alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಾಣಕ್ಕೆ ಕುತ್ತು ತಂತು ಅತಿ ವೇಗದ ಬೈಕ್ ಸವಾರಿ

ಪುಣೆ: ವೇಗದ ಚಾಲನೆ ಹಾಗೂ ಅತಿಯಾದ ಕೋಪವೇ ವ್ಯಕ್ತಿಯೊಬ್ಬನ ಸಾವಿಗೆ ಕಾರಣವಾದ ಘಟನೆ ಪುಣೆ ಸಮೀಪ ನಡೆದಿದೆ. 24 ವರ್ಷದ ಯುವಕನೊಬ್ಬನನ್ನು ಮೂವರ ತಂಡವೊಂದು ರಸ್ತೆಯಲ್ಲೇ ಹೊಡೆದು ಕೊಂದಿದೆ. Read more…

ನೋಡುಗರಿಗೆ ‘ಶಾಕ್’ ನೀಡುತ್ತೆ ಈ ವಿಡಿಯೋ…!

ಹೋವರ್ಬೋರ್ಡ್ ನಲ್ಲಿ ಹೋಗುವಾಗ ಆಕಸ್ಮಿಕ ಬೆಂಕಿ ಹತ್ತಿಕೊಂಡಿದ್ದು, ಬಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ಚೀನಾದ ಹೆಫಿಯಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಬಾಲಕ ಹೋವರ್ಬೋರ್ಡ್ Read more…

ಸಮಾವೇಶದ ಸಿದ್ಧತೆ ನೋಡಲು ಬೈಕ್ ನಲ್ಲೇ ಬಂದ್ರು ಸಿಎಂ

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಬೈಕ್ ಸವಾರಿ ಮಾಡಿದ್ದಾರೆ. ಇಂದು ಹರಿಯಾಣದ ಜಿಂದ್ ನಗರದಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಯುವ ಹೂಂಕಾರ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶದ ಸಿದ್ಧತೆ Read more…

ದರೋಡೆ ಮಾಡಿ ಅಮಾಯಕನನ್ನು ಹತ್ಯೆ ಮಾಡಿದ್ರು ಪಾಪಿಗಳು

ದೆಹಲಿಯ ಮಹಿಪಾಲಪುರ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಗುರುಗ್ರಾಮ್ ನ ಮನೇಸರ್ ನಲ್ಲಿ ಕೆಲಸ ಮಾಡುವ ಸುನೀಲ್ ಕುಮಾರ್ ಭಟ್ ಅಲಿಯಾಸ್ ಸುಭಾಷ್ ಮೃತದೇಹ ಕಾಡಿನ ಮಧ್ಯೆ ಸಿಕ್ಕಿದೆ. Read more…

ವೈರಲ್ ಆಗಿದೆ ಸೀರೆ ಉಟ್ಟ ಮಹಿಳೆಯರ ಬೈಕ್ ಸವಾರಿ

ಈ ಮಹಿಳೆಯರನ್ನು ನೋಡಿದ್ರೆ ಎಲ್ರೂ ಅಚ್ಚರಿಯಿಂದ ಹುಬ್ಬೇರಿಸ್ತಾರೆ, ಇನ್ನೊಂದಷ್ಟು ಮಂದಿ ಇವರ ಕಸರತ್ತನ್ನು ಮೆಚ್ಚಿಕೊಳ್ತಾರೆ. ಹೈದ್ರಾಬಾದ್ ನಲ್ಲಿ ಮೂವರು ಮಹಿಳೆಯರು ಬೈಕ್ ಸವಾರಿ ಮಾಡ್ತಿರೋ ವಿಡಿಯೋ ಇಂಟರ್ನೆಟ್ ನಲ್ಲಿ Read more…

ಗುಂಡಿಗೆ ಗಟ್ಟಿ ಇರೋರು ಮಾತ್ರ ಮಾಡೋ ಸಾಹಸ ಇದು

ಕೆಲವರಿಗೆ ಅಪಾಯಕಾರಿ ಸಾಹಸ ಮಾಡೋ ಕ್ರೇಝ್ ಹೆಚ್ಚಾಗಿರುತ್ತದೆ. ಅಂಥವರು ಚೀನಾದ ಈ ಕ್ಲಿಫ್ ಸ್ವಿಂಗ್ ಟ್ರೈ ಮಾಡ್ಲೇಬೇಕು. ನೀವು ಇದುವರೆಗೂ ನೋಡಿರದಂತಹ ಜೋಕಾಲಿ ಇದು. ಗುಂಡಿಗೆ ಗಟ್ಟಿ ಇದ್ದವರು Read more…

ಗಮ್ಮತ್ತಾಗಿದೆ ಶ್ವಾನಗಳ ಸ್ಕೂಟರ್ ಸವಾರಿ

ನಾಯಿಗಳ ಸ್ಕೂಟರ್ ಸವಾರಿ ವಿಡಿಯೋ ಒಂದು ಸಾಮಾಜಿಕ ತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಇಂಥದ್ದೆಲ್ಲಾ ನಡೆಯೋದು ಭಾರತದಲ್ಲಿ ಮಾತ್ರ ಎನ್ನುತ್ತಿದ್ದಾರೆ. ಮಾಲೀಕ ಒಂದು ನಾಯಿಯನ್ನು ಸ್ಕೂಟರ್ ನಲ್ಲಿ ಕೂರಿಸಿಕೊಂಡು Read more…

ಮಕ್ಕಳು, ಗರ್ಭಿಣಿಯರಿಗೆ ಉಚಿತ ಆಟೋ ಸೇವೆ ನೀಡ್ತಿದ್ದಾನೆ ಬಡ ವಿದ್ಯಾರ್ಥಿ

ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಮಿತಿಮೀರಿದೆ. ಕೊಯಂಬತ್ತೂರಿನ ಈ ಸ್ನಾತಕೋತ್ತರ ಪದವೀಧರನಿಗೂ ಕೆಲಸ ಸಿಕ್ಕಿರಲಿಲ್ಲ. ಕೊನೆಗೆ ಎಂಫಿಲ್ ಮಾಡಬೇಕೆಂಬ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಈತ ಆಟೋ ಓಡಿಸುತ್ತಿದ್ದಾನೆ. ಓದಿನ Read more…

ಚಲಿಸೋ ಕಾರಿನ ಮೇಲೆ ಯುವತಿಯ ಹುಚ್ಚು ಸಾಹಸ

ಚೀನಾದ ನಂಗ್ಸ್ಕಿಯಾ ಎಂಬಲ್ಲಿ ವೇಗವಾಗಿ ಚಲಿಸ್ತಾ ಇರೋ ಕಾರಿನ ಮೇಲೇರಿ ಕುಳಿತು ಯುವತಿ ಅಪಾಯಕಾರಿ ಸಾಹಸ ಮಾಡಿದ್ದಾಳೆ. ಇನ್ನೊಂದು ಕಾರಿನಲ್ಲಿ ಪ್ರಯಾಣಿಸ್ತಾ ಇದ್ದ ವ್ಯಕ್ತಿ ಇದನ್ನು ವಿಡಿಯೋ ಮಾಡಿದ್ದು, ಸಾಮಾಜಿಕ Read more…

ಪ್ಯಾರಿಸ್ ನಲ್ಲಿ ಓಡಿದೆ ಸವಾರನೇ ಇಲ್ಲದ ಬೈಕ್….ಇದೆಲ್ಲಾ ದೆವ್ವದ ಆಟನಾ?

ನೀವು ನಂಬಿದ್ರೆ ನಂಬಿ, ಬಿಟ್ರೆ ಬಿಡಿ, ಪ್ಯಾರಿಸ್ ನಲ್ಲಿ ಸವಾರನೇ ಇಲ್ಲದೆ ಬೈಕ್ ಓಡಿದೆ. ನಗರದ ಹೊರವಲಯದಲ್ಲಿರೋ 4ಎ ಆಟೋರೂಟ್ ನಲ್ಲಿ ಚಾಲಕನೇ ಇಲ್ಲದೆ ಬೈಕ್ ಓಡ್ತಾ ಇರೋ Read more…

ಮುಂಬೈನಲ್ಲಿ ಆಟೋ ಏರಿದ ಸಲ್ಮಾನ್ ಖಾನ್

ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತೊಮ್ಮೆ ಆಟೋರಿಕ್ಷಾ ಏರಿದ್ದಾರೆ. ಸಲ್ಮಾನ್ ಖಾನ್ ಬಾಂದ್ರಾದಲ್ಲಿರುವ ಮೆಹಬೂಬ್ ಸ್ಟುಡಿಯೋದಲ್ಲಿ ಸಂದರ್ಶವೊಂದನ್ನು ಮುಗಿಸಿ ಮನೆಗೆ ಹೋಗಲು ಆಟೋ ಹತ್ತಿದ್ದಾರೆ. ಸಲ್ಮಾನ್ ಖಾನ್ ಅಭಿನಯದ Read more…

ಕುದುರೆ ಏರಿ ಮಂಟಪಕ್ಕೆ ಬಂದ್ಲು ವಧು

ವರ ಕುದುರೆ ಏರಿ ಮಂಟಪಕ್ಕೆ ಬರುವ ಪದ್ಧತಿ ಅನೇಕ  ಕಡೆ ಇದೆ. ಆದ್ರೆ ಚಂಡೀಘಡ ಸೆಕ್ಟರ್ 42ನಲ್ಲಿ ವಧು ಕುದುರೆ ಏರಿ ಮದುವೆ ಮಂಟಪಕ್ಕೆ ಬಂದಿದ್ದಾಳೆ. ಯೂನಿಯನ್ ಬ್ಯಾಂಕ್ Read more…

ಸಾವಿನ ಸವಾರಿಯ ವಿಶ್ವದ ಅತಿ ಎತ್ತರದ ವಾಟರ್ ಸ್ಲೈಡ್ ಸದ್ಯದಲ್ಲೇ ನೆಲಸಮ!

ವಿಶ್ವದ ಅತಿ ಎತ್ತರದ ವಾಟರ್ ಸ್ಲೈಡ್ ಎಂಬ ಗೌರವಕ್ಕೆ ಪಾತ್ರವಾಗಿದ್ದ ಕನ್ಸಸ್ ವಾಟರ್ ಪಾರ್ಕ್ ಸದ್ಯದಲ್ಲೇ ನೆಲಸಮವಾಗಲಿದೆ. ಸವಾರಿ ವೇಳೆ ಬಾಲಕನೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ವಾಟರ್ ಪಾರ್ಕ್ ಮಾಲೀಕರು Read more…

ಜೋಕಾಲಿ ಮೇಲೆ ಕುಳಿತುಕೊಳ್ಳಲು ಈ ಮಹಿಳೆಗೆ ಅಡ್ಡಿಯಾಯ್ತು…!

ಲಂಡನ್ ನ ನಿವಾಸಿಯೊಬ್ಬಳು ಥೀಮ್ ಪಾರ್ಕ್ ಗೆ ತನ್ನ ಕುಟುಂಬ ಸಮೇತವಾಗಿ ಬಂದಿದ್ದಳು. Rollercoaster ನಲ್ಲಿ ಕುಳಿತುಕೊಳ್ಳಲು ಮಹಿಳೆ ಮುಂದಾದಾಗ ಇದಕ್ಕೆ ಅಲ್ಲಿನವರು ಒಪ್ಪಿಗೆ ನೀಡಲಿಲ್ಲ. ಹೀಗೆ ಮಾಡಲು Read more…

ಹರಿಯಾಣ ಮಾಜಿ ಸಿಎಂ ಮನೆ ಮೇಲೆ ಸಿಬಿಐ ದಾಳಿ

ಮನೇಸರ್ ಭೂ ವಿವಾದಕ್ಕೆ ಸಂಬಂಧಪಟ್ಟಂತೆ ಹರಿಯಾಣದ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಅವರ ಮನೆ ಮೇಲೆ ಸಿಬಿಐ ದಾಳಿ ನಡೆದಿದೆ. ರೋಹ್ಟಕ್, ಗುರುಗ್ರಾಮ, ಪಂಚಕುಲಾ, ಚಂಡೀಗಢ ಮತ್ತು Read more…

ಸಂಸತ್ ಭವನಕ್ಕೆ ಬೈಕ್ ಏರಿ ಬಂದ ಸಂಸದೆ

ಕೆಲವು ದಿನಗಳ ಹಿಂದಷ್ಟೇ ವಧು ಮದುವೆ ಮಂಟಪಕ್ಕೆ ಬುಲೆಟ್ ನಲ್ಲಿ ಬಂದಿದ್ದು, ಸಖತ್ ಸುದ್ದಿಯಾಗಿತ್ತು. ಅದೇ ರೀತಿ, ಕೆಲವು ಮಹಿಳಾ ಮಣಿಗಳು ಬುಲೆಟ್ ಸವಾರಿ ಮೂಲಕ ಗಮನ ಸೆಳೆದಿದ್ದರು. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...