alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಡಿಲ ಆರ್ಭಟಕ್ಕೆ 79 ಮಂದಿ ಬಲಿ

ಇಷ್ಟು ದಿನ ಮಳೆಯಿಲ್ಲದೆ ತತ್ತರಿಸಿದ್ದ ಜನ ಈಗ ಮಳೆ, ಗುಡುಗು ಸಿಡಿಲಿನ ಆರ್ಭಟಕ್ಕೆ ಭಯಗೊಂಡಿದ್ದಾರೆ. ಸಿಡಿಲು ಯಮಸ್ವರೂಪಿಯಾಗಿ ಕಾಡ್ತಾ ಇದೆ. ಬಿಹಾರ, ಜಾರ್ಖಂಡ್ ಹಾಗೂ ಮಧ್ಯಪ್ರದೇಶದಲ್ಲಿ 79 ಮಂದಿಯನ್ನು Read more…

ಸಿಡಿಲಿಗೆ ಬಲಿಯಾದ್ರು 55 ಮಂದಿ

ಬಿಹಾರದಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ಸಿಡಿಲಿಗೆ 55 ಮಂದಿ ಬಲಿಯಾಗಿದ್ದಾರಲ್ಲದೇ 8 ಮಂದಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಳಂದಾ, ಔರಾಂಗಾಬಾದ್, ರೋಹ್ಟಸ್ ಹಾಗೂ ಪೂರ್ನಿಯಾ ಜಿಲ್ಲೆಗಳಲ್ಲಿ Read more…

ಸಂತಸದ ಸುದ್ದಿ ನೀಡಿದ ಹವಾಮಾನ ಇಲಾಖೆ

ತಿರುವನಂತಪುರಂ: ಬರಗಾಲದಿಂದ ಬಸವಳಿದಿದ್ದ ಜನತೆಗೆ ಈ ಬಾರಿ ಮುಂಗಾರು ಉತ್ತಮವಾಗಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಅದರಂತೆಯೇ ಉತ್ತಮ ಆರಂಭ ಪಡೆದುಕೊಂಡ ಮುಂಗಾರು ಕ್ಷೀಣಿಸಿದ್ದು, ಮಳೆಗಾಗಿ ಕಾಯುವಂತಾಗಿದೆ.   Read more…

ಬಹು ದಿನಗಳ ನಿರೀಕ್ಷೆಗೆ ಕೊನೆಗೂ ಬಿತ್ತು ಬ್ರೇಕ್

ದೇಶದಲ್ಲಿ ಈ ಬಾರಿ ಹಿಂದೆಂದೂ ಕಂಡರಿಯದಂತಹ ಬರಗಾಲ ಆವರಿಸಿದ್ದು, ಮುಂಗಾರು ಮಳೆ ಯಾವಾಗ ಬರುತ್ತದೋ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಕೊನೆಗೂ ಸಂತಸದ ಸುದ್ದಿ ಹೊರ ಬಿದ್ದಿದೆ. ಮುಂಗಾರು ಈಗಾಗಲೇ ಕೇರಳ Read more…

ಜೂನ್ 7 ರಂದು ಕೇರಳಕ್ಕೆ ಮುಂಗಾರು ಪ್ರವೇಶ

ತಿರುವನಂತಪುರ: ಭೀಕರ ಬರಗಾಲದಿಂದ ರೈತರು, ಜನ ಬಳಲಿದ್ದು, ಮುಂಗಾರು ಮಳೆ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಮೇ ಕೊನೆಗೆ ಇಲ್ಲವೇ ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶಿಸಲಿದೆ ಎಂದು ಈ ಮೊದಲು Read more…

ಸಿಡಿಲಿಗೆ ಬಲಿಯಾದ್ರು 17 ಮಂದಿ

ಒಡಿಶಾದಲ್ಲಿ ಬುಧವಾರದಂದು 17 ಮಂದಿ ಸಿಡಿಲಿಗೆ ಬಲಿಯಾಗಿದ್ದಾರೆ. ಅಲ್ಲದೇ 9 ಮಂದಿ ಗಾಯಗೊಂಡಿದ್ದು, ಅವರುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಡಿಲಿನ ಆರ್ಭಟಕ್ಕೆ 21 ಜಾನುವಾರುಗಳೂ ಸಾವನ್ನಪ್ಪಿವೆ. ಒಡಿಶಾದ ದಕ್ಷಿಣ ಭಾಗ ಹಾಗೂ Read more…

ಸಿಡಿಲಿನ ಫೋಟೋ ತೆಗೆಯುವಾಗಲೇ ಎರಗಿತ್ತು ಬರಸಿಡಿಲು

ಮಳೆ ಬರುವ ಸಂದರ್ಭದಲ್ಲಿ ಸಿಡಿಲು, ಮಿಂಚು, ಗುಡುಗುಗಳ ಆರ್ಭಟ ಜೋರಾಗಿರುತ್ತದೆ. ಬಾನಂಗಳದಲ್ಲಿ ನಡೆಯುವ ಈ ಕೌತುಕವನ್ನು ಕೆಲವರು ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿದರೆ, ಮತ್ತೆ ಕೆಲವರು ನೋಡಲು ಭಯಪಡುತ್ತಾರೆ. Read more…

ರಕ್ಷಣೆಗೂ ಸೈ ಫ್ಯಾಷನ್ ಗೂ ಜೈ

ಉರಿ ಬಿಸಿಲಿನಿಂದ ಪಾರಾಗಲು ತಲೆಗೆ ಟೋಪಿಯನ್ನು ಧರಿಸುವುದು ಮಾಮೂಲು. ಆದರೆ ಬಿಸಿಲಿನಿಂದ ರಕ್ಷಣೆಯನ್ನು ಪಡೆಯುವುದರ ಹೊರತಾಗಿ ಇದು ಫ್ಯಾಷನಬಲ್ ಲುಕ್ ನೀಡುತ್ತದೆ. ಆದರೆ ಟೋಪಿಯನ್ನು ಆಯ್ಕೆ ಮಾಡುವಾಗ ಕೆಲವು Read more…

ಸಿಡಿಲಿಗೆ ಬಲಿಯಾದ ಘೇಂಡಾ ಮೃಗಗಳು

ಬಿರು ಬಿಸಿಲಿಗೆ ತತ್ತರಿಸಿದ್ದ ದೇಶದ ಹಲವು ಭಾಗಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ಉಂಟಾದ  ವಾಯುಭಾರ ಕುಸಿತದ ಪರಿಣಾಮ ಮಳೆಯಾಗುತ್ತಿದೆ. ಸಿಡಿಲು ಗುಡುಗಿಗೆ ಹಲವು ಮಂದಿ ಬಲಿಯಾಗಿರುವ ಮಧ್ಯೆ ಎರಡು ಘೇಂಡಾ ಮೃಗಗಳು ಸಾವನ್ನಪ್ಪಿರುವ Read more…

ನೀರಿನಿಂದ ಅವೃತವಾದ 50 ಕ್ಕೂ ಅಧಿಕ ಐಷಾರಾಮಿ ಕಾರುಗಳು

ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ರಾತ್ರಿ ಭಾರೀ ಮಳೆ ಸುರಿದಿದ್ದು, ಅಪಾರ್ಟ್ಮೆಂಟ್ ಒಂದರ ಬೇಸ್ ಮೆಂಟ್ ಗೆ ರಾಜಕಾಲುವೆ ನೀರು Read more…

ಮುಂಗಾರು ನಿರೀಕ್ಷೆಯಲ್ಲಿದ್ದವರಿಗೊಂದು ಮಾಹಿತಿ

ನವದೆಹಲಿ: ಬಿರು ಬೇಸಿಗೆ, ಬರಗಾಲದಿಂದ ಬಸವಳಿದ ಜನರಿಗೆ ಖುಷಿ ನೀಡುವಂತೆ, ಈಗಾಗಲೇ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಭಾರೀ ಆರ್ಭಟದ ಮಳೆಯಿಂದಾಗಿ ಬೆಳೆದು ನಿಂತಿದ್ದ ಬೆಳೆ ಹಾಳಾಗಿದೆ. ಈ ವರ್ಷ Read more…

ಬಿರು ಬಿಸಿಲಿನಿಂದ ಬಸವಳಿದಿದ್ದವರಿಗೊಂದು ತಂಪಾದ ಸುದ್ದಿ

ಈ ಬಾರಿ ದೇಶದಲ್ಲಿ ಹಿಂದೆಂದೂ ಕಂಡರಿಯದಂತಹ ಬಿಸಿಲಿದೆ. ಬಿರು ಬಿಸಿಲಿಗೆ ತತ್ತರಿಸಿದ್ದ ಜನ ಮನೆಯಿಂದ ಹೊರ ಬರಲು ಹಿಂದೆ ಮುಂದೆ ನೋಡುವಂತಾಗಿದೆ. ಭಾರೀ ಬಿಸಿಲಿನ ಕಾರಣ ಜಲಾಶಯದಲ್ಲಿದ್ದ ಕೆಲ Read more…

ಕುಸಿದು ಬಿದ್ದ ಜಯಂಟ್ ವ್ಹೀಲ್ ಗೆ ಓರ್ವ ಬಲಿ

ಚೆನ್ನೈನಲ್ಲಿನ ಕಿಶ್ಕಿಂತಾ ಥೀಮ್ ಪಾರ್ಕ್ ನಲ್ಲಿನ ಜಯಿಂಟ್ ವ್ಹೀಲ್ ಕುಸಿದು ಬಿದ್ದ ಪರಿಣಾಮ ಸ್ಥಳದಲ್ಲೇ ಒಬ್ಬ ಸಾವನ್ನಪ್ಪಿದ್ದು, ಒಂಭತ್ತು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಕಳೆದ ವರ್ಷದ Read more…

ನಜ್ಜುಗುಜ್ಜಾದ್ವು ಹೊಚ್ಚಹೊಸ ಟೊಯೋಟಾ ಕಾರುಗಳು

ಬಿರು ಬಿಸಿಲಿನಿಂದ ತತ್ತರಿಸಿದ್ದ ಹೈದರಾಬಾದಿನಲ್ಲಿ ಮಳೆಯಾಗುವ ಮೂಲಕ ಭೂಮಿಗೆ ತಂಪೆರೆದಿದ್ದರೂ ಮಳೆ, ಗಾಳಿಯ ಆರ್ಭಟಕ್ಕೆ ಹಲವೆಡೆ ಮನೆ, ಅಂಗಡಿಗಳ ಗೋಡೆ ಉರುಳಿ ಅನಾಹುತವೂ ಸಂಭವಿಸಿದೆ. ಹೈದರಗೂಡಾದ ಅಟೋಮೊಬೈಲ್ ಶೋ Read more…

ಕಾಲ್ತುಳಿತಕ್ಕೆ ಬಲಿಯಾದ್ರು 7 ಮಂದಿ

ಉಜ್ಜಯಿನಿ: ದೇವರ ಉತ್ಸವದ ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದಾಗ, ಅಪಾಯ ಸಂಭವಿಸಬಹುದಾದ ಸಾಧ್ಯತೆ ಇರುತ್ತವೆ. ಇಂತಹ ಸಂದರ್ಭದಲ್ಲಿ ಮುಂಜಾಗ್ರತೆ ವಹಿಸದಿದ್ದರೆ, ಹೆಚ್ಚಿನ ಸಾವು- ನೋವು ಉಂಟಾಗಬಹುದಾಗಿದೆ. ಮಧ್ಯಪ್ರದೇಶದ Read more…

ಶಿವಮೊಗ್ಗ ಜಿಲ್ಲೆಯಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು

ಶಿವಮೊಗ್ಗ ಜಿಲ್ಲೆಯ ಹಲವೆಡೆ ಮಂಗಳವಾರ ಸಂಜೆ, ಭಾರೀ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಮಳೆ ಸುರಿದಿದ್ದು, ಸಿಡಿಲಿಗೆ ಒಬ್ಬರು ಬಲಿಯಾಗಿದ್ದಾರೆ. ಸಂಜೆ ವೇಳೆಗೆ ಆರಂಭವಾದ ಭಾರೀ ಗಾಳಿ, ಸಿಡಿಲಿಗೆ ವಿವಿಧ ಕಡೆಗಳಲ್ಲಿ Read more…

ಸಿಡಿಲು ಬಡಿದು ದಂಪತಿ, ಮಗ ದುರಂತ ಸಾವು

ಬೆಳಗಾವಿ: ರಾಜ್ಯದಲ್ಲಿ ಮಾತ್ರವಲ್ಲ, ದೇಶದ ಬಹುತೇಕ ಕಡೆಗಳಲ್ಲಿ ಭೀಕರ ಬರಗಾಲ ಆವರಿಸಿದ್ದು, ಬಿಸಿಲಿನ ಬೇಗೆ ತೀವ್ರವಾಗಿದೆ. ಬಿಸಿಲ ಝಳಕ್ಕೆ ಬೆಂದಿದ್ದ ಜನರಿಗೆ ನಿಟ್ಟುಸಿರು ಬಿಡುವಂತೆ ಬೆಳಗಾವಿ ಜೆಲ್ಲೆಯ ವಿವಿಧ Read more…

ಅಮೆರಿಕಾದಲ್ಲಿ ಒಂದು ಗಂಟೆಯಲ್ಲಿ ಒಂದು ತಿಂಗಳ ಮಳೆ

ಭಾರೀ ಬಿರುಗಾಳಿ ಹಾಗೂ ಪ್ರವಾಹ ಅಮೆರಿಕಾ ಜನರನ್ನು ಸಂಕಷ್ಟಕ್ಕೆ ನೂಕಿದೆ. ಹೌಸ್ಟನ್ ಮತ್ತು ಟೆಕ್ಸಾಸ್ ಪ್ರದೇಶದಲ್ಲಿ ಒಂದು ಗಂಟೆಗಳ ಕಾಲ ವಿಪರೀತ ಮಳೆಯಾಗಿದ್ದು, ಈಗ ಪ್ರವಾಹ ಸೃಷ್ಟಿಯಾಗಿದೆ. ಒಂದು Read more…

ಮಳೆಗಾಗಿ ಪ್ರಾರ್ಥಿಸಿ ಕತ್ತೆಗಳ ಮೆರವಣಿಗೆ

ರಾಜ್ಯದಲ್ಲಿ ಈ ಬಾರಿ ಬಿರು ಬಿಸಿಲಿಗೆ ಜನ ತತ್ತರಿಸಿ ಹೋಗಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲಿ ಕುಡಿಯುವ ನೀರಿಗೂ ಜನ, ಜಾನುವಾರುಗಳು ಪರಿತಪಿಸುವಂತಾಗಿದೆ. ಜಲಾಶಯಗಳಲ್ಲೂ ನೀರಿನ ಕೊರತೆ ಉಂಟಾಗಿದೆ. ಹೀಗಾಗಿ Read more…

ನೀರಿಗಾಗಿ ಇವರು ಪಡುತ್ತಿರುವ ಬವಣೆ ನೋಡಿದ್ರೆ ಮರುಗುತ್ತೀರಿ

ದೇಶದಲ್ಲಿ ಈ ಬಾರಿ ಉಷ್ಣಾಂಶ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ಬಿಸಿಲಿನ ಹೊಡೆತಕ್ಕೆ ತತ್ತರಿಸಿ ನೂರಾರು ಮಂದಿ ಈಗಾಗಲೇ ಸಾವಿಗೀಡಾಗಿದ್ದಾರೆ. ಈ ಮಧ್ಯೆ ಕರ್ನಾಟಕ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಪಶ್ಚಿಮ Read more…

ಹಿಮಪಾತದಲ್ಲಿ ನಾಪತ್ತೆಯಾಗಿದ್ದ ಯೋಧ ಶವವಾಗಿ ಪತ್ತೆ

ಕಾರ್ಗಿಲ್‌ ನಲ್ಲಿ ಸಂಭವಿಸಿದ ಭಾರೀ ಹಿಮಪಾತದಲ್ಲಿ ನಾಪತ್ತೆಯಾಗಿದ್ದ ಯೋಧ ವಿಜಯ್‌ ಕುಮಾರ್‌ ಅವರು ಭಾನುವಾರ ಶವವಾಗಿ ಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವಲ್ಲರಾಮಪುರಂ ಮೂಲದವವರಾದ Read more…

ಇಂತಹ ಚಿತ್ರಗಳನ್ನು ಹಾಕಿದ್ರೆ ಹೋಗಬೇಕಾಗುತ್ತೆ ಜೈಲಿಗೆ

ನೆರೆ ಹಾಗೂ ಬರ ಬಂದ ಸಂದರ್ಭಗಳಲ್ಲಿ ಜನರ ಬವಣೆಯನ್ನು ತಿಳಿಸುವ ಸಲುವಾಗಿ ಚಿತ್ರಗಳನ್ನು ತೆಗೆದು ಸಾಮಾಜಿಕ ಜಾಲ ತಾಣದಲ್ಲಿ ಹಾಕುವುದು ವಾಡಿಕೆ. ಆದರೆ ಅಪ್ಪಿತಪ್ಪಿ ಯುಎಇ ನಲ್ಲಿ ಇಂತಹ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...