alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರು ರೈಲು ನಿಲ್ದಾಣದಲ್ಲಿ ಹಾರಾಡಲಿದೆ 100 ಅಡಿ ಎತ್ತರದ ತ್ರಿವರ್ಣ ಧ್ವಜ…!

ರಾಷ್ಟ್ರೀಯ ಸೇನಾ ಸ್ಮಾರಕ ಆಯ್ತು, ಇನ್ನು ಬೆಂಗಳೂರಿನ ಎರಡು ಪ್ರಮುಖ ರೈಲ್ವೆ ನಿಲ್ದಾಣದಲ್ಲೂ ಈ ವರ್ಷಾಂತ್ಯದೊಳಗೆ ಬೃಹತ್ ರಾಷ್ಟ್ರಧ್ವಜ ಹಾರಾಡಲಿದೆ. ಹೌದು, ದೇಶದ ಪಾಲಿಗೆ ಹೆಮ್ಮೆಯಾಗಿರುವ ರಾಷ್ಟ್ರೀಯತೆಯ ಸಂಕೇತಗಳನ್ನು Read more…

ಸರ ಕದ್ದ ಮಹಿಳೆ ಸೆರೆಯಾಗಿದ್ದೆಲ್ಲಿ ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ…!

ಮುಂಬೈ ರೈಲು ನಿಲ್ದಾಣಗಳಲ್ಲಿ ದಿನೇ ದಿನೇ ಒಂದಲ್ಲಾ ಒಂದು ಕಳ್ಳತನದ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಕಳ್ಳರ ಕರಾಮತ್ತು ಸಿಸಿ ಟಿವಿಯಲ್ಲೋ ಅಥವಾ ಪ್ರಯಾಣಿಕರ ಮೊಬೈಲ್ ನಲ್ಲೋ ಸೆರೆಯಾಗುತ್ತಲೇ ಇರುತ್ತವೆ. Read more…

ಗುಡ್ ನ್ಯೂಸ್: ಇನ್ಮುಂದೆ ದೇಶದ ಎಲ್ಲ ರೈಲು ನಿಲ್ದಾಣಗಳಲ್ಲಿ ಸಿಗಲಿದೆ ಉಚಿತ ವೈಫೈ

ರೈಲ್ವೆ ಇಲಾಖೆಯನ್ನು ಆಧುನೀಕರಣಗೊಳಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಇದರ ಮುಂದುವರೆದ ಭಾಗವಾಗಿ ಈಗ ದೇಶದ ಎಲ್ಲ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಉಚಿತ ವೈಫೈ ಸೌಲಭ್ಯ ಕಲ್ಪಿಸಲು Read more…

ರೈಲ್ವೆ ನಿಲ್ದಾಣಗಳಲ್ಲಿ ಆರಂಭವಾಗಲಿದೆ ಮಕ್ಕಳ ಆರೈಕೆ ಕೇಂದ್ರ

ನವದೆಹಲಿ: ರೈಲ್ವೆ ನಿಲ್ದಾಣಗಳಲ್ಲಿ ರಕ್ಷಣೆಗೊಳಪಡುವ ಮಕ್ಕಳಿಗೆ ತಕ್ಷಣದಲ್ಲಿ ಆರೈಕೆ ಮಾಡಲು ಪ್ರತ್ಯೇಕ ಕೇಂದ್ರ ಆರಂಭಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಪ್ರಾಯೋಗಿಕವಾಗಿ ಇಂಥ ಕೇಂದ್ರಗಳನ್ನು ದೆಹಲಿ, ಗುವಹಾಟಿ, ದನಾಪುರ್, ಸಮಸ್ತಿಪುರ್ Read more…

ಮುಂಬೈ ರೈಲು ನಿಲ್ದಾಣದಲ್ಲಿ ನಡೆದಿದೆ ಅಸಹ್ಯಕರ ಘಟನೆ

ಮುಂಬೈ: ರೈಲ್ವೆ ನಿಲ್ದಾಣ ಗೋಡೆಗಳು, ಪಾದಚಾರಿ ಮಾರ್ಗಗಳು, ಸರ್ಕಾರಿ ಕಚೇರಿ ಕಾರಿಡಾರ್ ಗಳು ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಗುಟ್ಕಾ ಉಗಿಯುವ ಅಭ್ಯಾಸ ಭಾರತದಲ್ಲಿ ಕಡಿಮೆ ಆಗುವ ಲಕ್ಷಣ Read more…

ರೈಲುಗಳು ‘ವಿಳಂಬ’ವಾಗಿ ನಿಲ್ದಾಣ ತಲುಪಲು ಕಾರಣವೇನು ಗೊತ್ತಾ…?

ಕೇಂದ್ರ ಸರ್ಕಾರ ರೈಲ್ವೆ ಇಲಾಖೆಯಲ್ಲಿ ಹಲವು ಸುಧಾರಣೆಗಳನ್ನು ಜಾರಿಗೆ ತರಲು ಮುಂದಾಗಿದ್ದರೂ ಇದನ್ನು ಕಾರ್ಯಗತಗೊಳಿಸುವಲ್ಲಿ ಎಡರು ತೊಡರುಗಳು ಎದುರಾಗುತ್ತಿವೆ. ಅದರಲ್ಲೂ ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ 2017-18 ನೇ Read more…

ಆಹಾ…! ರೈಲು ನಿಲ್ದಾಣ ಈಜುಕೊಳವಾದ್ರೆ ಎಂತಾ ಮಸ್ತಿ ಅಂತೀರಿ..!!

ಸ್ವೀಡನ್ ನಲ್ಲಿ ನಡೆದಿರುವ ಘಟನೆ ನಿಜಕ್ಕೂ ನಿಮ್ಮನ್ನ ನಗೆಗಡಲಿಗೆ ದೂಡುತ್ತದೆ. ಸ್ವೀಡನ್ ಜನರ ಹಾಸ್ಯ ಪ್ರಜ್ಞೆ ಇದೀಗ ಸಾಮಾಜಿಕ ಜಾಲತಾಣದಲ್ಲೂ ನಗೆ ಬುಗ್ಗೆಯನ್ನ ಉಕ್ಕಿಸಿದೆ. ಭಾರೀ ಮಳೆಯಿಂದಾಗಿ ಸ್ವೀಡನ್ Read more…

ರೈಲು ನಿಲ್ದಾಣದಲ್ಲಿ ಸಿಕ್ತು ಬರೋಬ್ಬರಿ ಎರಡು ಕೋಟಿ ರೂಪಾಯಿ…!

ಉತ್ತರಪ್ರದೇಶದ ಮೊಗಲ್ ಸರಾಯ್ ರೈಲು ನಿಲ್ದಾಣದಲ್ಲಿ ಅನುಮಾನದ ಮೇರೆಗೆ ಪ್ರಯಾಣಿಕರಿಬ್ಬರ ತಪಾಸಣೆ ನಡೆಸಿದ ವೇಳೆ ಅವರ ಬಳಿ ಬರೋಬ್ಬರಿ 2 ಕೋಟಿ ರೂ. ಪತ್ತೆಯಾಗಿದೆ. ಇವರುಗಳು ಡುರಾಂಟೋ ಎಕ್ಸ್ Read more…

ದೆಹಲಿ ಮೆಟ್ರೋ ನಿಲ್ದಾಣಕ್ಕೆ ಸರ್ ಎಂ. ವಿಶ್ವೇಶ್ವರಯ್ಯನವರ ಹೆಸರು

ರಾಷ್ಟ್ರ ರಾಜಧಾನಿ ನವದೆಹಲಿಯ ಕರ್ನಾಟಕ ಸಂಘದ ಕಚೇರಿ ಪಕ್ಕದಲ್ಲಿರುವ ಮೋತಿ ಭಾಗ್ ಮೆಟ್ರೋ ರೈಲು ನಿಲ್ದಾಣಕ್ಕೆ ಸರ್ ಎಂ. ವಿಶ್ವೇಶ್ವರಯ್ಯನವರ ಹೆಸರಿಡಲಾಗಿದೆ. ದೆಹಲಿ ಕರ್ನಾಟಕ ಸಂಘ ಈ ನಿಲ್ದಾಣಕ್ಕೆ Read more…

ರೈಲಿನಲ್ಲಿ ನೀಡಿದ ಆಹಾರ ಸೇವಿಸಿ ಆಸ್ಪತ್ರೆ ಸೇರಿದ ಪ್ರಯಾಣಿಕರು

ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೇ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಆದರೂ ಲೋಪದೋಷಗಳು ಬೆಳಕಿಗೆ ಬರುತ್ತಲೇ ಇವೆ. ಈಗ ಅಂತಹ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ಪುರಿ-ಹೌರಾ ಶತಾಬ್ದಿ Read more…

ಶಾಕಿಂಗ್ ! ರೈಲು ನಿಲ್ದಾಣದ ಶೌಚಾಲಯದಲ್ಲಿ ಮಗು ಹೆತ್ತ ಮಹಿಳೆ

ಉತ್ತರಪ್ರದೇಶದ ಇಟಾ ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ತುಂಬು ಗರ್ಭಿಣಿಯೊಬ್ಬಳನ್ನು ದಾಖಲಿಸಿಕೊಳ್ಳಲು ಸರ್ಕಾರಿ ಆಸ್ಪತ್ರೆಯ ವೈದ್ಯರು ನಿರಾಕರಿಸಿದ್ದು, ಇದರಿಂದಾಗಿ ಅಸಹಾಯಕ ಮಹಿಳೆ ರೈಲು ನಿಲ್ದಾಣದ ಟಾಯ್ಲೆಟ್ ನಲ್ಲಿ ಮಗು Read more…

ಹುಬ್ಬಳ್ಳಿ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ ಆಘಾತಕಾರಿ ಘಟನೆ

ಹುಬ್ಬಳ್ಳಿ: ಹುಬ್ಬಳ್ಳಿ ರೈಲ್ವೇ ನಿಲ್ದಾಣದಲ್ಲಿ ಬೆಳಗಿನ ಜಾವ ಪ್ರಯಾಣಿಕರೊಬ್ಬರ ಮೇಲೆ ಬ್ಲೇಡ್ ನಿಂದ ದಾಳಿ ನಡೆಸಲಾಗಿದೆ. ಸುರೇಶ್ ಎಂಬುವವರ ಬೆನ್ನಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ರೈಲ್ವೇ ನಿಲ್ದಾಣದಲ್ಲಿ Read more…

ಉಚಿತ ವೈಫೈ ಉಪಯೋಗಿಸಿ ಕೆ.ಪಿ.ಎಸ್.ಸಿ. ಪರೀಕ್ಷೆ ಪಾಸಾದ ಕೂಲಿ

ರೈಲ್ವೇ ಸ್ಟೇಷನ್ ನಲ್ಲಿ ಕಳೆದ 5 ವರ್ಷಗಳಿಂದ ಕೂಲಿಯಾಗಿ ಕೆಲಸ ಮಾಡುತ್ತಿದ್ದವ ಕೆ ಪಿ ಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು, ಮನಸ್ಸಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಸಾಬೀತು Read more…

ವಿಶ್ವದರ್ಜೆಯ ಸೌಲಭ್ಯ ಹೊಂದಲಿದೆ ಸೂರತ್ ರೈಲು ನಿಲ್ದಾಣ

ಎಲ್ಲಾ ಅಂದುಕೊಂಡಂತೆ ಆದರೆ 2020 ರ ವೇಳೆಗೆ ಸೂರತ್ ರೈಲ್ವೆ ಸ್ಟೇಷನ್ ಭಾರತದ ಅತ್ಯುತ್ತಮ ರೈಲ್ವೆ ಸ್ಟೇಷನ್ ಗಳಲ್ಲಿ ಮೂರನೇ ಸ್ಥಾನ ಪಡೆಯಲಿದೆ. ಹೌದು….ಈಗಾಗಲೇ ಗುಜರಾತ್ ನ ಗಾಂಧಿ Read more…

ಯಾವ ವಿಮಾನ ನಿಲ್ದಾಣಕ್ಕೂ ಕಡಿಮೆಯಿಲ್ಲ ರೈಲ್ವೇಯ ಈ ಲಾಂಜ್

ದೆಹಲಿ ರೈಲು ನಿಲ್ದಾಣದ ಈ ಐಷಾರಾಮಿ ಲಾಂಜ್ ಯಾವ ವಿಮಾನ ನಿಲ್ದಾಣಕ್ಕೂ ಕಮ್ಮಿಯಿಲ್ಲ. ಡಿಲಕ್ಸ್ ಸೂಟ್ಸ್, ರಿಕ್ಲೈನಿಂಗ್ ಕುರ್ಚಿಗಳು, ಬಫೆ ಮೀಲ್ ಹೀಗೆ ಎಲ್ಲಾ ಬಗೆಯ ಸೌಲಭ್ಯಗಳೂ ಇಲ್ಲಿವೆ. Read more…

ಸಂಸಾರದ ಭಾರ ಹೊತ್ತಿದ್ದಾಳೆ ಭಾರತದ ಮೊದಲ ಮಹಿಳಾ ಕೂಲಿ

30 ವರ್ಷದ ಸಂಧ್ಯಾ ಮರವಿ ಭಾರತದ ಮೊದಲ ಮಹಿಳಾ ಕೂಲಿ. ಮಧ್ಯಪ್ರದೇಶದ ಜಬಲ್ಪುರದಲ್ಲಿರೋ ಕಟ್ನಿ ಜಂಕ್ಷನ್ ನಲ್ಲಿ ಪ್ರಯಾಣಿಕರ ಲಗೇಜ್ ಹೊತ್ತು ಬದುಕು ಸಾಗಿಸ್ತಿದ್ದಾಳೆ. ಬಹಳ ಬೇಗನೆ ಸಂಧ್ಯಾ Read more…

ಮೂವರು ಹೆಂಡಿರ ಮುದ್ದಿನ ಗಂಡ ಈ ಶ್ರೀಮಂತ ಭಿಕ್ಷುಕ

ರೈಲು ಪ್ರಯಾಣದ ವೇಳೆ ಅಥವಾ ಟ್ರಾಫಿಕ್ ನಲ್ಲಿ ವಾಹನ ನಿಲ್ಲಿಸಿಕೊಂಡಾಗ ಭಿಕ್ಷುಕರು ಹಣ ಯಾಚಿಸುತ್ತಾರೆ. ಅಂತಹ ಭಿಕ್ಷುಕರು ಕೆಲಸ ಮಾಡಲಾಗದ ಅಸಹಾಯಕರಂತೆ ಕಂಡರೆ ಕೆಲವರು ಹಣ ನೀಡುತ್ತಾರೆ. ಮತ್ತೆ Read more…

ಚುನಾವಣೆ ವೇಳೆಯಲ್ಲೇ ಗುಜರಾತ್ ನಲ್ಲಿ ಆತಂಕ

ಅಹಮದಾಬಾದ್: ಗುಜರಾತ್ ನಲ್ಲಿ ವಿಧಾನಸಭೆ ಚುನಾವಣೆ ಕಾವು ಏರತೊಡಗಿದೆ. ಪ್ರಚಾರದ ಭರಾಟೆ ಮುಗಿಲು ಮುಟ್ಟಿದ್ದು, ಇದೇ ವೇಳೆ ಆತಂಕಕಾರಿ ಬೆಳವಣಿಗೆಯೊಂದು ನಡೆದಿದೆ. ಅಹಮದಾಬಾದ್ ರೈಲ್ವೇ ನಿಲ್ದಾಣದಲ್ಲಿ ಬಾಂಬ್ ಸ್ಪೋಟಿಸುವುದಾಗಿ Read more…

ಗೂಳಿಯಿಂದ ಪಾರಾದ ಹೇಮಾ ಮಾಲಿನಿ

ಮಥುರಾ: ಬಿ.ಜೆ.ಪಿ. ಸಂಸದೆ ಹೇಮಾ ಮಾಲಿನಿ ಉತ್ತರ ಪ್ರದೇಶದ ಮಥುರಾ ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗೂಳಿ ದಾಳಿಯಿಂದ ಪಾರಾಗಿದ್ದಾರೆ. ನಿಲ್ದಾಣದಲ್ಲಿ ಕೈಗೊಳ್ಳಬೇಕಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ Read more…

ರೈಲು ನಿಲ್ದಾಣದಲ್ಲಿ ಅನಕೊಂಡಾ : ಬೆಚ್ಚಿದ ಪ್ರಯಾಣಿಕರು

ಸಾಮಾನ್ಯವಾಗಿ ಆಸಕ್ತಿದಾಯಕ, ಕುತೂಹಲಕಾರಿ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಬಹುಬೇಗನೆ ವೈರಲ್ ಆಗುತ್ತವೆ. ಅದೇ ರೀತಿ ಮುಂಬೈನ ದಾದರ್ ರೈಲು ನಿಲ್ದಾಣದ ಬಳಿ ಬೃಹತ್ ಗಾತ್ರದ ಅನಕೊಂಡಾ ಕಾಣಿಸಿಕೊಂಡಿದ್ದು, ಪ್ರಯಾಣಿಕರು Read more…

ಬೆಂಗಳೂರಲ್ಲಿ ತಡರಾತ್ರಿ ಕಾಮುಕರ ಅಟ್ಟಹಾಸ

ಬೆಂಗಳೂರು: ಸಹೋದರನೊಂದಿಗೆ ಇದ್ದಾಗಲೇ ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಅರ್ಧ ಗಂಟೆಯೊಳಗೆ ಪೊಲೀಸರು ಕಾಮುಕರಲ್ಲಿ ಓರ್ವನನ್ನು ಬಂಧಿಸಿ ಯುವತಿಯನ್ನು ರಕ್ಷಿಸಿದ್ದಾರೆ. ರಾತ್ರಿ ಬೆಂಗಳೂರು Read more…

ರೈಲು ನಿಲ್ದಾಣದಲ್ಲೇ ಗುಂಡಿನ ಮಳೆಗರೆದ ದುಷ್ಕರ್ಮಿ

ಜರ್ಮನಿಯ ಮುನಿಚ್ ನಗರದಲ್ಲಿರೋ ರೈಲು ನಿಲ್ದಾಣದಲ್ಲಿ ಗುಂಡಿನ ದಾಳಿ ನಡೆದಿದೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಸ್ಥಿತಿ ಗಂಭೀರವಾಗಿದೆ. ಇದು ಭಯೋತ್ಪಾದಕ ದಾಳಿಯಲ್ಲ ಅಂತಾ Read more…

ವಿಚಿತ್ರವಾದ್ರೂ ಸತ್ಯ…ರೈಲು ನಿಲ್ದಾಣವನ್ನೇ ಮದುವೆಯಾಗಿದ್ದಾಳೆ ಮಹಿಳೆ

ಕ್ಯಾಲಿಫೋರ್ನಿಯಾದಲ್ಲಿ ಮಹಿಳೆಯೊಬ್ಳು ರೈಲು ನಿಲ್ದಾಣವನ್ನೇ ಮದುವೆಯಾಗಿದ್ದಾಳೆ. ಕಳೆದ 36 ವರ್ಷಗಳಿಂದ ಆಕೆ ‘ಸಾಂತಾ ಫೆ’ ರೈಲು ನಿಲ್ದಾಣವನ್ನು ಪ್ರೀತಿಸುತ್ತಿದ್ದಾಳಂತೆ, ಅಷ್ಟೇ ಅಲ್ಲ ಮಾನಸಿಕವಾಗಿ ಅದರ ಜೊತೆಗೆ ಸಂಭೋಗ ಕೂಡ Read more…

ಹೈಟೆಕ್ ಆಗಲಿದೆ ಮೋದಿ ಟೀ ಮಾರಿದ್ದ ರೈಲ್ವೇ ಸ್ಟೇಷನ್

ಅಹಮದಾಬಾದ್: ಕಿರಿಯ ವಯಸ್ಸಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಟೀ ಮಾರಾಟ ಮಾಡುತ್ತಿದ್ದ ರೈಲ್ವೇ ಸ್ಟೇಷನ್ ಅಭಿವೃದ್ಧಿಗೆ 8 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಗುಜರಾತ್ ನ ಮೆಹ್ಸಾನಾ Read more…

ಮತ್ತೆ ಮಾನವೀಯತೆಯನ್ನೇ ಮರೆತ ಜನ

ಮಂಡ್ಯ: ಅವಘಡಗಳು ನಡೆದಾಗ ಸಂಕಷ್ಟದಲ್ಲಿರುವವರ ನೆರವಿಗೆ ಬಾರದೇ ದೂರದಲ್ಲೇ, ನಿಂತು ನೋಡುವ ಜನ ಮಾನವೀಯತೆಯನ್ನೇ ಮರೆತ ಅನೇಕ ಘಟನೆಗಳು ನಡೆದಿವೆ. ಅಂತಹ ಮತ್ತೊಂದು ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದ್ದು, Read more…

ದೊಹಿಕಲ್ ರೈಲು ನಿಲ್ದಾಣದಲ್ಲಿ ಅವಳಿ ಸ್ಪೋಟ

ಭುವನೇಶ್ವರ್: ಒಡಿಶಾದ ದೊಹಿಕಲ್ ರೈಲ್ವೇ ನಿಲ್ದಾಣದ ಮೇಲೆ ಬೆಳ್ಳಂಬೆಳಿಗ್ಗೆ 30 ಕ್ಕೂ ಅಧಿಕ ನಕ್ಸಲರು ದಾಳಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಒಡಿಶಾ ಭೇಟಿಯನ್ನು ವಿರೋಧಿಸಿ ಈ ದಾಳಿ ನಡೆಸಲಾಗಿದೆ. Read more…

ರೈಲು ನಿಲ್ದಾಣದಲ್ಲೇ ಯುವಕ ನೇಣಿಗೆ ಶರಣು

ಚೆನ್ನೈ: 20 ವರ್ಷ ಅಸುಪಾಸಿನ ಯುವಕನೊಬ್ಬ ರೈಲು ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಫ್ಯಾನ್ ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಚೆನ್ನೈನ ತಾರಾಮಣಿ ಎಂ.ಆರ್.ಟಿ.ಎಸ್. ಸ್ಟೇಷನ್ ನಲ್ಲಿ ನಡೆದಿದೆ. ಟಿಕೇಟ್ Read more…

ನೀರಿನ ಬಾಟಲಿಗೆ ಒಂದು ಪೈಸಾನೂ ಜಾಸ್ತಿ ಕೊಡಬೇಡಿ..

ಯಾವುದೇ ಉತ್ಪನ್ನವಿರಲಿ, ಒಂದೊಂದ್ಕಡೆ ಒಂದೊಂದು ಬೆಲೆ. ದರ ಯಾಕೆ ಈ ರೀತಿ ಹೆಚ್ಚು ಕಡಿಮೆಯಾಗುತ್ತೆ ಅನ್ನೋ ಪ್ರಶ್ನೆಗೆ ಉತ್ತರವೇ ಇರಲಿಲ್ಲ. ಹಲವು ವರ್ಷಗಳಿಂದ ಬಸ್ ನಿಲ್ದಾಣ, ರೈಲ್ವೆ ಸ್ಟೇಶನ್, Read more…

ಹಣಕ್ಕಾಗಿ ಹೈಸ್ಕೂಲ್ ವಿದ್ಯಾರ್ಥಿನಿ ಮಾಡಿದ್ದೇನು ಗೊತ್ತಾ..?

ಹೆತ್ತವರಿಂದಲೇ 10 ಲಕ್ಷ ರೂ. ಕೀಳಲು ಯತ್ನಿಸಿದ್ದ ಹೈಸ್ಕೂಲ್ ವಿದ್ಯಾರ್ಥಿನಿಯೊಬ್ಬಳು ಖತರ್ನಾಕ್ ಪ್ಲಾನ್ ಮಾಡಿದ್ದು, ರೈಲ್ವೇ ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದ ಆಕೆಯ ಪ್ಲಾನ್ ವಿಫಲವಾಗಿದೆ. ವಿದ್ಯಾರ್ಥಿನಿಯನ್ನು ಈಗ ಆಕೆಯ Read more…

ಬೆಚ್ಚಿ ಬೀಳುವಂತಿದೆ ದಿವ್ಯಾಂಗನ ಮೇಲೆ ನಡೆದ ದೌರ್ಜನ್ಯ

ಬಾಲಸೋರ್: ಮೊಬೈಲ್ ಕಳವು ಮಾಡಿದ ಆರೋಪದ ಮೇಲೆ, ದಿವ್ಯಾಂಗನ ಮೇಲೆ ರೈಲ್ವೇ ರಕ್ಷಣಾ ದಳದ ಪೊಲೀಸರು, ಅಮಾನವೀಯವಾಗಿ ಹಲ್ಲೆ ಮಾಡಿದ ಘಟನೆ ಒಡಿಶಾದ ಬಾಲಸೋರ್ ನಲ್ಲಿ ನಡೆದಿದೆ. ಬಾಲಸೋರ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...