alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಿಗಳ ಭೇಟಿಗೆ ಪ್ರತ್ಯೇಕ ರೂಂ ನೀಡ್ತಿದೆ ಸರ್ಕಾರ

ಪ್ರೀತಿಗೆ ಬಿದ್ದವರು ಕದ್ದು ಮುಚ್ಚಿ ಭೇಟಿ ಮಾಡಲು ಶುರು ಮಾಡ್ತಾರೆ. ಪಾರ್ಕ್, ಸಿನಿಮಾ ಥಿಯೇಟರ್ ಹೀಗೆ ಅಲ್ಲಲ್ಲಿ ಕದ್ದು ಮುಚ್ಚಿ ಸೇರುತ್ತಾರೆ. ಕೆಲ ಪ್ರದೇಶಗಳಲ್ಲಿ ಪ್ರೇಮಿಗಳಿಗೆ ಪ್ರವೇಶ ನಿಷಿದ್ಧ. Read more…

ಮನೆಯಿಂದ ಹೊರಬಿದ್ದ ಸಮೀರ್ ಎಲ್ಲಿದ್ದಾರೆ ಗೊತ್ತಾ…?

ಶ್ರುತಿ, ಸಮೀರಾಚಾರ್ಯ ಹಾಗೂ ದಿವಾಕರ್ ಅವರಲ್ಲಿ ಯಾರು ಮನೆಯಿಂದ ಹೊರ ಹೋಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದ್ದು, ‘ಬಿಗ್ ಬಾಸ್’ ಬಿಗ್ ಟ್ವಿಸ್ಟ್ ಕೊಟ್ಟು ಸಮೀರಾಚಾರ್ಯ ಅವರನ್ನು ಮನೆಯಿಂದ ಹೊರಗೆ Read more…

ಕತ್ತಲ ಕೋಣೆಯಿಂದ ಹೊರಬಂದ ಜೋಡಿ ಹೇಳಿದ್ರು ಈ ಕಥೆ

ಪ್ರೀತಿಗೆ ಬಿದ್ದ ಪ್ರೇಮಿಗಳಿಬ್ಬರು ಮನೆ ಬಿಟ್ಟು ಓಡಿ ಹೋಗಿದ್ದರು. ವಿಷ್ಯ ಗೊತ್ತಾದ ಕುಟುಂಬಸ್ಥರು ಜೋಡಿಯನ್ನು ಹಿಡಿದು ತಂದು ಮನೆಯೊಳಗೆ ಕೂಡಿ ಹಾಕಿದ್ದರು. ಈ ಸುದ್ದಿ ಗ್ರಾಮಸ್ಥರಿಗೆ ಗೊತ್ತಾಗ್ತಿದ್ದಂತೆ ಪ್ರೇಮಿಗಳನ್ನು Read more…

ಮತ್ತಿನಲ್ಲಿ ಯುವತಿ ರೂಮಿನ ಬಾಗಿಲು ಬಡಿದ….

ಬೆಂಗಳೂರು: ಮದ್ಯಸೇವನೆ ಮಾಡಿದ್ದ ಯುವ ಇಂಜಿನಿಯರ್, ಒಂಟಿಯಾಗಿದ್ದ ಯುವತಿಯ ಮನೆ ಬಾಗಿಲು ಬಡಿದು ಅವಾಂತರ ಸೃಷ್ಠಿಸಿದ ಘಟನೆ ನಡೆದಿದೆ. ಜಯನಗರ 5 ನೇ ಬ್ಲಾಕ್ 16 ನೇ ಕ್ರಾಸ್ Read more…

ಹೊಟೇಲ್ ಗೆ ಬಂದ ಜೋಡಿಗೇನಾಯ್ತು ಗೊತ್ತಾ..?

ಪತಿ-ಪತ್ನಿ ಎಂದು ಹೇಳಿಕೊಂಡು ಇಬ್ಬರು ಹರಿದ್ವಾರದ ಕೊತ್ವಾಲಿಯ ಬಗ್ಗಾ ಹೊಟೇಲ್ ನಲ್ಲಿ ರೂಂ ಪಡೆದಿದ್ದಾರೆ. ಮೂರನೇ ಮಹಡಿಯಲ್ಲಿದ್ದ ಜೋಡಿ ರೂಂಗೆ ತಡರಾತ್ರಿ ಪೊಲೀಸ್ ಬಂದಿದ್ದಾರೆ. ಪತಿ ಎಂದುಕೊಂಡು ಬಂದವ ಹೆಣವಾಗಿದ್ದು, Read more…

ಹೋಟೆಲ್ ನಲ್ಲಿ ಹಿಂದು-ಮುಸ್ಲಿಂ ಜೋಡಿಗೆ ರೂಮ್ ಕೊಡಲು ನಕಾರ

ಬೆಂಗಳೂರಿನ ಲಾಡ್ಜ್ ಒಂದರಲ್ಲಿ ಹಿಂದು-ಮುಸ್ಲಿಂ ದಂಪತಿಗೆ ಕೋಣೆ ನೀಡಲು ನಿರಾಕರಿಸಲಾಗಿದೆ. ಸುಧಾಮ ನಗರದ ಅಣ್ಣಿಪುರಂ ಮುಖ್ಯರಸ್ತೆಯಲ್ಲಿರುವ ಒಲಿವ್ ರೆಸಿಡೆನ್ಸಿ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಶಫೀಕ್ ಸುಬೈದಾ ಹಕ್ಕಿಂ Read more…

ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಆಸ್ಪತ್ರೆಗೆ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಅವರು ಅಸ್ವಸ್ಥರಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಕಲಾಪದಲ್ಲಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರಿಂದ ಅವರು ಮಾನಸಿಕ ಒತ್ತಡಕ್ಕೆ Read more…

4 ವರ್ಷಗಳಿಂದ ಕೋಣೆಯಲ್ಲಿ ಬಂಧಿಯಾಗಿದ್ದ ತಾಯಿ-ಮಗಳಿಗೆ ಮುಕ್ತಿ

ಕಳೆದ 4 ವರ್ಷಗಳಿಂದ ಕೋಣೆಯೊಂದರಲ್ಲಿ ಬಂಧಿಯಾಗಿದ್ದ ತಾಯಿ-ಮಗಳನ್ನು ದೆಹಲಿ ಪೊಲೀಸರು ರಕ್ಷಣೆ ಮಾಡಿದ್ದಾರೆ. 42 ವರ್ಷದ ಕಲಾವತಿ ಮತ್ತು ಆಕೆಯ ಮಗಳು 20 ವರ್ಷದ ದೀಪಾ ಇಬ್ಬರೂ ಖಿನ್ನತೆಯಿಂದ Read more…

ಗೋಡೆಯ ಬಣ್ಣ ಬದಲಾಯಿಸುತ್ತೆ ನಿಮ್ಮ ಅದೃಷ್ಟ

ಮನೆಗೊಂದು ಹೊಸ ರೂಪ ನೀಡಲು ಅನೇಕ ಮಂದಿ ತಮ್ಮ ಮನೆಯ ಬಣ್ಣವನ್ನು ಪದೇ ಪದೇ ಬದಲಾಯಿಸುತ್ತಿರುತ್ತಾರೆ. ಮನೆಯ ಗೋಡೆಗೆ ಬಳಿಯುವ ಬಣ್ಣ ಕೂಡ ನಿಮ್ಮ ಜೀವನದ ಮೇಲೆ ಪ್ರಭಾವ Read more…

ಸೋಮವಾರದಿಂದ ಗಣ್ಯರ ಭೇಟಿ ಮಾಡಲಿರುವ ಜಯಲಲಿತಾ

ಚೆನ್ನೈ: ಚೆನ್ನೈನ ಅಪೊಲೊ ಆಸ್ಪತ್ರೆಗೆ ದಾಖಲಾಗಿ 2 ತಿಂಗಳಿಂದ ಚಿಕಿತ್ಸೆ ಪಡೆಯುತ್ತಿರುವ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರನ್ನು ಐ.ಸಿ.ಯು. ವಾರ್ಡ್ ನಿಂದ ವಿಶೇಷ ಕೊಠಡಿಗೆ ಸ್ಥಳಾಂತರಿಸಲಾಗಿದೆ. ಜಯಲಲಿತಾ ಅವರ Read more…

‘ಬಿಗ್ ಬಾಸ್’: ಸೀಕ್ರೆಟ್ ರೂಂ ನಲ್ಲಿ ಕೆರಳಿದ ಶಾಲಿನಿ

‘ಬಿಗ್ ಬಾಸ್’ನಲ್ಲಿ ಲಕ್ಸುರಿ ಬಜೆಟ್ ಟಾಸ್ಕ್ ಗಾಗಿ ಈ ವಾರ ‘ಸವಾಲಿಗೆ ಸವಾಲ್’ ಚಟುವಟಿಕೆಯನ್ನು ನೀಡಲಾಗಿದೆ. ಬಿಗ್ ಬಾಸ್ ಸೂಚನೆಯಂತೆ ಕ್ಯಾಪ್ಟನ್ ಮೋಹನ್ 2 ತಂಡಗಳನ್ನು ರಚಿಸಿದ್ದಾರೆ. ‘ಸವಾಲಿಗೆ Read more…

ಸೊಸೆಯಿಂದ ಮಾವನ ಖಾಸಗಿ ಅಂಗಕ್ಕೆ ಬ್ಲೇಡ್

ಮನೆಯಲ್ಲಿ ಒಂಟಿಯಾಗಿದ್ದ ಸೊಸೆಯನ್ನು ನೋಡಿ ಮಾವನ ಮನಸ್ಸು ಚಂಚಲವಾಗಿದೆ. ಸೊಸೆ ರೂಂಗೆ ಹೋದ ಮಾವ, ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ರಕ್ಷಣೆಗೆ ಸಾಕಷ್ಟು ಪ್ರಯತ್ನಪಟ್ಟ ಸೊಸೆ, ಮನೆಯಲ್ಲಿದ್ದ ಬ್ಲೇಡ್ ತೆಗೆದುಕೊಂಡು ಮಾವನ Read more…

ಅಪ್ಪ-ಅಮ್ಮನಿಗೆ ಸುಳ್ಳು ಹೇಳಿ ಹುಡುಗಿಯರು ಮಾಡ್ತಿದ್ರು ಈ ಕೆಲಸ..

ಪಾಲಕರನ್ನು ನಂಬಿಸುವ ಕಲೆ ಈಗಿನ ಮಕ್ಕಳಿಗೆ ಗೊತ್ತು. ಮಕ್ಕಳು ಶಾಲೆಗೆ ಹೋಗ್ತಿದ್ದಾರೆಂದು ಪಾಲಕರು ತಿಳಿದಿರ್ತಾರೆ. ಆದ್ರೆ ಕೆಲ ಮಕ್ಕಳು ಶಾಲೆಗೆ ಹೋಗುವ ಬದಲು ಇನ್ನೆಲ್ಲಿಗೋ ಹೋಗಿ ಸಿಕ್ಕಿಬೀಳ್ತಾರೆ. ಇದಕ್ಕೆ Read more…

10 ನಿಮಿಷದಲ್ಲಿ ಮನೆ ಕ್ಲೀನ್ ಮಾಡೋದೇಗೆ ಗೊತ್ತಾ?

ಮನೆಯಲ್ಲೆಲ್ಲ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ. ಪೊರಕೆ ಹಿಡಿಯಲು ಸಮಯ ಇರೋದಿಲ್ಲ. ಈ ವೇಳೆ ಬರುತ್ತೆ ಒಂದು ಕರೆ. ಇನ್ನೇನು ಒಂದರ್ಧ ಗಂಟೆಯಲ್ಲಿ ನಿಮ್ಮ ಮನೆಗೆ ಬರ್ತೇವೆ ಎನ್ನುತ್ತಾರೆ ಸಂಬಂಧಿಕರು. Read more…

ಕೆ.ಎ.ಎಸ್. ಅಧಿಕಾರಿ ಪತ್ನಿ ಆತ್ಮಹತ್ಯೆ

ಬೆಂಗಳೂರು: ಕೆ.ಎ.ಎಸ್. ಅಧಿಕಾರಿಯೊಬ್ಬರ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಸಂಜಯ್ ನಗರದಲ್ಲಿ ನಡೆದಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪ್ರಮುಖ ಅಧಿಕಾರಿಯೊಬ್ಬರ ಪತ್ನಿ ಆತ್ಮಹತ್ಯೆ ಮಾಡಿಕೊಂಡವರು. 21 ವರ್ಷದ Read more…

ದಂಗಾಗಿಸ್ತು ಗುಪ್ತ ಕ್ಯಾಮರಾದಲ್ಲಿ ಸೆರೆಯಾದ ಅಮ್ಮನ ರೂಂ ದೃಶ್ಯ

ಅತ್ತೆ ಸೊಸೆಗೆ, ಸೊಸೆ ಅತ್ತೆಗೆ, ವಯಸ್ಸಾದ ಅಮ್ಮನಿಗೆ ಮಗಳು ಚಿತ್ರ ಹಿಂಸೆ ನೀಡುವ ಅನೇಕ ಪ್ರಕರಣಗಳು ನಮ್ಮ ಮುಂದಿವೆ. ಆಗಾಗ ಇಂತ ಸುದ್ದಿಗಳನ್ನು ನಾವು ಕೇಳುತ್ತಿರುತ್ತೇವೆ. ಆದ್ರೆ ಹಿರಿಯ Read more…

ಕಾಲ್ ಗರ್ಲ್ ಜೊತೆ ಚಕ್ಕಂದ ಆಡಲು ಹೋದವನಿಗೇನಾಯ್ತು?

ಬೆಂಗಳೂರು: ಕಾಲ್ ಗರ್ಲ್ ಜೊತೆಗೆ ರಾತ್ರಿ ಕಳೆಯಲು ಬಂದ ಉದ್ಯಮಿಯೊಬ್ಬ ಇಂಗು ತಿಂದ ಮಂಗನಂತಾದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಮಿಳುನಾಡು ಮೂಲದ ಉದ್ಯಮಿ ಕೆಲಸದ Read more…

ಅವಿವಾಹಿತ ಜೋಡಿಗೆ ಸಿಗುತ್ತೆ ಬಾಡಿಗೆಗೆ ರೂಮ್

ಅವಿವಾಹಿತ ಜೋಡಿಗೆ ಖುಷಿ ಸುದ್ದಿ. ದೆಹಲಿ ಹಾಗೂ ಮುಂಬೈನಲ್ಲಿ ಅವಿವಾಹಿತ ಜೋಡಿಗೆ ಮನೆ ಬಾಡಿಗೆಗೆ ಸಿಗ್ತಾ ಇದೆ. ಉದ್ಯಮಿಯೊಬ್ಬರು ಅವಿವಾಹಿತ ಜೋಡಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಲವ್ವರ್ಸ್ ಗೆ Read more…

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...