alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸರಾಗಲು ಬಯಸಿದ್ದವರು ಮಾಡಿದ್ರು ‘ಪೋಲಿ’ ಕೆಲಸ

ಪೊಲೀಸ್ ಅಧಿಕಾರಿಗಳಾಗಬೇಕೆಂಬ ಕಾರಣಕ್ಕಾಗಿ ಕೋಚಿಂಗ್ ಪಡೆಯುತ್ತಿದ್ದ ಮೂವರು ಯುವಕರು ತಮ್ಮ ಸಹಪಾಠಿ ಯುವತಿ ಮೇಲೆ ಅತ್ಯಾಚಾರವೆಸಗಿ ಈ ದೃಶ್ಯಗಳನ್ನು ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡುತ್ತಿದ್ದ ಘಟನೆ ತೆಲಂಗಾಣದಲ್ಲಿ Read more…

ದೆಹಲಿ ಅತ್ಯಾಚಾರ ಪ್ರಕರಣಗಳ ರಹಸ್ಯ ಹೇಳಿದ ಶಾಸಕ

ನವದೆಹಲಿ: ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಕಾಂಡೊಮ್, ಗರ್ಭನಿರೋಧಕ ಸೇರಿದಂತೆ ಹಲವು ವಸ್ತುಗಳು ಸಿಕ್ಕಿವೆ ಎಂದು ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಕಾರಣವಾಗಿದ್ದ ರಾಜಸ್ತಾನ ಬಿಜೆಪಿ ಶಾಸಕ ಜ್ಞಾನ್ Read more…

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪೇದೆ

ರಕ್ಷಣೆ ನೀಡಬೇಕಾದ ಪೊಲೀಸರೇ ಕೆಲವೊಮ್ಮೆ ಆರೋಪಿಗಳಾಗುವ ಪ್ರಸಂಗ ಬಂದೊದಗುತ್ತದೆ. ಅಂತಹ ಪ್ರಕರಣದ ಮಾಹಿತಿ ಇಲ್ಲಿದೆ ನೋಡಿ. ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಒಬ್ಬರು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ Read more…

ಗರ್ಭಿಣಿಯ ಮೇಲೆ ಅತ್ಯಾಚಾರ ನಡೆಸಿದ ಕಾಮುಕ

ಮನೆಯಲ್ಲಿ ಒಂಟಿಯಾಗಿದ್ದ ಗರ್ಭಿಣಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೇಬಲ್ ರಿಪೇರಿ ನೆಪದಲ್ಲಿ ಬಂದಿದ್ದ ಕಾಮುಕನೊಬ್ಬ ಅತ್ಯಾಚಾರ ಎಸಗಿದ್ದು, ಆರೋಪಿಯನ್ನು ಕಾಟನ್ ಪೇಟೆ ಠಾಣೆ ಪೊಲೀಸರು Read more…

ಸಿಎ ವಿದ್ಯಾರ್ಥಿನಿಯ ಮೇಲೆ ನಡೆಯಿತು ರೇಪ್

ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಎಗ್ಗಿಲ್ಲದೇ ಸಾಗಿದ್ದು, ಸಿಎ ವಿದ್ಯಾರ್ಥಿನಿಯನ್ನು ಆಕೆಯ ಸ್ನೇಹಿತನೇ ಆಲ್ಕೋಹಾಲ್ ಮಿಶ್ರಿತ ತಂಪು ಪಾನೀಯ ಕುಡಿಸಿ ಅತ್ಯಾಚಾರ ನಡೆಸಿರುವ ಹೇಯ ಘಟನೆ ಇಂದೋರ್‌ ನಲ್ಲಿ ನಡೆದಿದೆ. Read more…

ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಅಪ್ರಾಪ್ತ

6 ವರ್ಷದ ಬಾಲಕಿ ಮೇಲೆ ಅಪ್ರಾಪ್ತ ಬಾಲಕ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಡೆದಿದೆ. ಬಾಲಕಿಯ ಸಂಬಂಧಿಯಾಗಿರುವ ಈತ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ Read more…

ನಟಿ ಮೇಲೆ ಅತ್ಯಾಚಾರವೆಸಗಿದ್ದ ನಾಯಕ ನಟ ಅರೆಸ್ಟ್

ಸಿನಿಮಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಆಗಾಗ ಸೆಲೆಬ್ರಿಟಿಗಳು ಹೇಳುವುದುಂಟು. ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಎಂತೆಂತಹ ಕಷ್ಟ ಅನುಭವಿಸಬೇಕಾಯಿತೆಂಬುದನ್ನು ಹೇಳುವ ಮೂಲಕ ಈ ಕ್ಷೇತ್ರದಲ್ಲಿಯೂ ನಡೆಯುವ ಘಟನೆಗಳ ಮೇಲೆ Read more…

ಬಾಲಕಿ ಮೇಲೆ ಅತ್ಯಾಚಾರಕ್ಕೆತ್ನಿಸಿದ ವಯೋವೃದ್ದ

ವಯೋವೃದ್ಧನೊಬ್ಬ 6 ವರ್ಷದ ಬಾಲಕಿ ಮೇಲೆ ದೌರ್ಜನ್ಯ ಎಸಗಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. 60 ವರ್ಷದ ಸೈಯದ್ ಅಬ್ದುಲ್ ಪಾಷ ಈ ಕೃತ್ಯ Read more…

ಹೆಣ್ಣು ನಾಯಿ ಜೊತೆಗೆ ಅಸಹಜ ಲೈಂಗಿಕ ಕ್ರಿಯೆ

ಕಾಮದ ಮದವೇರಿದವನಿಗೆ ಭಯ, ನಾಚಿಕೆ ಎಂಬುದೇ ಇರಲ್ಲ. ಅಲ್ಲದೇ ಕಾಮಕ್ಕೆ ಕಣ್ಣಿಲ್ಲ ಎಂದೂ ಹೇಳುತ್ತಾರೆ. ಈ ಎರಡೂ ಮಾತುಗಳಿಗೆ ಉತ್ತಮ ಉದಾಹರಣೆಯಾಗಬಹುದಾದ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಕಾಮದ ಮದವೇರಿದವರು Read more…

ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪಾದ್ರಿ

ದೇಶಾದ್ಯಂತ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು ಈ ನಡುವೆ ಸನ್ಮಾರ್ಗದ ಕುರಿತಾಗಿ ಬೋಧನೆ ಮಾಡಬೇಕಿದ್ದ ಪಾದ್ರಿಯೊಬ್ಬ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಹೇಯ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಪೆರಂಬವೂರ್ ಬಳಿ Read more…

ಪಾಳು ಬಾವಿಯಲ್ಲಿತ್ತು ಕಾಲೇಜ್ ವಿದ್ಯಾರ್ಥಿನಿ ಶವ

ವಿದ್ಯಾರ್ಥಿನಿಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ ಘಟನೆ ಶೃಂಗೇರಿಯಲ್ಲಿ ನಡೆದಿದೆ. ಶೃಂಗೇರಿಯ ಕಾಲೇಜೊಂದರಲ್ಲಿ ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಕೊಲೆಯಾದವರು. ಮಧ್ಯಾಹ್ನದ ವೇಳೆಯಲ್ಲಿ ಕಾಲೇಜ್ ಮುಗಿಸಿ ಆಕೆ ಮನೆಗೆ Read more…

ಬಾಲಕಿ ಗರ್ಭಿಣಿಯಾದಾಗ ಬೆಳಕಿಗೆ ಬಂತು ರಹಸ್ಯ

ಬಾಲಕಿಯೊಬ್ಬಳನ್ನು ಬೆದರಿಸಿ ನಿರಂತರವಾಗಿ ಅತ್ಯಾಚಾರ ಎಸಗಿದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಒಂದು ವರ್ಷದಿಂದ 16 ವರ್ಷ ವಯಸ್ಸಿನ ಬಾಲಕಿಯ ಮೇಲೆ 22 ವರ್ಷದ ಯುವಕ ಅತ್ಯಾಚಾರ ಎಸಗಿದ್ದಾನೆ Read more…

ಶಾಲೆಯಲ್ಲೇ ದೈಹಿಕ ಶಿಕ್ಷಕನಿಂದ ನಿರಂತರ ಅತ್ಯಾಚಾರ

ಅತ್ಯಾಚಾರ ಪ್ರಕರಣ ದಿನಕ್ಕೊಂದರಂತೆ ವರದಿಯಾಗುತ್ತಿದ್ದು, ಹೆಣ್ಣುಮಕ್ಕಳನ್ನು ಹೊರಗೆ ಕಳುಹಿಸಲು ಹಿಂದೆ ಮುಂದೆ ನೋಡುವಂತಾಗಿದೆ. ಶಾಲೆಯಲ್ಲೇ ದೈಹಿಕ ಶಿಕ್ಷಕನೊಬ್ಬ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ Read more…

ಮುಖ್ಯಮಂತ್ರಿ ನಿವಾಸದ ಬಳಿಯೇ ವಿದ್ಯಾರ್ಥಿನಿ ಮೇಲೆ ರೇಪ್

ದಿನದಿಂದ ದಿನಕ್ಕೆ ಅತ್ಯಾಚಾರ ಘಟನೆಗಳು ಹೆಚ್ಚಾಗುತ್ತಿದ್ದು, ಹೆಣ್ಣುಮಕ್ಕಳಿಗೆ ರಕ್ಷಣೆಯೇ ಇಲ್ಲದಂತಹ ಪರಿಸ್ಥಿತಿ ಎದುರಾಗಿದೆ. ದೇಶದಲ್ಲಿ ಹೆಚ್ಚಾಗಿರುವ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಎಷ್ಟೆಲ್ಲಾ ಕಾನೂನು ರೂಪಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. Read more…

ವಿಲಕ್ಷಣ ಘಟನೆ ! ತಂಗಿಯ ಮಗುವಿಗೆ ಅಣ್ಣನೇ ತಂದೆ..!!

‘ಕಾಮಾತುರಂ ನಾ ಭಯ ನ ಲಜ್ಜ’ ಕಾಮದ ಮದ ಏರಿದವನಿಗೆ ಭಯ, ನಾಚಿಕೆ ಇರಲ್ಲ ಅಂತಾರೆ. ಈ ಪ್ರಕರಣವನ್ನು ನೋಡಿದರೆ, ಅದು ನಿಜ ಎನಿಸುತ್ತದೆ. ತಂಗಿಯ ಮೇಲೆಯೇ ದುರುಳ Read more…

ಪ್ರೇಮಿಗಳ ದಿನಾಚರಣೆ ಪಾರ್ಟಿಗೆ ಕರೆದು ಅತ್ಯಾಚಾರ

ಹೆಣ್ಣುಮಕ್ಕಳ ಮೇಲೆ ಸ್ನೇಹಿತರು, ಪರಿಚಯಸ್ಥರಿಂದಲೇ ದೌರ್ಜನ್ಯ ಹೆಚ್ಚಾಗಿ ನಡೆಯುತ್ತವೆ ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ. ಪ್ರೇಮಿಗಳ ದಿನಾಚರಣೆ ಪಾರ್ಟಿಗೆಂದು ಕರೆದು ಯುವತಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಮಹಾರಾಷ್ಟ್ರದಲ್ಲಿ Read more…

ಮೆಟ್ರೋ ರೈಲಿನಲ್ಲೇ ಮಗು ಹೆತ್ತ ಅಪ್ರಾಪ್ತೆ

ನವದೆಹಲಿ: ಸ್ನೇಹಿತನಿಂದ ಅತ್ಯಾಚಾರಕ್ಕೊಳಗಾಗಿದ್ದ 16 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಗರ್ಭಪಾತ ಮಾಡಿಸಿಕೊಳ್ಳಲು ಮೆಟ್ರೋ ರೈಲಿನಲ್ಲಿ ತೆರಳುತ್ತಿದ್ದ ವೇಳೆಯೇ ರೈಲಿನ ಟಾಯ್ಲೆಟ್ ಬಳಿ ಸತ್ತ ಮಗುವನ್ನು ಹೆತ್ತ ಘಟನೆ ನಡೆದಿದೆ. Read more…

ಶಾಕಿಂಗ್ ! ಐಸಿಯು ನಲ್ಲೇ ಬಾಣಂತಿ ಮೇಲೆ ಅತ್ಯಾಚಾರ

ಕಾಮಕ್ಕೆ ಕಣ್ಣಿಲ್ಲ ಅಂತಾರೆ. ಇಲ್ಲೊಬ್ಬ ವಿಕೃತ ಕಾಮಾಂಧ ನಡೆಸಿದ ಕೃತ್ಯವನ್ನು ನೋಡಿದರೆ ಅದು ನಿಜ ಎನಿಸುತ್ತದೆ. ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಸಿ ಬಾಣಂತಿ ಮೇಲೆ ವಿಕೃತ ಕಾಮಿಯೊಬ್ಬ Read more…

ಅಪ್ರಾಪ್ತೆ ಮೇಲೆ ಶಾಸಕನಿಂದ ನಿರಂತರ ಅತ್ಯಾಚಾರ…!

ಕಾಮಕ್ಕೆ ಕಣ್ಣಿಲ್ಲ ಅಂತಾರೆ. ಈ ಪ್ರಕರಣ ನೋಡಿದರೆ ಅದು ನಿಜ ಎನಿಸುವಂತಿದೆ. ಜನ ಪ್ರತಿನಿಧಿಯಾಗಿ ಜನರ ಹಿತಕಾಯಬೇಕಾದ ಶಾಸಕನೊಬ್ಬ, ತನ್ನ ಸ್ಥಾನದ ಘನತೆ, ಗೌರವ ಮರೆತು, ಬಾಲಕಿಯೊಬ್ಬಳನ್ನು ಅಪಹರಿಸಿ Read more…

ಪುತ್ರಿ ಮೇಲಿನ ಅತ್ಯಾಚಾರ ಆನಂದಿಸುತ್ತಿದ್ದ ಅಮ್ಮ!

ತಾಯಿಯನ್ನು ದೇವರೆಂದು ಹೇಳುತ್ತಾರೆ. ಮಮತಾಮಯಿ, ಕರುಣಾ ಮೂರ್ತಿ ಎಂದೆಲ್ಲಾ ಕರೆಯುತ್ತಾರೆ. ಆದರೆ, ಇದಕ್ಕೆ ಅಪವಾದ ಎನ್ನಬಹುದಾದ ಘಟನೆಯೊಂದು ನಡೆದಿದೆ. ಕೆಲವರು ವಿಕೃತ ಮನಸ್ಸಿನವರ ಬಗ್ಗೆ ಆಗಾಗ ಕೇಳಿರುತ್ತೀರಿ. ಅಂತಹ Read more…

ಶಾಲಾ ಶಿಕ್ಷಕಿ ಮೇಲೆ ನಿರಂತರ ಅತ್ಯಾಚಾರ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಖಾಸಗಿ ಶಾಲಾ ಶಿಕ್ಷಕಿ ಮೇಲೆ ಕಳೆದ ಎರಡು ವರ್ಷಗಳಿಂದ ಅಂಗಡಿ ಮಾಲೀಕ ತನ್ನ ಸಹೋದರರು ಹಾಗೂ ಸ್ನೇಹಿತರೊಂದಿಗೆ Read more…

ಫೇಸ್ಬುಕ್ ಸ್ನೇಹಕ್ಕೆ ಆಹಾರವಾದ ಹುಡುಗಿ

ಫೇಸ್ಬುಕ್ ನಲ್ಲಿ ಗೆಳತನ, ನಂತ್ರ ಪ್ರೀತಿ, ಆನಂತರ ಮೋಸ. ಈಗ ಇಂತಹುದೇ ಮತ್ತೊಂದು ಸುದ್ದಿ ಬೆಳಕಿಗೆ ಬಂದಿದೆ. ಫೇಸ್ಬುಕ್ ನಲ್ಲಿ ಪರಿಚಯನಾದ ಗೆಳೆಯ, ಗರ್ಲ್ ಫ್ರೆಂಡ್ ಗೆ ಮೋಸ Read more…

ಬ್ಯೂಟಿಷಿಯನ್ ಮೇಲೆ ಗ್ಯಾಂಗ್ ರೇಪ್

ಬೆಂಗಳೂರು: ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣ ತಡೆಗೆ ಏನೆಲ್ಲಾ ಕ್ರಮಕೈಗೊಂಡರೂ ನಿಯಂತ್ರಣ ಸಾಧ್ಯವಾಗಿಲ್ಲ. ಕಾಮುಕರು ಹಾಡಹಗಲೇ ಬ್ಯೂಟಿಷಿಯನ್ ಒಬ್ಬರನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಘಟನೆ ತಡವಾಗಿ Read more…

ಗೆಳೆಯನೊಂದಿಗೆ ಸೇರಿ ಗೆಳತಿಯನ್ನೇ ‘ರೇಪ್’ ಮಾಡಿದ ಕಾಮುಕ

ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಎಗ್ಗಿಲ್ಲದೆ ಸಾಗುತ್ತಿದ್ದು, ಈ ನಡುವೆಯೇ ಕಾಮುಕನೊಬ್ಬ ತನ್ನ ಪ್ರೇಯಸಿಗೆ ತಂಪು ಪಾನೀಯದಲ್ಲಿ ನಿದ್ರೆ ಮಾತ್ರೆ ಹಾಕಿ ಕುಡಿಸಿ ಗೆಳೆಯನೊಂದಿಗೆ ಸೇರಿ ಅತ್ಯಾಚಾರವೆಸಗಿರುವ ಹೇಯ ಘಟನೆಯೊಂದು Read more…

ಗೆಳತಿ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿದ ಟೆಕ್ಕಿ

ಹೈದರಾಬಾದ್: ಸಾಫ್ಟ್ ವೇರ್ ಇಂಜಿನಿಯರ್ ಒಬ್ಬ ತನ್ನ ಅನಿವಾಸಿ ಭಾರತೀಯ ಗೆಳತಿ ಮೇಲೆಯೇ ಅತ್ಯಾಚಾರ ಎಸಗಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದ್ದು, ಘಟನೆಯ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹೈದರಾಬಾದ್ ನ Read more…

ಬೆಕ್ಕಿನ ತಪ್ಪಿಗೆ ಯುವತಿ ಮೇಲೆ ಎರಗಿದ ಕಾಮುಕ

ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿವೆ. ಬಹುತೇಕ ಎಲ್ಲಾ ಕಡೆಗಳಲ್ಲಿ ಕಾಮುಕರ ಅಟ್ಟಹಾಸ ಮಿತಿಮೀರಿದ್ದು, ವಿಚಿತ್ರ ಕಾರಣಕ್ಕೆ ಹೆಣ್ಣುಮಗಳೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ Read more…

ಗರ್ಭ ತೆಗೆಸಲು ಬಂದಾಗ ಬಯಲಾಯ್ತು ರಹಸ್ಯ

ಹೆಣ್ಣುಮಕ್ಕಳ ಅಸಹಾಯಕತೆಯನ್ನು ವಂಚಕರು ಹೇಗೆಲ್ಲಾ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ. ಮನೆ ಕೆಲಸಕ್ಕೆ ಬರುತ್ತಿದ್ದ ಯುವತಿಯ ಮೇಲೆ ಹಿರಿಯನೊಬ್ಬ ನಿರಂತರ ಅತ್ಯಾಚಾರ ಎಸಗಿದ ಘಟನೆ ದಕ್ಷಿಣ Read more…

ಅತ್ಯಾಚಾರಕ್ಕೊಳಗಾಗಿದ್ದ ದಲಿತ ಬಾಲಕಿಗೆ ಚಿಕಿತ್ಸೆ ನೀಡಲೊಪ್ಪದ ವೈದ್ಯ

ವೈದ್ಯರು ದೇವರಿಗೆ ಸಮಾನ ಅಂತಾರೆ. ಆದರೆ ಇಲ್ಲೊಬ್ಬ ವೈದ್ಯ ಕಾಮುಕರಿಂದ ಅತ್ಯಾಚಾರಕ್ಕೊಳಗಾದ ದಲಿತ ಬಾಲಕಿಯೊಬ್ಬಳಿಗೆ ಚಿಕಿತ್ಸೆ ನೀಡಲು ನಿರಾಕರಿಸುವ ಮೂಲಕ ವೈದ್ಯ ವೃತ್ತಿಗೇ ಕಪ್ಪು ಚುಕ್ಕಿಯಾಗಿದ್ದಾನೆ. ಹೌದು. ಉತ್ತರಪ್ರದೇಶದ Read more…

ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ ನಡೆಸಿದ ವಿದ್ಯಾರ್ಥಿಗಳು

ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲಿಯೇ ಅಪ್ರಾಪ್ತ ಶಾಲಾ ಬಾಲಕಿಯನ್ನು ಅದೇ ಶಾಲೆಯ ವಿದ್ಯಾರ್ಥಿಗಳು ಅಪಹರಿಸಿ ಒಂದು ವಾರಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ ಆಘಾತಕಾರಿ ಘಟನೆ ಬಿಹಾರದಲ್ಲಿ ನಡೆದಿದೆ. Read more…

ವಿವಿ ಉದ್ಯೋಗಿ ಮೇಲೆ ಕುಲಪತಿಯಿಂದಲೇ ಅತ್ಯಾಚಾರ

ಬೆಂಗಳೂರು: ಹೆಣ್ಣುಮಕ್ಕಳು ಕೆಲಸ ಮಾಡುವ ಸ್ಥಳಗಳಲ್ಲಿ ಮೇಲಿನ ಅಧಿಕಾರಿಗಳಿಂದ ಕೆಲವೊಮ್ಮೆ ದೌರ್ಜನ್ಯ ನಡೆಯುತ್ತವೆ. ಹೀಗೆ, ಮಹಿಳಾ ಉದ್ಯೋಗಿಯೊಬ್ಬರ ಮೇಲೆ ಕುಲಪತಿಯೊಬ್ಬರು ಅತ್ಯಾಚಾರ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಲಾಯನ್ಸ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...