alex Certify
ಕನ್ನಡ ದುನಿಯಾ       Mobile App
       

Kannada Duniya

ಎಚ್ಚರಿಕೆ ನೀಡಿದರೂ ನಿರ್ಲಕ್ಷಿಸಿದರಾ ಜನರು…?

ಅಮೃತಸರದಲ್ಲಿ ದುರ್ಗಾ ಪೂಜೆಯ ನಿಮಿತ್ತ ರಾವಣ ಪ್ರತಿಕೃತಿ ದಹನದ ವೇಳೆ ನಡೆದ ರೈಲು ದುರಂತದಿಂದಾಗಿ 60 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರೈಲ್ವೆ ಟ್ರ್ಯಾಕ್ ಮೇಲೆ ರಾವಣ ದಹನವನ್ನು ನೋಡುತ್ತಾ Read more…

ದುರಂತದ ಕರಾಳ ನೆನಪು ಬಿಚ್ಚಿಟ್ಟ ರೈಲು ಚಾಲಕ

ಅಮೃತಸರದಲ್ಲಿ ನಡೆದ ರೈಲು ದುರಂತ ಇಡೀ ದೇಶದ ಜನರನ್ನೇ ತಲ್ಲಣಗೊಳಿಸಿದೆ. ಈ ದುರ್ಘಟನೆಯಿಂದ 61 ಜನರು ಬಲಿಯಾಗಿದ್ದರೆ ಹಾಗೇ 50 ಜನ ಇದರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಮಧ್ಯೆ Read more…

ರೈಲಿನಲ್ಲಿ ಪ್ರಯಾಣಿಸ್ತೀರಾ? ಹಾಗಿದ್ರೆ ತಪ್ಪದೇ ಓದಿ ಈ ಸುದ್ದಿ

ಚಲಿಸುತ್ತಿರುವ ರೈಲಿನಿಂದ ಇಳಿಯುವುದು ಹಾಗೂ ಹತ್ತುವುದು ಅಪರಾಧ ಎಂದು ಹೇಳಿರುವ ಗುಜರಾತ್ ಹೈಕೋರ್ಟ್, ಅಪಘಾತದಲ್ಲಿ ಕಾಲು ಕಳೆದುಕೊಂಡ ವ್ಯಕ್ತಿಗೆ ಪರಿಹಾರ ನೀಡಲು ನಿರಾಕರಿಸಿದೆ. ಚಲಿಸುವ ರೈಲಿನಿಂದ ಹತ್ತುವುದು, ಇಳಿಯುವುದರಿಂದ Read more…

ಕೆಟ್ಟು ನಿಂತ ಮೆಟ್ರೋಗೆ ಹಿಡಿಶಾಪ ಹಾಕಿದ ಪ್ರಯಾಣಿಕರು

ರಕ್ಷಾ ಬಂಧನ ಹಬ್ಬದಂದು ಹೆಚ್ಚುವರಿ 600 ಟ್ರಿಪ್ ಗಳನ್ನು ಪ್ಲಾನ್ ಮಾಡಿದ್ದ ದೆಹಲಿ ಮೆಟ್ರೋ ತನ್ನ ಯೋಜನೆಯನ್ನು ನಿಭಾಯಿಸುವಲ್ಲಿ ವಿಫಲವಾಗಿದೆ. ಅಂದುಕೊಂಡಿದ್ದೇ ಒಂದು ಆಗಿದ್ದೇ ಇನ್ನೊಂದು ಎಂಬಂತಾಗಿಬಿಟ್ಟಿದೆ ದೆಹಲಿ Read more…

ಸುರಂಗದಲ್ಲಿ ನಿಂತು ಹೋಯ್ತು ಮೆಟ್ರೋ ರೈಲು…!

ಕೋಲ್ಕತ್ತಾದಲ್ಲಿ ಮೆಟ್ರೋ ರೈಲಿನ ಸುರಂಗ ಮಾರ್ಗದಲ್ಲಿ ವಿದ್ಯುತ್ ಅಡಚಣೆ ಕೆಲ ಕಾಲ ಪ್ರಯಾಣಿಕರನ್ನು ಭಯಭೀತರನ್ನಾಗಿಸಿತ್ತು. ಭಾನುವಾರ ಸಂಜೆ ಕೋಲ್ಕತ್ತಾದ ಕವಿ ಸುಭಾಸ್ ಸ್ಟೇಷನ್ ನಿಂದ ಹೊರಟ ರೈಲು ನೇತಾಜಿ Read more…

ಭಾರತೀಯ ರೈಲ್ವೇ ಕುರಿತು ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

165 ವರ್ಷಗಳ ಹಿಂದೆ ಇದೇ ದಿನ ಅಂದರೆ ಏಪ್ರಿಲ್ 16 ರಂದು ಭಾರತದ ಮೊದಲ ಪ್ಯಾಸೆಂಜರ್ ರೈಲು ಓಡಾಟ ಆರಂಭಿಸಿತ್ತು. ಹೌದು….ಪ್ಯಾಸೆಂಜರ್ ರೈಲು ಮುಂಬೈ ಜನರ ದಿನಚರಿಯಲ್ಲಿ ಬೆರೆತು Read more…

ಬೋಗಿಯೇ ಇಲ್ಲದೆ 2 ಕಿಮೀ ಓಡಿದೆ ಗೂಡ್ಸ್ ರೈಲು

ವಾರದ ಹಿಂದಷ್ಟೆ ಎಕ್ಸ್ ಪ್ರೆಸ್ ರೈಲೊಂದು ಹಿಮ್ಮುಖವಾಗಿ ಚಲಿಸಿತ್ತು. ಇದೀಗ ಓಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಗೂಡ್ಸ್ ರೈಲೊಂದು ಬೋಗಿಗಳೇ ಇಲ್ಲದೆ 2 ಕಿಮೀ ದೂರಕ್ಕೆ ಚಲಿಸಿದೆ. ಶನಿವಾರ ರಾತ್ರಿ Read more…

ಐಡಿ ಪ್ರೂಫ್ ಕೇಳಿದ ಟಿಸಿಯನ್ನು ರೈಲಿನಿಂದಲೇ ನೂಕಿದರು…!

ರೈಲಿನಲ್ಲಿ ಟಿಕೆಟ್ ಚೆಕಿಂಗ್ ಅಧಿಕಾರಿಯೊಬ್ಬ ಸರಿಯಾದ ಗುರುತಿನ ಚೀಟಿಯನ್ನು ಕೇಳಿದ್ದಕ್ಕೆ ಪ್ರಯಾಣಿಕರ ಗುಂಪೊಂದು ಚಲಿಸುತ್ತಿದ್ದ ರೈಲಿನಿಂದ ಅವರನ್ನು ನೂಕಿದ ಘಟನೆ ನಡೆದಿದೆ. ಯಶವಂತಪುರ–ಹೌರಾ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ Read more…

ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ ‘ಎಜುಕೇಶನ್ ಎಕ್ಸ್ ಪ್ರೆಸ್’

ಸ್ಕೂಲ್ ನಲ್ಲಿ ಗೊಂಬೆಗಳ ಚಿತ್ರ ಅಥವಾ ಅಕ್ಷರಮಾಲೆ ಬರೆಯುವುದನ್ನು ನೋಡಿರುತ್ತೀರಿ….ಆದ್ರೆ ಸ್ಕೂಲಿನ ಗೋಡೆಗಳ ಮೇಲೆ ರೈಲಿನಂತೆ ಪೇಂಟಿಂಗ್ ಮಾಡಿರೋದನ್ನು ಎಲ್ಲಾದರೂ ನೋಡಿದ್ದೀರಾ? ಆಶ್ಚರ್ಯ ಹಾಗೂ ವಿಚಿತ್ರ ಎನ್ನಿಸೋ ಹಾಗೆ Read more…

ರುಮಾಲು ಬಳಸಿ ಭಾರೀ ದುರಂತ ತಪ್ಪಿಸಿದ ಗ್ರಾಮಸ್ಥ

ಬಿಹಾರದ ಕಾಟಿಹಾರ್ ಜಿಲ್ಲೆಯಲ್ಲಿ ಭಾರೀ ರೈಲು ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಗ್ರಾಮಸ್ಥನೊಬ್ಬ ಕೆಂಪು ಬಾವುಟ ಪ್ರದರ್ಶಿಸುವ ಮೂಲಕ ದುರಂತವನ್ನು ತಪ್ಪಿಸಿದ್ದಾನೆ. ದಿಬ್ರುಗಢ ರಾಜಧಾನಿ ಎಕ್ಸ್ ಪ್ರೆಸ್ ರೈಲು Read more…

ಈ ರೈಲು ನಿಲ್ದಾಣದಲ್ಲಿನ್ನು ಮಹಿಳೆಯರದ್ದೇ ಕಾರುಬಾರು…!

ದೇಶದಲ್ಲಿ ಇದೇ ಮೊದಲ ಬಾರಿಗೆ ಮುಖ್ಯ ರೈಲು ನಿಲ್ದಾಣವೊಂದನ್ನು ಪೂರ್ಣವಾಗಿ ಮಹಿಳೆಯರೇ ನಿಭಾಯಿಸಲಿದ್ದಾರೆ. ರಾಜಸ್ಥಾನದ ಜೈಪುರದಲ್ಲಿರುವ ಗಾಂಧಿನಗರ ರೈಲು ನಿಲ್ದಾಣ ಈಗ ಸಂಪೂರ್ಣ ಮಹಿಳಾಮಯವಾಗಿದೆ. ರೈಲು ಹಳಿ ಬದಲಾಯಿಸುವುದರಿಂದ Read more…

ವಿವಾಹದ ದಿನದಂದೇ ಯುವಕನ ದುರಂತ ಸಾವು

30 ವರ್ಷದ ಆ ಇಂಜಿನಿಯರ್ ವಿವಾಹ ಸಂಜೆ ನೆರವೇರಬೇಕಿತ್ತು ಅದಕ್ಕಾಗಿ ಮನೆಯಲ್ಲಿ ಎಲ್ಲಾ ಸಿದ್ಧತೆಗಳು ನಡೆಯುತ್ತಿದ್ದು, ಅದಕ್ಕಾಗಿ ಮಧುಮಗನಾಗಿದ್ದ ಯುವಕನಿಗೆ ಬೆಳಿಗ್ಗೆ ಸಹೋದ್ಯೋಗಿಯಿಂದ ಬಂದ ಮೊಬೈಲ್ ಕರೆ ದುರಂತ Read more…

ಆನ್ಲೈನ್ ರೈಲ್ವೆ ಟಿಕೆಟ್ ಬುಕ್ಕಿಂಗ್ ವೇಳೆ ಎಚ್ಚರ

ರೈಲ್ವೆ ಸಚಿವ ಪಿಯುಶ್ ಗೋಯಲ್ ಬುಧವಾರ ಸಂಸತ್ ನಲ್ಲಿ ಮಹತ್ವದ ಮಾಹಿತಿಯೊಂದನ್ನು ಹೇಳಿದ್ದಾರೆ. ಸಚಿವಾಲಯ 19 ಆನ್ಲೈನ್ ಸೈಟ್ ಗಳನ್ನು ಬ್ಲಾಕ್ ಮಾಡಿದೆ ಎಂದು ಸಚಿವರು ಹೇಳಿದ್ದಾರೆ. ತತ್ಕಾಲ್ Read more…

ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸಿದ ಪಪ್ಪಿಗೆ ದಂಡ….

ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪಾಕಿಸ್ತಾನ ಮೂಲದ ನಾಯಿ ಮರಿಗೆ ಆಗ್ರಾದಲ್ಲಿ ದಂಡ ವಿಧಿಸಲಾಗಿದೆ. ಯುವಕನೊಬ್ಬ ನಾಯಿಮರಿ ಜೊತೆ ದೆಹಲಿಯಿಂದ ಹೈದ್ರಾಬಾದ್ ಗೆ ದಕ್ಷಿಣ್ ಎಕ್ಸ್ ಪ್ರೆಸ್ ರೈಲಿನಲ್ಲಿ Read more…

ಮೆಟ್ರೋ ಪ್ರಯಾಣಿಕರ ಜೇಬಿಗೆ ಕತ್ತರಿ

ಮೆಟ್ರೋ ಪ್ರಯಾಣ ದರ ಮತ್ತೆ ದುಬಾರಿಯಾಗ್ತಿದೆ. ದೆಹಲಿ ಮೆಟ್ರೋ ಎರಡನೇ ಬಾರಿ ದರ ಏರಿಕೆಗೆ ಮುಂದಾಗಿದೆ. ಈ ಹಿಂದೆ ಮೇನಲ್ಲಿ ದೆಹಲಿ ಮೆಟ್ರೋ ದರ ಏರಿಕೆಯಾಗಿತ್ತು. ಅಕ್ಟೋಬರ್ 1ರಿಂದ Read more…

ಕೆಲಸ ಕೊಡಿಸುವುದಾಗಿ ವಂಚಿಸಿದ್ದ 4 ರೈಲ್ವೇ ನೌಕರರು ಅರೆಸ್ಟ್

ಹುಬ್ಬಳ್ಳಿ: ನೈರುತ್ಯ ರೈಲ್ವೇ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಯುವಕರನ್ನು ವಂಚಿಸಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ರೈಲ್ವೇ ಇಲಾಖೆಯ ನೌಕರ ಮತ್ತು ಆತನಿಗೆ ಸಹಕಾರ ನೀಡಿದ್ದ ರೈಲ್ವೇ ಸ್ವಚ್ಛತಾ ಸಿಬ್ಬಂದಿ Read more…

ಕಾರವಾರದಲ್ಲಿ ಹಳಿತಪ್ಪಿದ ಗೂಡ್ಸ್ ರೈಲು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಗೂಡ್ಸ್ ರೈಲು ಹಳಿ ತಪ್ಪಿದ್ದು, ಬೋಗಿಗಳು ನೆಲಕ್ಕೆ ಜರುಗಿವೆ. ಮಂಗಳವಾರ ರಾತ್ರಿ ಆಂಧ್ರಪ್ರದೇಶದಿಂದ ಪಡಿತರ ತುಂಬಿದ್ದ ಗೂಡ್ಸ್ ಕಾರವಾರ ನಿಲ್ದಾಣಕ್ಕೆ ಆಗಮಿಸಿದ್ದು, Read more…

ಎಂಜಿನ್ ಇಲ್ಲದೆ 8 ಕಿಮೀ ಓಡಿದೆ ರೈಲು

ಉತ್ತರಾಖಂಡ್ ನ ಖಟಿಮಾ ಎಂಬಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಗೂಡ್ಸ್ ರೈಲೊಂದು ಎಂಜಿನ್ ಇಲ್ಲದೆ 8 ಕಿಮೀ ದೂರದವರೆಗೂ ಚಲಿಸಿದೆ. ತನಕ್ಪುರ ಸ್ಟೇಶನ್ ನಲ್ಲಿ ಕಲ್ಲನ್ನು ಭರ್ತಿ ಮಾಡಲು Read more…

ಚಿತ್ರದುರ್ಗದಲ್ಲಿ ಹಳಿ ತಪ್ಪಿದ ರೈಲು

ಚಿತ್ರದುರ್ಗ: ಬೆಂಗಳೂರು –ಹೊಸಪೇಟೆ ಪ್ಯಾಸೆಂಜರ್ ರೈಲು ಹಳಿ ತಪ್ಪಿದ್ದು, ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ 13 ರ ಬಳಿ ಈ ಘಟನೆ ನಡೆದಿದ್ದು, ರೈಲಿನ Read more…

ರೈಲಿಗೆ ಕಾರ್ ಡಿಕ್ಕಿಯಾಗಿ ಐವರು ಸಾವು

ಬದೋಹಿ: ಚಲಿಸುತ್ತಿದ್ದ ರೈಲಿಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ, ಐವರು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಬದೋಹಿಯಲ್ಲಿ ನಡೆದಿದೆ. ಅಲಹಾಬಾದ್ –ಹೌರಾ ವಿಭೂತಿ ಎಕ್ಸ್ ಪ್ರೆಸ್ ರೈಲು, ಮಾನವ Read more…

ಇನ್ನೂ ಮೂರು ತಿಂಗಳು ಸೇವಾ ಶುಲ್ಕವಿಲ್ಲ

ರೈಲು ಪ್ರಯಾಣಿಕರಿಗೊಂದು ಖುಷಿ ಸುದ್ದಿ. ಆನ್ಲೈನ್ ನಲ್ಲಿ ರೈಲ್ವೆ ಟಿಕೆಟ್ ಬುಕ್ಕಿಂಗ್ ಮಾಡುವವರು ನೀವಾಗಿದ್ದರೆ ಜೂನ್ 30 ರವರೆಗೆ ನೀವು ಸೇವಾ ಚಾರ್ಜ್ ಕಟ್ಟುವಂತಿಲ್ಲ. ಡಿಜಿಟಲ್ ಪಾವತಿಗೆ ಜನರನ್ನು Read more…

ರೈಲಿಗೆ ಆಂಬುಲೆನ್ಸ್ ಡಿಕ್ಕಿ : ಇಬ್ಬರು ಸಾವು

ಚಿತ್ರದುರ್ಗ: ಚಲಿಸುತ್ತಿದ್ದ ರೈಲಿಗೆ ಆಂಬುಲೆನ್ಸ್ ಡಿಕ್ಕಿ ಹೊಡೆದು, ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವು ಕಂಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ತಳಕು ಸಮೀಪ ಈ ದುರಂತ Read more…

ಪ್ರಸಿದ್ಧ ಯಾತ್ರಾ ಸ್ಥಳ ಸವದತ್ತಿ

ಬೆಳಗಾವಿಯಿಂದ ಸುಮಾರು 98 ಕಿಲೋ ಮೀಟರ್ ದೂರದಲ್ಲಿರುವ, ಸವದತ್ತಿ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿಗೆ ಅಪಾರ ಸಂಖ್ಯೆಯ ಭಕ್ತರು ಭೇಟಿ ಕೊಡುತ್ತಾರೆ. ಧಾರವಾಡದಿಂದ ಸವದತ್ತಿ ಸುಮಾರು 35 Read more…

ರೈಲಿಗೆ ಸಿಲುಕಿ ಇಂಜಿನಿಯರ್ ಸಾವು

ಶಿವಮೊಗ್ಗ: ಚಲಿಸುತ್ತಿದ್ದ ರೈಲಿಗೆ ಸಿಲುಕಿ, ಇಂಜಿನಿಯರ್ ಒಬ್ಬರು ದಾರುಣವಾಗಿ ಸಾವು ಕಂಡ ಘಟನೆ, ಶಿವಮೊಗ್ಗ ಸಮೀಪದ ಕುಂಸಿಯಲ್ಲಿ ನಡೆದಿದೆ. ತುಂಗಾ ಮೇಲ್ದಂಡೆ ಯೋಜನಾ ಕಚೇರಿಯಲ್ಲಿ ಇಂಜಿನಿಯರ್ ಆಗಿದ್ದ ಶಿವಕುಮಾರ್ Read more…

ರೈಲಿಗೆ ತಲೆಕೊಟ್ಟು ವಿದ್ಯಾರ್ಥಿ ಆತ್ಮಹತ್ಯೆ

ಯಾದಗಿರಿ: ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ, ಯಾದಗಿರಿ ಸರ್ಕಾರಿ ಪದವಿ ಕಾಲೇಜ್ ಹಿಂಭಾಗದಲ್ಲಿ ನಡೆದಿದೆ. ಸುರಪುರ ತಾಲ್ಲೂಕು ದಂಡಸೋಲಾಪುರ ಗ್ರಾಮದ ಶಿವಕುಮಾರ ಗುತ್ತೆದಾರ(21) ಆತ್ಮಹತ್ಯೆ Read more…

2016 ರಲ್ಲಿ ನಡೆದು ಹೋಯ್ತು ಅಪಾರ ಸಾವು-ನೋವು

ಒಂದು ವರ್ಷದಲ್ಲಿ 365 ದಿನಗಳಿರುತ್ವೆ. ಆದ್ರೆ ಈ ದಿನಗಳಲ್ಲಿ ನಡೆದ ಅನೇಕ ಘಟನೆಗಳನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಪ್ರಕೃತಿ ಎಷ್ಟು ಸುಂದರವಾಗಿದೆಯೋ ಅಷ್ಟೇ ಕ್ರೂರವಾಗಿದೆ. ಅದು ಮುನಿಸಿಕೊಂಡಲ್ಲಿ ಮಾನವನ Read more…

ರೈಲು ಅಪಘಾತದಲ್ಲಿ ಗಾಯಗೊಂಡವರಿಗೆ ಸಿಗಲಿದೆ ಡಬಲ್ ಪರಿಹಾರ

ರೈಲ್ವೆ ಸಚಿವಾಲಯ 19 ವರ್ಷಗಳ ಬಳಿಕ ಮಹತ್ವದ ನಿರ್ಣಯವನ್ನು ಕೈಗೊಂಡಿದೆ. ರೈಲು ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಹಾಗೂ ಗಾಯಾಳುಗಳಿಗೆ ರೈಲ್ವೆ ಇಲಾಖೆ ನೀಡುವ ಪರಿಹಾರವನ್ನು ದ್ವಿಗುಣಗೊಳಿಸುವ ತೀರ್ಮಾನ ಕೈಗೊಂಡಿದೆ. Read more…

ನೌಕರರಿಗೆ 8000 ಎಕರೆ ಜಮೀನು ನೀಡಿದ ರೈಲ್ವೇ ಇಲಾಖೆ

ನವದೆಹಲಿ: ಸುಧಾರಣೆ ನಿಟ್ಟಿನಲ್ಲಿ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿರುವ ರೈಲ್ವೇ ಇಲಾಖೆ ಹೊಸ ಯೋಜನೆ ಜಾರಿಗೆ ತಂದಿದೆ. 8859 ಎಕರೆ ಜಮೀನನ್ನು ರೈಲ್ವೇ ಇಲಾಖೆಯ ‘ಸಿ’ ಮತ್ತು ‘ಡಿ’ Read more…

ದುರಂತ ಸಾವು ಕಂಡ ಅಕ್ಷಯ್ ಕುಮಾರ್ ಬಾಡಿಗಾರ್ಡ್

ಮಥುರಾ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಅಂಗರಕ್ಷಕರೊಬ್ಬರು, ಚಲಿಸುತ್ತಿದ್ದ ರೈಲಿಗೆ ಸಿಲುಕಿ ದುರಂತವಾಗಿ ಸಾವು ಕಂಡಿದ್ದಾರೆ. ಮಥುರಾ ಜಂಕ್ಷನ್ ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಅನೇಕ ವರ್ಷಗಳಿಂದ Read more…

ಚೆನ್ನೈನಲ್ಲಿ ರೈಲು, ವಿಮಾನ ಸಂಚಾರ ಅಸ್ತವ್ಯಸ್ತ

ವಾರ್ಧಾ ಚಂಡಮಾರುತದ ಅಬ್ಬರಕ್ಕೆ ಚೆನ್ನೈ ತತ್ತರಿಸಿದೆ. ಭಾರೀ ಮಳೆ ಹಾಗೂ ಚಂಡಮಾರುತದ ಹೊಡೆತದಿಂದ ಚೆನ್ನೈ ಹಾಗೂ ತಮಿಳುನಾಡಿನ ಇತರ ಕರಾವಳಿ ಪ್ರದೇಶಗಳಲ್ಲಿ ರೈಲು ಹಾಗೂ ವಿಮಾನ ಸೇವೆಯಲ್ಲಿ ಭಾರೀ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...