alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಾಬ್ಬ…! ದೀಪಾವಳಿ ಸಂದರ್ಭದಲ್ಲಿ ಹರಿದಾಡಿದ ಹಣವೆಷ್ಟು ಗೊತ್ತಾ…?

ಈ ಬಾರಿಯ ದೀಪಾವಳಿಯಲ್ಲಿ ನಡೆದ ಹಣದ ವಹಿವಾಟಿನ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್, ಅಚ್ಚರಿಯ ಅಂಶವನ್ನು ಬಹಿರಂಗಪಡಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ದೀಪಾವಳಿ ವೇಳೆ ಬ್ಯಾಂಕ್ Read more…

ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ಆರ್.ಬಿ.ಐ.ನಲ್ಲಿ ನಡೆಯುತ್ತಿದೆ ಹುದ್ದೆಗಳ ಭರ್ತಿ

ಸರ್ಕಾರಿ ಕೆಲಸದ ಹುಡುಕಾಟದಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿ. ಭಾರತೀಯ ರಿಸರ್ವ್ ಬ್ಯಾಂಕ್ ಉದ್ಯೋಗಾವಕಾಶ ನೀಡ್ತಿದೆ. ಬ್ಯಾಂಕ್ 14 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ರಿಸರ್ವ್ ಬ್ಯಾಂಕ್ ನ ಗ್ರೇಡ್ ಬಿ Read more…

ಸಾಲಗಾರರ ಮಾಹಿತಿಗೆ‌ ನೂತನ ತಂತ್ರಾಂಶ…!

ದೇಶದಲ್ಲಿರುವ ಸಾಲಗಾರರ ಹಾಗೂ ಸಾಲದ ಮಾಹಿತಿ‌ ನೀಡಲು ಒಂದೇ ವೇದಿಕೆಯನ್ನು ನಿರ್ಮಿಸುವ ದೃಷ್ಟಿಯಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಪಬ್ಲಿಕ್ ಕ್ರೆಡಿಟ್ ರಿಜಿಸ್ಟ್ರಿ (ಪಿಸಿಆರ್) ಜಾರಿಗೆ ತರಲು‌ ಮುಂದಾಗಿದೆ. Read more…

ಕೊಳಕಾದ ಹಳೆ ನೋಟ್ ಹೊಂದಿದವರು ಓದಿ ಈ ಸುದ್ದಿ

ಕೊಳಕಾದ ಅಥವಾ ಬೇರೆ ಏನೇನೋ ಬರೆದ ನೋಟುಗಳು ನಿಮ್ಮ ಬಳಿ ಇದ್ದರೆ ಚಿಂತೆ ಬೇಡ. ಈ ನೋಟುಗಳನ್ನು ಯಾವುದೇ ಬ್ಯಾಂಕ್ ನಿರಾಕರಿಸುವಂತಿಲ್ಲ. ಎಲ್ಲ ಬ್ಯಾಂಕ್ ಗಳು ಕೊಳಕಾದ ಹಾಗೂ Read more…

ದೀಪಾವಳಿಗೂ ಮುನ್ನವೇ ಹೂಡಿಕೆದಾರರಿಗೆ ಸಿಕ್ತು ಸಿಹಿ ಸುದ್ದಿ

ಕೆಲದಿನಗಳಿಂದ ಇಳಿಮುಖದಲ್ಲಿ ಸಾಗಿದ್ದ ಷೇರು‌ಪೇಟೆ ಸೋಮವಾರ ಭಾರಿ ಏರಿಕೆ ಕಾಣುವ ಮೂಲಕ, ದೀಪಾವಳಿ ಮೊದಲೇ ಷೇರುದಾರರಿಗೆ ಸಿಹಿ ಸುದ್ದಿ‌ ನೀಡಿದ್ದು, ಒಂದೇ ದಿನದಲ್ಲಿ‌ ಸುಮಾರು 3 ಲಕ್ಷ ಕೋಟಿ Read more…

ಬ್ಯಾಂಕ್ ನವರಿಂದಲೇ ಆರ್.ಬಿ.ಐ. ಗೆ ಖೋಟಾ ನೋಟು ಜಮೆ…!

ಶ್ರೀಸಾಮಾನ್ಯರು ಅಪ್ಪಿ ತಪ್ಪಿ ತಮ್ಮ ಕೈಗೆ ಖೋಟಾ ನೋಟು ಬಂದರೆ ಬೆಚ್ಚಿ ಬೀಳುತ್ತಾರೆ. ಎಲ್ಲಿ ತೊಂದರೆಗೆ ಸಿಲುಕಿಕೊಳ್ಳುತ್ತೇವೋ ಎಂಬ ಭಯದಿಂದ ಅದನ್ನು ನಾಶಪಡಿಸುತ್ತಾರೆ. ಖೋಟಾನೋಟಿನ ಕುರಿತು ಅರಿವು ಹೊಂದಿರದ Read more…

ಮನೆ ಖರೀದಿಸಲು ಬಯಸುವರಿಗೆ ಕಹಿ ಸುದ್ದಿ

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಭಾರತದ ಪ್ರಮುಖ ನಗರಗಳಲ್ಲಿ ವಾಸಿಸುತ್ತಿರುವ ಜನರಿಗೊಂದು ಕಹಿ ಸುದ್ದಿ. ಆರ್.ಬಿ.ಐ. ಬಹಿರಂಗಪಡಿಸಿರುವ ಮಾಹಿತಿ ಪ್ರಕಾರ, ಮುಂದಿನ ಏಪ್ರಿಲ್ ವೇಳೆಗೆ ಮನೆ‌ಗಳ‌ ಬೆಲೆ ಶೇ.5.3 ರಷ್ಟು Read more…

ಇ- ವ್ಯಾಲೆಟ್ ಬಳಕೆದಾರರಿಗೆ ಸಿಹಿ ಸುದ್ದಿ ಕೊಟ್ಟ ಆರ್.ಬಿ.ಐ.

ದೇಶಾದ್ಯಂತ ಡಿಜಿಟಲ್ ಮಾರುಕಟ್ಟೆಯನ್ನು ಉತ್ತೇಜಿಸುವುದರೊಂದಿಗೆ, ಗ್ರಾಹಕರಿಗೆ ಸುರಕ್ಷಿತ ಹಣ ವರ್ಗಾವಣೆಗೆ ಮುಂದಾಗಿರುವ ಆರ್.ಬಿ.ಐ., ನೂತನ ಮಾರ್ಗಸೂಚಿಗಳನ್ನು ರೂಪಿಸಿದೆ. ನೂತನ ಮಾರ್ಗಸೂಚಿಯನ್ವಯ ಇಂಟರ್ ಅಪರೇಟಬಿಲಿಟಿ, ಮೊಬೈಲ್ ಸಾಧನ ಹಾಗೂ‌ ಬ್ಯಾಂಕ್ Read more…

ಅತಿವೃಷ್ಟಿ ಪೀಡಿತ ಪ್ರದೇಶದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಆರ್.ಬಿ.ಐ.

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಅತಿವೃಷ್ಟಿಗೊಳಗಾಗಿರುವ ದೇಶದ ರೈತರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಂತಸದ ಸುದ್ದಿ ನೀಡಿದೆ. ರಾಜ್ಯ ಸರ್ಕಾರ ಅತಿವೃಷ್ಟಿ ಪೀಡಿತ ಪ್ರದೇಶ ಎಂದು ಘೋಷಣೆ Read more…

ಆರ್.ಬಿ.ಐ. ಸಮೀಕ್ಷೆಯಲ್ಲಿ ಬಹಿರಂಗವಾಗಿದೆ ಶಾಕಿಂಗ್ ಸಂಗತಿ

ಆರ್ಥಿಕತೆ ಚೆನ್ನಾಗಿದೆ ಅಥವಾ ಸಾಕಷ್ಟು ಉದ್ಯೋಗಾವಕಾಶಗಳು ದೇಶದಲ್ಲಿದೆ ಎಂಬುದನ್ನು ಗ್ರಾಹಕರು ನಂಬುತ್ತಿಲ್ಲ. ಸದ್ಯದ ಸ್ಥಿತಿಯ ಬಗ್ಗೆ ನಿರಾಶೆಯಲ್ಲಿದ್ದಾರೆ. ಆದರೆ ಒಂದು ವರ್ಷದ ಬಳಿಕ ಪರಿಸ್ಥಿತಿ ಸುಧಾರಿಸಲಿದೆ ಎಂಬ ಆಶಾವಾದದಲ್ಲಿ Read more…

ಮನೆ ಕಟ್ಟಲು ಸಾಲ ಪಡೆಯಬೇಕೆಂದಿದ್ದವರಿಗೆ ಶಾಕ್

ಕನಸಿನ ಮನೆ ಕಟ್ಟಲು ಸಾಲ ಪಡೆಯಬೇಕೆಂಬ ಯೋಚನೆಯಲ್ಲಿ ಏನಾದರೂ ಇದ್ದರೆ ಕೂಡಲೇ, ಬ್ಯಾಂಕಿನಲ್ಲಿ ಮನೆ ಸಾಲಕ್ಕೆಂದು ಅರ್ಜಿ ಸಲ್ಲಿಸಿ. ಇನ್ನು ಕೆಲ ದಿನವೆಂದು ಕಾದು ಕುಳಿತರೆ ಹೆಚ್ಚು ಬಡ್ಡಿ Read more…

ಶಾಕಿಂಗ್: ಮತ್ತೆ ದುಬಾರಿಯಾಗಲಿದೆ ಮನೆ, ವಾಹನ ಸಾಲದ ಬಡ್ಡಿ ದರ

ನಿಮ್ಮ ಮನೆ ಸಾಲ, ವಾಹನ ಸಾಲ ಸೇರಿದಂತೆ ಎಲ್ಲ ರೀತಿ ಸಾಲದ ಇಎಂಐ ಹೆಚ್ಚಾಗುವ ಸಾಧ್ಯತೆಯಿದೆ. ಕಚ್ಚಾ ತೈಲ ಬೆಲೆಯಲ್ಲಿ ನಿರಂತರ ಏರಿಕೆ, ರೂಪಾಯಿ ಮೌಲ್ಯ ಕುಸಿತದ ಹಿನ್ನಲೆಯಲ್ಲಿ Read more…

ನಿಯಮ ಪಾಲಿಸದ ಬ್ಯಾಂಕ್ ಗಳ ವಿರುದ್ದ ಕಠಿಣ ಕ್ರಮಕ್ಕೆ ಮುಂದಾದ ಆರ್.ಬಿ.ಐ.

ನಿಯಮಗಳನ್ನು ಪಾಲಿಸದೆ, ವಂಚನೆ ಪ್ರಕರಣಗಳ ವರದಿ ಮಾಡುವಲ್ಲಿ ವಿಫಲಗೊಳ್ಳುವ ಬ್ಯಾಂಕ್‌ಗಳ ವಿರುದ್ಧ ರಿಸರ್ವ್ ಬ್ಯಾಂಕ್ ಕಠಿಣ ಕ್ರಮ ಕೈಗೊಳ್ಳತೊಡಗಿದೆ. ನಿಯಮ ಪಾಲನೆ ಮಾಡದ ಕರೂರ್ ವೈಶ್ಯ ಬ್ಯಾಂಕ್‌ ಗೆ Read more…

ಗಮನಿಸಿ: ನೀವು ಈ ಬ್ಯಾಂಕ್ ಗಳ ಗ್ರಾಹಕರಾಗಿದ್ದರೆ ಬದಲಿಸಬೇಕು ಡೆಬಿಟ್ ಕಾರ್ಡ್

ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಂಯಾ, ಎಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಅಥವಾ ಯಾವುದೇ ಪ್ರಮುಖ ವಾಣಿಜ್ಯ ‌ಬ್ಯಾಂಕ್ ಗಳ ಗ್ರಾಹಕರಾಗಿದ್ದರೆ ಇದೊಂದು ಮುಖ್ಯ‌ Read more…

ಇಳಿಕೆಯಾಗಲಿದೆ ರಾಷ್ಟ್ರೀಕೃತ ಬ್ಯಾಂಕುಗಳ ಸಂಖ್ಯೆ…!

ಕರ್ನಾಟಕ ಮೂಲದ ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್ ಆದ ವಿಜಯಾ ಬ್ಯಾಂಕ್ ಆಡಳಿತ ಮಂಡಳಿ ಶುಕ್ರವಾರ ಬ್ಯಾಂಕುಗಳ ವಿಲೀನಕ್ಕೆ ಹಸಿರು ನಿಶಾನೆ ತೋರಿದೆ. ವಿತ್ತ ಸಚಿವಾಲಯ ಸೆಪ್ಟೆಂಬರ್ 17 ರಂದು Read more…

ಬ್ಯಾಂಕ್ ಗ್ರಾಹಕರು ತಪ್ಪದೆ ಓದಿ ಈ ಸುದ್ದಿ

ಬ್ಯಾಂಕ್ ಗ್ರಾಹಕರಿಗೆಲ್ಲಾ ಭಾರತೀಯ ರಿಸರ್ವ್ ಬ್ಯಾಂಕ್(RBI) ಎಚ್ಚರಿಕೆಯ ಸಂದೇಶವನ್ನು ನೀಡಿದೆ. ಆರ್.ಬಿ.ಐ. ನಕಲಿ ವೆಬ್ ಸೈಟ್ ಮೂಲಕ ಗ್ರಾಹಕರನ್ನು ವಂಚಿಸುವ ಪ್ರಯತ್ನಗಳು ನಡೆದಿದ್ದು, ಇಂತಹ ವೆಬ್ ಸೈಟ್ ಕುರಿತಾಗಿ Read more…

ಹಣಕಾಸು ಮಾರುಕಟ್ಟೆ ಮೇಲೆ ಸೆಬಿ, ಆರ್‌ಬಿಐ ಬಿಗಿ ನಿಗಾ

ಹಣಕಾಸು ಮಾರುಕಟ್ಟೆಗಳಲ್ಲಿನ ಚಟುವಟಿಕೆಗಳ ಮೇಲೆ ನಿಕಟ ನಿಗಾ ಇಡಲಾಗಿದೆ. ಅಗತ್ಯ ಬಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆರ್‌ಬಿಐ ಹಾಗೂ ಸೆಬಿ ಹೇಳಿವೆ. ಈಕ್ವಿಟಿ ಹಾಗೂ ಸಾಲ ಮಾರುಕಟ್ಟೆಗಳಲ್ಲಿ Read more…

ಮೊಬೈಲ್ ವಾಲೆಟ್ ಬಳಕೆದಾರರಿಗೊಂದು ಮುಖ್ಯ ಮಾಹಿತಿ

ಮೊಬೈಲ್ ವಾಲೆಟ್ ಗ್ರಾಹಕರೇ, ಇತ್ತ ಗಮನಿಸಿ. ಮೊಬೈಲ್ ವಾಲೆಟ್ ಕಂಪನಿಗಳ ಮಾಸಿಕ ಸ್ಥಿತಿಗತಿ ವರದಿಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ನಿಕಟವಾಗಿ ನಿಗಾ ಇಡುತ್ತಿದ್ದು, ಎಷ್ಟು ಮಂದಿ ಗ್ರಾಹಕರು Read more…

ಹರಿದ ನೋಟುಗಳ ಬದಲಿಸುವ ಮುನ್ನ ನಿಮಗಿದು ತಿಳಿದಿರಲಿ

ಹರಿದು ಹೋದ ನೋಟುಗಳನ್ನು ಹೇಗೆ ಬದಲಾಯಿಸಿಕೊಳ್ಳಬೇಕು ಎನ್ನುವ ತಲೆಬಿಸಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ಸಮಾಧಾನದ ಸುದ್ದಿ ನೀಡಿದೆ. ಹೌದು, ಇಷ್ಟು ದಿನ ಹಾಳಾದ ನೋಟುಗಳನ್ನು ‌ಬದಲಿಸಿಕೊಳ್ಳಲು‌ Read more…

ಹರಿದ ನೋಟು ಬದಲಿಸುವ ಚಿಂತೆಯಲ್ಲಿರುವವರಿಗೆ ನೆಮ್ಮದಿಯ ಸುದ್ದಿ ನೀಡಿದ ಆರ್.ಬಿ.ಐ.

ದೆಹಲಿ: ಕಳೆದ ವರ್ಷ ಆರ್.ಬಿ.ಐ. ಹೊರ ತಂದ 500 ಹಾಗೂ 2000 ನೋಟು ಹರಿದು ಅಥವಾ ಮಾಸಿ ಹೋಗಿದ್ದರೆ ಅವನ್ನು ಬದಲಾವಣೆ ಮಾಡಲು ಚಿಂತಿಸುತ್ತಿರುವವರಿಗೆ ಆರ್.ಬಿ.ಐ‌. ನ ನೂತನ ನೀತಿ Read more…

ಶಾಕಿಂಗ್: ಮತ್ತೆ ಏರಿಕೆಯಾಗಲಿದೆ ರೆಪೋ ದರ: ದುಬಾರಿಯಾಗಲಿದೆ ಮನೆ ಸಾಲ…?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಕ್ಟೋಬರ್ 4ರಂದು ಹಣಕಾಸು ನೀತಿ ಘೋಷಣೆ ಮಾಡಲಿದೆ. ಈ ನೀತಿಯಲ್ಲಿ ಆರ್. ಬಿ .ಐ. ರೆಪೋ ದರವನ್ನು ಏರಿಕೆ ಮಾಡುವ ಸಾಧ್ಯತೆ ಹೆಚ್ಚಿದೆ. Read more…

9 ವರ್ಷಗಳ ನಂತ್ರ ಆರ್. ಬಿ. ಐ. ಖರೀದಿ ಮಾಡಿದ ಬಂಗಾರದ ಮೌಲ್ಯವೆಷ್ಟು ಗೊತ್ತಾ?

ಭಾರತೀಯ ರಿಸರ್ವ್ ಬ್ಯಾಂಕ್ ವಿತ್ತ ವರ್ಷ 2017-2018ರಲ್ಲಿ 8.46 ಟನ್ ಬಂಗಾರವನ್ನು ಖರೀದಿ ಮಾಡಿದೆ. ಒಂಭತ್ತು ವರ್ಷಗಳ ನಂತ್ರ ಆರ್. ಬಿ. ಐ. ಬಂಗಾರ ಖರೀದಿ ಮಾಡಿದೆ. ಆರ್. Read more…

ಗುಡ್ ನ್ಯೂಸ್: ಮುಷ್ಕರ ಮುಂದೂಡಿದ ಆರ್.ಬಿ.ಐ. ಉದ್ಯೋಗಿಗಳು

ಭವಿಷ್ಯ ನಿಧಿ, ಪಿಂಚಣಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಭಾರತೀಯ ರಿಸರ್ವ್ ಬ್ಯಾಂಕ್‌ನ ಅಧಿಕಾರಿಗಳು ಹಾಗೂ ಉದ್ಯೋಗಿಗಳ ಸಂಯುಕ್ತ ವೇದಿಕೆ (ಯುಎಫ್ಆರ್ ಬಿಐಒಇ) ಸೆ.4 ಹಾಗೂ 5ರಂದು Read more…

ಗಮನಿಸಿ: ಆರ್.ಬಿ.ಐ. ನೌಕರರ ಮುಷ್ಕರದಿಂದ ಈ ಸೇವೆಗಳಲ್ಲಿ ಆಗಬಹುದು ವ್ಯತ್ಯಯ

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಅಧಿಕಾರಿಗಳು ಹಾಗೂ ಉದ್ಯೋಗಿಗಳ ಸಂಯುಕ್ತ ವೇದಿಕೆ(ಯುಎಫ್‌ಆರ್‌ಬಿಐಒಇ) ಸೆ.4 ಹಾಗೂ 5ರಂದು ಮುಷ್ಕರಕ್ಕೆ ಕರೆಕೊಟ್ಟಿದ್ದು, ಬ್ಯಾಂಕಿಂಗ್‌ ಸೇವೆಗಳಿಗೆ ಅಲ್ಪಮಟ್ಟಿನ ಅಡಚಣೆಯಾಗಲಿವೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಂಘಟನೆ Read more…

ಎಚ್ಚರ…! 50,100ರ ನೋಟ್ ಪಡೆಯುವ ಮುನ್ನ ಒಮ್ಮೆ ಚೆಕ್ ಮಾಡಿ

ಎರಡು ಸಾವಿರ ಅಥವಾ 500 ರೂಪಾಯಿ ನೋಟು ಪಡೆಯುವ ಮೊದಲು ನೋಟು ನಕಲಿಯಾ ಇಲ್ಲ ಅಸಲಿಯಾ ಎಂಬುದನ್ನು ಪರೀಕ್ಷೆ ಮಾಡ್ತೇವೆ. ಆದ್ರೆ 50, 100 ರೂಪಾಯಿ ಪಡೆಯುವ ವೇಳೆ Read more…

ಶೇಕಡಾ 99.3 ನಿಷೇಧಿತ ನೋಟುಗಳು ವಾಪಸ್

ನಿಷೇಧಿತ ಬಹುತೇಕ ಎಲ್ಲ ನೋಟುಗಳು ಭಾರತೀಯ ರಿಸರ್ವ್ ಬ್ಯಾಂಕ್ ತಲುಪಿದೆಯಂತೆ. ಬುಧವಾರ 2017-2018ರ ವಾರ್ಷಿಕ ವರದಿಯಲ್ಲಿ ಬ್ಯಾಂಕ್ ಈ ವಿಷ್ಯವನ್ನು ತಿಳಿಸಿದೆ. ಹಳೆಯ 500 ಹಾಗೂ ಸಾವಿರ ಮುಖಬೆಲೆಯ Read more…

200 ದೊಡ್ಡ ಖಾತೆಗಳ ಮೇಲೆ ಆರ್.ಬಿ.ಐ. ಹದ್ದಿನ ಕಣ್ಣು

ನವದೆಹಲಿ: ಇತ್ತೀಚೆಗೆ ಸದ್ದು ಮಾಡುತ್ತಿರುವ ಅನುತ್ಪಾದಕ ಸಾಲ ಖಾತೆಗಳ ವಿಷಯದಿಂದ ಎಚ್ಚೆತ್ತ ರಿಸರ್ವ್ ಬ್ಯಾಂಕ್, ದೇಶದ 200 ಪ್ರಮುಖ ದೊಡ್ಡ ಬ್ಯಾಂಕ್ ಖಾತೆಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಪ್ರಮುಖ Read more…

ಹರಿದ, ಹಾಳಾದ ನೋಟು ಹೊಂದಿದವರಿಗೊಂದು ನೆಮ್ಮದಿಯ ಸುದ್ದಿ

500 ಮತ್ತು 1000 ರೂ. ನೋಟುಗಳು ನಿಷೇಧವಾದ ಬಳಿಕ ಹೊರ ತರಲಾಗಿರುವ ಹೊಸ ನೋಟುಗಳ ಪೈಕಿ 200 ಮತ್ತು 2000 ರೂ. ಬದಲಾವಣೆಗೆ ಕಾನೂನಿನ ತಿದ್ದುಪಡಿ ತರಲು ಭಾರತೀಯ Read more…

ಕೇಂದ್ರಕ್ಕೆ ಆರ್.ಬಿ.ಐ. ನೀಡಲಿರುವ ಮೊತ್ತವೆಷ್ಟು…?

ಭಾರತೀಯ ರಿಸರ್ವ್ ಬ್ಯಾಂಕ್, ಕಳೆದ ಬಾರಿಗಿಂತಲೂ ಹೆಚ್ಚಿನ ಲಾಭಾಂಶದ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ನೀಡಲಿದೆ. 2018ನೇ ಸಾಲಿನಲ್ಲಿ ಆರ್.ಬಿ.ಐ. 50 ಸಾವಿರ ಕೋಟಿ ರೂ. ಕೇಂದ್ರಕ್ಕೆ ನೀಡಲು ನಿರ್ಧರಿಸಿದೆ. Read more…

ಆರ್ ಬಿ ಐ ನಿರ್ಧಾರದಿಂದ ಬ್ಯಾಂಕ್ ಸಾಲಗಾರರ ಜೇಬಿಗೆ ಬೀಳಲಿದೆ ಕತ್ತರಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಸಮಿತಿ ಬಡ್ಡಿ ದರ ಏರಿಕೆ ನಿರ್ಧಾರ ಕೈಗೊಂಡಿದೆ. ರೆಪೋ ದರದಲ್ಲಿ ಏರಿಕೆ ಮಾಡಿದೆ. ರೆಪೋ ದರ ಶೇಕಡಾ 0.25 ರಷ್ಟು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...