alex Certify
ಕನ್ನಡ ದುನಿಯಾ       Mobile App
       

Kannada Duniya

ಅನುಷ್ಕಾ ಮಾಡಿರೋ ಈ ಕಾರ್ಯವನ್ನ ನೀವೂ ಮಾಡಿ ಎಂದಿದ್ದಾರೆ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್ ಪರೀಕ್ಷೆಗಾಗಿ ಬೆಂಗಳೂರಿಗೆ ಬಂದಿದ್ದರು. ಅವರಿಗೆ ಪತ್ನಿ ಅನುಷ್ಕಾ ಕೂಡ ಸಾಥ್ ನೀಡಿದ್ದು, ಕಾರ್ಯಕ್ರಮವೊಂದರಲ್ಲೂ ದಂಪತಿಗಳು ಪಾಲ್ಗೊಂಡಿದ್ದರು. ಇದರ ಮಧ್ಯೆ ಅನುಷ್ಕಾ Read more…

ಚಾರ್ಮಾಡಿ ಘಾಟ್ ಮೂಲಕ ಪ್ರಯಾಣಿಸುವವರಿಗೊಂದು ಮುಖ್ಯ ಮಾಹಿತಿ

ಚಾರ್ಮಾಡಿ ಘಾಟ್ ಮೂಲಕ ಪ್ರಯಾಣಿಸಲು ನೀವು ಮುಂದಾಗಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ. ಭಾರಿ ಮಳೆಯ ಕಾರಣ ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ರಸ್ತೆ ಸಂಚಾರ Read more…

ರೋಡ್ ರೋಲರ್ ಗೆ 11 ವರ್ಷದ ಬಾಲಕ ಬಲಿ

ರಸ್ತೆ ಕಾಮಗಾರಿ ನಡೆಸುತ್ತಿದ್ದ ರೋಡ್ ರೋಲರ್ ಗೆ ಸಿಲುಕಿ 11 ವರ್ಷದ ಬಾಲಕನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ಹೆಮ್ಮಿಗೆಪುರ ವಾರ್ಡ್ ನಂಬರ್ 198 ರಲ್ಲಿ ನಡೆದಿದೆ. Read more…

ರಸ್ತೆಯಲ್ಲಿ ಬಿದ್ದ ಈ ವಸ್ತುಗಳಿಂದ ದೂರವಿರಿ

ರಸ್ತೆಯಲ್ಲಿ ಅನೇಕ ವಸ್ತುಗಳು ಬಿದ್ದಿರುತ್ತವೆ. ಅದ್ರಲ್ಲಿ ಕೆಲ ವಸ್ತುಗಳ ಸ್ಪರ್ಶವಾದ್ರೆ ಅದು ನಮ್ಮ ಅವನತಿಗೆ ಕಾರಣವಾಗುತ್ತದೆ. ಗರುಡ ಪುರಾಣದಲ್ಲಿ ಕೂಡ ಈ ಬಗ್ಗೆ ಹೇಳಲಾಗಿದೆ. ರಸ್ತೆಯಲ್ಲಿ ಅಪ್ಪಿತಪ್ಪಿ ಅಂಥ Read more…

ಚೀನಾ ಮಕ್ಕಳ ಪಾಲಿಗೆ ಆಪತ್ಪಾಂಧವನಾದ ಈತ

ಕೆಲವೊಮ್ಮೆ ಕೆಲ ವ್ಯಕ್ತಿಗಳ ಆತ್ಮೀಯತೆ, ಅವರ ಮಾನವೀಯತೆ ಗುಣಗಳನ್ನ ನೋಡಿದಾಗ ಮನಸ್ಸಿಗೆ ಸಂತೋಷವಾಗುತ್ತದೆ. ಅಂತಹಾ ಒಂದು ಸುಂದರವಾದ ಆತ್ಮೀಯತೆಯ ಕ್ಷಣವನ್ನು ಚೀನಾದಲ್ಲಿ ಸೆರೆ ಹಿಡಿಯಲಾಗಿದೆ. ಪ್ರವಾಹದಿಂದ ರಸ್ತೆಗಳೆಲ್ಲಾ ಜಲಾವೃತವಾಗಿದ್ದವು. Read more…

ಬದಲಾಯ್ತು ದೆಹಲಿಯ ಅಕ್ಬರ್ ರಸ್ತೆಯ ಹೆಸರು

ದೆಹಲಿಯ ಅಕ್ಬರ್ ರಸ್ತೆಯ ಹೆಸರು ಬದಲಾಯಿಸಲಾಗಿದೆ. ರಾಜಧಾನಿಯ ಹೃದಯ ಭಾಗದಲ್ಲಿರುವ, ಹಚ್ಚ ಹಸಿರಿನ ಮರ ಗಿಡಗಳಿಂದ ಕಂಗೊಳಿಸುವ ಈ ರಸ್ತೆಗೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಕಿಡಿಗೇಡಿಗಳು ಮಹಾರಾಣಾ ಪ್ರತಾಪ್ Read more…

ನಿವೃತ್ತ ಶಿಕ್ಷಕರಿಂದ ಮೈಕ್ ಕಿತ್ತುಕೊಂಡ ಕೇಂದ್ರ ಸಚಿವ

ಅಸ್ಸಾಂ ನ ನಾಗೋನ್ ಜಿಲ್ಲೆಯಲ್ಲಿ ನಡೆದ ಸ್ವಚ್ಛ ಭಾರತ ಅಭಿಯಾನದ ಕಾರ್ಯಕ್ರಮವೊಂದರಲ್ಲಿ ಕೆಟ್ಟದಾಗಿರುವ ರಸ್ತೆಗಳ ಬಗ್ಗೆ ಮಾತನಾಡುತ್ತಿದ್ದ ನಿವೃತ್ತ ಶಿಕ್ಷಕರನ್ನು ಕೇಂದ್ರ ಮಂತ್ರಿ ಮಧ್ಯದಲ್ಲೇ ತಡೆದ ಘಟನೆ ನಡೆದಿದೆ. Read more…

ಚೀನಾದಲ್ಲಿ ಟ್ರಾಫಿಕ್ ಸಿಗ್ನಲ್ ಉಲ್ಲಂಘಿಸೋ ಪಾದಚಾರಿಗಳಿಗೆ ಈ ಶಿಕ್ಷೆ

ಭಾರತದಲ್ಲಿ ಸಂಚಾರ ನಿಯಮ ಉಲ್ಲಂಘನೆ ತಡೆಯೋದು, ಅಪಘಾತಗಳ ಸಂಖ್ಯೆ ಕಡಿಮೆ ಮಾಡೋದು ನಿಜಕ್ಕೂ ಸವಾಲಿನ ಕೆಲಸ. ತಾನೇ ದೇವರು ಎಂಬಂತೆ ರಸ್ತೆಯಲ್ಲಿ ಓಡಾಡ್ತಾರೆ ಜನ. ಚೀನಾದಲ್ಲಿ ಈ ರೀತಿ Read more…

ಅಕ್ವೇರಿಯಂ ನಿಂದ ತಪ್ಪಿಸಿಕೊಂಡ ಕಡಲ ಸಿಂಹ ಹೋಗಿದ್ದೆಲ್ಲಿಗೆ ಗೊತ್ತಾ?

ಚೀನಾದ ಮಿಯಾನ್ ಯಂಗ್ ಅಂಡರ್ ವಾಟರ್ ವರ್ಲ್ಡ್ ನಿಂದ ಕಡಲ ಸಿಂಹವೊಂದು ತಪ್ಪಿಸಿಕೊಂಡು ಗಾಬರಿ ಹುಟ್ಟಿಸಿತ್ತು. ಈ ಕಡಲ ಸಿಂಹ, ತನ್ನನ್ನು ಇಡಲಾಗುತ್ತಿದ್ದ ಅಕ್ವೇರಿಯಂನಿಂದ ತಪ್ಪಿಸಿಕೊಂಡಿದ್ದು, ಸುತ್ತಮುತ್ತಲೆಲ್ಲ ಓಡಾಡಿ, Read more…

ಸ್ವೀಡನ್ ನಲ್ಲಿ ಸಿದ್ದವಾಗಿದೆ ವಿಶ್ವದ ಮೊದಲ ಚಾರ್ಜಿಂಗ್ ರಸ್ತೆ…!

ರಸ್ತೆ ಮೇಲೆ ಓಡಾಡುವ ವಾಹನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ನಿಧಾನಗತಿಯಲ್ಲಿ ಏರುತ್ತಿದೆ. ಮುಂದಿನ ಎರಡು ದಶಕಗಳಲ್ಲಿ ಎಲೆಕ್ಟ್ರಿಕ್ ವಾಹನ ಅನ್ನೋದು ಕಾಮನ್ ಆಗುತ್ತೆ. ಹೀಗಾಗಿ ಎಲೆಕ್ಟ್ರಿಕ್ ವಾಹನ ಚಲಿಸುತ್ತಿರುವಂತೆಯೇ Read more…

ಪ್ಲಾಸ್ಟಿಕ್ ನಿಂದಲೇ ನಿರ್ಮಾಣವಾಗ್ತಿದೆ ಈ ರಸ್ತೆ…!

ನೀವು ಟಾರ್ ರೋಡ್, ಸಿಮೆಂಡ್ ರೋಡ್, ಮಡ್ ರೋಡ್ ಇವನ್ನೆಲ್ಲಾ ಕೇಳಿರ್ತೀರಾ. ಆದ್ರೆ ಪ್ಲಾಸ್ಟಿಕ್ ರೋಡ್ ಎಲ್ಲಾದ್ರೂ ಕೇಳಿದ್ದೀರಾ…? ಮೇಘಾಲಯದಲ್ಲಿ ಇಂಥದ್ದೊಂದು ರೋಡ್ ನಿರ್ಮಾಣವಾಗುತ್ತಿದೆ. ಹೌದು….ನಾವು ಉಪಯೋಗಿಸುವ ಪ್ಲಾಸ್ಟಿಕ್ Read more…

ಇಲ್ಲಿದ್ದಾನೆ ನೋಡಿ ವಿಶ್ವದ ಅತಿ ಕೆಟ್ಟ ಡ್ರೈವರ್…!

ಚೀನಾದ ಹೈವೇನಲ್ಲಿ ನಡೆದ ಈ ಘಟನೆ ನಿಜಕ್ಕೂ ಬೆಚ್ಚಿಬೀಳಿಸುವಂತಿದೆ. ಕಾರು ಚಾಲಕನ ಯಡವಟ್ಟು ನೋಡಿ ಜನ ಹಿಡಿಶಾಪ ಹಾಕ್ತಿದ್ದಾರೆ. ಏಪ್ರಿಲ್ 10ರಂದು ನಡೆದಿರೋ ಈ ಘಟನೆಯ ವಿಡಿಯೋ ಈಗ Read more…

ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡ್ತೀರಾ? ಸಾಮಾಜಿಕ ಜಾಲತಾಣದಲ್ಲಿ ಬರುತ್ತೆ ಫೋಟೋ

ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುವವರು ಇನ್ಮುಂದೆ ಎಚ್ಚರಿಕೆಯಿಂದಿರಿ. ಅಲಹಾಬಾದ್ ನ ಸಂಗಮ್ ನಗರದಲ್ಲಿ ಮೂತ್ರ ವಿಸರ್ಜನೆಗೆ ಕಡಿವಾಣ ಹಾಕಲು ಸೂ-ಸೂ ತಂಡ ರಚಿಸಲಾಗಿದೆ. ಸೂ-ಸೂ ತಂಡ ನಗರದ Read more…

ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿದ ಹುಡುಗಿಯರು

ನಶೆಯಲ್ಲಿದ್ದ 3 ಹುಡುಗಿಯರು ಗುರ್ಗಾಂವ್ ನ ಎಂ.ಜಿ. ರಸ್ತೆಯಲ್ಲಿ ಗಲಾಟೆ ಮಾಡಿದ್ದಾರೆ. ಘಟನೆ ಶನಿವಾರ ರಾತ್ರಿ ನಡೆದಿದೆ. ಸ್ಥಳಕ್ಕೆ ಬಂದ ಗಸ್ತು ಪೊಲೀಸರು ಹುಡುಗಿಯರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. Read more…

ನಡುರಸ್ತೆಯಲ್ಲಿ ಗ್ಯಾಂಗ್ ವಾರ್, ಸಾರ್ವಜನಿಕರ ಎದುರೇ ಬರ್ಬರ ಕೃತ್ಯ

ದೆಹಲಿಯ ಪೀತಂಪುರದಲ್ಲಿ 27 ವರ್ಷದ ವ್ಯಕ್ತಿಯೊಬ್ಬ ಗ್ಯಾಂಗ್ ವಾರ್ ಗೆ ಬಲಿಯಾಗಿದ್ದಾನೆ. ಸಾರ್ವಜನಿಕರ ಎದುರಲ್ಲೇ ಗುಂಡು ಹಾರಿಸಿ ಆತನನ್ನು ಹತ್ಯೆ ಮಾಡಲಾಗಿದೆ. ರೌಡಿ ಜೀತೇಂದರ್ ಗೋಗಿ ಹಾಗೂ ಸುನಿಲ್ Read more…

ಅಪಘಾತಕ್ಕೆ ಕಾರಣವಾಗುತ್ತೆ ರಸ್ತೆಯಲ್ಲಿ ಮಾಡುವ ಈ ತಪ್ಪುಗಳು

ರಸ್ತೆಯಲ್ಲಿ ವಾಹನ ಓಡಿಸೋವಾಗ ಕೆಲವರು ಮಾಡುವ ತಪ್ಪುಗಳಿಂದಾಗಿ ಕೆಲವೊಮ್ಮೆ ಸ್ವತಃ ಅವರು, ಇನ್ನೂ ಕೆಲವೊಮ್ಮೆ ಏನೂ ಮಾಡದ ಅಮಾಯಕರು ಬೆಲೆ ತೆರಬೇಕಾಗುತ್ತದೆ. ಇಂಥ ತಪ್ಪುಗಳನ್ನು ಮಾಡಬಾರದೆಂಬ ಅರಿವಿದ್ದರೂ ಮತ್ತೆ Read more…

ಬಸ್ ದುರ್ಘಟನೆಯಲ್ಲಿ 9 ವಿದ್ಯಾರ್ಥಿಗಳ ಸಾವು

ಬಿಹಾರದ ಮುಜಫರ್ಪುರ್ ನಲ್ಲಿ ಶನಿವಾರ ದೊಡ್ಡ ಅವಘಡವೊಂದು ಸಂಭವಿಸಿದೆ. ಅನಿಯಂತ್ರಿತ ಬಸ್ ಶಾಲಾ ಕಟ್ಟಡದೊಳಗೆ ನುಗ್ಗಿದೆ. ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಮುಜಫರ್ಪುರ್ ನ ಅಹಿಯಾಪುರದ ಜುಪಾದಲ್ಲಿ ಘಟನೆ Read more…

ಹಾಡಹಗಲೇ ನಡೆದಿದೆ ಎರಡು ಗುಂಪುಗಳ ಗುಂಡಿನ ಕಾಳಗ

ಲುಧಿಯಾನಾದಲ್ಲಿ ಹಾಡಹಗಲೇ ಎರಡು ಗುಂಪುಗಳ ಮಧ್ಯೆ ಗುಂಡಿನ ಕಾಳಗ ನಡೆದಿದೆ. ಈ ದೃಶ್ಯ ಸಿಸಿ ಟಿವಿಯಲ್ಲೂ ಸೆರೆಯಾಗಿದೆ. ಚಂಡೀಗಢ ರಸ್ತೆಯಲ್ಲಿರುವ ಮೋಹಿನಿ ರೆಸಾರ್ಟ್ ಬಳಿ ನಡೆದ ಘರ್ಷಣೆ ಇದು. Read more…

ರಸ್ತೆ ಬದಿ ಡಾಬಾದ ಬಜ್ಜಿಗೆ ಮನಸೋತ ರಾಹುಲ್

ಮುಂಬರುವ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸುತ್ತಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ವ್ಯಾಪಕ ಪ್ರಚಾರ ಕೈಗೊಂಡಿದ್ದಾರೆ. ಇಂದು ರಾಹುಲ್ ಗಾಂಧಿಯವರ Read more…

ನೀರು ಕೊಡದಕ್ಕೆ ಕೋಪಗೊಂಡ ತಂದೆ ಮಾಡಿದ್ದೇನು…?

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ತಂದೆಯೊಬ್ಬ 10 ವರ್ಷದ ಮಗಳನ್ನು ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ನೀರು ಕೇಳಿದಾಗ ನೀರು ಕೊಡಲಿಲ್ಲ ಎನ್ನುವ ಕಾರಣಕ್ಕೆ ಕೋಪಗೊಂಡ ತಂದೆ ಮಗಳನ್ನು ಹತ್ಯೆಗೈದಿದ್ದಾನೆ. Read more…

ನಡುರಸ್ತೆಯಲ್ಲೇ ನಡೆದಿದೆ ಪೈಶಾಚಿಕ ಕೃತ್ಯ

ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಪೈಶಾಚಿಕ ಕೃತ್ಯ ನಡೆದಿದೆ. ವ್ಯಕ್ತಿಯೊಬ್ಬ ವೃದ್ಧೆಯನ್ನು ನಡುರಸ್ತೆಯಲ್ಲೇ ಮನಬಂದಂತೆ ಥಳಿಸಿದ್ದಾನೆ. ಆತನ ಕ್ರೂರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇದುವರೆಗೂ ಏಟು ತಿಂದ Read more…

ವೇಗವಾಗಿ ಹೋಗದಂತೆ ಹೇಳಿದ್ದೇ ಮುಳುವಾಯ್ತು…!

ದೆಹಲಿಯ ಜಿಟಿ ಕರ್ನಲ್ ರೋಡ್ ನಲ್ಲಿ ಕಾಂಗ್ರೆಸ್ ಸೇವಾದಳದ ಕಾರ್ಯಕರ್ತನನ್ನು ಹತ್ಯೆ ಮಾಡಲಾಗಿದೆ. ಗೀತಾ ಕಾಲೋನಿ ನಿವಾಸಿ 43 ವರ್ಷದ ವಿನೋದ್ ಮೆಹ್ರಾ ಕೊಲೆಯಾದ ಕಾರ್ಯಕರ್ತ. ಲೋಕಲ್ ಬಿಲ್ಡರ್ Read more…

ಗುಜರಿ ಸೇರಲಿವೆ 15 ವರ್ಷಕ್ಕಿಂತ ಹಳೆಯ ವಾಹನಗಳು

ರಸ್ತೆಯಲ್ಲಿ ಈಗಲೂ ಸಂಚರಿಸುತ್ತಿರುವ 15 ವರ್ಷಕ್ಕೂ ಹಳೆಯದಾದ ವಾಹನಗಳು ಇನ್ನು ಮುಂದೆ ಗುಜರಿ ಸೇರಲಿವೆ. ಇಂತಹದ್ದೊಂದು ನಿಯಮ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೀಘ್ರವೇ ಜಾರಿಗೆ ಬರಲಿದೆ. 2014 ರಲ್ಲಿ Read more…

ಬಯಲಿನಲ್ಲಿ ಮಲ ವಿಸರ್ಜನೆ ಮಾಡ್ತಿದ್ದವನಿಗೆ ಬಿತ್ತು ಗೂಸಾ

ಸಾಮಾಜಿಕ ಜಾಲತಾಣದಲ್ಲಿ ಜೈಪುರದ ವಿಡಿಯೋವೊಂದು ವೈರಲ್ ಆಗಿದೆ. ಬಯಲಿನಲ್ಲಿ ಮಲ ವಿಸರ್ಜನೆ ಮಾಡ್ತಿದ್ದ ವ್ಯಕ್ತಿಗೆ ಪುರಸಭೆ ಸಿಬ್ಬಂದಿ ಹಲ್ಲೆ ನಡೆಸಿದ ದೃಶ್ಯ ಇದ್ರಲ್ಲಿದೆ. ಮಲ ವಿಸರ್ಜನೆ ಮಾಡ್ತಿದ್ದ ವೇಳೆ Read more…

ಓಡಿಶಾದಲ್ಲೊಬ್ಬ ದಶರಥ್ ಮಾಂಜಿ, ಈತ ಮಾಡಿರೋ ಸಾಹಸ ಕೇಳಿದ್ರೆ….

ಓಡಿಶಾದ ಕಂಧಮಾಲ್ ಜಿಲ್ಲೆಯಲ್ಲೊಬ್ಬ ದಶರಥ್ ಮಾಂಜಿಯಿದ್ದಾನೆ. ಜಲಂಧರ್ ನಾಯಕ್ ಎಂಬಾತ ಕಳೆದ 2 ವರ್ಷಗಳಿಂದ ಪ್ರತಿನಿತ್ಯ ಸತತ 8 ಗಂಟೆಗಳ ಕಾಲ ಕೆಲಸ ಮಾಡಿದ್ದಾನೆ. ಒಬ್ಬಂಟಿಯಾಗಿ ಬಂಡೆಗಲ್ಲುಗಳನ್ನು ಒಡೆದು Read more…

ಬೀದಿಯ ಹೆಸರಿನ ಕಾರಣಕ್ಕೆ ನಿವಾಸಿಗಳಿಗಾಗುತ್ತಿದೆ ಕಿರಿಕಿರಿ

ವೆಸ್ಟ್ ಮಿನಿಸ್ಟರ್ ಲ್ಯಾಂಡ್ ನ ಬೀದಿಯೊಂದರ ನಿವಾಸಿಗಳು ಆ ಬೀದಿಯ ಹೆಸರಿನ ಕಾರಣಕ್ಕೆ ಕಿರಿಕಿರಿ ಅನುಭವಿಸುತ್ತಿದ್ದಾರೆಂದರೇ ನೀವು ನಂಬಲೇಬೇಕು. ಈ ಹೆಸರಿನಿಂದಾಗಿ ಅವರುಗಳು ಮಿಕ್ಕವರ ಮುಂದೆ ನಗೆಪಾಟಲಿಗೀಡಾಗುವಂತಾಗಿದೆಯಂತೆ. ಅಷ್ಟೇ Read more…

ಚಿಕ್ಕಬಳ್ಳಾಪುರ ಹೊರವಲಯದಲ್ಲಿ ಬೆಚ್ಚಿ ಬಿದ್ದ ಜನ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಹೊರ ವಲಯದಲ್ಲಿ ರಾತ್ರಿ ನಡುರಸ್ತೆಯಲ್ಲೇ ಚಿರತೆ ಕಾಣಿಸಿಕೊಂಡಿದ್ದು, ವಾಹನ ಸವಾರರು ಬೆಚ್ಚಿ ಬಿದ್ದಿದ್ದಾರೆ. ಚಿಕ್ಕಬಳ್ಳಾಪುರ –ಗೌರಿ ಬಿದನೂರು ನಡುವಿನ ಕಣಿವೆಯಲ್ಲಿ ಚಿರತೆಗಳಿದ್ದು, ರಾಷ್ಟ್ರೀಯ ಹೆದ್ದಾರಿ 234 Read more…

22 ಲಕ್ಷದ ಬೈಕ್, 16 ಸಾವಿರದ ಹೆಲ್ಮೆಟ್ ಕೂಡ ಪ್ರಾಣ ಉಳಿಸಲಿಲ್ಲ

ಜೈಪುರದಲ್ಲಿ ಗುರುವಾರ ರಾತ್ರಿ ರೋಹಿತ್ ಸಿಂಗ್ ಶೆಖಾವತ್ ನನ್ನು ಆತನ 22 ಲಕ್ಷದ ಬೈಕ್ ಆಗ್ಲಿ, 16 ಸಾವಿರ ರೂಪಾಯಿ ಬೆಲೆಯ ಹೆಲ್ಮೆಟ್ ಆಗ್ಲಿ, 30 ಸಾವಿರ ರೂಪಾಯಿಯ Read more…

ಉಸಿರು ಬಿಗಿ ಹಿಡಿಯುವಂತಿದೆ ವೈರಲ್ ಆಗಿರುವ ಈ ಫೋಟೋ

ಆಸ್ಟ್ರೇಲಿಯಾ ಕಾಂಗರೂ, ಭಯಾನಕ ಜೇಡ, ದೈತ್ಯಾಕಾರದ ಹಾವು, ಶಾರ್ಕ್ ಗಳ ನೆಲೆಯಾಗಿದೆ. ಇಲ್ಲಿನ ಕ್ವೀನ್ಸ್ ಲ್ಯಾಂಡ್ ನಲ್ಲಿ ಪೊಲೀಸ್ ಒಬ್ಬ ದೈತ್ಯ ಹೆಬ್ಬಾವಿನ ಎದುರು ತೆಗೆಸಿಕೊಂಡಿರುವ ಈ ಫೋಟೋ Read more…

ರಸ್ತೆ ಅಪಘಾತ ತಡೆಗೆ 12 ಸಾವಿರ ಕೋಟಿ ಹೂಡಿಕೆ

ದೇಶದಲ್ಲಿ ರಸ್ತೆ ಅಪಘಾತದ ಸಂಖ್ಯೆ ಹೆಚ್ಚಾಗ್ತಿದೆ. ದೇಶದಲ್ಲಾಗ್ತಿರುವ ರಸ್ತೆ ಅಪಘಾತವನ್ನು ಶೇಕಡಾ 50ರಷ್ಟು ಕಡಿಮೆ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...