alex Certify
ಕನ್ನಡ ದುನಿಯಾ       Mobile App
       

Kannada Duniya

ಈಗಲ್ಟನ್ ಗಾಲ್ಫ್ ರೆಸಾರ್ಟ್ ವಿಶೇಷತೆ ಏನು ಗೊತ್ತಾ?

ಪ್ರವಾಸಿ ತಾಣಗಳಲ್ಲಿ ಸುಂದರ ಹೊಟೇಲ್ ಗಳು ಇರಲೇಬೇಕು. ವಿಶ್ವದಾದ್ಯಂತ ದುಬಾರಿ ಹೊಟೇಲ್ ಗಳ ಸಂಖ್ಯೆ ಕಡಿಮೆಯೇನಿಲ್ಲ. ಅದಕ್ಕೆ ಕರ್ನಾಟಕದ ರಾಜಧಾನಿ ಬೆಂಗಳೂರು ಹೊರತಾಗಿಲ್ಲ. ಬೆಂಗಳೂರಿನಲ್ಲಿ ಕೂಡ ದುಬಾರಿ ಹೊಟೇಲ್ Read more…

ವಿಧಾನಸಭಾ ಸ್ಪೀಕರ್ ಆಗಿ ರಮೇಶ್ ಕುಮಾರ್ ಅವಿರೋಧ ಆಯ್ಕೆ

ಇಂದು ನಡೆದ ವಿಧಾನಸಭಾ ಸ್ಪೀಕರ್ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ರಮೇಶ್ ಕುಮಾರ್ ನೂತನ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುರೇಶ್ ಕುಮಾರ್ ಸ್ಪರ್ಧೆಯಿಂದ ಹಿಂದೆ Read more…

ಸ್ಪೀಕರ್ ಚುನಾವಣೆ ಸಂದರ್ಭದಲ್ಲೇ ಗೊತ್ತಾಗಲಿದೆ ಸರ್ಕಾರದ ಬಹುಮತ

ಎರಡು ದಿನಗಳ ಹಿಂದೆ ಅಸ್ತಿತ್ವಕ್ಕೆ ಬಂದ ಜೆಡಿಎಸ್- ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರಕ್ಕೆ ಇಂದು ಅಗ್ನಿಪರೀಕ್ಷೆ ಎದುರಾಗಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಸದನದಲ್ಲಿ ವಿಶ್ವಾಸ ಮತ ಯಾಚಿಸಲಿದ್ದಾರೆ. ಅದಕ್ಕೂ ಮುನ್ನ ವಿಧಾನಸಭಾ Read more…

ರೆಸಾರ್ಟ್ ಗೆ ವಾಸ್ತವ್ಯ ಬದಲಾಯಿಸಿದ ಜೆಡಿಎಸ್ ಶಾಸಕರು

ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನಿಸಬಹುದೆಂಬ ಅನುಮಾನದ ಹಿನ್ನಲೆಯಲ್ಲಿ ಜೆಡಿಎಸ್ ನಾಯಕರು ತಮ್ಮ ಪಕ್ಷದ ಶಾಸಕರನ್ನು ಬಹುಮತ ಸಾಬೀತುಪಡಿಸುವವರೆಗೂ ಹಿಡಿದಿಟ್ಟುಕೊಳ್ಳಲು ಮುಂದಾಗಿದ್ದು, ಲಿ ಮೆರಿಡಿಯನ್ ಹೋಟೆಲ್ ನಲ್ಲಿದ್ದ ಶಾಸಕರು ಇದೀಗ Read more…

ರಾಜಕೀಯ ಅಖಾಡಕ್ಕಿಳಿದ ಹೆಚ್.ಡಿ.ಕೆ. ಪುತ್ರ ನಿಖಿಲ್

ರಾಜಕಾರಣದಲ್ಲಿ ಗುರುತಿಸಿಕೊಳ್ಳದೆ ಚಿತ್ರರಂಗದಲ್ಲಿ ಮುಂದುವರಿಯುವ ಅಭಿಲಾಷೆ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತಂದೆ ಪರ ಪ್ರಚಾರ ಕೈಗೊಂಡಿದ್ದರು. Read more…

ಕಾಂಗ್ರೆಸ್ ಗೆ ಮತ್ತೊಂದು ಶಾಕ್! ಈಗಲ್ಟನ್ ರೆಸಾರ್ಟ್ ನಿಂದ ಹೊರ ಬಂದ ಶಾಸಕ

ಬಿಜೆಪಿಯ ‘ಆಪರೇಷನ್ ಕಮಲ’ದಿಂದ ತನ್ನ ಶಾಸಕರನ್ನು ಕಾಪಾಡಿಕೊಳ್ಳಲು ಹರಸಾಹಸ ನಡೆಸುತ್ತಿರುವ ಕಾಂಗ್ರೆಸ್ ನಾಯಕರು, ಫಲಿತಾಂಶ ಪ್ರಕಟಗೊಂಡ ಬಳಿಕ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ‘ಕೈ’ಗೆ ಸಿಗದಿರುವುದರಿಂದ ತಲೆಕೆಡಿಸಿಕೊಂಡಿರುವ Read more…

ಮತದಾನಕ್ಕೂ ಮೊದಲೇ ಬಾದಾಮಿಯಲ್ಲಿ ಕಾಂಗ್ರೆಸ್ ಗೆ ಶಾಕ್

ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಂಸದ ಬಿ. ಶ್ರೀರಾಮುಲು ಸ್ಪರ್ಧಿಸಿರುವ ಹೈವೋಲ್ಟೇಜ್ ಕ್ಷೇತ್ರ ಬಾದಾಮಿಯಲ್ಲಿ ಮತದಾನಕ್ಕೂ ಮೊದಲೇ ಕಾಂಗ್ರೆಸ್ ಗೆ ಐ.ಟಿ. ಶಾಕ್ ನೀಡಿದೆ. ಕಾಂಗ್ರೆಸ್ ಮುಖಂಡರೊಬ್ಬರಿಗೆ ಸೇರಿದ ರೆಸಾರ್ಟ್ ಮೇಲೆ Read more…

ಕುಡಿದ ಅಮಲಲ್ಲಿ ಹೋಟೆಲ್ ಹುಡುಕುತ್ತ ಪ್ರವಾಸಿಗ ಹೋಗಿದ್ದೆಲ್ಲಿಗೆ?

ಇಟಾಲಿಯನ್ ಆಲ್ಪ್ಸ್ ನಲ್ಲಿ ಕಂಠಪೂರ್ತಿ ಕುಡಿದಿದ್ದ ಪ್ರವಾಸಿಗನೊಬ್ಬ ತನ್ನ ಹೋಟೆಲ್ ಹುಡುಕುತ್ತ ಪರ್ವತವನ್ನೇ ಏರಿಬಿಟ್ಟಿದ್ದಾನೆ. ವ್ಯಾಲೆ ಡಿ ಒಸ್ತಾ ಎಂಬ ರೆಸಾರ್ಟ್ ಒಂದರಲ್ಲಿ ಆತ ತಂಗಿದ್ದ. ನೈಟ್ ಔಟ್ Read more…

ಮಡಿಕೇರಿ ರೆಸಾರ್ಟ್ ಮೇಲೆ ತಮಿಳುನಾಡು ಪೊಲೀಸರ ದಾಳಿ

ಮಡಿಕೇರಿ: ತಮಿಳುನಾಡಿನಲ್ಲಿ ರಾಜಕೀಯ ಹೈಡ್ರಾಮ ಮುಂದುವರೆದಿದೆ. ಆಡಳಿತಾರೂಢ ಎ.ಐ.ಎ.ಡಿ.ಎಂ.ಕೆ.ಯ 17 ಶಾಸಕರು ಟಿ.ಟಿ.ವಿ. ದಿನಕರನ್ ಜೊತೆ ಗುರುತಿಸಿಕೊಂಡಿದ್ದು, ಕೊಡಗು ಜಿಲ್ಲೆ ಸೋಮವಾರ ಪೇಟೆ ತಾಲ್ಲೂಕಿನ ರೆಸಾರ್ಟ್ ನಲ್ಲಿ ತಂಗಿದ್ದಾರೆ. Read more…

ಸಾರ್ವಜನಿಕ ಸ್ಥಳದಲ್ಲೇ ನಿರ್ಲಜ್ಜ ಪ್ರೇಮಿಗಳ ಸಲ್ಲಾಪ

ಬ್ರಿಟನ್ ನಲ್ಲಿ ನಿರ್ಲಜ್ಜ ಪ್ರೇಮಿಗಳು ನಡೆಸಿರೋ ಕೃತ್ಯವೊಂದು ವೈರಲ್ ಆಗಿದೆ. ಟೂರಿಸ್ಟ್ ರೆಸಾರ್ಟ್ ಒಂದರ ಬೆಂಚ್ ಮೇಲೆ ಯುವಕ-ಯುವತಿ ರಾಸಲೀಲೆ ನಡೆಸಿದ್ದಾರೆ. ನೂರಾರು ಪ್ರವಾಸಿಗರು ಅಲ್ಲೇ ಓಡಾಡುತ್ತಿದ್ರೂ ಪ್ರೇಮಿಗಳಿಗೆ Read more…

ಹಾಲಿಡೇ ಪ್ರಿಯರನ್ನು ಸೆಳೆಯುತ್ತಿದೆ ಕೊಲಂಬಿಯಾದ ಸೆಕ್ಸ್ ರೆಸಾರ್ಟ್

ದಿನ ಬೆಳಗಾದ್ರೆ ಕಚೇರಿ, ಕೆಲಸ, ಒತ್ತಡ. ಯಾಂತ್ರಿಕ ಬದುಕು ಎಲ್ಲರಿಗೂ ಬೇಸರ ಎನಿಸೋದು ಸಹಜ. ಹಾಗಾಗಿ ಆಗಾಗ ಬ್ರೇಕ್ ತೆಗೆದುಕೊಂಡು ಹೊಸ ಹೊಸ ಸ್ಥಳಗಳಲ್ಲಿ ವಿಹಾರ ಮಾಡೋದು ಒಳಿತು. Read more…

ರೆಸಾರ್ಟ್ ನಲ್ಲಿ ಅಪಾರ ಪ್ರಮಾಣದ ನಗದು ಜಪ್ತಿ

ಮಡಿಕೇರಿ: ರೆಸಾರ್ಟ್ ಒಂದರ ಮೇಲೆ ದಾಳಿ ಮಾಡಿರುವ ಪೊಲೀಸರು, ಅಪಾರ ಪ್ರಮಾಣದ ನಗದು ಜಪ್ತಿ ಮಾಡಿದ್ದಾರೆ. ಕೊಡಗು ಜಿಲ್ಲೆ ಸೋಮವಾರ ಪೇಟೆ ತಾಲ್ಲೂಕಿನ ಹೊಸಕೋಟೆಯಲ್ಲಿರುವ ರೆಸಾರ್ಟ್ ನಲ್ಲಿ ವ್ಯಕ್ತಿಯೊಬ್ಬನನ್ನು Read more…

ಕುದುರೆ ವ್ಯಾಪಾರದ ಕಾರಣಕ್ಕೆ ಮುಂಬೈಗೆ ಶಾಸಕರು ಶಿಫ್ಟ್

ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆ ಹಾಗೂ ವಿಧಾನಪರಿಷತ್ ಸದಸ್ಯರ ಆಯ್ಕೆಗೆ ನಡೆಯಲಿರುವ ಚುನಾವಣೆಯಲ್ಲಿ ಕುದುರೆ ವ್ಯಾಪಾರ ನಡೆಯುವ ಸಾಧ್ಯತೆಗಳ ಹಿನ್ನಲೆಯಲ್ಲಿ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಶಾಸಕರನ್ನು ಮುಂಬೈಗೆ ಕಳುಹಿಸಲಾಗಿದೆ. ಮುಂಬೈನ Read more…

ಅರೆನಗ್ನರಾಗಿ ಪಾರ್ಟಿ ನಡೆಸುತ್ತಿದ್ದ ಟೆಕ್ಕಿಗಳು ‘ಮಾವ’ನ ಮನೆಗೆ !

ಪಾರ್ಟಿ ಹೆಸರಿನಲ್ಲಿ ಅರೆನಗ್ನವಾಗಿ ಕುಡಿದು ಕುಪ್ಪಳಿಸುತ್ತಿದ್ದ ಟೆಕ್ಕಿಗಳನ್ನು ವಶಕ್ಕೆ ಪಡೆದಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರಿನ ಆರ್.ಜಿ. ರೆಸಾರ್ಟ್‍ನಲ್ಲಿ ನಡೆದಿದೆ. ಭಾನುವಾರ ರಾತ್ರಿ ಇಲ್ಲಿನ ಆರ್.ಜಿ. ರೆಸಾರ್ಟ್‍ ನಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...