alex Certify
ಕನ್ನಡ ದುನಿಯಾ       Mobile App
       

Kannada Duniya

ಚುನಾವಣಾ ಸಂದರ್ಭದಲ್ಲೇ ಬಿಜೆಪಿಗೆ ಶಾಕ್: ‘ಕೈ’ ಹಿಡಿಯಲು ಸಜ್ಜಾದ ಶಾಸಕ

ರಾಜಸ್ತಾನ ಬಿಜೆಪಿಯ ಪ್ರಭಾವಿ‌ ನಾಯಕ ಜಸ್ವಂತ್ ಸಿಂಗ್ ಪುತ್ರ ಹಾಗೂ ಶಾಸಕ ಮನ್ವೇಂದ್ರ ಸಿಂಗ್‌ ಕಮಲ ಬಿಟ್ಟು ಕೈ ಹಿಡಿಯಲು ಸಜ್ಜಾಗಿದ್ದಾರೆ. ಇಂದು ದೆಹಲಿಯಲ್ಲಿ‌ ಎಐಸಿಸಿ‌ ಅಧ್ಯಕ್ಷ ರಾಹುಲ್ Read more…

10 ನೇ ವಯಸ್ಸಿನಲ್ಲೇ ಪುಟ್ಟ ಬಾಲೆಯ ಅದ್ಬುತ ಸಾಧನೆ

ಈಕೆಯ ವಯಸ್ಸಿನ ಮಕ್ಕಳೆಲ್ಲಾ ಮೊಬೈಲ್ ಗೇಮ್ಸ್ ಆಡುತ್ತಾ, ಕಾರ್ಟೂನ್ ನೋಡುತ್ತಾ ಅಥವಾ ಶಾಲೆಯ ಮಣ ತೂಕದ ಅಸೈನ್‌ಮೆಂಟ್ ಹೊರೆ ಹೊತ್ತು ಕುಳಿತಿದ್ದರೆ, ಇವಳ ಸಾಧನೆಯೇ ಭಿನ್ನ. 10 ವರ್ಷದ Read more…

ಕೌಟುಂಬಿಕ ಕಲಹಕ್ಕೆ ಬೇಸತ್ತು ಪತಿ ಮಾಡ್ದ ಇಂಥ ಕೆಲಸ..!

ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಕೌಟುಂಬಿಕ ಕಲಹದಿಂದ ಬೇಸತ್ತು ಪತ್ನಿ ಹಾಗೂ 8 ವರ್ಷದ ಮಗನನ್ನು ಹತ್ಯೆ ಮಾಡಿದ್ದಾನೆ. ನಂತ್ರ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. Read more…

ಶಾಕಿಂಗ್: ರಸ್ತೆಯಲ್ಲೇ ಪೋಸ್ಟ್ ಮಾರ್ಟಂ ಮಾಡಿದ ವೈದ್ಯರು…!

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ವಿದ್ಯುದಾಘಾತಕ್ಕೆ ಮೃತಪಟ್ಟ ಇಬ್ಬರು ವ್ಯಕ್ತಿಗಳ ಪೋಸ್ಟ್ ಮಾರ್ಟಂ ಅನ್ನು ವೈದ್ಯರು ರಸ್ತೆ ಬದಿಯಲ್ಲೇ ನಡೆಸಿದ ಘಟನೆ ನಡೆದಿದೆ. ವೈದ್ಯರ ಈ ನಡೆಗೆ ಸ್ಥಳೀಯ ನಿವಾಸಿಗಳು Read more…

ಹಾಡಹಗಲೇ ಗುಂಡಿಕ್ಕಿ ಕೌನ್ಸಿಲರ್ ಕಗ್ಗೊಲೆ

ಪಕ್ಷೇತರ ಕೌನ್ಸಿಲರ್ ನನ್ನು ಸರಕಾರಿ ಕಚೇರಿಯ ಮುಂಭಾಗದಲ್ಲಿ ಹಾಡಹಗಲೇ ಶೂಟ್ ಮಾಡಿ ಕೊಲೆ ಮಾಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಹನುಮಾನ್ ಘರ್ ಜಿಲ್ಲೆಯ ಸಬ್ ರಿಜಿಸ್ಟ್ರಾರ್ ಕಚೇರಿ ಮುಂಭಾಗದಲ್ಲಿ ದುಷ್ಕರ್ಮಿಗಳು, Read more…

ಚುನಾವಣೆ ಸಂದರ್ಭದಲ್ಲೇ ಪಕ್ಷಕ್ಕೆ ಕೈಕೊಟ್ಟ ಬಿಜೆಪಿ ಶಾಸಕ

ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ನಡೆಸುತ್ತಿರುವ ಮಧ್ಯೆ, ರಾಜಸ್ಥಾನ ವಿಧಾನಸಭಾ ಚುನಾವಣೆಯೂ ನಡೆಯಲಿದ್ದು, ಇದರ ನಡುವೆ ಹಿರಿಯ ನಾಯಕರೊಬ್ಬರ ಪುತ್ರ ಪಕ್ಷಕ್ಕೆ ಶಾಕ್ ನೀಡಿದ್ದಾರೆ. ಬಿಜೆಪಿ Read more…

ತೈಲ ಬೆಲೆಯಿಂದ ಬಚಾವಾಗಲು ಸಚಿವರು ನೀಡಿದ್ರು ಇಂತಹ ‘ಸಲಹೆ’

ತೈಲದ ದರ ದಿನೇ ದಿನೇ ಏರುತ್ತಲೇ ಇದೆ ಎಂದು ಜನ ಆಕ್ರೋಶ ಹೊರ ಹಾಕುತ್ತಿದ್ದಾರೆ. ಕಿಸೆಗೆ ಭಾರವಾಗಿರುವ ತೈಲದಿಂದ ಬಚಾವಾಗುವ ಐಡಿಯಾವೊಂದು ರಾಜಸ್ಥಾನ ಸಚಿವರಿಗೆ ಹೊಳೆದಿದೆ. ಅದೇನು ಗೊತ್ತಾ?  Read more…

ವೈರಲ್ ಆಗಿದೆ ಬೀದಿ ನಾಯಿಗೆ ಬೆದರಿದ ಚಿರತೆ ವಿಡಿಯೋ

ಜೈಪುರ: ಬೇಟೆಯಾಡಲು ಬಂದ ಚಿರತೆ, ನಾಯಿಯನ್ನು ಕಂಡು ಹೆದರಿ ಓಡಿರುವ ವಿಚಿತ್ರ ಘಟನೆ ರಾಜಸ್ತಾನದ ಜುಲ್ಹಾನ ಮೀಸಲು ಅರಣ್ಯದಲ್ಲಿ ನಡೆದಿದೆ. ಇಲ್ಲಿನ‌ ಚಿರತೆ ಸಫಾರಿಯಲ್ಲಿ ಮಂಗಳವಾರ ಈ‌ ಘಟನೆ Read more…

ಬಿಪಿಎಲ್ ಕಾರ್ಡ್ ಮಹಿಳೆಯರಿಗೆ ಸಿಗಲಿದೆ ಫ್ರೀ ಮೊಬೈಲ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವ್ರ ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ರಾಜಸ್ಥಾನದ ವಸುಂಧರಾ ರಾಜೆ ಸರ್ಕಾರ ಬೆಂಬಲ ನೀಡ್ತಿದೆ. ಡಿಜಿಟಲ್ ಇಂಡಿಯಾ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ Read more…

ಮಿಗ್-27 ವಿಮಾನ ಪತನ: ಪೈಲೆಟ್ ಪಾರು

ಭಾರತೀಯ ವಾಯು ಸೇನೆಗೆ ಸೇರಿದ ಮಿಗ್ 27 ವಿಮಾನ ಮಂಗಳವಾರದಂದು ರಾಜಸ್ಥಾನದ ಜೋಧ್ ಪುರ್ ನ ಬನಾದ್ ಪ್ರಾಂತ್ಯದಲ್ಲಿ ಪತನಗೊಂಡಿದೆ. ಇಂದು ಬೆಳಗ್ಗೆ ಎಂದಿನಂತೆ ದೈನಂದಿನ ಹಾರಾಟ ನಡೆಸುವ Read more…

ಮಕ್ಕಳ ಜೊತೆ ಸೇರಿ ಪತಿಗೆ ಒದೆ ನೀಡಿದ್ಲು ಪತ್ನಿ

ಮಹಿಳೆಯೊಬ್ಬಳು ಮಕ್ಕಳ ಜೊತೆ ಸೇರಿ ಪತಿ ಮೇಲೆ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿದೆ. ಘಟನೆ ರಾಜಸ್ತಾನದ  ಜೋಧಪುರದ ಚಿಲಾ ಗ್ರಾಮದಲ್ಲಿ ನಡೆದಿದೆ. ಯಾವುದೇ ದೂರು ದಾಖಲಿಸಿಕೊಳ್ಳದ ಪೊಲೀಸರು Read more…

2 ರೂ. ರಾಖಿ ತಯಾರಿಸಿ ಕೋಟಿ ಗಳಿಸ್ತಾರೆ ಮಹಿಳೆಯರು

ಸಹೋದರ-ಸಹೋದರಿಯರ ಬಾಂಧವ್ಯ ಬೆಸೆಯುವ ರಾಖಿ ಹಬ್ಬವನ್ನು ದೇಶದಾದ್ಯಂತ ಆಚರಿಸಲಾಗುತ್ತದೆ. ಇದೇ ರಾಖಿ ರಾಜಸ್ಥಾನದ ಅಲ್ವಾರ್ ನ 10 ಸಾವಿರ ಮಹಿಳೆಯರಿಗೆ ವರ್ಷ ಪೂರ್ತಿ ಉದ್ಯೋಗ ನೀಡ್ತಾ ಇದೆ. ಇಲ್ಲಿನ Read more…

ಮದುವೆ ಮಂಟಪದಲ್ಲೇ ವೃದ್ಧ ನೇಣಿಗೆ ಶರಣು

ಮದುವೆ ಮಂಟಪದ ಕಬ್ಬಿಣದ ಗೇಟ್ ಗೆ ವೃದ್ಧನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ಮೃತ ವೃದ್ಧನನ್ನು ಲಾನು ಸೈನಿ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಯ Read more…

ತಗಡಿನ ಶೆಡ್ ಕುಸಿದು ಏಳು ಜನರ ದುರ್ಮರಣ

ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಟ್ರ್ಯಾಕ್ಟರ್ ರೇಸ್ ಸಂದರ್ಭದಲ್ಲಿ ತಗಡಿನ ಶೆಡ್ ಕುಸಿದ ಪರಿಣಾಮ 7 ಜನರು ಸಾವನ್ನಪ್ಪಿದ್ದಾರೆ. ಗಂಗಾನಗರದ ಪದಮ್ಪುರ ಏರಿಯಾದ ಕ್ರೀಡಾಂಗಣದಲ್ಲಿ ಟ್ರ್ಯಾಕ್ಟರ್ Read more…

40 ವರ್ಷಗಳ ಬಳಿಕ ಪದವಿ ಪಡೆಯಲು ಮುಂದಾದ ಶಾಸಕ…!

ಏಳನೇ ತರಗತಿಗೆ ಶಾಲೆ ತೊರೆದಿದ್ದ ಶಾಸಕರೊಬ್ಬರು ತಮ್ಮ ಹೆಣ್ಣುಮಕ್ಕಳ ಒತ್ತಾಯದ ಮೇರೆಗೆ ಬರೋಬ್ಬರಿ 40 ವರ್ಷಗಳ ಬಳಿಕ ಪದವಿ ಪಡೆಯುವ ಸಲುವಾಗಿ ಕಾಲೇಜು ಮೆಟ್ಟಿಲು ಏರಿದ್ದಾರೆ. ರಾಜಸ್ಥಾನದ ಉದಯಪುರ Read more…

ಪರೀಕ್ಷಾ ಅಕ್ರಮ ತಪ್ಪಿಸೋಕೆ ಮಾಡಿದ್ದೇನು ಗೊತ್ತಾ…?

ರಾಜಸ್ಥಾನದಲ್ಲಿ ಎರಡು ದಿನಗಳ ಕಾಲ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಗಾಗಿ ನಡೆದ ಲಿಖಿತ ಪರೀಕ್ಷೆ ಸುಸೂತ್ರವಾಗಿ ಮುಗಿದಿದೆ. ಕೆಲವು ಕಡೆ ಕಾಪಿ ಹೊಡೆದ ಪ್ರಕರಣಗಳ ಹೊರತಾಗಿ ಗಂಭೀರ ವಿವಾದಗಳಿಲ್ಲದಂತೆ ಪರೀಕ್ಷೆ Read more…

ಅಪಘಾತದ ನಂತ್ರ ಸೆಲ್ಫಿ ತೆಗೆದ್ರು ಜನ: ಹಾರಿ ಹೋಯ್ತು ಮೂವರ ಪ್ರಾಣ

ಜನರಲ್ಲಿ ಮಾನವೀಯತೆ ಮರೆತು ಹೋಗಿದೆ. ವ್ಯಕ್ತಿಯೊಬ್ಬ ಪ್ರಾಣ ಬಿಡ್ತಿದ್ದರೆ ಜನ ನಿಂತು ನೋಡ್ತಾರೆ. ಶೋಕಿಗೆ ಕೆಲವರು ಸೆಲ್ಫಿ ತೆಗೆಯುತ್ತಾರೆ. ಇಂಥಹದ್ದೇ ಘಟನೆ ರಾಜಸ್ತಾನದಲ್ಲಿ ಬೆಳಕಿಗೆ ಬಂದಿದೆ. ಬಾಡ್ಮೇರಾದಲ್ಲಿ ರಸ್ತೆ Read more…

ಒಂಟೆ ಹಾಲಿಗೆ ಎಷ್ಟು ಡಿಮ್ಯಾಂಡ್ ಇದೆ ಗೊತ್ತಾ…?

ಒಂಟೆ ಹಾಲು ಮತ್ತು ಅದರ ಉಪ ಉತ್ಪನ್ನಗಳಿಗೆ ವಿದೇಶದಿಂದ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಒಂಟೆ ಹಾಲು ಮತ್ತು ಹಾಲಿನ ಪೌಡರ್ ಈಗ ವಿದೇಶಿ ಮಾರುಕಟ್ಟೆಗಳಲ್ಲಿ ಬಹುಬೇಡಿಕೆಯ ಉತ್ಪನ್ನವಾಗಿಬಿಟ್ಟಿದೆ. Read more…

ನಗರ ಸಂಚಾರ ಕೈಗೊಂಡಿದ್ದ ಕೈದಿಗೆ ಪೊಲೀಸರದ್ದೇ ಬೆಂಗಾವಲು

ಪ್ರಭಾವಿಗಳು ಅಕ್ರಮ ಎಸಗಿ ಜೈಲು ಪಾಲಾದ ವೇಳೆ ತಮ್ಮ ಹಣ ಬಲದಿಂದಲೇ ಜೈಲಿನಲ್ಲಿ ಐಷಾರಾಮಿ ಸೌಲಭ್ಯಗಳನ್ನು ಪಡೆದುಕೊಂಡಿರುವ ಹಲವು ಘಟನೆಗಳು ನಡೆದಿವೆ. ಆದರೆ ಈ ಪ್ರಕರಣ ಕೊಂಚ ವಿಭಿನ್ನ. Read more…

ಮಗನನ್ನೇ ಕೊಂದ ತಂದೆ…! ಕಾರಣವೇನು ಗೊತ್ತಾ?

ರಾಜಸ್ಥಾನದ ಭರತ್ಪುರ್ ಎಂಬಲ್ಲಿ ತಂದೆಯೊಬ್ಬರು ತನ್ನ 17ವರ್ಷದ ಹಿರಿಯ ಮಗನನ್ನೇ ಗುಂಡಿಟ್ಟು ಕೊಲೆ ಮಾಡಿದ್ದಾರೆ. ಜೂನ್ 29 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಮಗನನ್ನು Read more…

ಓವರ್ ಟೇಕ್ ಮಾಡಿದ್ದಕ್ಕೆ ಶಾಸಕರ ಪುತ್ರನಿಂದ ಹಲ್ಲೆ

ರಾಜಸ್ಥಾನದ ಬನ್ಸ್ವಾರದ ಬಿಜೆಪಿ ಶಾಸಕರ ಪುತ್ರ, ಕಾರು ಚಲಾಯಿಸುತ್ತಿದ್ದ ವ್ಯಕ್ತಿಯೋರ್ವನಿಗೆ ಥಳಿಸಿದ್ದಾರೆ. ರಸ್ತೆಯಲ್ಲಿ ಈತ ಕಾರಿನಿಂದ ಇಳಿದು ಥಳಿಸುವ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಸ್ವಿಫ್ಟ್ Read more…

ಯೋಗ ದಿನದಂದು ವಿಶ್ವ ದಾಖಲೆ ಬರೆಯಲಿದೆ ಬಾಬಾ ರಾಮ್ದೇವ್ ತಂಡ

ರಾಜಸ್ತಾನದ ಕೋಟಾದಲ್ಲಿ ಅಂತರಾಷ್ಟ್ರೀಯ ಯೋಗ ದಿನದಂದು ಯೋಗ ಗುರು ಬಾಬಾ ರಾಮ್ದೇವ್ ವಿಶ್ವ ದಾಖಲೆ ಬರೆಯಲಿದ್ದಾರೆ. ಒಂದು ಸ್ಥಳದಲ್ಲಿ ಎರಡುವರೆ ಲಕ್ಷ ಜನರು ಯೋಗ ಮಾಡಿ ದಾಖಲೆ ಬರೆಯಲಿದ್ದಾರೆ. Read more…

ಈ ದೇಗುಲ ನೋಡಿದ್ರೆ ಭಯಪಡ್ತಾರೆ ಜನ…!

ಅಲ್ಲಿ ಶಿವನ ದೇವಸ್ಥಾನವಿದೆ ಆದರೆ, ಪೂಜೆ ನಡೆಯುವುದಿಲ್ಲ. ದೇವರಿದ್ದರೂ ಅಲ್ಲಿಗೆ ಹೋಗುವವರಿಗೆ ಭಯ ಕಡಿಮೆಯಾಗುತ್ತಿಲ್ಲ. ಕತ್ತಲಾದರೆ ಸಾಕು, ಆ ದೇಗುಲದ ಕಡೆ ತಲೆ ಹಾಕಿ ಮಲಗೋದಕ್ಕೆ ಜನರು ಹೆದರುತ್ತಾರೆ. Read more…

4 ವರ್ಷದ ಮಗಳ ಕತ್ತು ಕತ್ತರಿಸಿ, ದಂಗಾಗುವ ಕಾರಣ ನೀಡಿದ ತಂದೆ

ರಾಜಸ್ತಾನದ ಜೋದ್ಪುರದಲ್ಲಿ ನಾಲ್ಕು ವರ್ಷದ ಬಾಲಕಿಯನ್ನು ಆಕೆ ತಂದೆಯೇ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಶನಿವಾರ ಬಂಧಿತ ನವಾಬ್ ಅಲಿ ಮಗಳ ಕೊಲೆಗೆ ಹೇಳಿದ ಕಾರಣ ಕೇಳಿ ಪೊಲೀಸರು Read more…

ಬ್ರೇಕಿಂಗ್ ನ್ಯೂಸ್: ಸಲ್ಮಾನ್ ಹತ್ಯೆಗೆ ಸಂಚು ನಡೆಸಿದ್ದ ಆರೋಪಿ ಅರೆಸ್ಟ್

ಕುಖ್ಯಾತ ಪಾತಕಿ ಲಾರೆನ್ಸ್ ಬಿಷ್ಣೋಯ್ ಸಹಚರನೊಬ್ಬನನ್ನು ಹರಿಯಾಣ ಪೊಲೀಸ್ ಪಡೆಯ ವಿಶೇಷ ತನಿಖಾ ತಂಡ ಬಂಧಿಸಿದ್ದು, ವಿಚಾರಣೆ ವೇಳೆ ಈತ, ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ರನ್ನು Read more…

ನೆಪ ಹೇಳಿ ಮಗಳನ್ನು ಮನೆಗೆ ಕರೆದುಕೊಂಡು ಬಂದ ತಂದೆ ಮಾಡ್ದ ಹೇಸಿಗೆ ಕೆಲಸ

ತಂದೆ-ಮಗಳ ಪವಿತ್ರ ಸಂಬಂಧಕ್ಕೆ ಕಳಂಕ ತರವಂತಹ ಘಟನೆ ರಾಜಸ್ತಾನದಲ್ಲಿ ನಡೆದಿದೆ. 43 ವರ್ಷದ ವ್ಯಕ್ತಿ ವಿರುದ್ಧ 13 ವರ್ಷದ ಬಾಲಕಿ ಮೇಲೆ ಅನೇಕ ತಿಂಗಳುಗಳ ಕಾಲ ಅತ್ಯಾಚಾರವೆಸಗಿದ ಆರೋಪ Read more…

ಐವಿಎಫ್ ಸೆಂಟರ್ ನಲ್ಲಿ ನಡೆಯುತ್ತಿದೆ ಇಂಥ ಕೃತ್ಯ

ರಾಜಸ್ತಾನ ಉದಯ್ಪುರದ ಐವಿಎಫ್ ಸೆಂಟರ್ ವಿರುದ್ಧ ಮಹಿಳೆಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ. ಐವಿಎಫ್ ಸೆಂಟರ್ ನಲ್ಲಿ ಮಹಿಳೆಯರ ಗರ್ಭದಿಂದ ಅಂಡಾಣುಗಳನ್ನು ಹೊರ ತೆಗೆಯಲಾಗುತ್ತಿದೆ ಎಂದು ಮಹಿಳೆ ದೂರಿದ್ದಾಳೆ. ಈ Read more…

ಪತ್ನಿ ಗರ್ಭಿಣಿಯಾಗ್ತಿದ್ದಂತೆ ಇನ್ನೊಂದು ಮದುವೆಯಾಗ್ತಾರೆ ಪುರುಷರು…!

ಭಾರತದಲ್ಲಿ ಮದುವೆಯನ್ನು ಒಂದು ಜನ್ಮಜನ್ಮಾಂತರದ ನಂಟು ಎನ್ನುವಂತೆ ನೋಡ್ತಾರೆ. ಆದ್ರೆ ಇದೇ ದೇಶದಲ್ಲಿ ಮದುವೆಗೆ ಸಂಬಂಧಿಸಿದಂತೆ ಚಿತ್ರ ವಿಚಿತ್ರ ಪದ್ಧತಿಗಳು ಜಾರಿಯಲ್ಲಿವೆ. ಪತ್ನಿ ಗರ್ಭಿಣಿಯಾಗ್ತಿದ್ದಂತೆ ಪತಿ ಇನ್ನೊಂದು ಮದುವೆಯಾಗುವ Read more…

ಮೊಬೈಲ್ ನಲ್ಲಿ ಸೆರೆಯಾಗಿತ್ತು ಅವರ ಅಂತಿಮ ಕ್ಷಣ

ರಾಜಸ್ಥಾನದಲ್ಲಿ ನಡೆದ ಘಟನೆಯೊಂದರ ವಿಡಿಯೋ ಮನ ಕಲಕುವಂತಿದೆ. ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ತಮಗರಿವಿಲ್ಲದಂತೆ ತಮ್ಮ ಅಂತಿಮ ಕ್ಷಣಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಬುಧವಾರದಂದು ರಾಜಸ್ಥಾನದ ರಾಜ್ಸಮಂದ್ ನಲ್ಲಿ Read more…

ವಿಚಿತ್ರವಾಗಿ ಔಟಾದ ರಾಜಸ್ಥಾನ ರಾಯಲ್ಸ್ ಆಟಗಾರ

ಕ್ರಿಕೆಟ್ ನಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ಔಟಾಗ್ತಾರೆ. ಕೆಲವರು ಕ್ಯಾಚ್ ಕೊಟ್ರೆ, ಇನ್ನು ಕೆಲವರು ಬೋಲ್ಡ್ ಆಗ್ತಾರೆ. ಮತ್ತೆ ಕೆಲವರು ರನ್ ಔಟ್ ಆಗ್ತಾರೆ. ಆದ್ರೆ ಮೊನ್ನೆ ನಡೆದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...