alex Certify Sale | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಾರ್ ಗಳಿಗೆ ದುಬಾರಿ ಬೆಲೆಗೆ ಕನ್ನಡಾಂಬೆ ಫೋಟೋ ಮಾರಾಟ; ಅಕ್ರಮವಾಗಿ ಹಣ ಲೂಟಿಗೆ ಮುಂದಾದ ಅಬಕಾರಿ ಇಲಾಖೆ

ಬೆಂಗಳೂರು: ಅಕ್ರಮವಾಗಿ ಹಣ ಲೂಟಿ ಮಾಡಲು ಮುಂದಾಗಿರುವ ಅಬಕಾರಿ ಇಲಾಖೆ ತಾಯಿ ಭುವನೇಶ್ವರಿಗೆ ಅವಮಾನ ಮಾಡಿರುವ ಘಟನೆ ನಡೆದಿದೆ. ಕನ್ನಡ ರಾಜ್ಯೋತ್ಸವದ ಹೆಸರಲ್ಲಿ ಕನ್ನಡಾಂಬೆ ತಾಯಿ ಭುವನೇಶ್ವರಿ ಫೋಟೋಗಳನ್ನು Read more…

17 ವರ್ಷಗಳಿಂದ ಪಾಳು ಬಿದ್ದಿದೆ ಖ್ಯಾತ ನಟಿಯ ಮನೆ; ಈ ಕಾರಣಕ್ಕೆ ಖರೀದಿಸಲು ಜನರ ಹಿಂದೇಟು

ಬಾಲಿವುಡ್‌ನ ಖ್ಯಾತ ನಟಿ ಪರ್ವೀನ್‌ ಬಾಬಿ ಸಾವನ್ನಪ್ಪಿ 17 ವರ್ಷಗಳೇ ಕಳೆದಿವೆ. ಆದ್ರೆ ಪರ್ವೀನ್‌ ಬಾಬಿ ವಾಸವಿದ್ದ ಮುಂಬೈ ನಿವಾಸಕ್ಕೆ ಇದುವರೆಗೂ ಬಾಡಿಗೆದಾರರು ಸಿಕ್ಕಿಲ್ಲ. ಮನೆಯನ್ನು ಮಾರಾಟ ಮಾಡಲು Read more…

Optical Illusion: ಮಾರಾಟಕ್ಕಿರುವ ಮನೆಯನ್ನು ಈ ಚಿತ್ರದಲ್ಲಿ ಹುಡುಕಬಲ್ಲಿರಾ ?

ಆಪ್ಟಿಕಲ್​ ಇಲ್ಯೂಷನ್​ ಬಗ್ಗೆ ಜನರಿಗೊಂದು ಕುತೂಹಲ ಇದ್ದೇ ಇದೆ. ಹಿರಿಯರಿಂದ ಕಿರಿಯರವರೆಗೂ ಆಪ್ಟಿಕಲ್​ ಇಲ್ಯೂಷನ್​ ಚಿತ್ರಗಳು ಇಷ್ಟವಾಗುತ್ತವೆ. ಮನಸ್ಸಿಗೆ ಮುದ ನೀಡುವ ಒಗಟುಗಳನ್ನು ಆಪ್ಟಿಕಲ್​ ಇಲ್ಯೂಷನ್​ ಎಂದು ಕರೆಯುವುದಂಟು, Read more…

BIG NEWS: ಟಾಲ್ಕಮ್ ಬೇಬಿ ಪೌಡರ್ ಮಾರಾಟ ಸ್ಥಗಿತಗೊಳಿಸಲು ತೀರ್ಮಾನಿಸಿದ ಜಾನ್ಸನ್ ಅಂಡ್ ಜಾನ್ಸನ್

ಜಾನ್ಸನ್ ಅಂಡ್ ಜಾನ್ಸನ್ ಅವರ ಜನಪ್ರಿಯ ಉತ್ಪನ್ನವಾದ ಟಾಲ್ಕಮ್ ಬೇಬಿ ಪೌಡರ್ ಬಳಕೆಯಿಂದ ಕ್ಯಾನ್ಸರ್ ಬರುತ್ತದೆ ಎಂಬ ಆರೋಪ ಕೇಳಿ ಬಂದಿದ್ದ ಬಳಿಕ ಇದೀಗ ಕಂಪನಿ ಇದರ ಮಾರಾಟವನ್ನು Read more…

ಕೋವಿಡ್ ಬಿಕ್ಕಟ್ಟಿನಿಂದ ಮಂಕಾಗಿದ್ದ ಆಟೋಮೊಬೈಲ್ ಕ್ಷೇತ್ರಕ್ಕೆ ಬಂಪರ್; ಹಬ್ಬದ ಋತುವಿನಲ್ಲಿ ವಾಹನಗಳಿಗೆ ಭಾರಿ ಬೇಡಿಕೆ

ಎರಡು ವರ್ಷಗಳ ಹಿಂದೆ ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಆಟೋಮೊಬೈಲ್ ಕ್ಷೇತ್ರ ತೀವ್ರ ಹಿನ್ನಡೆಯನ್ನು ಅನುಭವಿಸಿತ್ತು. ಹೀಗಾಗಿ ಅತಿ ಹೆಚ್ಚು ಉದ್ಯೋಗ ನಷ್ಟ ಅನುಭವಿಸಿದ ಕಂಪನಿಗಳ ಪಟ್ಟಿಯಲ್ಲಿ Read more…

ಬಿಹಾರದ ಈ ಗ್ರಾಮದಲ್ಲಿ ಮಾರಾಟಕ್ಕಿರ್ತಾನೆ ವರ….!

ಭಾರತದಲ್ಲಿ ‘ವರದಕ್ಷಿಣೆ’ ನಿಷೇಧವಿದ್ದರೂ ಸಹ ಇಂದಿಗೂ ಕೆಲವರು ವರದಕ್ಷಿಣೆ ಇಲ್ಲದೆ ಮದುವೆಯೇ ಆಗುವುದಿಲ್ಲ. ಇದೇ ಕಾರಣಕ್ಕೆ ಕೆಲ ಮದುವೆಗಳು ಮುರಿದು ಬಿದ್ದಿರುವ ಉದಾಹರಣೆಯೂ ಇದೆ. ಆದರೆ ಬಿಹಾರದಲ್ಲಿ ಕಳೆದ Read more…

ಕಡಿಮೆ ಗುಣಮಟ್ಟದ ಪ್ರೆಶರ್ ಕುಕ್ಕರ್ ಮಾರಾಟ ಮಾಡಿದ ಅಮೆಜಾನ್ ಗೆ ದಂಡ

ನವದೆಹಲಿ: ಗುಣಮಟ್ಟದ ಮಾನದಂಡಗಳನ್ನು ಪೂರೈಸದ ಪ್ರೆಶರ್ ಕುಕ್ಕರ್‌ ಗಳನ್ನು ಮಾರಾಟ ಮಾಡಿದ್ದಕ್ಕಾಗಿ ಇ-ಕಾಮರ್ಸ್ ಪ್ರಮುಖ ಅಮೆಜಾನ್‌ ಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ(ಸಿಸಿಪಿಎ) 1 ಲಕ್ಷ ರೂಪಾಯಿ ದಂಡ Read more…

‘ಚತುರ್ಥಿ’ ಅಂಗವಾಗಿ ಬ್ರಿಟನ್ ನಲ್ಲಿ ಗಣೇಶನ ಚಿನ್ನದ ಗಟ್ಟಿ ಬಿಡುಗಡೆ

ಭಾರತದಲ್ಲಿ ಗೌರಿ – ಗಣೇಶ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಊರು – ಕೇರಿಗಳಲ್ಲಿ ಗಣೇಶನ ಪ್ರತಿಮೆ ಪ್ರತಿಷ್ಠಾಪಿಸಲಾಗುತ್ತದೆ. ಈ ಬಾರಿ ಗಣೇಶ ಚತುರ್ಥಿ ಆಗಸ್ಟ್ Read more…

ಮೊಬೈಲ್ ಗಳಿಗೆ ಶೇ. 40, ಟಿವಿ ಮೇಲೆ 60 ರಷ್ಟು ಭಾರೀ ರಿಯಾಯಿತಿ ಅಮೆಜಾನ್ ‘ಗ್ರೇಟ್ ಫ್ರೀಡಂ ಫೆಸ್ಟಿವಲ್’

ನವದೆಹಲಿ: ಆಗಸ್ಟ್ 6 ರಿಂದ ಅಮೆಜಾನ್ “ಗ್ರೇಟ್ ಫ್ರೀಡಂ ಫೆಸ್ಟಿವಲ್” ಮಾರಾಟ ಆರಂಭವಾಗಲಿದ್ದು, ಮೊಬೈಲ್‌ಗಳ ಮೇಲೆ 40% ವರೆಗೆ ರಿಯಾಯಿತಿ, ಟಿವಿಗಳು, ಉಪಕರಣಗಳ ಮೇಲೆ 60% ರಿಯಾಯಿತಿ ಇದೆ. Read more…

ಮೊಸರು – ಮಜ್ಜಿಗೆಗೆ GST ಅನ್ವಯಿಸಿದ ಬೆನ್ನಲ್ಲೇ ಶುರುವಾಯ್ತು ಚಿಲ್ಲರೆ ಸಮಸ್ಯೆ

ಪ್ಯಾಕೆಟ್ ಹಾಲಿನ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ ಶೇಕಡ 5ರಷ್ಟು ಜಿ.ಎಸ್‌.ಟಿ. ವಿಧಿಸಿರುವ ಕಾರಣ ಕರ್ನಾಟಕ ಹಾಲು ಮಹಾಮಂಡಳ ತನ್ನ ಉತ್ಪನ್ನಗಳ ದರವನ್ನು ತಲಾ 50 ಪೈಸೆಯಷ್ಟು ಏರಿಕೆ ಮಾಡಿದೆ. Read more…

ಜುಲೈ 1ರಿಂದ ಭಾರತದಲ್ಲಿ ಏಕಬಳಕೆ ಪ್ಲಾಸ್ಟಿಕ್‌ ಬ್ಯಾನ್…! ಯಾವುದಕ್ಕೆಲ್ಲ ಇದೆ ನಿರ್ಬಂಧ…..? ಇಲ್ಲಿದೆ ವಿವರ

ಪರಿಸರ ಹಾಗೂ ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾದ ಪ್ಲಾಸ್ಟಿಕ್‌ ನಿಷೇಧ ಮಾಡುವ ಪ್ರಯತ್ನ ಭಾರತದಲ್ಲಿ ನಡೆಯುತ್ತಲೇ ಇದೆ. ಕಡಿಮೆ ಉಪಯುಕ್ತತೆ ಮತ್ತು ಹೆಚ್ಚಿನ ಕಸ ಸೃಷ್ಟಿ ಮಾಡುವ ಏಕ-ಬಳಕೆಯ ಪ್ಲಾಸ್ಟಿಕ್ Read more…

‘ಮೊಬೈಲ್’ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ಭರ್ಜರಿ ಬಂಪರ್ ಸುದ್ದಿ

ಹೊಸ ಮೊಬೈಲ್ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಭರ್ಜರಿ ಬಂಪರ್ ಸುದ್ದಿಯೊಂದು ಇಲ್ಲಿದೆ. ಸಂಗೀತಾ ಮೊಬೈಲ್ಸ್, ತನ್ನ 48ನೇ ವಾರ್ಷಿಕೋತ್ಸವದ ಅಂಗವಾಗಿ ಭರ್ಜರಿ ಕೊಡುಗೆಗಳನ್ನು ನೀಡುತ್ತಿದೆ. ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ಸ್ ಉಪಕರಣಗಳ Read more…

ಭಾರಿ ಬೆಲೆಗೆ ಮಾರಾಟವಾಯ್ತು ‘ಸೂರ್ಯ’ ಹೆಸರಿನ ಈ ಎತ್ತು…!

ಅತ್ಯಂತ ಮುತುವರ್ಜಿಯಿಂದ ಸಾಕುವ ಜಾನುವಾರುಗಳಿಗೆ ಮಾರುಕಟ್ಟೆಯಲ್ಲಿ ಅಪಾರ ಬೆಲೆ ಸಿಗುತ್ತದೆ. ಅದರಲ್ಲೂ ಕೃಷಿ ಕಾರ್ಯಗಳಿಗೆ ಸಹಾಯಕವಾಗುವ ಎತ್ತುಗಳಿಗೆ ಬಲು ಬೇಡಿಕೆಯಿದೆ. ಇದೀಗ ‘ಸೂರ್ಯ’ ಹೆಸರಿನ ಒಂದು ಎತ್ತು ಭಾರೀ Read more…

‘ಆಸ್ತಿ’ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

ಕೃಷಿ ಜಮೀನು, ಕೃಷಿಯೇತರ ಜಮೀನು, ನಿವೇಶನ, ಕಟ್ಟಡ ಅಪಾರ್ಟ್ಮೆಂಟ್, ಫ್ಲಾಟ್ ಸೇರಿದಂತೆ ಆಸ್ತಿ ಖರೀದಿಸುವ ಅಥವಾ ಮಾರಾಟ ಮಾಡುವ ಲೆಕ್ಕಾಚಾರದಲ್ಲಿದ್ದವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಸ್ವತ್ತುಗಳ Read more…

BIG NEWS: 16 ಲಕ್ಷ ರೂ.ಗೆ ಹರಾಜಾದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಮುಕ್ತಿ ಬಾವುಟ

ಚಿತ್ರದುರ್ಗ: ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ವಾರ್ಷಿಕ ರಥೋತ್ಸವದಲ್ಲಿ ದೇವರ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆ ನಡೆದಿದ್ದು, 16 ಲಕ್ಷ ರೂ.ಗೆ ಮಾರಾಟವಾಗಿದೆ. ಚಳ್ಳಕೆರೆ ಎಪಿಎಂಸಿ ಮಾಜಿ ಅಧ್ಯಕ್ಷ Read more…

BIG NEWS: ‘ಪವಿತ್ರ ಕ್ಷೇತ್ರ’ ಘೋಷಿಸಿ ಜೈನ ಯಾತ್ರಾ ಕೇಂದ್ರದಲ್ಲಿ ಮಾಂಸ, ಮದ್ಯ ಮಾರಾಟ ನಿಷೇಧಿಸಿದ ಮಧ್ಯಪ್ರದೇಶ ಸಿಎಂ

ಭೋಪಾಲ್: ಮಧ್ಯಪ್ರದೇಶ ಸರ್ಕಾರ ಜೈನ ಯಾತ್ರಾ ಕೇಂದ್ರ ಕುಂದಲ್‌ ಪುರ ಸೇರಿದಂತೆ ಎರಡು ಪಟ್ಟಣಗಳಲ್ಲಿ ಮಾಂಸ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ. Read more…

ಫ್ಲ್ಯಾಟ್, ಮನೆ ಖರೀದಿ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ಶೇ.6 ರಷ್ಟು ದರ ಹೆಚ್ಚಳ

ಬೆಂಗಳೂರು: ಹೊಸ ಮನೆ, ಫ್ಲ್ಯಾಟ್ ಗಳ ಖರೀದಿ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಮನೆಗಳ ದರ ಶೇಕಡ 6 ರಷ್ಟು ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಫ್ಲ್ಯಾಟ್ ಗಳ ಮಾರಾಟ ಶೇಕಡ Read more…

4-ಸಂಡಾಸುಗಳನ್ನು ಅಕ್ಕ-ಪಕ್ಕ ಜೋಡಿಸಿರುವ ವಿಲಕ್ಷಣ ಮನೆ ಮಾರಾಟಕ್ಕೆ….!

ನಾಲ್ಕು ಶೌಚಾಲಯಗಳ ಬಾತ್ರೂಮ್ ಹೊಂದಿರುವ ವಿಲಕ್ಷಣ ಮನೆಯೊಂದು ಮಾರುಕಟ್ಟೆಯಲ್ಲಿ $450,000 (ರೂ. 3.36 ಕೋಟಿ) ಮಾರಾಟಕ್ಕೆ ಸಜ್ಜಾಗಿದೆ. ಅಮೆರಿಕದ ವಿಸ್ಕಾನ್ಸಿನ್‌ನ ಸೌತ್ ಮಿಲ್ವಾಕೀಯಲ್ಲಿರುವ ಈ ಮನೆಯು ಆರು ಮಲಗುವ Read more…

ಮಾರುಕಟ್ಟೆಯಲ್ಲಿ ಧಮಾಲ್ ಮಾಡಲು ಬಂದಿದೆ ರೆಡ್ಮಿಯ ಸ್ಮಾರ್ಟ್ ಟಿವಿ

ದೊಡ್ಡ ಪರದೆಯ ಟಿವಿ ಖರೀದಿಸುವ ಪ್ಲಾನ್ ನಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಕೆಲ ದಿನಗಳ ಹಿಂದೆ ಚೀನಾದಲ್ಲಿ ಶಿಯೋಮಿ ರೆಡ್ ಮಿ ಸ್ಮಾರ್ಟ್ ಟಿವಿ ಎಕ್ಸ್ 2022ನ್ನು ಬಿಡುಗಡೆ Read more…

ಐಷಾರಾಮಿ ಕಾರು ಮಾರಾಟಕ್ಕಿಟ್ಟ ಶಾರುಖ್‌ ಖಾನ್…!‌

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೂಲಕ ಹೊರಗೆ ಬಂದಿದ್ದಾರೆ. ಈ ಘಟನೆಯಿಂದ ಸಾಕಷ್ಟು ನೊಂದಿರುವ Read more…

ರಾಯಲ್ ಎನ್‌ಫೀಲ್ಡ್‌ 650 ಟ್ವಿನ್ಸ್‌ ವಾರ್ಷಿಕ ಎಡಿಷನ್: 2 ನಿಮಿಷದೊಳಗೆ ಎಲ್ಲಾ ಬೈಕ್‌ ಸೋಲ್ಡ್ ಔಟ್

120ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ರಾಯಲ್ ಎನ್‌ಫೀಲ್ಡ್‌, ಇದೇ ಸಿರಿಯಲ್ಲಿ ಬಿಡುಗಡೆ ಮಾಡಿದ ವಿಶೇಷ ಎಡಿಷನ್‌ನ 650 ಟ್ವಿನ್ಸ್‌ನ 120 ಘಟಕಗಳು ಬರೀ ಎರಡು ನಿಮಿಷಗಳಲ್ಲಿ ಸೋಲ್ಡ್‌ ಔಟ್ ಎಂದು Read more…

ಗ್ರಾಹಕರಿಗೆ ಜಿಯೋ ಭರ್ಜರಿ ಸುದ್ದಿ: ಅತಿ ಕಡಿಮೆ ಬೆಲೆಗೆ ಸ್ಮಾರ್ಟ್ಫೋನ್, ಕೇವಲ 1999 ರೂ. ಪಾವತಿಸಿ ಫೋನ್ ಖರೀದಿಸಿ

ರಿಲಯನ್ಸ್ ಜಿಯೋ, ಗೂಗಲ್ ಜೊತೆಗೆ ಅಭಿವೃದ್ಧಿಪಡಿಸಿರುವ ಹೊಸ ಸ್ಮಾರ್ಟ್ಫೋನ್ ಬೆಲೆಗೆ 6499 ರೂಪಾಯಿ ನಿಗದಿಪಡಿಸಲಾಗಿದೆ. 1999 ರೂಪಾಯಿ ಪಾವತಿಸುವ ಮೂಲಕವೂ ಈ ಫೋನ್ ಖರೀದಿಸಬಹುದು. ಉಳಿದ ಮೊತ್ತವನ್ನು 18 Read more…

ಫ್ಲಿಪ್ಕಾರ್ಟ್ ಬಿಗ್ ದೀಪಾವಳಿ ಸೇಲ್ ನಲ್ಲಿ ಸಿಗ್ತಿದೆ ಭರ್ಜರಿ ರಿಯಾಯಿತಿ

ದೀಪಾವಳಿ ಹತ್ತಿರ ಬರ್ತಿದೆ. ಜನರು ಖರೀದಿ ಶುರು ಮಾಡಿದ್ದಾರೆ. ಕೊರೊನಾ ಗಮನದಲ್ಲಿಟ್ಟುಕೊಂಡು ಆನ್ಲೈನ್ ಶಾಪಿಂಗ್ ಮಾಡುವಂತೆ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಈ ಮಧ್ಯೆ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ Read more…

4 ದಿನಗಳಲ್ಲಿ $2.7 ಶತಕೋಟಿ ವ್ಯವಹಾರ ಮಾಡಿದ ಇ-ಕಾಮರ್ಸ್ ಕಂಪನಿಗಳು

ಹಬ್ಬದ ಮಾಸದ ಶಾಪಿಂಗ್‌ ಭರಾಟೆಯಲ್ಲಿ ದೇಶಾದ್ಯಂತ ಇ-ಕಾಮರ್ಸ್ ಪ್ಲಾಟ್‌ಫಾರಂಗಳು ಅಕ್ಟೋಬರ್‌ 3ರಂದು ಸೇಲ್ಸ್ ಮೇಳ ಆರಂಭಗೊಂಡ ಮೊದಲ ನಾಲ್ಕು ದಿನಗಳಲ್ಲೇ $2.7 ಶತಕೋಟಿ ಮೌಲ್ಯದ ವಹಿವಾಟು ನಡೆಸಿವೆ. ಇ-ಕಾಮರ್ಸ್ Read more…

ಕೈ ಕೊಟ್ಟ ಜಾಹೀರಾತು…! ಫೋಟೋದಲ್ಲಿ ಕಂಡ ಡ್ರಗ್ಸ್‌ ಪೊಟ್ಟಣ, ಪೊಲೀಸ್ ಆತಿಥ್ಯದಲ್ಲಿ ಆರೋಪಿ

ಕಾರಿನ ಉಪಕರಣವೊಂದನ್ನು ಮಾರಾಟ ಮಾಡಲು ಫೇಸ್ಬುಕ್‌ನಲ್ಲಿ ಮುಂದಾದ ವ್ಯಕ್ತಿಯೊಬ್ಬ ತಾನು ಶೇರ್‌ ಮಾಡಿದ ಚಿತ್ರವೊಂದರಲ್ಲಿ ಡ್ರಗ್ಸ್‌ ಇದ್ದ ಕಾರಣ ಪೊಲೀಸರ ಅತಿಥಿಯಾಗಿದ್ದಾನೆ. ಕೆಟಲಿಟಿಕ್ ಕನ್ವರ್ಟರ್‌‌ನ ಚಿತ್ರವೊಂದನ್ನು ಹಂಚಿಕೊಂಡ ಜೇಮ್ಸ್‌ Read more…

ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇನಲ್ಲಿ ಅತ್ಯಂತ ಕಡಿಮೆ ದರಕ್ಕೆ ಸಿಗ್ತಿದೆ ವಾಷಿಂಗ್ ಮಶಿನ್

ಹಬ್ಬದ ಋತು ಶುರುವಾಗ್ತಿದೆ. ಎಲ್ಲ ಕಂಪನಿಗಳು ಭರ್ಜರಿ ಆಫರ್ ಹೊತ್ತು ತಂದಿವೆ. ಇ-ಕಾಮರ್ಸ್ ದಿಗ್ಗಜ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಅಕ್ಟೋಬರ್ 3 ರಿಂದ ಆರಂಭವಾಗಲಿದೆ. ಈ Read more…

ಬಿಯರ್‌ ಕಂಪನಿಗಳಿಗೆ ಭಾರಿ ಮೊತ್ತದ ದಂಡ ವಿಧಿಸಿದ ಸಿಸಿಐ

ಬಿಯರ್‌ನ ಮಾರಾಟ ಹಾಗೂ ಪೂರೈಕೆ ವಿಚಾರದಲ್ಲಿ ಅಕ್ರಮ ಹೊಂದಾಣಿಕೆ ಮಾಡಿಕೊಂಡಿದ್ದ ಕಾರಣಕ್ಕೆ ಯುನೈಟೆಡ್ ಬ್ರೀವರಿಸ್‌, ಕಾರ್ಲ್ಸ್‌ಬರ್ಗ್ ಇಂಡಿಯಾ ಮತ್ತು ಅಖಿಲ ಭಾರತ ಬ್ರೀವರ್ಸ್ಸ್ ಸಂಘಟನೆ (ಎಐಬಿಎ) ಹಾಗೂ 11 Read more…

ಹಬ್ಬದ ಸಂದರ್ಭದಲ್ಲಿ ‘ಚಿನ್ನ’ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್

ಸಾಲು ಸಾಲು ಹಬ್ಬಗಳು ಆರಂಭವಾಗಿದ್ದು, ವಿವಾಹ ಸೇರಿದಂತೆ ಶುಭ ಕಾರ್ಯಗಳನ್ನು ಮಾಡಲು ಜನತೆ ಸಿದ್ಧರಾಗುತ್ತಿದ್ದಾರೆ. ಇದರ ಮಧ್ಯೆ ಕಳೆದ ಒಂದು ವರ್ಷದಿಂದ ದೇಶವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ಮಹಾಮಾರಿಯಿಂದಾಗಿ Read more…

ಮರಳುಗಾಡಿನ ಮಧ್ಯದ ಈ ಒಂಟಿ ಮನೆ ಬೆಲೆ ಎಷ್ಟು ಗೊತ್ತಾ…?

ಮನೆ ಕಟ್ಟಿನೋಡು, ಮದುವೆ ಮಾಡಿ ನೋಡು ಎಂಬ ಗಾದೆ ಇದೆ. ಅದೇ ರೀತಿ ಮಹಾನಗರಗಳಲ್ಲಿ ಮನೆ ಕಟ್ಟಿಕೊಂಡು ಜುಮ್ಮೆಂದು ಬೀಗುವ ಮಂದಿಯ ನಡುವೆ ಇಲ್ಲೊಬ್ಬ ಭೂಪ, ಮರಳುಗಾಡಿನ ನಡುವೆ Read more…

ದಂಗಾಗಿಸುತ್ತೆ ʼಸಿಂಗಲ್ ಪಾರ್ಕಿಂಗ್‌ʼ ಜಾಗ‌ ಮಾರಾಟವಾದ ಬೆಲೆ…!

ಇಂಗ್ಲೆಂಡ್ ನ ಬಾತ್ ಸಿಟಿ ಸೆಂಟರ್ ನಲ್ಲಿ ಪಾರ್ಕಿಂಗ್ ಜಾಗವನ್ನು ಬರೋಬ್ಬರಿ 1,15,000 ಪೌಂಡ್ ಅಂದ್ರೆ ಸುಮಾರು 1.16 ಕೋಟಿ ರೂ. ಗೆ ಮಾರಾಟ ಮಾಡಲಾಗಿದೆ. ಇದರ ವಿಶೇಷತೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...