alex Certify
ಕನ್ನಡ ದುನಿಯಾ       Mobile App
       

Kannada Duniya

ದಾಖಲಾತಿಯಿಲ್ಲದೆ ಸಾಗಿಸುತ್ತಿದ್ದ ಕೋಟ್ಯಾಂತರ ರೂ. ವಶ

ಶಿವಮೊಗ್ಗ : ಸೂಕ್ತ ದಾಖಲಾತಿಗಳಿಲ್ಲದೆ ವಾಹನಗಳಲ್ಲಿ ಸಾಗಿಸುತ್ತಿದ್ದ ಕೋಟ್ಯಂತರ ರೂ. ಹಣವನ್ನು ಜಿಲ್ಲೆಯ ವಿವಿಧ ಚೆಕ್ ಪೋಸ್ಟ್ ಗಳಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಕುರಿತು ಒಟ್ಟು 4 ಪ್ರಕರಣಗಳನ್ನು Read more…

ಪತ್ನಿಯಿಂದ ಬೇಸತ್ತು ಇಂಥ ಕೆಲಸಕ್ಕೆ ಕೈಹಾಕಿದ್ರು ಶಮಿ

ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸೀನ್ ನಡುವಿನ ವಿವಾದ ಮುಂದುವರೆದಿದೆ. ಶಮಿ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಿದ್ದಾರೆಂಬ ಹಸೀನ್ ಆರೋಪಕ್ಕೆ ಶಮಿ ಪ್ರತಿಕ್ರಿಯೆ ನೀಡಿದ್ದಾರೆ. Read more…

ಖರ್ಜೂರದೊಳಗೆ ಅಡಗಿಸಿಟ್ಟಿದ್ರು ಚಿನ್ನ

ಖರ್ಜೂರದ ಒಳಗೆ ಅಡಗಿಸಿಟ್ಟುಕೊಂಡು ಅಕ್ರಮವಾಗಿ ಸಾಗಣೆ ಮಾಡಲು ಯತ್ನಿಸುತ್ತಿದ್ದ ಚಿನ್ನವನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 9W-509 ಜೆಟ್ ಏರ್ವೇಸ್ ವಿಮಾನದಲ್ಲಿ ರಿಯಾದ್ ನಿಂದ ಆಗಮಿಸಿದ್ದ Read more…

ತನ್ನ ಐಷಾರಾಮಿ ನೌಕೆಯ ಸಿಬ್ಬಂದಿಗೂ ಸಂಬಳ ಕೊಟ್ಟಿಲ್ಲ ಮಲ್ಯ

ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ಬಂಧನ ಭೀತಿಯಲ್ಲಿದ್ದ ವಿಜಯ್ ಮಲ್ಯ ದೇಶ ಬಿಟ್ಟು ಪರಾರಿಯಾಗುವ ಮುನ್ನ, ಕಿಂಗ್ ಫಿಶರ್ ಏರ್ ಲೈನ್ಸ್ ಉದ್ಯೋಗಿಗಳಿಗೆ ವೇತನ ಪಾವತಿಸದೇ ವಿವಾದಕ್ಕೀಡಾಗಿದ್ದರು. Read more…

ಉದ್ಯಮಿಯಿಂದ ಜಪ್ತಿ ಮಾಡಿರೋ ವಾಹನದ ಬೆಲೆ ಕೇಳಿದ್ರೆ….

ಬಂಧನಕ್ಕೊಳಗಾಗಿರುವ ಬಿಲ್ಡರ್ ಡಿ.ಎಸ್.ಕುಲಕರ್ಣಿಗೆ ಸೇರಿದ ದುಬಾರಿ ವಾಹನಗಳನ್ನು ಆರ್ಥಿಕ ಅಪರಾಧ ದಳ ವಶಪಡಿಸಿಕೊಂಡಿದೆ. ಪುಣೆಯ ಶೋ ರೂಮ್ ಒಂದರಲ್ಲಿ ಈ ವಾಹನಗಳನ್ನು ನಿಲ್ಲಿಸಿಡಲಾಗಿತ್ತು. ಒಂದು ಪೋರ್ಷೆ, ಒಂದು ಬಿಎಂಡಬ್ಲ್ಯೂ, Read more…

ನೀರವ್ ಮೋದಿಗೆ ಸೇರಿದ 9 ಕಾರುಗಳು ವಶ, ಅವುಗಳ ಬೆಲೆ ಕೇಳಿದ್ರೆ….

ಪಂಜಾಬ್ ನ್ಯಾಶನಲ್ ಬ್ಯಾಂಕ್ ಗೆ 11,400 ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರದ ಉದ್ಯಮಿ ನೀರವ್ ಮೋದಿ ವಿರುದ್ಧ ತನಿಖೆ ತೀವ್ರಗೊಂಡಿದೆ. ನೀರವ್ ಮೋದಿ ಹಾಗೂ ಮೆಹುಲ್ Read more…

80 ಕೋಟಿ ರೂ. ಮೊತ್ತದ ಹಳೆ ನೋಟು ಪತ್ತೆ

ಉತ್ತರ ಪ್ರದೇಶ ಪೊಲೀಸರು ಕಾನ್ಪುರದಲ್ಲಿ 80 ಕೋಟಿ ಮೌಲ್ಯದ ನಿಷೇಧಿತ ಹಳೆ ನೋಟುಗಳನ್ನು ಜಪ್ತಿ ಮಾಡಿದ್ದಾರೆ. ರಾಷ್ಟ್ರೀಯ ತನಿಖಾ ದಳ ನೀಡಿದ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆಸಿದ್ದಾರೆ. Read more…

ದೆಹಲಿ ಫಾರ್ಮ್ ಹೌಸ್ ನಲ್ಲಿ ಸಿಕ್ಕಿ ಬಿದ್ರು…..

ದೆಹಲಿಯ ಫತೇಪುರ್ ಬೇರಿಯಲ್ಲಿ 13 ಎಕರೆ ವಿಸ್ತಾರದ ಫಾರ್ಮ್ ಹೌಸ್ ಒಂದರಲ್ಲಿ ನಡೆಯುತ್ತಿದ್ದ ಅಕ್ರಮ ಕ್ಯಾಸಿನೋ ಹಾಗೂ ಬಾರ್ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಐವರು ಮಹಿಳಾ ಸಿಬ್ಬಂದಿ, Read more…

ದಂಗಾಗುವಂತಿದೆ ಈ ಮಹಿಳೆ ಚಿನ್ನ ಸಾಗಿಸಿದ ರೀತಿ

ಹೈದರಾಬಾದ್: ವಿದೇಶದಿಂದ ಅಕ್ರಮವಾಗಿ ಚಿನ್ನವನ್ನು ಹೇಗೆಲ್ಲಾ ಸಾಗಿಸುತ್ತಾರೆ ಎಂಬುದನ್ನು ನೋಡಿರುವಿರಿ. ಹೈದರಾಬಾದ್ ನಲ್ಲಿ ಮಹಿಳೆಯೊಬ್ಬಳು ಚಿನ್ನ ಸಾಗಿಸುತ್ತಿದ್ದ ರೀತಿಯನ್ನು ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ. ಹೈದರಾಬಾದ್ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ Read more…

ಏರ್ಪೋರ್ಟ್ ಟಾಯ್ಲೆಟ್ ನಲ್ಲಿತ್ತು 70 ಲಕ್ಷ ಮೌಲ್ಯದ ಚಿನ್ನ

ಟಾಯ್ಲೆಟ್ ರೂಂ ಎಂದರೆ ಮೂಗು ಮುರಿಯುವವರೇ ಜಾಸ್ತಿ. ಆದರೆ ಇಂತಹ ಸ್ಥಳದಲ್ಲೂ ಚಿನ್ನದ ಖಜಾನೆಯಿರುತ್ತದೆ ಎಂಬುದಕ್ಕೆ ಈ ಪ್ರಕರಣ ಉದಾಹರಣೆಯಾಗಿದೆ. ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ Read more…

ಉಪ ಚುನಾವಣೆಗೆ ಸಾಗಿಸುತ್ತಿದ್ದ ಭಾರೀ ಹಣ ಜಪ್ತಿ

ಮೈಸೂರು: ಮೈಸೂರು ಜಿಲ್ಲೆ ನಂಜನಗೂಡು ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಹಿನ್ನಲೆಯಲ್ಲಿ ಅಲ್ಲಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. ಹುಲ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪಾರ್ವತಿಪುರ ಚೆಕ್ ಪೋಸ್ಟ್ Read more…

ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಹಣ ಜಪ್ತಿ

ಮೈಸೂರು: ಸ್ಯಾಂಟ್ರೋ ಕಾರಿನಲ್ಲಿ ದಾಖಲೆ ಇಲ್ಲದೇ ಹಣ ಸಾಗಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ನಂಜನಗೂಡು ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಹಿನ್ನಲೆಯಲ್ಲಿ ಹುಲ್ಲಹಳ್ಳಿ –ಮೈಸೂರು ರಸ್ತೆಯಲ್ಲಿ ಚೆಕ್ ಪೋಸ್ಟ್ Read more…

ಆಸ್ಟ್ರೇಲಿಯಾದಲ್ಲಿ ಸಾವಿರಾರು ಕೋಟಿ ಮೌಲ್ಯದ ಡ್ರಗ್ಸ್ ವಶ

ಆಸ್ಟ್ರೇಲಿಯಾದಲ್ಲಿ ಡ್ರಗ್ಸ್ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಭಾರೀ ಕಾರ್ಯಾಚರಣೆಯೊಂದರಲ್ಲಿ 1.4 ಟನ್ ಕೊಕೈನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ಬರೋಬ್ಬರಿ 239 ಮಿಲಿಯನ್ ಡಾಲರ್. ನ್ಯೂ ಸೌತ್ ವೇಲ್ಸ್ Read more…

ಶೌಚಾಲಯದಲ್ಲಿತ್ತು 29 ಲಕ್ಷ ರೂ. ಮೌಲ್ಯದ ಚಿನ್ನ

ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಜೆಟ್ ಏರ್ವೇಸ್ ವಿಮಾನದ ಹಿಂಭಾಗದ ಶೌಚಾಲಯದ ಕಮೋಡ್ ನಡಿ ಅಡಗಿಸಿಡಲಾಗಿದ್ದ ಅಂದಾಜು 29 ಲಕ್ಷ ರೂ. ಮೌಲ್ಯದ ಒಟ್ಟು 1.2 ಕೆ.ಜಿ ಚಿನ್ನವನ್ನು ಕಂದಾಯ Read more…

ದಾವೂದ್ ಗೆ ಸೇರಿದ 15,000 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಮುಂಬೈ ಸರಣಿ ಸ್ಫೋಟದ ರೂವಾರಿ, ಅಂಡರ್ ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂಗೆ ಯುಎಇ ಶಾಕ್ ಕೊಟ್ಟಿದೆ. ಯುಎಇ ಸರ್ಕಾರ ದಾವೂದ್ ಗೆ ಸೇರಿದ 15,000 ಕೋಟಿ ಮೌಲ್ಯದ ಆಸ್ತಿಯನ್ನು Read more…

42 ಕೋಳಿ- ಜೂಜುಕೋರರನ್ನು ವಶಕ್ಕೆ ಪಡೆದ ಪೊಲೀಸರು

ಆಂಧ್ರಪ್ರದೇಶದಲ್ಲಿ ಕೋಳಿ ಅಂಕಕ್ಕೆ ಕೋರ್ಟ್ ಬ್ರೇಕ್ ಹಾಕಿದೆ. ಆದ್ರೂ ಯರ್ರಾಬೆಲೆಮ್ ನಲ್ಲಿ ಮೂವರು, ಕೊಬ್ಬಿದ ಕೋಳಿಗಳ ಕುಸ್ತಿ ಮಾಡಿಸಲು ಹೊರಟಿದ್ರು. ಆ ಮೂವರನ್ನು ಬಂಧಿಸಿರೋ ಪೊಲೀಸ್ರು 42 ಕೋಳಿಗಳನ್ನು Read more…

ಅಕ್ಕಿ ಕೊಳ್ಳುವ ಮುನ್ನ ಇದನ್ನೊಮ್ಮೆ ಗಮನಿಸಿ….

ಒಂದ್ಕಡೆ ಅಕ್ಕಿಯ ಬೆಲೆ ಗಗನಕ್ಕೇರಿದೆ, ಇನ್ನೊಂದ್ಕಡೆ ಅಕ್ಕಿ ಹೆಸರಲ್ಲಿ ಜನರಿಗೆ ಪ್ಲಾಸ್ಟಿಕ್ ತಿನ್ನಿಸಲು ಚೀನಾ ಹೊಂಚುಹಾಕಿದೆ. ಚೀನಾದಿಂದ ಅಕ್ರಮವಾಗಿ ತಂದಿದ್ದ 100 ಚೀಲ ಪ್ಲಾಸ್ಟಿಕ್ ಅಕ್ಕಿಯನ್ನು ನೈಜೀರಿಯಾದಲ್ಲಿ ಜಪ್ತಿ Read more…

ಭಾರೀ ಪ್ರಮಾಣದ ಆನೆ ದಂತ ವಶ

ಮೊಂಬಾಸಾ: ಮಹತ್ವದ ಕಾರ್ಯಾಚರಣೆ ನಡೆಸಿರುವ ಕೀನ್ಯಾದ ಪೊಲೀಸರು, ಬರೋಬ್ಬರಿ 2 ಟನ್ ಆನೆ ದಂತ ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ 2 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಕೀನ್ಯಾದಿಂದ ಕಾಂಬೋಡಿಯಾಕ್ಕೆ Read more…

3 ನೇ ದಾಳಿಯಲ್ಲೂ ದೆಹಲಿ ವಕೀಲನ ಬಳಿ ಸಿಕ್ಕಿದೆ 13.5 ಕೋಟಿ ಹಣ..

ಆತ ದೆಹಲಿಯ ವಕೀಲ. ಸುಪ್ರೀಂ ಕೋರ್ಟ್ ಹಾಗೂ ದೆಹಲಿ ಹೈಕೋರ್ಟ್ ನಲ್ಲಿ ಕೆಲಸ. ಹಾಗಂತ ಜನಪ್ರಿಯ ಅಡ್ವೋಕೇಟ್ ಅಂತೂ ಅಲ್ಲ. ಆದ್ರೆ ಭರ್ತಿ ಕಾಸು ಮಾಡಿಕೊಂಡಿದ್ದ. ಅದೆಷ್ಟು ಅಂದ್ರೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...