alex Certify
ಕನ್ನಡ ದುನಿಯಾ       Mobile App
       

Kannada Duniya

ರಜನಿಕಾಂತ್‌ಗೆ ಲಕ್ನೋದಲ್ಲಿ ಮುತ್ತಿಗೆ ಹಾಕಿದ ಅಭಿಮಾನಿಗಳು

ಸೂಪರ್‌ಸ್ಟಾರ್ ರಜನಿಕಾಂತ್ ಅವರ ಮುಂಬರುವ ಚಿತ್ರ ‘ಪೆಟ್ಟಾ’ದ ಚಿತ್ರೀಕರಣ ಬಿರುಸಾಗಿ ಸಾಗಿದೆ. ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಕಳೆದ ಕೆಲ ವಾರಗಳಿಂದ ಉತ್ತರಪ್ರದೇಶದ ಲಕ್ನೋದಲ್ಲಿ ತಮ್ಮ ಚಿತ್ರತಂಡದೊಂದಿಗೆ ಬೀಡುಬಿಟ್ಟಿದ್ದಾರೆ. ಅಲ್ಲಿ Read more…

ಸಿಎಂ ಪಳನಿ ನಡೆಗೆ ನಟ ರಜನಿಕಾಂತ್ ಗರಂ

ಚೆನ್ನೈ: ಡಿಎಂಕೆ ಅಧಿನಾಯಕ, ಮಾಜಿ ಸಿಎಂ ಎಂ. ಕರುಣಾನಿಧಿಯವರ ಅಂತ್ಯ ಸಂಸ್ಕಾರದಲ್ಲಿ ತಮಿಳುನಾಡು ಸಿಎಂ ಪಳನಿಸ್ವಾಮಿ ಹಾಗೂ ರಾಜ್ಯದ ಇಡೀ ಸಂಪುಟ ಪಾಲ್ಗೊಳ್ಳದಿರುವುದಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅಸಮಾಧಾನ Read more…

ಅಕ್ಷಯ್, ರಜನಿಕಾಂತ್ 2.0 ಚಿತ್ರಕ್ಕೆ ಮತ್ತೆ ಖರ್ಚಾಗಲಿದೆ 100 ಕೋಟಿ…!

ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ 2.0 ಚಿತ್ರ ಬಹಳ ಚರ್ಚೆಯಲ್ಲಿದೆ. ಚಿತ್ರ ಬಿಡುಗಡೆಗೆ ಮುಹೂರ್ತ ಕೂಡಿ ಬರ್ತಿಲ್ಲ. ಜನವರಿ 25ರಂದು ಚಿತ್ರ Read more…

‘ಕಾಲಾ’ನನ್ನು ನೋಡಲು ಚೆನ್ನೈಗೆ ಬಂದ ಜಪಾನ್ ಜೋಡಿ…!

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಾಲಾ’ ಚಿತ್ರ ಇಂದು ಬಿಡುಗಡೆಯಾಗಿದೆ. ಹಿಂದಿ, ತಮಿಳು, ತೆಲುಗು ಈ ಮೂರು ಭಾಷೆಗಳಲ್ಲಿ ಚಿತ್ರ ಬಿಡುಗಡೆಗೊಂಡಿದ್ದು, ತಮಿಳುನಾಡಿನ ಚೆನ್ನೈನಲ್ಲಿ ರಜನಿ Read more…

ರಜನಿಗೆ ಯುವಕ ಕೇಳಿದ ಪ್ರಶ್ನೆಗೆ ದಂಗಾಗಿದ್ದಾರೆ ಜನ…!

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಕೇವಲ ತಮಿಳುನಾಡಿನಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ರಜನಿ ಚಿತ್ರ ಬಿಡುಗಡೆಯಾಗುತ್ತದೆ ಎಂದರೆ ಅದನ್ನು ವೀಕ್ಷಿಸಲು ವಿದೇಶಿ ಅಭಿಮಾನಿಗಳೂ ಭಾರತಕ್ಕೆ ಆಗಮಿಸುತ್ತಾರೆ. Read more…

ರಜನಿಯ ‘ಕಾಲ ಕರಿಕಾಳನ್’ ಚಿತ್ರ ಬಿಡುಗಡೆಗೆ ಕಂಟಕ

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಾಲ ಕರಿಕಾಳನ್’ ಚಿತ್ರ ಜೂನ್ 7 ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಆದರೆ ಈ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗಲು ಕಂಟಕ ಎದುರಾಗಿದೆ. Read more…

ರಜನಿಕಾಂತ್ ಸ್ಟೈಲ್ ನಲ್ಲಿ ಎಂಎಸ್ ಧೋನಿ

ಸೂಪರ್ ಸ್ಟಾರ್ ರಜನಿಕಾಂತ್ ಮುಂದಿನ ಚಿತ್ರ ಕಾಲಾ ಹಾಗೂ ಐಪಿಎಲ್ ಚೆನ್ನೈ ಸೂಪರ್ ಕಿಂಗ್ಸ್ ಜಾಹೀರಾತು ವಿಡಿಯೋವನ್ನು ಮಿಕ್ಸ್ ಮಾಡಲಾಗಿದೆ. ಜಾಹೀರಾತಿನಲ್ಲಿ ರಜನಿಕಾಂತ್, ಮಹೇಂದ್ರ ಸಿಂಗ್ ಧೋನಿ, ಹರ್ಭಜನ್ Read more…

ರಾಜಕೀಯಕ್ಕೆ ಕಾಲಿಟ್ಟ ಕಾರಣವನ್ನು ಬಿಚ್ಚಿಟ್ಟ ಸೂಪರ್ ಸ್ಟಾರ್ ರಜನಿ

ಕಳೆದ ವರ್ಷದ ಡಿಸೆಂಬರ್ 31 ರಂದು ತಮ್ಮ ರಾಜಕೀಯ ಪ್ರವೇಶವನ್ನು ಅಧಿಕೃತವಾಗಿ ಘೋಷಿಸಿದ್ದ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅದಕ್ಕೂ ಮುನ್ನ ತಮಿಳುನಾಡಿನ ತಮ್ಮ ಅಭಿಮಾನಿಗಳ ಜೊತೆ Read more…

ಬಹಿರಂಗವಾಯ್ತು ರಜನಿಯ ‘ಕಾಳ’ ಚಿತ್ರದ ರಿಲೀಸ್ ಡೇಟ್

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹು ನಿರೀಕ್ಷೆಯ ‘ಕಾಳ’ ಚಿತ್ರದ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ರಜನಿಕಾಂತ್ ಅವರ ಅಳಿಯ ಧನುಷ್ ಶನಿವಾರದಂದು ಸಾಮಾಜಿಕ ಜಾಲತಾಣ ಟ್ವಿಟ್ಟರ್ Read more…

ರಜನಿಕಾಂತ್ ಹೇಳಿದರೂ ಕೇಳದ ಅಭಿಮಾನಿಗಳು…!

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರ ರಾಜಕೀಯ ಪ್ರವೇಶಕ್ಕೆ ಕಾಲ ಸನ್ನಿಹಿತವಾಗಿದ್ದು, ಹೊಸ ವರ್ಷದಂದು ಈ ಕುರಿತು ಮಹತ್ವದ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ Read more…

2.0 ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ 15 ಕೋಟಿ ಖರ್ಚು

ಶುಕ್ರವಾರ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಅಕ್ಷಯ್ ಕುಮಾರ್ ಅಭಿನಯದ 2.0 ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ದುಬೈನ ಬುರ್ಜ್ ಪಾರ್ಕ್ ನಲ್ಲಿ ನಡೆಯಲಿದೆ. ಈ ಸಮಾರಂಭಕ್ಕೆ ಒಂದು Read more…

ನ್ಯಾಯಾಲಯಕ್ಕೆ ಹಾಜರಾಗಲು ರಜನಿಗೆ ಸೂಚನೆ

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ರ ಮುಂದಿನ ಚಿತ್ರ ‘ಕಾಲ ಕರಿಕಾಳನ್’ ಆರಂಭವಾದಾಗಿನಿಂದಲೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದೆ. ಪ. ರಂಜಿತ್ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ರಜನಿ Read more…

ಹಿಂದೂ ಮಕ್ಕಳ್ ಕಚ್ಚಿ ಮುಖಂಡರ ಜೊತೆ ರಜನಿ ಚರ್ಚೆ

ರಾಜಕೀಯ ಪ್ರವೇಶಕ್ಕೆ ವೇದಿಕೆ ಸಿದ್ದಪಡಿಸಿಕೊಳ್ಳುತ್ತಿರುವ ತಮಿಳುನಾಡು ಸೂಪರ್ ಸ್ಟಾರ್ ರಜನಿಕಾಂತ್, ತಮ್ಮ ರಾಜಕೀಯ ಪ್ರವೇಶದ ಕುರಿತು ಈಗಾಗಲೇ ಅಭಿಮಾನಿಗಳ ಜೊತೆ ಸರಣಿ ಸಭೆ ನಡೆಸಿದ್ದಾರೆ. ಭಾನುವಾರದಂದು ದಕ್ಷಿಣ ಭಾರತ ನದಿಗಳ Read more…

ರಾತ್ರಿ-ಹಗಲೆನ್ನದೆ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾದ ರಜನಿ

ಸೂಪರ್ ಸ್ಟಾರ್ ರಜನಿಕಾಂತ್ ಕಾಳ ಕರಿಕಾಳನ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾರೆ. ರಜನಿಕಾಂತ್ ಇತ್ತೀಚೆಗೆ ಮುಂಬೈನಲ್ಲಿ ನಡೆದ ಶೂಟಿಂಗ್ ನಲ್ಲಿ ಕಾಣಿಸಿಕೊಂಡಿದ್ದರು. ಮುಂಬೈನ ಗ್ರ್ಯಾಂಡ್ ರಸ್ತೆಯಲ್ಲಿ ಜನ ಸಾಗರದ Read more…

ಬಾಹುಬಲಿ ಚಿತ್ರದ ಬಗ್ಗೆ ರಜನಿಕಾಂತ್ ಟ್ವಿಟ್ ಗೆ ರಾಜಮೌಳಿ ಉತ್ತರ

ರಾಜಮೌಳಿ ನಿರ್ದೇಶನದ ಬಾಹುಬಲಿ-2 ಯಶಸ್ವಿ ಪಯಣ ಮುಂದುವರೆಸಿದೆ. ದಾಖಲೆ ಪ್ರಮಾಣದಲ್ಲಿ ಚಿತ್ರ ಗಳಿಕೆ ಕಾಣ್ತಾ ಇದ್ದು, ಇಡೀ ಚಿತ್ರತಂಡವೇ ಸಂಭ್ರಮದಲ್ಲಿದೆ. ಬಾಹುಬಲಿ-2 ಚಿತ್ರದ ಬಗ್ಗೆ ದಿಗ್ಗಜ ಕಲಾವಿಧರು ಟ್ವೀಟರ್ Read more…

ನಟ ಧನುಷ್ ಗೆ ಸಿಗ್ತು ಬಿಗ್ ರಿಲೀಫ್

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ರ ಅಳಿಯ ಧನುಷ್ ವಿರುದ್ದ ದಾಖಲಾಗಿದ್ದ ಪ್ರಕರಣವನ್ನು ಮಧುರೈ ನ್ಯಾಯಾಲಯ ವಜಾಗೊಳಿಸುವ ಮೂಲಕ ಬಿಗ್ ರಿಲೀಫ್ ನೀಡಿದೆ. ಧನುಷ್ ತಮ್ಮ ಪುತ್ರ Read more…

ರಜನಿಕಾಂತ್ ಭೇಟಿಯಾದ ಮಲೇಷಿಯಾ ಪಿಎಂ

ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಮಲೇಷಿಯಾದ ಪ್ರಧಾನ ಮಂತ್ರಿ ನಜಿಬ್ ರಜಾಕ್ ತಮಿಳು ಸೂಪರ್ ಸ್ಟಾರ್ ರಜನಿ ಕಾಂತ್ ರನ್ನು ಭೇಟಿ ಮಾಡಿದ್ದಾರೆ. ಶುಕ್ರವಾರ ರಜನಿ ಮನೆಗೆ ತೆರಳಿದ Read more…

ಬಾಹುಬಲಿ-2 ದಾಖಲೆ ಮುರಿದ ರಜನಿಕಾಂತ್ ಚಿತ್ರ

ಬಾಹುಬಲಿ-2 ಮತ್ತು ರಜನಿಕಾಂತ್ ಅಭಿನಯದ 2.0 ಚಿತ್ರ ಬಿಡುಗಡೆಗೂ ಮುನ್ನವೆ ಫೈಟಿಂಗ್ ಶುರುಮಾಡಿವೆ. ಎರಡೂ ಚಿತ್ರಗಳ ಮಧ್ಯೆ ಭಾರೀ ಪೈಪೋಟಿ ಶುರುವಾಗಿದೆ. ಎರಡೂ ಚಿತ್ರಗಳು ಬಿಡುಗಡೆಗೂ ಮೊದಲೇ ಸಾಕಷ್ಟು Read more…

ಆಟೋಗೆ ಡಿಕ್ಕಿ ಹೊಡೆದ ರಜನಿ ಪುತ್ರಿಯ ಕಾರು

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ರ ಪುತ್ರಿ ಸೌಂದರ್ಯ ರಜನಿಕಾಂತ್ ಅವರ ಕಾರು ಆಟೋ ಒಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಗಾಯಗೊಂಡಿದ್ದಾನೆ. ಮಂಗಳವಾರ ಬೆಳಗಿನ ಜಾವ Read more…

ವಿಜಯ್ ಜೊತೆ ಸೋನಾಕ್ಷಿ ಸಿನ್ಹಾ ರೋಮ್ಯಾನ್ಸ್

ನಟ ವಿಜಯ್ ಈಗ ಚಿತ್ರವೊಂದರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಕಾಜಲ್ ಅಗರ್ವಾಲ್ ಹಾಗೂ ಸಮಂತಾ ನಾಯಕಿಯರಾಗಿದ್ದು, ಎ.ಆರ್. ರೆಹಮಾನ್ ಸಂಗೀತ ಚಿತ್ರಕ್ಕಿದೆ. ಚಿತ್ರೀಕರಣ ಭರದಿಂದ ಸಾಗಿದ್ದು, ಇದಾದ Read more…

ಜಲ್ಲಿಕಟ್ಟು ಹೋರಾಟಕ್ಕೆ ಸ್ಟಾರ್ ನಟರ ಸಾಥ್

ಗ್ರಾಮೀಣ ಕ್ರೀಡೆ ಜಲ್ಲಿಕಟ್ಟು ನಿಷೇಧ ವಿರೋಧಿಸಿ ತಮಿಳುನಾಡಿನಲ್ಲಿ ಪ್ರತಿಭಟನೆ ಕಾವೇರಿದೆ. ಚೆನ್ನೈನ ಮರೀನಾ ಬೀಚ್ ನಲ್ಲಿ ಸಾವಿರಾರು ಮಂದಿ ಜಮಾಯಿಸಿ ಹೋರಾಟ ನಡೆಸುತ್ತಿದ್ದಾರೆ. ನಾಡಿಗರ್ ಸಂಗಮ್ ನಲ್ಲಿ ನಡೆಯುತ್ತಿದ್ದ Read more…

ಕರುಣಾನಿಧಿಯವರನ್ನು ಭೇಟಿಯಾದ ರಜನಿ

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್, ಶನಿವಾರದಂದು ಡಿಎಂಕೆ ನಾಯಕ ಎಂ. ಕರುಣಾನಿಧಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ 93 ವರ್ಷದ ಕರುಣಾನಿಧಿ Read more…

ಜಯಲಲಿತಾರ ಅಂತಿಮ ದರ್ಶನ ಪಡೆದ ರಜನಿ ಕುಟುಂಬ

ಹೃದಯಾಘಾತದಿಂದ ಸೋಮವಾರ ರಾತ್ರಿ 11-30 ಕ್ಕೆ ನಿಧನರಾದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಚೆನ್ನೈನ ರಾಜಾಜಿ ಹಾಲ್ ನಲ್ಲಿರಿಸಲಾಗಿದ್ದು, ಸಾಗರೋಪಾದಿಯಲ್ಲಿ ಸಾರ್ವಜನಿಕರು ಆಗಮಿಸುತ್ತಿದ್ದಾರೆ. ತಮಿಳುನಾಡಿನಾದ್ಯಂತ Read more…

ಸೂಪರ್ ಸ್ಟಾರ್ ರಜನಿ ಜೊತೆ ನಟಿಸಲಿದ್ದಾರೆ ಸಲ್ಮಾನ್..!

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ದೇಶ- ವಿದೇಶಗಳಲ್ಲೂ ಆಪಾರ ಅಭಿಮಾನಿಗಳಿದ್ದಾರೆ. ರಜನಿಕಾಂತ್ ಸದ್ಯ ‘ರೋಬೋ 2’ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ Read more…

ಸೂಪರ್ ಸ್ಟಾರ್ ರಜನಿ ಭೇಟಿ ಮಾಡಿದ ಥಾಯ್ ರಾಜಕುಮಾರಿ

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಅದರಲ್ಲೂ ಥಾಯ್ಲೆಂಡ್, ಮಲೇಶಿಯಾ, ಜಪಾನ್ ನಲ್ಲಿರುವ ಅಭಿಮಾನಿಗಳು ರಜನಿಯವರ ಕುರಿತು ಆಪಾರ ಅಭಿಮಾನ ಹೊಂದಿದ್ದಾರೆ. ರಜನಿಕಾಂತ್ ಅವರ Read more…

‘ಕಬಾಲಿ’ ಗಾಗಿ ಅಭಿಮಾನಿಗಳಿಂದ ಮೇಕೆಗಳ ಬಲಿ

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಬಾಲಿ’ ಚಿತ್ರ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಚಿತ್ರ ಈಗಾಗಲೇ 650 ಕೋಟಿ ರೂ. ಗಳಿಕೆ ಮಾಡಿದೆ ಎನ್ನಲಾಗುತ್ತಿದೆಯಾದರೂ ರಜನಿಕಾಂತ್ Read more…

ರಜನಿಗೆ ಜೋಡಿಯಾಗಬೇಕಂತೆ ಜಾಕ್ವೆಲಿನ್

ಸಲ್ಮಾನ್ ಖಾನ್ ಜೊತೆ ನಟಿಸಬೇಕು ಅನ್ನೋ ಕನಸು ಹೊತ್ತು ಬಾಲಿವುಡ್ ಗೆ ಬಂದವಳು ಶ್ರೀಲಂಕಾದ ಸುಂದರಿ ಜಾಕ್ವೆಲಿನ್ ಫರ್ನಾಂಡಿಸ್. ಈಗ ಬಿಟೌನ್ ನಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ. ‘ಹೌಸ್ ಫುಲ್-3’, Read more…

ಇನ್ನೂ ಬಿಡುಗಡೆಯಾಗದ ‘ಬಾಹುಬಲಿ 2’ ಗಳಿಕೆ ಕೇಳಿದ್ರೇ…

ಕಳೆದ ವರ್ಷದ ಜುಲೈನಲ್ಲಿ ಬಿಡುಗಡೆಯಾಗಿದ್ದ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರ, ಗಳಿಕೆಯಲ್ಲಿ ಹೊಸ ದಾಖಲೆಯನ್ನು ಬರೆಯುವ ಮೂಲಕ ಅತ್ಯಧಿಕ ಗಳಿಕೆ ಮಾಡಿದ ದಕ್ಷಿಣ ಭಾರತದ ಪ್ರಥಮ ಚಿತ್ರವೆಂಬ Read more…

‘ಕಬಾಲಿ’ ಕಲೆಕ್ಷನ್ ಕೇಳಿದ್ರೆ ಬೆರಗಾಗ್ತೀರಿ..!

ಕಳೆದ ಜುಲೈ 22 ರಂದು ದೇಶ- ವಿದೇಶಗಳಲ್ಲಿ ಏಕಕಾಲಕ್ಕೆ ತೆರೆ ಕಂಡಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಬಾಲಿ’ ಚಿತ್ರ ಬಾಕ್ಸಾಫೀಸ್ ಕಲೆಕ್ಷನ್ ನಲ್ಲಿ ಕಮಾಲ್ ಮಾಡಿದೆ. ಬಿಡುಗಡೆಗೂ ಮುನ್ನವೇ Read more…

ಮತ್ತೊಂದು ದಾಖಲೆಯ ಹೊಸ್ತಿಲಿನಲ್ಲಿದೆ ‘ಸುಲ್ತಾನ್’

ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ‘ಸುಲ್ತಾನ್’ ಚಿತ್ರ ಬಿಡುಗಡೆಗೊಂಡ ಎರಡು ದಿನಗಳಲ್ಲೇ ‘100 ಕೋಟಿ ಕ್ಲಬ್’ ಸೇರುವ ಮೂಲಕ ದಾಖಲೆ ಮಾಡಿತ್ತು. ಇದೀಗ ‘ಸುಲ್ತಾನ್’ ಮುಡಿಗೆ ಮತ್ತೊಂದು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...