alex Certify
ಕನ್ನಡ ದುನಿಯಾ       Mobile App
       

Kannada Duniya

ಪಿಎಫ್ ಖಾತೆದಾರರೇ ಎಚ್ಚರ: ಈ ನಂಬರ್ ನಿಂದ ಕರೆ ಬಂದರೆ ಉತ್ತರಿಸದಿರಿ

ಇಪಿಎಫ್ಒ ಹೆಸರಲ್ಲಿ ವಂಚನೆ ಮಾಡುವ ಜಾಲದ ಬಲೆಗೆ ಬೀಳದಂತೆ ಮುಂಬೈ ಪಿಎಫ್ ಅಧಿಕಾರಿಗಳು‌ ಎಚ್ಚರಿಕೆ ನೀಡಿದ್ದಾರೆ. ದೀಪಕ್ ಶರ್ಮಾ ಹೆಸರಲ್ಲಿ ಅನೇಕರಿಗೆ ಕರೆ ಮಾಡಿರುವ ವ್ಯಕ್ತಿಯೊಬ್ಬ ಇಪಿಎಫ್ಒ ಅಧಿಕಾರಿ Read more…

ಐ.ಆರ್.ಸಿಟಿ.ಸಿ. ಹಗರಣ: ರಾಬ್ಡಿ ದೇವಿ, ತೇಜಸ್ವಿಗೆ ಸಿಕ್ತು ಜಾಮೀನು

ಐ.ಆರ್.ಸಿಟಿ.ಸಿ. ಹಗರಣಕ್ಕೆ ಸಂಬಂಧಿಸಿದಂತೆ ಪಟಿಯಾಲ ಹೌಸ್ ಕೋರ್ಟ್ ರಾಬ್ಡಿ ದೇವಿ, ಮಗ ತೇಜಸ್ವಿ ಯಾದವ್ ಸೇರಿದಂತೆ ಇತರರಿಗೆ ಜಾಮೀನು ಮಂಜೂರು ಮಾಡಿದೆ. ಶನಿವಾರ, ಪ್ರಕರಣದ ಮುಖ್ಯ ಆರೋಪಿ ಹಾಗೂ Read more…

ಒಂದೇ ದಿನ ಲಾಲು ಪ್ರಸಾದ್ ಯಾದವ್ ಗೆ 2 ಶಾಕ್

ಬಹುಕೋಟಿ ಮೇವು ಹಗರಣದಲ್ಲಿ ಜೈಲು ಸೇರಿರುವ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಗೆ ಇಂದು ಎರಡೆರಡು ಶಾಕ್. ಜಾರ್ಖಂಡ್ ಹೈಕೋರ್ಟ್ ಲಾಲು ಪ್ರಸಾದ್ ಯಾದವ್ ಜಾಮೀನು ಅವಧಿ Read more…

ಬೇಬಿ ಡಾಲ್ ಸನ್ನಿ ಲಿಯೋನ್ ಮೇಲೆ ಪೊಲೀಸ್ ಕಣ್ಣು

ಐಪಿಎಲ್ ಬೆಟ್ಟಿಂಗ್ ದಂಧೆ ಜೊತೆ ಬಿಟ್ ಕಾಯಿನ್ ಹಗರಣ ಬಾಲಿವುಡ್ ಕಲಾವಿದರ ಕೊರಳಿಗೆ ಉರುಳಾಗ್ತಿದೆ. ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ನಂತ್ರ ಈಗ ಬಾಲಿವುಡ್ ಬೇಬಿ ಡಾಲ್ Read more…

ಬೆಟ್ಟಿಂಗ್ ನಂತ್ರ ಇನ್ನೊಂದು ಸಂಕಷ್ಟದಲ್ಲಿ ಶಿಲ್ಪಾ ಶೆಟ್ಟಿ ಪತಿ

ಉದ್ಯಮಿ ರಾಜ್ ಕುಂದ್ರಾ ಮತ್ತೊಂದು ಪ್ರಕರಣದಲ್ಲಿ ತಗಲಿ ಹಾಕಿಕೊಂಡಿದ್ದಾರೆ. ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾರಿಗೆ ಇಡಿ ಸಮನ್ಸ್ ಜಾರಿ ಮಾಡಿದೆ. ಐಪಿಎಲ್ ಬೆಟ್ಟಿಂಗ್ ಪ್ರಕರಣದ ನಂತ್ರ Read more…

ಈ ಬ್ಯಾಂಕಿನ ಡೆಬಿಟ್/ಕ್ರೆಡಿಟ್ ಕಾರ್ಡ್ ಬಳಕೆದಾರರಿಗೊಂದು ಶಾಕಿಂಗ್ ನ್ಯೂಸ್

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಹಗತಿ ಯಾಕೋ ಸರಿಯಿದ್ದಂಗಿಲ್ಲ. ಮೊನ್ನೆ ಮೊನ್ನೆಯಷ್ಟೇ ನೀರವ್ ಮೋದಿ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದ ಬಳಿಕ ಪಿ ಎನ್ ಬಿ ಮತ್ತೊಂದು ಹಗರಣದ ಸುಳಿಗೆ Read more…

ಸಲೀಸಾಗಿ ವಿದೇಶಕ್ಕೆ ಪರಾರಿಯಾಗಿದ್ದಾನೆ ನೀರವ್ ಮೋದಿ

ದೇಶದಲ್ಲಿ ಮತ್ತೊಂದು ಬಹು ದೊಡ್ಡ ಹಗರಣ ಬೆಳಕಿಗೆ ಬಂದಿದೆ. ಬ್ಯಾಂಕುಗಳಿಂದ 9 ಸಾವಿರ ಕೋಟಿ ರೂ. ಸಾಲ ಎತ್ತಿ ವಿದೇಶಕ್ಕೆ ಪರಾರಿಯಾಗಿದ್ದ ವಿಜಯ್ ಮಲ್ಯ ಬಳಿಕ ಮತ್ತೊಬ್ಬ ಉದ್ಯಮಿ Read more…

ಈ ‘ಮೆಸೇಜ್’ ನಂಬಿ ಮೋಸ ಹೋದಿರೀ ಜೋಕೆ…!

ಮೊಬೈಲ್ ಬಳಕೆದಾರರ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮಾಹಿತಿ ಪಡೆಯಲು ನಕಲಿ ಎಸ್ ಎಂ ಎಸ್ ಒಂದು ಹರಿದಾಡ್ತಿದೆ. ರಿಲಯೆನ್ಸ್ ಜಿಯೋ ಟಿವಿ ಫ್ರೀ ಆಫರ್ ಹೆಸರಲ್ಲಿ ವಂಚನೆ Read more…

ಎಚ್ಚರ…! ನಿಮಗೂ ಬರಬಹುದು ಈ ಸಂದೇಶ….

ಡಿಜಿಟಲ್ ದುನಿಯಾದಲ್ಲಿ ವಂಚನೆ ಪ್ರಕರಣ ಹೆಚ್ಚಾಗ್ತಿದೆ. ಉಚಿತವಾಗಿ ವಿಮಾನ ಟಿಕೆಟ್ ನೀಡುವ ಸುದ್ದಿಯೊಂದು ಕಾಳ್ಗಿಚ್ಚಿನಂತೆ ಹಬ್ಬಿದೆ. ಈ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿರುವ ಏರ್ ಏಷ್ಯಾ ಮೊಬೈಲ್ ಹಾಗೂ Read more…

ಲಾಲು ಸೇವೆಗಾಗಿ ಸುಳ್ಳು ದೂರಿನಡಿ ಜೈಲು ಸೇರಿದ್ರು ಸೇವಕರು

ಬಹುಕೋಟಿ ಮೇವು ಹಗರಣದಲ್ಲಿ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಗೆ ಜೈಲು ಶಿಕ್ಷೆಯಾಗಿದೆ. ಲಾಲು ಪ್ರಸಾದ್ ಯಾದವ್ ರಾಂಚಿಯ ಬಿರ್ಸಾ ಮುಂಡಾ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. Read more…

ಕಲ್ಲಿದ್ದಲು ಹಗರಣ : ಮಧು ಕೋಡಾಗೆ 3 ವರ್ಷ ಜೈಲು

ಬಹುಕೋಟಿ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜೈಲು ಶಿಕ್ಷೆ ಜೊತೆಗೆ ಕೋಡಾ Read more…

ಸುಪ್ರೀಂ ಕೋರ್ಟ್ ನಲ್ಲಿ ನಡೀತು ನಾಟಕೀಯ ಬೆಳವಣಿಗೆ

ನವದೆಹಲಿ: ಸುಪ್ರೀಂ ಕೋರ್ಟ್ ಇಂದು ನಾಟಕೀಯ ಬೆಳವಣಿಗೆಯೊಂದಕ್ಕೆ ಸಾಕ್ಷಿಯಾಗಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧವೇ ಆರೋಪ ಮಾಡಿದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಕೋರ್ಟ್ ನಿಂದ ಹೊರ Read more…

ವಿವಾದದ ಸುಳಿಯಲ್ಲಿ ಮಾಜಿ ಪ್ರಧಾನಿ ಕುರಿತಾದ ಸಿನೆಮಾ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕುರಿತಾದ ‘ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಸಿನೆಮಾ ಈಗ ವಿವಾದದಿಂದ ಸುದ್ದಿಯಲ್ಲಿದೆ. ಮನಮೋಹನ್ ಸಿಂಗ್ ರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ ಬಾರು ಅವರು Read more…

ಚೀನಾ ಸಂಸ್ಥೆ ಬಸ್ ಕುರಿತು ಬಿಟ್ಟಿದ್ದು ಬರೀ ಓಳು…!

ಜಗತ್ತಿನಾದ್ಯಂತ ಮಿತಿ ಮೀರಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ ಕಳೆದ ವರ್ಷ ಚೀನಾದ ಸಂಸ್ಥೆಯೊಂದು ವಿಸ್ತರಿಸಿದ ಬಸ್ ಮಾದರಿಯೊಂದನ್ನು ಬಿಡುಗಡೆ ಮಾಡಿತ್ತು. ಒಂದೇ ಬಾರಿ 1400 ಜನರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ Read more…

ಬಹುಕೋಟಿ ಮೇವು ಹಗರಣ : ಮತ್ತೆ ಲಾಲು ಪ್ರಸಾದ್ ಯಾದವ್ ಗೆ ಸಂಕಷ್ಟ

ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಗೆ ಭಾರೀ ಹಿನ್ನೆಡೆಯಾಗಿದೆ. ಸಿಬಿಐ ಮನವಿಯನ್ನು ಸುಪ್ರೀಂ ಕೋರ್ಟ್ Read more…

‘SCAM’ಗೆ ಮೋದಿ ಕೊಟ್ರು ಹೊಸ ವ್ಯಾಖ್ಯಾನ..!

ಉತ್ತರ ಪ್ರದೇಶದ ಮೀರತ್ ನಲ್ಲಿಂದು ಬಿಜೆಪಿಯ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ SCAM ಎಂಬ ಪದಕ್ಕೆ ಹೊಸ ವ್ಯಾಖ್ಯಾನ ನೀಡಿದ್ದಾರೆ. ಸ್ಕ್ಯಾಮ್ ಅಂದ್ರೆ ಎಸ್ Read more…

‘ನೋಟುಗಳ ರದ್ದತಿ ಹಿಂದಿದೆಯಂತೆ ದೊಡ್ಡ ಹಗರಣ’

ಕೇಂದ್ರ ಸರ್ಕಾರ 500 ಮತ್ತು 1000 ರೂಪಾಯಿ ನೋಟುಗಳನ್ನು ರದ್ದು ಮಾಡಿರುವುದರ ಹಿಂದೆ ದೊಡ್ಡ ಹಗರಣವೇ ಇದೆ ಅಂತಾ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದಾರೆ. Read more…

ಆನ್ ಲೈನ್ ನಲ್ಲಿ ಸಿಮ್ ಖರೀದಿಸಿದ್ರೆ ಬೀಳುತ್ತೆ ಟೋಪಿ?

ನವದೆಹಲಿ: ದೇಶಾದ್ಯಂತ ಸಂಚಲನ ಮೂಡಿಸಿರುವ, ಜಿಯೋ ಸಿಮ್ ಖರೀದಿಗೆ ಗ್ರಾಹಕರು ಮುಗಿ ಬಿದ್ದಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಗ್ರಾಹಕರಿಗೆ ವಂಚಿಸುತ್ತಿರುವ ಪ್ರಕರಣ ಬಯಲಾಗಿದೆ. ಆನ್ ಲೈನ್ ಕಂಪನಿಯೊಂದು ರಿಲಯನ್ಸ್ Read more…

ಬ್ರಿಟನ್ ಜನರನ್ನು ಬೆಚ್ಚಿ ಬೀಳಿಸಿದ ಪಾಕ್ ವ್ಯಕ್ತಿ

ಬ್ರಿಟನ್ ನಲ್ಲಿ ಇಲ್ಲಿಯವರೆಗಿನ ಅತಿ ದೊಡ್ಡ ಸೈಬರ್ ವಂಚನೆ ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ. ಪಾಕಿಸ್ತಾನಿ ಮೂಲದ ವ್ಯಕ್ತಿಯೊಬ್ಬ ಸೈಬರ್ ಕ್ರೈಂ ಮೂಲಕ ಬ್ರಿಟನ್ ಜನರಿಂದ ಸುಮಾರು 982 ಕೋಟಿ Read more…

ಹೇಗಿದೆ ಗೊತ್ತಾ ವಂಚಕರ ಹೊಸ ಐಡಿಯಾ..?

ಆಧುನಿಕತೆ, ತಾಂತ್ರಿಕತೆ ಬೆಳೆದಂತೆಲ್ಲಾ ವಂಚನೆಯ ವಿಧಾನಗಳು ಬದಲಾಗತೊಡಗಿವೆ. ಬ್ಯಾಂಕ್ ಅಧಿಕಾರಿಗಳೆಂದು ಹೇಳಿಕೊಂಡು, ಪಾಸ್ ವರ್ಡ್ ಪಡೆದು ವಂಚಿಸುತ್ತಿದ್ದ ಪ್ರಕರಣ ಈಚೆಗೆ ಹೆಚ್ಚಾಗಿದ್ದವು. ಈಗ ಅದಕ್ಕಿಂತ ಒಂದು ಹೆಜ್ಜೆ ಮುಂದೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...