alex Certify
ಕನ್ನಡ ದುನಿಯಾ       Mobile App
       

Kannada Duniya

ಮಲ್ಯ ವಿರುದ್ಧದ ಲುಕ್ ಔಟ್ ನೋಟಿಸ್ ಬದಲಿಸಿದ್ದು ಯಾರು?

ಬ್ಯಾಂಕ್ ಗಳಿಗೆ 9 ಸಾವಿರ ಕೋಟಿ ವಂಚನೆ ಮಾಡಿರುವ ದೇಶ ಭ್ರಷ್ಟ ಉದ್ಯಮಿ ವಿಜಯ್ ಮಲ್ಯ ಅವರಿಗೆ ಸಂಬಂಧಿಸಿ ಹೊರಡಿಸಲಾಗಿದ್ದ ಲುಕ್ ಔಟ್ ನೋಟಿಸನ್ನು ಬದಲಾಯಿಸಿದ್ದು ಯಾರು? ಈ Read more…

ಬಹಿರಂಗವಾಯ್ತು ಎಸ್.ಬಿ.ಐ. ನ ದೊಡ್ಡ ಹಗರಣ

ದೇಶದ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿಯೂ ಪ್ರಸ್ತುತ ಹಣಕಾಸು ವರ್ಷದಲ್ಲಿ ಬಾರಿ ದೊಡ್ಡ ಪ್ರಮಾಣದ ಹಗರಣ ನಡೆದಿದೆ. ಪ್ರಸ್ತುತ ವರ್ಷದಲ್ಲಿ 5,555.48 ಕೋಟಿ ರೂಪಾಯಿ ವಂಚನೆ Read more…

ಕ್ವಾಲಿಫಿಕೇಷನ್ ಹೇಳಲ್ಲ ಎಂದ ಎಂಎಲ್‍ಎ…!

ಅಮ್ ಆದ್ಮಿ ಪಕ್ಷದ ಶಾಸಕರೊಬ್ಬರು ತಮ್ಮ ವಿದ್ಯಾರ್ಹತೆಯ ಮಾಹಿತಿ ಬಹಿರಂಗಪಡಿಸುವ ಕುರಿತು ಒಪ್ಪಿಗೆ ನೀಡಲು ನಿರಾಕರಿಸಿದ್ದಾರೆ. ಪಂಜಾಬ್‍ನ ಭೋಲತ್‍ನ ಶಾಸಕ ಸುಖ್‍ಪಾಲ್ ಸಿಂಗ್ ಖೈರಾ ಅವರ ವಿದ್ಯಾರ್ಹತೆಯ ಮಾಹಿತಿ Read more…

ಭಗವಾನ್ ಶ್ರೀ ಕೃಷ್ಣನ ಜನನ ಪ್ರಮಾಣ ಪತ್ರ ಕೇಳಿದ ಭೂಪ…!

ಛತ್ತೀಸ್ಗಡದ ಸಾಮಾಜಿಕ ಕಾರ್ಯಕರ್ತನೊಬ್ಬ ಕೇಳಿದ ಪ್ರಶ್ನೆ ಆಶ್ಚರ್ಯ ಹುಟ್ಟಿಸಿದೆ. ಅಧಿಕಾರಿಗಳು ಉತ್ತರಕ್ಕೆ ತಡಕಾಡುವಂತಾಗಿದೆ. ಆರ್.ಟಿ.ಐ. ಕಾರ್ಯಕರ್ತ ಮಥುರೆಯ ಜಿಲ್ಲಾ ಆಡಳಿತಕ್ಕೆ ಕೃಷ್ಣನ ಬಗ್ಗೆ ಮಾಹಿತಿ ಕೇಳಿದ್ದಾನೆ. ಕೃಷ್ಣನ ಜನನ, Read more…

ಸಂಸದರಿಗಾಗಿ ಖರ್ಚಾಗಿರುವ ಹಣ ಕೇಳಿದ್ರೆ ಶಾಕ್ ಆಗ್ತೀರಾ…!

ಲೋಕಸಭಾ ಹಾಗೂ ರಾಜ್ಯ ಸಭಾ ಕಲಾಪಗಳು ಸರಿಯಾಗಿ ನಡೆಯೋಲ್ಲ ಎನ್ನುವ ಆರೋಪ ಪ್ರತಿಬಾರಿ ಕೇಳಿಬಂದರೂ, ಉಭಯ ಸದನದ ಸಂಸದರಿಗೆ ಕಳೆದ ನಾಲ್ಕು ವರ್ಷದಲ್ಲಿ ಖರ್ಚಾಗಿರುವುದು ಬರೋಬ್ಬರಿ 1997 ಕೋಟಿ Read more…

ಆರ್.ಟಿ.ಐ. ಅಡಿ ಬಹಿರಂಗವಾಯ್ತು ಕಪ್ಪು ಹಣದ ಮಾಹಿತಿ

ಆದಾಯ ಘೋಷಣೆ ಯೋಜನೆ (ಐಡಿಎಸ್) ಅಡಿಯಲ್ಲಿ 4 ತಿಂಗಳ ಅವಧಿಯಲ್ಲಿ ಗುಜರಾತಿಗಳು ಬರೋಬ್ಬರಿ 18,000 ಕೋಟಿ ರೂ. ಕಪ್ಪುಹಣವನ್ನು ಘೋಷಿಸಿಕೊಂಡಿದ್ದಾರೆ. ಇದು ದೇಶಾದ್ಯಂತ ಕಾಳಧನಿಕರು ಘೋಷಿಸಿಕೊಂಡ ಲೆಕ್ಕರಹಿತ ಹಣದ Read more…

ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ

  ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯನ್ನು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ತರಲು ತೀರ್ಮಾನಿಸಲಾಗಿದೆ. ಕೇಂದ್ರ ಮಾಹಿತಿ Read more…

ಬಹಿರಂಗವಾಗಲಿದೆಯಾ ಲಾಲ್ ಬಹದ್ದೂರ್ ಶಾಸ್ತ್ರಿ ಸಾವಿನ ಗುಟ್ಟು…?

ಸುಭಾಷ್ ಚಂದ್ರ ಬೋಸ್ ಅವರ ಸಾವಿನ‌ ಕಾರಣ‌ ಬಯಲಿಗೆ ‌ಮುಂದಾಗಿದ್ದ, ಮೋದಿ ನೇತೃತ್ವದ ಸರಕಾರಕ್ಕೆ ಇದೀಗ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮರಣದ ಗುಟ್ಟನ್ನು ಬಯಲು Read more…

ರೈಲ್ವೇ ಇಲಾಖೆಯಿಂದ ವಿಡಿಯೋ ಕಾನ್ಫರೆನ್ಸ್ ಗೆ ವೆಚ್ಚವಾಗಿದೆ ಇಷ್ಟೊಂದು ಹಣ

ರೈಲ್ವೆ ಇಲಾಖೆ ಮೂರು ವರ್ಷದಲ್ಲಿ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗೆಂದು ಮಾಡಿರುವ ವಿಡಿಯೋ ಕಾನ್ಫರೆಸ್ ಗೆಂದು 13.46 ಕೋಟಿ ರೂ. ಖರ್ಚು ಮಾಡಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗಗೊಂಡಿದೆ. Read more…

2420 ಕಾಯ್ದೆಗೆ ಕೊಕ್ ನೀಡಲು ಮುಂದಾದ ಮೋದಿ ಸರ್ಕಾರ

ಸ್ವಾತಂತ್ರ್ಯ ಬಂದಾಗಿನಿಂದ ಇದ್ದ ಅನೇಕ ಬಳಕೆಗೆ ಬಾರದ ಕಾನೂನುಗಳಿಗೆ ಮೋದಿ ಸರ್ಕಾರ ಮುಕ್ತಿ ಕೊಡಲು ಮುಂದಾಗಿದೆ. ಈಗಿನ ಸಂದರ್ಭಕ್ಕೆ ಅಗತ್ಯವಿಲ್ಲದ ಮತ್ತು ಗೊಂದಲ ಸೃಷ್ಟಿಸುತ್ತಿದ್ದ ಕೆಲವು ಕಾನೂನುಗಳನ್ನು ಹಿಂಪಡೆದು Read more…

ಆರ್.ಟಿ.ಐ. ಅಡಿ ಮಾಹಿತಿ ನೀಡಲು ಜಿ.ಎಸ್.ಟಿ. ಕೇಳಿದ ಸರ್ಕಾರ…!

ಆತ ಸರ್ಕಾರದಿಂದ ಕೇಳಿದ್ದು ಮಾಹಿತಿ. ಆದ್ರೆ ಆತನಿಗೆ ಸಿಕ್ಕಿದ್ದು ಜಿ.ಎಸ್.ಟಿ. ಪಾವತಿಸುವ ಆದೇಶ. ಹೌದು, ನಿಮಗೆ ವಿಚಿತ್ರ ಅನ್ನಿಸುತ್ತಿರುವ ಈ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಮಧ್ಯ ಪ್ರದೇಶದ Read more…

ರಾಜಭವನದ 86 ಸಿಬ್ಬಂದಿಗೆ 40 ಲಕ್ಷ ರೂ. ಸಂಬಳ…!

ರಾಜಭವನದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ವೇತನ ಎಷ್ಟು ಗೊತ್ತಾ…? ಇವರು ಪಡೆಯುವ ವೇತನ ಕೇಳಿದ್ರೆ ನಿಮಗೆ ಅಚ್ಚರಿ ಆಗುತ್ತದೆ. ಹೌದು, ಉತ್ತರ ಪ್ರದೇಶದ ರಾಜಭವನದಲ್ಲಿ 86 ಸಿಬ್ಬಂದಿ ಕಾರ್ಯ Read more…

ರಾಷ್ಟ್ರಪತಿ ಭವನ ಉದ್ಯಾನ ನಿರ್ವಹಣೆಗೆ ವೆಚ್ಚವಾಗಿರುವುದೆಷ್ಟು ಗೊತ್ತಾ?

ನವದೆಹಲಿಯಲ್ಲಿರುವ ರಾಷ್ಟ್ರಪತಿ ಭವನದ ಉದ್ಯಾನ ನಿರ್ವಹಣೆ ವೆಚ್ಚದ ಕುರಿತು ಕರ್ನಾಟಕದ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಮಾಹಿತಿ ಪಡೆದಿದ್ದು, ಕಳೆದ ಮೂರು ವರ್ಷಗಳ ಅವಧಿಯಲ್ಲಿ 12.70 ಕೋಟಿ Read more…

ಬಿಸಿಸಿಐ ನಿದ್ದೆಗೆಡಿಸಿದೆ ಕಾನೂನು ಆಯೋಗದ ವರದಿ

ಕಾನೂನು ಆಯೋಗ, ಕೇಂದ್ರ ಸರ್ಕಾರಕ್ಕೆ ನೀಡಿದ ವರದಿ ಬಿಸಿಸಿಐ ನಿದ್ದೆಗೆಡಿಸಿದೆ. ಭಾರತ ಕ್ರಿಕೆಟ್​ ಮಂಡಳಿಯನ್ನು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಅಳವಡಿಸುವಂತೆ ಕಾನೂನು ಆಯೋಗ, ಕೇಂದ್ರಕ್ಕೆ ಶಿಫಾರಸು ಮಾಡಿದೆ. Read more…

ಜೈಲಾಧಿಕಾರಿ ಮುಂದೆ ಖೈದಿಗಳಿಡುತ್ತಿದ್ದಾರೆ ಇಂತ ಪ್ರಶ್ನೆ

ದೇಶದ ಅತಿ ದೊಡ್ಡದಾದ ತಿಹಾರ್ ಜೈಲಿನಲ್ಲಿರುವ ಖೈದಿಗಳು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳುತ್ತಿರುವ ಪ್ರಶ್ನೆಗಳು ಜೈಲಾಧಿಕಾರಿಗಳನ್ನು ಕಂಗೆಡಿಸಿದೆ. ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡದಿದ್ದರೆ ನೇರವಾಗಿ ಮಾಹಿತಿ ಹಕ್ಕು Read more…

ಬಹಿರಂಗವಾಗಲಿದೆ ನೋಟು ನಿಷೇಧದ ಬಳಿಕ ಪತ್ತೆಯಾದ ಕಪ್ಪು ಹಣದ ಮಾಹಿತಿ

500 ಮತ್ತು 1000 ರೂಪಾಯಿ ನೋಟು ನಿಷೇಧದ ಬಳಿಕ ಪತ್ತೆಯಾಗಿರುವ ಕಪ್ಪುಹಣದ ಬಗ್ಗೆ ವಿವರ ನೀಡುವಂತೆ ಕೇಂದ್ರ ಮಾಹಿತಿ ಆಯೋಗ, ಹಣಕಾಸು ಇಲಾಖೆಗೆ ಸೂಚಿಸಿದೆ. ಒಂದು ವರ್ಷದ ಹಿಂದೆ Read more…

ಪ್ರಧಾನಿ ಮೋದಿ ಬಟ್ಟೆಗೆ ಹಣ ಕೊಡೋರು ಯಾರು ಗೊತ್ತಾ…?

ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಟ್ಟೆ ಸದಾ ಸುದ್ದಿಯಲ್ಲಿರುತ್ತದೆ. ಮೋದಿ ಬೆಲೆ ಬಾಳುವ ಬಟ್ಟೆ ಧರಿಸ್ತಾರೆ ಎಂದು ವಿರೋಧ ಪಕ್ಷಗಳು ಆಗಾಗ ಟೀಕೆ ನಡೆಸುತ್ತವೆ. ಈಗ ಮೋದಿ ಬಟ್ಟೆಗೆ Read more…

10 ಭಗವದ್ಗೀತೆ ಪುಸ್ತಕಗಳಿಗೆ ಹರಿಯಾಣ ಸರ್ಕಾರ ಮಾಡಿದ ಖರ್ಚು ಕೇಳಿದ್ರೆ….

ಹರಿಯಾಣ ಸರ್ಕಾರ ಕಳೆದ ವರ್ಷ ನಡೆದ ಅಂತರಾಷ್ಟ್ರೀಯ ಗೀತಾ ಮಹೋತ್ಸವಕ್ಕಾಗಿ ಕೇವಲ 10 ಭಗವದ್ಗೀತೆಯ ಪುಸ್ತಕಗಳನ್ನು ಕೊಂಡುಕೊಳ್ಳಲು 3.8 ಲಕ್ಷ ರೂಪಾಯಿ ಖರ್ಚು ಮಾಡಿದೆ. ಈ ಪುಸ್ತಕಗಳನ್ನು ವಿವಿಐಪಿಗಳಿಗೆ Read more…

ದಂಗಾಗುವಂತಿದೆ ಬುಲೆಟ್ ಟ್ರೈನ್ ಹಿಂದಿನ ಅಸಲಿ ಕತೆ

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾದ ಅಹಮದಾಬಾದ್ –ಮುಂಬೈ ನಡುವಿನ ಬುಲೆಟ್ ಟ್ರೈನ್ ಯೋಜನೆ ಬಿಳಿಯಾನೆಯಾಗಲಿದೆಯಾ ಎಂಬ ಪ್ರಶ್ನೆ ಮೂಡಿದೆ. 1 ಲಕ್ಷ ಕೋಟಿ ರೂ.ಗೂ ಅಧಿಕ Read more…

ಎಲ್ಲಿ ನನ್ನ 15 ಲಕ್ಷ ರೂಪಾಯಿ ಎಂದು ಮೋದಿಗೆ ಕೇಳುತ್ತಿದ್ದಾನೆ ಈತ..!

2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ, ವಿದೇಶದಲ್ಲಿರೋ ಕಪ್ಪು ಹಣವನ್ನು ವಾಪಸ್ ತಂದು ದೇಶದ ಪ್ರತಿ ನಾಗರಿಕರ ಖಾತೆಗೂ 15 ಲಕ್ಷ ರೂಪಾಯಿ ಡೆಪಾಸಿಟ್ ಮಾಡುವುದಾಗಿ ಭರವಸೆ Read more…

100 ಗ್ರಾಂ ಮೊಸರಿಗೆ 972 ರೂ….!

ನಂಬಿದ್ರೆ ನಂಬಿ ಬಿಟ್ರೆ ಬಿಡಿ! 100 ಗ್ರಾಂ ಮೊಸರಿಗೆ 972 ರೂ., ರೀಫೈನ್ಡ್ ಆಯಿಲ್ ಪ್ರತಿ ಲೀಟರ್ ಗೆ 1,241 ರೂ. ಇಷ್ಟು ಮೊತ್ತ ನೀಡಿ ಖರೀದಿಸಿರುವುದು ಸೆಂಟ್ರಲ್ Read more…

ಕಳೆದ 5 ವರ್ಷಗಳಲ್ಲಿ ವ್ಯರ್ಥವಾಗಿದೆ 6 ಲಕ್ಷ ಲೀಟರ್ ಬ್ಲಡ್

ಬ್ಲಡ್ ಬ್ಯಾಂಕ್ ಹಾಗೂ ಆಸ್ಪತ್ರೆಗಳ ನಡುವಣ ಸಮನ್ವಯದ ಕೊರತೆ ಹಿನ್ನಲೆಯಲ್ಲಿ ಕಳೆದ 5 ವರ್ಷಗಳಲ್ಲಿ ಸುಮಾರು 6 ಲಕ್ಷ ಲೀಟರ್ ರಕ್ತ ವ್ಯರ್ಥವಾಗಿದೆ ಎಂಬ ಆಘಾತಕಾರಿ ಅಂಶ ಮಾಹಿತಿ Read more…

RTI ಅಡಿ ಕಳೆದ ವರ್ಷ ಬಂದಿವೆ 9.76 ಲಕ್ಷ ಅರ್ಜಿಗಳು

ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದ ನಂತರ ಭ್ರಷ್ಟರ ಬಣ್ಣ ಬಯಲಾಗುತ್ತಿದೆ. ಇದರ ಮಧ್ಯೆ ಈ ಕಾಯ್ದೆಯ ದುರ್ಬಳಕೆ ಮಾಡಿಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. 2015-16 ನೇ ಸಾಲಿನಲ್ಲಿ 9.76 Read more…

ಸಾಮಾಜಿಕ ಜಾಲತಾಣದ ಪ್ರಚಾರಕ್ಕೆ ಮೋದಿ ಖರ್ಚೆಷ್ಟು ಗೊತ್ತಾ?

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಆದ್ರೆ ಸಾಮಾಜಿಕ ಜಾಲತಾಣಕ್ಕಾಗಿ ಮೋದಿ ಒಂದು ರೂಪಾಯಿ ಕೂಡ ಖರ್ಚು ಮಾಡೋದಿಲ್ಲ. ಈ ವಿಷಯವನ್ನು ಪ್ರಧಾನ Read more…

ಪ್ರಧಾನಿ ಮೋದಿಯವರ ಆಸ್ತಿ ಎಷ್ಟು ಗೊತ್ತಾ..?

ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಳಿ ಎಷ್ಟು ಆಸ್ತಿ ಇದೆ ಎನ್ನುವುದು ನಿಮಗೆ ಗೊತ್ತಾ? ಆರ್ ಟಿಐಗೆ ಉತ್ತರವಾಗಿ pmindia.gov.in ನಲ್ಲಿ ಮೋದಿ ಆದಾಯ ಎಷ್ಟಿದೆ ಎನ್ನುವ ಬಗ್ಗೆ Read more…

ಭಾರತದಲ್ಲಿನ ಲೈಂಗಿಕ ಕಾರ್ಯಕರ್ತೆಯರ ಸಂಖ್ಯೆಯೆಷ್ಟು ಗೊತ್ತಾ..?

ಭಾರತದಲ್ಲಿ ವೇಶ್ಯಾವಾಟಿಕೆ ಕಾನೂನು ಬಾಹಿರವಾಗಿದ್ದರೂ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತನ್ನಲ್ಲಿರುವ ಲಭ್ಯ ಮಾಹಿತಿ ಪ್ರಕಾರ ದೇಶದಲ್ಲಿನ ಲೈಂಗಿಕ ಕಾರ್ಯಕರ್ತೆಯರ ವಿವರ ನೀಡಿದೆ. ದೆಹಲಿ ಮೂಲದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...