alex Certify Save | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

10 ತಿಂಗಳಲ್ಲಿ 20 ಲಕ್ಷ ರೂ. ಉಳಿಸಿದ ಜೋಡಿ….!

ಕಷ್ಟ ಬಂದಾಗ್ಲೇ ಉಳಿತಾಯದ ಮಹತ್ವ ಗೊತ್ತಾಗುವುದು. ಪ್ರತಿಯೊಬ್ಬರ ಜೀವನದಲ್ಲೂ ಉಳಿತಾಯ ಬಹಳ ಮುಖ್ಯ. ಹಣ ನೀರಿನಂತೆ ಖರ್ಚಾಗುತ್ತಿರುತ್ತದೆ. ಎಷ್ಟೇ ಉಳಿತಾಯದ ಪ್ಲಾನ್ ಮಾಡಿದ್ರೂ, ಉಳಿತಾಯ ಸಾಧ್ಯವಿಲ್ಲ ಎನ್ನುವವರಿದ್ದಾರೆ. ಅಂತವರಿಗೆ Read more…

ಕಾರವಾರ ಕಡಲತೀರದಲ್ಲಿ ಸಮುದ್ರ ಪಾಲಾಗುತ್ತಿದ್ದ 4 ಮಕ್ಕಳು ಸೇರಿ ಒಂದೇ ಕುಟುಂಬದ 6 ಮಂದಿ ರಕ್ಷಣೆ

ಕಾರವಾರ: ಕಾರವಾರದ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ಸಮುದ್ರ ಪಾಲಾಗುತ್ತಿದ್ದ ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 6 ಮಂದಿಯನ್ನು ಲೈಫ್ ಗಾರ್ಡ್ ಸಿಬ್ಬಂದಿ ಮತ್ತು ಟೂರಿಸ್ಟ್ ಮಿತ್ರ ಸಿಬ್ಬಂದಿ Read more…

ಅಚ್ಚರಿ..! ಕೊರೊನಾ ಕಾರಣಕ್ಕೆ ಉಳೀತು ಈಕೆ ಜೀವ

ಕೊರೊನಾ ಇಡೀ ವಿಶ್ವದ ಚಿತ್ರಣವನ್ನು ಬದಲಿಸಿದೆ. ಕೊರೊನಾ ವೈರಸ್ ಗೆ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಈ ಮಧ್ಯೆ ಬ್ರಿಟನ್ ಮಹಿಳೆಯೊಬ್ಬಳು ಕೊರೊನಾದಿಂದ Read more…

BREAKING NEWS: ಮಂಡ್ಯದಲ್ಲಿ ಮತ್ತೊಂದು ಅವಘಡ -ಸ್ನೇಹಿತನನ್ನು ರಕ್ಷಿಸಲು ಹೋದಾಗಲೇ ಮೂವರು ನೀರು ಪಾಲು

ಮಂಡ್ಯ: ಸ್ನೇಹಿತನನ್ನು ರಕ್ಷಿಸಲು ಹೋಗಿ ಮೂವರು ನೀರುಪಾಲಾದ ಘಟನೆ ಮಂಡ್ಯ ಜಿಲ್ಲೆಯ ಹೇಮಾವತಿ ಬಲದಂಡೆ ನಾಲೆಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಚಂದಗೋಳಮ್ಮ ದೇವಾಲಯದ ಬಳಿಯಿರುವ Read more…

BIG NEWS: ಆಫ್ಘಾನಿಸ್ಥಾನದಲ್ಲಿ ಬಳ್ಳಾರಿ ಮಹಿಳೆ ರಕ್ಷಣೆ

ಬಳ್ಳಾರಿ: ಆಫ್ಘಾನಿಸ್ತಾನದಲ್ಲಿ ಸಿಲುಕಿದ್ದ ಬಳ್ಳಾರಿ ಮೂಲದ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ನಿವಾಸಿ ತನ್ವೀನ್ ಅವರನ್ನು ರಕ್ಷಿಸಲಾಗಿದೆ. ಟೆಕ್ಕಿಗಳಾದ ತನ್ವೀನ್ ಮತ್ತು ಪತಿ ಸೈಯದ್ ಅವರನ್ನು Read more…

ನೋಡನೋಡುತ್ತಿದ್ದಂತೆ ಲಾಂಚ್ ನಿಂದ ನದಿಗೆ ಹಾರಿದ ಮಹಿಳೆ ಆತ್ಮಹತ್ಯೆಗೆ ಯತ್ನ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶರಾವತಿ ಹಿನ್ನೀರಿನಲ್ಲಿ ಮಹಿಳೆಯೊಬ್ಬರು ಚಲಿಸುತ್ತಿದ್ದ ಲಾಂಚ್ ನಿಂದ ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರು ಮೂಲದ 45 ವರ್ಷದ Read more…

ಅಡುಗೆ ಸಿಲಿಂಡರ್ ಬೇಗ ಖಾಲಿಯಾಗ್ತಿದೆಯಾ…? ಹೀಗೆ ಮಾಡಿ

ಈಗ ಪ್ರತಿಯೊಬ್ಬರ ಮನೆಗೂ ಗ್ಯಾಸ್ ಸಿಲಿಂಡರ್ ಲಗ್ಗೆಯಿಟ್ಟಿದೆ. ಅನೇಕರ ಮನೆಯಲ್ಲಿ ಅತಿ ಬೇಗ ಸಿಲಿಂಡರ್ ಮುಗಿದು ಹೋಗುತ್ತದೆ. ಇದ್ರಿಂದ ಹೆಚ್ಚುವರಿ ಹೊಣೆ ಬೀಳುತ್ತದೆ. ಕೆಲ ಎಚ್ಚರಿಕೆ ತೆಗೆದುಕೊಂಡಲ್ಲಿ ಸಿಲಿಂಡರ್ Read more…

BREAKING: ಅಪಾರ್ಟ್ ಮೆಂಟ್ ನಿರ್ಮಾಣ ಕಾಮಗಾರಿ ವೇಳೆ ದುರಂತ, ಮಣ್ಣು ಕುಸಿದು ಕಾರ್ಮಿಕರಿಬ್ಬರ ದುರ್ಮರಣ

ಬೆಂಗಳೂರು: ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕರಿಬ್ಬರು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಮಾರತಹಳ್ಳಿಯಲ್ಲಿ ನಡೆದಿದೆ. ಅಪಾರ್ಟ್ ಮೆಂಟ್ ನಿರ್ಮಾಣ ಕಾಮಗಾರಿಯ ವೇಳೆ ದುರಂತ ಸಂಭವಿಸಿದೆ. ಕುಸಿದ ಅವಶೇಷಗಳಡಿ ಸಿಲುಕಿದ್ದ Read more…

ಆಪರೇಷನ್ ಆಕ್ಸಿಜನ್: ಕೊನೇ ಕ್ಷಣದಲ್ಲಿ 200 ಸೋಂಕಿತರ ಜೀವ ರಕ್ಷಿಸಿದ ಪ್ರಾಣವಾಯು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಂಭವಿಸಲಿದ್ದ ಭಾರಿ ಆಕ್ಸಿಜನ್ ದುರಂತವೊಂದು ಸ್ವಲ್ಪದರಲ್ಲಿ ತಪ್ಪಿದಂತಾಗಿದೆ. ಕೆ.ಸಿ.ಜನರಲ್ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ 200 ಸೋಂಕಿತರ ಜೀವ ಉಳಿದಿದೆ. ಬೆಂಗಳೂರಿನ Read more…

ಮಗು ಜೀವ ಉಳಿಯಲು ಕಾರಣವಾಯ್ತು ತಂದೆ ಸಮಯಪ್ರಜ್ಞೆ

ಇದೊಂದು ಭಯಾನಕ ಘಟನೆ. ತಂದೆಯೊಬ್ಬ ಮೃತ್ಯುಕೂಪದಿಂದ ತನ್ನ ಮಗುವನ್ನು ಕೂದಲೆಳೆ ಅಂತರದಲ್ಲಿ ಪಾರುಮಾಡಿದ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಬಡಿತ ಹೆಚ್ಚಿಸಿದೆ. ಏಪ್ರಿಲ್ 14ರಂದು ಸೇಂಟ್ ಪೀಟರ್ಸ್ Read more…

ಯಾವುದೇ ಹೂಡಿಕೆಯಿಲ್ಲದೆ ತೆರಿಗೆ ರಿಯಾಯಿತಿ ಪಡೆಯಲು ಇಲ್ಲಿದೆ ಉಪಾಯ

2020-21ರ ಆರ್ಥಿಕ ವರ್ಷದಲ್ಲಿ ಹೂಡಿಕೆ ಮಾಡಲು ಮಾರ್ಚ್ 31ರವರೆಗೆ ಕೊನೆ ಅವಕಾಶವಿದೆ. ಹೂಡಿಕೆ ಮಾಡುವ ಮೂಲಕ ನೀವು ತೆರಿಗೆ ಉಳಿಸಬಹುದು. ತೆರಿಗೆ ಉಳಿತಾಯಕ್ಕಾಗಿ ಹೂಡಿಕೆ ಪ್ಲಾನ್ ಮಾಡಿದ್ದರೆ ಅದು Read more…

ಹೀಗೆ ಮಾಡಿದರೆ ಹೆಚ್ಚಾಗಲಿದೆ ನಿಮ್ಮ ದುಡಿಮೆ ʼಹಣʼ

ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಬಡ, ಮಧ್ಯಮ ವರ್ಗದವರು ಜೀವನ ನಡೆಸುವುದೇ ಕಷ್ಟ ಸಾಧ್ಯ. ದಿನವಿಡಿ ದುಡಿದರೂ, ಅಲ್ಪಸ್ವಲ್ಪ ಹಣ ಕೂಡಿಡಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಪೆಟ್ರೋಲ್‌ -ಡಿಸೇಲ್‌ ಬೆಲೆ Read more…

ಅಮ್ಮನ ಹೆಸರ‌‌ನ್ನು ಫೋನ್ ನಲ್ಲಿ ನೀವು ಏನೆಂದು ಸೇವ್ ಮಾಡಿದ್ದೀರಿ….?

ನವದೆಹಲಿ: ಜನ ತಮ್ಮ ಸೆಲ್ ಫೋನ್ ನಲ್ಲಿ ತಮ್ಮ ಪ್ರೀತಿ ಪಾತ್ರರ ಹಾಗೂ ಆಗದವರ ಹೆಸರನ್ನು ಚಿತ್ರ ವಿಚಿತ್ರವಾಗಿ ಸೇವ್ ಮಾಡಿರುತ್ತಾರೆ. ಅದನ್ನು ನೋಡಿದರೆ, ಕೇಳಿದರೆ, ಅಚ್ಚರಿ ಉಂಟಾಗಬಹುದು.‌ Read more…

ರೈಲಿನಡಿ ಸಿಲುಕುತ್ತಿದ್ದ ಅಜ್ಜಿ – ಮೊಮ್ಮಗನನ್ನು ರಕ್ಷಿಸಿದ ನಿಜವಾದ ಹೀರೊಗಳು

ಮುಂಬೈ: ಸ್ಥಳೀಯ ರೈಲು ಹತ್ತುವಾಗ ಅಪಾಯಕ್ಕೆ ಸಿಲುಕಿದ್ದ ಬಾಲಕ ಹಾಗೂ ಆತನ ಅಜ್ಜಿಯನ್ನು ಪೊಲೀಸ್ ಹಾಗೂ ರೈಲ್ವೆ ಸಿಬ್ಬಂದಿ ರಕ್ಷಿಸಿದ್ದಾರೆ. ಘಟನೆಯನ್ನು ಸಿ ಸಿ ಕ್ಯಾಮರಾ ವಿಡಿಯೋವನ್ನು ಆಧರಿಸಿ Read more…

ತೆರಿಗೆದಾರರೇ ಗಮನಿಸಿ: ಸೆಕ್ಷನ್ 80 ಸಿ ಜೊತೆ ಇದ್ರಿಂದಲೂ ಉಳಿಸಬಹುದು ತೆರಿಗೆ

ಆದಾಯ ತೆರಿಗೆ ಉಳಿಸಲು ಸೆಕ್ಷನ್ 80 ಸಿ ಹೆಚ್ಚು ಪ್ರಯೋಜನಕಾರಿ. ಅನೇಕ ಉಳಿತಾಯ ಯೋಜನೆಗಳು ಇದ್ರ ವ್ಯಾಪ್ತಿಗೆ ಬರುತ್ತವೆ. ಆದ್ರೆ 1.5 ಲಕ್ಷ ತೆರಿಗೆಯನ್ನು ಮಾತ್ರ ಇದ್ರಿಂದ ಉಳಿಸಬಹುದಾಗಿದೆ. Read more…

ಕಾಲು ಸ್ವಾಧೀನ ಕಳೆದುಕೊಂಡಿದ್ದರೂ ಮತ್ತೊಬ್ಬರ ರಕ್ಷಣೆಗಾಗಿ ನೀರಿಗೆ ಧುಮುಕಿದ ಧೀರ

ರಷ್ಯಾ: ಪಾರ್ಶ್ವವಾಯುಕ್ಕೆ ತುತ್ತಾಗಿ ತಮ್ಮ ಎರಡೂ ಕಾಲು ಸ್ವಾಧೀನ ಕಳೆದುಕೊಂಡಿದ್ದರೂ ಇನ್ನೊಬ್ಬರ ಸಹಾಯಕ್ಕಾಗಿ ನೀರಿಗೆ ಧುಮುಕಿದ ವ್ಯಕ್ತಿಯ ಕಾರ್ಯಕ್ಕೆ ರಷ್ಯಾದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.‌ ನೆಟ್ಟಿಗರು ಅವರನ್ನು ನಿಜವಾದ Read more…

ಮಗುವಿನ ರಕ್ಷಣೆಗೆ ಹಿಮವಾಗಿದ್ದ ನಾಲೆಗೆ ಜಿಗಿದ ಬಾಲಕ

ನ್ಯೂಯಾರ್ಕ್: 16 ವರ್ಷದ ಬಾಲಕ ಹಿಮ ತುಂಬಿದ್ದ ನಾಲೆಗೆ ಜಿಗಿದು ಏಳು ತಿಂಗಳ ಮಗುವಿನ ರಕ್ಷಣೆ ಮಾಡಿದ ಘಟನೆ ಅಮೆರಿಕಾದ ಕೆಂಟ್ ನಲ್ಲಿ ನಡೆದಿದೆ. ಜಾರ್ಜ್ ಹಿಬ್ಬರ್ಡ್ ಎಂಬ Read more…

ಕುಡಿದು ಬೀಳಲಿದ್ದವಳನ್ನು ಹಿಡಿದು ಕೂರಿಸಿದ ಶ್ವಾನ…!

ನೈಟ್ ಔಟ್ ಪಾರ್ಟಿಗಳ ಬಳಿಕ ಸುರಕ್ಷಿತವಾಗಿ ಮನೆ ತಲುಪುವುದು ಹಲವು ಮದ್ಯ ಪ್ರಿಯರಿಗೆ ದೊಡ್ಡ ಸವಾಲು. ಎಲ್ಲೋ ಬೀಳುತ್ತಾರೆ. ಕೆಲವು ಬಾರಿ ಮನೆಗೆ ಬಂದರೂ ಬೆಡ್ ರೂಂ ತಲುಪಿ Read more…

ಉಟ್ಟ ಸೀರೆಯನ್ನೇ ಬಿಚ್ಚಿ ಕೊಟ್ಟು ಮಾನವೀಯತೆ ತೋರಿದ ಮಹಿಳೆ

ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ನೀರಿನಲ್ಲಿ ಬಿದ್ದಿದ್ದ ಬಾಲಕನ ರಕ್ಷಣೆಗಾಗಿ ಮಹಿಳೆಯೊಬ್ಬರು ಸೀರೆಯನ್ನು ಬಿಚ್ಚಿ ಕೊಟ್ಟ ಘಟನೆ ನಡೆದಿದೆ. ಆಳವಾದ ಕಾಲುವೆ ನೀರಿನಲ್ಲಿ ಬಾಲಕ ಮುಳುಗುತ್ತಿದ್ದು, ಆತನನ್ನು Read more…

ಸ್ವಿಮ್ಮಿಂಗ್ ಫೂಲ್ ನಲ್ಲಿ ಮುಳುಗುತ್ತಿದ್ದ ಸ್ನೇಹಿತನನ್ನು ರಕ್ಷಿಸಿದ ಮೂರು ವರ್ಷದ ಬಾಲಕ

ರಿಯೋ-ಡಿ-ಜನೈರೊ: ಈಜು ಕೊಳದಲ್ಲಿ ಮುಳುಗುತ್ತಿದ್ದ ತನ್ನ ಸ್ನೇಹಿತನನ್ನು ಮೂರು ವರ್ಷದ ಬಾಲಕನೊಬ್ಬ ರಕ್ಷಿಸುವ ಮೂಲಕ ಪ್ರಸಿದ್ಧನಾಗಿದ್ದಾನೆ.  ಬ್ರೆಜಿಲ್ನ ರಿಯೋ-ಡಿ-ಜನೈರೋದ ಉತ್ತರಕ್ಕಿರುವ ಇಟಾ ಪೆರುನಾ ಎಂಬಲ್ಲಿ ಘಟನೆ ನಡೆದಿದೆ. ಆರ್ಥರ್ Read more…

ಪತ್ನಿಯನ್ನು ರಕ್ಷಿಸಲು ಪತಿಯಿಂದ ಶಾರ್ಕ್‌ ಗೆ ಪಂಚ್…!

ಮಹಿಳೆಯೊಬ್ಬರನ್ನು ವೈಟ್‌ ಶಾರ್ಕ್‌ ಹಿಡಿದುಕೊಂಡಿದ್ದನ್ನು ತಪ್ಪಿಸಲು ಆಕೆಯ ಪತಿ ಹಿರೋಯಿಸಂ ತೋರಿಸಿದ್ದು, ಇದೀಗ ಭಾರಿ ಸದ್ದು ಮಾಡಿದೆ. ಹೌದು, ಭಾನುವಾರ ಪೋರ್ಟ್‌ ಮ್ಯಾಕ್ವೈರಿ ಎನ್ನುವ ಪ್ರದೇಶದಲ್ಲಿ ಪತಿ-ಪತ್ನಿ ಇದ್ದರು. Read more…

ಸುರಂಗದಡಿ ಸಿಲುಕಿದ್ದ ಬಾಲಕನನ್ನು ಪವಾಡಸದೃಶ ರೀತಿಯಲ್ಲಿ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ಬೀಜಿಂಗ್: ನದಿಯೊಳಗೆ ನೆಲದಡಿಯ ಸುರಂಗವೊಂದರಲ್ಲಿ ಸಿಲುಕಿಕೊಂಡಿದ್ದ ಬಾಲಕನನ್ನು ಅಗ್ನಿಶಾಮಕ ಸಿಬ್ಬಂದಿಯೊಬ್ಬ ಪವಾಡ ಸದೃಶ ರೀತಿಯಲ್ಲಿ ರಕ್ಷಣೆ ಮಾಡಿದ ಘಟನೆ ಚೀನಾದಲ್ಲಿ ನಡೆದಿದೆ. ಜೆಜಿಂಗ್ ಪ್ರಾಂತ್ಯದ ಯೊಂಗ್ ಜಿಯಾ ಕೌಂಟಿಯ Read more…

ಶಾರ್ಕ್‌ ನಿಂದ ಬಾಲಕನನ್ನು ರಕ್ಷಿಸಿದ ಪೊಲೀಸ್ ಅಧಿಕಾರಿ

ಪ್ಲೋರಿಡಾ: ಕಡಲಿನಲ್ಲಿ ಬೃಹತ್ ಶಾರ್ಕ್‌ ನಿಂದ ಅಪಾಯಕ್ಕೆ ಸಿಲುಕಿದ ಬಾಲಕನನ್ನು ಪೊಲೀಸ್ ಅಧಿಕಾರಿಯೊಬ್ಬರು ಕಡಲಿಗೆ ಧುಮುಕಿ ರಕ್ಷಿಸಿದ್ದಾರೆ. ಪ್ಲೋರಿಡಾದ ಕೊಕೊವಾ ಕಡಲ ತೀರದಲ್ಲಿ ಜು.16 ರಂದು ಘಟನೆ ನಡೆದಿದ್ದು, Read more…

ಅತಿದೊಡ್ಡ ಯಶಸ್ಸು..! ಕೊರೋನಾಗೆ ರಾಮಬಾಣ, ಸೋಂಕಿತರನ್ನು ಸಾವಿನಿಂದ ರಕ್ಷಿಸಿದೆ ಈ ಔಷಧ..!!

ಲಂಡನ್: ವಿಶ್ವದೆಲ್ಲೆಡೆ ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಔಷಧ ಕಂಡುಹಿಡಿಯುವಲ್ಲಿ ಅನೇಕ ಸಂಶೋಧಕರು ನಿರಂತರ ಪ್ರಯತ್ನ ನಡೆಸಿದ್ದಾರೆ. ಆದರೆ ಸದ್ಯಕ್ಕಂತೂ ಕೊರೋನಾಗೆ ಪರಿಣಾಮಕಾರಿ ಔಷಧಿ ಲಭ್ಯವಿಲ್ಲ. ಬೇರೆ ಬೇರೆ Read more…

ಬಿಗ್ ಸಕ್ಸಸ್…! ಕೊರೊನಾಗೆ ಸಿಕ್ತು ಮದ್ದು, ಸೋಂಕಿತರನ್ನು ಸಾವಿನಿಂದ ಪಾರು ಮಾಡಿದೆ ಕಡಿಮೆ ಬೆಲೆಯ ಈ ಸಂಜೀವಿನಿ..!!

ಲಂಡನ್: ವಿಶ್ವದೆಲ್ಲೆಡೆ ಮಾರಕ ಕೊರೊನಾ ಸೋಂಕು ಅಟ್ಟಹಾಸ ಮೆರೆಯುತ್ತಿದ್ದು, ಲಕ್ಷಾಂತರ ಮಂದಿ ಬಲಿಯಾಗಿದ್ದಾರೆ. ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಔಷಧ ಕಂಡುಹಿಡಿಯುವಲ್ಲಿ ಅನೇಕ ಸಂಶೋಧಕರು ನಿರಂತರ ಪ್ರಯತ್ನ ನಡೆಸಿದ್ದಾರೆ. Read more…

ʼಪರಿಸರʼ ನಾಶ ತಡೆಯಲು ಮರಗಳ ಜೊತೆ ಮದುವೆ…!

ಜೂನ್‌ 5 ರ ಇಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮಾನವನ ದುರಾಸೆಗೆ ಪರಿಸರ ದಿನೇ ದಿನೇ ಹಾಳಾಗುತ್ತಿರುವ ಮಧ್ಯೆ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕಿದೆ. ಪರಿಸರ ನಾಶ Read more…

ಬೆತ್ತಲಾಗಿದ್ದರೂ ಅಳುಕದೆ ಹಾವಿನಿಂದ ಬೆಕ್ಕಿನ ರಕ್ಷಣೆ

ಆಸ್ಟ್ರೇಲಿಯಾ: ಎರಡೂವರೆ ಮೀಟರ್ ಉದ್ದದ ಬೃಹತ್ ಹಾವಿನಿಂದ ಬೆಕ್ಕಿನ ಮರಿಯನ್ನು ರಕ್ಷಿಸಿದ ನಂತರ ಪಶ್ಚಿಮ ಆಸ್ಟ್ರೇಲಿಯಾದ ವ್ಯಕ್ತಿ ಈಗ ಆ ದೇಶದಲ್ಲಿ ಹೀರೋ ಆಗಿದ್ದಾನೆ. ನಿಕ್‌ ಕೇರನ್ಸ್ ಒಂದು Read more…

ಗರ್ಭಿಣಿ ಮಹಿಳೆಯಿಂದ ಹಾವಿನ ರಕ್ಷಣೆ

ಕ್ಯಾಂಪ್ ವರ್ಡಿ, ಅರಿಜೋನಾ: ದಾರಿಯಲ್ಲಿ ಬಿದ್ದಿದ್ದ ಹಾವನ್ನು ಮುಟ್ಟುವ ಧೈರ್ಯ ಯಾರಿಗೆ ಬರುತ್ತದೆ?  ಆದರೆ, ಇಲ್ಲೊಬ್ಬ ಗರ್ಭಿಣಿ ಮಹಿಳೆ ಗಾಯಗೊಂಡ ಹಾವನ್ನು ರಕ್ಷಿಸಿದ್ದಾಳೆ. ಅಂಗಡಿಯಿಂದ ವಾಪಸ್ ಬರುತ್ತಿದ್ದ ಅರಿಜೋನಾದ Read more…

17 ನೇ ಮಹಡಿಯಿಂದ ಆತ್ಮಹತ್ಯೆಗೆ ಯತ್ನಿಸಿದ ಯುವತಿ, ಆಪತ್ಬಾಂಧವರಾಗಿ ಬಂದಿದ್ಯಾರು ಗೊತ್ತಾ…?

ಬೆಂಗಳೂರಿನಲ್ಲಿ 17ನೇ ಮಹಡಿಯಿಂದ ಬೀಳಲು ಯತ್ನಿಸಿದ ಯುವತಿಯನ್ನು ಅಗ್ನಿಶಾಮಕದಳದ ಸಿಬ್ಬಂದಿ ಹರಸಾಹಸ ನಡೆಸಿ ರಕ್ಷಿಸಿದ್ದಾರೆ. ಲಾಕ್ ಡೌನ್ ಜಾರಿಯಲ್ಲಿರುವುದರಿಂದ ದೆಹಲಿಗೆ ತೆರಳಲು ಸಾಧ್ಯವಾಗದೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ತಂಗಿದ್ದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...