alex Certify
ಕನ್ನಡ ದುನಿಯಾ       Mobile App
       

Kannada Duniya

ಗನ್ ತೋರಿಸಿ ಕೂದಲು ಹೊತ್ತೊಯ್ದ ಖದೀಮ ಅರೆಸ್ಟ್

ಇದೊಂದು ವಿಚಿತ್ರ ಪ್ರಕರಣ. ಗನ್ ಪಾಯಿಂಟ್ ನಲ್ಲಿ 200 ಕೆಜಿ ತಲೆಕೂದಲು ದರೋಡೆ ಮಾಡಿದ್ದ ಪ್ರಕರಣವನ್ನು ಪೊಲೀಸಲು ಬೇಧಿಸಿದ್ದಾರೆ. ಕೂದಲು ವ್ಯಾಪಾರಿಗಳ ನಡುವಿನ ಪೈಪೋಟಿ ಒಂದು ಹಂತದಲ್ಲಿ ಹಾದಿ Read more…

ಡಾನ್ಸ್ ಮಾಡುತ್ತಾ ಕಳ್ಳತನ ಮಾಡುತ್ತಿದ್ದ ಕಳ್ಳರು ಅಂದರ್

ಭಾರತ ಮತ್ತು ಲಾಹೋರ್ ಗಡಿ ಪ್ರದೇಶದ ಬಳಿ ದರೋಡೆಗೆ ಯತ್ನಿಸಿದ್ದ ಆರು ಮಂದಿ ಕಳ್ಳರ ಗುಂಪನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿ ಟಿವಿ ದೃಶ್ಯಾವಳಿಗಳನ್ನ ಆಧರಿಸಿ ಆರೋಪಿಗಳನ್ನ ಸೆರೆಹಿಡಿಯಲಾಗಿದೆ. ಉತ್ತರ Read more…

ತಪ್ಪಿಸಿಕೊಳ್ಳಲೆತ್ನಿಸಿದ ದರೋಡೆಕೋರರ ಮೇಲೆ ಫೈರಿಂಗ್

ದರೋಡೆ ಮಾಡಲು ಕಾರಿನಲ್ಲಿ ಬರುತ್ತಿದ್ದ ಆರೋಪಿಗಳನ್ನು ಹಿಡಿಯಲು ಮುಂದಾದ ಪೊಲೀಸರು, ಅವರುಗಳು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಫೈರಿಂಗ್ ಮಾಡಿ ಮೂವರನ್ನು ಬಂಧಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ Read more…

ಬೆಂಗಳೂರು ನಿರ್ಜನ ರಸ್ತೆಯಲ್ಲಿ ನಡೆದಿದೆ ಆಘಾತಕಾರಿ ಘಟನೆ

ಬೆಂಗಳೂರು: ಬೆಂಗಳೂರು ನಿರ್ಜನ ರಸ್ತೆಯಲ್ಲಿ ರಾತ್ರಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. 7 ಮಂದಿ ಇದ್ದ ದರೋಡೆಕೋರರ ತಂಡ ಜೆ.ಸಿ.ಬಿ.ಯನ್ನು ಅಡ್ಡಗಟ್ಟಿ ದರೋಡೆಗೆ ಯತ್ನಿಸಿದೆ. ಹೊಸಕೆರೆಹಳ್ಳಿಯ ವೀರಭದ್ರನಗರದಲ್ಲಿನ ನಿರ್ಜನ ರಸ್ತೆಯಲ್ಲಿ Read more…

ಕಲಬುರಗಿಯಲ್ಲಿ ಬೆಳ್ಳಂಬೆಳಿಗ್ಗೆ ಫೈರಿಂಗ್

ಕಲಬುರಗಿ: ಕಲಬುರಗಿ ಹೊರವಲಯದ ಆಶ್ರಯ ಕಾಲೋನಿಯಲ್ಲಿ ಬೆಳ್ಳಂಬೆಳಿಗ್ಗೆ ಗುಂಡಿನ ಸದ್ದು ಮೊಳಗಿದೆ. ಬಂಧಿಸಲು ತೆರಳಿದ್ದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದ ಇಬ್ಬರು ದರೋಡೆಕೋರರ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. Read more…

ಸಿಲಿಕಾನ್ ಸಿಟಿಯಲ್ಲಿ ನಡೆದಿದೆ ಆಘಾತಕಾರಿ ಘಟನೆ

ಬೆಂಗಳೂರು: ರಾಜಧಾನಿಯಲ್ಲಿ ದುಷ್ಕರ್ಮಿಗಳು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಗನ್ ನೊಂದಿಗೆ ದರೋಡೆಗೆ ಮುಂದಾಗಿದ್ದು, ಮಹಿಳೆ ಮೇಲೆ ಗುಂಡು ಹಾರಿಸಿದ್ದಾರೆ. ಅದೃಷ್ಟವಶಾತ್ ಟಾರ್ಗೆಟ್ ಮಿಸ್ ಆಗಿದ್ದು, ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಸಿನಿಮೀಯ ದೃಶ್ಯ

ಬ್ರೆಜಿಲ್ ನಲ್ಲಿ ಆಫ್ ಡ್ಯೂಟಿಯಲ್ಲಿದ್ದ ಮಿಲಿಟರಿ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಪತ್ನಿ ಮತ್ತು ಮಗನ ಜೊತೆಗೆ ಔಷಧ ಕೊಳ್ಳಲು ಅಂಗಡಿಗೆ ಬಂದಿದ್ರು. ಅದೇ ಸ್ಥಳದಲ್ಲಿ ದಿಢೀರ್ ಅಂತ ಇಬ್ಬರು Read more…

ದರೋಡೆ ಯಶಸ್ವಿಯಾಗಿದ್ದಕ್ಕೆ ಖದೀಮರು ಮಾಡಿದ್ರು ಈ ಕೆಲಸ

ಟೆಕ್ಸಾಸ್  ನ ಡೋನಟ್ ಮಳಿಗೆಯೊಂದರಲ್ಲಿ ದರೋಡೆ ಮಾಡಿದ ಮೂವರು ದುಷ್ಕರ್ಮಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ. ವಿಚಿತ್ರ ಅಂದ್ರೆ ದರೋಡೆ ನಂತರ ಈ ಖದೀಮರು ಅಲ್ಲಿದ್ದ ಗ್ರಾಹಕರಿಗೆ ಸಿಹಿ ಹಂಚಿದ್ದಾರೆ. Read more…

ದಂಗಾಗುವಂತಿದೆ ದರೋಡೆಕೋರರ ಕೃತ್ಯ

ಮುಂಬೈ: ನವೀ ಮುಂಬೈನಲ್ಲಿ ದರೋಡೆಕೋರರು ಸುರಂಗ ಕೊರೆದು ಬ್ಯಾಂಕ್ ನಲ್ಲಿದ್ದ 27 ಲಾಕರ್ ಗಳನ್ನು ಲೂಟಿ ಮಾಡಿದ್ದಾರೆ. ಜುನಾಗರ್ ನಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಲಾಕರ್ ಗಳನ್ನು ಒಡೆದು Read more…

ಬೆಂಗಳೂರಲ್ಲಿ ಸುಲಿಗೆಕೋರರ ಅಟ್ಟಹಾಸ

ಬೆಂಗಳೂರು: ಬೆಂಗಳೂರಲ್ಲಿ ಸುಲಿಗೆಕೋರರು ಅಟ್ಟಹಾಸ ಮೆರೆದಿದ್ದು, ಬಂಧಿಸಲು ಬಂದ ಪೊಲೀಸರ ಮೇಲೆಯೇ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ನಂಬರ್ ಪ್ಲೇಟ್ ಇಲ್ಲದ 2 ದ್ವಿಚಕ್ರವಾಹನಗಳಲ್ಲಿ ಬಂದಿದ್ದ ನಾಲ್ವರು ಸುಲಿಗೆಕೋರರು, ಜಾಲಹಳ್ಳಿಯಲ್ಲಿ Read more…

ಮಾಜಿ ಕ್ರಿಕೆಟಿಗನ ತಂದೆ ಮೇಲೆ ದುಷ್ಕರ್ಮಿಗಳ ದಾಳಿ

ಹರಿಯಾಣದ ರೋಹ್ಟಕ್ ನಲ್ಲಿ ಮಾಜಿ ಕ್ರಿಕೆಟಿಗ ಜೋಗಿಂದರ್ ಶರ್ಮಾ ಅವರ ತಂದೆ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಚಾಕುವಿನಿಂದ ಇರಿದು ಅವರ ಬಳಿಯಿದ್ದ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು Read more…

4 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಈ ವಿಡಿಯೋ

ಅಪಾಯ ಒದಗಿ ಬಂದ ಸಂದರ್ಭದಲ್ಲಿ ಭಯಕ್ಕೊಳಗಾಗಿ ಮತ್ತಷ್ಟು ಸಂಕಷ್ಟ ತಂದುಕೊಳ್ಳುವವರೇ ಜಾಸ್ತಿ. ಆದರೆ ಪಶ್ಚಿಮ ಮೆಕ್ಸಿಕೋದಲ್ಲಿ ಬ್ಯಾಂಕ್ ಸೆಕ್ಯುರಿಟಿ ಗಾರ್ಡ್ ಒಬ್ಬ ತೋರಿರುವ ಸಮಯಸ್ಪೂರ್ತಿ ಈಗ ಎಲ್ಲರಿಂದಲೂ ಪ್ರಶಂಸೆಗೊಳಗಾಗುತ್ತಿದೆ. Read more…

ದರೋಡೆಕೋರರ ಬೆವರಿಳಿಸಿದ್ದಾನೆ ಮನೆ ಮಾಲೀಕ

ಫ್ಲೋರಿಡಾದಲ್ಲಿ ನಡೆದ ದರೋಡೆ ಪ್ರಕರಣವೊಂದರ ವಿಡಿಯೋ ವೈರಲ್ ಆಗಿದೆ. ಬೆಳಗ್ಗೆ 4.45ರ ವೇಳೆಗೆ ಮನೆಯ ಮಾಲೀಕ ಹೊರಭಾಗದಲ್ಲಿ ಕುಳಿತು ಮಾತನಾಡ್ತಾ ಇದ್ದ. ಈ ವೇಳೆ ಇದ್ದಕ್ಕಿದ್ದಂತೆ ಗನ್ ಹಿಡಿದು Read more…

ಜಮೈಕಾದಲ್ಲಿ ಮುಂಬೈ ಯುವಕನ ಹತ್ಯೆ

ಮುಂಬೈ ಯುವಕನೊಬ್ಬನನ್ನು ಜಮೈಕಾದ ಕಿಂಗ್ ಸ್ಟನ್ ನಲ್ಲಿ ಅಪರಿಚಿತ ದರೋಡೆಕೋರರು ಹತ್ಯೆ ಮಾಡಿದ್ದಾರೆ. ಆತನ ಇನ್ನಿಬ್ಬರು ಸ್ನೇಹಿತರು ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಹತ್ಯೆಯಾದ 25 ವರ್ಷದ ಯುವಕ ರಾಕೇಶ್ ತಲ್ರೇಜಾ Read more…

ಕಳೆದ 6 ತಿಂಗಳ ಅವಧಿಯಲ್ಲಿ ದೋಚಲಾಗಿದೆ 150 ಕೆಜಿ ಚಿನ್ನ

ಗುರುಗ್ರಾಮ್: ಮಣಪ್ಪುರಂ ಫೈನಾನ್ಸ್ ಮೇಲೆ ದಾಳಿ ಮಾಡಿ ಚಿನ್ನ, ಹಣ ದೋಚಿದ ಮತ್ತೊಂದು ಪ್ರಕರಣ ಮರುಕಳಿಸಿದೆ. ಕಳೆದ 6 ತಿಂಗಳ ಅವಧಿಯಲ್ಲಿ ಮಣಪ್ಪುರಂ ಫೈನಾನ್ಸ್ ಗಳಲ್ಲಿ ನಡೆದ 6 Read more…

CBI ಅಧಿಕಾರಿಗಳ ಸೋಗಿನಲ್ಲಿ 42 ಕೆಜಿ ಚಿನ್ನ ಲೂಟಿ

ಹೈದ್ರಾಬಾದ್ ಹೊರವಲಯದಲ್ಲಿರೋ ಸಂಗಾ ಜಿಲ್ಲೆಯಲ್ಲಿ ಭಾರೀ ದರೋಡೆ ನಡೆದಿದೆ. ಕೈಯ್ಯಲ್ಲಿ ಗನ್ ಹಿಡಿದು ಸಿಬಿಐ ಮತ್ತು ಆರ್ ಬಿ ಐ ಅಧಿಕಾರಿಗಳೆಂದು ಪೋಸು ಕೊಟ್ಟ ದುಷ್ಕರ್ಮಿಗಳು ರಾಮಚಂದ್ರಾಪುರದ ಮುತ್ತೂಟ್ Read more…

ರೈಲಿನಲ್ಲಿ ನಡೀತು ಅಮಾನವೀಯ ಕೃತ್ಯ

ಬರೇಲಿ: ಮಹಿಳೆಯೊಬ್ಬರ ಬ್ಯಾಗ್ ಕಸಿಯಲು ಬಂದ ಕಳ್ಳರು, ಪ್ರತಿರೋಧ ತೋರಿದ ಆಕೆಯನ್ನು ಚಲಿಸುತ್ತಿದ್ದ ರೈಲಿನಿಂದಲೇ ಹೊರಕ್ಕೆ ಎಸೆದ, ಅಮಾನವೀಯ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಉತ್ತರಾಖಂಡ್ ನ Read more…

ವಿಧವೆ ಬಾಳಲ್ಲಿ ಆಟವಾಡಿದ ಖದೀಮರು

ಪಂಜಾಬ್ ನಲ್ಲಿ ಆತಂಕಪಡುವಂತಹ ಘಟನೆಯೊಂದು ನಡೆದಿದೆ. ಅಲ್ಲಿನ ವಿಧವೆಯೊಬ್ಬಳಿಗೆ ಮೊದಲು ದೇವರು ಕರುಣೆ ತೋರಲಿಲ್ಲ. ಈಗ ಜನರು ಆಕೆ ಬದುಕನ್ನು ಸಂಕಷ್ಟಕ್ಕೆ ನೂಕಿದ್ದಾರೆ. ಪತಿಯ ಮರಣದ ನಂತ್ರ ಆಕೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...