alex Certify rainy season | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆಗಾಲದಲ್ಲಿ ಕಾಡುವ ಒಣಕೆಮ್ಮಿಗೆ ಇಲ್ಲಿದೆ ಮನೆಮದ್ದು

ಕೆಮ್ಮು ಸಾಮಾನ್ಯ ಸಮಸ್ಯೆಯಾಗಿದ್ದರೂ ಮಳೆಗಾಲದಲ್ಲಿ ತೀವ್ರ ತೊಂದರೆ ಉಂಟುಮಾಡುತ್ತದೆ. ಮಳೆಗಾಲದಲ್ಲಿ ವೈರಲ್ ಜ್ವರದ ಜೊತೆಗೆ ಒಣ ಕೆಮ್ಮು ಕಾಡಲಾರಂಭಿಸುತ್ತದೆ. ಕೆಲವೊಮ್ಮೆ ಕೆಮ್ಮು ಗಂಭೀರ ಸ್ವರೂಪವನ್ನು ತೆಗೆದುಕೊಳ್ಳುತ್ತದೆ. ಇದನ್ನು ನಿವಾರಿಸಲು Read more…

ಮಳೆಗಾಲದಲ್ಲಿ ಹೆಚ್ಚಾಗುತ್ತದೆ ತಲೆಯಲ್ಲಿ ತುರಿಕೆ ಸಮಸ್ಯೆ, ಇದಕ್ಕೂ ಇದೆ ಸುಲಭದ ಮನೆಮದ್ದು….!

ನಮ್ಮಲ್ಲಿ ಹೆಚ್ಚಿನವರು ಮಳೆಗಾಲದಲ್ಲಿ ಒಮ್ಮೆಯಾದರೂ ಮಳೆನೀರಲ್ಲಿ ನೆನೆಯಲು ಇಷ್ಟಪಡುತ್ತಾರೆ. ಏಕೆಂದರೆ ಸುಡುವ ಬಿಸಿಲು, ಆರ್ದ್ರತೆ ಮತ್ತು ನಿರಂತರ ಶಾಖದ ಅಲೆಯ ನಂತರ ಮಳೆ ಹನಿಗಳು ಆಕಾಶದಿಂದ ತೊಟ್ಟಿಕ್ಕಿದಾಗ ಮನಸ್ಸಿಗೆ Read more…

ಮಳೆಗಾಲಕ್ಕೆ ಮಾಡಿ ಆರೋಗ್ಯಕ್ಕೆ ಹಿತಕರ ಬಿಸಿ ಬಿಸಿ ಪುದೀನಾ ‘ಸೂಪ್’

ಪುದೀನಾ ಸೊಪ್ಪು ಆರೋಗ್ಯಕ್ಕೆ ಹಿತ. ಇದರಿಂದ ಅಡುಗೆ ರುಚಿ ಸಹ ಇನ್ನಷ್ಟು ಹೆಚ್ಚುತ್ತದೆ. ದೇಹವನ್ನು ತಂಪು ಮಾಡುವ ಗುಣ ಹೊಂದಿರುವ ಪುದೀನಾವನ್ನು ಆಗಾಗ ಬಳಸುತ್ತಿದ್ದರೆ ಉತ್ತಮ. ಮಳೆ ಬೀಳುತ್ತಿರುವುದರಿಂದ Read more…

ಮಳೆಗಾಲದಲ್ಲಿ ಸೋಂಕುಗಳಿಗೆ ತುತ್ತಾಗದಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಬೇಸಿಗೆಯ ಬೇಗೆ ಮುಗಿದು ಮಳೆಗಾಲದ ಉಲ್ಲಾಸವನ್ನು ಆನಂದಿಸುವ ಸಮಯ ಬಂದಿದೆ. ಈ ಕಾಲದಲ್ಲಿ ಸಾಮಾನ್ಯ ಜ್ವರ ಹೊಟ್ಟೆಯ ಸೋಂಕು, ಅಲರ್ಜಿಯಂಥ ಸಮಸ್ಯೆಗಳು ಸಾಮಾನ್ಯ. ಹೆಚ್ಚಿನ ತೇವಾಂಶಗಳು ಗಾಳಿಯಲ್ಲಿ ಬಂದು Read more…

ಜನತೆಗೆ `ಡೆಂಗ್ಯೂ’ ಜ್ವರದ ಭೀತಿ : ಈ ಟಿಪ್ಸ್ ಫಾಲೋ ಮಾಡಿದ್ರೆ ಅಪಾಯಕಾರಿ ಸೊಳ್ಳೆ ಕಡಿತವನ್ನು ತಪ್ಪಿಸಿಕೊಳ್ಳಬಹುದು!

ಮಳೆಗಾಲವು ಆಹ್ಲಾದಕರವಾಗಿರುತ್ತದೆ. ಮಳೆಗಾಲ ಮುಗಿದರೂ ಡೆಂಗ್ಯೂ ಸೇರಿದಂತೆ ಅನೇಕ ರೋಗಗಳ ಅಪಾಯ ಇದ್ದೇ ಇರುತ್ತದೆ. ಮಳೆಗಾಲದಲ್ಲಿ ಡೆಂಗ್ಯೂ ಅಪಾಯ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಡೆಂಗ್ಯೂ ಜ್ವರ ಕಾಣಿಸಿಕೊಳ್ಳೋದು ಸೊಳ್ಳೆ ಕಡಿತದಿಂದ. Read more…

ಮಳೆಗಾಲದಲ್ಲಿ ಫ್ರಿಡ್ಜ್​ನಿಂದ ಬರುವ ವಾಸನೆ ನಿವಾರಿಸಲು ಈ ಟಿಪ್ಸ್​ ಫಾಲೋ ಮಾಡಿ

ಮಳೆಗಾಲ ಬಂತು ಎಂದರೆ ಸಾಕು ಸಾಕಷ್ಟು ಸಮಸ್ಯೆಗಳು ತನ್ನಿಂದ ತಾನೇ ಆರಂಭವಾಗಿಬಿಡುತ್ತೆ. ಅದರಲ್ಲೂ ಫ್ರಿಡ್ಜ್​​ಗಳಿಗೆ ಮಾನ್ಸೂನ್​ ಸಮಯದಲ್ಲಿ ಶೀಲಿಂಧ್ರಗಳು ದಾಳಿ ಇಡುವ ಸಾಧ್ಯತೆಗಳು ಹೆಚ್ಚಿರುತ್ತದೆ. ಹೀಗಾಗಿ ಫ್ರಿಡ್ಜ್​ನಿಂದ ವಾಸನೆ Read more…

ಮಳೆಗಾಲದಲ್ಲಿ ವಿದ್ಯುತ್​ ಶಾಕ್​ ಅಪಾಯ ಜಾಸ್ತಿ: ಇರಲಿ ಮುನ್ನೆಚ್ಚರಿಕಾ ಕ್ರಮ

ಮಳೆಗಾಲದಲ್ಲಿ ಕರೆಂಟ್​ ಶಾಕ್​ ಹೊಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಈ ಸಮಯದಲ್ಲಿ ವಿದ್ಯುತ್​ ಉಪಕರಣಗಳನ್ನು ಬಳಕೆ ಮಾಡುವಾಗ ಭಾರೀ ಜಾಗೃತೆಯಿಂದ ಇರಬೇಕು. ಆದರೂ ಕೆಲವೊಮ್ಮೆ ಅಚಾತುರ್ಯಗಳು ಸಂಭವಿಸಿ ಬಿಡುತ್ತದೆ. Read more…

ಬಿಳಿ ಬಣ್ಣದ ಬಟ್ಟೆಗಳ ನಿರ್ವಹಣೆ ಸುಲಭವಲ್ಲ

ಶ್ವೇತ ವರ್ಣದ ಉಡುಪನ್ನು ನಿರ್ವಹಣೆ ಮಾಡುವುದು ತುಸು ಕಷ್ಟದ ಕೆಲಸವೇ. ಅದರಲ್ಲೂ ಮಳೆ ಬಂತು ಅಂದ್ರೆ ಮುಗಿದೇಹೋಯಿತು. ಹೀಗಾಗಿ ಮಳೆಗಾಲದಲ್ಲಿ ಬಿಳಿ ಬಟ್ಟೆಗಳನ್ನು ತೊಡಲು ಹೆಚ್ಚಾಗಿ ಯಾರೂ ಇಷ್ಟಪಡುವುದಿಲ್ಲ. Read more…

ಮಾಡಿ ನೋಡಿ ಕೆಸುವಿನ ಸೊಪ್ಪಿನ ಬಿಸಿ ಬಿಸಿ ಕರಕಲಿ

ಮಳೆಗಾಲ ಬಂತೆಂದರೆ ಏನಾದರೂ ಬಿಸಿ ಬಿಸಿ ತಿನ್ನಬೇಕೆನಿಸುತ್ತದೆ. ಮಲೆನಾಡಿನಲ್ಲಿ ಮಳೆ ಹೆಚ್ಚು. ಹಾಗಾಗಿಯೇ ಇಲ್ಲಿನವರು ಮಳೆಗಾಲಕ್ಕೆಂದೇ ಕೆಲವು ಅಡಿಗೆಗಳನ್ನು ಮಾಡುತ್ತಾರೆ. ಅಂತಹ ಅಡಿಗೆಯಲ್ಲಿ ಕೆಸುವಿನ ಸೊಪ್ಪಿನ ಕರಕಲಿಯೂ ಒಂದು. Read more…

ʼಮಳೆಗಾಲʼದಲ್ಲಿ ಕುರುಂ ಕರುಂ ಎನ್ನುತ್ತಾ ತಿನ್ನಿ ಅವಲಕ್ಕಿ

ಮಳೆಗಾಲದಲ್ಲಿ  ಏನಾದರೂ ತಿನ್ನಬೇಕೆನಿಸಿದರೆ ಇಲ್ಲಿದೆ ನೋಡಿ ಕುರುಂ ಕುರುಂ ಅವಲಕ್ಕಿ. ಇಂಥ ತಿನಿಸು ಬಾಯಿಗೆ ರುಚಿ, ಜೊತೆಗೆ ಮಾಡಲು ಸುಲಭ. ಬೇಕಾಗುವ ಸಾಮಗ್ರಿಗಳು : ಅಗತ್ಯಕ್ಕೆ ತಕ್ಕಂತೆ ಅವಲಕ್ಕಿ, ಹುರಿದ Read more…

‘ಮಳೆಗಾಲ’ದಲ್ಲಿ ಪಾದದ ರಕ್ಷಣೆ ಹೀಗಿರಲಿ

ಮಳೆಗಾಲ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಮಳೆಗಾಲ ಈಗಾಗಲೆ ಶುರುವಾಗಿದೆ. ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಕಾಡುವುದು ಸಾಮಾನ್ಯ. ತೇವಾಂಶದಿಂದಾಗಿ ಪಾದಗಳು ಹಾಗೂ ಬೆರಳುಗಳ ಮಧ್ಯೆ ಕೊಳೆಯುವ ಸಮಸ್ಯೆ ಕೆಲವರನ್ನು ಕಾಡುತ್ತದೆ. Read more…

ಮಳೆಗಾಲದಲ್ಲಿ ಹೆಸರು ಬೇಳೆ ಖಿಚಡಿ ಸೇವನೆಯಿಂದ ಆರೋಗ್ಯಕ್ಕಿದೆ ಇಷ್ಟೆಲ್ಲಾ ಲಾಭ

ಮುಂಗಾರು ಆರಂಭವಾಯ್ತು ಅಂದ್ರೆ ಎಲ್ಲರಿಗೂ ಖುಷಿ. ಬಿರು ಬಿಸಿಲು, ಸೆಖೆಯಿಂದ ಮುಕ್ತಿ ಸಿಕ್ತಲ್ಲ ಅನ್ನೋ ಸಮಾಧಾನ. ಆದ್ರೆ ಮಾನ್ಸೂನ್ ಆರಂಭದೊಂದಿಗೆ ರೋಗಗಳ ಅಪಾಯವೂ ಹೆಚ್ಚಾಗುತ್ತದೆ. ಈ ಋತುವಿನಲ್ಲಿ ಸಾಮಾನ್ಯವಾಗಿ Read more…

‘ಮಳೆಗಾಲ’ದಲ್ಲಿ ಫಂಗಲ್ ಇನ್ಫೆಕ್ಷನ್ ಗೆ ಕಾರಣವೇನು ಗೊತ್ತಾ…?

ಮಳೆಯಲ್ಲಿ ರೋಗ ಜಾಸ್ತಿ. ಬೇಸಿಗೆಯಲ್ಲಿ ಬರುವ ಬೆವರು ಮಳೆಗಾಲದಲ್ಲಿರುವುದಿಲ್ಲ. ಇದ್ರಿಂದಾಗಿ ಮೊಡವೆ, ಕೂದಲು ಸಮಸ್ಯೆ ಜೊತೆಗೆ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತವೆ. ಮಳೆಗಾಲದಲ್ಲಿ ಬಹುತೇಕರನ್ನು ಕಾಡುವ ಸಮಸ್ಯೆ ಫಂಗಲ್ Read more…

ಸೊಳ್ಳೆಯಿಂದ ಹರಡುವ ಈ ರೋಗದ ಬಗ್ಗೆ ನಿಮಗೆ ತಿಳಿದಿರಲಿ ಮಾಹಿತಿ

ಡೆಂಗ್ಯೂ ಸೊಳ್ಳೆಯಿಂದ ಹರಡುವ ರೋಗ. ಈ ಸೊಳ್ಳೆ ಯಾವ ಸಮಯದಲ್ಲಿಯಾದ್ರೂ ನಿಮಗೆ ಕಚ್ಚಬಹುದು. ಈ ಸಮಯದಲ್ಲಿ ಡೆಂಗ್ಯೂ ರೋಗದ ಲಕ್ಷಣ ಹಾಗೂ ಅದು ಹರಡಲು ಕಾರಣ ಏನೆಂಬುದನ್ನು ನೀವು Read more…

ಮಳೆಗಾಲದಲ್ಲಿ ಹೀಗಿರಲಿ ನಿಮ್ಮ ಮೇಕಪ್…..!

ಮಳೆಯ ಹನಿಗೆ ಮುಖಕ್ಕೆ ಹಚ್ಚಿದ ಮೇಕಪ್‌ ಮಾಸುವುದು ಗ್ಯಾರಂಟಿ. ಮೇಕಪ್‌ ಪ್ರಿಯರು ಕೆಲವು ಟಿಪ್ಸ್ ಗಳನ್ನು ಗಮನದಲ್ಲಿಟ್ಟುಕೊಂಡಾಗ ನೋಡಲು ಆಕರ್ಷಕವಾಗಿ ಕಾಣಬಹುದು. ಆ ಸಿಂಪಲ್ ಟಿಪ್ಸ್ ಏನು ಅಂತ Read more…

‘ಮಳೆಗಾಲ’ದಲ್ಲಿ ಪಾದದ ರಕ್ಷಣೆ ಹೀಗಿರಲಿ

ಮಳೆಗಾಲ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಮಳೆಗಾಲ ಈಗಾಗಲೆ ಶುರುವಾಗಿದೆ. ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಕಾಡುವುದು ಸಾಮಾನ್ಯ. ತೇವಾಂಶದಿಂದಾಗಿ ಪಾದಗಳು ಹಾಗೂ ಬೆರಳುಗಳ ಮಧ್ಯೆ ಕೊಳೆಯುವ ಸಮಸ್ಯೆ ಕೆಲವರನ್ನು ಕಾಡುತ್ತದೆ. Read more…

ಮಳೆಗಾಲದಲ್ಲಿ ಈ ತಿನಿಸುಗಳಿಂದ ಆದಷ್ಟೂ ದೂರವಿರಿ

ಮಳೆಗಾಲದಲ್ಲಿ ಸ್ವಲ್ಪ ಜಾಗ್ರತೆ ವಹಿಸದಿದ್ದರೆ ರೋಗಗಳ ಸರಮಾಲೆಯೇ ಶುರುವಾಗುತ್ತೆ. ಶೀತ, ಜ್ವರ, ಕೆಮ್ಮು ಹೀಗೆ ವಿವಿಧ ಕಾಯಿಲೆಗಳು ಜೀವ ಹಿಂಡುತ್ತವೆ. ಇದಕ್ಕಾಗಿಯೇ ಕಾಯಿಲೆ ಬರೋದಕ್ಕೂ ಮೊದಲೇ ಎಚ್ಚೆತ್ತುಕೊಳ್ಳೋದು ಒಳಿತು. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...