alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದಲ್ಲಿ ಪ್ರೇಮ ನಿವೇದನೆ ಅಂಗೀಕರಿಸಿ ಕೆಲಸ ಕಳೆದುಕೊಂಡ್ಳು ಗಗನಸಖಿ

ವಿಮಾನ ಹಾರಾಟದ ನಡುವೆ ಪ್ರೇಮ ನಿವೇದನೆ ಮಾಡಿದ್ದನ್ನು ಒಪ್ಪಿಕೊಂಡ ಚೈನಾ ಮೂಲದ ಗಗನಸಖಿಯನ್ನು ಕೆಲಸದಿಂದ ವಜಾಗೊಳಿಸಿರುವ ಪ್ರಕರಣ ನಡೆದಿದೆ. ಚೀನಾ ಈಸ್ಟರ್ನ್ ‌ಏರ್ವೇಸ್ ಸಂಸ್ಥೆಯ ಗಗನಸಖಿಯಾಗಿದ್ದ ಯುವತಿಗೆ, ಯುವಕನೊಬ್ಬ Read more…

2 ಸಾವಿರ ರೂ. ನೋಟಿನ ಬಗ್ಗೆ ಮಹತ್ವದ ಮಾಹಿತಿ ನೀಡಿದ ಕೇಂದ್ರ ಸರ್ಕಾರ

ಸರ್ಕಾರ 2 ಸಾವಿರ ನೋಟಿನ ಬಗ್ಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿದೆ. 2 ಸಾವಿರ ರೂಪಾಯಿ ನೋಟನ್ನು ಹಿಂಪಡೆಯುವುದಿಲ್ಲವೆಂದು ಸರ್ಕಾರ ತಿಳಿಸಿದೆ. 2 ಸಾವಿರ ರೂಪಾಯಿ ನೋಟು ರದ್ದಾಗಲಿದೆ ಎಂಬ Read more…

ವಿಮಾನದಲ್ಲಿ ನಡೆಯಿತು ಸಿನಿಮಾ ಸ್ಟೈಲ್ ನ ರೊಮ್ಯಾಂಟಿಕ್ ಲವ್ ಸ್ಟೋರಿ

ಇತ್ತೀಚೆಗಂತು ವಿಮಾನಯಾನದಲ್ಲಿ ಬರೀ ಕೆಟ್ಟ ಸುದ್ದಿಗಳೇ ಬರ್ತಿವೆ. ತುರ್ತು ಭೂಸ್ಪರ್ಶವಾಗುವುದು, ಪೈಲೆಟ್ ಗೆ ತೊಂದರೆಯಾಗೋದು ಇವೇ ವಿಚಾರಗಳನ್ನ ಓದಿದ್ದೀವೆ, ಕೇಳಿದ್ದೇವೆ. ಆದ್ರೆ ಈ ವಿಮಾನದಲ್ಲಿ ನಡೆದಿದ್ದು ಮಾತ್ರ ಬಾಲಿವುಡ್ Read more…

2000 ರೂ. ನೋಟು ರದ್ದಾಗುತ್ತಾ? ಇಲ್ವಾ? ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ

ನವದೆಹಲಿ: 2016 ರ ನವೆಂಬರ್ ನಲ್ಲಿ ನೋಟ್ ಬ್ಯಾನ್ ಮಾಡಿದ ಬಳಿಕ, ಚಲಾವಣೆಯಲ್ಲಿರುವ ಹೊಸ 2000 ರೂ. ನೋಟು ರದ್ದಾಗುತ್ತಂತೆ ಎಂಬ ಮಾತು ಆಗಾಗ ಕೇಳಿ ಬರುತ್ತವೆ. ಈ Read more…

ಮದುವೆ ಪ್ರಪೋಸಲ್ ನಿರಾಕರಿಸಿದ್ದಕ್ಕೆ ಮಹಿಳೆಯ ಪ್ರಾಣ ತೆಗೆದ ಸಹೋದ್ಯೋಗಿ

ಹೈದ್ರಾಬಾದ್ ನಲ್ಲಿ 23 ವರ್ಷದ ಮಹಿಳೆಯನ್ನು ಸಹೋದ್ಯೋಗಿಯೇ ಹತ್ಯೆ ಮಾಡಿದ್ದಾನೆ. ಮದುವೆ ಪ್ರಪೋಸಲ್ ನಿರಾಕರಿಸಿದ್ದರಿಂದ ರೊಚ್ಚಿಗೆದ್ದು ಆಕೆಗೆ ಚಾಕುವಿನಿಂದ ಇರಿದಿದ್ದಾನೆ. ಮೂಸಾಪೇಟ್ ಏರಿಯಾದಲ್ಲಿ ಈ ಘಟನೆ ನಡೆದಿದ್ದು, ಆರೋಪಿ Read more…

ರೈಲ್ವೇ ಪ್ರಯಾಣಿಕರಿಗೆ ಇಲ್ಲಿದೆ ಗುಡ್ ನ್ಯೂಸ್…!

ನವದೆಹಲಿ: ಭಾರತೀಯ ರೈಲ್ವೇ ಟಿಕೆಟ್ ದರಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಇತ್ತೀಚೆಗೆ ಹೇಳಲಾಗಿತ್ತು. ಆದರೆ, ಸಿಹಿಸುದ್ದಿಯೊಂದನ್ನು ರೈಲ್ವೇ ಇಲಾಖೆ ನೀಡಿದೆ. ರೈಲ್ವೇ ಪ್ರಯಾಣ ದರವನ್ನು ಹೆಚ್ಚಿಸುವ ಯಾವುದೇ Read more…

ಮೈದಾನದಲ್ಲೇ ಟೆನಿಸ್ ತಾರೆಗೆ ಮದುವೆ ಪ್ರಪೋಸಲ್

ರಷ್ಯಾದ ಖ್ಯಾತ ಟೆನಿಸ್ ಆಟಗಾರ್ತಿ ಮಾರಿಯಾ ಶರಪೋವಾಗೆ ಅಭಿಮಾನಿಯೊಬ್ಬ ಮೈದಾನದಲ್ಲೇ ಮದುವೆ ಪ್ರಪೋಸಲ್ ಇಟ್ಟಿದ್ದಾನೆ. ಇಸ್ತಾಂಬುಲ್ ನಲ್ಲಿ ನಡೆದ ಎಕ್ಸಿಬಿಶನ್ ಪಂದ್ಯವೊಂದರಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ. ಕ್ಯಾಗ್ಲಾ Read more…

ವರದಿಗಾರ್ತಿಗೆ ನೇರಪ್ರಸಾರದಲ್ಲೇ ಮದುವೆ ಪ್ರಪೋಸಲ್

ವರದಿಗಾರ್ತಿಯೊಬ್ಬಳಿಗೆ ನೇರ ಪ್ರಸಾರದಲ್ಲೇ ಆಕೆಯ ಪ್ರಿಯಕರ ಮದುವೆ ಪ್ರಪೋಸಲ್ ಮುಂದಿಟ್ಟಿದ್ದಾನೆ. ಕ್ಯಾಲಿಫೋರ್ನಿಯಾ ಮೂಲದ ಎಮಿಲಿ ಟರ್ನರ್ KPIX-TVಯಲ್ಲಿ ವರದಿಗಾರ್ತಿ. ಆಕೆ ನೇರಪ್ರಸಾರದಲ್ಲಿ ಮಾಹಿತಿ ನೀಡುತ್ತಿದ್ಲು. ಅದನ್ನು ಮುಗಿಸುವಷ್ಟರಲ್ಲಿ ಪ್ರಿಯಕರ Read more…

ಕೊಹ್ಲಿಗೆ ಮದುವೆ ಪ್ರಪೋಸಲ್ ಕೊಟ್ಟಿದ್ದಾನೆ ಪಾಕ್ ಪೊಲೀಸ್

ವಿರಾಟ್ ಕೊಹ್ಲಿ ಗೆಳತಿ ಅನುಷ್ಕಾ ಶರ್ಮಾಗೆ ಪ್ರತಿಸ್ಪರ್ಧಿಗಳು ಹುಟ್ಟಿಕೊಂಡಿದ್ದಾರೆ. ಇಂಗ್ಲೆಂಡ್ ನ ಮಹಿಳಾ ಕ್ರಿಕೆಟರ್ ಡೇನಿಯೆಲ್ಲೆ ವ್ಯಾಟ್ ಕೂಡ ಅವರಲ್ಲೊಬ್ರು. ಅದು ಹಾಗಿರ್ಲಿ, ಪುರುಷರು ಕೂಡ ನನ್ನನ್ನೇ ಮದ್ವೆಯಾಗು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...