alex Certify Selling | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೋಮಾಂಸ ಮಿಶ್ರಿತ ಸಮೋಸ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರು ಸೇರಿ ನಾಲ್ವರು ಅರೆಸ್ಟ್

ಗುಜರಾತ್‌ನ ವಡೋದರಾದಲ್ಲಿ ಗೋಮಾಂಸ ಮಿಶ್ರಿತ ಸಮೋಸಗಳನ್ನು ಮಾರಾಟ ಮಾಡುತ್ತಿದ್ದುದನ್ನು ಪೊಲೀಸರು ಪತ್ತೆ ಹಚ್ಚಿದ್ದು, ಸೋಮವಾರ ಮಾಲೀಕರು ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ವಡೋದರಾದ ಪಾನಿಗೇಟ್ Read more…

ಐಪಿಎಲ್ ನಕಲಿ ಟಿಕೆಟ್ ಮಾರಾಟ ಜಾಲ ಪತ್ತೆ: 7 ಮಂದಿ ಅರೆಸ್ಟ್

ಮುಂಬೈ: ನಕಲಿ ವೆಬ್‌ಸೈಟ್ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟಿಕೆಟ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅನ್ನು ಮುಂಬೈ ಕ್ರೈಂ ಬ್ರಾಂಚ್‌ನ ದಕ್ಷಿಣ ವಲಯ ಸೈಬರ್ ಪೊಲೀಸರು ಬಂಧಿಸಿದ್ದಾರೆ. Read more…

ಜನಸಾಮಾನ್ಯರಿಗೆ ಶಾಕ್: 50 ರೂ.ವರೆಗೆ ಎಳನೀರು ದರ

ಬೆಂಗಳೂರು: ಎಳನೀರು ದರ ಬಲು ದುಬಾರಿಯಾಗಿದೆ. ಕೆಲವು ಕಡೆ 40, 45, 50 ರೂ.ವರೆಗೆ ಮಾರಾಟವಾಗುತ್ತಿದೆ. ಹೆಚ್ಚಿನವರು ಆರೋಗ್ಯದ ಉತ್ತಮ ಪಾನಿಯ ಎಂದು ಎಳನೀರು ಕುಡಿಯುತ್ತಾರೆ. ಬೇಡಿಕೆ ಹೆಚ್ಚಾಗಿರುವ Read more…

ಬೆಲೆ ಏರಿಕೆ ಹೊತ್ತಲ್ಲಿ ಗ್ರಾಹಕರಿಗೆ ಗುಡ್ ನ್ಯೂಸ್: ಕೆಜಿಗೆ 27 ರೂ. ದರದಲ್ಲಿ ಗೋಧಿ ಹಿಟ್ಟು ಮಾರಾಟ

ಬೆಂಗಳೂರು: ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ(ನಾಫೆಡ್) ಈರುಳ್ಳಿ, ತೊಗರಿ ಬೇಳೆ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದು, ಇದೀಗ ಕಡಿಮೆ ಬೆಲೆಗೆ Read more…

ಜಿಂಕೆ ಕೊಂಬು, ಆನೆ ದಂತ, ಎರಡು ತಲೆ ಹಾವು ವಶ: ಐವರು ಅರೆಸ್ಟ್

ಬೆಂಗಳೂರು: ವೈಯಾಲಿ ಕಾವಲ್ ಠಾಣೆ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಜಿಂಕೆ ಕೊಂಬು, ಆನೆ ದಂತ, ಎರಡು ತಲೆಯ ಹಾವು ಮಾರಾಟ ಮಾಡುತ್ತಿದ್ದ ಐವರು Read more…

ಮೃತ ಶರೀರದ ದೇಹದ ಭಾಗ ಮಾರಾಟ ಮಾಡಿ ಹಣ ಗಳಿಸುತ್ತಿದ್ದಾಕೆ ಅರೆಸ್ಟ್​…!

ನ್ಯೂಯಾರ್ಕ್​: ಅಮೆರಿಕದ ಅರ್ಕಾನ್ಸಾಸ್ ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದ ಕ್ಯಾಂಡೇಸ್ ಚಾಪ್‌ಮನ್ ಸ್ಕಾಟ್ ಎಂಬ ಮಹಿಳೆ ಫೇಸ್‌ಬುಕ್‌ನಲ್ಲಿ ಶವಗಳ ದೇಹದ ಭಾಗಗಳನ್ನು ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿ ಅಕ್ರಮ ವ್ಯಾಪಾರದಿಂದ ಸುಮಾರು Read more…

ಸ್ಮಾರ್ಟ್​ಫೋನ್​ ಬಿಟ್ಟು ಪಾನಕ ಮಾರುತ್ತಿರುವ ಬೆಂಗಳೂರಿನ ಮಕ್ಕಳು: ಶ್ಲಾಘನೆಗಳ ಮಹಾಪೂರ

ಬೆಂಗಳೂರು: ಪರೀಕ್ಷೆ ಮುಗಿದಿದೆ. ಮಕ್ಕಳಿಗೆ ಈಗ ರಜೆ. ಮನೆಯಲ್ಲಿ ಆಟೋಟ ಎಲ್ಲಾ ಮಾಡಿಕೊಂಡಿದ್ದರೂ, ಕೆಲವು ಮಕ್ಕಳಿಗೆ ದಿನ ಕಳೆಯುವುದು ಕಷ್ಟವಾಗುತ್ತದೆ. ಆದರೆ ಇಂದಿನ ಮಕ್ಕಳಿಗೆ ಮೊಬೈಲ್ ಫೋನ್‌ಗಳು, ವೀಡಿಯೋ Read more…

ಬೋಲ್ಡ್‌ ಫೋಟೋಗಳನ್ನು ಮಾರಾಟ ಮಾಡಿ ಚುನಾವಣೆ ಗೆದ್ದ ಮಾಡೆಲ್

ಮಾಡೆಲ್ ಮರಿಯಾ ಫೆರ್ನಾಂಡಾ ವರ್ಗಾಸ್ ಅವರು ಈಕ್ವೆಡಾರ್‌ನಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ಸೈಮನ್ ಬೊಲಿವರ್ ಅವರನ್ನು ಮಣಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ‌ ಇತ್ತೀಚಿನ ವರದಿಗಳ ಪ್ರಕಾರ, ಅವರು Read more…

ಈ ಕಾರಣಕ್ಕೆ ಎಲ್ಲರ ಗಮನ ಸೆಳೆದಿದ್ದಾಳೆ​ ಬೀದಿಯಲ್ಲಿ ಪೂರಿ ಮಾರುತ್ತಿದ್ದ ಯುವತಿ

ಪಂಜಾಬ್​: ಆಹಾರ ಬ್ಲಾಗರ್ ಒಬ್ಬರು ಪಂಜಾಬ್‌ನ ಬೀದಿಯಲ್ಲಿ ಸುತ್ತುತ್ತಿರುವ ಸಂದರ್ಭದಲ್ಲಿ ಹಾದಿಯಲ್ಲಿ ಚಾಟ್ ಮಾರಾಟ ಮಾಡುತ್ತಿದ್ದ ಯುವತಿಯೊಬ್ಬರನ್ನು ಕಂಡು ಕುತೂಹಲಗೊಂಡು ಅದರ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಇದೀಗ Read more…

NGO ಸಹಾಯ ನಿರಾಕರಿಸಿದ ಸ್ವಾಭಿಮಾನಿ ಚಾಕೊಲೇಟ್​ ಮಾರುವ ವೃದ್ಧ ಮಹಿಳೆ

ಮುಂಬೈ ಲೋಕಲ್​ ರೈಲಿನಲ್ಲಿ ಚಾಕಲೇಟ್​ ಮಾರಾಟ ಮಾಡುವ ವೃದ್ಧ ಮಹಿಳೆಯ ವಿಡಿಯೋ ವೈರಲ್​ ಆಗಿತ್ತು. ಇದೀಗ ಪುನಃ ನೆಟ್ಟಿಗರ ಹೃದಯ ಗೆದ್ದಿದ್ದಾರೆ. ಹೇಮಕುಂಟ್​ ಫೌಂಡೇಶನ್​ನ ಹರ್ತೀರತ್​ ಸಿಂಗ್​ ಅಹ್ಲುವಾಲಿಯಾ Read more…

ಪಟಾಪಟ್ಟಿ ಚೆಡ್ಡಿಗೆ 15 ಸಾವಿರ ರೂಪಾಯಿ…..! ಅಂಥದ್ದೇನಿದೆ ಅದ್ರಲ್ಲಿ ಅಂತ ತಲೆಕೆಡಿಸಿಕೊಂಡ ನೆಟ್ಟಿಗರು

ಸಾಮಾನ್ಯವಾದ ಪಟಾಪಟ್ಟಿ ಚೆಡ್ಡಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಅರ್ಷದ್​ ವಾಹಿದ್​ ಎಂಬ ಬಳಕೆದಾರರು ಈ ಚಿತ್ರವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. “ಈ ಪಟ್ಟಾಪಟ್ಟಿ ಪ್ಯಾಂಟ್​ 15 ಸಾವಿರ Read more…

ಹಿಂದೂ ದೇವತೆಗಳ ಫೋಟೋ ಇರುವ ಪೇಪರ್​ನಲ್ಲಿ ಕೋಳಿ ಮಾಂಸ ಮಾರಾಟ; ವಿಚಾರಣೆಗೆ ಹೋದ ಪೊಲೀಸರ ಮೇಲೆ ಹಲ್ಲೆ

ಹಿಂದೂ ದೇವತೆಗಳ ಚಿತ್ರಗಳಿರುವ ಕಾಗದದ ಮೇಲೆ ಕೋಳಿ ಮಾಂಸವನ್ನು ಮಾರಾಟ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಉತ್ತರ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ತಾಲಿಬ್​ Read more…

BIG NEWS: ಧಾರ್ಮಿಕ ಸ್ಥಳಗಳ ಬಳಿ ಇರುವ ಮಾಂಸಾಹಾರ ಮಳಿಗೆಗಳು ಸದ್ಯದಲ್ಲೇ ಬಂದ್ ?

ದೆಹಲಿಯ ಧಾರ್ಮಿಕ ಸ್ಥಳಗಳ ಸನಿಹದಲ್ಲಿ ಮಾಂಸಾಹಾರವನ್ನು ಮಾರಾಟ ಮಾಡುವುದಾಗಲೀ ಅಥವಾ ವಿತರಣೆ ಮಾಡುತ್ತಿರುವ ಬಗ್ಗೆ ಹೊಸ ದೆಹಲಿ ಮುನ್ಸಿಪಲ್ ಕೌನ್ಸಿಲ್ ಸಮೀಕ್ಷೆ ನಡೆಸಲಿದೆ. ಮಂಡಳಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು Read more…

ಮಾರಾಟಕ್ಕಿದೆ ಮಕ್ಕಳಿಗೆ ಹೊಡೆಯುವ ಕೋಲು…!

ಹಳೇ ಕಾಲದಲ್ಲಿ ಜನರು, ಮಕ್ಕಳಿಗೆ ಛಡಿಯೇಟು ನೀಡ್ತಿದ್ದರು. ಮಕ್ಕಳ ಮೈಮೇಲೆ ದೊಡ್ಡ ಬರೆ ಬೀಳ್ತಿತ್ತು. ಆದ್ರೀಗ ಕಾಲ ಬದಲಾಗಿದೆ. ಮಕ್ಕಳಿಗೆ ಪಾಲಕರು ಮೊದಲಿನಷ್ಟು ಹೊಡೆಯುವುದಿಲ್ಲ. ಹಾಗಾಗಿ ಕೋಲಿನ ಅವಶ್ಯಕತೆಯಿಲ್ಲ. Read more…

ಜಮೀನು ಮಾರಿ ಪತ್ನಿ ಖಾತೆಗೆ ಹಣ ಹಾಕಿದ್ದೇ ತಪ್ಪಾಯ್ತು…..! ಪ್ರೇಮಿ ಜೊತೆ 2 ಮಕ್ಕಳ ತಾಯಿ ಪರಾರಿ

ವಿವಾಹೇತರ ಸಂಬಂಧದ ಬಗ್ಗೆ ಅನೇಕ ಸುದ್ದಿಗಳನ್ನು ಕೇಳಿರ್ತೀರಿ. ಬಿಹಾರದ ಪಾಟ್ನಾದಲ್ಲಿ ಪತ್ನಿಯೊಬ್ಬಳು ಪತಿಗೆ ಸರಿಯಾಗಿ ಪಂಗನಾಮ ಹಾಕಿದ್ದಾಳೆ. ಪತಿ, ಭೂಮಿ ಮಾರಾಟ ಮಾಡಿ ಹಣ ಕೂಡಿಟ್ಟಿದ್ದನಂತೆ. ಪ್ರೇಮಿ ಜೊತೆ Read more…

ಪ್ರಗ್ನೆನ್ಸಿ ಟರ್ಮಿನೇಷನ್ ಮಾತ್ರೆ ಮಾರಾಟ: ಅಮೆಜಾನ್, ಫ್ಲಿಪ್‌ಕಾರ್ಟ್‌ಗೆ ನೋಟಿಸ್

ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಇ‌ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಗ್ನೆನ್ಸಿ ಟರ್ಮಿನೇಷನ್ ಕಿಟ್‌ಗಳು ಮತ್ತು ಮಾತ್ರೆಗಳು ಮಾರಾಟಕ್ಕೆ ಲಭ್ಯವಿವೆ. ಈ ಸಂಬಂಧ ಮಹಾರಾಷ್ಟ್ರ ಆಹಾರ ಮತ್ತು ಔಷಧ ಪ್ರಾಧಿಕಾರ (ಎಫ್‌ಡಿಎ) ಗುರುವಾರ Read more…

OMG…..! ಸಮೋಸಾ, ಪಾನ್ ಮಾರಾಟ ಮಾಡುವವರ ಬಳಿ ಇದೆ ಕೋಟ್ಯಾಂತರ ರೂ.ಆಸ್ತಿ

ಬೀದಿ ಬದಿಯಲ್ಲಿ ಆಹಾರ ಮಾರಾಟ ಮಾಡುವವರು ಬಡವರು ಎಂದುಕೊಂಡಿರ್ತೇವೆ. ಆದ್ರೆ ಎಲ್ಲರ ವಿಷ್ಯದಲ್ಲಿ ಇದು ಸತ್ಯವಾಗಿರುವುದಿಲ್ಲ. ಕೆಲವರು ಇದೇ ಉದ್ಯೋಗದಿಂದ ಲಕ್ಷಾಂತರ ರೂಪಾಯಿ ಗಳಿಸಿರ್ತಾರೆ. ಇದಕ್ಕೆ ಉತ್ತರ ಪ್ರದೇಶದ Read more…

ಈ ವೆಬ್‌ ಸೈಟ್ ನಲ್ಲಿ ಹಳೆ ಬಟ್ಟೆ ಮಾರಾಟ ಮಾಡಿ ‌ʼಹಣʼ ಗಳಿಸಿ

ಕೆಲವೊಂದು ಬ್ಯುಸಿನೆಸ್ ಬಗ್ಗೆ ನಮಗೆ ತಿಳಿದಿರುವುದೇ ಇಲ್ಲ. ಹೀಗೂ ಮಾಡ್ಬಹುದಾ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಬಳಸಿ ಬಿಟ್ಟಿರುವ ಬಟ್ಟೆಗಳಿರುತ್ತವೆ. ಕೆಲವರು ಒಂದೆರಡು ಬಾರಿ Read more…

ಮನೆಯಲ್ಲೇ ಕುಳಿತು ಒಂದೇ ಬಾರಿ ಗಳಿಸಿ 45 ಸಾವಿರ ರೂ….!

ಕಾನೂನುಬದ್ಧವಾಗಿ ಹಣ ಗಳಿಸಲು ಬಯಸಿದ್ದರೆ ನಿಮಗೊಂದು ಸುವರ್ಣಾವಕಾಶವಿದೆ. ಮನೆಯಲ್ಲೇ ಕುಳಿತುಕೊಂಡು ನೀವು ಹಣ ಗಳಿಸಬಹುದು. ಒಂದಲ್ಲ ಎರಡಲ್ಲ 45 ಸಾವಿರ ರೂಪಾಯಿಯನ್ನು ನೀವು ಗಳಿಸಬಹುದು. ಇದಕ್ಕೆ ನಿಮ್ಮ ಬಳಿ Read more…

ಕಾಲನ್ನು ಬೆಚ್ಚಗಾಗಿಸಲು ಬಂತು ಹೊಸ ಪಾದರಕ್ಷೆ…..!

ಗ್ರಾಹಕರನ್ನು ಸೆಳೆಯಲು ಉದ್ಯಮ ವಲಯ ಹೊಸ ಹೊಸ ಆವಿಷ್ಕಾರ ಮಾಡುವುದು ಸಹಜ‌, ಆಸ್ಟ್ರೇಲಿಯಾದ ಕಂಪನಿಯೊಂದು ಮೈಕ್ರೊವೇವ್ ಚಪ್ಪಲಿಗಳನ್ನು ಮಾರಾಟ ಮಾಡುತ್ತಿದೆ. ಟಾರ್ಗೆಟ್ ಹೆಸರಿನ ಆಸ್ಟ್ರೇಲಿಯಾದ ಡಿಪಾರ್ಟ್ಮೆಂಟ್ ಸ್ಟೋರ್ ಚೈನ್ Read more…

ನಿಮ್ಮ ಬಳಿಯೂ ಇದೆಯಾ ಈ ವಿಶೇಷ ನಾಣ್ಯ…? ಹಾಗಾದ್ರೆ ಇಲ್ಲಿದೆ ಲಕ್ಷಾಂತರ ರೂ. ಗಳಿಸುವ ಅವಕಾಶ

ಜಗತ್ತಿನಲ್ಲಿ ಹಳೆಯ ವಿಷಯಗಳ ಬಗ್ಗೆ ಒಲವು ಹೊಂದಿರುವ ಅನೇಕ ಜನರಿದ್ದಾರೆ. ಅವರು ಪುರಾತನ ವಸ್ತುಗಳನ್ನು ಸಂಗ್ರಹಿಸುತ್ತಾರೆ. ಅನೇಕ ಬಾರಿ ಈ ಪುರಾತನ ವಸ್ತುಗಳನ್ನು ಹರಾಜು ಮಾಡಲಾಗುತ್ತದೆ. ನಮ್ಮಲ್ಲಿರುವ ಹಳೆ Read more…

ಬಳಸಿದ ವಸ್ತುಗಳನ್ನು ಆನ್ ‌ಲೈನ್‌ನಲ್ಲಿ ಮಾರಾಟ ಮಾಡುವಾಗ ಇರಲಿ ಎಚ್ಚರ…!

  ಬಳಸಿದ ನಿಮ್ಮ ಮನೆಯ ವಸ್ತುವನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಉತ್ಸುಕರಾಗಿದ್ದೀರಾ? ಹಾಗಿದ್ದರೆ ಒಮ್ಮೆ ಈ ಸುದ್ದಿ ಗಮನವಿಟ್ಟು ಓದಿ. ಆನ್‌ಲೈನ್ ವಂಚಕರ ಹಾವಳಿ ವಿಪರೀತವಾಗಿದ್ದು, ಇವರ ದಾಳಿಗೆ Read more…

ಪಾದದ ಫೋಟೋ ಮೂಲಕ ಗಳಿಸ್ತಾನೆ ಲಕ್ಷಾಂತರ ರೂಪಾಯಿ…!

ಈತನ ಹೆಸರು ಜೇಸನ್ ಸ್ಟಾರ್ಮ್.‌ ಅಮೆರಿಕಾದ ಅರಿಝೋನಾದ ವಾಸಿ. ತನ್ನ ‌ಪಾದಗಳ ಚಿತ್ರಗಳನ್ನು ಮಾರಾಟ ಮಾಡಿಯೇ ತಿಂಗಳಿಗೆ 2.90 ಲಕ್ಷ ರೂ. ಆದಾಯ ಗಳಿಸಿ ಸುದ್ದಿಯಾಗಿದ್ದಾನೆ. ಪ್ರತಿಯೊಬ್ಬರೂ ಉಪ Read more…

ಗಮನಿಸಿ..! ಹಳೆ ಚಿನ್ನ ಮಾರುವವರಿಗೂ ಶಾಕ್ – ಬೀಳಲಿದೆ GST ಬರೆ

ತಮ್ಮಲ್ಲಿರುವ ಹಳೆ ಚಿನ್ನ ಮಾರಾಟ ಮಾಡುವವರಿಗೆ ಇನ್ಮುಂದೆ ಕಡಿಮೆ ಲಾಭ ಸಿಗಲಿದೆ. ಹಳೆ ಚಿನ್ನಕ್ಕೂ ಜಿಎಸ್ಟಿ ಪಾವತಿಸಬೇಕಾಗುತ್ತದೆ. ಈ ಕುರಿತಾಗಿ ಮುಂದಿನ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಕೇರಳದ ಹಣಕಾಸು Read more…

ಗಣೇಶ ಮೂರ್ತಿ ತಯಾರಕರಿಗೆ ತಟ್ಟಿದ ಕೊರೊನಾ ಎಫೆಕ್ಟ್..!

ಕೊರೊನಾ ಮಹಾಮಾರಿಯಿಂದಾಗಿ ಜನರ ಜೀವ ಹಾಗೂ ಜೀವನ ಬೀದಿಗೆ ಬಿದ್ದಿದೆ. ಈಗಾಗಲೇ ದೇಶದಲ್ಲಿ ಸಾವಿರಾರು ಮಂದಿ ಸೊಂಕಿತರು ಸಾವನ್ನಪ್ಪಿದ್ದಾರೆ. ಅಷ್ಟೆ ಅಲ್ಲ ಎಷ್ಟೊ ಉದ್ಯಮಗಳು ನೆಲ ಕಚ್ಚಿ ಹೋಗಿವೆ. Read more…

ತರಕಾರಿ ಮಾರುತ್ತಿದ್ದ ವಿದ್ಯಾರ್ಥಿನಿಗೆ ಬೈಕ್ ಉಡುಗೊರೆ ನೀಡಿದ ಪೊಲೀಸ್

ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಜನರು ಜೀವನ ನಡೆಸಲು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಮಧ್ಯೆ ಮಾನವೀಯತೆ, ನೆರವಿನ ಅನೇಕ ಸುದ್ದಿಗಳು ಹೊರ ಬರ್ತಿವೆ. ಅಸ್ಸಾಂ ಪೊಲೀಸರು ವಿದ್ಯಾರ್ಥಿನಿಯೊಬ್ಬರಿಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...