alex Certify
ಕನ್ನಡ ದುನಿಯಾ       Mobile App
       

Kannada Duniya

ಪಶ್ಚಿಮ ಬಂಗಾಳದಲ್ಲಿ ಗೋವಿನ ಜೊತೆ ಸೆಲ್ಫಿ ಸ್ಪರ್ಧೆ…!

ಯುವ ವೃತ್ತಿಪರರ ತಂಡವೊಂದು ಪಶ್ಚಿಮ ಬಂಗಾಳದಾದ್ಯಂತ ಸಂಚರಿಸಿ ಪಶುಪಾಲನೆಯಿಂದಾಗುವ ಆರ್ಥಿಕ ಅನುಕೂಲಗಳು ಹಾಗೂ ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುವುದರಿಂದಾಗುವ ಆರ್ಥಿಕ ನಷ್ಟದ ಕುರಿತು ಅರಿವು ಮೂಡಿಸುವ ಕಾರ್ಯ ನಡೆಸುತ್ತಿದೆ. ಇದರತ್ತ Read more…

ಸೆಲ್ಫಿ ತೆಗೆದುಕೊಳ್ಳುವಾಗಲೇ ನಡೆದಿತ್ತು ದುರಂತ…!

ಅಮೆರಿಕಾದ ಯೂಸೆಮೈಟ್ ರಾಷ್ಟ್ರೀಯ ಉದ್ಯಾನದ ಅಪಾಯಕಾರಿ ಸ್ಥಳದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಕೇರಳ ಮೂಲದ ಮೂಲದ ದಂಪತಿ ಮೃತಪಟ್ಟಿದ್ದಾರೆ. 30 ವರ್ಷದ ಮೀನಾಕ್ಷಿ ಮೂರ್ತಿ, 29 ವರ್ಷದ ವಿಷ್ಣು ವಿಶ್ವನಾಥ್ Read more…

ಸೆಲ್ಫಿ ಹುಚ್ಚಿನಲ್ಲಿ 27 ನೇ ಮಹಡಿಯಿಂದ ಬಿದ್ದಳು…!

ಪನಾಮ: ಇದೊಂದು ಭೀಕರ ಸೆಲ್ಫಿ ವಿಡಿಯೋ!!! ಆಕೆ ಕಟ್ಟಡವೊಂದರ 27ನೇ ಮಹಡಿಯ ಬಾಲ್ಕನಿಯ ಸರಳ ಮೇಲೆ ಒರಗಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಳು. ಆದರೆ, ಈಕೆಯ ಗ್ರಹಚಾರ ನೆಟ್ಟಗಿರಲಿಲ್ಲ, ಕಾಲು Read more…

ಸಿದ್ದು ಜೊತೆ ಸೆಲ್ಫಿಗಾಗಿ ಮುಗಿಬಿದ್ದ ಮಹಿಳಾ ಅಭಿಮಾನಿಗಳು

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಈ ಸೆಲ್ಪಿಗೂ ಬಹಳ ಅನ್ಯೋನ್ಯವಾದ ಸಂಬಂಧವಿರಬೇಕು. ಯಾಕಪ್ಪಾ…. ಅಂದುಕೊಳ್ಳುತ್ತೀದ್ದಿರಾ…? ಸಿದ್ದರಾಮಯ್ಯ ಎಲ್ಲಿ ಹೋದರು ಮಹಿಳೆಯರು ಇವರ ಜತೆ ಸೆಲ್ಫಿಗಾಗಿ ಮುಗಿಬೀಳುತ್ತಾರೆ. ವಸಂತ Read more…

ಚಾಲೆಂಜಿಂಗ್ ಸ್ಟಾರ್ ಜೊತೆ ರಾಘಣ್ಣ ಸೆಲ್ಫಿ

ಕನ್ನಡ ಚಿತ್ರರಂಗದ ಹಿರಿಯ ನಟ ಶಶಿಕುಮಾರ್ ಅವರ ಪುತ್ರ ಆದಿತ್ಯ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದು, ಅವರ ಮೊದಲ ಚಿತ್ರದ ಮುಹೂರ್ತ ಸಮಾರಂಭಕ್ಕೆ ನಟ ದರ್ಶನ್, ಹ್ಯಾಟ್ರಿಕ್ Read more…

ಶಾಕಿಂಗ್‌: ಹರಿಕೃಷ್ಣ ಮೃತ ದೇಹದ ಮುಂದೆ ಸೆಲ್ಫಿ

ಹೈದರಾಬಾದ್‌: ಸೆಲ್ಫಿ ಗೀಳು ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಎಲ್ಲೆಂದರಲ್ಲಿ ಸೆಲ್ಫಿ ತೆಗೆದುಕೊಳ್ಳುವ ಗೀೀಳಿಗೆ ವೈದ್ಯಕೀಯ ಸಿಬ್ಬಂದಿಗಳೂ ಹೊರತಾಗಿಲ್ಲ. ಆ.29ರಂದು ರಸ್ತೆ ಅಪಘಾತದಲ್ಲಿ ಮೃತಪಟ್ಟ ತೆಲುಗು Read more…

ಸೆಲ್ಫಿ ಹುಚ್ಚಿಗೆ ಯುವಕರಿಬ್ಬರ ದುಸ್ಸಾಹಸ ನೋಡಿ…!

ಸೆಲ್ಫಿ ಹುಚ್ಚಿಗಾಗಿ ಅದೆಷ್ಟೋ ಜನರು ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿರುವ ಘಟನೆಗಳನ್ನು ದಿನಂಪ್ರತಿ ನೋಡುತ್ತಲೇ ಇರುತ್ತೇವೆ. ಆದಾಗ್ಯೂ ಎಚ್ಚೆತ್ತುಕೊಳ್ಳದ ಯುವಕ-ಯುವತಿಯರು ಎಂತಹ ಅಪಾಯದ ಸಂದರ್ಭಗಳಿಗೂ ತಮ್ಮನ್ನು ಒಡ್ಡಿಕೊಳ್ಳುತ್ತಾರೆ ಎಂಬುದಕ್ಕೆ Read more…

ಇಷ್ಟೆಲ್ಲಾ ಆದ್ರೂ ಬುದ್ದಿ ಕಲ್ತಿಲ್ಲ ಜನ್ರು…!

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಈಗಾಗಲೇ ಹಲವಾರು ಮಂದಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆಗಳು ಮಾಧ್ಯಮಗಳಲ್ಲಿ ವರದಿಯಾಗಿದ್ದರೂ ಕೆಲವರು ಮಾತ್ರ ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಛತ್ತೀಸ್ಗಡದಲ್ಲಿ ಮತ್ತೊಂದು ಸೆಲ್ಫಿ ದುರಂತ Read more…

ಗುಡ್ ನ್ಯೂಸ್: ಇನ್ಮುಂದೆ ಇಲ್ಲಿ ತೆಗೆದುಕೊಳ್ಳಬಹುದು ಸೆಲ್ಫಿ

ಸೆಲ್ಫಿ ಪ್ರಿಯರಿಗೊಂದು ಗುಡ್ ನ್ಯೂಸ್ ಇಲ್ಲಿದೆ. ಇನ್ನು ಮುಂದೆ ರಾಷ್ಟ್ರೀಯ ಸ್ಮಾರಕಗಳ ಎದುರು ಯಾವುದೇ ಹಿಂಜರಿಕೆ ಇಲ್ಲದೆ ಸೆಲ್ಫಿ ಕ್ಲಿಕ್ಕಿಸಬಹುದಾಗಿದೆ. ರಾಷ್ಟ್ರೀಯ ಸ್ಮಾರಕಗಳ ಎದುರು ಸೆಲ್ಫಿ ಕ್ಲಿಕ್ಕಿಸಲು ಇದ್ದ Read more…

ತಂದೆ ಶವದ ಜೊತೆ ಸೆಲ್ಫಿ ವಿವಾದಕ್ಕೆ ಕಾರಣವಾದ್ಲು ಮಾಡೆಲ್

ಸಾಮಾಜಿಕ ಜಾಲತಾಣದ ಅನೇಕರನ್ನು ಹುಚ್ಚರನ್ನಾಗಿ ಮಾಡ್ತಿದೆ. ಅಪಘಾತದ ವೇಳೆ ರಕ್ಷಣೆ ಮಾಡುವ ಬದಲು ಸೆಲ್ಫಿ ತೆಗೆಯುತ್ತ ನಿಂತಿದ್ದ ಅನೇಕ ಘಟನೆಗಳು ನಡೆದಿವೆ. ಸಾಮಾಜಿಕ ಜಾಲತಾಣದಲ್ಲಿ ಮಿಂಚಬೇಕೆಂಬ ಕಾರಣಕ್ಕೆ ಅನೇಕರು Read more…

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಾಲೇಜು ವಿದ್ಯಾರ್ಥಿನಿ ಸಾವು

ಸೆಲ್ಫಿ ತೆಗೆದುಕೊಳ್ಳಲು ಹೋದ ಸಂದರ್ಭದಲ್ಲಿ ನೀರಿಗೆ ಬಿದ್ದು ಬೆಳಗಾವಿಯ ಕಾಲೇಜು ವಿದ್ಯಾರ್ಥಿನಿಯೊಬ್ಬರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಅಂತಿಮ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಖಾನಾಪುರ ತಾಲೂಕು ಇಟಗಿ ಗ್ರಾಮದ Read more…

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಾವನ್ನಪ್ಪಿದ ಯುವಕ

ರಾಜ್ಯದಲ್ಲಿ ಮತ್ತೊಂದು ಸೆಲ್ಫಿ ದುರಂತ ನಡೆದಿದೆ. ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಯುವಕನೊಬ್ಬ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಾವನ್ನಪ್ಪಿದ್ದಾನೆ. 24 ವರ್ಷದ ಮನೋಜ್ ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ಈತ ತನ್ನ ಸ್ನೇಹಿತರ Read more…

ಸೆಲ್ಫಿ ದುರಂತಕ್ಕೆ ಹತ್ತನೇ ತರಗತಿ ವಿದ್ಯಾರ್ಥಿ ಬಲಿ

ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಲೈಕ್ ಗಿಟ್ಟಿಸಿಕೊಳ್ಳುವ ಗೀಳಿಗೆ ಬಿದ್ದ ಅನೇಕರು, ಅಪಾಯಕಾರಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಾವನ್ನಪ್ಪಿದ್ದಾರೆ. ಈಗ ಇದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ. Read more…

ಸಾಕ್ಷಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಗೆ ಆಗಿದ್ದೇನು?

ಮಂಗಳವಾರ ವಾಂಖೆಡೆ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಬ್ಬರಿಸಿದೆ. ಎಂ.ಎಸ್.ಧೋನಿ ಪತ್ನಿ ಸಾಕ್ಷಿ ಮೈದಾನಕ್ಕೆ ಬಂದು ಪಂದ್ಯವನ್ನು ಎಂಜಾಯ್ ಮಾಡಿದ್ದಾರೆ. ಈ ಮಧ್ಯೆ ಸಾಕ್ಷಿ ವಿಡಿಯೋವೊಂದು ವೈರಲ್ ಆಗಿದೆ. Read more…

ಸೆಲ್ಫಿ ತೆಗೆಯಲು ಹೋಗಿ ದುರಂತ ಸಾವು ಕಂಡ ವಿದ್ಯಾರ್ಥಿ

ಆಸ್ಟ್ರೇಲಿಯಾದಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಯೊಬ್ಬನಿಗೆ ಸೆಲ್ಫಿ ದುಬಾರಿಯಾಗಿ ಪರಿಗಣಿಸಿದೆ. ಸಮುದ್ರ ಕಿನಾರೆಯಲ್ಲಿ ಸೆಲ್ಫಿ ತೆಗೆಯಲು ಹೋದ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾನೆ. 20 ವರ್ಷದ ಅಂಕಿತ್ ಪಶ್ಚಿಮ ಆಸ್ಟ್ರೇಲಿಯಾದ ಸಮುದ್ರ Read more…

ಆತಂಕಕಾರಿಯಾಗಿವೆ ಭಾರತದಲ್ಲಿನ ಸೆಲ್ಫಿ ದುರಂತಗಳು

ಕೈಯಲ್ಲೊಂದು ಫೋನ್ ಇದ್ದರೆ ಸಾಕು, ಕಂಡ ಕಂಡಲ್ಲೆಲ್ಲಾ ಸೆಲ್ಫಿ ತೆಗೆದುಕೊಳ್ಳುವುದು ಈಗಿನ ಟ್ರೆಂಡ್. ಎಲ್ಲರಿಗಿಂತ ವಿಭಿನ್ನವಾಗಿ ಸೆಲ್ಫಿ ತೆಗೆದುಕೊಳ್ಳಬೇಕು, ಸಾಮಾಜಿಕ ಜಾಲತಾಣಕ್ಕೆ ಹಾಕಿದ ವೇಳೆ ಅದನ್ನು ಹೆಚ್ಚಿನ ಜನ Read more…

ಕ್ರೀಡಾಂಗಣದಲ್ಲೇ ಕೊಹ್ಲಿ ಪಾದಕ್ಕೆರಗಿದ ಅಭಿಮಾನಿ…!

ಈ ಬಾರಿಯ ಐಪಿಎಲ್ ನಲ್ಲಿ ಭಾರಿ ಕುತೂಹಲದ ಘಟನೆಗಳು ನಡೆಯುತ್ತಿವೆ. ಕೆಲ ದಿನಗಳ ಹಿಂದಷ್ಟೇ ಅಭಿಮಾನಿಯೊಬ್ಬ ಭದ್ರತೆಯನ್ನೂ ಲೆಕ್ಕಿಸದೆ ಭಾರತ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಕಾಲಿಗೆರಗಿದ್ದ. Read more…

ಒಂಟಿ ಸಲಗದ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ರು ಜನ

ಶಾಲಾ-ಕಾಲೇಜುಗಳಿಗೆ ರಜೆಯಿರುವ ಕಾರಣ ಈಗ ಪ್ರವಾಸಿ ಸ್ಥಳಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ನೀಡುವ ಕೆಲ ಪ್ರವಾಸಿಗರು ಅಲ್ಲಿನ ನಿಯಾಮವಳಿಗಳನ್ನು ಪಾಲಿಸದೆ ಅಪಾಯಕ್ಕೆ ತುತ್ತಾಗಿರುವ ಘಟನೆಗಳೂ Read more…

ಪಾರ್ಟಿಗೆ ಹೋಗುವ ಯುವತಿಯರು ಓದಲೇಬೇಕಾದ ಸುದ್ದಿ

ಸೆಲ್ಫಿ ಕ್ರೇಜ್ ಜನರನ್ನು ಇನ್ನೂ ಬಿಟ್ಟಿಲ್ಲ. ಸ್ಪೆಷಲ್ ಸಮಯದಲ್ಲಿ ಸೆಲ್ಪಿ ತೆಗೆದುಕೊಳ್ಳದೇ ಇರುವವರು ಯಾರೂ ಇಲ್ಲವೇನೋ….ಸೆಲ್ಪಿಯಿಂದ ಅನೇಕ ಯಡವಟ್ಟುಗಳಾದರೂ ಕೆಲವೊಮ್ಮೆ ಒಳ್ಳೆಯದೂ ನಡೆಯುತ್ತೆ ಅನ್ನೋದಿಕ್ಕೆ ಈ ಘಟನೆಯೇ ಸಾಕ್ಷಿ. Read more…

KKR ಸೋತರೂ ಧೋನಿ ಪುತ್ರಿ ಜೊತೆ ಶಾರುಕ್ ಸೆಲ್ಫಿ

ಶಾರುಕ್ ಖಾನ್ ಒಡೆತನದ ಕೆಕೆಆರ್ ತಂಡದ ವಿರುದ್ಧ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರೋಚಕ ಗೆಲುವು ಸಾಧಿಸಿದೆ. ಇದರ ಬೆನ್ನಲ್ಲೇ ಧೋನಿ ಪುತ್ರಿ Read more…

ಜೈಲಿನಲ್ಲೂ ಸಲ್ಮಾನ್ ಸೆಲ್ಫಿಗೆ ಮುಗಿಬಿದ್ದ ಸಿಬ್ಬಂದಿ

ಕೃಷ್ಣಮೃಗ ಬೇಟಿ ಪ್ರಕರಣದಲ್ಲಿ ಜೈಲು ಶಿಕ್ಷೆಗೊಳಗಾಗಿರುವ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಎರಡು ದಿನಗಳಿಂದ ಜೈಲಿನಲ್ಲಿದ್ದಾರೆ. ಶಿಕ್ಷೆಗೊಳಗಾಗಿರುವ ಸಲ್ಮಾನ್ ಗೆ ಅಭಿಮಾನಿಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಜೈಲಿನ Read more…

ವಿದ್ಯಾರ್ಥಿನಿಗೆ ಸೆಲ್ಫಿ ನೀಡಲು ವೇದಿಕೆಯಿಂದ ಕೆಳಗಿಳಿದ ರಾಹುಲ್

ಕರ್ನಾಟಕ ವಿಧಾನಸಭಾ ಚುನಾವಣೆಗೆ ರಣತಂತ್ರ ಹೆಣೆದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಮುಂದುವರೆಸಿದ್ದಾರೆ. ಇಂದು ಮೈಸೂರು, ಮಂಡ್ಯ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಮಹಾರಾಣಿ ಮಹಿಳಾ ಕಲಾ Read more…

ಪ್ರಯಾಣಿಕರಿಗಾಗಿ ರೈಲ್ವೆ ನಿಲ್ದಾಣಗಳಲ್ಲಿ ಸೆಲ್ಫಿ ಪಾಯಿಂಟ್

ಸೆಲ್ಫಿ ದುರಂತಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಅದರಲ್ಲೂ ರೈಲ್ವೆ ಹಳಿಗಳ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ಪ್ರಯಾಣಿಕರ ಸುರಕ್ಷತೆಯನ್ನು Read more…

ವೈರಲ್ ಆಗಿದೆ ಬುದ್ಧ ಮೂರ್ತಿ ಮೇಲೆ ಕುಳಿತ ಯುವತಿಯ ಫೋಟೋ

ಥೈಲ್ಯಾಂಡ್ ನ ಪ್ರಸಿದ್ಧ Ayutthaya ಪಾರ್ಕ್ ನಲ್ಲಿರುವ ಬುದ್ಧನ ಮೂರ್ತಿ ಮೇಲೆ ಹುಡುಗಿಯೊಬ್ಬಳು ಕುಳಿತಿರುವ ಫೋಟೋ ವೈರಲ್ ಆಗಿದೆ. ಫೋಟೋ ಈಗ ವಿವಾದಕ್ಕೆ ಕಾರಣವಾಗಿದೆ. ಫೇಸ್ಬುಕ್ ನಲ್ಲಿ ವ್ಯಕ್ತಿಯೊಬ್ಬ Read more…

ಬೇರೊಬ್ಬನಿಗೆ ಚುಂಬಿಸುತ್ತಿದ್ದ ಪ್ರೇಯಸಿ ನೋಡಿ ಆತ ಮಾಡಿದ್ದೇನು?

ಅರ್ಜೆಂಟೈನಾದಲ್ಲಿ ನಡೆದ ಘಟನೆ ಇದು. ಯುವಕನೊಬ್ಬ ಪ್ರೇಯಸಿಯ ವಂಚನೆಯನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾನೆ. ಬೇರೊಬ್ಬನಿಗೆ ಪ್ರೇಯಸಿ ಚುಂಬಿಸುತ್ತಿರುವಾಗ ಪಕ್ಕದಲ್ಲೇ ಕುಳಿತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾನೆ.ಅದನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾನೆ. 20 Read more…

ಪೆಂಗ್ವಿನ್ ಗಳಿಗೂ ಶುರುವಾಗಿದೆ ಸೆಲ್ಫಿ ಕ್ರೇಝ್, ಇಲ್ಲಿದೆ ನೋಡಿ ವಿಡಿಯೋ

ಪ್ರಾಣಿ, ಪಕ್ಷಿಗಳಿಗೂ ಈಗ ಸೆಲ್ಫಿ ಕ್ರೇಝ್ ಶುರುವಾಗಿದೆ. ಅಂಟಾರ್ಟಿಕಾದಲ್ಲಿ ಹಿಮದ ಮಧ್ಯೆ ಬಿದ್ದಿದ್ದ ಕ್ಯಾಮರಾ ಒಂದರಲ್ಲಿ ಎರಡು ಪೆಂಗ್ವಿನ್ ಗಳು ತಮ್ಮ ವಿಡಿಯೋವನ್ನು ತಾವೇ ಚಿತ್ರೀಕರಿಸಿಕೊಂಡಿವೆ. 38 ಸೆಕೆಂಡ್ Read more…

ವರನ ಮುಂದೆಯೇ ವಧುವನ್ನು ತಬ್ಬಿಕೊಳ್ಳಲು ಮುಂದಾದ ಸ್ನೇಹಿತರು….!?

ವರಮಾಲೆ ನಂತ್ರ ವರನ ಸ್ನೇಹಿತರು ವಧು ಹೆಗಲ ಮೇಲೆ ಕೈ ಹಾಕಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಇದಕ್ಕೆ ವಧು ತಾಯಿ ವಿರೋಧ ವ್ಯಕ್ತಪಡಿಸಿದ್ದಾಳೆ. ವಧು ಕೂಡ ಒಲ್ಲೆ ಎಂದಿದ್ದಕ್ಕೆ Read more…

ಸೆಲ್ಫಿ ಹುಚ್ಚಿಗೆ ಮತ್ತಿಬ್ಬರು ವಿದ್ಯಾರ್ಥಿಗಳು ಬಲಿ

ಸೆಲ್ಫಿ ದುರಂತಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಕೋಲ್ಕತ್ತಾದಲ್ಲಿ ರೈಲ್ವೆ ಹಳಿ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ತಿದ್ದ ಇಬ್ಬರು ಯುವಕರು ಸಾವಿಗೀಡಾಗಿದ್ದಾರೆ. ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ. ಲೋಕಲ್ Read more…

OMG! ಸೆಲ್ಫಿ ಕ್ರೇಜ್ ಹೆಚ್ಚಾಗಲು ಇದಂತೆ ಕಾರಣ…!

ಸ್ಮಾರ್ಟ್ ಫೋನ್ ಬಂದಿದ್ದೇ ಬಂದಿದ್ದು, ಸೆಲ್ಫಿ ಕ್ರೇಜ್ ಸಿಕ್ಕಾಪಟ್ಟೆ ಜಾಸ್ತಿಯಾಯ್ತು. ಕಂಡ ಕಂಡಲ್ಲೆಲ್ಲಾ ಸೆಲ್ಫಿ ತೆಗೆದುಕೊಳ್ಳುವುದು ಈಗ ಖಯಾಲಿಯಾಗಿಬಿಟ್ಟಿದೆ. ಹೀಗೆ ಸೆಲ್ಫಿ ಕ್ರೇಜ್ ಹೆಚ್ಚಾಗಲು ಕಾರಣವೇನು ಎಂಬುದನ್ನು ಅಧ್ಯಯನವೊಂದರ Read more…

ಸೆಲ್ಫಿ ತೆಗೆದುಕೊಳ್ಳಲು ಬಂದವನಿಗೆ ಡಿಕೆಶಿ ಮಾಡಿದ್ದೇನು?

ಫೆಬ್ರವರಿ 10 ರಂದು ಹೊಸಪೇಟೆಗೆ ಆಗಮಿಸಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಕಾರ್ಯಕ್ರಮದ ಪೂರ್ವಸಿದ್ಧತೆ ಪರಿಶೀಲಿಸಲು ತೆರಳಿದ್ದ ಇಂಧನ ಸಚಿವ ಡಿ ಕೆ ಶಿವಕುಮಾರ್ ತಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳಲು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...