alex Certify Railway | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲಿನಲ್ಲಿ ಭಿಕ್ಷೆ ಬೇಡುವುದು, ಧೂಮಪಾನಕ್ಕೆ ಆಗಲ್ಲ ಜೈಲು ಶಿಕ್ಷೆ

ರೈಲ್ವೆ ಇಲಾಖೆ ತನ್ನ ಹಳೆ ಕಾನೂನಿನಲ್ಲಿ ಬದಲಾವಣೆ ತರುವ  ಪ್ರಸ್ತಾಪವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ. ಮೂಲಗಳ ಪ್ರಕಾರ, ರೈಲ್ವೆ ಕ್ಯಾಬಿನೆಟ್ ಗೆ ಕಳುಹಿಸಿದ ಪ್ರಸ್ತಾಪವು ಭಾರತೀಯ ರೈಲ್ವೆ ಕಾಯ್ದೆ Read more…

ಎದೆ ನಡುಗಿಸುತ್ತೆ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ವಿಡಿಯೋ…!

ಆನ್ ಡ್ಯೂಟಿಯಲ್ಲಿದ್ದ ರೈಲ್ವೇ ಪೊಲೀಸರ ತ್ವರಿತ ಪ್ರತಿಕ್ರಿಯೆಯಿಂದ ಮಧ್ಯ ಮಯಸ್ಸಿನ ವ್ಯಕ್ತಿಯೊಬ್ಬರ ಜೀವ ಉಳಿದ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ರೈಲ್ವೇ ಭದ್ರತಾ ದಳದ ಪೇದೆ ಕೆ. ಸಾಹು Read more…

BIG NEWS: ʼಕೊರೊನಾʼ ಸೋಂಕಿತರಿಗಾಗಿ ರೂಪಿಸಲಾದ ರೈಲು ಬೋಗಿಗಳನ್ನು ಕೇಳುವವರೇ ಇಲ್ಲ…!

ಸೋಂಕಿತರಿಗೆ ಚಿಕಿತ್ಸೆ ನೀಡಲೆಂದೇ ರೈಲ್ವೆ ಬೋಗಿಗಳನ್ನು ಕೊರೋನಾ ಕಾಳಜಿ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ. ಇದಕ್ಕಾಗಿ ಪ್ರತಿ ಬೋಗಿಗೆ 30 ಸಾವಿರ ರೂ.ಗಳಂತೆ ಖರ್ಚು ಮಾಡಿರುವ ನೈಋತ್ಯ ರೈಲ್ವೆ, ಏಪ್ರಿಲ್ ನಿಂದ Read more…

BIG NEWS: ಪ್ರಯಾಣಿಕರ ಸುರಕ್ಷತೆಗಾಗಿ ಮಹತ್ವದ ನಿರ್ಧಾರ ಕೈಗೊಂಡ ರೈಲ್ವೇ ಇಲಾಖೆ

ರೈಲ್ವೇ ಇಲಾಖೆಯು ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ 2018ರಲ್ಲಿ ಆರಂಭಿಸಿದ್ದ ಯೋಜನೆಯೊಂದನ್ನು ಸಾಕಾರಗೊಳಿಸಲು ಇದೀಗ ಸಿದ್ಧತೆ ನಡೆಸಿಕೊಂಡಿದ್ದು, 20 ವಿನೂತನ ಆವಿಷ್ಕಾರಗಳನ್ನು ಇಡೀ ದೇಶಾದ್ಯಂತ ಜಾರಿಗೊಳಿಸಲು ಮುಂದಾಗಿದೆ. Read more…

ಕೆಲಸದ ಅವಧಿ ಮುಗಿದಿದ್ದರೂ ಕರ್ತವ್ಯ ನಿರ್ವಹಿಸಿದವನಿಗೆ ನೆಟ್ಟಿಗರ ಪ್ರಶಂಸೆ

ಲಂಡನ್ ‌ನಲ್ಲಿ ರೈಲ್ವೇ ಸಿಬ್ಬಂದಿಯೊಬ್ಬರು ನಿಲ್ದಾಣದಲ್ಲಿದ್ದ ಕಳ್ಳನೊಬ್ಬನಿಂದ ಸೈಕಲ್‌ ಉಳಿಸುವುದು ಮಾತ್ರವಲ್ಲದೇ ಶಿಫ್ಟ್ ಮುಗಿದಿದ್ದರೂ ಮಾಲೀಕ ಬರುವ ಹಾದಿ ಕಾದು ಸೈಕಲ್ ನೀಡಿರುವ ಘಟನೆ ನಡೆದಿದೆ. ಹೌದು, ಲಂಡನ್‌ನ Read more…

ಎಲ್ಲರ ಗಮನ ಸೆಳೆದಿದೆ ಮೈಸೂರಿನ ಕೋಚ್ ರೆಸ್ಟೋರೆಂಟ್

ಕೋವಿಡ್‌-19 ಲಾಕ್ ‌ಡೌನ್‌ ಸಡಿಲಿಕೆ ಕೊಟ್ಟ ಬಳಿಕ ರಾಜ್ಯಾದ್ಯಂತ ರೆಸ್ಟೋರೆಂಟ್‌ ಗಳು ಒಂದೊಂದಾಗಿಯೇ ಮತ್ತೆ ಬ್ಯುಸಿನೆಸ್‌ಗೆ ತೆರೆದುಕೊಳ್ಳುತ್ತಿವೆ. ಆದರೆ ಸೋಂಕಿನ ರಿಸ್ಕ್ ಸಿಕ್ಕಾಪಟ್ಟೆ ಇರುವ ಕಾರಣ ರೆಸ್ಟೋರೆಂಟ್ ‌ಗಳಲ್ಲಿ Read more…

ಚೀನಾಗೆ ಭಾರತೀಯ ರೈಲ್ವೆಯಿಂದ ʼಬಿಗ್ ಶಾಕ್ʼ

ನವದೆಹಲಿ: ಗಾಲ್ವನ್ ಕಣಿವೆಯಲ್ಲಿ ಭಾರತೀಯ ಯೋಧರನ್ನು ಚೀನಾ ಹತ್ಯೆ ಮಾಡಿದ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ಚೀನಾಗೆ ತಕ್ಕ ಪಾಠ ಕಲಿಸಲು ಭಾರತ ಮುಂದಾಗಿದೆ. ಚೀನಾ ವಸ್ತುಗಳನ್ನು ನಿಷೇಧಿಸಬೇಕೆಂದು ದೇಶವ್ಯಾಪಿ Read more…

ರೈಲು ಪ್ರಯಾಣಿಕರಿಗೆ ಇಲ್ಲಿದೆ ಒಂದು ಬಹುಮುಖ್ಯ ಮಾಹಿತಿ

ಲಾಕ್ ಡೌನ್ ನಿಂದಾಗಿ ರೈಲು ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ ನಾಲ್ಕನೇ ಹಂತದ ಲಾಕ್ ಡೌನ್ ನಲ್ಲಿ ಸಾಕಷ್ಟು ವಿನಾಯ್ತಿ ನೀಡಲಾಗಿದೆ. ಇದರಲ್ಲಿ ರೈಲು ಸಂಚಾರ ಕೂಡ ಒಂದು. Read more…

ಗಮನಿಸಿ: ಜೂನ್ 1ರಿಂದ ಬದಲಾಗಲಿದೆ ಈ ಎಲ್ಲ ನಿಯಮ

ದೈನಂದಿನ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳು ಜೂನ್ 1 ರಿಂದ ಬದಲಾಗಲಿವೆ. ರೈಲ್ವೆ, ಬಸ್ಸುಗಳು, ಪಡಿತರ ಚೀಟಿಗಳು ಮತ್ತು ವಿಮಾನಯಾನ ಸಂಸ್ಥೆಗಳಿಗೆ ಸಂಬಂಧಿಸಿದ ಬದಲಾವಣೆಗಳನ್ನು ಇದು ಒಳಗೊಂಡಿದೆ. ಇದರಲ್ಲಿ Read more…

BIG NEWS: ಲಾಕ್ ಡೌನ್ ಗೂ ಮುನ್ನ ರೈಲ್ವೆ ಟಿಕೆಟ್ ಕಾಯ್ದಿರಿಸಿದ್ದವರಿಗೆ ಹಣ ವಾಪಸ್

ಲಾಕ್‌ಡೌನ್ ಗೂ ಮುನ್ನ ರೈಲ್ವೆ ಟಿಕೆಟ್ ಬುಕ್ ಮಾಡಿದವರಿಗೊಂದು ನೆಮ್ಮದಿ ಸುದ್ದಿಯಿದೆ. ರೈಲ್ವೆ ಟಿಕೆಟ್ ಕೌಂಟರ್ ಮೂಲಕ ರೈಲು ಟಿಕೆಟ್ ಕಾಯ್ದಿರಿಸಿದ್ದರೆ, ಈಗ ಅದನ್ನು  ವಾಪಸ್ ಪಡೆಯಬಹುದಾಗಿದೆ. ರೈಲ್ವೆ Read more…

ಬ್ರೇಕಿಂಗ್ ನ್ಯೂಸ್: ಜೂನ್ ವರೆಗೆ ಓಡಲ್ಲ ಸಾಮಾನ್ಯ ರೈಲು

ರೈಲ್ವೆ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಜೂನ್ 30ರವರೆಗೆ ಯಾವುದೇ ಸಾಮಾನ್ಯ ರೈಲುಗಳನ್ನು ಓಡಿಸದಿರಲು ನಿರ್ಧರಿಸಿದೆ. ಅಲ್ಲಿಯವರೆಗೆ ಯಾವುದೇ ರಿಸರ್ವೇಶನ್ ಇರುವುದಿಲ್ಲವೆಂದು ರೈಲ್ವೆ ಇಲಾಖೆ ಹೇಳಿದೆ. ರೈಲ್ವೆ ಇಲಾಖೆ Read more…

ರೈಲ್ವೆ ನಿಲ್ದಾಣದ ಅಂಗಡಿ ವ್ಯಾಪಾರಸ್ಥರಿಗೆ ಸಿಗಲಿದ್ಯಾ ನೆಮ್ಮದಿ ಸುದ್ದಿ…?

ರೈಲ್ವೆ ನಿಲ್ದಾಣಗಳಲ್ಲಿ ಅಂಗಡಿಯಿಟ್ಟು ಜೀವನ ನಡೆಸುವವರು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದಿದ್ದಾರೆ. ಸಂಪೂರ್ಣ ಲಾಕ್‌ಡೌನ್ ಸಮಯದಲ್ಲಿ ಪರವಾನಗಿ ಶುಲ್ಕವನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಆಹಾರ, Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...