alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಪತಿಯ ಬರ್ತಡೇ ಪಾರ್ಟಿಯಲ್ಲಿ ಮಲೈಕಾ

ನಟ ಅರ್ಬಾಜ್ ಖಾನ್ ನಿನ್ನೆಯಷ್ಟೆ 50ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮುಂಬೈನಲ್ಲಿ ಗ್ರಾಂಡ್ ಬರ್ತಡೇ ಪಾರ್ಟಿ ಆಯೋಜಿಸಲಾಗಿತ್ತು. ಪಾರ್ಟಿಯ ಪ್ರಮುಖ ಆಕರ್ಷಣೆ ಅರ್ಬಾಜ್ ಮಾಜಿ ಪತ್ನಿ ಮಲೈಕಾ ಅರೋರಾ. ಸಹೋದರ Read more…

ವಿತರಕರಿಗೆ ಕೋಟಿ ಕೋಟಿ ಪರಿಹಾರ ಕೊಡ್ತಿದ್ದಾರೆ ಸಲ್ಲು

ಸಲ್ಮಾನ್ ಖಾನ್ ಅಭಿನಯದ ‘ಟ್ಯೂಬ್ ಲೈಟ್’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಫ್ಲಾಪ್ ಆಗಿದೆ. ಇದರಿಂದ ಕೈಸುಟ್ಟುಕೊಂಡವರು ವಿತರಕರು. ಡಿಸ್ಟ್ರಿಬ್ಯೂಟರ್ ಗಳಿಗೆ ಕೋಟಿ ಕೋಟಿ ನಷ್ಟವಾಗಿದೆ. ಇದಕ್ಕೆ ಸಲ್ಲು Read more…

ಬಿಗ್ ಬಾಸ್ -11 ನಿರೂಪಣೆ ಹೊಣೆ ಹೊತ್ತ ಸಲ್ಲು

ಸಲ್ಮಾನ್ ಖಾನ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ಶೀಘ್ರದಲ್ಲಿಯೇ ಸಲ್ಮಾನ್ ಖಾನ್ ಕಿರು ತೆರೆ ಮೇಲೆ ಮತ್ತೆ ಬರಲಿದ್ದಾರೆ. ಬಿಗ್ ಬಾಸ್ ಸೀಸನ್ 11 ನಿರೂಪಣೆಯ ಹೊಣೆಯನ್ನು ದಬಾಂಗ್ ಭಾಯ್ Read more…

ಸಲ್ಮಾನ್ ಅಪಾರ್ಟ್ಮೆಂಟ್ ಬಿಡದಿರಲು ಇದಂತೆ ಕಾರಣ

ನಟ ಸಲ್ಮಾನ್ ಖಾನ್ ಯಾವಾಗ್ಲೂ ಕುಟುಂಬದವರ ಜೊತೆಗಿರಲು ಇಷ್ಟಪಡ್ತಾರೆ. ತಾಯಿಯೇ ಅವರ ಜಗತ್ತು. ಬಾಂದ್ರಾ ಅಪಾರ್ಟ್ ಮೆಂಟ್ ನಲ್ಲಿ ತಂದೆ ಸಲೀಂ ಖಾನ್ ಹಾಗೂ ತಾಯಿ ಸಲೀಮಾ ಖಾನ್ Read more…

ಸಹೋದರರ ನಡುವೆ ಮುನಿಸು!? ದಬಾಂಗ್-3 ನಲ್ಲಿ ಕಾಣಿಸಿಕೊಳ್ತಿಲ್ಲ ಸಲ್ಲು

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ವಿರುದ್ಧ ಮುನಿಸಿಕೊಂಡಿದ್ದಾರೆ. ಉದ್ದೇಶಪೂರ್ವಕವಾಗಿ ಅರ್ಬಾಜ್ ಚಿತ್ರ ದಬಾಂಗ್ 3 ಗೆ ಸಲ್ಮಾನ್ ಸಮಯ ನೀಡ್ತಾ ಇಲ್ಲ ಎನ್ನಲಾಗ್ತಾ ಇದೆ. Read more…

ಈ ಕಾರಣಕ್ಕೆ ಅಂಗರಕ್ಷಕರನ್ನು ಕೆಲಸದಿಂದ ತೆಗೆದ ಸಲ್ಮಾನ್

ಬಾಲಿವುಡ್ ನಟ ಸಲ್ಮಾನ್ ಖಾನ್ ತನ್ನ ಮೂವರು ಅಂಗರಕ್ಷಕರನ್ನು ಕೆಲಸದಿಂದ ಕಿತ್ತು ಹಾಕಿದ್ದಾರೆ. ಸಲ್ಮಾನ್ ಖಾನ್ ಖಾಸಗಿ ವಿಚಾರಗಳನ್ನು ಅವರು ಬಹಿರಂಗ ಮಾಡ್ತಾ ಇದ್ದರು ಎನ್ನಲಾಗಿದೆ. ಈ ವಿಷಯ Read more…

ಸಹೋದರಿ ಮುನಿಸಿಗೆ ಕಾರಣವಾದ ಸಲ್ಮಾನ್..!

ಬಾಲಿವುಡ್ ನಲ್ಲಿ ಭಾಯಿಜಾನ್ ಎಂದೇ ಸುಲ್ತಾನ್ ಸಲ್ಮಾನ್ ಖಾನ್ ಪ್ರಸಿದ್ಧಿ. ಸಲ್ಮಾನ್ ಖಾನ್ ಅನೇಕ ಹೊಸ ಕಲಾವಿದರಿಗೆ ಬಾಲಿವುಡ್ ನಲ್ಲಿ ವೃತ್ತಿ ಶುರುಮಾಡಲು ನೆರವಾಗಿದ್ದಾರೆ. ಸಲ್ಮಾನ್ ಸಹೋದರಿ ಅರ್ಪಿತಾ Read more…

ಒಂದೇ ಚಿತ್ರದಲ್ಲಿ ಮೂವರು ಖಾನ್ ಗಳು

ಬಾಲಿವುಡ್ ಸುಲ್ತಾನ್, ಕಿಂಗ್ ಖಾನ್, ಮಿಸ್ಟರ್ ಫರ್ಫೆಕ್ಟ್ ಅಭಿಮಾನಿಗಳು ಖುಷಿಯಲ್ಲಿ ಕುಣಿದಾಡುವ ಕಾಲ ಹತ್ತಿರ ಬಂದಿದೆ.  ಬಾಲಿವುಡ್ ನ ಮೂರು ಖಾನ್ ಗಳನ್ನು ಒಟ್ಟಿಗೆ ದೊಡ್ಡ ಪರದೆ ಮೇಲೆ Read more…

ಮತ್ತೆ ಒಂದಾದ ಹಳೆ ಜೋಡಿ

ಬಾಲಿವುಡ್ ನ ಮಾಜಿ ಪ್ರೇಮಿಗಳು ಮತ್ತೆ ಒಂದಾಗ್ತಿದ್ದಾರೆ. ತೆರೆ ಮೇಲೆ ಸುಲ್ತಾನ್ ಸಲ್ಮಾನ್ ಹಾಗೂ ಕತ್ರಿನಾ ಕೈಫ್ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ನಾವು ಹೇಳ್ತಾ ಇಲ್ಲ. ಖುದ್ದು ಸಲ್ಮಾನ್ ಖಾನ್ Read more…

ಅಕ್ಷಯ್ ಕುಮಾರ್ ಜೊತೆ ಸಲ್ಮಾನ್

ಬಾಲಿವುಡ್ ಸುಲ್ತಾನ್  ಸಲ್ಮಾನ್ ಖಾನ್ ಕಿಲಾಡಿ ಅಕ್ಷಯ್ ಕುಮಾರ್ ಜೊತೆ ಕೆಲಸ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. ವದಂತಿಗಳಿಗೆ ಗಮನ ನೀಡದಂತೆ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ. ಟ್ವೀಟರ್ ನಲ್ಲಿ Read more…

ತೂಕ ಇಳಿಸುವಷ್ಟರಲ್ಲಿ ಸುಸ್ತಾದ ‘ಸುಲ್ತಾನ್’

ನಟ ಸಲ್ಮಾನ್ ಖಾನ್ ‘ಸುಲ್ತಾನ್’ ಚಿತ್ರದಲ್ಲಿ ಕುಸ್ತಿ ಪೈಲ್ವಾನ್ ಅವತಾರದಲ್ಲಿ ಕಾಣಿಸಿಕೊಂಡಿದ್ರು. ಕುಸ್ತಿಪಟುವಿನ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ರು. ಹರಿಯಾಣದ ಯುವ ಪೈಲ್ವಾನನಿಂದ ಹಿಡಿದು ವೃದ್ಧನ ರೂಪದಲ್ಲೂ ಅಭಿನಯಿಸಿದ್ದರು. ಇದಕ್ಕಾಗಿ Read more…

ಸಲ್ಮಾನ್ ಗೆ ಅವಮಾನ ಮಾಡಿದ ಪಾಕ್ ನಟಿ

ಪಾಕಿಸ್ತಾನದ ನಟಿ ಸಬಾ ಕಮರ್ ಬಾಲಿವುಡ್ ನಟರಿಗೆ ಅವಮಾನ ಮಾಡಿದ್ದಾಳೆ. ಪಾಕ್ ಟಿವಿ ಶೋವೊಂದರಲ್ಲಿ ಪಾಲ್ಗೊಂಡಿದ್ದ ನಟಿಗೆ ಆಂಕರ್, ಬಾಲಿವುಡ್ ಸ್ಟಾರ್ ಗಳ ಫೋಟೋ ತೋರಿಸಿದ್ದಾಳೆ. ಇದ್ರಲ್ಲಿ ಯಾರ Read more…

ಅಂಕಲ್ ಎಂದು ಕರೆದ ವರುಣ್ ಧವನ್ ಗೆ ಸಲ್ಲು ಹೇಳಿದ್ದಿಷ್ಟು…

ನಟ ವರುಣ್ ಧವನ್ ಸಿಕ್ಕಾಪಟ್ಟೆ ಜೋವಿಯಲ್ ಆಗಿರ್ತಾರೆ. ತುಂಟತನ, ಹಾಸ್ಯ ಎಲ್ಲವೂ ಸ್ವಲ್ಪ ಜಾಸ್ತಿನೇ. ಹಾಗೆ ನಟ ಸಲ್ಮಾನ್ ಖಾನ್ ಜೊತೆಗೂ ಅತಿಯಾಗಿ ಸಲುಗೆ ತೆಗೆದುಕೊಂಡಿದ್ದ ವರುಣ್ ಗೆ Read more…

ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಸಲ್ಮಾನ್ ನಿರ್ದೋಷಿ

ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಜೈಲು ಸೇರುವ ಭೀತಿಯಲ್ಲಿದ್ದ ನಟ ಸಲ್ಮಾನ್ ಖಾನ್ ಗೆ ಬಿಗ್ ರಿಲೀಫ್ ಸಿಕ್ಕಿದೆ. ಸಲ್ಮಾನ್ ಖಾನ್ ಈ ಕೇಸ್ ನಲ್ಲಿ ನಿರ್ದೋಷಿ ಅಂತಾ ಜೋಧ್ಪುರ Read more…

ಜೋಧ್ಪುರ ಕೋರ್ಟ್ ಗೆ ಹಾಜರಾಗಬೇಕಿದೆ ಸಲ್ಮಾನ್ ಖಾನ್

ಕೃಷ್ಣಮೃಗ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಲ್ಮಾನ್ ಖಾನ್ ಗೆ ಮತ್ತೆ ಸಂಕಷ್ಟ ಶುರುವಾಗಿದೆ. ಪ್ರಕರಣದ ಆರೋಪಿಗಳಾದ ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ಟಬು Read more…

ಸಲ್ಮಾನ್ ಖಾನ್ ಐಎಸ್ಐ ಏಜೆಂಟ್ ಎಂದ ಸ್ವಾಮಿ ಓಂ

ಕಲರ್ಸ್ ಹಿಂದಿ ವಾಹಿನಿಯಲ್ಲಿ ಪ್ರಸಾರವಾಗ್ತಾ ಇರೋ ‘ಬಿಗ್ ಬಾಸ್-10’ ರಿಯಾಲಿಟಿ ಶೋನಿಂದ ಹೊರಬಿದ್ದಿರುವ ಸ್ವಾಮಿ ಓಂ, ನಟ ಸಲ್ಮಾನ್ ಖಾನ್ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ನಿರೂಪಕ ಸಲ್ಮಾನ್ Read more…

ಸಲ್ಮಾನ್-ಕರಣ್ ಚಿತ್ರಕ್ಕೆ ಹೀರೋ ಆಗಲಿದ್ದಾರೆ ಅಕ್ಷಯ್

ಬಾಲಿವುಡ್ ನಟ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಹಾಗೂ ಕರಣ್ ಜೋಹರ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ಈ ಮೂವರು ಸ್ಟಾರ್ ಗಳನ್ನು ಒಟ್ಟಿಗೆ ನೋಡುವ ಅವಕಾಶ ನಿಮಗೆ ಸಿಗ್ತಾ Read more…

ಬಿಗ್ ಬಾಸ್ ವೇದಿಕೆ ಮೇಲೆ ಕರಣ್-ಅರ್ಜುನ್

ರಾಜಕಾರಣಿಗಳಂತೆ ಬಾಲಿವುಡ್ ನಲ್ಲಿ ಕೂಡ ಯಾರೂ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ. ಒಮ್ಮೆ ಮಿತ್ರರಾದವರು ಮತ್ತೊಮ್ಮೆ ಶತ್ರುಗಳಾಗ್ತಾರೆ. ಇನ್ನೊಮ್ಮೆ ಮತ್ತೆ ಗೆಳೆಯರಾಗ್ತಾರೆ. ಇದಕ್ಕೆ ಬಾಲಿವುಡ್ ದಿಗ್ಗಜರಾದ ಸಲ್ಮಾನ್ ಖಾನ್ Read more…

ಅಮೀರ್ ಖಾನ್ ಅಂದ್ರೆ ಸಲ್ಮಾನ್ ಗೇಕೆ ದ್ವೇಷ…?

ಹಾವು ಮುಂಗುಸಿಯಂತಿದ್ದ ನಟ ಸಲ್ಮಾನ್ ಖಾನ್ ಹಾಗೂ ಶಾರೂಕ್ ಖಾನ್ ಈಗ ಒಂದಾಗಿದ್ದಾರೆ. ಆದ್ರೀಗ ಅಮೀರ್ ಖಾನ್ ಹಾಗೂ ಸಲ್ಮಾನ್ ಮಧ್ಯೆ ಸ್ನೇಹ ಹಳಸಿದ್ಯಾ ಅನ್ನೋ ಅನುಮಾನ ಅಭಿಮಾನಿಗಳಿಗೆ. Read more…

ಸೊಹೈಲ್ ಪಾರ್ಟಿಯಲ್ಲಿ ಮಿಕಾ ಜೊತೆ ಸಲ್ಲು ಸಿಂಗಿಂಗ್

ನಿನ್ನೆ ನಟ ಸೊಹೈಲ್ ಖಾನ್ ಗೆ ಹುಟ್ಟುಹಬ್ಬದ ಸಂಭ್ರಮ. ಸಹೋದರನ ಬರ್ತಡೇ ದಿನ ನಟ ಸಲ್ಮಾನ್ ಖಾನ್ ಫುಲ್ ಖುಷಿಯಾಗಿದ್ರು. ಟ್ವಿಟ್ಟರ್ ನಲ್ಲಿ ಸಲ್ಲು, ಸೊಹೈಲ್ ಗೆ ಬರ್ತಡೇ Read more…

ಸಲ್ಮಾನ್ ಸೆಕ್ಸ್ ಲೈಫ್ ಗುಟ್ಟು ಬಿಚ್ಚಿಟ್ಟ ಅರ್ಬಾಜ್ ಖಾನ್

ವೃತ್ತಿಗಿಂತ ವೈಯಕ್ತಿಕ ವಿಚಾರಕ್ಕೆ ಹೆಚ್ಚು ಚರ್ಚೆಯಲ್ಲಿರುವ ನಟ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್. ಬಾಲಿವುಡ್ ನ ಬ್ಯಾಚುಲರ್ ಎಂದು ಕರೆಸಿಕೊಳ್ಳುವ ಸಲ್ಮಾನ್ ತಾನಿನ್ನು ವರ್ಜಿನ್ ಎಂದೇ ಹೇಳಿಕೊಳ್ತಾರೆ. ಸಲ್ಮಾನ್ Read more…

ಮಲೈಕಾ ಮೇಲೆ ಮುನಿಸಿಕೊಂಡ ‘ಭಾಯಿಜಾನ್’

17 ವರ್ಷಗಳ ದಾಂಪತ್ಯದ ನಂತರ ನಟಿ ಮಲೈಕಾ ಅರೋರಾ ಖಾನ್ ಹಾಗೂ ಅರ್ಬಾಜ್ ಖಾನ್ ಬೇರೆಯಾಗ್ತಿದ್ದಾರೆ. ಖಾನ್ ಕುಟುಂಬದಲ್ಲಿ ಅದರಲ್ಲೂ ಸಲ್ಮಾನ್ ಖಾನ್ ಸಹೋದರನ ಬಾಳಲ್ಲಿ ಈ ರೀತಿ Read more…

‘ಪುಲಿಮುರುಗನ್’ ರಿಮೇಕ್ ನಲ್ಲಿ ಪ್ರಭಾಸ್- ಸಲ್ಮಾನ್..?

ಮಲಯಾಳಂನಲ್ಲಿ ಭರ್ಜರಿ ಹಿಟ್ ಆಗಿರೋ ಮೋಹನ್ ಲಾಲ್ ನಟನೆಯ  ‘ಪುಲಿಮುರುಗನ್’ ಚಿತ್ರ ಬೇರೆ ಭಾಷೆಗಳಿಗೆ ರಿಮೇಕ್ ಆಗ್ತಾ ಇದೆ. ಭಾರೀ ಮೊತ್ತಕ್ಕೆ ಎಲ್ಲಾ ಭಾಷೆಗಳ ರಿಮೇಕ್ ಹಕ್ಕುಗಳನ್ನು ರಮೇಶ್ Read more…

ಸಲ್ಮಾನ್ ಖಾನ್ ಕೆಟ್ಟ ನಟ ಎಂದ ಇರ್ಫಾನ್

ಬಾಲಿವುಡ್ ‘ದಬಾಂಗ್’ ಹುಡುಗ ಸಲ್ಮಾನ್ ಖಾನ್ ಅಭಿನಯದ ಚಿತ್ರಗಳೆಲ್ಲ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತವೆ. ಸಲ್ಮಾನ್ ಖಾನ್ ಈಗಲೂ ಟಾಪ್ ಲೀಸ್ಟ್ ನಲ್ಲಿದ್ದಾರೆ. ಆದ್ರೆ ನಟ ಇರ್ಫಾನ್ ಖಾನ್ Read more…

ಸೋದರಳಿಯನ ಜೊತೆ ಬಾಕ್ಸಿಂಗ್ ಮಾಡಿದ ಸಲ್ಮಾನ್ ಖಾನ್

ಬಾಲಿವುಡ್ ನ ಸುಲ್ತಾನ್ ಸಲ್ಮಾನ್ ಖಾನ್ ಗೆ ಮಕ್ಕಳೆಂದ್ರೆ ಪ್ರಾಣ. ಯಾರ ಮಕ್ಕಳಾದ್ರೂ ಸೈ, ಸಲ್ಮಾನ್ ಅವರ ಜೊತೆ ಆಟಕ್ಕೆ ಇಳಿಯುತ್ತಾರೆ. ಈಗ ಸಲ್ಮಾನ್ ಖಾನ್ ಮನೆಯ ವಿಡಿಯೋವೊಂದು Read more…

ಏಪ್ರಿಲ್ 14ರಂದು ಎದುರಾಗ್ತಿದ್ದಾರೆ ಮಾಜಿ ಪ್ರೇಮಿಗಳು

ಬಾಲಿವುಡ್ ದಬಾಂಗ್ ಬಾಯ್, ‘ಸುಲ್ತಾನ್’ ಸಲ್ಮಾನ್ ಖಾನ್ ಹಾಗೂ ಬಚ್ಚನ್ ಸೊಸೆ ಐಶ್ವರ್ಯ ರೈ ಬಚ್ಚನ್ ವಿಷ್ಯವನ್ನು ಹೊಸದಾಗಿ ಹೇಳಬೇಕಾಗಿಲ್ಲ. ಮಾಜಿ ಪ್ರೇಮಿಗಳ ಫೈಟ್ ಮತ್ತೆ ಶುರುವಾಗಿದೆ. ಎದುರು Read more…

ಸಲ್ಮಾನ್ ಖಾನ್ ಗೆ ಪತಿ ಸ್ಥಾನ ನೀಡಿದ ಬೆಡಗಿ

ಬಾಲಿವುಡ್ ದಬಾಂಗ್ ಭಾಯ್ ಸಲ್ಮಾನ್ ಖಾನ್ ಅಭಿಮಾನಿಗಳಿಗೇನು ಕಡಿಮೆ ಇಲ್ಲ. ಸದ್ಯ ಸಲ್ಮಾನ್ ಖಾನ್ ಮದುವೆ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗ್ತಾ ಇದೆ. ಸಲ್ಮಾನ್ ಜೊತೆ ಮದುವೆಯಾಗಲು ಇಚ್ಛಿಸುವವರ ಪಟ್ಟಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...