alex Certify Replace | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ಮಿಕರಿಗೆ ಗುಡ್ ನ್ಯೂಸ್: ಕನಿಷ್ಠ ವೇತನ ಬದಲಿಗೆ ಜೀವನ ವೇತನ ನೀಡಲು ಸರ್ಕಾರ ಚಿಂತನೆ: 2025ರಿಂದ ಜಾರಿ ಸಾಧ್ಯತೆ

ನವದೆಹಲಿ: ಕಾರ್ಮಿಕರಿಗೆ ಕನಿಷ್ಠ ವೇತನ(ಮಿನಿಮಮ್ ವೇಜ್) ಬದಲಿಗೆ ಜೀವನ ವೇತನ(ಲಿವಿಂಗ್ ವೇಜ್) ನೀಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 2025ರಿಂದ ಈ ವೇತನ ಬದಲಾವಣೆ ಜಾರಿಗೆ ತರುವ Read more…

ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯದಿಂದ ಹಿಂದೆ ಸರಿದ ವಿರಾಟ್ ಕೊಹ್ಲಿ ಬದಲಿಗೆ 3 ಆಟಗಾರರು

ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಮತ್ತು ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಇಂಗ್ಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಿಂದ ಹಿಂದೆ ಸರಿದಿದ್ದಾರೆ. ದಕ್ಷಿಣ ಆಫ್ರಿಕಾ Read more…

BIG NEWS: ಟೀಂ ಇಂಡಿಯಾದ ಜರ್ಸಿ ಪ್ರಾಯೋಜಕರಾಗಿ ಬೈಜುಸ್ ಬದಲಿಗೆ ಡ್ರೀಮ್ 11

ಟೀಂ ಇಂಡಿಯಾದ ಪುರುಷರ ಉಡುಪಿನ ಮತ್ತೊಂದು ಬೆಳವಣಿಗೆಯಲ್ಲಿ ಬೈಜು ಬದಲಿಗೆ ಡ್ರೀಮ್ 11 ಜೆರ್ಸಿ ಪ್ರಾಯೋಜಕರಾಗಿ ಮುಂದುವರಿಯುತ್ತದೆ. ಜೂನ್ 14 ರಂದು ಬಿಸಿಸಿಐ ಇದಕ್ಕಾಗಿ ಟೆಂಡರ್ ಪ್ರಕಟಿಸಿತು ಮತ್ತು Read more…

ಕರೆನ್ಸಿ ನೋಟುಗಳಲ್ಲಿ ಗಾಂಧಿ ಬದಲು ಸಾವರ್ಕರ್ ಫೋಟೋ ಹಾಕಲು ಹಿಂದೂ ಮಹಾಸಭಾ ಒತ್ತಾಯ

ಮೀರತ್: ಕರೆನ್ಸಿ ನೋಟುಗಳ ಮೇಲೆ ಗಾಂಧಿಯವರ ಚಿತ್ರಕ್ಕೆ ಬದಲಾಗಿ ಸಾವರ್ಕರ್ ಅವರ ಚಿತ್ರಗಳನ್ನು ಹಿಂದೂ ಮಹಾಸಭಾ ಒತ್ತಾಯಿಸಿದೆ. ಕರೆನ್ಸಿ ನೋಟುಗಳ ಮೇಲೆ ಮಹಾತ್ಮ ಗಾಂಧಿಯವರ ಚಿತ್ರವನ್ನು ಬದಲಿಸಿ ವಿ.ಡಿ. Read more…

ಪರಿಶಿಷ್ಟ ಜಾತಿ, ಪಂಗಡದವರಿಗೆ ಗುಡ್ ನ್ಯೂಸ್: ಬೆಳಗಾವಿ ಅಧಿವೇಶನದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿ ಮಸೂದೆ ಮಂಡನೆ

ಬೆಂಗಳೂರು: ನಾಳೆಯಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯಲಿರುವ ರಾಜ್ಯ ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಲಿರುವ ವಿಧೇಯಕಗಳ ಪೈಕಿ ಎಸ್‌ಸಿ/ಎಸ್‌ಟಿ ಮೀಸಲಾತಿ ಸುಗ್ರೀವಾಜ್ಞೆ ಬದಲಿ ಮಸೂದೆಯೂ ಒಂದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ Read more…

BIG NEWS: 104 ವರ್ಷದ ವೃದ್ಧರಿಗೆ ಶಸ್ತ್ರ ಚಿಕಿತ್ಸೆ ಇಲ್ಲದೇ ಹೃದಯ ಕವಾಟ ಬದಲಾವಣೆ…!

ಪಿಂಕ್​ ಸಿಟಿ ಎಂದು ಕರೆಸಿಕೊಳ್ಳುವ ಜೈಪುರದಲ್ಲಿ ಹೃದ್ರೋಗ ತಜ್ಞರ ತಂಡವು 104 ವರ್ಷದ ರೋಗಿಯ ಹೃದಯ ಕವಾಟವನ್ನು ಶಸ್ತ್ರಚಿಕಿತ್ಸೆಯಲ್ಲದ ವಿಧಾನದ ಮೂಲಕ ಬದಲಾಯಿಸಿ ವೈದ್ಯಕೀಯ ವಿಜ್ಞಾನದಲ್ಲಿ ಹೊಸ ಹೆಗ್ಗುರುತನ್ನು Read more…

ಈ ಐಡ್ರಾಪ್​ ಬಳಸಿದ ಬಳಿಕ ಬದಲಿಸಬಹುದು ಓದುವ ಕನ್ನಡಕ…!

ಹೊಸ ರೀತಿಯ ಐ ಡ್ರಾಪ್​ ಅನ್ನು ಬಳಕೆಗಾಗಿ ಯು‌ಎಸ್ ಅನುಮೋದಿಸಿದೆ, ಇದು ಓದುವ ಕನ್ನಡಕಗಳ ಅಗತ್ಯವನ್ನು ನಿವಾರಿಸುತ್ತದೆ ಎಂದು ಹೇಳಲಾಗುತ್ತಿದೆ. ಎಫ್ ಡಿ ಎ (ಆಹಾರ ಮತ್ತು ಔಷಧ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...