alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯರ ಹಣ ಉಳಿಕೆ ಕುರಿತಂತೆ ‘ಬಹಿರಂಗ’ವಾಗಿದೆ ಕುತೂಹಲಕಾರಿ ಮಾಹಿತಿ

ನಿವೃತ್ತಿಯ ನಂತರದ ಬದುಕಿನ ಜಂಜಾಟಗಳನ್ನ ಕಳೆದುಕೊಂಡು ಸುಖಕರ ಜೀವನವನ್ನು ಕಳೆಯಬೇಕು ಅಂತ ಎಲ್ಲರೂ ಆಸೆ ಪಡ್ತಾರೆ. ಆದ್ರೆ ನಿವೃತ್ತಿಯ ನಂತರದ ದಿನಗಳಿಗಾಗಿ ಉಳಿತಾಯ ಮಾಡಬೇಕು ಅಂತ ಭಾರತದಲ್ಲಿ ಗಂಭೀರವಾಗಿ Read more…

ದಿಢೀರ್ ನಿವೃತ್ತಿಗೆ ಕೊನೆಗೂ ಕಾರಣ ಹೇಳಿದ ಎಬಿಡಿ

ಮಿಸ್ಟರ್ 360 ಡಿಗ್ರಿ ಬ್ಯಾಟ್ಸ್ ಮನ್ ಖ್ಯಾತಿಯ ದಕ್ಷಿಣ ಆಫ್ರಿಕಾದ ಖ್ಯಾತ ಕ್ರಿಕೆಟ್ ಆಟಗಾರ ಎಬಿ ಡಿವಿಲಿಯನ್ಸ್ 2018 ರ ಮೇನಲ್ಲಿ ಎಲ್ಲಾ ಬಗೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ Read more…

ನೆಟ್ಟಿಗರ ಕಣ್ಣಲ್ಲಿ ನೀರು ಜಿನುಗಿಸಿದೆ ತಾಯಿ-ಮಗಳ ಈ ಅನುಬಂಧದ ಕಥೆ

ಯಾವುದೇ ವಿಶೇಷ ಸಂದರ್ಭಗಳನ್ನ ಸಾಮಾಜಿಕ ಜಾಲತಾಣಗಳು ಮತ್ತಷ್ಟು ಸ್ಪೆಷಲ್ ಆಗಿಸಿಬಿಡಬಲ್ಲವು. ಅಂತಾ ಒಂದು ವಿಶೇಷವಾದ ಘಟನೆ ಈಗ ನೆಟ್ಟಿಗರ ಹೃದಯದಲ್ಲಿ ಸುಂದರ ಭಾವ ಮೂಡೋದಕ್ಕೆ ಕಾರಣವಾಗಿದೆ. ಏರ್ ಇಂಡಿಯಾ Read more…

ನಿವೃತ್ತಿ ವೇತನ: ಇಲ್ಲಿದೆ ಗುಡ್ ನ್ಯೂಸ್

ನವದೆಹಲಿ: ನಿವೃತ್ತಿ ವೇತನ ಸೌಲಭ್ಯದ ಕುರಿತಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳ ಸಿಬ್ಬಂದಿಗೆ ನೀಡಲಾಗುತ್ತಿರುವ ನಿವೃತ್ತಿ ಸೌಲಭ್ಯವನ್ನು ಗ್ರಾಮೀಣ ಬ್ಯಾಂಕ್ ಗಳ ಸಿಬ್ಬಂದಿಗೂ Read more…

ಯುವಿ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ…!

ಭಾರತದ ಭರವಸೆಯ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದ ಯುವರಾಜ್ ಸಿಂಗ್ 2017ರ ಜೂನ್ ನಲ್ಲಿ ಕೊನೆಯ ಏಕದಿನ ಪಂದ್ಯ ಆಡಿದ್ದರು. ಅದಾದ್ಮೇಲೆ ಯುವಿಗೆ ಟೀಂ ಇಂಡಿಯಾದ ಏಕದಿನ ತಂಡದಲ್ಲಿ ಸ್ಥಾನವೇ Read more…

ಕೇಂದ್ರ ಸರ್ಕಾರಿ ನೌಕರರಿಗೆ ಕಾದಿದೆ ಡಬಲ್ ಶಾಕ್

ಕನಿಷ್ಟ ವೇತನ 26,000 ರೂಪಾಯಿಗೆ ಏರಿಕೆ ಆಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಕೇಂದ್ರ ಸರ್ಕಾರಿ ನೌಕರರಿಗೆ ನಿರಾಸೆ ಕಾದಿದೆ. ಯಾಕಂದ್ರೆ ವೇತನವನ್ನು 26,000ಕ್ಕೆ ಏರಿಸುವ ಯಾವುದೇ ಪ್ರಸ್ತಾಪ ಕೇಂದ್ರ ಸರ್ಕಾರದ Read more…

”ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂ ಗೆ ಕೊಹ್ಲಿ-ಧೋನಿ ಅವಶ್ಯಕತೆಯಿದೆ”

ನ್ಯೂಜಿಲ್ಯಾಂಡ್ ವಿರುದ್ಧ ತಮ್ಮ ತವರಿನಲ್ಲಿ ಕೊನೆಯ ಟಿ-20 ಪಂದ್ಯವನ್ನಾಡಿದ ಆಶಿಶ್ ನೆಹ್ರಾ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ವಿದಾಯದ ನಂತ್ರ ಮಾಧ್ಯಮವೊಂದರ ಜೊತೆ ಮಾತನಾಡಿದ ನೆಹ್ರಾ ಸಾಕಷ್ಟು Read more…

ಬರ್ತಡೇ ದಿನವೇ ನಿವೃತ್ತಿ ಬಹಿರಂಗಪಡಿಸಿದ ಕೊಹ್ಲಿ

ನವದೆಹಲಿ: ಟೀಂ ಇಂಡಿಯಾ ಯಶಸ್ವಿ ನಾಯಕ ವಿರಾಟ್ ಕೊಹ್ಲಿ ನವೆಂಬರ್ 5 ರಂದು 29 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು ನಿವೃತ್ತಿಯ ಕುರಿತಾಗಿ ಹೇಳಿಕೆಯೊಂದನ್ನು ನೀಡಿದ್ದಾರೆ. Read more…

1000 ಕೋಟಿ ರೂ. ಕ್ಯಾಶ್ ಪ್ರೈಜ್ ಗೆದ್ದ ಮೇವೆದರ್

ಲಾಸ್ ವೆಗಾಸ್: ಬಾಕ್ಸಿಂಗ್ ನಲ್ಲಿ ನನಗ್ಯಾರೂ ಸಾಟಿ ಇಲ್ಲ ಎಂಬುದನ್ನು ಅಮೆರಿಕದ ಫ್ಲಾಯ್ಡ್ ಮೇವೆದರ್ ಮತ್ತೊಮ್ಮೆ ಸಾರಿ ಹೇಳಿದ್ದಾರೆ. ಹಿಂದೆಯೇ ನಿವೃತ್ತಿ ಹೇಳಿದ್ದ ಅವರು ವೃತ್ತಿ ಜೀವನದ 50 Read more…

ನಿವೃತ್ತಿ ಘೋಷಿಸಿದ ಫುಟ್ ಬಾಲ್ ತಾರೆ

ಲಂಡನ್: ಇಂಗ್ಲೆಂಡ್ ಫುಟ್ ಬಾಲ್ ತಂಡದ ಸ್ಟ್ರೈಕರ್ ವೇಯ್ನ್ ರೂನಿ ಅಂತರರಾಷ್ಟ್ರೀಯ ಫುಟ್ ಬಾಲ್ ನಿಂದ ನಿವೃತ್ತರಾಗಿದ್ದಾರೆ. ಇಂಗ್ಲೆಂಡ್ ತಂಡದ ಮುನ್ನಡೆಯ ಆಟಗಾರ ಮತ್ತು ಮಾಜಿ ನಾಯಕರಾಗಿರುವ ವೇಯ್ನ್ Read more…

ಶಾಹಿದ್ ಅಫ್ರಿದಿಗೆ ಗಿಫ್ಟ್ ನೀಡಿದ ಟೀಂ ಇಂಡಿಯಾ

ಭಾರತ-ಪಾಕಿಸ್ತಾನದ ನಡುವಿನ ಗಲಾಟೆ ಏನೇ ಇರಲಿ. ಎರಡೂ ದೇಶಗಳ ಆಟಗಾರರ ನಡುವೆ ಗೌರವವಿದೆ. ಇದಕ್ಕೆ ಉತ್ತಮ ಉದಾಹರಣೆ ಟ್ವೀಟರ್ ನಲ್ಲಿ ಅಪ್ಲೋಡ್ ಆದ ಫೋಟೋ. ಪಾಕ್ ಕ್ರಿಕೆಟ್ ಆಟಗಾರ Read more…

ಟಿ-20 ಕ್ರಿಕೆಟ್ ಗೂ ವಿದಾಯ ಹೇಳಿದ ಅಫ್ರಿದಿ

ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ, ಅಂತರರಾಷ್ಟ್ರೀಯ ಟಿ-20 ಕ್ರಿಕೆಟ್ ಗೂ ವಿದಾಯ ಹೇಳಿದ್ದಾರೆ. 36 ವರ್ಷದ ಅಫ್ರಿದಿ ಅಂತರರಾಷ್ಟ್ರೀಯ ಟೆಸ್ಟ್ ಹಾಗೂ ಏಕದಿನ Read more…

ಹೊಸ ವರ್ಷವೇ ವಿದಾಯ ಹೇಳಿದ ಟೆನಿಸ್ ತಾರೆ

ನವದೆಹಲಿ: ಅರ್ಜುನ ಪ್ರಶಸ್ತಿ ಪುರಸ್ಕೃತ, ಭಾರತದ ಭರವಸೆಯ ಟೆನಿಸ್ ಆಟಗಾರ ಸೋಮ ದೇವ್ ದೇವ್ ವರ್ಮನ್ ವೃತ್ತಿಪರ ಟೆನಿಸ್ ಗೆ ವಿದಾಯ ಘೋಷಿಸಿದ್ದಾರೆ. ಹೊಸ ವರ್ಷದ ಮೊದಲ ದಿನವೇ, Read more…

ನಿವೃತ್ತಿ ಘೋಷಿಸಿದ ಗ್ಲಾಮರಸ್ ಟೆನಿಸ್ ತಾರೆ

ವಿಶ್ವದ ಗ್ಲಾಮರಸ್ ಟೆನಿಸ್ ತಾರೆ ಅನಾ ಇವಾನೊವಿಕ್ 29 ನೇ ವಯಸ್ಸಿನಲ್ಲಿಯೇ ಸನ್ಯಾಸತ್ವ ಸ್ವೀಕರಿಸಿದ್ದಾಳೆ. ಟೆನಿಸ್ ವೃತ್ತಿಗೆ ಗುಡ್ ಬೈ ಹೇಳಿದ್ದಾಳೆ. ಫೇಸ್ಬುಕ್ ನಲ್ಲಿ ಅನಾ ಇವಾನೊವಿಕ್ ಈ Read more…

ನಿವೃತ್ತಿ ನಂತ್ರ ಬರಾಕ್ ಒಬಾಮಾರಿಗೆ ಏನೆಲ್ಲ ಸಿಗುತ್ತೆ ಗೊತ್ತಾ?

ಈಗಾಗಲೇ ಅಮೆರಿಕಾ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಬರಾಕ್ ಒಬಾಮಾ ತಮ್ಮ ಸ್ಥಾನದಿಂದ ಕೆಳಗಿಳಿದು ಎಲ್ಲ ಅಧಿಕಾರವನ್ನು ಡೊನಾಲ್ಡ್ ಗೆ ಹಸ್ತಾಂತರಿಸಲಿದ್ದಾರೆ. ನಿವೃತ್ತಿ Read more…

ಧೋನಿ ಬಗ್ಗೆ ಟ್ವೀಟ್ ಮಾಡಿ ನಗೆಪಾಟಲಿಗೀಡಾದ ಕ್ರಿಕೆಟಿಗ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಸೀಮಿತ ಓವರ್ ಗಳ ಪಂದ್ಯದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಕುರಿತು, ಟ್ವೀಟ್ ಮಾಡಿದ ಕ್ರಿಕೆಟಿಗರೊಬ್ಬರು ನಗೆಪಾಟಲಿಗೀಡಾಗಿದ್ದಾರೆ. ಮಹೇಂದ್ರ ಸಿಂಗ್ ಧೋನಿ Read more…

ನಿವೃತ್ತಿ ಬಗ್ಗೆ ಬಾಯ್ಬಿಟ್ಟ ಟೀಂ ಇಂಡಿಯಾ ನಾಯಕ ಧೋನಿ

ಮುಂಬೈ: ಭಾರತ ಕ್ರಿಕೆಟ್ ತಂಡದ ಸೀಮಿತ ಓವರ್ ಗಳ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಯಶಸ್ವಿ ನಾಯಕರಲ್ಲಿ ಒಬ್ಬರು. ಅವರ ನಾಯಕತ್ವದಲ್ಲಿ ಏಕದಿನ ಮತ್ತು ಟಿ-20 ವಿಶ್ವಕಪ್ Read more…

ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಖ್ಯಾತ ಕ್ರಿಕೆಟರ್

ಕೊಲಂಬೊ: ವೃತ್ತಿ ಜೀವನದಲ್ಲಿ ನಿವೃತ್ತಿ ಹೊಂದುವುದು ಸಹಜ. ಯಾವುದೇ ವೃತ್ತಿ ಇರಲಿ, ಒಂದು ನಿರ್ದಿಷ್ಟ ಅವಧಿ ಮುಗಿದ ನಂತರ, ನಿವೃತ್ತಿ ಹೊಂದಬೇಕಾಗುತ್ತದೆ. ಅದೇ ರೀತಿ ಇಲ್ಲೊಬ್ಬ ಕ್ರಿಕೆಟರ್ ನಿವೃತ್ತಿ Read more…

ಧೋನಿ ನಿವೃತ್ತಿ ಬಗ್ಗೆ ಅಜರುದ್ದೀನ್ ಹೇಳಿದ್ದೇನು..?

ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ಮಹೇಂದ್ರ ಸಿಂಗ್ ಧೋನಿಯವರ ಮುಂದಿನ ಕ್ರಿಕೆಟ್ ಜೀವನದ ಕುರಿತು ಎತ್ತಿರುವ ಕೆಲ ಪ್ರಶ್ನೆಗಳಿಗೆ ಮತ್ತೊಬ್ಬ ಮಾಜಿ ನಾಯಕ ಮಹ್ಮದ್ ಅಜರುದ್ದೀನ್ ತಮ್ಮದೇ Read more…

ವಿಶ್ವ ಕಪ್ ಬಳಿಕ ಶೇನ್ ವಾಟ್ಸನ್ ನಿವೃತ್ತಿ..?

ಐಸಿಸಿ ಟಿ 20 ವಿಶ್ವಕಪ್ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳುವ ಕುರಿತು ಆಸ್ಟ್ರೇಲಿಯಾ ತಂಡದ ಆಲ್ ರೌಂಡರ್ ಶೇನ್ ವಾಟ್ಸನ್ ಚಿಂತನೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಸ್ವತಃ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...