alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಟ್ಟಡದೊಳಗೇ ಇದೆ ಸಾರ್ವಜನಿಕ ರಸ್ತೆ

ಚೀನಾದಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ವಿಶಿಷ್ಟ ಘಟನೆ ನಡೆಯುತ್ತಲೇ ಇರುತ್ತದೆ. ಸಾಮಾಜಿಕ ತಾಣಗಳಲ್ಲಿ ಚಿತ್ರವಿಚಿತ್ರ ಘಟನೆಗಳು ಸುದ್ದಿ ಮಾಡುತ್ತವೆ. ಇದೀಗ ಚೀನಾದ ಕಟ್ಟಡವೊಂದು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಚೀನಾದ Read more…

ಈ ರಸ್ತೆಯಲ್ಲಿ ಹೋಗಲು ಜನರಿಗೆ ನಡುಕ, ಕಾರಣ ಕೇಳಿದ್ರೆ….

ಕಾರ್ಗತ್ತಲು, ಬಿಕೋ ಎನ್ನುತ್ತಿರುವ ರಸ್ತೆ. ಒಂಟಿಯಾಗಿ ಚಲಿಸ್ತಾ ಇರೋ ವಾಹನ. ಇದ್ದಕ್ಕಿದ್ದಂತೆ ಆ ಕಾರಿನ ವಿಂಡ್ ಸ್ಕ್ರೀನ್ ವೈಪರ್ಗಳು ನಿಂತು ಬಿಡುತ್ತವೆ. ಕಾರು ತಂತಾನೇ ಲಾಕ್, ಅನ್ ಲಾಕ್ Read more…

OMG! ಮಾಯವಾಗುತ್ತೆ ಈ ರಸ್ತೆಯಲ್ಲಿ ಓಡಾಡುವ ವಾಹನ

ಜಗತ್ತಿನ ಸಾಕಷ್ಟು ಸ್ಥಳಗಳ ನಿಗೂಢತೆಯನ್ನು ವಿಜ್ಞಾನಿಗಳಿಗೆ ಇನ್ನೂ ಬೇಧಿಸಲು ಸಾಧ್ಯವಾಗಿಲ್ಲ. ಅದ್ರಲ್ಲಿ ಅಮೆರಿಕಾದ 666 ರಸ್ತೆ ಕೂಡ ಒಂದು. ಈ 666 ರಸ್ತೆ ಇತಿಹಾಸ ತುಂಬಾ ಹಳೆಯದು. ನಿಗೂಢವಾಗಿರುವ Read more…

ಕಣ್ಣಿಗೆ ಕಾಣದ ದೆವ್ವ ಕ್ಯಾಮೆರಾದಲ್ಲಿ ಸೆರೆಯಾಯ್ತು

ಕೌಲಲಾಂಪುರ: ದೆವ್ವ ಎಂದರೆ ಎಂತಹವರಾದರೂ ಕ್ಷಣ ಶೇಕ್ ಆಗ್ತಾರೆ. ಹೀಗೆ ನಿರ್ಜನ ಪ್ರದೇಶದಲ್ಲಿ ಕಾರಿನಲ್ಲಿ ಹೋಗುತ್ತಿದ್ದವರಿಗೆ ಶಾಕಿಂಗ್ ಅನುಭವವಾಗಿದೆ. ಮಲೇಷಿಯಾದ ರಾಜಧಾನಿ ಕೌಲಲಾಂಪುರ್ ನ ತಮನ್ ತಾಸಿಕ್ ಪರ್ದಾನಾ Read more…

ಸೇತುವೆ ಕೆಳಗುರುಳಿದ ಟ್ರಕ್ : 14 ಮಂದಿ ದುರ್ಮರಣ

ಉತ್ತರ ಪ್ರದೇಶದ ಎಟಾ ಜಿಲ್ಲೆಯ ಜಲೇಸರ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮಿನಿ ಟ್ರಕ್ ಪಲ್ಟಿಯಾಗಿ 14 ಮಂದಿ ಸಾವನ್ನಪ್ಪಿದ್ದಾರೆ. 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ಮೂಲಗಳು Read more…

ದಂಗಾಗುವಂತಿದೆ ಈ ಬಾರ್ ಮಾಲೀಕನ ಬುದ್ಧಿವಂತಿಕೆ

ಎರ್ನಾಕುಲಂ: ಮದ್ಯ ಸೇವನೆ ಕಾರಣಕ್ಕಾಗಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು, ಇದನ್ನು ತಡೆಗಟ್ಟುವ ಉದ್ದೇಶದಿಂದ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಬಾರ್ ಗಳನ್ನು 220 ಮೀಟರ್ ದೂರಕ್ಕೆ ಸ್ಥಳಾಂತರಿಸಬೇಕೆಂದು ಸುಪ್ರೀಂಕೋರ್ಟ್ Read more…

ರಸ್ತೆ ಕಾಮಗಾರಿಗೆ ಒಕ್ಕಲು ಮಾಡುವ ರೋಲರ್

ಶಿವಮೊಗ್ಗ: ಸುಗ್ಗಿ ಕಾಲದಲ್ಲಿ ಕಣದಲ್ಲಿ ಒಕ್ಕಲು ಮಾಡಲು ಬಳಸುವ ರೋಲರ್ ಅನ್ನು, ರಸ್ತೆ ಕಾಮಗಾರಿಗೆ ಬಳಸಲಾಗಿದೆ. ಭದ್ರಾವತಿ ತಾಲ್ಲೂಕಿನ ಅರಹತೊಳಲು ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ವೆಚ್ಛದಲ್ಲಿ ರಸ್ತೆ ಕಾಮಗಾರಿ ಕೈಗೊಂಡಿದ್ದು, Read more…

ಒಂಟಿಯಾಗಿ ಗ್ರಾಮಕ್ಕೊಂದು ರಸ್ತೆ ನಿರ್ಮಿಸಿದ ಸಾಹಸಿ

ಇವರು ಕೇರಳದ ಶಶಿ.ಜಿ , ಹೊಟ್ಟೆಪಾಡಿಗಾಗಿ ತೆಂಗಿನ ಕಾಯಿ ಕೀಳುವ ಕೆಲಸ ಮಾಡ್ತಾ ಇದ್ರು. 18 ವರ್ಷಗಳ ಹಿಂದೆ ತಿರುವನಂತಪುರಂನಲ್ಲಿ ತೆಂಗಿನ ಮರದ ಮೇಲಿಂದ ಬಿದ್ದು ಶಶಿ ತೀವ್ರ Read more…

ಜಿಲ್ಲಾಧಿಕಾರಿ ಮನೆ ಮುಂದಿನ ರಸ್ತೆಯಲ್ಲಿ ಮಗು ಜನನ

ಬಿಹಾರದ ಸೀತಾಮರಿ ಜಿಲ್ಲೆಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ತುಂಬು ಗರ್ಭಿಣಿ ಜಿಲ್ಲಾಧಿಕಾರಿ ವಸತಿ ಗೃಹದ ಬಳಿ ರಸ್ತೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಇದಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯ Read more…

ಮಧ್ಯ ರಸ್ತೆಯಲ್ಲಿ ಕೈಕೈ ಮಿಲಾಯಿಸಿದ ಮಂಗಳಮುಖಿಯರು

ಬಿಹಾರದ ಪಾಟ್ನಾದ ಜಿ ಆರ್ ಪಿ ಪೊಲೀಸ್ ಠಾಣೆ ಎದುರು ಮಂಗಳಮುಖಿಯರ ಹೈಡ್ರಾಮಾ ನಡೀತು. ಮಧ್ಯ ರಸ್ತೆಯಲ್ಲಿ ಜಗಳಕ್ಕಿಳಿದ ಮಂಗಳಮುಖಿಯರು ಸೀರೆ ಬಿಚ್ಚುವಷ್ಟು ಬಡಿದಾಡಿಕೊಂಡಿದ್ದಾರೆ. ಕಲ್ಲು ತೂರಾಟ ನಡೆದಿದ್ದು, Read more…

ಚಲಿಸುತ್ತಿದ್ದ ಕಾರೊಳಗೆ ಸೇರಿತು ದಾರಿಯಲ್ಲಿದ್ದ ಹಾವು

ಶಿವಮೊಗ್ಗ: ಚಲಿಸುತ್ತಿದ್ದ ಕಾರಿನೊಳಗೆ ನಾಗರಹಾವು ಸೇರಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ನಡೆದಿದೆ. ಸಾಗರದ ಬಿ.ಹೆಚ್. ರಸ್ತೆಯಲ್ಲಿ ವ್ಯಕ್ತಿಯೊಬ್ಬರು, ಪತ್ನಿ ಮಕ್ಕಳೊಂದಿಗೆ ವ್ಯಾಗನರ್ ಕಾರಿನಲ್ಲಿ ಹೋಗುವಾಗ, ನಾಗರ ಹಾವೊಂದು Read more…

ವೈರಲ್ ಆಯ್ತು ನಡು ರಸ್ತೆಯಲ್ಲಿನ ಯುವತಿ ರಂಪಾಟ

ಚಿಕ್ಕಮಗಳೂರು: ಅಮಲಿನಲ್ಲಿ ಯುವತಿಯೊಬ್ಬಳು ನಡು ರಸ್ತೆಯಲ್ಲಿಯೇ ಬಿದ್ದು ಕೆಸರಿನಲ್ಲಿ ಉರುಳಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಜಾಲಿ ರೈಡ್ ಬಂದಿದ್ದ ಕಾಲೇಜು ವಿದ್ಯಾರ್ಥಿನಿಯರು ಗಾಂಜಾ ಇಲ್ಲವೇ ಮದ್ಯ ಸೇವಿಸಿದ್ದು, ಅವರಲ್ಲಿ Read more…

ರಸ್ತೆ ಮಧ್ಯದ ಹೊಂಡದಲ್ಲಿ ಸ್ನಾನ ಮಾಡಿದ್ಲು ಮಾಡೆಲ್

ಭಾರತದಲ್ಲಿ ಹೊಂಡದ ರಸ್ತೆ ಮಾಮೂಲಿ. ರಸ್ತೆ ರಿಪೇರಿ ಮಾಡಿ ಅಂತಾ ಎಷ್ಟು ಪ್ರತಿಭಟನೆ ಮಾಡಿದ್ರೂ ಪ್ರಯೋಜನ ಶೂನ್ಯ. ಹಾಗೆ ಚೆಂದದ ಬಟ್ಟೆ ತೊಟ್ಟು ರ್ಯಾಂಪ್ ವಾಕ್ ಮಾಡುವ ಮಾಡೆಲ್ Read more…

ವೈರಲ್ ಆಯ್ತು ವಿದ್ಯಾರ್ಥಿನಿಯರ ನಡುರಸ್ತೆಯ ರಂಪಾಟ

ಲಂಡನ್: ವಿದ್ಯಾರ್ಥಿನಿಯರಿಬ್ಬರು ನಡು ರಸ್ತೆಯಲ್ಲೇ ಹೊಡೆದಾಡಿಕೊಂಡ ಘಟನೆ ಲಂಡನ್ ನಲ್ಲಿ ನಡೆದಿದ್ದು, ಈ ಜಗಳದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಇಂಗ್ಲೆಂಡ್ ನ ಟ್ಯಾಮ್ ವರ್ತ್ ಶಾಲೆಯೊಂದರ ಎದುರು Read more…

ದಾರಿಯಲ್ಲಾಯ್ತು ಹೆರಿಗೆ ಆದ್ರೆ….

ಬಡವರಿಗಾಗಿ ಶುರುವಾದ ಯೋಜನೆಗಳಲ್ಲಿ 108 ಕೂಡ ಒಂದು. ಆದ್ರೆ ಸರಿಯಾದ ಸಮಯಕ್ಕೆ ಈ ಸೇವೆ ಲಭ್ಯವಾಗದ ಕಾರಣ ಮಹಿಳೆಯೊಬ್ಬಳಿಗೆ ದಾರಿ ಮಧ್ಯೆಯೇ ಹೆರಿಗೆ ಮಾಡಿಸಲಾಗಿದೆ. ದುರಾದೃಷ್ಟಕ್ಕೆ ಮಗು ತಾಯಿಯ Read more…

ಪತ್ನಿಯ ಮಾಂಗಲ್ಯ ಅಡವಿಟ್ಟು ಸಾರ್ವಜನಿಕ ರಸ್ತೆ ರಿಪೇರಿ

ಮೌಂಟೇನ್ ಮ್ಯಾನ್ ಅಂತಾನೇ ಕರೆಸಿಕೊಂಡಿರುವ ಬಿಹಾರದ ದಶರಥ್ ಮಾಂಝಿ ಬಗ್ಗೆ ಎಲ್ಲರಿಗೂ ಗೊತ್ತಿದೆ. ಮಹಾರಾಷ್ಟ್ರದಲ್ಲೂ ಒಬ್ಬ ಮಾಂಝಿ ಇದ್ದಾರೆ. ಅವರೇ ಬೀಡ್ ಜಿಲ್ಲೆಯ ಮಾರುತಿ ಸೋನಾವಣೆ. ಧಾನೇಗಾಂವ್ ನಿವಾಸಿ Read more…

ವೈರಲ್ ಆಯ್ತು ಒಡಿಶಾ ಯುವತಿಯರ ಸಾಹಸ

ಭುವನೇಶ್ವರ: ಕಂಠ ಪೂರ್ತಿ ಕುಡಿದಿದ್ದ ವ್ಯಕ್ತಿಯೊಬ್ಬ, ಚುಡಾಯಿಸಿದ್ದರಿಂದ ಆಕ್ರೋಶಗೊಂಡ ಯುವತಿಯರಿಬ್ಬರು, ರಸ್ತೆಯಲ್ಲೇ ಆತನನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಫುಲ್ ಟೈಟ್ ಆದ ವ್ಯಕ್ತಿಯೊಬ್ಬ ರಸ್ತೆಯಲ್ಲಿ Read more…

ಆಂಬುಲೆನ್ಸ್ ಸಿಗದೇ 6 ಕಿ.ಮೀ. ನಡೆದ ಗರ್ಭಿಣಿ

ಭಾರತದ ಹಳ್ಳಿಗಳು ಈಗಲೂ ಸರ್ಕಾರಿ ಸೇವೆಗಳಿಂದ ವಂಚಿತವಾಗ್ತಾ ಇವೆ. ಕಳಪೆ ಕಾಮಗಾರಿಗಳಿಂದಾಗಿ ಒಂದು ಮಳೆ ಬಂದ್ರೆ ಸಾಕು ರಸ್ತೆಗಳು ಹಳ್ಳಗಳಾಗಿಬಿಡ್ತವೆ. ಮಧ್ಯಪ್ರದೇಶದ ಛತರ್ಪುರ್ ಕೂಡ ಇದಕ್ಕೆ ಹೊರತಾಗಿಲ್ಲ. ಇಲ್ಲಿನ Read more…

ಹಸುಗಳು ರೇಡಿಯಂ ಬೆಲ್ಟ್ ಧರಿಸುವ ಕಾಲ ಬಂತು

ರಾತ್ರಿ ವೇಳೆ ಹೆದ್ದಾರಿಗಳಲ್ಲಿ ಸಂಚರಿಸುವಾಗ ರೇಡಿಯಂ ಫಲಕಗಳು ನಮಗೆ ಎಷ್ಟು ಸಹಾಯ ಮಾಡುತ್ತವೆ ಅಲ್ಲವಾ? ತಿರುವುಗಳಲ್ಲಿ, ಹಂಪ್ ಗಳಲ್ಲಿ ಹೀಗೆ ಮುಂತಾದ ಕಡೆಗಳಲ್ಲಿರುವ ರೇಡಿಯಂ ಫಲಕಗಳು ನಮಗೆ ಸುರಕ್ಷಿತ Read more…

ವಾಹನ ಸವಾರರಿಗೊಂದು ಮುಖ್ಯ ಮಾಹಿತಿ

ನವದೆಹಲಿ: ಕೇಂದ್ರ ಸಚಿವ ಸಂಪುಟ ಬುಧವಾರ ಮೋಟಾರ್ ವಾಹನಗಳ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಿದೆ. ಇದರ ಪ್ರಕಾರ  ಸಂಚಾರಿ ನಿಯಮಗಳ ಉಲ್ಲಂಘನೆಗೆ ಭಾರಿ ದಂಡ ವಿಧಿಸಲಾಗುತ್ತದೆ. ಸಂಪುಟ ಸಭೆ Read more…

ಜಾನುವಾರುಗಳ ಮುಂದೆ ಮೈಕ್ ಹಿಡಿದ ಪತ್ರಕರ್ತ..!

ರಸ್ತೆಗೆ ಅಡ್ಡವಾಗಿ ನಿಲ್ಲುವ ದನದ ಹಿಂಡುಗಳು, ವಾಹನ ಸವಾರರಿಗೆ ಕಿರಿಕಿರಿ ಮಾಡೋದು ಸಾಮಾನ್ಯ. ದೊಡ್ಡ ನಗರ ಇರಲಿ, ಚಿಕ್ಕ ಪಟ್ಟಣ ಇರಲಿ, ಜಾನುವಾರುಗಳ ಹಾವಳಿ ಕೆಲವೊಮ್ಮೆ ಸವಾರರಿಗೆ ತಲೆನೋವು Read more…

ಕೆಸರಿನಲ್ಲೇ ಬೈಕ್ ಓಡಿಸಿದ ಇಂಜಿನಿಯರ್, ಕಾರಣ ಗೊತ್ತಾ..?

ಶಿವಮೊಗ್ಗ ಜಿಲ್ಲೆಯ ಗ್ರಾಮವೊಂದರ ಜನರಿಗೆ, ಜಮೀನುಗಳಿಗೆ ಹೋಗಲು ಇದ್ದ ರಸ್ತೆ, ಸಂಪೂರ್ಣ ಹಾಳಾಗಿದ್ದು, ಕೆಸರು ಗದ್ದೆಯಂತಾಗಿದ್ದ ರಸ್ತೆಯಲ್ಲಿ ಸಂಚರಿಸುವುದೇ ಯಾತನೆಯಾಗಿತ್ತು. ಇದನ್ನು ಸರಿಪಡಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ Read more…

ಮುಂಬೈ ನಟ್ಟ ನಡು ರಸ್ತೆಯಲ್ಲಿ ಭರ್ಜರಿ ಡ್ಯಾನ್ಸ್

ಸದಾ ಜನಜಂಗುಳಿಯಿಂದ ಕೂಡಿರುವ, ಟ್ರಾಫಿಕ್ ಕಿರಿ ಕಿರಿಯಿಂದ ಬೇಸತ್ತು ಹೋಗಿದ್ದ ದೇಶದ ವಾಣಿಜ್ಯ ನಗರಿ ಮುಂಬೈನ ಜನತೆಗೆ ಇತ್ತೀಚೆಗೆ ಆಶ್ಚರ್ಯವೊಂದು ಕಾದಿತ್ತು. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ Read more…

ಟ್ರಾಫಿಕ್ ಜಾಮ್ ವೇಳೆ ಕಾರಿನಲ್ಲಿ ಮೈ ಮರೆತ ದಂಪತಿ

ಸಂಗಾತಿ ಜೊತೆ ಶಾರೀರಿಕ ಸಂಬಂಧ ಹೊಂದುವುದು ಅಪರಾಧವಲ್ಲ. ಹಾಗಂತ ಎಲ್ಲೆಂದರಲ್ಲಿ ಸಂಗಾತಿಗಳು ಜಗತ್ತು ಮರೆತ್ರೆ ಇದು ಸಾರ್ವಜನಿಕರಿಗೆ ಮುಜುಗರ ತರಿಸುವುದರಲ್ಲಿ ಎರಡು ಮಾತಿಲ್ಲ. ರಸ್ತೆ ಮಧ್ಯದಲ್ಲಿಯೇ ಮೈ ಮರೆತಿದ್ದಾರೆ Read more…

ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರನಿಗೆ ಗ್ರಾಮಸ್ಥರಿಂದ ಶ್ರದ್ದಾಂಜಲಿ

ರಸ್ತೆ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ ಅದನ್ನು ಸಮರ್ಪಕವಾಗಿ ನಿರ್ವಹಿಸಿಲ್ಲವೆಂದು ಆಕ್ರೋಶಗೊಂಡ ಗ್ರಾಮಸ್ಥರು, ಬದುಕಿರುವ ಗುತ್ತಿಗೆದಾರನಿಗೆ ಶ್ರದ್ದಾಂಜಲಿ ಸಲ್ಲಿಸಿರುವ ಘಟನೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ನಡೆದಿದೆ. ಗುತ್ತಿಗೆದಾರ ಮಣಿಕಂದನ್, Read more…

ಈ ಹಳ್ಳಿಯ ಪ್ರತಿಯೊಬ್ಬ ವ್ಯಕ್ತಿಯ ಆದಾಯ 80 ಲಕ್ಷ

ಹಳ್ಳಿ ಎಂದ ತಕ್ಷಣ ನೆನಪಿಗೆ ಬರೋದು ಹಳೆಯ ಮನೆ, ಮಣ್ಣಿನ ರಸ್ತೆ, ಕೃಷಿ ಮಾಡುವ ಬಡ ರೈತ. ಆದ್ರೆ ಅಲ್ಲೊಂದು ಹಳ್ಳಿ ನೀವು ಕಲ್ಪಿಸಿಕೊಂಡಿರುವುದಕ್ಕೆ ತದ್ವಿರುದ್ಧವಾಗಿದೆ. ದೊಡ್ಡ ದೊಡ್ಡ Read more…

ಬೆಚ್ಚಿಬೀಳುವಂತಿದೆ ನಡು ರಸ್ತೆಯಲ್ಲೇ ರಾತ್ರಿ ಕಂಡ ದೃಶ್ಯ

ಜುನಾಗಢ: ಕಾಡು ಪ್ರಾಣಿಗಳು ಇತ್ತೀಚೆಗೆ ನಾಡಿನತ್ತ ಮುಖ ಮಾಡುತ್ತಿವೆ. ಆಹಾರ, ನೀರು ಅರಸುತ್ತಾ ಕಾಡಿನಂಚಿನಿಂದ ಊರಿನತ್ತ ಬರುವ ಪ್ರಾಣಿಗಳು ಕೆಲವೊಮ್ಮ ಜೀವಹಾನಿಗೂ ಕಾರಣವಾಗುತ್ತಿವೆ. ಗುಜರಾತ್ ನಲ್ಲಿ ಪೂರಕ ಘಟನೆಯೊಂದು Read more…

ನಡು ರಸ್ತೆಯಲ್ಲೇ ನಡೆದ ಅನಿರೀಕ್ಷಿತ ಘಟನೆಗೆ ಬೆಚ್ಚಿ ಬಿದ್ದ ಮಹಿಳೆ

ಬೆಂಗಳೂರು: ರಾಜಧಾನಿಯಲ್ಲಿ ಕಾಮುಕನೊಬ್ಬ ತೋರಿದ ಕಿಡಿಗೇಡಿ ವರ್ತನೆಯಿಂದ, ಮಹಿಳೆಯೊಬ್ಬರು ಬೆಚ್ಚಿ ಬಿದ್ದ ಘಟನೆ ನಡೆದಿದೆ. ಬಸವನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆಯನ್ನು ಕಿಡಿಗೇಡಿ ತಬ್ಬಿಕೊಂಡಿದ್ದಾನೆ. ಬಸವನಗುಡಿಯ Read more…

ಬಾಕ್ಸರ್ ಮಹಮ್ಮದ್ ಅಲಿಗೆ ಹೀಗೊಂದು ಗೌರವ

ನ್ಯೂಯಾರ್ಕ್: ವಿಶ್ವವಿಖ್ಯಾತ ಬಾಕ್ಸಿಂಗ್ ಪಟು ಮಹಮ್ಮದ್ ಅಲಿ ಇತ್ತೀಚೆಗಷ್ಟೇ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರ ಗೌರವಾರ್ಥ ಅಮೆರಿಕದ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ನ ರಸ್ತೆಗೆ ಮಹಮ್ಮದ್ ಅಲಿ ರಸ್ತೆ ಎಂದು Read more…

ಇಲ್ಲಿದೆ ಡಿ.ಎಲ್. ಕುರಿತಾದ ಆತಂಕಕಾರಿ ಸುದ್ದಿ

ನವದೆಹಲಿ: ಅಸಲಿಗೆ ಸೆಡ್ಡು ಹೊಡೆಯುವಂತಹ ನಕಲಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಹಿಂದಿನಿಂದಲೂ ಇವೆ. ಅದೇ ರೀತಿ ಡ್ರೈವಿಂಗ್ ಲೈಸೆನ್ಸ್ ಕೂಡ ನಕಲಿಯಾಗಿವೆ. ಎಂತೆಂಥ ದಾಖಲೆಗಳೇ ನಕಲಿಯಾಗುವಾಗ ಡಿ.ಎಲ್. ಯಾವ ವಿಷಯ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...