alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಡಗಿನಲ್ಲಿ ಎರಡು ತಿಂಗಳ ಮಗು ರಕ್ಷಣೆ

ಕೊಡಗು: ಮಡಿಕೇರಿ ಸಮೀಪದ ಕುಗ್ರಾಮವೊಂದರಲ್ಲಿ ರಕ್ಷಣಾ ಪಡೆಗಳ ಮಹತ್ವದ ಕಾರ್ಯಾಚರಣೆಯಲ್ಲಿ ಎರಡು ತಿಂಗಳ ಮಗುವನ್ನು ರಕ್ಷಿಸಿದ್ದಾರೆ. ಕಳೆದ ಮೂರು ದಿನಗಳಿಂದ ಪುಟ್ಟ ಮಗುವನ್ನು ಹೊಂದಿದ್ದ ಕುಟುಂಬ ನಲುಗಿ ಹೋಗಿತ್ತು. Read more…

ರಾಜಧಾನಿಯ ಯುವತಿಗೆ ಒಲಿದು ಬಂತು ಅಂತಾರಾಷ್ಟ್ರೀಯ ಪುರಸ್ಕಾರ

ಬೆಂಗಳೂರು ಮೂಲದ ಗರ್ವಿತ ಗುಲಾಟಿ ಜಾಗತಿಕ ಯುವ ಪರಿವರ್ತನಾ ಸಾಧಕರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿಶ್ವದ 42 ರಾಷ್ಟ್ರಗಳು ಆಯ್ಕೆ ಮಾಡುವ ಅಂತಾರಾಷ್ಟ್ರೀಯ ಪುರಸ್ಕಾರಕ್ಕೆ ಭಾರತದ ಯುವ ಸಾಧಕಿಯಾಗಿ ಆಯ್ಕೆಯಾಗಿದ್ದು Read more…

ಎಸ್ಕಲೇಟರ್ ಬಳಸುವವರು ಓದಲೇಬೇಕು ಈ ಸುದ್ದಿ

ಎಸ್ಕಲೇಟರ್ ನಲ್ಲಿ ಅಪ್ಪ-ಮಗ ಹತ್ತುವ ವೇಳೆ ಭಾರಿ ಅನಾಹುತ ನಡೆದಿದೆ. ಆದ್ರೆ, ಅದೃಷ್ಟವಶಾತ್ ಇಬ್ಬರೂ ಸುರಕ್ಷಿತರಾಗಿದ್ದಾರೆ. ಚೀನಾದ ಶಾಂಪಿಂಗ್ ಮಾಲ್ ನಲ್ಲಿ ಅಪ್ಪ ಹಾಗೂ ಮಗ ಮೇಲೆ ಹತ್ತಲು Read more…

ಪ್ರಾಣದ ಹಂಗು ತೊರೆದು ಮಹಿಳೆಯನ್ನು ರಕ್ಷಿಸಿದ ಯುವಕ

ಸ್ಪೈಡರ್ ಮ್ಯಾನ್ ರೀತಿ, ವ್ಯಕ್ತಿಯೊಬ್ಬ ಮಹಿಳೆಯನ್ನು ಬದುಕುಳಿಸಿದ ಘಟನೆ ಬರ್ಮಾದಲ್ಲಿ ನಡೆದಿದೆ. ಸ್ಯಾನ್ ಥಿಯೇನ್ ಎಂಬ ಮಹಿಳೆ ಪ್ರವಾಸೋದ್ಯಮ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಮೂರನೇ ಮಹಡಿಯಲ್ಲಿದ್ದ ಆಕೆಯ ಕಚೇರಿ Read more…

ಉಚಿತವಾಗಿ ಕೊಟ್ಟಿದ್ದ ಸೇಬು ಹಣ್ಣು ತಿನ್ನದ್ದಕ್ಕೆ 33,000 ರೂ. ದಂಡ

ಅಮೆರಿಕದ ಕ್ರಿಸ್ಟಲ್ ಟಾಡ್ಲಾಕ್ ಎಂಬ ಮಹಿಳೆ ಡೆಲ್ಟಾ ಏರ್ ಲೈನ್ಸ್ ಮೂಲಕ ಪ್ರಯಾಣ ಮಾಡಿದ್ಲು. ಪ್ಯಾರಿಸ್ ನಿಂದ ಹೊರಟು ಸತತ 9 ಗಂಟೆಗಳ ಪ್ರಯಾಣದ ಬಳಿಕ ಮಿನ್ನಿಯಾಪೊಲೀಸ್ ತಲುಪಿದ್ಲು. Read more…

ತನ್ನ ಪ್ರಾಣವನ್ನೂ ಲೆಕ್ಕಿಸದೇ ನೂರಾರು ಜನರನ್ನು ರಕ್ಷಿಸಿದ್ದಾನೆ ಈ ಚಾಲಕ

ಮಧ್ಯಪ್ರದೇಶದಲ್ಲಿ ಪೆಟ್ರೋಲ್ ಟ್ಯಾಂಕರ್ ಚಾಲಕನ ಸಮಯಪ್ರಜ್ಞೆಯಿಂದ ನೂರಾರು ಜನರ ಪ್ರಾಣ ಉಳಿದಿದೆ. ನರಸಿಂಘ್ಪುರ ಜಿಲ್ಲೆಯಲ್ಲಿ ಆಯಿಲ್ ಟ್ಯಾಂಕರ್ ಚಾಲಕ ತನ್ನ ಪ್ರಾಣವನ್ನೂ ಲೆಕ್ಕಿಸದೇ ಹೊತ್ತಿ ಉರಿಯುತ್ತಿದ್ದ ಬಂಕ್ ನಿಂದ Read more…

ಭಾರೀ ದುರಂತ ತಪ್ಪಿಸಿದ ಕೆಂಪು ಟವೆಲ್

ದೆಹಲಿಯಲ್ಲಿ ಇಬ್ಬರು ರೈಲ್ವೆ ಸಿಬ್ಬಂದಿ ಭಾರೀ ದುರಂತವೊಂದನ್ನು ತಪ್ಪಿಸಿದ್ದಾರೆ. 60 ವರ್ಷದ ಪ್ರಿಯಸ್ವಾಮಿ ಹಾಗೂ 55 ವರ್ಷದ ರಾಮ್ ನಿವಾಸ್ ಇಬ್ಬರೂ ಟ್ರ್ಯಾಕ್ಮನ್ ಆಗಿ ಕೆಲಸ ಮಾಡ್ತಾರೆ. ಯಮುನಾ Read more…

ಸಾವಿರಾರು ಜನರನ್ನು ಕಾಪಾಡಿದ್ದ ಸೈನಿಕನ ದುರಂತ ಅಂತ್ಯ

ದಶಕಗಳಿಂದ್ಲೂ ಹಿಂಸಾಚಾರಪೀಡಿತವಾಗಿರೋ ಅಫ್ಘಾನಿಸ್ತಾನದಲ್ಲಿ ಪ್ರಾಣ ಕಳೆದುಕೊಂಡ ಯೋಧರು, ರಕ್ಷಣಾ ಅಧಿಕಾರಿಗಳಿಗೆ ಲೆಕ್ಕವೇ ಇಲ್ಲ. ಬಹಾದುರ್ ಆಘಾ ಕೂಡ ಅವರಲ್ಲೊಬ್ಬರು. ಬಾಂಬ್ ನಿಷ್ಕ್ರಿಯ ದಳದಲ್ಲಿ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ರು. ನೂರಾರು Read more…

ಪರಿಸರ ನಾಶ ತಡೆಯಲು ಮರಗಳ ಜೊತೆಗೆ ಮದುವೆ

ಪರಿಸರ ನಾಶ ತಡೆಯಲು ಹತ್ತಾರು ಯೋಜನೆಗಳು ಜಾರಿಯಲ್ಲಿವೆ. ಆದ್ರೆ ಯಾವುದೂ ಯಶಸ್ವಿಯಾಗ್ತಿಲ್ಲ. ಹಾಗಾಗಿ ಮೆಕ್ಸಿಕೋದಲ್ಲಿ ಮಹಿಳೆಯರು ಮರಗಳನ್ನೇ ಮದುವೆಯಾಗ್ತಿದ್ದಾರೆ. ಈ ಮೂಲಕ ಪರಿಸರ ರಕ್ಷಣೆ ಮಾಡೋದು ಅವರ ಉದ್ದೇಶ. Read more…

ಅಮ್ಮನಂತೆ ನಟಿಸಿ ಬಾಲಕಿಯನ್ನು ರಕ್ಷಿಸಿದ ಮಹಿಳೆ

ಅಮ್ಮನಂತೆ ನಾಟಕವಾಡಿ ಮಹಿಳೆಯೊಬ್ಬಳು ಬಾಲಕಿಯ ಅಪಹರಣವನ್ನು ತಪ್ಪಿಸಿದ್ದಾಳೆ. ಕ್ಯಾಲಿಫೋರ್ನಿಯಾದ ಮಾರ್ಟಿನೆಜ್ ಎಂಬ ಬಾಲಕಿ ಸಾಂತಾ ಅನಾ ಸ್ಕೂಲ್ ಗೆ ಹೋಗುತ್ತಿದ್ಲು. ಆಗ ದುಷ್ಕರ್ಮಿಯೊಬ್ಬ ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದಾನೆ. ಇದನ್ನು Read more…

3ನೇ ಮಹಡಿಯಿಂದ ಬಿದ್ದ ಮಗು ಬಚಾವಾಗಿದ್ದು ಹೀಗೆ….

ಈಜಿಪ್ತ್ ನಲ್ಲಿ ಮೂರನೇ ಮಹಡಿಯಿಂದ ಬಿದ್ದ 5 ವರ್ಷದ ಬಾಲಕನನ್ನು ಸಾಹಸಿ ಪೊಲೀಸ್ ಅಧಿಕಾರಿ ರಕ್ಷಣೆ ಮಾಡಿದ್ದಾರೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಅಪಾರ್ಟ್ಮೆಂಟ್ ನ ಮೂರನೇ Read more…

ಹಲ್ಲೆಕೋರರಿಂದ ಪತಿ ರಕ್ಷಿಸಲು ಕೋಲು ಹಿಡಿದು ಬಂದ್ಲು ಪತ್ನಿ

ಹರ್ಯಾಣದಲ್ಲಿ ಪತ್ನಿಯೊಬ್ಬಳು ಪತಿಯ ಪ್ರಾಣ ಉಳಿಸಿದ್ದಾಳೆ. ಪತಿ ಮೇಲೆ ಹಲ್ಲೆ ನಡೆಸುತ್ತಿದ್ದ ಗುಂಪನ್ನು ಪತ್ನಿ ಹೆದರಿಸಿ ಓಡಿಸಿದ್ದಾಳೆ. ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆ ಆಕೆ ಪತಿ ಜೊತೆ ಇನ್ನೂ Read more…

ಆಟವಾಡುತ್ತಿದ್ದ ಮಗುವಿನ ಮೈಮೇಲೆ ಹರೀತು ಕಾರು, ಮುಂದೆ…?

ಮೈನಡುಗಿಸುವಂತಹ ವಿಡಿಯೋ ಒಂದು ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಮಗುವಿನ ಮೈಮೇಲೆ ಕಾರು ಹರಿದಿರೋ ದೃಶ್ಯ ಇದು. ಅದೃಷ್ಟವಶಾತ್ ಮಗುವಿಗೆ ಏನೂ ಆಗಿಲ್ಲ. ಕಾರು ಅತ್ತ ಹೋಗ್ತಿದ್ದಂತೆ ಮಗು Read more…

ಮೆಚ್ಚುಗೆಗೆ ಪಾತ್ರವಾಗಿದೆ ಭಾರತೀಯ ಶಿಕ್ಷಕಿಯ ಕಾರ್ಯ

ಫ್ಲೋರಿಡಾ ಹೈಸ್ಕೂಲ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ಮೂಲದ ಗಣಿತ ಶಿಕ್ಷಕಿ ಹಲವು ವಿದ್ಯಾರ್ಥಿಗಳನ್ನು ರಕ್ಷಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗುಂಡಿನ ದಾಳಿ ನಡೆದಾಗ ಶಾಂತಿ ವಿಶ್ವನಾಥನ್ Read more…

ಒಡೆಯನನ್ನು ರಕ್ಷಿಸಲು ಜೀವ ತೆತ್ತ ನಾಯಿ

ಸ್ಟೀಫನ್ ಪರಿಸಿ ತಮ್ಮ ಮುದ್ದಿನ ನಾಯಿ ಪೆಟೆ ಜೊತೆಗೆ ನ್ಯೂಜೆರ್ಸಿಯ ಮೊಂಕ್ವಿಲ್ಲೆ ಜಲಾಶಯಕ್ಕೆ ತೆರಳಿದ್ರು. ಅಲ್ಲಿ ಕರಡಿಯೊಂದು ಸ್ಟೀಫನ್ ಮೇಲೆ ದಾಳಿ ಮಾಡಿದೆ. ಆ ಪ್ರದೇಶದಲ್ಲಿ ಬಹಳಷ್ಟು ನಾಯಿಗಳಿದ್ವು. Read more…

ಪವಾಡಸದೃಶ್ಯ ರೀತಿಯಲ್ಲಿ ಬದುಕುಳಿದಿದ್ದಾನೆ ಬಾಲಕ…!

ಕೆಲವೊಂದು ಭಯಾನಕ ಅವಘಡಗಳು ಆಕಸ್ಮಿಕವಾಗಿಯೇ ಸಂಭವಿಸುತ್ತವೆ. ಆದ್ರೆ ಇವುಗಳಲ್ಲಿ ಪಾರಾಗಲು ಅದೃಷ್ಟ ಇರಬೇಕು. ಮಾರಿವಾಲ್ಡೋ ಜೋಸ್ ಡಾ ಸಿಲ್ವ ಎಂಬ 11 ವರ್ಷದ ಬಾಲಕ ಕೂಡ ನಿಜಕ್ಕೂ ಲಕ್ಕಿ. Read more…

ಶಾರ್ಕ್ ಗೆ ಆಹಾರವಾಗ್ತಿದ್ದ ಮಹಿಳೆಯನ್ನು ಬಚಾವ್ ಮಾಡಿದೆ ದೈತ್ಯ ತಿಮಿಂಗಿಲ

ಸಮುದ್ರ ತನ್ನಲ್ಲಿ ಸಾಕಷ್ಟು ರಹಸ್ಯಗಳನ್ನು ಅಡಗಿಸಿಟ್ಟುಕೊಂಡಿದೆ. ನೋಡಲು ಎಷ್ಟು ಸುಂದರವಾಗಿದೆಯೋ ಅಷ್ಟೇ ಭಯಾನಕವೂ ಹೌದು. ಆಳ ಸಮುದ್ರದಲ್ಲಿರೋ ದೈತ್ಯ ಜೀವಿಗಳ ಬಾಯಿಗೆ ಸಿಕ್ಕು ಎಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. Read more…

ವೈರಲ್ ಆಗಿದೆ ಕ್ರೇನ್ ಚಾಲಕ ಮೆರೆದ ಸಮಯಪ್ರಜ್ಞೆ

ಜಗತ್ತು ಸ್ವಾರ್ಥಿಗಳಿಂದ್ಲೇ ತುಂಬಿ ಹೋಗಿದೆ. ಎಲ್ಲೋ ಅಲ್ಲೊಬ್ರು, ಇಲ್ಲೊಬ್ರು ಪರೋಪಕಾರಿಗಳು ಸಿಗಬಹುದು. ಚೀನಾದ ಈ ಕ್ರೇನ್ ಚಾಲಕ ಕೂಡ ಹತ್ತಾರು ಪ್ರಯಾಣಿಕರ ಪ್ರಾಣ ಉಳಿಸಿದ್ದಾನೆ. ಚಾಂಗ್ಝೌ ಎಂಬಲ್ಲಿ ಬಸ್ Read more…

ಕೋಲಾರದಲ್ಲಿ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದೇನು…?

ಕೋಲಾರ: ಸಿನಿಮಾದ ಜೊತೆಗೆ ಸಾಮಾಜಿಕ ಕಾರ್ಯಗಳ ಮೂಲಕವೂ ರಾಕಿಂಗ್ ಸ್ಟಾರ್ ಯಶ್ ಗುರುತಿಸಿಕೊಂಡಿದ್ದಾರೆ. ನೀರಿನ ಅಗತ್ಯತೆ ಮತ್ತು ಸಂರಕ್ಷಣೆ ಬಗ್ಗೆ ಅವರು ಕೈಗೊಂಡ ಕಾರ್ಯಗಳು ಯಶಸ್ವಿಯಾಗಿವೆ. ಕೋಲಾರ ಜಿಲ್ಲೆಯಲ್ಲಿ Read more…

ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯುತ್ತಿದ್ದವ ಬದುಕಿ ಬಂದಿದ್ಹೇಗೆ?

ಸತ್ತಿದ್ದಾನೆ ಎಂದುಕೊಂಡು ಕುಟುಂಬದವರೆಲ್ಲ ಶವಸಂಸ್ಕಾರಕ್ಕೆ ಕೊಂಡೊಯ್ಯುತ್ತಿದ್ದ ದೆಹಲಿಯ ಯುವಕನ ಪ್ರಾಣವನ್ನು ಪೊಲೀಸ್ ಅಧಿಕಾರಿ ಕಾಪಾಡಿದ್ದಾರೆ. ಸಂಜೆ ಸುಮಾರು 6 ಗಂಟೆ ವೇಳೆಗೆ ಆತ ತನ್ನ ಕೋಣೆಗೆ ಹೋಗಿದ್ದ. ಅದಾಗಿ Read more…

ಮಗಳ ಟ್ವೀಟ್ ನಿಂದ ಬಚಾವಾಯ್ತು ಅಪ್ಪನ ಬೇಕರಿ

ಅಮೆರಿಕದ ಯುವತಿಯೊಬ್ಳು ಒಂದೇ ಒಂದು ಟ್ವೀಟ್ ಮಾಡಿ ತನ್ನ ತಂದೆಯ ಬೇಕರಿಯನ್ನು ಬಚಾವ್ ಮಾಡಿದ್ದಾಳೆ. ಮೆಕ್ಸಿಕೋ ಮೂಲದ ಟ್ರಿನಿಡಾಡ್ ಗಾರ್ಜಾಗೆ ಈಗ 73 ವರ್ಷ. ಸುಮಾರು 10 ವರ್ಷಗಳಿಂದ Read more…

ಹಿರಿಯ ನಾಗರಿಕರಿಂದ ರೈಲ್ವೇ ಇಲಾಖೆಗೆ ಉಳಿತಾಯವಾಗಿದೆ 40 ಕೋಟಿ ರೂ.

ನವದೆಹಲಿ: ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಬಿಟ್ಟುಕೊಡಲು ರೂಪಿಸಿದ್ದ ಯೋಜನೆಯ ಮಾದರಿಯಲ್ಲಿಯೇ, ರೈಲ್ವೇ ಇಲಾಖೆ ಕೈಗೊಂಡಿರುವ ‘ಗೀವ್ ಅಪ್’ ಯೋಜನೆಗೆ ಉತ್ತಮ ಸ್ಪಂದನೆ ಕಂಡು ಬಂದಿದೆ. ಕಳೆದ Read more…

ಅಪಘಾತದಿಂದ ಹುಡುಗಿಯನ್ನು ಕಾಪಾಡಿದೆ ದೆವ್ವ…!?

ಸಿಸಿ ಟಿವಿಯಲ್ಲಿ ಸೆರೆಯಾಗಿರುವ ದೃಶ್ಯವೊಂದು ನಿಜಕ್ಕೂ ಭಯ ಹುಟ್ಟಿಸುವಂತಿದೆ. ಆ ದೃಶ್ಯದಲ್ಲಿರುವವರು ಮನುಷ್ಯನಾ ಅಥವಾ ದೆವ್ವವಿರಬಹುದಾ ಅನ್ನೋದೇ ಎಲ್ಲರನ್ನೂ ಕಾಡುತ್ತಿರುವ ಗೊಂದಲ. ರಾತ್ರಿ ಹುಡುಗಿಯೊಬ್ಳು ರಸ್ತೆ ದಾಟುತ್ತಿದ್ಲು. ಎರಡು Read more…

ಜಲಪಾತಕ್ಕೆ ಬಿದ್ದವ ಸಾವನ್ನೇ ಜಯಿಸಿದ

ಮಂಡ್ಯ: ಕಾಲುಜಾರಿ ಜಲಪಾತಕ್ಕೆ ಬಿದ್ದ ವ್ಯಕ್ತಿಯೊಬ್ಬರು 2 ದಿನಗಳ ನಂತರ ಪಾರಾಗಿ ಬಂದಿದ್ದಾರೆ. ಬೆಂಗಳೂರಿನ ಖಾದರ್ ಎಂಬುವವರು ಶನಿವಾರ ಮಧ್ಯಾಹ್ನ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಗಗನಚುಕ್ಕಿ ಜಲಪಾತ Read more…

ಕಿಡ್ನಾಪ್ ಆಗಿದ್ದ ಮಗನನ್ನು 6 ತಿಂಗಳ ಬಳಿಕ ಅಪ್ಪನೇ ಕಾಪಾಡಿದ….

ಮಗ ಅಪಹರಣವಾಗಿ 6 ತಿಂಗಳುಗಳ ಬಳಿಕ ತಂದೆಯೇ ಅವನನ್ನು ರಕ್ಷಣೆ ಮಾಡಿದ್ದಾನೆ. ಚೀನಾದ ಕ್ವಿಂಗ್ಯುವಾನ್ ನಲ್ಲಿ 6 ವರ್ಷದ ಬಾಲಕ ಚೆಂಗ್ ಜೈಫುನನ್ನು ಮೂವರು ದುಷ್ಕರ್ಮಿಗಳು 2016ರ ಮೇ Read more…

ಯುವಕನ ಜೀವ ಉಳಿಸಿದೆ ಆ್ಯಪಲ್ ವಾಚ್

ತಂತ್ರಜ್ಞಾನದಿಂದ ಲಾಭ ಹೆಚ್ಚೋ? ನಷ್ಟ ಹೆಚ್ಚೋ ಅನ್ನೋ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ಅದರಲ್ಲೂ ನಾವು ಧರಿಸಬಹುದಾದಂತಹ ಹೊಸ ಹೊಸ ಡಿವೈಸ್ ಗಳು ಈಗ ಭಾರೀ ಸುದ್ದಿಯಲ್ಲಿವೆ. ಆದ್ರೆ Read more…

ಬಾವಿಗೆ ಬಿದ್ರೂ ನೀರಿಗೆ ಬೀಳದ ಗಟ್ಟಿ ಜೀವ

ಚಿಕ್ಕಮಗಳೂರು: ಕೌಟುಂಬಿಕ ಕಲಹದಿಂದ ಬೇಸತ್ತು ವೃದ್ಧೆಯೊಬ್ಬರು ಬಾವಿಗೆ ಹಾರಿದ್ದರೂ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕು ಹಾಲ್ಮತ್ತೂರು ಗ್ರಾಮದ 85 ವರ್ಷದ ವೃದ್ಧೆ ಕೌಟುಂಬಿಕ ಕಾರಣಗಳಿಂದ Read more…

ದಾದಿಯ ಜೀವ ಉಳಿಸಿದೆ ‘ಬಾಹುಬಲಿ’

ಬಾಹುಬಲಿ ಬರೀ ಒಂದು ಸಿನೆಮಾ ಮಾತ್ರವಲ್ಲ, ದಾಖಲೆಗಳ ಮೇಲೆ ದಾಖಲೆ ಬರೆದ ಮಹಾಕಾವ್ಯ. ಈ ಚಿತ್ರ ಒಬ್ಬರ ಪ್ರಾಣವನ್ನು ಕಾಪಾಡಬಲ್ಲದು ಅನ್ನೋ ನಿರೀಕ್ಷೆ ಕೂಡ ಯಾರಿಗೂ ಇರಲಿಲ್ಲ. ಗುಂಟೂರು Read more…

ಅಪಾಯಕ್ಕೆ ಸಿಲುಕಿದ್ದ 23 ಮೀನುಗಾರರ ರಕ್ಷಣೆ

ಕಾರವಾರ: ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನಲ್ಲಿ ದೋಣಿ ಮುಳುಗಿ ಅಪಾಯಕ್ಕೆ ಸಿಲುಕಿದ್ದ, 23 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ. ಖಾಸರಕೋಡು ಸಮೀಪದ ಅಳಿವೆಯಲ್ಲಿ ಹೂಳು ತುಂಬಿಕೊಂಡಿದ್ದು, ಮೀನುಗಾರಿಕೆ ನಡೆಸಿ Read more…

ಹಣದ ಉಳಿತಾಯ ಮತ್ತು ತೆರಿಗೆ ಭಾರ ಇಳಿಸಿಕೊಳ್ಳಲು ಬೆಸ್ಟ್ ಸ್ಕೀಮ್

ನೀವು ಕೈತುಂಬಾ ಸಂಪಾದನೆ ಮಾಡ್ತಾ ಇದ್ರೂ ಉಳಿತಾಯ ಮಾಡೋದು ಅಷ್ಟು ಸುಲಭವಲ್ಲ. ಯಾಕಂದ್ರೆ ಬಹುಪಾಲು ಹಣ ತೆರಿಗೆ ರೂಪದಲ್ಲಿ ಖರ್ಚಾಗುತ್ತದೆ. ಹಾಗಾಗಿ ಕೆಲವೊಂದು ನಿರ್ದಿಷ್ಟ ಉಳಿತಾಯ ಯೋಜನೆಗಳ ಬಗ್ಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...