alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಲರೆದುರಲ್ಲೇ ನಡೀತು ಆಘಾತಕಾರಿ ಕೃತ್ಯ

ಶಿವಮೊಗ್ಗ: ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದಿದೆ. ಗ್ರಾ.ಪಂ. ಸದಸ್ಯ ರಾಘವೇಂದ್ರ ಹಲ್ಲೆಗೆ ಒಳಗಾದವರು. ಅವರ ಸ್ನೇಹಿತ ಮಾತನಾಡಲು Read more…

ಭೀಕರ ಅಪಘಾತದಲ್ಲಿ ಬೈಕ್ ಸವಾರರ ದುರ್ಮರಣ

ಶಿವಮೊಗ್ಗ: ಸಾವಿನ ಹೆದ್ದಾರಿ ಎಂದೆ ಕರೆಯಲ್ಪಡುವ ಶಿವಮೊಗ್ಗ –ಸಾಗರ ರಸ್ತೆ ಮತ್ತಿಬ್ಬರನ್ನು ಬಲಿ ಪಡೆದಿದೆ. ಖಾಸಗಿ ಬಸ್ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ವೀರಣ್ಣನ ಬೆನವಳ್ಳಿ ಸಮೀಪದಲ್ಲಿ Read more…

ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಖದೀಮರು

ಶಿವಮೊಗ್ಗ: ಎ.ಟಿ.ಎಂ. ದೋಚಲು ಬಂದಿದ್ದ ಮೂವರು ಖದೀಮರು ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದ ಘಟನೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶಿವಮೊಗ್ಗ ಹೊರವಲಯದ ಕುವೆಂಪು ವಿಶ್ವವಿದ್ಯಾಲಯ Read more…

ಮನೆಗೆ ನುಗ್ಗಿ ದಂಪತಿ ಮೇಲೆ ಹಲ್ಲೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮತ್ತು ಅವರ ಪತ್ನಿ ಮೇಲೆ ಹಲ್ಲೆ ನಡೆಸಲಾಗಿದೆ. ಮನೆಗೆ ನುಗ್ಗಿದ 6 ಮಂದಿ ದುಷ್ಕರ್ಮಿಗಳ Read more…

ಸಾವಿನಲ್ಲೂ ಜೊತೆಯಾದ ದಂಪತಿ

ಶಿವಮೊಗ್ಗ: ಇಷ್ಟು ದಿನ ಜೊತೆಯಾಗಿದ್ದ ಪತಿ ಇನ್ನಿಲ್ಲ ಎನ್ನುವುದನ್ನು ತಡೆಯಲಾಗದ ಪತ್ನಿಯೂ ಆಘಾತದಿಂದ ಮೃತಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಹಂಚಿನ ಸಿದ್ಧಾಪುರದಲ್ಲಿ ದಂಪತಿ ಸಾವಿನಲ್ಲೂ ಜೊತೆಯಾಗಿದ್ದಾರೆ. 70 Read more…

ದೊಡ್ಡಪ್ಪನ ಮಗನ ನಂಬಿ ಬಂದವಳಿಗೆ ಏನಾಯ್ತು…?

ಶಿವಮೊಗ್ಗ: ವರಸೆಯಲ್ಲಿ ದೊಡ್ಡಪ್ಪನ ಮಗನಾಗಿದ್ದ ಯುವಕನೊಂದಿಗೆ ವಾಸವಾಗಿದ್ದ ಮಹಿಳೆ, ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಲಕ್ಕಿನಕೊಪ್ಪದಲ್ಲಿ ಪ್ರಿಯಕರನೊಂದಿಗೆ ವಾಸವಾಗಿದ್ದ ಮಂಡ್ಯ ಮೂಲದ Read more…

‘ಶವದ ಮೇಲೆ ರಾಜಕಾರಣ ಮಾಡಬೇಡಿ’

ಶಿವಮೊಗ್ಗ: ಶವದ ಮೇಲೆ ರಾಜಕಾರಣ ಮಾಡುವುದನ್ನು ಬಿಡಬೇಕೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಶೀರ್ ಸಾವಿಗೆ ಬಿ.ಜೆ.ಪಿ. ಯಾಕೆ ಪ್ರತಿಭಟನೆ ಮಾಡ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. Read more…

ಸಿ.ಎಂ.ಗೆ ಕಪ್ಪು ಬಟ್ಟೆ ಪ್ರದರ್ಶನ: BJP ಕಾರ್ಯಕರ್ತರು ಅರೆಸ್ಟ್

  ಶಿವಮೊಗ್ಗ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಾಧನಾ ಸಮಾವೇಶದಲ್ಲಿ ಭಾಗವಹಿಸಲು ಬಂದಿದ್ದ ಸಂದರ್ಭದಲ್ಲಿ ಕಪ್ಪು ಬಟ್ಟೆ ಪ್ರದರ್ಶಿಸಿದ ಬಿ.ಜೆ.ಪಿ. ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಶನಿವಾರ ಶಿವಮೊಗ್ಗ Read more…

ಹತ್ತಿ ಬೆಳೆದ ರೈತರಿಗೆ ಶಾಕಿಂಗ್ ನ್ಯೂಸ್

ಶಿವಮೊಗ್ಗ: ಹತ್ತಿ ಬೆಳೆದ ರೈತರು ದಿಢೀರ್ ಬೆಲೆ ಕುಸಿತಕ್ಕೆ ಪ್ರತಿಭಟನೆ ನಡೆಸಿದ್ದಲ್ಲದೇ, ಮಾರಲು ತಂದಿದ್ದ ಹತ್ತಿಯನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಎ.ಪಿ.ಎಂ.ಸಿ.ಯಲ್ಲಿ ಹತ್ತಿ ಧಾರಣೆ ದಿಢೀರ್ Read more…

ಬಾಲಕಿ ಹೇಳಿದ್ದನ್ನು ಕೇಳಿ ಬೆಚ್ಚಿಬಿದ್ದ ಪೋಷಕರು

ಶಿವಮೊಗ್ಗ: ಮನೆಯಲ್ಲಿದ್ದ ಬಾಲಕಿ ಮೇಲೆ ಕಾಮುಕ ಅತ್ಯಾಚಾರ ಎಸಗಿದ ಘಟನೆ ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆಯಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಜೋಸೆಫ್ ಡಿಕಾಸ್ಟ(54) ಬಂಧಿತ ಆರೋಪಿ. ಬಡ Read more…

ಪ್ರಕೃತಿ ಪ್ರಿಯರ ಮನಸೆಳೆಯುತ್ತಿದೆ ಮಲೆನಾಡ ಹೆಬ್ಬಾಗಿಲು

ಕಳೆದ ವಾರದಿಂದ ಮಲೆನಾಡಿನ ತವರು ಶಿವಮೊಗ್ಗ ಜಿಲ್ಲೆಯಲ್ಲಿ ಇಬ್ಬನಿ ಬೀಳುತ್ತಿದ್ದು, ಬೆಳಗ್ಗೆ 9 ಗಂಟೆಯವರೆಗೆ ಮಂಜು ಕವಿದ ವಾತಾವರಣವಿರುತ್ತದೆ. ದಟ್ಟನೆಯ ಮಂಜು ಆವರಿಸುವುದರಿಂದ ಎದುರಿಗೆ ಇದ್ದವರೂ ಕೂಡ ಕಾಣುವುದಿಲ್ಲ. Read more…

ಮಾರಿಹಬ್ಬಕ್ಕೆ ಬಿಟ್ಟಿದ್ದ ಕೋಣ ಪೊಲೀಸ್ ವಶಕ್ಕೆ

ಶಿವಮೊಗ್ಗ: ಮಾರಿಹಬ್ಬಕ್ಕೆ ಬಿಟ್ಟಿದ್ದ 2 ಕೋಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವುಗಳನ್ನು ವಾಪಸ್ ನೀಡುವಂತೆ ಗ್ರಾಮಸ್ಥರು ಪಟ್ಟು ಹಿಡಿದ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಕೊಮಾರನಹಳ್ಳಿಯಲ್ಲಿ Read more…

ಬಿ.ಜೆ.ಪಿ. ಸಮಾವೇಶಕ್ಕೆ ನುಗ್ಗಲೆತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರು ಅರೆಸ್ಟ್

ಶಿವಮೊಗ್ಗ: ಬಿ.ಜೆ.ಪಿ. ವಿರುದ್ಧ ಪ್ರತಿಭಟನೆ ನಡೆಸಲು ಮುಂದಾದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಮಾರ್ಗ ಮಧ್ಯದಲ್ಲೇ ಬಂಧಿಸಿದ ಘಟನೆ ಇಂದು ನಡೆದಿದೆ. ಉದ್ಯೋಗ ಸೃಷ್ಠಿಸುವಲ್ಲಿ ಬಿ.ಜೆ.ಪಿ. ವಿಫಲವಾಗಿದೆ. ಬಡವರ Read more…

ಶೀಲ ಶಂಕಿಸಿದ ಪತಿಯಿಂದ ದುಷ್ಕೃತ್ಯ

ಶಿವಮೊಗ್ಗ: ಅನುಮಾನದಿಂದ ಏನೆಲ್ಲಾ ಅವಾಂತರಗಳಾಗುತ್ತವೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ನೋಡಿರುತ್ತೀರಿ. ಹೀಗೆ ಅನುಮಾನಗೊಂಡ ಪತಿ, ಪತ್ನಿಯನ್ನೇ ಕೊಲೆ ಮಾಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ Read more…

ಶಿವಮೊಗ್ಗಕ್ಕೆ ಬೌದ್ಧ ಧರ್ಮಗುರು ದಲೈಲಾಮಾ

ಶಿವಮೊಗ್ಗ: ಬೌದ್ಧ ಧರ್ಮಗುರು ದಲೈಲಾಮಾ ಡಿಸೆಂಬರ್ 19 ರಂದು ಹಾಸನ ಜಿಲ್ಲೆಯ ಬೈಲುಕುಪ್ಪೆಯಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದರ ಅಂಗವಾಗಿ ಪ್ರವಾಸ ಕೈಗೊಂಡಿರುವ ಅವರು ಡಿಸೆಂಬರ್ 18 ರಂದು Read more…

ಬಾರ್ ನಲ್ಲಿ ಮಾರಕಾಸ್ತ್ರಗಳಿಂದ ಮೂವರ ಮೇಲೆ ಹಲ್ಲೆ

ಶಿವಮೊಗ್ಗ: ಬಾರ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ 2 ಗುಂಪುಗಳ ನಡುವೆ ಜಗಳವಾಗಿ, ಮೂವರ ಮೇಲೆ ಮಾರಕಾಸ್ತ್ರಗಳಿಂದ ಥಳಿಸಿದ ಘಟನೆ ಶಿವಮೊಗ್ಗದ ಶೇಷಾದ್ರಿಪುರಂನಲ್ಲಿ ನಡೆದಿದೆ. ಶಬರೀಶ್, ಶಿವು, ರವಿ ಗಾಯಗೊಂಡಿದ್ದು, Read more…

ಶಿವಮೊಗ್ಗದಲ್ಲಿ ವಿದ್ಯಾರ್ಥಿಗೆ ಚಾಕು ಇರಿತ

ಶಿವಮೊಗ್ಗ: ಶಿವಮೊಗ್ಗದಲ್ಲಿ ಪಿ.ಯು.ಸಿ. ವಿದ್ಯಾರ್ಥಿಗೆ ಚಾಕುವಿನಿಂದ ಇರಿಯಲಾಗಿದೆ. ಗಾಂಧಿ ಪಾರ್ಕ್ ನಲ್ಲಿ ಗೆಳೆಯರೊಂದಿಗೆ ಕುಳಿತಿದ್ದ  ಆರ್.ಎಂ.ಎಲ್. ನಗರ ನಿವಾಸಿ ಶಬರೀಶ್ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ. Read more…

ಪತ್ನಿ ಕಳಿಸು ಎಂದ ಸಾಲ ಕೊಟ್ಟವ, ದುಡುಕಿದ ಪತಿರಾಯ

ಶಿವಮೊಗ್ಗ: ಸಾಲದ ಬಡ್ಡಿಯನ್ನು ಸಕಾಲಕ್ಕೆ ಪಾವತಿಸದ ಕಾರಣ ವ್ಯಾಪಾರಿಯೊಬ್ಬರಿಗೆ ಕಿರುಕುಳ ನೀಡಿದ್ದು, ಇದರಿಂದ ಮನನೊಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಡ್ಡಿ ಹಣ ಕೊಡದಿದ್ದರೆ, ಪತ್ನಿಯನ್ನು ಕಳಿಸುವಂತೆ ಸಾಲ ಕೊಟ್ಟ Read more…

ರಾಸಲೀಲೆ ಪ್ರಕರಣ: ನಟಿ ಕುಟುಂಬಕ್ಕೆ ಜೀವ ಬೆದರಿಕೆ

ಶಿವಮೊಗ್ಗ: ಬೆಂಗಳೂರು ಮದ್ದೇವಣಾಪುರ ಮಠದ ದಯಾನಂದ ಸ್ವಾಮೀಜಿ ಜೊತೆ ರಾಸಲೀಲೆಯಲ್ಲಿ ಭಾಗಿಯಾಗಿದ್ದ ನಟಿಯ ಕುಟುಂಬಕ್ಕೆ ಬೆದರಿಕೆ ಹಾಕಲಾಗಿದೆ. ನಟಿಯ ಸಹೋದರ ಕೃಷ್ಣ ಆಚಾರ್ಯ ಅವರಿಗೆ ಚಾಕುವಿನಿಂದ ಇರಿಯಲು ಯತ್ನಿಸಿದ್ದು, Read more…

ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದ ಪೋಷಕರಿಗೆ ಶಾಕ್ !

ಶಿವಮೊಗ್ಗ: ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ ಕಾಮುಕನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ. ಬಾಲಕಿ ಮಗುವಿಗೆ ಜನ್ಮ ನೀಡಿದ್ದು, ಅದು ಮೃತಪಟ್ಟಿದೆ. ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಪೊಲೀಸ್ ಠಾಣೆ Read more…

ರಕ್ಷಣೆಗೂ ಮೊದಲು ಈ ಸ್ಥಿತಿಯಲ್ಲಿತ್ತು ಹಾವು

ಶಿವಮೊಗ್ಗ: ಕಪ್ಪೆ ತಿನ್ನಲು ಹೋದ ನಾಗರಹಾವು ಬಿಯರ್ ಟಿನ್ ಒಳಗೆ ತಲೆ ತೂರಿಸಿಕೊಂಡು ಒದ್ದಾಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ನೆಹರೂ ಸ್ಟೇಡಿಯಂ ಬಳಿ ಹಾವು ಬಿಯರ್ ಟಿನ್ ಒಳಗೆ Read more…

ತಂಗಿಗೆ ನಿದ್ದೆ ಮಾತ್ರೆ ಕೊಟ್ಟು ಅಣ್ಣನಿಂದ ನೀಚ ಕೃತ್ಯ

ಶಿವಮೊಗ್ಗ: ಕಾಮುಕನೊಬ್ಬ ತಂಗಿಗೆ ನಿದ್ದೆ ಮಾತ್ರೆ ಕೊಟ್ಟು ನೀಚಕೃತ್ಯ ಎಸಗಿದ ಘಟನೆ, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 16 ವರ್ಷದ ಬಾಲಕಿ ಪಿ.ಯು.ಸಿ. Read more…

ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರ ಸಾವು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಬೆನ್ನೂರು ಬಳಿ ನಡೆದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಸಾವು ಕಂಡಿದ್ದಾರೆ. ಲಾರಿ ಹಾಗೂ ಟಾಟಾ ಏಸ್ ನಡುವೆ ಡಿಕ್ಕಿಯಾಗಿ ಅಪಘಾತ Read more…

ಹಳೆ ಲವ್ ಸ್ಟೋರಿಯೇ ಮುಳುವಾಯ್ತು ಈಕೆಯ ಪಾಲಿಗೆ

ಶಿವಮೊಗ್ಗ: ಇಬ್ಬರನ್ನು ಲವ್ ಮಾಡಿದ ಯುವತಿಯೊಬ್ಬಳು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಅಪ್ರಾಪ್ತೆಯನ್ನು ಲವ್ ಮಾಡಿದ್ದ ತಪ್ಪಿಗೆ ಈಕೆಯ ಮೊದಲ ಪ್ರಿಯಕರ ಜೈಲು ಸೇರಿದ್ದಾನೆ. ಹಳೆ ಲವ್ ಸ್ಟೋರಿ Read more…

ಶಿವಮೊಗ್ಗದಲ್ಲಿ ನಡೆದಿದೆ ದಾರುಣ ಘಟನೆ

ಶಿವಮೊಗ್ಗ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಅಶೋಕ ರಸ್ತೆಯ ನಿವಾಸಿಗಳಾದ ಪ್ರಧಾನಪ್ಪ(55), ಅವರ ಪತ್ನಿ ಗೌರಮ್ಮ(48) ಹಾಗೂ ಸುಮಾ(25) ಮೃತಪಟ್ಟವರು. ಭಾನುವಾರ ಶಿವಮೊಗ್ಗದ Read more…

‘ಭರ್ಜರಿ’ ನೋಡಲು ಬಂದ ಯೋಧನಿಂದ ನೀಚಕೃತ್ಯ

ಶಿವಮೊಗ್ಗ: ‘ಭರ್ಜರಿ’ ಸಿನಿಮಾ ನೋಡಲು ಬಂದಿದ್ದ ಸಿ.ಆರ್.ಪಿ.ಎಫ್. ಯೋಧನೊಬ್ಬ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ವಿದ್ಯಾನಗರದ ಕಿರಣ್ ಕುಮಾರ್ ಎಂಬಾತನೇ ಇಂತಹ ಕೃತ್ಯವೆಸಗಿದವ. Read more…

‘ಕಾಲೇಜ್ ಕುಮಾರ್’ನಿಗೆ ಒಳ್ಳೆ ರೆಸ್ಪಾನ್ಸ್

ಮನರಂಜನೆ, ಸೆಂಟಿಮೆಂಟ್ ಜೊತೆಗೆ ಸಂದೇಶಾತ್ಮಕ ಕಥೆಯುಳ್ಳ ‘ಕಾಲೇಜ್ ಕುಮಾರ್’ ಚಿತ್ರವನ್ನು ಪ್ರೇಕ್ಷಕರು ಪ್ರೀತಿಯಿಂದ ಸ್ವಾಗತಿಸುತ್ತಿದ್ದು, ರಾಜ್ಯಾದ್ಯಂತ ಬಿಡುಗಡೆಗೊಂಡ ಎಲ್ಲಾ ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ನಟಿ ಶೃತಿ Read more…

ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅವಘಡ

ಶಿವಮೊಗ್ಗ: ಜಿಲ್ಲಾಡಳಿತದ ನಿಷೇಧದ ನಡುವೆಯೂ ನಡೆಯುತ್ತಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅವಘಡ ಸಂಭವಿಸಿದೆ. ಶಿವಮೊಗ್ಗ ಸಮೀಪದ ಆಯನೂರು ಕೋಟೆಯಲ್ಲಿ ಹೋರಿ ತಿವಿದು ವ್ಯಕ್ತಿಯೊಬ್ಬ ಸಾವು ಕಂಡಿದ್ದಾರೆ. ಬಾಳೆಕೊಪ್ಪದ 40 Read more…

ಶಿವಮೊಗ್ಗ ಯುವಕರಿಂದ ಮತ್ತೊಂದು ಡಿ.ಜೆ. ಸಾಂಗ್

ಮಾ ಡೆಲವಪರ್ಸ್ ಪ್ರೊಡಕ್ಷನ್ಸ್ ಅವರಿಂದ ಎರಡನೇ ಆಲ್ಬಂ ಧ್ವನಿ ಸುರಳಿ ನ.14 ರಂದು ಬಿಡುಗಡೆಯಾಗಲಿದೆ ಎಂದು ಗಾಯಕ ಶಶಿಕುಮಾರ್ ಹೇಳಿದರು. ಶಿವಮೊಗ್ಗದಲ್ಲಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ‘ಹೇ ಮಗಾ ಶಿವಮೊಗ್ಗ’ Read more…

ಕಾರುಗಳಲ್ಲಿದ್ದ ಮ್ಯೂಸಿಕ್ ಸಿಸ್ಟಮ್ ಕಳ್ಳತನ

ಶಿವಮೊಗ್ಗದ ರಾಗಿಗುಡ್ಡದಲ್ಲಿ ಆಟೋ ಹಾಗೂ ಕಾರುಗಳಲ್ಲಿದ್ದ ಮ್ಯೂಸಿಕ್ ಸಿಸ್ಟಮ್ ದೋಚಲಾಗಿದೆ. ಕಳೆದ ಎರಡು ತಿಂಗಳಲ್ಲಿ ನಡೆದ ಎರಡನೇ ಘಟನೆ ಇದಾಗಿದ್ದು, 8 ಆಟೋ  ಎರಡು ಬೈಕ್ ಹಾಗೂ ಒಂದು Read more…

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...