alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಮೇಲೂ ಆಗಿದ್ಯಾ ಲೈಂಗಿಕ ಶೋಷಣೆ…?

ನಾನಾ ಪಾಟೇಕರ್ ವಿರುದ್ಧ ತನುಶ್ರೀ ದತ್ತಾ,ವಿಕಾಸ್ ಬಹಲ್ ವಿರುದ್ಧ ಕಂಗನಾ ಸೇರಿದಂತೆ ಭಾರತದಲ್ಲೂ ನಿಧಾನವಾಗಿ ಮಿಟೂ ಅಭಿಯಾನ ಶುರುವಾಗ್ತಿದೆ. ಗಣ್ಯರಿಂದ ಹಿಡಿದು ಶ್ರೀಸಾಮಾನ್ಯ ಮಹಿಳೆಯರು ತಮ್ಮ ಮೇಲಾದ ಶೋಷಣೆ Read more…

ಲೈಂಗಿಕ ಕಿರುಕುಳದ ಹೊಸ ‘ಬಾಂಬ್’ ಸಿಡಿಸಿದ ಕಂಗನಾ

ನಟಿ ತನುಶ್ರೀ ದತ್ತ, ನಾನಾ ಪಾಟೇಕರ್ ವಿರುದ್ಧ ಹೊರಿಸಿದ ಲೈಂಗಿಕ ಕಿರುಕುಳದ ಬೆಂಕಿ ಇನ್ನೂ ಆರಿಲ್ಲ. ಈ ನಡುವೆ ನಟಿ ಕಂಗನಾ ಕೂಡ ಹೊಸದೊಂದು ಬಾಂಬ್ ಸಿಡಿಸಿದ್ದಾಳೆ. ಅದೇನಪ್ಪಾ Read more…

ಮಹಿಳೆಯರಿಗೆ ನಶೆ ಔಷಧಿ ನೀಡಿ ಅಶ್ಲೀಲ ವಿಡಿಯೋ ಮಾಡ್ತಿದ್ರು ವೈದ್ಯ ಹಾಗೂ ಪ್ರೇಯಸಿ

ಕ್ಯಾಲಿಫೋರ್ನಿಯಾದ ಮೂಳೆ ತಜ್ಞ ಹಾಗೂ ಆತನ ಪ್ರೇಯಸಿ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಾಗಿದೆ. ತಜ್ಞ ವೈದ್ಯ ಚಿಕಿತ್ಸೆಗೆ ಬಂದ ಮಹಿಳೆಯರಿಗೆ ನಶೆಯ ಔಷಧಿ ನೀಡಿ ಲೈಂಗಿಕ ಕಿರುಕುಳ Read more…

ಬೌದ್ಧ ಮಠದಲ್ಲಿ ನಡೀತು 15 ಬಾಲ ಲಾಮಾಗಳ ಮೇಲೆ ಲೈಂಗಿಕ ಕಿರುಕುಳ

ಬಿಹಾರದ ಮಿಜಾಫರ್ಪುರ್ ಆಶ್ರಯ ಮನೆ ಹಗರಣದ ತನಿಖೆ ವಿಚಾರಣೆಯಲ್ಲಿರುವಾಗ್ಲೇ ಬಿಹಾರದ ಇನ್ನೊಂದು ಜಿಲ್ಲೆಯಲ್ಲಿ ಲೈಂಗಿಕ ಕಿರುಕುಳದ ದೂರು ದಾಖಲಾಗಿದೆ. ಗಯಾ ಜಿಲ್ಲೆಯ ಪ್ರಸಿದ್ಧ ಸ್ಥಳ ಬೋಧ್ ಗಯಾದ ಬೌದ್ಧರ Read more…

ಪಾಲಕರಿಲ್ಲದ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡ್ತಿದ್ದರು ಚಿಕ್ಕಪ್ಪ-ದೊಡ್ಡಪ್ಪ

ಫರಿದಾಬಾದ್ ನಲ್ಲಿ ಪವಿತ್ರ ಸಂಬಂಧಕ್ಕೆ ಕಳಂಕ ತರುವಂತಹ ಘಟನೆ ನಡೆದಿದೆ. ಇಬ್ಬರು ಚಿಕ್ಕ ಬಾಲಕಿಯರ ಮೇಲೆ ಅವ್ರ ಚಿಕ್ಕಪ್ಪ ಹಾಗೂ ದೊಡ್ಡಪ್ಪ ಅತ್ಯಾಚಾರವೆಸಗಿದ್ದಾನೆ. ಅಪ್ರಾಪ್ತ ಬಾಲಕಿಯರ ತಂದೆ-ತಾಯಿ ಸಾವನ್ನಪ್ಪಿದ್ದಾರೆ. Read more…

ಪ್ರಾಣಕ್ಕೆ ಕುತ್ತು ತಂತು ಲೈಂಗಿಕ ಶಕ್ತಿ ಹೆಚ್ಚಿಸುವ ಇಂಜೆಕ್ಷನ್

ಮಹಾರಾಷ್ಟ್ರದ ಭಿವಂಡಿಯಲ್ಲಿ ಲೈಂಗಿಕ ಶಕ್ತಿ ಹೆಚ್ಚಿಸುವ ಇಂಜೆಕ್ಷನ್ ಯುವತಿಯ ಪ್ರಾಣ ತೆಗೆದಿದೆ. ಔಷಧಿ ಪ್ರಮಾಣ ಹೆಚ್ಚಿದ್ದ ಕಾರಣ ಯುವತಿ ಸಾವನ್ನಪ್ಪಿದ್ದಾಳೆ. ಹೊಟೇಲ್ ಒಂದರ ಕೋಣೆಯಲ್ಲಿ ಯುವತಿ ಶವ ಸಿಕ್ಕಿದೆ. Read more…

ಚಿಕಿತ್ಸೆ ಹೆಸರಲ್ಲಿ ಲೈಂಗಿಕ ಶೋಷಣೆ ಮಾಡ್ತಿದ್ದ ವೈದ್ಯನಿಗೆ 175 ವರ್ಷ ಜೈಲು

ಚಿಕಿತ್ಸೆ ಹೆಸರಿನಲ್ಲಿ ಅನೇಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ವೈದ್ಯನೊಬ್ಬನಿಗೆ ಕೋರ್ಟ್ 175 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಮೆರಿಕಾದ ಮಾಜಿ ವೈದ್ಯ ಲಾರಿ ನಸಾರ್ ತನ್ನ ಪೂರ್ತಿ Read more…

ಮದರಸಾದಲ್ಲಿ ಲೈಂಗಿಕ ದೌರ್ಜನ್ಯ: 51 ಹುಡುಗಿಯರು ಬಂಧಮುಕ್ತ

ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಮದರಸಾ ಒಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲಿದ್ದ ಡಜನ್ ಗಟ್ಟಲೆ ಹುಡುಗಿಯರನ್ನು ಪೊಲೀಸರು ಬಂಧಮುಕ್ತಗೊಳಿಸಿದ್ದಾರೆ. ಮದರಸಾ ಮ್ಯಾನೇಜರ್ ಮೇಲೆ ಲೈಂಗಿಕ ದೌರ್ಜನ್ಯದ Read more…

ಪ್ರಸಿದ್ಧ ಸ್ಪಾನಲ್ಲಿ 180 ಮಹಿಳೆಯರಿಗೆ ಲೈಂಗಿಕ ಶೋಷಣೆ

ಸುಸೇನ್ ಇಂಗ್ರಾಮ್ ಹೆಸರಿನ ಮಹಿಳೆ ಪ್ರಸಿದ್ಧ ಸ್ಪಾಗೆ ಹೋಗಿದ್ದಳು. ಆಕೆ ಹೋಗಿದ್ದು ಇದೇ ಮೊದಲಲ್ಲ. 6 ಬಾರಿ ಅಲ್ಲಿ ಮಸಾಜ್ ಮಾಡಿಸಿಕೊಂಡಿದ್ದ ಮಹಿಳೆಗೆ ಸ್ಪಾ ಮೇಲೆ ವಿಶ್ವಾಸ ಮೂಡಿತ್ತು. Read more…

ಸತತ 9 ತಿಂಗಳ ಕಾಲ ಶಿಕ್ಷಕಿ ಮಾಡಿದ್ಲು ಇಂಥ ಕೆಲಸ..!

ಆಗ್ರಾದಲ್ಲಿ ಗುರು-ಶಿಷ್ಯರ ಪವಿತ್ರ ಸಂಬಂಧಕ್ಕೆ ಕಳಂಕ ತರುವ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳಾ ಶಿಕ್ಷಕಿಯೊಬ್ಬಳು ತನ್ನ ಶಿಷ್ಯನಿಗೆ ಲೈಂಗಿಕ ಕಿರುಕುಳ ನೀಡಿದ್ದಾಳೆ. ಅಷ್ಟೇ ಅಲ್ಲ ಆತನಿಂದ ಕಳ್ಳತನ ಮಾಡಿಸಿದ್ದಾಳೆ. Read more…

ಸುಖಕರ ಲೈಂಗಿಕ ಜೀವನಕ್ಕೆ ಇದನ್ನು ಸೇವಿಸಿ

ನುಗ್ಗೆಕಾಯಿ ಅನೇಕ ರೋಗಗಳ ವಿರುದ್ಧ ಔಷಧಿ ರೂಪದಲ್ಲಿ ಕೆಲಸ ಮಾಡುತ್ತದೆ. ನೆಗಡಿ, ಕೆಮ್ಮು, ಗಂಟಲು ನೋವು ನಿವಾರಿಸಲು ಇದು ಪ್ರಯೋಜನಕಾರಿ. ನುಗ್ಗೆಕಾಯಿ ಸಾಂಬಾರ್ ಬಹಳ ರುಚಿ. ನುಗ್ಗೆಕಾಯಿ ಉಸಿರಾಟ Read more…

ಹೆದರಿಸಿ ವಿದ್ಯಾರ್ಥಿ ಜೊತೆ ಶಿಕ್ಷಕಿ ಮಾಡ್ತಿದ್ಲು ಇಂಥ ಕೆಲಸ!

ಪಂಜಾಬ್ ನಲ್ಲಿ ಶಿಕ್ಷಕಿಯೊಬ್ಬಳು ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ರಾಜ್ಪುರದ ಹಳ್ಳಿಯೊಂದರ ಹೈಸ್ಕೂಲ್ ಟೀಚರ್ ವಿರುದ್ಧ ವಿದ್ಯಾರ್ಥಿಯೊಬ್ಬ ಈ ಆರೋಪ ಮಾಡಿದ್ದಾನೆ. ಹೈಸ್ಕೂಲ್ ವಿದ್ಯಾರ್ಥಿಗೆ Read more…

ಶಿಕ್ಷಕಿಯನ್ನು ಶೌಚಾಲಯದಲ್ಲಿ ಕೂಡಿ ಹಾಕಿದ ಬಾಲಕ ಕೇಳಿದ್ದೇನು..?

ದೆಹಲಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯೊಬ್ಬಳನ್ನು ಸುಮಾರು 15 ನಿಮಿಷಗಳ ವರೆಗೆ ವಾಶ್ ರೂಮ್ ನಲ್ಲಿ ಕೂಡಿ ಹಾಕಿದ ವಿದ್ಯಾರ್ಥಿ ಲೈಂಗಿಕ ಸಂಬಂಧ ಬೆಳೆಸುವಂತೆ ಬೆದರಿಸಿದ್ದಾನೆ, ಇಲ್ಲದೇ ಇದ್ರೆ ವಾಶ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...