alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ತ್ಯಾಜ್ಯ ಪ್ಲಾಸ್ಟಿಕ್‌ನಿಂದ ಓಡಲಿದೆ ಕಾರು…!

ವಿಜ್ಞಾನಿಗಳು ತ್ಯಾಜ್ಯ ಪ್ಲಾಸ್ಟಿಕ್ ಅನ್ನು ಜಲಜನಕ ಇಂಧನವಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದು, ಇದನ್ನು ಬಳಸಿ ಕಾರುಗಳನ್ನು ಓಡಿಸಲು ಸಾಧ್ಯವಾಗುವ ದಿನಗಳು ಶೀಘ್ರದಲ್ಲೇ ಬರಬಹುದು. ಪ್ಲಾಸ್ಟಿಕ್ ಅನ್ನು ಆಲ್ಕಲೈನ್ ದ್ರಾವಣದಲ್ಲಿ ಹಾಕುವ Read more…

ನಂಬ್ತೀರೋ? ಇಲ್ವೋ? ಒಂದೇ ಎಸೆತಕ್ಕೆ 286 ರನ್

ವಿಶ್ವದ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿರುವ ಕ್ರಿಕೆಟ್ ನಲ್ಲಿ ದಾಖಲೆಗಳನ್ನು ಮಾಡುವುದು, ಅವನ್ನು ಮತ್ತೊಬ್ಬರು ಮುರಿಯುವುದು ಸಾಮಾನ್ಯ. ಆದರೆ, ಅಪರೂಪದಲ್ಲಿಯೇ ಅಪರೂಪ ಎನ್ನಬಹುದಾದ ದಾಖಲೆಯೊಂದರ ಕುರಿತ ವರದಿ ಇಲ್ಲಿದೆ ನೋಡಿ. Read more…

ಸಚಿನ್ ಯಶಸ್ಸಿನ ಹಿಂದಿದ್ದರು ರಾಮ್ ಭಂಡಾರಿ

ಯಾವುದೇ ಒಬ್ಬ ವ್ಯಕ್ತಿ ಜೀವನದಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದಾಗ ಅವರನ್ನು ಹಾಡಿ ಹೊಗಳಲಾಗುತ್ತದೆ. ಆದರೆ ಆ ಸಾಧನೆಯ ಶಿಖರವನ್ನೇರಲು ನೆರವಾದವರನ್ನು ಮರೆತು ಬಿಡಲಾಗುತ್ತದೆ. ಹೀಗೆ ಎಲೆಮರೆಯ ಕಾಯಿಯಂತಿರುವರೊಬ್ಬರ ಪರಿಚಯ ಇಲ್ಲಿದೆ. ಸಚಿನ್ Read more…

15 ವರ್ಷದ ಹುಡುಗನ ಜೊತೆ ಓಡಿ ಹೋದ್ಲು 2 ಮಕ್ಕಳ ತಾಯಿ

ಗುರುಗ್ರಾಮ್ ನಲ್ಲಿ 26 ವರ್ಷದ ಮಹಿಳೆಯೊಬ್ಬಳು 15 ವರ್ಷದ ಹುಡುಗನ ಜೊತೆ ಓಡಿ ಹೋಗಿದ್ದಾಳೆ. ಮಹಿಳೆ ಎರಡು ಮಕ್ಕಳ ತಾಯಿ. ಇಬ್ಬರೂ ಟೆಂಟ್ ಹೌಸ್ ನಲ್ಲಿ ಕೆಲಸ ಮಾಡ್ತಿದ್ದರು Read more…

ಜನರನ್ನು ಬೆನ್ನಟ್ಟಿ ಬಂತು ಹಿಮದ ಸುನಾಮಿ, ಮುಂದೆ…?

ಫ್ರೆಂಚ್ ಆಲ್ಪ್ಸ್ ಬಳಿಯಿರುವ ಟಿಗ್ನೆಸ್ ಸ್ಕೀ ರೆಸಾರ್ಟ್ ಸುತ್ತ ಮಂಜಿನ ಸುನಾಮಿ ಜನರನ್ನು ಬೆನ್ನಟ್ಟಿಕೊಂಡು ಬಂದಿರೋ ಭಯಾನಕ ದೃಶ್ಯ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. Ouloulou ❄ Posted Read more…

ಪ್ರೇಮಿ ಜೊತೆ ಓಡಿಹೋದ ಪತ್ನಿ ಹಿಂಬಾಲಿಸಿ ಬಂದ ಪತಿ…!

ಉತ್ತರ ಪ್ರದೇಶದ ಫರುಖಾಬಾದ್ ನಲ್ಲಿ ವಿಚಿತ್ರ ಘಟನೆ ನಡೆದಿದೆ. ಪ್ರೇಮಿ ಜೊತೆ ಓಡಿ ಹೋಗ್ತಿದ್ದ ಪತ್ನಿಯನ್ನು ಪತಿ ತಡೆದಿದ್ದಾನೆ. ಈ ವೇಳೆ ಪತ್ನಿ ಮಾಡಿದ ಹೈಡ್ರಾಮಾದಿಂದಾಗಿ ಪತಿ ಸಾರ್ವಜನಿಕರಿಂದ Read more…

2ನೇ ಟಿ-20ಯಲ್ಲಿ ಬೇಡದ ದಾಖಲೆ ಮಾಡಿದ್ದಾರೆ ಟೀಂ ಇಂಡಿಯಾ ಬೌಲರ್

ದಕ್ಷಿಣ ಆಫ್ರಿಕಾ ಎರಡನೇ ಪಂದ್ಯವನ್ನು 6 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಟಿ-20 ಸರಣಿಯನ್ನು ಜೀವಂತವಾಗಿರಿಸಿದೆ. ಟೀಂ ಇಂಡಿಯಾ ಕೂಡ ಒಂದು ಪಂದ್ಯ ಗೆದ್ದಿರುವುದರಿಂದ ಕೇಪ್ ಟೌನ್ ನಲ್ಲಿ Read more…

ಗೆಲುವಿಗೆ 2 ರನ್ ಗಳಿದ್ದಾಗ 40 ನಿಮಿಷದ ಲಂಚ್ ಬ್ರೇಕ್ ನಿರ್ಧಾರಕ್ಕೆ ತೀವ್ರ ಟೀಕೆ

ಸೌತ್ ಆಫ್ರಿಕಾ ವಿರುದ್ಧ ನಡೆದ 2 ನೇ ಏಕದಿನ ಪಂದ್ಯದಲ್ಲೂ ಟೀಮ್ ಇಂಡಿಯಾ ಭರ್ಜರಿ ಜಯಗಳಿಸುವ ಮೂಲಕ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಈ ಮಧ್ಯೆ ಭಾನುವಾರದ ಪಂದ್ಯದ ವೇಳೆ Read more…

ಟೆಸ್ಟ್ ನ ಮೊದಲ ದಿನವೇ ದಾಖಲೆ ಬರೆದ ಕೊಹ್ಲಿ

ಟೀಂ ಇಂಡಿಯಾ ನಾಯಕ 29 ವರ್ಷದ ವಿರಾಟ್ ಕೊಹ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ. ಶ್ರೀಲಂಕಾ ವಿರುದ್ಧ ದೆಹಲಿಯ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಮೊದಲ ದಿನವೇ ಕೊಹ್ಲಿ Read more…

ದೆಹಲಿಯಲ್ಲಿ ಮತ್ತೆ ಹಿಟ್ ಅಂಡ್ ರನ್

ದೆಹಲಿಯಲ್ಲಿ ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿದೆ. ಅನಿಯಂತ್ರಿತ ಸ್ಕಾರ್ಪಿಯೋ ಕಾರೊಂದು ನಾಲ್ಕು ಜನರ ಮೇಲೆ ಹರಿದಿದೆ. ಘಟನೆಯಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ Read more…

ಹರೆಯದವರನ್ನೂ ನಾಚಿಸುವಂತೆ ಓಡ್ತಾರೆ 101 ವರ್ಷದ ಅಜ್ಜಿ

ಚಂಡೀಗಢದ ಈ ಅಜ್ಜಿಗೆ 101 ವರ್ಷ. ಇಂತಹ ಇಳಿವಯಸ್ಸಿನಲ್ಲೂ ರನ್ನಿಂಗ್ ರೇಸ್ ನಲ್ಲಿ ಸ್ಪರ್ಧಿಸಿ ಪ್ರಶಸ್ತಿ ಗೆದ್ದ ಸಾಹಸಿ ಈಕೆ. ನ್ಯೂಜಿಲೆಂಡ್ ನ ಆಕ್ಲೆಂಡ್ ನಲ್ಲಿ ನಡೆದ ‘ವರ್ಲ್ಡ್ Read more…

ಜಪಾನಿನಲ್ಲಿ ಬೆಕ್ಕುಗಳಿಗಾಗಿ ಓಡ್ತು ವಿಶೇಷ ಟ್ರೈನ್

ಜಪಾನಿನ ಜನರು ಬೆಕ್ಕನ್ನು ತುಂಬಾ ಇಷ್ಟಪಡ್ತಾರೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಜಪಾನ್ ಜನರು ಭಾನುವಾರ ಬೆಕ್ಕುಗಳಿಗಾಗಿ ವಿಶೇಷ ರೈಲು ಓಡಿಸಿ ಈ ಮಾತನ್ನು ಸಾಬೀತುಪಡಿಸಿದ್ದಾರೆ. ಕೇಂದ್ರ ಜಪಾನ್ ನ Read more…

ವಿದಾಯದ ನಂತ್ರ ಸಿಕ್ಕಾಪಟ್ಟೆ ಕುಡಿದ್ರು ಬೋಲ್ಟ್…!

ವಿಶ್ವದ ಶರವೇಗದ ಆಟಗಾರ ಉಸೈನ್ ಬೋಲ್ಟ್ ತಮ್ಮ ವೃತ್ತಿಗೆ ವಿದಾಯ ಹೇಳಿದ್ದಾರೆ. ಜಮೈಕಾದ ಉಸೈನ್ ಬೋಲ್ಟ್ ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಸೋಲುಣ್ಣುವ ಮೂಲಕ ವಿದಾಯ ಹೇಳಿದ್ದಾರೆ. Read more…

ಪಾಲಕರಿಂದ ಬೈಸಿಕೊಂಡ ಮಕ್ಕಳು ಮಾಡಿದ್ರು ಈ ಕೆಲ್ಸ

ಮನೆಯಲ್ಲಿ ಬೈದ್ರೂ ಎನ್ನುವ ಕಾರಣಕ್ಕೆ ಅಣ್ಣ-ತಂಗಿ ಮನೆ ಬಿಟ್ಟು ಹೋಗುವ ಪ್ಲಾನ್ ಮಾಡಿದ್ರು. ಅದ್ರಂತೆ ಮನೆ ಬಿಟ್ಟು ಹೋದ್ರು. ಮುನ್ಸಾರಿಯಲ್ಲಿ ಹೊಟೇಲ್ ಪಡೆಯಲು ಹೋದಾಗ ಸಿಕ್ಕಿಬಿದ್ದಿದ್ದಾರೆ. ಮೂರು ದಿನಗಳ Read more…

ಚೀನಾದ ರೈಲು ನಿಲ್ದಾಣದಲ್ಲಿ ಹೈಡ್ರಾಮ..!

ಚೀನಾದ ರೈಲ್ವೆ ನಿಲ್ದಾಣದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಇದ್ದಕ್ಕಿದ್ದಂತೆ ವ್ಯಕ್ತಿಯೊಬ್ಬ ಚೀರಾಡುತ್ತ ಪ್ಲಾಟ್ ಫಾರ್ಮ್ ಮೇಲೆ ಓಡಿ ಹೋಗಿದ್ದಾನೆ. ಆತನ ಹಿಂದೆ ಜನರು ಕೂಡ ಓಡಿದ್ರು. ಕಾರಣ ಮಾತ್ರ Read more…

ಕೇವಲ 29 ಎಸೆತದಲ್ಲಿ ಶರವೇಗದ ಶತಕ

ಬೆಂಗಳೂರು: ಕೆ.ಎಸ್.ಸಿ.ಎ. ಟೂರ್ನಿಯಲ್ಲಿ ಆಂಧ್ರಪ್ರದೇಶ ಮೂಲದ ಪಲ್ಲಫ್ರೊಲು ರವೀಂದ್ರ ಅಪರೂಪದ ದಾಖಲೆ ಮಾಡಿದ್ದಾರೆ. 29 ಎಸೆತಗಳಲ್ಲಿ 100 ರನ್ ಗಳಿಸುವ ಮೂಲಕ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ವೇಗದ ಶತಕ Read more…

ಕೊಹ್ಲಿ ಮಾಡಿದ್ದಾರೆ ಮತ್ತೊಂದು ‘ವಿರಾಟ’ ದಾಖಲೆ

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿರುವ ವಿರಾಟ್ ಕೊಹ್ಲಿ ಮತ್ತೊಂದು ವಿಶಿಷ್ಟ ದಾಖಲೆ ಮಾಡಿದ್ದಾರೆ. ಕಳಪೆ ಫಾರ್ಮ್ ನಿಂದ ಹೊರಬಂದಿರುವ ಟೀಂ ಇಂಡಿಯಾ ನಾಯಕ ಟೆಸ್ಟ್ Read more…

ಪ್ರೇಮಿ ಜೊತೆ ಓಡಿ ಹೋದ್ಲು 3 ಮಕ್ಕಳ ತಾಯಿ

ಸಂಬಂಧಕ್ಕೆ ಕಳಂಕ ತರುವ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. 18 ವರ್ಷಗಳ ಹಿಂದೆ ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋಗಿದ್ದ ಮೂರು ಮಕ್ಕಳ ತಾಯಿಯೊಬ್ಬಳು ಪ್ರೇಮಿ ಜೊತೆ ಓಡಿ Read more…

ಎಂಜಿನ್ ಇಲ್ಲದೆ 8 ಕಿಮೀ ಓಡಿದೆ ರೈಲು

ಉತ್ತರಾಖಂಡ್ ನ ಖಟಿಮಾ ಎಂಬಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಗೂಡ್ಸ್ ರೈಲೊಂದು ಎಂಜಿನ್ ಇಲ್ಲದೆ 8 ಕಿಮೀ ದೂರದವರೆಗೂ ಚಲಿಸಿದೆ. ತನಕ್ಪುರ ಸ್ಟೇಶನ್ ನಲ್ಲಿ ಕಲ್ಲನ್ನು ಭರ್ತಿ ಮಾಡಲು Read more…

ಅರೆಬೆತ್ತಲೆ ಓಡಿದ್ರು ಮಸಾಜ್ ಪಾರ್ಲರ್ ಗ್ರಾಹಕರು

ಮಂಗಳೂರು: ಮಸಾಜ್ ಪಾರ್ಲರ್ ಮೇಲೆ ಮೇಯರ್ ದಾಳಿ ನಡೆಸಿದ ಸಂದರ್ಭದಲ್ಲಿ ಅಲ್ಲಿದ್ದ ಗ್ರಾಹಕರು ಅರೆಬೆತ್ತಲೆ ಪರಾರಿಯಾದ ಘಟನೆ ನಡೆದಿದೆ. ಮಂಗಳೂರಿನ ಬಲ್ಮಠ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಿಯಮಗಳನ್ನು ಮೀರಿ Read more…

26 ವರ್ಷ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದವನ ಅರೆಸ್ಟ್

ಭಾರತೀಯ ಮೂಲದ 63 ವರ್ಷದ ವ್ಯಕ್ತಿಯೊಬ್ಬನನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ. ಈತ ಕಳೆದ 26 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ನ್ಯೂಜೆರ್ಸಿಯ ಜೈಪಾಲ್ ಮಹಾರಾಜ್ ಬಂಧಿತ ಆರೋಪಿ. ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದ ಜೈಪಾಲ್, Read more…

ಮತ್ತೊಂದು ದಾಖಲೆ ಬರೆದ ವಿರಾಟ್ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳ ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಅದೇ ರೀತಿ ಏಕದಿನ ಕ್ರಿಕೆಟ್ ನಲ್ಲಿ ಅತಿವೇಗವಾಗಿ 8000 ರನ್ ಗಳಿಸಿದ Read more…

ಐದು ಗಂಟೆಯಲ್ಲೇ ಬ್ರೇಕ್ ಆಯ್ತು ಕೊಹ್ಲಿ 10 ವರ್ಷಗಳಲ್ಲಿ ಮಾಡಿದ ದಾಖಲೆ

ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ  ಐಪಿಎಲ್ 10ನೇ ಆವೃತ್ತಿಯಲ್ಲಿ ಹೊಸ ದಾಖಲೆ ಬರೆದಿದ್ದರು. ಶುಕ್ರವಾರ ಮೊದಲ ಬಾರಿ ಮೈದಾನದಲ್ಲಿ ಕಾಣಿಸಿಕೊಂಡಿದ್ದ ಕೊಹ್ಲಿ ಐಪಿಎಲ್ ನಲ್ಲಿ ಅತಿ Read more…

ಗಂಭೀರ್ ಪಡೆ ಎದುರು ಮುಂಬೈಗೆ ರೋಚಕ ಜಯ

ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ ಭರ್ಜರಿ ಜಯ ಗಳಿಸಿದೆ. ಮೊದಲಿಗೆ ಬ್ಯಾಟಿಂಗ್ ಮಾಡಿದ ಕೋಲ್ಕತಾ Read more…

ಲಯನ್ಸ್ ವಿರುದ್ಧ ಕೆ.ಕೆ.ಆರ್.ಗೆ ನೋ ಲಾಸ್ ಗೆಲುವು

ರಾಜ್ ಕೋಟ್: ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ, ಗುಜರಾತ್ ಲಯನ್ಸ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ಭರ್ಜರಿ ಜಯಗಳಿಸಿದೆ. ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ Read more…

ಮುಂಬೈ ವಿರುದ್ಧ ಪುಣೆಗೆ ಭರ್ಜರಿ ಗೆಲುವು

ಪುಣೆ: ಮುಂಬೈ ಇಂಡಿಯನ್ಸ್ ನೀಡಿದ್ದ ಸವಾಲಿನ ಮೊತ್ತವನ್ನು ಕೊನೆಯ ಓವರ್ ನಲ್ಲಿ ಗಳಿಸುವ ಮೂಲಕ ಪುಣೆ ಸೂಪರ್ ಜೈಂಟ್ಸ್ ಭರ್ಜರಿ ಜಯಗಳಿಸಿದೆ. ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ Read more…

ರನ್ನಿಂಗ್ ಗೂ ಮೊದಲು ಈ ವಿಷಯದ ಬಗ್ಗೆ ಗಮನವಿರಲಿ

ಜಾಗಿಂಗ್ ಹಾಗೂ ರನ್ನಿಂಗ್ ಒಳ್ಳೆಯ ಅಭ್ಯಾಸ. ವ್ಯಾಯಾಮದ ಜೊತೆಗೆ ನಿಯಮಿತವಾಗಿ ರನ್ನಿಂಗ್ ಮಾಡಿದ್ರೆ ದೇಹ ಆರೋಗ್ಯಕರವಾಗಿರುತ್ತದೆ. ಜಾಗಿಂಗ್ ಹಾಗೂ ರನ್ನಿಂಗ್ ನಿಂದ ಸಾಕಷ್ಟು ಲಾಭಗಳಿವೆ. ಆದ್ರೆ ಸೂಕ್ತ ರೀತಿಯಲ್ಲಿ Read more…

ಮದ್ಯದ ಅಮಲಲ್ಲಿ ಗಳಿಸಿದ್ದು ಬರೋಬ್ಬರಿ 175 ರನ್

ನವದೆಹಲಿ: ಜೋಹಾನ್ಸ್ ಬರ್ಗ್ ನಲ್ಲಿ 2006 ರ ಮಾರ್ಚ್ 12 ರಂದು ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳ ನಡುವೆ ಏಕದಿನ ಪಂದ್ಯ ನಡೆದಿತ್ತು. ಮೊದಲು ಬ್ಯಾಟಿಂಗ್ Read more…

ಪರೀಕ್ಷೆಗೆ ಬಂದವ ಉತ್ತರ ಪತ್ರಿಕೆ ಸಮೇತ ಪರಾರಿ

ದಾವಣಗೆರೆ: ದ್ವಿತೀಯ ಪಿ.ಯು.ಸಿ. ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಯೊಬ್ಬ, ಉತ್ತರ ಪತ್ರಿಕೆ ಸಮೇತ ಪರಾರಿಯಾದ ಘಟನೆ ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನಲ್ಲಿ ನಡೆದಿದೆ. ಹರಪನಹಳ್ಳಿ ಸರ್ಕಾರಿ ಪದವಿ ಪೂರ್ವ Read more…

ಕೆ.ಎಲ್. ರಾಹುಲ್ ಬಗ್ಗೆ ಕೊಹ್ಲಿ ಹೇಳಿದ್ದೇನು ಗೊತ್ತಾ…?

ಬೆಂಗಳೂರು: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಪುಣೆ, ಬೆಂಗಳೂರಿನಲ್ಲಿ ನಡೆದ ಮೊದಲ ಹಾಗೂ 2 ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ರನ್ ಗಳಿಸಲು ಪರದಾಡಿದ್ದರು. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...