alex Certify
ಕನ್ನಡ ದುನಿಯಾ       Mobile App
       

Kannada Duniya

1998ರ ಸಚಿನ್ ಆಟ ಹೋಲುತ್ತಿದೆ ಕೊಹ್ಲಿ ಫಾರ್ಮ್

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮಾಡಿದ ಸಾಧನೆ ಒಂದೆರಡಲ್ಲ. ಕ್ರಿಕೆಟ್ ನಲ್ಲಿ ಹಲವಾರು ವಿಶ್ವ ದಾಖಲೆ ಮಾಡಿರುವ ಸಚಿನ್ ತೆಂಡೂಲ್ಕರ್ ಅವರ ಆಟದೊಂದಿಗೆ ಈಗಿನ ಸ್ಪೋಟಕ ಬ್ಯಾಟ್ಸ್ ಮೆನ್ Read more…

ದಂಗಾಗುವಂತಿದೆ ಈ ಹಸುಗಳು ಕೊಡುವ ಹಾಲಿನ ಪ್ರಮಾಣ

ಲೂದಿಯಾನ: ನಿತ್ಯದ ಜೀವನಕ್ಕೆ ಹಾಲು ಬೇಕೇ ಬೇಕು. ಹಸುಗಳು ಸಾಮಾನ್ಯವಾಗಿ 20 ರಿಂದ 30 ಲೀಟರ್ ವರೆಗೆ ಹಾಲು ಕೊಡುತ್ತವೆ. ಆದರೆ, ಪಂಜಾಬ್ ಲೂದಿಯಾನದಲ್ಲಿರುವ ಹಸುಗಳು ಕೊಡುವ ಹಾಲಿ Read more…

ದಾಖಲೆ ಬರೆದ ಅಕ್ಷಯ ತೃತೀಯ ಚಿನ್ನ, ಬೆಳ್ಳಿ ಮಾರಾಟ

ಬೆಂಗಳೂರು: ಅಕ್ಷಯ ತೃತೀಯದಂದು ಚಿನ್ನ, ಬೆಳ್ಳಿ ಖರೀದಿಸಿದರೆ ಒಳಿತಾಗುತ್ತದೆ ಎಂಬ ಕಾರಣದಿಂದ ಜನ ಖರೀದಿಗೆ ಮುಗಿಬಿದ್ದಿದ್ದು, ದಾಖಲೆಯ ವ್ಯಾಪಾರವಾಗಿದೆ. ಚಿನ್ನದ ಅಂಗಡಿಗಳಲ್ಲಿ ಕೋಟ್ಯಾಂತರ ರೂಪಾಯಿಯ ವ್ಯಾಪಾರ, ವಹಿವಾಟು ನಡೆದಿದೆ. Read more…

ಸಚಿನ್ ದಾಖಲೆ ಮುರಿಯಲಿದ್ದಾರೆ ಆಲಿಸ್ಟರ್ ಕುಕ್

ಕ್ರಿಕೆಟ್ ದೇವರು ಮಾಡಿದ ದಾಖಲೆ ಒಂದೆರಡಲ್ಲ. ಹೌದು, ಕ್ರಿಕೆಟ್ ದೇವರೆಂದೇ ಖ್ಯಾತರಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ದಾಖಲೆ ಮೇಲೆ ದಾಖಲೆಗಳನ್ನು ಬರೆದಿದ್ದಾರೆ. ಅವರ ದಾಖಲೆಯನ್ನು ಮುರಿಯುವತ್ತ ಮತ್ತೊಬ್ಬ Read more…

ಕೇವಲ 21 ಎಸೆತದಲ್ಲಿ ಶತಕ ಬಾರಿಸಿದ ಕ್ರಿಕೆಟರ್

ಲೂಯಿಸ್ ಡಿ ಓರ್(ಜಮೈಕಾ): ದಾಖಲೆಗಳನ್ನು ಬರೆಯುವುದು, ಅದನ್ನು ಇನ್ನೊಬ್ಬರು ಅಳಿಸಿ ಹಾಕುವುದು ಹೊಸದೇನಲ್ಲ. ಅದರಲ್ಲಿಯೂ ಕ್ರಿಕೆಟ್ ನಲ್ಲಿ ದಾಖಲೆ ಮಾಡುವುದು, ಅದನ್ನು ಮುರಿಯುವುದು ಸಾಮಾನ್ಯ ಎನ್ನುವಂತಾಗಿದೆ. ವೆಸ್ಟ್ ಇಂಡೀಸ್ Read more…

ರಿಲೀಸ್ ಆದ ಅರ್ಧ ಗಂಟೆಯಲ್ಲೇ ದಾಖಲೆ ಬರೆದ ‘ಕಬಾಲಿ’ ಟೀಸರ್

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷೆಯ ಚಿತ್ರ ‘ಕಬಾಲಿ’ ಟೀಸರ್ ಭಾನುವಾರ ರಿಲೀಸ್ ಆಗಿದ್ದು, ಬಿಡುಗಡೆಯಾದ ಕೇವಲ ಅರ್ಧಗಂಟೆ ಅವಧಿಯಲ್ಲಿ ದಾಖಲೆಗಳನ್ನೆಲ್ಲಾ ಧೂಳಿಪಟ ಮಾಡಿದೆ. ಅಭಿಮಾನಿಗಳ ನಿರೀಕ್ಷೆ Read more…

ಫಸ್ಟ್ ಡೇ ಕಲೆಕ್ಷನ್ ನಲ್ಲಿ ದಾಖಲೆ ಬರೆದ ‘ಚಕ್ರವ್ಯೂಹ’

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಇಂಡಸ್ಟ್ರಿಯ ಹಳೆಯ ದಾಖಲೆಗಳನ್ನೆಲ್ಲಾ ಧೂಳೀಪಟ ಮಾಡಿದ್ದಾರೆ. ಹೌದು, ಪುನೀತ್ ಅಭಿನಯದ ಬಹು ನಿರೀಕ್ಷೆಯ ಚಿತ್ರ ‘ಚಕ್ರವ್ಯೂಹ’ಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದ್ದು, ಬಾಕ್ಸ್ Read more…

ಬೆರಗಾಗುವಂತಿದೆ 100 ವರ್ಷದ ವೃದ್ಧನ ಸಾಹಸ

ಒಂದೆರಡು ಮಹಡಿ ಮೇಲೆ ಹತ್ತಿದರೆ ತಲೆ ಸುತ್ತುತ್ತದೆ ಎನ್ನುವವರನ್ನು ನೋಡಿರುತ್ತೀರಿ. ಆದರೆ, ಬರೋಬ್ಬರಿ 10,000 ಅಡಿ ಎತ್ತರದಲ್ಲಿ ಹಾರಾಟ ನಡೆಸುವ ಮೂಲಕ 100 ವರ್ಷದ ವೃದ್ಧರೊಬ್ಬರು ದಾಖಲೆ ನಿರ್ಮಿಸಿದ್ದಾರೆ. Read more…

ನಿಜವಾಗುತ್ತಾ ಸಲ್ಲೂ ಪ್ರಶ್ನೆಗೆ ಸಚಿನ್ ಹೇಳಿದ್ದ ಭವಿಷ್ಯ..?

ಭಾರತ ಮಾತ್ರವಲ್ಲ, ವಿಶ್ವ ಕ್ರಿಕೆಟ್ ರಂಗದಲ್ಲೇ ಅಪ್ರತಿಮ ಆಟಗಾರ, ಕ್ರಿಕೆಟ್ ದೇವರು ಎಂಬೆಲ್ಲಾ ಹೆಗ್ಗಳಿಕೆಗೆ ಪಾತ್ರವಾಗಿರುವ ಸಚಿನ್ ತೆಂಡೂಲ್ಕರ್, ದಾಖಲೆ ಮೇಲೆ ದಾಖಲೆಗಳನ್ನು ಮಾಡಿರುವುದು ನಿಮಗೇ ಗೊತ್ತೇ ಇದೆ. Read more…

ಗಿನ್ನಿಸ್ ದಾಖಲೆ ಸೇರಿದ ಗಾನ ಕೋಗಿಲೆ

ಖ್ಯಾತ ಗಾಯಕಿ ಪಿ. ಸುಶೀಲಾ ಗಿನ್ನಿಸ್ ದಾಖಲೆಯ ಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಹತ್ತಾರು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವ ಪಿ. ಸುಶೀಲಾ ಚಿತ್ರಗೀತೆ, ಭಕ್ತಿಗೀತೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಗಾಯನಸುಧೆ Read more…

5 ದಿನದ ಮಗುವಿಗೂ ಬಂತು ಪಾನ್ ಕಾರ್ಡ್..!

ಮುಂಬೈ: ದೇಶದಲ್ಲಿ ಬದಲಾಗುತ್ತಿರುವ ಆರ್ಥಿಕ ವ್ಯವಹಾರಗಳಿಗೆ ಅನುಗುಣವಾಗಿ ಪಾನ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಹೆಚ್ಚಿನ ಮೊತ್ತದ ವ್ಯವಹಾರ ನಡೆಸುವಾಗ ಕಡ್ಡಾಯವಾಗಿ ಪಾನ್ ನಂಬರ್ ನಮೂದಿಸಬೇಕೆಂದು ಹೇಳಲಾಗಿದೆ. 2 ಲಕ್ಷ Read more…

ಈ ಬೆಕ್ಕಿನ ವಯಸ್ಸು ಕೇಳಿದ್ರೇ ದಂಗಾಗ್ತೀರಿ

ಒರೆಗಾನ್: ಸಾಕು ಪ್ರಾಣಿಗಳೆಂದರೆ ಕೆಲವರಿಗೆ ಅಚ್ಚುಮೆಚ್ಚು. ತಮ್ಮ ಪ್ರೀತಿಪಾತ್ರ ಬೆಕ್ಕು, ನಾಯಿಗಳನ್ನು ಮಕ್ಕಳಂತೆಯೇ, ಕೆಲವೊಮ್ಮೆ ಅದಕ್ಕಿಂತ ಹೆಚ್ಚಿನ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಅಮೆರಿಕದ ಒರೆಗಾನ್ ನಲ್ಲಿ ಮಹಿಳೆಯೊಬ್ಬರು ಸಾಕಿರುವ ಬೆಕ್ಕಿನ Read more…

ಮತ್ತೊಂದು ದಾಖಲೆ ಬರೆದ ಸಚಿನ್ ತೆಂಡೂಲ್ಕರ್

ಮಳೆ ನಿಂತರೂ ಮರದ ಹನಿ ನಿಲ್ಲದು ಎಂಬ ಮಾತಿನಂತೆ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ನಿಂದ ನಿವೃತ್ತರಾದರೂ ದಾಖಲೆಗಳು ನಿಂತಿಲ್ಲ. ಸಚಿನ್ ಇದೀಗ ಮತ್ತೊಂದು ದಾಖಲೆಗೆ ಕಾರಣವಾಗಿದ್ದಾರೆ. ಸಚಿನ್ ಅವರ Read more…

ದೆಹಲಿಗೆ ಹೋಗುವಾಗ ಮಕ್ಕಳ ಕುರಿತು ಇರಲಿ ಎಚ್ಚರ

ದೇಶದ ರಾಜಧಾನಿ ನವದೆಹಲಿಯಲ್ಲಿ ಅತ್ಯಾಚಾರ ಪ್ರಕರಣಗಳು ಮಾತ್ರವಲ್ಲ, ಮಕ್ಕಳ ಕಳ್ಳತನವೂ ಹೆಚ್ಚುತ್ತಿದೆ ಎಂಬ ಆಘಾತಕಾರಿ ಅಂಶ ಹೊರಗೆ ಬಂದಿದೆ. ಗೃಹ ಇಲಾಖೆ ಬಿಡುಗಡೆ ಮಾಡಿರುವ ದಾಖಲೆಗಳ ಪ್ರಕಾರ ದೆಹಲಿಯಲ್ಲಿ Read more…

OMG ! ಸೊನ್ನೆಗೆ ಇಡೀ ತಂಡವೇ ಆಲೌಟ್ !!

ಕ್ರಿಕೆಟ್ ಇತಿಹಾಸದಲ್ಲಿ ಮೂರನೇ ಬಾರಿಗೆ ಮತ್ತೊಂದು ದಾಖಲೆ ನಿರ್ಮಾಣವಾಗಿದೆ. ಸೊನ್ನೆ ರನ್ನಿಗೆ ಇಡೀ ತಂಡವೇ ಆಲೌಟ್ ಆಗುವ ಮೂಲಕ ಆಟಗಾರರು ನಗೆಪಾಟಲಿಗೀಡಾಗುವ ಜೊತೆಗೆ ದಾಖಲೆ ನಿರ್ಮಿಸಿದ ಕೀರ್ತಿ(?) ಗೂ Read more…

‘ವಿರಾಟ್’ ದರ್ಶನ್ ಮತ್ತೆ ಬಾಕ್ಸ್ ಆಫೀಸ್ ಸುಲ್ತಾನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ವಿರಾಟ್’ ಸಿನಿಮಾ ಬಿಡುಗಡೆಯಾದ ಮೊದಲ ವಾರದಲ್ಲೇ, ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದೆ. ಬಿಡುಗಡೆಯಾದ ದಿನದಿಂದ ತುಂಬಿದ ಗೃಹಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಅಲ್ಲದೇ, ಗಳಿಕೆಯಲ್ಲೂ Read more…

ಮತ್ತೊಂದು ದಾಖಲೆ ಬರೆದ ರಾಕಿಂಗ್ ಸ್ಟಾರ್ ಯಶ್ ಚಿತ್ರ

ಕನ್ನಡದ ಬಹುಬೇಡಿಕೆಯ ನಟರಲ್ಲಿ ಒಬ್ಬರಾಗಿರುವ ರಾಕಿಂಗ್ ಸ್ಟಾರ್ ಯಶ್, ಯೂತ್ ಐಕಾನ್ ಆಗಿಬಿಟ್ಟಿದ್ದಾರೆ. ಯಶ್ ಅಭಿನಯದ ‘ಮಾಸ್ಟರ್ ಪೀಸ್’ ಕನ್ನಡ ಸಿನೆಮಾ ಇಂಡಸ್ಟ್ರಿಯಲ್ಲೇ, ಮೊದಲ ದಿನ ಹಾಗೂ ಮೊದಲ Read more…

ಪಾಸ್ ಪೋರ್ಟ್ ಪಡೆಯೋದಿನ್ನು ನೀರು ಕುಡಿದಷ್ಟೇ ಸುಲಭ

ನವದೆಹಲಿ: ಆಧುನಿಕ ಜಗತ್ತಿನಲ್ಲಿ ಪ್ರಪಂಚವೇ ಹಳ್ಳಿಯಂತಾಗಿದ್ದು, ಉದ್ಯೋಗ, ಪ್ರವಾಸ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗೆ ವಿದೇಶಕ್ಕೆ ಹೋಗಿ ಬರುವುದು ಈಗ ಸಾಮಾನ್ಯ ವಿಷಯ. ವಿದೇಶಕ್ಕೆ ಹೋಗಿ ಬರುವುದು ಸಾಮಾನ್ಯವಾದರೂ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...