alex Certify
ಕನ್ನಡ ದುನಿಯಾ       Mobile App
       

Kannada Duniya

ರಸ್ತೆ ನಿಯಮ ಉಲ್ಲಂಘಿಸಿದರೆ ಭಾರೀ ದಂಡ

ದೇಶದಲ್ಲಿ ಹೆಚ್ಚುತ್ತಿರುವ ಅಪಘಾತ, ರಸ್ತೆ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದಂಡದ ಮೊತ್ತವನ್ನು ಹೆಚ್ಚಿಸಲು ವಿವಿಧ ರಾಜ್ಯಗಳ ಸಾರಿಗೆ ಸಚಿವರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಕೇಂದ್ರ Read more…

ರೋಮಾಂಚನ ನೀಡುವ ದಿ ಬೆಸ್ಟ್ ರೋಡ್ ಟ್ರಿಪ್

ವಾರ ಪೂರ್ತಿ ಒತ್ತಡದಲ್ಲಿ ಕೆಲಸ ಮಾಡುವ ಜನರು ವೀಕೆಂಡ್ ನಲ್ಲಿ ನೆಮ್ಮದಿ ಬಯಸ್ತಾರೆ. ಕೆಲವರು ಮನೆಯಲ್ಲಿ ಕಾಲ ಕಳೆದ್ರೆ ಮತ್ತೆ ಕೆಲವರು ಫಿಲ್ಮ್, ಶಾಪಿಂಗ್ ಅಂತಾ ಸುತ್ತಾಡ್ತಾರೆ. ಇನ್ನೂ Read more…

ರಸ್ತೆ ಪಾಲಾಯ್ತು ಸಾವಿರಾರು ಲೀಟರ್ ಹಾಲು

ಒಡಿಶಾದಲ್ಲಿ ಸಾವಿರಾರು ಲೀಟರ್ ಹಾಲು ರಸ್ತೆ ಪಾಲಾಗಿದೆ. ಒಡಿಶಾ ರಾಜ್ಯ ಹಾಲು ಉತ್ಪಾದಕರ ಸಹಕಾರ ಮಹಾ ಮಂಡಳಿ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು ಮಂಡಳಿಗೆ ಸೇರಿದ ಹಾಲಿನ ಟ್ಯಾಂಕರ್ Read more…

40 ದಿನಗಳಲ್ಲಿ 20,400 ಕಿ.ಮೀ. ಪ್ರಯಾಣಿಸಿದ ಬೈಕ್ ಸವಾರರು

ಬೈಕ್ ನಲ್ಲಿ ದೇಶ ಸಂಚಾರ ಕೈಗೊಂಡಿದ್ದ ಮುಂಬೈನ ಇಬ್ಬರು ಬೈಕ್ ಸವಾರರು 40 ದಿನಗಳಲ್ಲಿ 20,400 ಕಿ.ಮೀ. ಕ್ರಮಿಸಿ 33 ಸ್ಥಳಗಳನ್ನು ಸಂದರ್ಶಿಸಿದ್ದಾರೆ. ಮುಂಬೈನ ಕಲ್ಯಾಣ್ ನಿವಾಸಿಗಳಾದ ರಾಮ್ Read more…

ನಡು ರಸ್ತೆಯಲ್ಲಿ ಮಾಜಿ ಪ್ರೇಯಸಿಯ ಉಡುಪು ಬಿಚ್ಚಲೆತ್ನಿಸಿದ ಯುವಕ

ಚೀನಾದ ಹುಡುಗನೊಬ್ಬ ನಡು ರಸ್ತೆಯಲ್ಲಿ ತನ್ನ ಮಾಜಿ ಪ್ರೇಯಸಿಯ ಉಡುಪನ್ನು ತೆಗೆಯಲು ಪ್ರಯತ್ನಿಸಿದ್ದಾನೆ. ಹುಡುಗಿ ಆತನಿಗೆ ಮೋಸ ಮಾಡಿದ್ದಳಂತೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾ ಇದೆ. ಚೀನಾದ Read more…

ಮಾಲಿನ್ಯ ತಡೆಗೆ ಹೀಗೊಂದು ಮಾದರಿ ಕಾರ್ಯ

ದೇಶದಲ್ಲಿ ವಾಹನ ದಟ್ಟಣೆಯಿಂದಾಗಿ ಸಂಚಾರ ವ್ಯವಸ್ಥೆ ದಿನೇ, ದಿನೇ ಹದಗೆಡುತ್ತಿದೆ. ಅದರಲ್ಲಿಯೂ ದೆಹಲಿಯಲ್ಲಂತೂ ಮಿತಿಮೀರಿದ ವಾಹನ ಸಂಚಾರದಿಂದಾಗಿ, ಪರಿಸರ ಹಾಳಾಗಿದ್ದು, ಇದನ್ನು ತಗ್ಗಿಸುವ ನಿಟ್ಟಿನಲ್ಲಿ ಸಮ, ಬೆಸ ವಾಹನ Read more…

ನಡು ರಸ್ತೆಯಲ್ಲೇ ಗಂಡನಿಗೆ ಗೂಸಾ ಕೊಟ್ಟ ಪತ್ನಿ

ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿಗೆ ಅಪವಾದ ಎನ್ನುವಂತೆ, ಕೆಲ ಪತಿ, ಪತ್ನಿ ನಿತ್ಯವೂ ಜಗಳವಾಡುವುದು ಈಗ ಮಾಮೂಲಿಯಾಗಿದೆ. ಹೀಗೆ ಗಂಡ, ಹೆಂಡತಿ ಜಗಳ Read more…

ನಡು ರಸ್ತೆಯಲ್ಲಿ ಬಂದಿಳಿದ ವಿಮಾನಕ್ಕೆ ಯುವತಿ ಬಲಿ

ಲಘು ವಿಮಾನವೊಂದರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ವೇಳೆ ರಾಜ್ಯ ಹೆದ್ದಾರಿಯಲ್ಲೇ ಇಳಿದ ಪರಿಣಾಮ ಇದೇ ರಸ್ತೆಯಲ್ಲಿ ಸಾಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದು, ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ಅಮೆರಿಕಾದ ಸ್ಯಾನ್ ಡಿಯಾಗೋದಲ್ಲಿ Read more…

ನಡು ರಸ್ತೆಯಲ್ಲೇ ಯುವತಿ ಕೈ ಹಿಡಿದೆಳೆದ ಕಾಮುಕ ಅಂದರ್

ಕಾಮದ ಮದವೇರಿದವನಿಗೆ ಭಯ, ನಾಚಿಕೆ ಇರಲ್ಲ ಎಂಬ ಮಾತಿದೆ. ಈ ಮಾತಿಗೆ ನಿದರ್ಶನ ಎನ್ನಬಹುದಾದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಕಾಮದ ಆತುರದಲ್ಲಿ ವ್ಯಕ್ತಿಯೊಬ್ಬ ಏನು ಅವಾಂತರ ಮಾಡಿದ್ದಾನೆ ಎಂಬುದನ್ನು Read more…

ಇಲ್ನೋಡಿ ! ಜೀಬ್ರಾ ಕ್ರಾಸಿಂಗ್ ಆಯ್ತು ತ್ರೀ ಡಿ

ಅತ್ಯಂತ ಹೆಚ್ಚಿನ ವಾಹನ ದಟ್ಟಣೆ ಇರುವ ಸ್ಥಳಗಳಲ್ಲಿ ಪಾದಚಾರಿಗಳಿಗೆ ರಸ್ತೆ ದಾಟಲು ಅನುಕೂಲವಾಗುವಂತೆ ಜೀಬ್ರಾ ಕ್ರಾಸಿಂಗ್ ಹಾಕಲಾಗಿರುತ್ತದೆ. ಕಪ್ಪು, ಬಿಳಿ ಬಣ್ಣದ ಜೀಬ್ರಾ ಕ್ರಾಸಿಂಗ್ ಪಾದಚಾರಿ ಮಾರ್ಗವಾಗಿದ್ದು, ಇದನ್ನು Read more…

ಜನನಿಬಿಡ ರಸ್ತೆಯಲ್ಲಿ ಸಂಚರಿಸಿ ಬೆಚ್ಚಿ ಬೀಳಿಸಿದ ಹುಲಿ

ಗ್ರಾಮೀಣ ಭಾಗಗಳಲ್ಲಿ ಕಾಡು ಪ್ರಾಣಿಗಳು ಕಾಣಿಸಿಕೊಳ್ಳುವುದು ಹೊಸತೇನಲ್ಲ. ಆದರೆ ಕತಾರ್ ರಾಜಧಾನಿ ದೋಹಾದಲ್ಲಿ ಜನನಿಬಿಡ ರಸ್ತೆಯಲ್ಲಿ ಹುಲಿಯೊಂದು ಸಂಚರಿಸಿ ವಾಹನ ಸವಾರರ ಹೃದಯ ಬಡಿತ ಹೆಚ್ಚಿಸಿದ ಘಟನೆ ನಡೆದಿದೆ. Read more…

ಬೀದಿ ಕಾಮಣ್ಣರಿಗೆ ಬಿತ್ತು ಭರ್ತಿ ಗೂಸಾ

ಈಗಂತೂ ಒಂಟಿಯಾಗಿ ಹೆಣ್ಣುಮಕ್ಕಳು ತಿರುಗಾಡುವಂತಿಲ್ಲ. ಎಲ್ಲೆಂದರಲ್ಲಿ ಕಾಣಸಿಗುವ ಬೀದಿಕಾಮಣ್ಣರು ಪೀಡಿಸುತ್ತಾರೆ. ಹೀಗೆ ಪೀಡಿಸುವ ಬೀದಿ ಕಾಮಣ್ಣರಿಗೆ ಹೆಣ್ಣುಮಕ್ಕಳೇ ಕೆಲವೊಮ್ಮೆ ತಕ್ಕ ಪಾಠ ಕಲಿಸಿದ ಉದಾಹರಣೆಗಳಿವೆ. ಕೆಲವೊಮ್ಮೆ ಸಾರ್ವಜನಿಕರೂ ಧರ್ಮದೇಟು Read more…

ಕತ್ತರಿಸಿದ ಮಗುವಿನ ತಲೆ ಹಿಡಿದು ರಸ್ತೆಗೆ ಬಂದ ಮಹಿಳೆ

ಸೋಮವಾರ ಮಹಿಳೆಯೊಬ್ಬಳು ಕತ್ತರಿಸಿದ್ದ ಮಗುವಿನ ತಲೆಯನ್ನು ಕೈನಲ್ಲಿ ಹಿಡಿದು ರಸ್ತೆಗೆ ಬಂದಿದ್ದಳು. ಈ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಘಟನೆ ರಷ್ಯಾದ ವಾಯುವ್ಯ ಮಾಸ್ಕೋ ಮೆಟ್ರೋ ನಿಲ್ದಾಣದಲ್ಲಿ Read more…

ರಸ್ತೆಯಲ್ಲೇ ಲೇಡಿ ಪೊಲೀಸ್ ಜೊತೆ ಅಮಾನವೀಯ ವರ್ತನೆ

ಅಧಿಕಾರ, ಶ್ರೀಮಂತಿಕೆಯ ಮದ ನೆತ್ತಿಗೆ ಏರಿದರೆ ಕೆಲವರು ಹೇಗೆಲ್ಲಾ ವರ್ತಿಸುತ್ತಾರೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗುವಂತಿದೆ. ಮಹಿಳಾ ಪೊಲೀಸ್ ಒಬ್ಬರ ಮೇಲೆ ರಾಜಕೀಯ ಪಕ್ಷದ ಮುಖಂಡನೊಬ್ಬ ನಡುರಸ್ತೆಯಲ್ಲೇ ಅಮಾನವೀಯವಾಗಿ Read more…

ದೇವರಿಗೇ ಜಾರಿಯಾಯ್ತು ಸಮನ್ಸ್

ಪಾಟ್ನಾ: ಮಧ್ಯಪ್ರದೇಶದಲ್ಲಿ ಭಗವಾನ್ ಮಹಾವೀರನಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಹಾಜರುಪಡಿಸಬೇಕೆಂದು ಬ್ಯಾಂಕ್ ಒಂದು ಸೂಚನೆ ನೀಡಿದ ಘಟನೆ ಹಸಿರಾಗಿರುವಾಗಲೇ ಬಿಹಾರದಲ್ಲಿ ದೇವರಿಗೇ ಸಮನ್ಸ್ ಜಾರಿಗೊಳಿಸಿದ ಘಟನೆ ನಡೆದಿದೆ. ಬಿಹಾರದ Read more…

ಸಾರ್ವಜನಿಕರೆದುರೇ ಕೈಕೈ ಮಿಲಾಯಿಸಿದ್ದ ಪಿಎಸ್ಐಗಳ ಸಸ್ಪೆಂಡ್

ಬೆಂಗಳೂರು: ಠಾಣೆಯಲ್ಲಿ ಸುಗಮವಾಗಿ ಕೆಲಸ ಕಾರ್ಯ ನಡೆಸಲು ಪರಸ್ಪರ ಸಹಕಾರ ಮನೋಭಾವ, ಹೊಂದಾಣಿಕೆ ತೋರಬೇಕಾದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳು, ತಮ್ಮ ಹುದ್ದೆಯ ಘನತೆಯನ್ನೇ ಮರೆತು, ಹೊಡೆದಾಡಿಕೊಂಡ Read more…

ರನ್ ವೇ ಬದಲು ರಸ್ತೆಯಲ್ಲೇ ಇಳಿದ ವಿಮಾನ..!

ವಿಮಾನಗಳು ಸಾಮಾನ್ಯವಾಗಿ ನಿಲ್ದಾಣದ ರನ್ ವೇ ನಲ್ಲಿ ಇಳಿಯುತ್ತವೆ. ಆದರೆ, ವಾಹನದಟ್ಟಣೆ ಇರುವ ರಸ್ತೆಯಲ್ಲಿ ಇಳಿದರೇ ಹೇಗಿರಬೇಡ, ಸಹಜವಾಗಿಯೇ ಆತಂಕ ಮೂಡುತ್ತದೆ. ಇಲ್ಲೂ ಅದೇ ಆಗಿದೆ. ಹೆದ್ದಾರಿಯಲ್ಲಿ ಇದ್ದಕ್ಕಿದ್ದಂತೆ Read more…

‘ಟ್ರಾಫಿಕ್’ ನಲ್ಲೇ ತೆಗೆದುಕೊಳ್ಳಿ ‘ಸೆಲ್ಫಿ’ !

ವಾಹನಗಳ ಸಂಖ್ಯಾ ಸ್ಪೋಟದಿಂದಾಗಿ ರಸ್ತೆಗಳಲ್ಲಿ ಸುಗಮ ಸಂಚಾರ ಎಂಬುದು ಗಗನ ಕುಸುಮವಾಗಿದೆ. ದಿನೇ ದಿನೇ ಹೆಚ್ಚಾಗುತ್ತಿರುವ ಸಂಚಾರದಟ್ಟಣೆಯನ್ನು ನಿಯಂತ್ರಿಸುವುದು ಸವಾಲಿನ ಕೆಲಸವಾಗಿದೆ. ಹೀಗಾಗಿ ಸಂಚಾರದಟ್ಟಣೆ ಮತ್ತು ಪರಿಸರ ಮಾಲಿನ್ಯ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...