alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಸಕ್ತ ರಾಜಕೀಯ ಬೆಳವಣಿಗಳ ಬಗ್ಗೆ ಮಾಹಿತಿಯೇ ಇಲ್ಲ ಅಂದ್ರು ಮಾಜಿ ಸಿಎಂ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 12 ದಿನಗಳ ಯುರೋಪ್ ಪ್ರವಾಸ ಮುಗಿಸಿ ರಾಜ್ಯಕ್ಕೆ ಆಗಮಿಸಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಿದ್ದರಾಮಯ್ಯ, ತಮಗೆ ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ Read more…

ತೆರಿಗೆ ವಂಚನೆ ತಡೆಯುತ್ತೆ ಸಿಬಿಇಸಿ ಹೊಸ ಫಾರ್ಮ್

ಸಿಬಿಇಸಿ ಜಿ.ಎಸ್.ಟಿ. ವಾರ್ಷಿಕ ರಿಟರ್ನ್ ಫಾರ್ಮ್ GSTR 9 ಮತ್ತು GSTR 9A ಬಿಡುಗಡೆ ಮಾಡಿದೆ. ಹೊಸ ವಾರ್ಷಿಕ ರಿಟರ್ನ್ ಫಾರ್ಮ್ ತೆರಿಗೆ ವಂಚನೆ ಹಾಗೂ ಅದ್ರ ಬಗ್ಗೆ Read more…

ಶಾಕಿಂಗ್…! ಇಲ್ಲಿ ಕಾನೂನುಬದ್ಧವಾಗಿ ನಡೆಯುತ್ತೆ ಬಾಲ್ಯ ವಿವಾಹ

ಇತ್ತೀಚೆಗೆ ಮಲೇಷ್ಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾದಂತಾ 11ವರ್ಷದ ಬಾಲಕಿಯ ವಿವಾಹ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮಾಧ್ಯಮಗಳ ಒತ್ತಡದಿಂದಾಗಿ ಆ ಬಾಲಕಿ ಥೈಲ್ಯಾಂಡ್ಗೆ ಮರಳಿದ್ದಾಳೆ. ಜೂನ್ನಲ್ಲಿ 11ವರ್ಷದ ಬಾಲಕಿಯನ್ನ 30 Read more…

ಗುಡ್ ನ್ಯೂಸ್: ಎಸ್ಎಂಎಸ್ ಮೂಲಕ ಫೈಲ್ ಮಾಡಬಹುದು ಜಿ.ಎಸ್.ಟಿ. ರಿಟರ್ನ್

ಕೇಂದ್ರ ಸರ್ಕಾರ ವ್ಯಾಪಾರಸ್ಥರಿಗೆ ನೆಮ್ಮದಿ ನೀಡಲು ಮುಂದಾಗಿದೆ. ಜಿ.ಎಸ್.ಟಿ. ರಿಟರ್ನ್ ಮಾಡುವ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಿದೆ.ಮಾಧ್ಯಮಗಳ ವರದಿ ಪ್ರಕಾರ, ಜಿ.ಎಸ್.ಟಿ. ಕೌನ್ಸಿಲ್ ಜಿ.ಎಸ್.ಟಿ. ರಿಟರ್ನ್ ಫೈಲ್ ಮಾಡಲು ಹೊಸ Read more…

ಖಾಲಿ ಬಾಟಲಿ ಎಸೆಯದೇ ಹೀಗೆ ಗಳಿಸಿ ಹಣ

ಕೋಲ್ಡ್ ಡ್ರಿಂಕ್ಸ್ ಹಾಗೂ ನೀರಿನ ಖಾಲಿ ಬಾಟಲಿಯನ್ನು ಕಸಕ್ಕೆ ಎಸೆದ್ರೆ ನಿಮಗೆ ಹಾನಿ. ಖಾಲಿ ಬಾಟಲಿಯನ್ನು ಎಸೆಯದೆ ಅದನ್ನು ಕಂಪನಿಗಳಿಗೆ ವಾಪಸ್ ಮಾಡಿದ್ರೆ ಹಣ ನಿಮಗೆ ಸಿಗಲಿದೆ. ಯಸ್, Read more…

ಚಿಂದಿ ಆಯೋ ಯುವಕನ ಪ್ರಾಮಾಣಿಕತೆ ದೇಶಕ್ಕೇ ಮಾದರಿ

ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ ಅನ್ನೋದಕ್ಕೆ ಮುಂಬೈನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. 30 ವರ್ಷದ ದೀಪ್ ಚಂದ್ ಗುಪ್ತಾ ರೈಲ್ವೆ ಸ್ಟೇಶನ್ ಬಳಿ ಚಿಂದಿ ಆಯೋ ಕೆಲಸ ಮಾಡ್ತಾನೆ. Read more…

CSK ತಂಡಕ್ಕೆ ಬಿಗ್ ಶಾಕ್, ವೇಗದ ಬೌಲರ್ ನಿಗಿಡಿ ತವರಿಗೆ ವಾಪಸ್

ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗದ ಬೌಲರ್ ಲುಂಗಿ ನಿಗಿಡಿ ಐಪಿಎಲ್ ಬಿಟ್ಟು ತವರಿಗೆ ಮರಳಿದ್ದಾರೆ. ತಂದೆಯ ಹಠಾತ್ ನಿಧನದ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಿದ್ದಾರೆ. ಲುಂಗಿ Read more…

ಪರ್ಸ್ ಕಳೆದುಕೊಂಡ ಯುವಕನಿಗೆ 11 ದಿನಗಳ ಬಳಿಕ ಸಿಕ್ಕ ಸಂದೇಶವೇನು?

ಗುರುಪ್ರೀತ್ ಸಿಂಗ್ ನಿಜಕ್ಕೂ ಅದೃಷ್ಟವಂತ. ಯಾಕಂದ್ರೆ ದೆಹಲಿ ಮೆಟ್ರೋದಲ್ಲಿ ಕಳೆದು ಹೋಗಿದ್ದ ಈತನ ವಾಲೆಟ್ 11 ದಿನಗಳ ಬಳಿಕ ಮರಳಿ ಸಿಕ್ಕಿದೆ. ಮಾರ್ಚ್ 15ರಂದು ಈ ಯುವಕ ಸೆಂಟ್ರಲ್ Read more…

ಮೈಖೆಲ್ ಕ್ಲಾರ್ಕ್ ಗೆ ಮತ್ತೆ ಆಸೀಸ್ ನಾಯಕತ್ವ…?

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ನಲ್ಲಿ ನಡೆದ ಬಾಲ್ ಟೆಂಪರಿಂಗ್ ಆಸ್ಟ್ರೇಲಿಯಾ ಕ್ರಿಕೆಟ್ ಗೇ ಕಪ್ಪು ಚುಕ್ಕೆ. ಮಾಜಿ ಕ್ರಿಕೆಟಿಗರು ಕೂಡ ತಲೆತಗ್ಗಿಸುವಂತೆ ಮಾಡಿದೆ ಕೆಮರೊನ್ ಬ್ಯಾಂಕ್ರಫ್ಟ್ Read more…

ಉಗ್ರರೊಂದಿಗಿನ ಕಾಳಗದಲ್ಲಿ ಗುಂಡೇಟು ತಿಂದಿದ್ದ ಯೋಧ ಮತ್ತೆ ಕರ್ತವ್ಯಕ್ಕೆ ಹಾಜರ್

ಕಾಶ್ಮೀರದಲ್ಲಿ ಉಗ್ರರ ಜೊತೆಗೆ ನಡೆಸಿದ ಕಾಳಗದಲ್ಲಿ 9 ಗುಂಡು ತಗುಲಿ ಗಾಯಗೊಂಡಿದ್ದ ಸಿಆರ್ಪಿಎಫ್ ಕಮಾಂಡೋ ಚೇತನ್ ಕುಮಾರ್ ಚೀತಾ ಮತ್ತೆ ಕರ್ತವ್ಯಕ್ಕೆ ಮರಳಿದ್ದಾರೆ. ಚೇತನ್ ಕುಮಾರ್ ಗೆ ಕೀರ್ತಿ Read more…

ಮೃತ ತಂದೆಯ ಆಧಾರ್ ವಿವರ ಹಿಂಪಡೆಯಲು ಸುಪ್ರೀಂ ಕೋರ್ಟ್ ಗೆ ಮೊರೆ

ಬೆಂಗಳೂರಿನ ಮಾನವ ಸಂಪನ್ಮೂಲ ಮ್ಯಾನೇಜರ್ ಒಬ್ಬರು UIDAI, ಆಧಾರ್ ಕಾರ್ಡ್ ಗಾಗಿ ತಮ್ಮ ತಂದೆಯಿಂದ ಪಡೆದ ಬಯೋಮೆಟ್ರಿಕ್ ಡೇಟಾವನ್ನು ವಾಪಸ್ ಕೊಡುವಂತೆ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ. Read more…

ಸರ್ಕಾರ ಗಿಫ್ಟ್ ಕೊಟ್ಟಿದ್ದ ಹಸುವನ್ನು ವಾಪಸ್ ಮಾಡ್ತಿದ್ದಾರೆ ಬಾಕ್ಸರ್ಸ್

ಹರಿಯಾಣ ಸರ್ಕಾರ ರಾಜ್ಯದ ಕ್ರೀಡಾ ಸಾಧಕರಿಗೆ ಒಂದೊಂದು ಹಸುವನ್ನು ಉಡುಗೊರೆಯಾಗಿ ನೀಡಿತ್ತು. ಮಹಿಳೆಯರ ಯೂತ್ ವರ್ಲ್ಡ್ ಬಾಕ್ಸಿಂಗ್ ಚಾಂಪಿಯನ್ಷಿಪ್ ನಲ್ಲಿ ಪದಕ ಗೆದ್ದಿದ್ದ 6 ಕ್ರೀಡಾಪಟುಗಳಿಗೆ ಹಸುವನ್ನು ಗಿಫ್ಟ್ Read more…

ಅಮ್ಮನಾದ್ಮೇಲೆ ನಾಲ್ಕು ತಿಂಗಳ ನಂತ್ರ ಮೈದಾನಕ್ಕಿಳಿದ ಸೆರೆನಾ

ತಾಯಿಯಾದ ಬಳಿಕ ಮತ್ತೆ ಮೈದಾನಕ್ಕೆ ಮರಳಿರುವ ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ ಸೋಲಿನ ಕಹಿಯುಂಡಿದ್ದಾರೆ. ಅಬುದಾಬಿಯಲ್ಲಿ ನಡೆದ ಪಂದ್ಯದಲ್ಲಿ ಫ್ರೆಂಚ್ ಓಪನ್ ಚಾಂಪಿಯನ್  ಜೆಲೆನಾ ಒಸ್ತಾಪೆನ್ಕೂ ವಿರುದ್ಧ ಸೋಲುಣ್ಣಬೇಕಾಯ್ತು. Read more…

ಏರ್ಪೋರ್ಟ್ ನಲ್ಲಿ ಬ್ಯಾಗ್ ಕದ್ದು ಪೇಚಿಗೆ ಸಿಲುಕಿದ ಪ್ರಯಾಣಿಕ

ಖಾಸಗಿ ಕಂಪನಿಯಲ್ಲಿ ಒಳ್ಳೆ ಕೆಲಸದಲ್ಲಿದ್ರೂ ಅವನಿಗೆ ಕದಿಯೋ ಚಟವಿತ್ತು. ದೆಹಲಿ ವಿಮಾನ ನಿಲ್ದಾಣದಲ್ಲಿರೋ ಮಳಿಗೆಯೊಂದರಲ್ಲಿ  ಮಹಿಳೆಯರ ಬ್ಯಾಗ್ ಕದ್ದು ವಿಮಾನವೇರಿ ಪುಣೆಗೆ ಬಂದಿದ್ದ. ತಾನು ತಪ್ಪಿಸಿಕೊಂಡೆ ಅನ್ನೋ ಖುಷಿಯಲ್ಲಿದ್ದ. Read more…

ಬಿಜೆಪಿ ರ್ಯಾಲಿ ಮುಗಿಸಿ ಬರ್ತಿದ್ದವನ ಮೇಲೆ ದಾಳಿ

ಗುಜರಾತ್ ವಿಧಾನಸಭಾ ಚುನಾವಣಾ ಕಣ ರಂಗು ಪಡೆದಿದೆ. ಡಿಸೆಂಬರ್ 9ರಂದು ಮೊದಲ ಹಂತದ ಮತದಾನ ನಡೆಯಲಿದೆ. ಚುನಾವಣಾ ಆಯೋಗ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ತಿದೆ. ಈ ಮಧ್ಯೆ ಗುಜರಾತನ ಸ್ವಾಮಿ Read more…

7 ವರ್ಷಗಳ ನಿಷೇಧದ ಬಳಿಕ ಮತ್ತೆ ಚೀನಾಕ್ಕೆ ಗೂಗಲ್ ಎಂಟ್ರಿ

7 ವರ್ಷಗಳ ನಿಷೇಧದ ಬಳಿಕ ಗೂಗಲ್ ಮತ್ತೆ ಚೀನಾ ಪ್ರವೇಶಿಸಿದೆ. ಈ ವಿಷಯವನ್ನು ಖುದ್ದು ಗೂಗಲ್ ಸಿಇಓ ಸುಂದರ್ ಪಿಚೈ ದೃಢಪಡಿಸಿದ್ದಾರೆ. ಗ್ಲೋಬಲ್ ಆ್ಯಕ್ಸೆಸ್ ಗಾಗಿ ಚೀನಾದ ಕಂಪನಿಗಳಿಗೆ Read more…

ಮನೆ ಖರೀದಿದಾರರಿಗೆ ಇಲ್ಲಿದೆ ಸಿಹಿಯಾದ ಸುದ್ದಿ

ನವದೆಹಲಿ: ಜೀವನದಲ್ಲಿ ಸ್ವಂತ ಮನೆಯನ್ನು ಹೊಂದುವ ಆಸೆಯಿಂದ ಕಷ್ಟಪಟ್ಟು ದುಡಿದ ಹಣವನ್ನು ಬಿಲ್ಡರ್ ಗಳಿಗೆ ಕೊಟ್ಟರೂ, ನಿಗದಿತ ಸಮಯಕ್ಕೆ ಮನೆ ಹಸ್ತಾಂತರ ಮಾಡದೇ ಕೆಲವರು ಸತಾಯಿಸುತ್ತಾರೆ. ಇಂತಹ ರಿಯಲ್ Read more…

ಸಿಎಂ ಭಾಷಣ ಕೇಳಿ ವರದಕ್ಷಿಣೆ ವಾಪಸ್ ಮಾಡಿದ ವರನ ತಂದೆ

ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಂದ ಪ್ರೇರಣೆ ಪಡೆದು ವ್ಯಕ್ತಿಯೊಬ್ಬ ತನ್ನ ಮಗನ ಮದುವೆಗಾಗಿ ಪಡೆದಿದ್ದ 4 ಲಕ್ಷ ರೂಪಾಯಿ ವರದಕ್ಷಿಣೆಯನ್ನು ಹಿಂತಿರುಗಿಸಿದ್ದಾನೆ. ಅಕ್ಟೋಬರ್ 4ರಂದು ಭೋಜ್ಪುರದಲ್ಲಿ ಮಾತನಾಡಿದ Read more…

ರಾಷ್ಟ್ರ ಪ್ರಶಸ್ತಿ ಹಿಂದಿರುಗಿಸುವುದಾಗಿ ನಟ ಪ್ರಕಾಶ್ ರೈ ಬೆದರಿಕೆ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿ ಮೌನವಾಗಿರುವುದಕ್ಕೆ ನಟ ಪ್ರಕಾಶ್ ರೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಷ್ಟ್ರ ಪ್ರಶಸ್ತಿಯನ್ನು ವಾಪಸ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. Read more…

ಟಿ -20 ಸರಣಿಗೆ ಟೀಂ ಇಂಡಿಯಾ ಪ್ರಕಟ

ನವದೆಹಲಿ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಜಯಿಸಿರುವ ಟೀಂ ಇಂಡಿಯಾ ಟಿ -20 ಸರಣಿಗೆ ಸಜ್ಜಾಗಿದೆ. ಬಿ.ಸಿ.ಸಿ.ಐ. ಆಯ್ಕೆ ಮಂಡಳಿ ಟಿ -20 ತಂಡವನ್ನು Read more…

ಶೇ. 99 ರಷ್ಟು ನಿಷೇಧಿತ ನೋಟ್ ವಾಪಸ್

ನವದೆಹಲಿ: ಕಳೆದ ನವೆಂಬರ್ ನಲ್ಲಿ 1000 ರೂ. ಮತ್ತು 500 ರೂ. ಮುಖಬೆಲೆಯ ನೋಟ್ ಗಳನ್ನು ನಿಷೇಧಿಸಲಾಗಿದ್ದು, ಈ ನೋಟ್ ಗಳಲ್ಲಿ ಶೇ. 99 ರಷ್ಟು ವಾಪಸ್ ಬಂದಿವೆ Read more…

ಇನ್ಫೋಸಿಸ್ ಗೆ ನಿಲೇಕಣಿ ನೇಮಕದ ಬೆನ್ನಲ್ಲೇ ನಡೀತು ಮ್ಯಾಜಿಕ್

ಮುಂಬೈ: ಇನ್ಫೋಸಿಸ್ ಗೆ ನಂದನ್ ನಿಲೇಕಣಿ ಮರು ನೇಮಕವಾದ ಬೆನ್ನಲ್ಲೇ ಇಳಿಕೆಯ ಹಾದಿಯಲ್ಲಿದ್ದ ಇನ್ಫೋಸಿಸ್ ಶೇರುಗಳ ಮೌಲ್ಯ ಏರಿಕೆಯಾಗಿದೆ. ಇನ್ಫೋಸಿಸ್ ಸಹ ಸಂಸ್ಥಾಪಕರಾದ ನಂದನ್ ನಿಲೇಕಣಿ ಅವರು ಮತ್ತೆ Read more…

ಇನ್ಫೋಸಿಸ್ ಮುಖ್ಯಸ್ಥರಾಗಿ ನಂದನ್ ನಿಲೇಕಣಿ?

ವಿಶಾಲ್ ಸಿಕ್ಕಾ ರಾಜೀನಾಮೆಯಿಂದ ತೆರವಾಗಿರುವ ಇನ್ಫೋಸಿಸ್ ಸಿಇಓ ಸ್ಥಾನವನ್ನು ನಂದನ್ ನಿಲೇಕಣಿ ಅಲಂಕರಿಸುವ ಸಾಧ್ಯತೆಗಳಿವೆ. ಇನ್ಫೋಸಿಸ್ ಸಹ ಸಂಸ್ಥಾಪಕರಾಗಿರೋ ನಂದನ್ ನಿಲೇಕಣಿ ಮತ್ತೆ ಸಂಸ್ಥೆ ಸೇರ್ತಾರೆ ಅನ್ನೋ ಮಾಹಿತಿ Read more…

ಏಕದಿನ ತಂಡಕ್ಕೆ ಮರಳಿದ ಸ್ಟಾರ್ ಆಟಗಾರರು

ಜಮೈಕಾ: ಸ್ಟಾರ್ ಆಟಗಾರರಾಗಿರುವ ಕ್ರಿಸ್ ಗೇಲ್ ಮತ್ತು ಮರ್ಲಾನ್ ಸ್ಯಾಮುಯೆಲ್ಸ್ ವೆಸ್ಟ್ ಇಂಡೀಸ್ ಏಕದಿನ ಕ್ರಿಕೆಟ್ ತಂಡಕ್ಕೆ ಮರಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ವಿಂಡೀಸ್ ತಂಡವನ್ನು ಆಯ್ಕೆ Read more…

GST ರಿಟರ್ನ್ಸ್ ಸಲ್ಲಿಕೆಗೆ ದಿನಾಂಕ ವಿಸ್ತರಣೆ

ನವದೆಹಲಿ: ಕೇಂದ್ರ ಸರ್ಕಾರ ಜಿ.ಎಸ್.ಟಿ. ಅಡಿಯಲ್ಲಿ ರಿಟರ್ನ್ಸ್ ಸಲ್ಲಿಕೆಯ ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡಿದೆ. ಜುಲೈ ತಿಂಗಳ ಜಿ.ಎಸ್.ಟಿ. ರಿಟರ್ನ್ಸ್ ಸಲ್ಲಿಕೆಗೆ ಆಗಸ್ಟ್ 20 ಕ್ಕೆ ಅಂತಿಮ ದಿನಾಂಕವನ್ನು Read more…

ಟ್ಯಾಂಕ್ ತುಂಬಾ ಪೆಟ್ರೋಲ್ ಹಾಕಿಸಿ ಕದ್ದ ಬೈಕ್ ಮರಳಿಸಿದ ಕಳ್ಳ

ಕೆನಡಾದ ಮೆಲ್ ಫ್ಲೆಶರ್ ಎಂಬಾಕೆ ಫೇಸ್ಬುಕ್ ನಲ್ಲೊಂದು ಪೋಸ್ಟ್ ಮಾಡಿದ್ಲು. ತನ್ನ ಬಾಯ್ ಫ್ರೆಂಡ್ ಮಗನ ಪುಟಾಣಿ ಬೈಕ್ ಕಳವಾಗಿದೆ. ಯಾರಿಗಾದ್ರೂ ಸುಳಿವು ಸಿಕ್ಕಿದ್ರೆ ತಿಳಿಸಿ ಅಂತಾ. ಬೈಕ್ Read more…

ಆದಾಯ ತೆರಿಗೆ ಪಾವತಿ ಮೇಲೂ ನೋಟು ನಿಷೇಧದ ಎಫೆಕ್ಟ್

ಆದಾಯ ತೆರಿಗೆ ಪಾವತಿ ಮೇಲೂ ನೋಟು ನಿಷೇಧ ಪರಿಣಾಮ ಬೀರಿದೆ. ಕೇಂದ್ರ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಈ ವರ್ಷ ತೆರಿಗೆ ಪಾವತಿದಾರರ ಸಂಖ್ಯೆ ಶೇ.24.7 ರಷ್ಟು ಹೆಚ್ಚಳವಾಗಿದೆ. Read more…

ಬ್ರೇಕಪ್ ನಂತರ ಬುದ್ಧಿ ಕಲಿತ ಬಾಕ್ಸರ್..?

ಬಾಕ್ಸರ್ ಅಮೀರ್ ಖಾನ್, ಪತ್ನಿ ಜೊತೆಗಿನ ಬ್ರೇಕಪ್ ನಂತರ ನೊಂದು ಬೆಂದು ಅಮೆರಿಕಕ್ಕೆ ಮರಳುತ್ತಿದ್ದಾರಂತೆ. ಅಮೀರ್ ಪತ್ನಿ ಗರ್ಭಿಣಿಯಾಗಿದ್ದ ಸಮಯದಲ್ಲಿ, ಆತನ ಜೊತೆಗೆ ದೈಹಿಕ ಸಂಬಂಧ ಬೆಳೆಸಿದ್ದಾಗಿ ಒಳ Read more…

ಅಮೆರಿಕದಿಂದ ಬಂದ ಮಗನಿಗಾಗಿದ್ದು ತಾಯಿಯ ಅಸ್ಥಿಪಂಜರ ದರ್ಶನ

ಮುಂಬೈನ ಒಶಿವರಾ ಅಪಾರ್ಟ್ ಮೆಂಟ್ ನಲ್ಲಿ 63 ವರ್ಷದ ಮಹಿಳೆ ಆಶಾ ಸಹಾನಿ ಎಂಬಾಕೆಯ ಅಸ್ಥಿಪಂಜರ ಪತ್ತೆಯಾಗಿದೆ. ಐಟಿ ವೃತ್ತಿಯಲ್ಲಿರುವ ಆಕೆಯ ಪುತ್ರ ರಿತುರಾಜ್ ಅಮೆರಿಕದಲ್ಲಿ ಉದ್ಯೋಗ ಮಾಡುತ್ತಿದ್ರು. Read more…

ಗಡುವು ಮುಗಿದ ಬಳಿಕ ತೆರಿಗೆ ಪಾವತಿಸಲು ಟಿಪ್ಸ್….

ಕೇಂದ್ರ ಸರ್ಕಾರ ವಿಧಿಸಿದ್ದ ಗಡುವಿನೊಳಗೆ ಆದಾಯ ತೆರಿಗೆ ಪಾವತಿಸಲು ಸಾಧ್ಯವಾಗದೇ ಇದ್ರೆ ತೆರಿಗೆದಾರರಿಗೆ ಆತಂಕ ಕಾಡೋದು ಸಹಜ. ಆದ್ರೆ ಅವಧಿ ಮುಗಿದ ಬಳಿಕವೂ ನೀವು ತೆರಿಗೆಯನ್ನು ಪಾವತಿ ಮಾಡಬಹುದು. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...