alex Certify
ಕನ್ನಡ ದುನಿಯಾ       Mobile App
       

Kannada Duniya

ಪಿತ್ತಕೋಶದಲ್ಲಿ ಸಿಕ್ತು 10,356 ಕಲ್ಲು…!

ಕೊಲ್ಕತ್ತಾದ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆ ವೈದ್ಯರು ಆಹಾರ ತಜ್ಞರೊಬ್ಬರ ಪಿತ್ತಕೋಶದಲ್ಲಿದ್ದ 10,000 ಕಲ್ಲುಗಳನ್ನು ತೆಗೆದಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಕೆಲ ದಿನ ವಿಶ್ರಾಂತಿ ಬೇಕೆಂದು ವೈದ್ಯರು ಹೇಳಿದ್ದಾರೆ. Read more…

ದೀಪಿಕಾ ಟ್ಯಾಟೂ ಬಗ್ಗೆ ಹೊರಬಿತ್ತು ಸತ್ಯ

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಮದುವೆಗೂ ಮುನ್ನ ಮಾಜಿ ಪ್ರಿಯಕರ ರಣಬೀರ್ ಕಪೂರ್ ಹೆಸರಿನಲ್ಲಿ ಹಾಕಿಸಿಕೊಂಡಿದ್ದ ಟ್ಯಾಟೂ ತೆಗೆಸುತ್ತಾಳೆಂಬ ಸುದ್ದಿಯಿತ್ತು. ಕೆಲವರು ಟ್ಯಾಟೂ ತೆಗೆಸಿದ್ದಾಳೆಂದು ಸುದ್ದಿ ಮಾಡಿದ್ರೆ ಮತ್ತೆ Read more…

ಮತದಾರರ ಪಟ್ಟಿಯಿಂದ ಮಾಯವಾಯ್ತು ವಾಜಪೇಯಿ ಹೆಸರು

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಲಖ್ನೋ ಮತದಾರರ ಪಟ್ಟಿಯಲ್ಲಿದ್ದ ವಾಜಪೇಯಿ ಅವರ ಹೆಸರನ್ನು ಲಖ್ನೋ ಮುನ್ಸಿಪಲ್ ಕಾರ್ಪೋರೇಷನ್ Read more…

ಮೀನು ತಿನ್ನುವಾಗ ಯಡವಟ್ಟಾಯ್ತು

ತಿರುವನಂತಪುರಂ: ಮೀನು ತಿನ್ನುವಾಗ ಹುಷಾರಾಗಿರಬೇಕು. ಇಲ್ಲವಾದರೆ, ಮೀನಿನ ಮೂಳೆ ಸಿಕ್ಕಿಕೊಂಡು ತೊಂದರೆಗೀಡಾಗಬೇಕಾಗುತ್ತದೆ. ಹೀಗೆ 3 ವರ್ಷದ ಬಾಲಕಿಯೊಬ್ಬಳ ಶ್ವಾಸನಾಳದಲ್ಲಿ ಸಿಲುಕಿದ್ದ ಮೀನಿನ ಮೂಳೆಯನ್ನು ಶಸ್ತ್ರ ಚಿಕಿತ್ಸೆ ಬಳಿಕ ವೈದ್ಯರು Read more…

ವೈರಲ್ ಆಯ್ತು IAS ಅಧಿಕಾರಿ ಅಶ್ಲೀಲ ಫೋಟೋ

ಜಮ್ಮು: ಯುವತಿಯೊರೊಂದಿಗೆ ಹಾಸಿಗೆಯಲ್ಲಿದ್ದ ಐ.ಎ.ಎಸ್. ಅಧಿಕಾರಿಯ ಫೋಟೋ ವೈರಲ್ ಆಗಿದ್ದು, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನಲೆಯಲ್ಲಿ ಸೇವೆಯಿಂದ ವಜಾ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಐ.ಎ.ಎಸ್. ಅಧಿಕಾರಿ ನೀರಜ್ Read more…

ಯಡವಟ್ ವೈದ್ಯನಿಗೆ 5.6 ಕೋಟಿ ರೂ. ದಂಡ

ಪೆನ್ಸಿಲ್ವೇನಿಯಾದಲ್ಲಿ ರೋಗಿಯೊಬ್ಬನ ಆರೋಗ್ಯಕರ ವೃಷಣವನ್ನೇ ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಿದ್ದ ಯಡವಟ್ ವೈದ್ಯನಿಗೆ ದಂಡ ಹಾಕಲಾಗಿದೆ. 870,000 ಡಾಲರ್ ಹಣವನ್ನು ವೈದ್ಯ ಪರಿಹಾರವಾಗಿ ರೋಗಿಗೆ ಕೊಡಬೇಕಿದೆ. 2013ರಲ್ಲಿ ಸ್ಟೀವನ್ ಹೇನ್ಸ್ Read more…

ಮಚ್ಚೆ ತೆಗೆಸಿದ್ರಾ ರಜನಿಕಾಂತ್ ಅಳಿಯ ಧನುಷ್ ?

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ, ನಟ ಧನುಷ್ ತಮ್ಮ ಪುತ್ರನೆಂದು ಮಧುರೈ ಮೇಲೂರಿನ ಕದಿರೇಶನ್ ಮತ್ತು ಮೀನಾಕ್ಷಿ ದಂಪತಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣ Read more…

ಟ್ರಂಪ್, ಹಿಲರಿಯನ್ನು ಟೀಕಿಸಿದ ಪೈಲಟ್ ವಿಮಾನದಿಂದ್ಲೇ ಹೊರಕ್ಕೆ

ಡೊನಾಲ್ಡ್ ಟ್ರಂಪ್ ಹಾಗೂ ಹಿಲರಿ ಕ್ಲಿಂಟನ್ ಇಬ್ಬರೂ ಸುಳ್ಳುಗಾರರು, ನಾನು ವಿಚ್ಛೇದನ ಪಡೆಯುತ್ತಿದ್ದೇನೆ ಅಂತೆಲ್ಲಾ ಇಂಟರ್ ಕಾಮ್ ನಲ್ಲಿ ಮಾತನಾಡಿದ ಮಹಿಳಾ ಪೈಲಟ್ ಒಬ್ಬಳನ್ನು ಯುನೈಟೆಡ್ ಏರ್ ಲೈನ್ಸ್ Read more…

ಮಹಿಳೆ ಮೂಗಿನಲ್ಲಿ ಅಡಗಿತ್ತು ಜೀವಂತ ಜಿರಳೆ

ಮಹಿಳೆಯ ಮೂಗಿನೊಳಕ್ಕೆ ಅಡಗಿ ಕುಳಿತಿದ್ದ ಜೀವಂತ ಜಿರಳೆಯೊಂದನ್ನು ಚೆನ್ನೈನಲ್ಲಿ ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಸರ್ಕಾರಿ ಸ್ಟ್ಯಾನ್ಲಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದಿದ್ದು, ಕಳೆದ 3 ದಶಕಗಳಲ್ಲಿ ಇಂತಹ ಕೇಸ್ ಎದುರಾಗಿದ್ದು Read more…

18 ವರ್ಷದ ನಂತರ ಹೊರಬಂತು ಹೊಟ್ಟೆಯಲ್ಲಿದ್ದ ಕತ್ತರಿ

ಹನೊಯ್: ವ್ಯಕ್ತಿಯೊಬ್ಬರ ಹೊಟ್ಟೆಯಲ್ಲಿ ಬರೋಬ್ಬರಿ 18 ವರ್ಷಗಳಿಂದ ಉಳಿದಿದ್ದ, ಕತ್ತರಿಯನ್ನು ಶಸ್ತ್ರ ಚಿಕಿತ್ಸೆ ನಡೆಸಿ, ಹೊರ ತೆಗೆಯಲಾಗಿದೆ. ವಿಯೆಟ್ನಾಂನ ಹನೊಯ್ ನಿಂದ ಉತ್ತರಕ್ಕೆ, 80 ಕಿಲೋ ಮೀಟರ್ ದೂರದಲ್ಲಿರುವ, Read more…

‘ಡೆಲ್ಟಾ ಏರ್ ಲೈನ್ಸ್’ ವಿರುದ್ಧ ಯುಟ್ಯೂಬ್ ಸ್ಟಾರ್ ಗರಂ

ಯೆಮನ್ ಮೂಲದ ಯುಟ್ಯೂಬ್ ಸ್ಟಾರ್ ಆ್ಯಡಮ್ ಸಲೆಹ್, ಡೆಲ್ಟಾ ಏರ್ ಲೈನ್ಸ್ ಅನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾನೆ. ಅರೇಬಿಕ್ ಮಾತನಾಡಿದ್ದಾನೆ ಎಂಬ ಕಾರಣಕ್ಕೆ ಡೆಲ್ಟಾ ಏರ್ ಲೈನ್ಸ್ ಆತನನ್ನು Read more…

ವೈರಲ್ ಆಗಿದೆ ಜಮ್ಮು-ಕಾಶ್ಮೀರ ಪೊಲೀಸರ ಖಡಕ್ ಕಾರ್ಯವೈಖರಿ..!

ಕಾಶ್ಮೀರ ವಿಶ್ವವಿದ್ಯಾನಿಲಯದ ವೈಸ್ ಚಾನ್ಸಿಲರ್ ಪ್ರೊಫೆಸರ್ ಖುರ್ಷಿದ್ ಅಂದ್ರಾಬಿ ಅವರ ಕಾರಿನ ಟಿಂಟೆಡ್ ಗಾಜುಗಳನ್ನು ಪೊಲೀಸರು ಬಲವಂತವಾಗಿ ಕಿತ್ತು ಹಾಕಿರೋದು ವಿವಾದಕ್ಕೆ ಕಾರಣವಾಗಿದೆ. ಪೊಲೀಸರ ಈ ಕೃತ್ಯದ ವಿಡಿಯೋ Read more…

22 ವರ್ಷಗಳ ಬಳಿಕ ವ್ಯಕ್ತಿಯ ದೇಹದಲ್ಲಿದ್ದ ಸೂಜಿ ಹೊರತೆಗೆದ ವೈದ್ಯರು

ಕೇರಳದ ತಿರುವನಂತಪುರಂನಲ್ಲಿ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆಯೊಂದನ್ನು ಮಾಡಿದ್ದಾರೆ. 22 ವರ್ಷಗಳ ಹಿಂದೆ ರೋಗಿಯ ದೇಹ ಸೇರಿದ್ದ ಸೂಜಿಯೊಂದನ್ನು ಹೊರತೆಗೆದಿದ್ದಾರೆ. ಆತ 12 ವರ್ಷದವನಿದ್ದಾಗ ಪೃಷ್ಠದ ಭಾಗದಲ್ಲಿ ಇಂಜೆಕ್ಷನ್ ಕೊಡುವ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...