಗ್ ಬಿ

‘ಶೋಲೆ’ ಬಾಲಿವುಡ್ ನ ಅತ್ಯಂತ ಜನಪ್ರಿಯ ಚಿತ್ರ. ಜೈ ಮತ್ತು ವೀರೂ ದೋಸ್ತಿಗೆ ಫಿದಾ ಆಗದವರೇ ಇಲ್ಲ. ‘ಶೋಲೆ’ ಚಿತ್ರ ಸಿನಿದುನಿಯಾದಲ್ಲಾದ ಕ್ರಾಂತಿ ಅಂದ್ರೂ ತಪ್ಪಾಗಲಾರದು. ಆದ್ರೆ ‘ಶೋಲೆ’ Read more…

ಗುಂಡಿನ ದಾಳಿಗೆ ಇಬ್ಬರು ಬಲಿ

ಬಸೆಲ್: ಸ್ವಿಜರ್ ಲೆಂಡ್ ನ ಬಸೆಲ್ ನಗರದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ, ನಡೆಸಿದ ಗುಂಡಿನ ದಾಳಿಗೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸೆಲ್ ನ ಕೆಫೆಯಲ್ಲಿ ಏಕಾಏಕಿ ನುಗ್ಗಿದ ದುಷ್ಕರ್ಮಿಯೊಬ್ಬ ಫೈರಿಂಗ್ Read more…

ಅಮೆರಿಕದಲ್ಲಿ ಶೂಟೌಟ್ : ಭಾರತೀಯ ಸಾವು

ಕಾನ್ಸಾಸ್: ಅಮೆರಿಕದ ಕಾನ್ಸಾಸ್ ನಲ್ಲಿ ನಡೆದ ಫೈರಿಂಗ್ ನಲ್ಲಿ ಭಾರತೀಯನೊಬ್ಬ ಸಾವನ್ನಪ್ಪಿದ್ದಾನೆ. ಹೈದರಾಬಾದ್ ಮೂಲದ ಇಂಜಿನಿಯರ್ ಶ್ರೀನು ಕಚ್ಚಿಬೋತ್ಲಾ ಮೃತಪಟ್ಟಿದ್ದು, ಅವರ ಸ್ನೇಹಿತ ಅಲೋಕ್ ಮದಸಾ ಹಾಗೂ ಮತ್ತೊಬ್ಬರು Read more…

ರದ್ದಾಯ್ತು ಅಲ್ಲು ಅರ್ಜುನ್ ಸಿನಿಮಾ ಶೂಟಿಂಗ್

ಬೇಲೂರು ಚನ್ನಕೇಶವ ದೇವಾಲಯದಲ್ಲಿ ಕಳೆದ 5 ದಿನಗಳಿಂದ ನಡೆಯುತ್ತಿದ್ದ, ತೆಲುಗು ಸಿನಿಮಾದ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ. ಖ್ಯಾತ ನಟ ಅಲ್ಲು ಅರ್ಜುನ್ ಅಭಿನಯದ ‘ದುವ್ವಾಡ ಜಗನ್ನಾಥಂ’(ಡಿಜೆ) ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, Read more…

ಶೂಟಿಂಗ್ ದುರಂತ : ಗುಂಡು ತಗುಲಿ ನಟ ಸಾವು

ಸಿಡ್ನಿ: ಚಿತ್ರೀಕರಣದ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸದಿದ್ದರೆ, ಏನೆಲ್ಲಾ ಯಡವಟ್ಟುಗಳಾಗುತ್ತವೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ನೋಡಿರುತ್ತೀರಿ. ಆಸ್ಟ್ರೇಲಿಯಾದಲ್ಲಿ ಚಿತ್ರೀಕರಣದ ಸಂದರ್ಭದಲ್ಲಿ ಗುಂಡು ತಗುಲಿ, ಯುವನಟನೊಬ್ಬ ಸಾವು ಕಂಡ ಘಟನೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...