alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕಿಗೆ ಹೋಗದೆ ಎಸ್.ಬಿ.ಐ. ನೆಟ್ ಬ್ಯಾಂಕಿಂಗ್ ಗೆ ರಿಜಿಸ್ಟರ್ ಮಾಡಿಕೊಳ್ಳುವುದು ಹೇಗೆ ಗೊತ್ತಾ?

ನೀವು ಎಸ್.ಬಿ.ಐ. ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದೀರಾ? ಬ್ಯಾಂಕ್ ಗೆ ಹೋಗಬೇಕಲ್ವಾ, ಅರ್ಜಿ ಸಲ್ಲಿಸಬೇಕಲ್ವಾ ಅಂತ ಇನ್ನೂ ನೆಟ್ ಬ್ಯಾಂಕಿಂಗ್ ವ್ಯವಸ್ಥೆಗೆ ರಿಜಿಸ್ಟರ್ ಮಾಡಿಸಿಕೊಂಡಿಲ್ವಾ? ಹಾಗಿದ್ದರೆ ನಿಮಗೊಂದು ಖುಷಿಯ Read more…

ಸೇವಾ ಶುಲ್ಕ ಕಡಿತಗೊಳಿಸಿ 693 ಕೋಟಿ ರೂ. ನಷ್ಟ ಅನುಭವಿಸಿದ ರೈಲ್ವೆ ಇಲಾಖೆ

ಆನ್ಲೈನ್ ಟಿಕೆಟ್ ಬುಕ್ಕಿಂಗ್ ಗೆ ವಿಧಿಸಿದ್ದ ಸೇವಾ ಶುಲ್ಕವನ್ನು ಕಡಿತ ಮಾಡಿರುವುದು ರೈಲ್ವೆ ಇಲಾಖೆಗೆ ಹಿನ್ನೆಡೆಯಾಗಿದೆ. ಸೇವಾ ಶುಲ್ಕ ಕಡಿತ ಮಾಡಿರುವುದ್ರಿಂದ 2017-2018 ರಲ್ಲಿ 693 ಕೋಟಿ ನಷ್ಟವಾಗಿದೆ Read more…

ಮೂರು ತಿಂಗಳ ನೆಟ್ಫ್ಲಿಕ್ಸ್ ಚಂದಾದಾರರಿಗೆ ಉಚಿತವಾಗಿ ನೀಡ್ತಿದೆ ಏರ್ಟೆಲ್

ಏರ್ಟೆಲ್ ಹಿಂದಿನ ವಾರ ತನ್ನ ಪೋಸ್ಟ್ಪೇಯ್ಡ್ ಮತ್ತು ಬ್ರಾಡ್ಬ್ಯಾಂಡ್ ಗ್ರಾಹಕರಿಗೆ ನೆಟ್ಫ್ಲಿಕ್ಸ್ ಸೌಲಭ್ಯವನ್ನು ಮೂರು ತಿಂಗಳು ಉಚಿತವಾಗಿ ನೀಡುವ ಘೋಷಣೆ ಮಾಡಿತ್ತು. ಏರ್ಟೆಲ್ ತನ್ನ ಮಾತು ಉಳಿಸಿಕೊಂಡಿದೆ. ಪೋಸ್ಟ್ಪೇಯ್ಡ್ Read more…

ಗ್ರಾಹಕರಿಗೆ ಅನುಕೂಲಕರವಾಗಿದೆ ಎಸ್‌ಬಿಐ ಇನ್‌ಸ್ಟಂಟ್ ಮನಿ ಟ್ರಾನ್ಸ್‌ಫರ್

ನಿಮ್ಮ ಮನೆಯವರಿಗೋ, ಸ್ನೇಹಿತರಿಗೋ ತ್ವರಿತವಾಗಿ ಹಣ ಕಳುಹಿಸಬೇಕೆಂದಿದ್ದರೆ, ಎಸ್‌ಬಿಐ ಇನ್‌ಸ್ಟಂಟ್ ಸಲ್ಯೂಶನ್ ಹೊಂದಿದೆ. 22,500 ಶಾಖೆಗಳು ಹಾಗೂ 59,000 ಎಟಿಎಂಗಳು ಇನ್‌ಸ್ಟಂಟ್ ಮನಿ ಟ್ರಾನ್ಸ್‌ಫರ್ (ಐಎಂಟಿ) ಸೌಲಭ್ಯವನ್ನು ನೀಡುತ್ತಿವೆ. Read more…

ರೈಲ್ವೆ ಇ-ಟಿಕೆಟ್ ಬುಕ್ ಮಾಡೋರಿಗೆ ಖುಷಿ ಸುದ್ದಿ

ರೈಲು ಪ್ರಯಾಣಿಕರಿಗೆ ಖುಷಿ ಸುದ್ದಿ. ಐಆರ್ಸಿಟಿಸಿ ಸೇವಾ ಶುಲ್ಕ ರಿಯಾಯಿತಿಯನ್ನು ಇನ್ನೂ 7 ತಿಂಗಳು ವಿಸ್ತರಿಸಿದೆ. ಇ-ಟಿಕೆಟ್ ಅಥವಾ ಐ-ಟಿಕೆಟ್ ಬುಕ್ ಮಾಡಿದ್ರೆ ನಿಮಗೆ ಸರ್ವಿಸ್ ಚಾರ್ಜ್ ಮೇಲೆ Read more…

ಉದ್ಯೋಗಾಕಾಂಕ್ಷಿಗಳಿಗೆ ಮಹತ್ವದ ಮಾಹಿತಿ

ಬಿಹಾರ ಲೋಕಸೇವಾ ಆಯೋಗ (ಬಿಪಿಎಸ್ಸಿ) ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಸಕ್ತಿಯುಳ್ಳ ಹಾಗೂ ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 8, 2018 ರಿಂದ ಸೆಪ್ಟೆಂಬರ್ 28, 2018 ರವರೆಗೆ Read more…

ಕಾರು ದುರಸ್ತಿಯ ಬಿಲ್ ನೋಡಿ ಬೆಚ್ಚಿಬಿದ್ದ ಗ್ರಾಹಕ

ಕಾರು ಮಾಲೀಕರು ಸಾಮಾನ್ಯವಾಗಿ ತಮ್ಮ ನೆಚ್ಚಿನ ಸರ್ವಿಸ್ ಸೆಂಟರ್ ಗಳನ್ನ ಕೊಂಚ ಹೆಚ್ಚೇ ನಂಬಿರುತ್ತಾರೆ. ಆದ್ರೆ ಎಲ್ಲಾ ಕಾರುಗಳ ಮಾಲೀಕರನ್ನೂ ಸರ್ವಿಸ್ ಸೆಂಟರ್ ಸಿಬ್ಬಂದಿ ಒಂದೇ ತೆರನಾಗಿ ಟ್ರೀಟ್ Read more…

ಗುಡ್ ನ್ಯೂಸ್: ಅಂಚೆ ಕಚೇರಿಗಳಲ್ಲಿ ಜಾರಿಗೆ ಬರಲಿದೆ ಪೋಸ್ಟ್ ಪೇಮೆಂಟ್ ಬ್ಯಾಂಕ್ ವ್ಯವಸ್ಥೆ

ಸೆಪ್ಟೆಂಬರ್ 1 ರಿಂದ ಭಾರತೀಯ ಅಂಚೆ ಇಲಾಖೆಯಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರುತ್ತಿದೆ. ಭಾರತದಲ್ಲಿರುವ 1 ಲಕ್ಷದ 55 ಸಾವಿರ ಅಂಚೆ ಕಚೇರಿಗಳು ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ Read more…

ವಾಟ್ಸಾಪ್ ವ್ಯಾಪಾರ ವಹಿವಾಟು ಸಂದೇಶಗಳಿಗೆ ಪಾವತಿಸಬೇಕು ಶುಲ್ಕ

ಅತಿ ಶೀಘ್ರದಲ್ಲೇ ಫೇಸ್ಬುಕ್ ಇಂಕ್ ನ ಅಂಗಸಂಸ್ಥೆಯಾದ ವಾಟ್ಸಾಪ್ ತನ್ನ ಸೇವೆಯಲ್ಲಿ ಮಹತ್ತರ ಬದಲಾವಣೆಯನ್ನು ತರುತ್ತಿದೆ. ವಾಟ್ಸಾಪ್ ನಲ್ಲಿ ಹರಿದಾಡುವಂತಾ ವ್ಯಾಪಾರ ವಹಿವಾಟಿನ ಸಂದೇಶಗಳಿಗೆ ಬಳಕೆದಾರರು ನಿಗದಿತ ಶುಲ್ಕ Read more…

ನಿಮ್ಮ ಮಿಸ್ಡ್ ಕಾಲ್ ಯಾರಿಗೆ ಲಾಭ ಗೊತ್ತಾ..?

ಯಾರಿಗಾದರೂ ಮಿಸ್ಡ್ ಕಾಲ್ ಕೊಟ್ಟರೆ, ಎಂತಾ ಕಂಜೂಸ್ ನೀನು ಎಂದು ಹೇಳುತ್ತಾರೆ. ಹೀಗೆ ನೀವು ದುಡ್ಡು ಉಳಿಸಲು ಕೊಟ್ಟ ಮಿಸ್ಡ್ ಕಾಲ್ ನಿಂದ ಕಂಪನಿಗಳು ಎಷ್ಟು ಲಾಭ ಮಾಡಿಕೊಳ್ಳುತ್ವೆ Read more…

ರೈಲಿನಲ್ಲಿ ಪ್ರಯಾಣಿಸ್ತೀರಾ? ಹಾಗಿದ್ರೆ ಈ ಸುದ್ದಿ ಓದಿ

ಪ್ರಯಾಣಿಕರಿಗೆ ಸುಲಭ ಮಾಹಿತಿಯನ್ನು ನೀಡುವ ಸಲುವಾಗಿ ಭಾರತೀಯ ರೈಲ್ವೆ ಇಲಾಖೆ ವಾಟ್ಸಾಪ್ ಸೇವೆಯನ್ನ ಆರಂಭಗೊಳಿಸಿದೆ. ಜನ ಸಾಮಾನ್ಯರಿಗೆ ರೈಲು ಪ್ರಯಾಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನೀಡುವ ಸಲುವಾಗಿ ಮೇಕ್ Read more…

ಸಿಮ್ ಇಲ್ಲದೆ ಕರೆ ಮಾಡುವ ಆಫರ್ ನೀಡ್ತಿದೆ ಬಿ ಎಸ್ ಎನ್ ಎಲ್

ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿ ಬಿ ಎಸ್ಎನ್ಎಲ್ ದೇಶದ ಮೊದಲ ಅಂತರ್ಜಾಲ ಟೆಲಿಫೋನ್ ಸೇವೆಯನ್ನು ಪ್ರಾರಂಭಿಸಿದೆ. ಈ ಸೇವೆ ಶುರುವಾದ ಮೇಲೆ ಬಿ ಎಸ್ ಎನ್ ಎಲ್ ಗ್ರಾಹಕರು Read more…

ಮುಂದಿನ ವಾರ ವಾಟ್ಸಾಪ್ ನಲ್ಲಿ ಕಳಿಸ್ಬಹುದು ಹಣ

ಫೇಸ್ಬುಕ್ ಮುಂದಿನ ವಾರ ಭಾರತದಾದ್ಯಂತ ವಾಟ್ಸಾಪ್ ಪೇಮೆಂಟ್ ಸೇವೆ ಶುರು ಮಾಡ್ತಿದೆ. ಸಂದೇಶ, ಫೋಟೋ, ವಿಡಿಯೋ ಜೊತೆ ಮುಂದಿನ ವಾರದಿಂದ ವಾಟ್ಸಾಪ್ ಮೂಲಕವೇ ಹಣವನ್ನು ಸ್ನೇಹಿತರಿಗೆ ಕಳುಹಿಸಬಹುದಾಗಿದೆ. ಪೇಮೆಂಟ್ ಸೇವೆ ಶುರು Read more…

ಬ್ಯಾಂಕ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್…!

ಗ್ರಾಹಕರಿಗೆ ನೀಡುತ್ತಿರುವ ಉಚಿತ ಸೇವೆಗಳ ಮೇಲಿನ ತೆರಿಗೆ ಪಾವತಿ ಮಾಡುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ ಡಿ ಎಫ್ ಸಿ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, Read more…

ಪೋಸ್ಟ್ ಆಫೀಸ್ ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್

ನವದೆಹಲಿ: ಭಾರತೀಯ ಅಂಚೆ ಇಲಾಖೆ ಹಲವು ಸೇವೆ ಮೂಲಕ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗ್ತಿದೆ. ಇದರೊಂದಿಗೆ ಡಿಜಿಟಲ್ ಬ್ಯಾಂಕಿಂಗ್ ಸೇವೆಯನ್ನು ಆರಂಭಿಸಲಾಗುತ್ತಿದೆ. ಪೋಸ್ಟ್ ಆಫೀಸ್ ಗಳನ್ನು ಪೇಮೆಂಟ್ ಬ್ಯಾಂಕ್ ಗಳಿಗೆ Read more…

ಪೋಸ್ಟ್ ಆಫೀಸ್ ಗ್ರಾಹಕರಿಗೆ ಇಲ್ಲಿದೆ ಶುಭ ಸುದ್ದಿ

ಭಾರತೀಯ ಅಂಚೆ ಇಲಾಖೆ ಹಲವಾರು ಸೇವೆಗಳ ಮೂಲಕ ಗ್ರಾಹಕರಿಗೆ ಹತ್ತಿರವಾಗಿದೆ. ಈಗ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮೂಲಕ ಮತ್ತಷ್ಟು ಜನಸ್ನೇಹಿಯಾಗುತ್ತಿದೆ. ಮುಂದಿನ ತಿಂಗಳು ದೇಶಾದ್ಯಂತ ಪೋಸ್ಟ್ ಪೇಮೆಂಟ್ Read more…

ರೋಲ್ಸ್ ರಾಯ್ಸ್ ನ ಹೊಸ ಕಾರಿನ ಬೆಲೆ ಕೇಳಿದ್ರೆ….

ಐಷಾರಾಮಿ ಕಾರುಗಳ ತಯಾರಿಕಾ ಕಂಪನಿ ರೋಲ್ಸ್ ರಾಯ್ಸ್, ಭಾರತದಲ್ಲಿ ಇಂದು ತನ್ನ ಲಕ್ಸುರಿ ಕಾರೊಂದನ್ನು ಬಿಡುಗಡೆ ಮಾಡಿದ್ದು, ಅದರ ಬೆಲೆ ಅತ್ಯಾಧುನಿಕ ಸೌಲಭ್ಯಗಳುಳ್ಳ ಆಧುನಿಕ ಬಂಗಲೆಗೆ ಸಮನಾಗಿದೆ. ರೋಲ್ಸ್ Read more…

ಬಂದ್ ಆಗ್ತಿದೆ ಈ ಕಂಪನಿ ಇ-ವಾಲೆಟ್ ಸೇವೆ

ಬುಕ್ ಮೈ ಶೋ ಶೀಘ್ರದಲ್ಲಿಯೇ ತನ್ನ ವೆಬ್ ಸೈಟ್ ನಿಂದ ವಾಲೆಟ್ ಸೇವೆಯನ್ನು ಕೊನೆಗೊಳಿಸಲಿದೆ. ಮುಂಬೈ ಮೂಲದ ಬುಕ್ ಮೈ ಶೋ ಆನ್ಲೈನ್ ಕಂಪನಿ ಮುಂದಿನ ತಿಂಗಳ ಅಂತ್ಯದೊಳಗೆ Read more…

ಗೊಂದಲದ ನಡುವೆಯೇ ಕರ್ನಾಟಕ ಬಂದ್: ಏನಿರುತ್ತೆ? ಏನಿರಲ್ಲ…?

ಬೆಂಗಳೂರು: ಮಹದಾಯಿ ವಿಚಾರವಾಗಿ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಪ್ರಧಾನಿ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿ ಬಂದ್ ಕೈಗೊಂಡಿದ್ದು, ಇದು ಆಡಳಿತ ಮತ್ತು ವಿರೋಧ ಪಕ್ಷಗಳ Read more…

ಎಸ್ ಬಿ ಐ ಗೆ ಒಂದು ಸಂದೇಶ ಕಳುಹಿಸಿ ಸಮಸ್ಯೆ ಬಗೆಹರಿಸಿಕೊಳ್ಳಿ

ದೇಶದ ಅತಿ ದೊಡ್ಡ ಬ್ಯಾಂಕ್ ಎಸ್ ಬಿ ಐ ಗ್ರಾಹಕರ ಸಮಸ್ಯೆಯನ್ನು ಪರಿಹರಿಸಲು ನಿರಂತರವಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರ್ತಿದೆ. ಬ್ಯಾಂಕಿನ ವಹಿವಾಟನ್ನು ಸುಲಭಗೊಳಿಸಲು ಅನೇಕ ಆ್ಯಪ್ Read more…

ಮುಷ್ಕರನಿರತ ವೈದ್ಯರಿಗೆ ಹೈಕೋರ್ಟ್ ಖಡಕ್ ಸೂಚನೆ

ಕೆಪಿಎಂಇ ತಿದ್ದುಪಡಿ ವಿಧೇಯಕ ವಿರೋಧಿಸಿ ಕಳೆದ ಐದು ದಿನಗಳಿಂದ ನಡೆಯುತ್ತಿರುವ ವೈದ್ಯರ ಮುಷ್ಕರದ ಕಾರಣಕ್ಕೆ ರೋಗಿಗಳು ಸಾವನ್ನಪ್ಪುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಮುಷ್ಕರ ವಾಪಾಸ್ ಪಡೆಯದಿದ್ದರೆ ಸೂಕ್ತ ಆದೇಶ Read more…

ಕಪ್ಪು ಪಟ್ಟಿ ಧರಿಸಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು

ಕೆಪಿಎಂಇ ತಿದ್ದುಪಡಿ ವಿಧೇಯಕವನ್ನು ವಿರೋಧಿಸಿ ವೈದ್ಯರು ನಡೆಸುತ್ತಿರುವ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದ್ದು, ಗುರುವಾರದಂದು ಒಪಿಡಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದ ವೈದ್ಯರು, ರೋಗಿಗಳಿಗೆ ತೊಂದರೆಯಾದ ಹಿನ್ನಲೆಯಲ್ಲಿ ಬೆಂಗಳೂರು Read more…

ಆದಾಯ ತೆರಿಗೆ ವೆಬ್ ಸೈಟ್ನಲ್ಲಿ ಆನ್ ಲೈನ್ ಚಾಟಿಂಗ್

ಆದಾಯ ತೆರಿಗೆ ಇಲಾಖೆ ಆನ್ ಲೈನ್ ತೆರಿಗೆ ಪಾವತಿದಾರರಿಗಾಗಿ ಆನ್ ಲೈನ್ ಚಾಟ್ ಸೇವೆಯನ್ನು ಪರಿಚಯಿಸಿದೆ. ಆದಾಯ ತೆರಿಗೆಗೆ ಸಂಬಂಧಪಟ್ಟಂತೆ ಸಣ್ಣಪುಟ್ಟ ಅನುಮಾನಗಳು, ಸಮಸ್ಯೆಗಳು ಇದ್ದಲ್ಲಿ ಅದನ್ನು ಆನ್ Read more…

ಈ ತಪ್ಪು ಮಾಡಿದ್ರೆ ಉಚಿತ ಕರೆ ಸೌಲಭ್ಯವನ್ನೇ ಬಂದ್ ಮಾಡುತ್ತೆ ಜಿಯೋ

ಲಾಂಚ್ ಆದಾಗಿನಿಂದ್ಲೂ ರಿಲಯೆನ್ಸ್ ಜಿಯೋ ತನ್ನ ಗ್ರಾಹಕರಿಗೆ ಉಚಿತ ವಾಯ್ಸ್ ಕಾಲ್ ಸೌಲಭ್ಯ ನೀಡುತ್ತಿದೆ. 4ಜಿ ಫ್ರೀ ಡೇಟಾ ಹಾಗೂ ಉಚಿತ ಕರೆಯ ಆಫರ್, ಜಿಯೋ ಯಶಸ್ಸಿಗೆ ಮೂಲ Read more…

ಲಿಂಗ ಪರಿವರ್ತನೆ ಮಾಡಿಸಿಕೊಂಡ ಸೇನೆ ಸಿಬ್ಬಂದಿಗೆ ಶಾಕ್!

ಲಿಂಗ ಬದಲಾವಣೆಗೆ ಒಳಗಾಗಿದ್ದ ಭಾರತೀಯ ನೌಕಾಪಡೆಯ ಸಿಬ್ಬಂದಿಯನ್ನು ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ. ರಜೆಯಲ್ಲಿದ್ದ ಮನೀಶ್ ಕುಮಾರ್ ಗಿರಿ ಎಂಬಾತ ನೌಕಾಸೇನೆಯ ನಿಯಮಗಳನ್ನು ಮೀರಿ ಲಿಂಗಪರಿವರ್ತನೆ ಮಾಡಿಕೊಂಡಿದ್ದಾನೆ. ಹಾಗಾಗಿ ಆತನನ್ನು ಕರ್ತವ್ಯದಿಂದ Read more…

ಸ್ಪೀಡ್ ಪೋಸ್ಟ್ ಮೂಲಕ ತಲಾಕ್ ನೀಡಿದ ಪತಿರಾಯ

ತ್ರಿವಳಿ ತಲಾಕ್ ಪದ್ಧತಿಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ಆದ್ರೂ ತ್ರಿವಳಿ ತಲಾಕ್ ನೀಡುತ್ತಿರುವ ಪ್ರಕರಣ ಬಯಲಿಗೆ ಬರ್ತಿದೆ. ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಸ್ಪೀಡ್ ಪೋಸ್ಟ್ ಮೂಲಕ ಪತ್ನಿಗೆ ತಲಾಕ್ Read more…

ದುಬಾರಿಯಾಗಲಿವೆ ATM, ಬ್ಯಾಂಕಿಂಗ್ ಸೇವೆ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಜಾರಿಯಾದ ಬಳಿಕ ಎ.ಟಿ.ಎಂ., ಬ್ಯಾಂಕಿಂಗ್, ವಿಮಾ ಸೇವೆಗಳು ದುಬಾರಿಯಾಗಲಿವೆ. ಜಿ.ಎಸ್.ಟಿ.ಯಿಂದಾಗಿ ಕೆಲವು ಸೇವೆ ಮತ್ತು ಸರಕುಗಳು ಕಡಿಮೆಯಾಗಿದ್ದರೆ, ಮತ್ತೆ ಕೆಲವು ದುಬಾರಿಯಾಗಿವೆ. Read more…

ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಒಂದು ಮಾಹಿತಿ

ನವದೆಹಲಿ: ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವ 12 ಬ್ಯಾಂಕ್ ಗಳ ಪಟ್ಟಿಯನ್ನು ಬ್ಯಾಂಕಿಂಗ್ ಕೋಡ್ಸ್ ಅಂಡ್ ಸ್ಟ್ಯಾಂಡರ್ಡ್ಸ್ ಬೋರ್ಡ್ ಆಫ್ ಇಂಡಿಯಾ(BCSBI) ಪ್ರಕಟಿಸಿದೆ. BCSBI ಭಾರತೀಯ ರಿಸರ್ವ್ ಬ್ಯಾಂಕ್ Read more…

GST -ಯಾವುದಕ್ಕೆ ತೆರಿಗೆ, ಯಾವುದಕ್ಕೆ ಇಲ್ಲ ಗೊತ್ತಾ..?

ಸರಕು ಮತ್ತು ಸೇವಾ(ಜಿ.ಎಸ್.ಟಿ.) ಜುಲೈ 1 ರಿಂದ ಜಾರಿಗೆ ಬರಲಿದ್ದು, ಇದರ ಅಡಿಯಲ್ಲಿ ಯಾವುದಕ್ಕೆ ಎಷ್ಟು ತೆರಿಗೆ ಮತ್ತು ಯಾವುದಕ್ಕೆ ಇಲ್ಲ ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ. ಸೇವೆಗಳು: Read more…

ಚಿನ್ನದ ಮೇಲೆ ಶೇ. 3 ರಷ್ಟು ಜಿ.ಎಸ್.ಟಿ.

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಮಂಡಳಿಯ ಸಭೆ ಇಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದಿದ್ದು, ಚಿನ್ನ, ಜವಳಿ, ಬಿಸ್ಕತ್, ಪಾದರಕ್ಷೆ ಮೊದಲಾದವುಗಳ ಜಿ.ಎಸ್.ಟಿ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...