alex Certify
ಕನ್ನಡ ದುನಿಯಾ       Mobile App
       

Kannada Duniya

ಇಬ್ಬರು ಯುವಕರು ನೀರು ಪಾಲು

ಬಾಗಲಕೋಟೆ: ಇಬ್ಬರು ಯುವಕರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ, ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಗುಲಗಲ ಜಂಬಗಿ ಗ್ರಾಮದಲ್ಲಿ ನಡೆದಿದೆ. ಸಮೀಪದ ಘಟಪ್ರಭಾ ನದಿಯಲ್ಲಿ 8 ಮಂದಿ ಈಜಲು Read more…

ಗಿನ್ನಿಸ್ ದಾಖಲೆ ಮಾಡಲು ಹೋಗಿ ದುರಂತ ಸಾವು

ವಿಜಯವಾಡ: ಗಿನ್ನಿಸ್ ದಾಖಲೆ ಮಾಡುವ ಉದ್ದೇಶದಿಂದ, ಈಜಲು ಹೋದ ಸಾಹಸಿಯೊಬ್ಬರು, ದುರಂತ ಸಾವು ಕಂಡ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ವಿಜಯವಾಡ ಎ.ಸಿ.ಎಫ್. ಪೊಲೀಸ್ ಆಗಿರುವ 47 ವರ್ಷದ ಉಮಾ Read more…

ಈಜಲು ಹೋದ ನಾಲ್ವರು ನೀರು ಪಾಲು

ಮಂಗಳೂರು: ಈಜಲು ಹೋಗಿದ್ದ ನಾಲ್ವರು ನೀರು ಪಾಲಾದ ಘಟನೆ, ಬೆಳ್ತಂಗಡಿ ತಾಲ್ಲೂಕಿನ ನಡಾ ಗ್ರಾಮದ ಗಡಾಯಿಕಲ್ಲು ಸಮೀಪ ನಡೆದಿದೆ. ಮೃತಪಟ್ಟವರು ಉಡುಪಿ ತಾಲ್ಲೂಕಿನ ಕಾಪು ನಿವಾಸಿಗಳು. ಕಾಜೂರು ಗ್ರಾಮದ Read more…

ಯುವತಿ ಬಟ್ಟೆ ತೊಳೆಯುತ್ತಿದ್ದಾಗಲೇ ನಡೀತು ಭಯಾನಕ ಘಟನೆ

ಕಲಬುರಗಿ: ನದಿಯಲ್ಲಿ ಬಟ್ಟೆ ತೊಳೆಯುತ್ತಿದ್ದ ಯುವತಿಯನ್ನು, ಮೊಸಳೆ ಎಳೆದೊಯ್ದಿದ್ದು ಹುಡುಕಾಟ ನಡೆಸಲಾಗಿದೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಭೋಸ್ಗಾ(ಬಿ) ಗ್ರಾಮದ 18 ವರ್ಷದ ಅಶ್ವಿನಿ ಎಂಬ ಯುವತಿಯನ್ನು ಮೊಸಳೆ Read more…

ಮೂವರು ವಿದ್ಯಾರ್ಥಿಗಳು ಸೇರಿ ನಾಲ್ವರು ನೀರು ಪಾಲು

ತಿರುವನಂತಪುರಂ: ಪ್ರವಾಸಕ್ಕೆ ಬಂದಿದ್ದ ಮೂವರು ವಿದ್ಯಾರ್ಥಿಗಳು ಸೇರಿದಂತೆ, ನಾಲ್ವರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಕೇರಳದಲ್ಲಿ ನಡೆದಿದೆ. ದೆಹಲಿಯ ಸೇಂಟ್ ಸ್ಟೀಫನ್ ಕಾಲೇಜ್ ವಿದ್ಯಾರ್ಥಿಗಳಾದ ಬಿಹಾರದ ಅಭಿನವ್ ಚಂದ್ರ, Read more…

ನದಿಗುರುಳಿದ ಬಸ್ : 16 ಮಂದಿ ಸಾವು

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಖಾಸಗಿ ಬಸ್ ನದಿಗುರುಳಿ 16 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಧ್ಯಾಹ್ನ 12.21ರ ಸುಮಾರಿಗೆ Read more…

ಮುಳುಗುತ್ತಿದ್ದವಳನ್ನು ರಕ್ಷಿಸಿದ್ದಕ್ಕೆ ಪತಿ ಕೇಳ್ತಿದ್ದಾನೆ ಈ ಪ್ರಶ್ನೆ

ಕೌಟುಂಬಿಕ ಕಲಹದಿಂದ ಬೇಸತ್ತ 37 ವರ್ಷದ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಧುಮುಕಿದ್ದು, ಸಾವಿನಂಚಿನಲ್ಲಿದ್ದ ಆಕೆಯನ್ನು ಪಾರು ಮಾಡಿದ ಅಗ್ನಿಶಾಮಕ ಹಾಗೂ ತುರ್ತು ನಿರ್ವಹಣಾ ಸಿಬ್ಬಂದಿ, ಆಕೆಯ ಪತಿಗೆ Read more…

ಮನೆಯ ಬಾತ್ ರೂಂ ನಲ್ಲಿತ್ತು ಮೊಸಳೆ…!

ಕಾಲೇಜು ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲಿದ್ದ ವೇಳೆ ಮೊಸಳೆಯೊಂದು ಮನೆ ಪ್ರವೇಶಿಸುತ್ತಿರುವುದನ್ನು ಕಂಡು ಬೆಚ್ಚಿ ಬಿದ್ದಿದ್ದಾಳೆ. ಕೂಡಲೇ ಆಕೆ ಅಕ್ಕಪಕ್ಕದ ನಿವಾಸಿಗಳನ್ನು ಕೂಗಿ ಕರೆದಿದ್ದು, ಮನೆ ಪ್ರವೇಶಿಸಿದ ಮೊಸಳೆ, ಬಾತ್ ರೂಂ Read more…

ಸಾ.ರಾ. ಗೋವಿಂದ್, ವಾಟಾಳ್ ನಾಗರಾಜ್ ಅರೆಸ್ಟ್

ಬೆಳಗಾವಿ: ಮಹಾದಾಯಿ ಯೋಜನೆ ಕುರಿತಾಗಿ, ಕಣಕುಂಬಿಯಲ್ಲಿ ಹೋರಾಟ ನಡೆಸುತ್ತಿದ್ದ ಕನ್ನಡ ಸಂಘಟನೆಗಳ ಒಕ್ಕೂಟದ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ. ಕಳಸಾ-ಬಂಡೂರಿ, ಮಹದಾಯಿ ಯೋಜನೆ ಜಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು, Read more…

ಝೇಲಂ ನದಿಗೆ ಹಾರಿ ಪರಾರಿಯಾದ ಉಗ್ರರು

ಶ್ರೀನಗರ : ಬಾರಾಮುಲ್ಲಾದ ಸೇನಾ ಕ್ಯಾಂಪ್ ಮೇಲೆ, ವಿಧ್ವಂಸಕ ಕೃತ್ಯ ಎಸಗುವ ಯತ್ನ ವಿಫಲವಾದ ನಂತರ, ಉಗ್ರರು ಪರಾರಿಯಾಗಿದ್ದಾರೆ. ಸೈನಿಕರ ಪ್ರತಿದಾಳಿಯಿಂದ ಕಂಗೆಟ್ಟ ಉಗ್ರರು, ಸೇನಾ ಶಿಬಿರದ ಸಮೀಪದ Read more…

ಕೋಣ ಕದಿಯಲು ಬಂದವರು ನೀರು ಪಾಲಾದರು

ಕೋಣಗಳನ್ನು ಕದ್ದಿದ್ದ ಇಬ್ಬರು ಕಳ್ಳರು ಮಾರ್ಗ ಮಧ್ಯದಲ್ಲಿ ಈಜಿಕೊಂಡು ನದಿ ದಾಟುವ ವೇಳೆ ನೀರು ಪಾಲಾಗಿದ್ದರೆ ಕೋಣಗಳು ಮಾತ್ರ ಸುರಕ್ಷಿತವಾಗಿ ದಡ ಸೇರಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. Read more…

ಉತ್ತರ ಕರ್ನಾಟಕದ 3 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ

ಬೀದರ್: ಪೂರ್ವ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಬೀದರ್, ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ Read more…

ವೈವಿಧ್ಯಮಯ ಪರಿಸರದ ದಾಂಡೇಲಿ ನೋಡ ಬನ್ನಿ

ದಾಂಡೇಲಿ ಹುಬ್ಬಳ್ಳಿಯಿಂದ ಸುಮಾರು 70 ಕಿಲೋ ಮೀಟರ್ ದೂರದಲ್ಲಿದೆ. ವೈವಿಧ್ಯಮಯ ಭೌಗೋಳಿಕ ಪರಿಸರ ಹೊಂದಿರುವ ದಾಂಡೇಲಿ ನೈಸರ್ಗಿಕವಾಗಿ ಸುಂದರ ಪ್ರದೇಶವಾಗಿದೆ. ದಾಂಡೇಲಿಯಿಂದ 23 ಕಿಲೋ ಮೀಟರ್ ದೂರದಲ್ಲಿ ಕವಳಾ Read more…

6 ಸಾವಿರ ಕ್ಯೂಸೆಕ್ ನೀರು ಹರಿಸಲು ಆದೇಶಿಸಿದ ‘ಸುಪ್ರೀಂ’

ಕಾವೇರಿ ನದಿ ನೀರು ಹರಿಸುವಂತೆ ಕೋರಿ ತಮಿಳುನಾಡು ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್ ನಲ್ಲಿ ನಡೆದಿದ್ದು, ವಾದ- ವಿವಾದ ಆಲಿಸಿದ ದ್ವಿಸದಸ್ಯ ಪೀಠ ನಾಳೆಯಿಂದ ಸೆಪ್ಟೆಂಬರ್ Read more…

ಕಾವೇರಿ ಹೋರಾಟಕ್ಕೆ ಆದಿಚುಂಚನಗಿರಿ ಶ್ರೀಗಳು

ಮಂಡ್ಯ: ಕಾವೇರಿ ನದಿ ನೀರಿನ ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದ್ದಾರೆ. ನದಿಗಳು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಿ, ಆಯಾ ರಾಜ್ಯಗಳಿಗೆ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ರಾಷ್ಟ್ರೀಯ Read more…

ಸಮುದ್ರವನ್ನು ಸ್ವಚ್ಛಗೊಳಿಸುತ್ತೆ ವೇಸ್ಟ್ ಶಾರ್ಕ್

ನದಿ ಹಾಗೂ ಸಮುದ್ರಗಳ ಮಾಲಿನ್ಯವನ್ನು ತಡೆಗಟ್ಟಲು ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದೇ ನಿಟ್ಟಿನಲ್ಲಿ ಹಾಲೆಂಡ್ ‘ವೇಸ್ಟ್ ಶಾರ್ಕ್’ ಎಂಬ ಒಂದು ಹೊಸ ತಂತ್ರಜ್ಞಾನ ಕಂಡುಹಿಡಿದಿದೆ. ನೋಡುಗರ ಕಣ್ಣಿಗೆ Read more…

ಹೆಲಿಪ್ಯಾಡ್ ನಲ್ಲಿ ಜಿಪಂ ಸದಸ್ಯರ ಜೇಬಿಗೆ ಕತ್ತರಿ

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಟ ಹೆಚ್.ಡಿ. ದೇವೇಗೌಡರು ಇಂದು ಕೆ.ಆರ್.ಎಸ್. ಡ್ಯಾಂ ವೈಮಾನಿಕ ಸಮೀಕ್ಷೆಗೆ ಆಗಮಿಸಿದ್ದ ವೇಳೆ ಅವರನ್ನು ಸ್ವಾಗತಿಸಲು ಹೆಲಿಪ್ಯಾಡ್ ಗೆ ಆಗಮಿಸಿದ್ದ ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರು ಕಿಸೆಗಳ್ಳನ Read more…

ಇದ್ದಕ್ಕಿದ್ದಂತೆ ಕೆಂಪಗಾಯ್ತು ನದಿಯ ಬಣ್ಣ..!

ಇದು ಪವಾಡವೋ ಅಥವಾ ಪ್ರಕೃತಿಯ ವಿಸ್ಮಯವೋ ಗೊತ್ತಿಲ್ಲ. ರಷ್ಯಾದಲ್ಲಿ ನದಿಯೊಂದು ಇದ್ದಕ್ಕಿದ್ದಂತೆ ಕೆಂಪು ಬಣ್ಣಕ್ಕೆ ತಿರುಗಿದೆ. ಆರ್ಕ್ ಟಿಕ್ ನಗರದ Norilsk ನಲ್ಲಿರುವ ನದಿಯಲ್ಲಿ ರಕ್ತವೇ ಹರಿಯುತ್ತಿರುವಂತೆ ಭಾಸವಾಗುತ್ತಿದೆ. Read more…

ಗಣಪತಿ ಹಬ್ಬ ಅಲ್ಲಿನ್ನು ಕರಾಳ ನೆನಪು ಮಾತ್ರ….

ಹಬ್ಬವೆಂದರೆ ಸಾಮಾನ್ಯವಾಗಿ ಸಡಗರ, ಸಂಭ್ರಮ ಮನೆ ಮಾಡಿರುತ್ತದೆ. ಅಂತೆಯೇ ಈ ಗ್ರಾಮದಲ್ಲಿಯೂ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದ ಜನ, ಗಣಪತಿ ವಿಸರ್ಜನೆಗೆ ಹೋದ ಸಂದರ್ಭದಲ್ಲಿ ದುರಂತವೊಂದು ನಡೆದು ಹೋಗಿದೆ. Read more…

ಕ್ಷಣಾರ್ಧದಲ್ಲಿ ಕರಗಿತ್ತು ಹಬ್ಬದ ಸಂಭ್ರಮ

ಶಿವಮೊಗ್ಗ: ಇಡೀ ಊರಿಗೆ ಊರೇ ಗೌರಿ, ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿತ್ತು. ಊರಿನ ಜನರೆಲ್ಲಾ ಸೇರಿ ಅದ್ಧೂರಿ ಮೆರವಣಿಗೆ ನಡೆಸಿ, ಗಣಪತಿಯನ್ನು ಬಿಡಲು ತುಂಗಾ ಭದ್ರಾ ನದಿಗೆ ತೆರಳಿದ್ದರು. Read more…

ಗಣಪತಿ ವಿಸರ್ಜನೆ ಮಾಡಲೋದ 10 ಕ್ಕೂ ಅಧಿಕ ಮಂದಿ ನೀರು ಪಾಲು

ಗಣಪತಿ ವಿಸರ್ಜಿಸಲು ತೆಪ್ಪದಲ್ಲಿ ಹೋಗುತ್ತಿದ್ದ ವೇಳೆ ಅದು ಮುಳುಗಿದ ಪರಿಣಾಮ ಹತ್ತಕ್ಕೂ ಅಧಿಕ ಮಂದಿ ನೀರು ಪಾಲಾಗಿರುವ ಘಟನೆ ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿಯಲ್ಲಿ ನಡೆದಿದೆ. ಇಂದು ಮಧ್ಯಾಹ್ನ 2-30 ರ Read more…

ನಾಲ್ವರು ಬಾಲೆಯರ ರಕ್ಷಿಸಿದ ಸಾಹಸಿ ಬಾಲಕ

ಪಾಟ್ನಾ: ಬಿಹಾರದಲ್ಲಿ ಭಾರೀ ಮಳೆಯಿಂದಾಗಿ ನದಿಗಳೆಲ್ಲಾ ಉಕ್ಕೇರಿ ಹರಿಯುತ್ತಿದ್ದು, ಅಪಾಯದ ಸ್ಥಿತಿ ಉಂಟಾಗಿದೆ. ಹೀಗೆ ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ನಾಲ್ವರು ಬಾಲಕಿಯರನ್ನು 10 ವರ್ಷದ ಬಾಲಕನೊಬ್ಬ ಜೀವದ Read more…

ಇಂಥಾ ಸಮಯದಲ್ಲಿ ಗರ್ಲ್ ಫ್ರೆಂಡ್ ಗೆ ಮಾಡಿದ ಮೋಸ..!

ಪ್ರೇಮಿಗಳು ಒಂದಾಗಿ ಬದುಕ್ತಾರೆ ಒಂದಾಗಿ ಸಾಯ್ತಾರೆ ಎಂಬ ಮಾತಿದೆ. ಆದ್ರೆ ಇತ್ತೀಚೆಗೆ ಪ್ರೇಮಿಗಳು ಹೇಗಾಗ್ತಿದ್ದಾರೆಂಬುದಕ್ಕೆ ಒಂದು ವಿಡಿಯೋ ಸಾಕ್ಷಿಯಾಗಿದೆ. ನದಿಯಲ್ಲಿ ಹುಡುಗಿಯೊಬ್ಬಳು ಈಜಲು ಮುಂದಾಗ್ತಾಳೆ. ಆಗ ಆಕೆ ಎಡವಿ Read more…

ಕರ್ನಾಟಕದ ಮಧ್ಯಂತರ ಅರ್ಜಿ ತಿರಸ್ಕರಿಸಿದ ಟ್ರಿಬ್ಯುನಲ್

ಕುಡಿಯುವ ನೀರಿಗಾಗಿ 7.56 ಟಿಎಂಸಿ ನೀರು ಬಳಸಿಕೊಳ್ಳಲು ಅವಕಾಶ ನೀಡುವಂತೆ ಕೋರಿ ಕರ್ನಾಟಕ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಮಹದಾಯಿ ನ್ಯಾಯಾಧೀಕರಣ ತಿರಸ್ಕರಿಸುವ ಮೂಲಕ ರಾಜ್ಯಕ್ಕೆ ಹಿನ್ನಡೆಯಾಗಿದೆ. ಇದರಿಂದಾಗಿ ಉತ್ತರ ಕರ್ನಾಟಕ Read more…

ವೈರಲ್ ಆಯ್ತು ಈ ಬಾಲಕರ ಡೆಡ್ಲಿ ಸ್ಟಂಟ್

ಘಾಜಿಯಾಬಾದ್: ವಯಸ್ಸಿನ ಹುಮ್ಮಸ್ಸಿನಲ್ಲಿ ಹುಚ್ಚು ಸಾಹಸಕ್ಕೆ ಕೈಹಾಕುವ ಕೆಲವರು, ಅಪಾಯವನ್ನು ಮೈಮೇಲೆ ತಂದುಕೊಳ್ಳುತ್ತಾರೆ. ಹೀಗೆ ಅಪಾಯಕಾರಿಯಾದ ಸಾಹಸ ಮಾಡಲು ಹೋಗಿ ಅನೇಕರು ಜೀವಕ್ಕೆ ಕುತ್ತು ತಂದುಕೊಂಡಿದ್ದಾರೆ. ಅಪಾಯವನ್ನೂ ಲೆಕ್ಕಿಸದೇ Read more…

ಸೆಲ್ಫಿ ಹುಚ್ಚಿಗೆ ಕೊಚ್ಚಿ ಹೋದ ವಿದ್ಯಾರ್ಥಿಗಳು

ರಾಂಪುರ್: ಇತ್ತೀಚೆಗೆ ಸೆಲ್ಫಿ ಕ್ರೇಜ್ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ವಿಭಿನ್ನ ಮತ್ತು ವಿಶೇಷವಾಗಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಅನೇಕರು ಅಪಾಯ ತಂದುಕೊಂಡಿದ್ದಾರೆ. ಹೀಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದ ವಿದ್ಯಾರ್ಥಿಗಳಲ್ಲಿ ಇಬ್ಬರು Read more…

ಗ್ರಾಮಸ್ಥರಲ್ಲಿ ಆತಂಕ ಮೂಡಿಸಿರುವ ಬೃಹತ್ ಮೊಸಳೆಗಳು

ಭೀಮಾ ನದಿಯಲ್ಲಿ ಎರಡು ಬೃಹತ್ ಮೊಸಳೆಗಳು ಪ್ರತ್ಯಕ್ಷವಾಗಿದ್ದು, ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನರಿಬೋಳ ಹಾಗೂ ಚಾಮನೂರಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಶಾಲಾ- ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು Read more…

ಮಗಳನ್ನೇ ನದಿಗೆ ಎಸೆದ ಕ್ರೂರ ತಂದೆ

ಥಾಣೆ: ಅಪ್ಪನೇ ಮಗಳನ್ನು ನದಿಗೆ ಎಸೆದ ಘಟನೆ ಥಾಣೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಥಾಣೆಯ ವರ್ತಕ ನಗರದ ಎಕ್ತಾ ತುಳಸೀರಾಮ್ ಸಿಯಾನಿ ಎಂಬ 6 ವರ್ಷದ Read more…

ಪ್ರಾಣ ಪಣಕ್ಕಿಟ್ಟು ಮಗನನ್ನು ಮೊಸಳೆಯಿಂದ ರಕ್ಷಿಸಿದ ಮಹಾತಾಯಿ

ಅಮ್ಮನ ಮಡಿಲಿನಲ್ಲಿ ಮಕ್ಕಳು ಸುರಕ್ಷಿತವಾಗಿರ್ತಾರೆ. ತನ್ನ ಪ್ರಾಣ ಪಣಕ್ಕಿಟ್ಟಾದ್ರೂ ತಾಯಿಯಾದವಳು ಮಕ್ಕಳ ಪ್ರಾಣ ಉಳಿಸ್ತಾಳೆ. ಈ ಮಾತು ಸತ್ಯ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮಧ್ಯಪ್ರದೇಶದಲ್ಲಿ ಮೊಸಳೆ ಜೊತೆ ಸೆಣಸಾಡಿ Read more…

ಬರ ಪರಿಹಾರಕ್ಕೆ 25 ಲಕ್ಷ ರೂ.ನೀಡಿದ ಬಾಲಿವುಡ್ ನಟ

ಮಹಾರಾಷ್ಟ್ರದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದೆ. ಜನ, ಜಾನುವಾರುಗಳಿಗೆ ಕುಡಿಯುವ ನೀರು ಸಿಗುವುದೂ ದುಸ್ತರವಾಗಿದೆ. ಬರ ಪರಿಸ್ಥಿತಿಯನ್ನು ಪರಿಹರಿಸಲು ಹಲವು ಬಾಲಿವುಡ್ ನಟ- ನಟಿಯರು ಮುಂದಾಗುತ್ತಿರುವ ಮಧ್ಯೆ ಇದೀಗ ಮತ್ತೊಬ್ಬರು Read more…

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...