alex Certify Real estate | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಳ್ಳಾರಿಯಲ್ಲಿ ಬೆಚ್ಚಿಬೀಳಿಸುವ ಘಟನೆ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿ ಬರ್ಬರ ಹತ್ಯೆ

ಬಳ್ಳಾರಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ, ಬಳ್ಳಾರಿ ಹೊರವಲಯದ ಗುಗ್ಗರಹಟ್ಟಿಯಲ್ಲಿ ಘಟನೆ ನಡೆದಿದೆ. 40ವರ್ಷದ ಮೆಹಬೂಬ್ ಪಾಷಾ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಪಾಷಾ ಮೇಲೆ Read more…

ಶಾಲೆಗಳಲ್ಲಿ ಪಾಠ ಮಾಡದ ರಿಯಲ್ ಎಸ್ಟೇಟ್ ನಡೆಸುತ್ತಿರುವ ಶಿಕ್ಷಕರ ವಿರುದ್ಧ ಕ್ರಮ: ಶಿಕ್ಷಕರ ಹುದ್ದೆ ಭರ್ತಿ: ಮಧು ಬಂಗಾರಪ್ಪ

ಶಿವಮೊಗ್ಗ: ರಾಜ್ಯದ ಕೆಲವು ಕಡೆ ಶಿಕ್ಷಕರು ಪಾಠ ಮಾಡದೆ ಖಾಸಗಿ ವ್ಯವಹಾರ, ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದು, ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಶಿಕ್ಷಣ ಸಚಿವ ಮಧು Read more…

ಕೈಗಾರಿಕಾ ವಲಯದಲ್ಲಿ ರಿಯಲ್ ಎಸ್ಟೇಟ್ ದಂಧೆಗೆ ಅವಕಾಶ ಇಲ್ಲ: ಎಂ.ಬಿ. ಪಾಟೀಲ್

ವಿಜಯಪುರ: ಕೈಗಾರಿಕಾ ವಲಯದಲ್ಲಿ ದೃಷ್ಟಿಯಲ್ಲಿ ಸ್ಟೇಟ್ ದಂಧೆ ನಡೆಯಲು ಬಿಡಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ಕೈಗಾರಿಕಾ ಪ್ರದೇಶದಲ್ಲಿ ಬೇರೆ ಬೇರೆ Read more…

ಕೃಷಿಯೇತರ ಚಟುವಟಿಕೆಗಳಿಗಾಗಿ ಕೃಷಿ ಭೂಮಿ ಮಾರಾಟಕ್ಕೆ ಗೋವಾ ಸರ್ಕಾರದ ‘ನಿರ್ಬಂಧ’

ಕೃಷಿ ಭೂಮಿಯನ್ನು ಖರೀದಿಸಿ ಅದನ್ನು ರಿಯಲ್ ಎಸ್ಟೇಟ್ ಸೇರಿದಂತೆ ಇತರೆ ಕೃಷಿಯೇತರ ಚಟುವಟಿಕೆಗಳಿಗೆ ಬಳಸುವುದನ್ನು ಗೋವಾ ಸರ್ಕಾರ ನಿರ್ಬಧಿಸಿದೆ. ಈ ಕುರಿತಂತೆ ನೂತನ ಮಸೂದೆಯನ್ನು ಅಂಗೀಕರಿಸಲಾಗಿದೆ. ಭತ್ತದ ಕೃಷಿ Read more…

ಬ್ರಿಟನ್‌ನ ‌ಈ ಮನೆಗೇಕೆ ಎಂಟು ಕೋಟಿ ಬೆಲೆ….?

ಬ್ರಿಟನ್‌ನ ಹಳ್ಳಿಯೊಂದರಲ್ಲಿ ಮಾರಾಟಕ್ಕೆ ಇರುವ ಈ ಮನೆಗೆ ಭಾರೀ ಬೆಲೆ ನಿಗದಿ ಪಡಿಸಲಾಗಿದೆ. ಮುಂದಿನಿಂದ ಸಾಮಾನ್ಯವಾಗಿ ಕಾಣುವ ಈ ಮನೆಯ ಹಿಂಭಾಗದಲ್ಲಿರುವ ಆಸ್ತಿಯ ಕಾರಣದಿಂದಾಗಿಯೇ £800,000 (8.1 ಕೋಟಿ Read more…

ಮಲಬಾರ್‌ ಹಿಲ್‌ನಲ್ಲಿ ಪೆಂಟ್‌ ಹೌಸ್ ಖರೀದಿಸಲು 250 ಕೋಟಿ ರೂ. ತೆತ್ತ ಬಜಾಜ್ ಆಟೋ ಚೇರ್ಮನ್‌

ದೇಶದ ರಿಯಲ್‌ ಎಸ್ಟೇಟ್‌ ನಕ್ಷೆಯಲ್ಲಿ ಅತ್ಯಂತ ದುಬಾರಿ ವಲಯದಲ್ಲಿರುವ ಮುಂಬೈ ದಕ್ಷಿಣ ಭಾಗದಲ್ಲಿ ಸ್ವಂತ ಮನೆ ಇರುವುದು ಎಂದರೆ ಅದು ಭಾರೀ ಶ್ರೀಮಂತಿಕೆಯ ಸೂಚಕ ಎಂದೇ ಹೇಳಬಹುದು. ವರ್ಲಿ, Read more…

1,238 ಕೋಟಿ ರೂ. ಗೆ 28 ವಸತಿ ಅಪಾರ್ಟ್‌ಮೆಂಟ್‌ ಖರೀದಿಸಿದ ಡಿ’ಮಾರ್ಟ್​ ಸಂಸ್ಥಾಪಕ….!

ಮುಂಬೈ: ಡಿ’ಮಾರ್ಟ್ ಸಂಸ್ಥಾಪಕ ರಾಧಾಕೃಷ್ಣ ದಮಾನಿ ಅವರ ಕುಟುಂಬ ಮತ್ತು ಮಿತ್ರರು ಮುಂಬೈನಲ್ಲಿ ಒಟ್ಟು 1,238 ಕೋಟಿ ರೂ.ಗೆ 28 ವಸತಿ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿದ್ದಾರೆ, ಇದು ಬಹುಶಃ ದೇಶದ Read more…

ಮೋದಿಯವರ ಎಲ್ಲರಿಗೂ ಮನೆ ಕನಸಿಗೆ ಸಾಕಾರ: ಮನೆ ಖರೀದಿ, ಗೃಹ ಸಾಲಗಾರರಿಗೆ ಸಿಹಿ ಸುದ್ದಿ ಸಾಧ್ಯತೆ

ನವದೆಹಲಿ: ಗೃಹಸಾಲದ ಬಡ್ಡಿಯಲ್ಲಿ ತೆರಿಗೆ ರಿಬೇಟ್ ಮಿತಿ ಏರಿಕೆಗೆ ಕ್ರೆಡಾಯ್ ಕೋರಿಕೆ ಸಲ್ಲಿಸಿದ್ದು, ಕೇಂದ್ರ ಬಜೆಟ್ ನಲ್ಲಿ ಮನೆ ಖರೀದಿಗೆ ನೆರವು ಘೋಷಿಸುವ ಸಾಧ್ಯತೆ ಇದೆ. ರಿಯಲ್ ಎಸ್ಟೇಟ್ Read more…

ಇಷ್ಟಿದೆ ನೋಡಿ ಎಲಾನ್‌ ಮಸ್ಕ್‌ರ ರಿಯಲ್ ಎಸ್ಟೇಟ್ ಆಸ್ತಿ

ಟೆಸ್ಲಾ, ಸ್ಪೇಸ್‌ಎಕ್ಸ್ ಹಾಗೂ ನ್ಯೂರಾಲಿಂಕ್ ಸ್ಥಾಪಕ ಎಲಾನ್ ಮಸ್ಕ್ ಜಗತ್ತಿನ ಅತ್ಯಂತ ಸಿರಿವಂತ ವ್ಯಕ್ತಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಉದ್ಯಮಿ ಬಳಿ $278.4 ಶತಕೋಟಿ (2.11 Read more…

ರಾಜ್ಯದ ಉದ್ಯಮಿಗಳಿಗೆ ಮತ್ತೊಂದು ಶುಭ ಸುದ್ದಿ

ಬೆಂಗಳೂರು: ರಾಜ್ಯದ ಉದ್ಯಮಿಗಳಿಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ(KIADB) ಶುಭ ಸುದ್ದಿ ಸಿಕ್ಕಿದೆ. ಹೂಡಿಕೆ ಮತ್ತು ಸುಸ್ಥಿರ ಅಭಿವೃದ್ದಿಗಾಗಿ ಕೈಗಾರಿಕೆ ನೀತಿಗೆ ತಿದ್ದುಪಡಿ ತರಲಾಗಿದೆ. ಕೈಗಾರಿಕೆಗಳ ಬಲವರ್ಧನೆಗೆ ಕ್ರಯಪತ್ರ Read more…

BIG NEWS: ಸ್ವಿಸ್‌ ಬ್ಯಾಂಕ್‌ನಲ್ಲಿ ಖಾತೆ ಇರುವವರ ಆಸ್ತಿ ವಿವರ ಶೀಘ್ರದಲ್ಲೇ ಬಯಲು

ಆಟೋಮ್ಯಾಟಿಕ್‌ ಮಾಹಿತಿ ವಿನಿಮಯ ಒಪ್ಪಂದದ ಅಡಿಯಲ್ಲಿ ಸ್ವಿಸ್‌ ಬ್ಯಾಂಕಿನಲ್ಲಿ ಖಾತೆ ಹೊಂದಿರುವವರ ಆಸ್ತಿ ಹಾಗೂ ಸ್ಥಿರಾಸ್ತಿಗಳ ಮಾಹಿತಿಯು ಇದೇ ತಿಂಗಳು ಸರಕಾರದ ಕೈಗೆ ಸಿಗಲಿದೆ. ಇದನ್ನು ಶೀಘ್ರವೇ ಸಾರ್ವಜನಿಕವಾಗಿ Read more…

ರೌಡಿಸಂ, ಗಾಂಜಾ, ರಿಯಲ್ ಎಸ್ಟೇಟ್ ದಂಧೆಕೋರರಿಗೆ ಗೃಹ ಸಚಿವ ಜ್ಞಾನೇಂದ್ರ ಶಾಕ್

ಶಿವಮೊಗ್ಗ: ರೌಡಿಸಂ, ಮಾದಕ ವಸ್ತು ಮಾರಾಟ, ಖಾಲಿ ನಿವೇಶನ ಬಗ್ಗೆಯೂ ಘರ್ಷಣೆ ನಡೆಯುತ್ತಿದ್ದು, ಇದನ್ನು ಮಟ್ಟ ಹಾಕಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. Read more…

1.28 ಕೋಟಿ ರೂ.ಗೆ ಖಾಸಗಿ ಬೀಚ್‌ ಜೊತೆ ಇಡೀ ಊರು ಲಭ್ಯ

ಸ್ಕಾಟ್ಲೆಂಡ್‌ನಲ್ಲಿ ಸುಂದರವಾದ ತಾಣವೊಂದರಲ್ಲಿ ಪ್ರಾಪರ್ಟಿ ಮಾಡುವ ಆಸೆ ನಿಮ್ಮದೇ ? ಹಾಗಾದರೆ, ಬ್ರಿಟನ್‌ನ ಉತ್ತರದಲ್ಲಿರುವ ಈ ದೇಶದ ಹಳ್ಳಿಯೊಂದನ್ನು ನೀವು ಬರೀ $173000 (1.28 ಕೋಟಿ ರೂಪಾಯಿ) ತೆತ್ತು Read more…

ರೇರಾ ಸೇರಿ ರಿಯಲ್ ಎಸ್ಟೇಟ್ ವಲಯಕ್ಕೆ ಗುಡ್ ನ್ಯೂಸ್: ಸಮಸ್ಯೆ ಸ್ಪಂದನೆಗೆ ಸಹಾಯವಾಣಿ ಆರಂಭ

ಬೆಂಗಳೂರು: ರಿಯಲ್ ಎಸ್ಟೇಟ್ ವಲಯದ ಸಮಸ್ಯೆಗಳಿಗೆ ಪರಿಹಾರ ನೀಡಲು ರಾಷ್ಟ್ರೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಮಂಡಳಿ(ಎನ್ಎಆರ್ ಇಡಿಸಿಒ)ಯ ಕರ್ನಾಟಕ ಶಾಖೆ ಆರಂಭಿಸಿರುವ ವಾಟ್ಸ್ಅಪ್ ಸಹಾಯವಾಣಿಗೆ ನಗರಾಭಿವೃದ್ಧಿ ಸಚಿವ ಭೈರತಿ Read more…

ಮಾರಾಟಕ್ಕಿದೆ ಬರಿ ಗೊಂಬೆಗಳೇ ತುಂಬಿರುವ ಬಂಗಲೆ….!

ಕ್ಯಾಲಿಫೋರ್ನಿಯಾದ ಸೌತ್‌ ಲೇಕ್ ತಾಹೋನಲ್ಲಿರುವ ಈ ಬಂಗಲೆಯ ತುಂಬಾ ಬರೀ ಮನ್ನೆಕಿನ್ ಪ್ರತಿಮೆಗಳೇ ತುಂಬಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ. ಥರಾವರಿ ಧಿರಿಸಿನಲ್ಲಿ ಕಂಗೊಳಿಸುತ್ತಿರುವ ಯುವತಿಯರ ಪ್ರತಿಮೆಗಳ ಸಂಗ್ರಹ ಇರುವ Read more…

ಕೋಟಿ ರೂ.ಗೆ ಮಾರಾಟಕ್ಕಿದೆ ’ಜೈಲಿನಂಥ ಮನೆ’

ಜಾಗದ ಅಭಾವ ಇರುವ ನಗರ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್‌ ಬೆಲೆಗಳು ಗಗನಮುಖಿಯಾಗಿಯೇ ಇರುತ್ತವೆ. ಅದು ವಸತಿ ಉದ್ದೇಶಕ್ಕೆ ಆಗಲಿ ಅಥವಾ ವಾಣಿಜ್ಯೋದ್ದೇಶಕ್ಕೆ ಆಗಲಿ, ಜಾಗಕ್ಕಂತೂ ಬೇಡಿಕೆ ಸಿಕ್ಕಾಪಟ್ಟೆ ಇರುತ್ತದೆ. Read more…

ಶಾಕಿಂಗ್ ನ್ಯೂಸ್: ನಿವೇಶನ ಮಾರಾಟಕ್ಕೂ GST ಅನ್ವಯ

ನವದೆಹಲಿ: ನಿವೇಶನ ಮಾರಾಟಕ್ಕೂ ಜಿಎಸ್ಟಿ ಅನ್ವಯವಾಗಲಿದೆ ಎಂದು ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್ ತಿಳಿಸಿದೆ. ಚರಂಡಿ ವ್ಯವಸ್ಥೆ, ವಿದ್ಯುತ್, ನೀರು ಮೊದಲಾದ ಮೂಲಸೌಕರ್ಯವನ್ನು ಹೊಂದಿರುವ ನಿವೇಶನಗಳ ಮಾರಾಟಕ್ಕೆ ಸರಕು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...