alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಪಡೆದ ‘ಚಾಂಪಿಯನ್ ಆಫ್ ಅರ್ಥ್’ ಪ್ರಶಸ್ತಿಯ ವಿಶೇಷತೆ ಏನು ಗೊತ್ತಾ…?

ಪರಿಸರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ನೀಡುವ ‘ಚಾಂಪಿಯನ್ ಆಫ್ ಅರ್ಥ್’ ಪ್ರಶಸ್ತಿಯನ್ನು ಭಾರತದ ಪ್ರಧಾನಿ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಎಮ್ಯೂನಲ್ ಮೆಕ್ರಾನ್ ಜಂಟಿಯಾಗಿ ಸ್ವೀಕರಿಸಿದ್ದಾರೆ. ಈ ಪ್ರಶಸ್ತಿಯ Read more…

ಕ್ಯಾನ್ಸರ್ ಚಿಕಿತ್ಸೆಗಾಗಿ ಜೇಮ್ಸ್ ಪಿ.ಅಲಿಸನ್, ತಾಸುಕು ಹೊಂಜೋಗೆ ನೋಬೆಲ್

2018ನೇ ಸಾಲಿನ ವೈದ್ಯಕೀಯ ವಿಭಾಗದ ನೋಬೆಲ್ ಪ್ರಶಸ್ತಿ ವಿಜೇತರ ಘೋಷಣೆಯಾಗಿದೆ. ಈ ಬಾರಿ ವೈದ್ಯಕೀಯ ಕ್ಷೇತ್ರದಲ್ಲಿ ಇಬ್ಬರಿಗೆ ನೋಬೆಲ್ ಪ್ರಶಸ್ತಿ ನೀಡಲಾಗುವುದು.  ಜೇಮ್ಸ್ ಪಿ. ಅಲಿಸನ್ ಹಾಗೂ ತಾಸುಕು Read more…

ಭಾರತದ ಕ್ರೀಡಾ ಸಾಧಕರಿಗೆ ಖೇಲ್ ರತ್ನ ಪ್ರಶಸ್ತಿ ಪ್ರಕಟ

ಭಾರತದ ಕ್ರೀಡಾ ಸಾಧಕರಿಗೆ ನೀಡುವಂತ ಗೌರವವಾದ ಖೇಲ್ ರತ್ನ ಪ್ರಶಸ್ತಿಯನ್ನ ಪ್ರಕಟಿಸಲಾಗಿದೆ. ಭಾರತದ 25 ಮಂದಿ ಸಾಧಕರಿಗೆ ಸೆಪ್ಟೆಂಬರ್ 25ರಂದು ಈ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಭಾರತ ಕ್ರಿಕೆಟ್ Read more…

ಇಂಧನ ದರ ಏರಿಕೆ ಬಿಸಿ ನನಗಿಲ್ಲ ಎಂದ ಕೇಂದ್ರ ಸಚಿವ

ಜೈಪುರ: ಕೇಂದ್ರ ಸಚಿವ ರಾಮದಾಸ್ ಅಠವಾಳೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪೆಟ್ರೋಲ್ ದರಕ್ಕೆ ಸಂಬಂಧಿಸಿದಂತೆ ವಿಚಿತ್ರ ಹೇಳಿಕೆ ನೀಡುವ ಮೂಲಕ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ. ಜೈಪುರಕ್ಕೆ ಆಗಮಿಸಿದ್ದ ಕೇಂದ್ರ ಸಚಿವ Read more…

ಸಾಲ ಮಾಡಿ ಖರೀದಿಸಿದ್ದ ಲಾಟರಿ ಟಿಕೆಟಿಗೆ ಒಲಿದಿದೆ 1.5 ಕೋಟಿ ರೂಪಾಯಿ…!

ಅದೃಷ್ಟ ಎನ್ನುವುದು ಯಾವ ರೂಪದಲ್ಲಿ ಬೇಕಾದರೂ ಬರಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕೂಲಿ ಕಾರ್ಮಿಕನೊಬ್ಬ ತನ್ನ ಬಳಿ ಹಣವಿಲ್ಲದಿದ್ದರೂ 200 ರೂ. ಸಾಲ ಮಾಡಿ ಲಾಟರಿ ಟಿಕೆಟ್ Read more…

ಫಿಫಾ ವಿಶ್ವಕಪ್ ಗೆದ್ದ ಫ್ರಾನ್ಸ್ ತಂಡಕ್ಕೆ ಸಿಕ್ಕ ಮೊತ್ತವೆಷ್ಟು ಗೊತ್ತಾ?

ರಷ್ಯಾದಲ್ಲಿ ಕಳೆದ 30 ದಿನಗಳಿಂದ ನಡೆಯುತ್ತಿದ್ದ ಫುಟ್ಬಾಲ್ ಹಬ್ಬಕ್ಕೆ ತೆರೆ ಬಿದ್ದಿದೆ. ಕ್ರೊಯೇಷಿಯಾ ತಂಡವನ್ನು 4-2 ಗೋಲುಗಳಿಂದ ಮಣಿಸಿದ ಫ್ರಾನ್ಸ್ ಫಿಫಾ ವಿಶ್ವಕಪ್ ಗೆ ಮುತ್ತಿಟ್ಟಿದೆ. ಆರಂಭದಿಂದಲೂ ಮುನ್ನಡೆ Read more…

ಲಾಟರಿಯಲ್ಲಿ 18 ವರ್ಷಗಳ ಕಾಲ ಒಂದೇ ನಂಬರ್ ಫಾಲೋ ಮಾಡಿದವನಿಗೆ ಕೊನೆಗೂ ಜಾಕ್ಪಾಟ್

ಲಾಟರಿ ಹುಚ್ಚಿಗೆ ಬಿದ್ದವರು ಟಿಕೆಟ್ ಖರೀದಿಸುವಾಗ ಲಕ್ಕಿ ನಂಬರ್ ಗಾಗಿ ಹಲವಾರು ಲೆಕ್ಕಾಚಾರಗಳನ್ನು ಹಾಕುತ್ತಾರೆ. ಇದರಿಂದ ಅವರ ಲಕ್ ಬದಲಾಗುತ್ತಾ ಇಲ್ಲವೋ ಗೊತ್ತಿಲ್ಲ. ಆದರೆ ಟಿಕೆಟ್ ಖರೀದಿಯನ್ನಂತೂ ನಿಲ್ಲಿಸುವುದಿಲ್ಲ. Read more…

ಅದೃಷ್ಟ ಅಂದ್ರೆ ಇದೆ ಅಲ್ವಾ? ಜ್ಯೂಸ್ ರೂಪದಲ್ಲಿ ಬಂತು ಕೋಟ್ಯಾಂತರ ರೂಪಾಯಿ…!

ಅದೃಷ್ಟ ಎಂಬುದು ಯಾರಿಗೆ ಯಾವ ರೂಪದಲ್ಲಿ ಬರುತ್ತದೋ ಹೇಳಲಾಗುವುದಿಲ್ಲ. ಇದಕ್ಕೆ ತಾಜಾ ಉದಾಹರಣೆ ಈ ವ್ಯಕ್ತಿ. ಈತನಿಗೆ ಬರೋಬ್ಬರಿ 315 ಮಿಲಿಯನ್ ಡಾಲರ್ ಬಹುಮಾನ ಸಿಕ್ಕಿದ್ದು, ಅದಕ್ಕೆ ಕಾರಣವಾಗಿದ್ದು Read more…

ಲಾಟರಿಯಲ್ಲಿ ಭಾರತೀಯನಿಗೆ ಬಂದ ಬಹುಮಾನದ ಮೊತ್ತವೆಷ್ಟು ಗೊತ್ತಾ?

ಯುಎಇ ಲಾಟರಿಯಲ್ಲಿ ಭಾರತೀಯರು ಜಾಕ್ ಪಾಟ್ ಹೊಡೆಯುತ್ತಿರುವ ಸರಣಿ ಮುಂದುವರೆದಿದ್ದು, ಇಂದು ನಡೆದ ಬಿಗ್ ಟಿಕೆಟ್ ಡ್ರಾನಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ಬಂಪರ್ ಬಹುಮಾನ 18 ಕೋಟಿ ರೂಪಾಯಿ Read more…

ಲಾಟರಿ ಖರೀದಿಸಿ ಮರೆತೇ ಬಿಟ್ಟಿದ್ದವನಿಗೆ ಕಾದಿತ್ತು ಶಾಕ್

ನ್ಯೂಜಿಲ್ಯಾಂಡ್ ವೆಲ್ಲಿಂಗ್ಟನ್ ನ ವ್ಯಕ್ತಿಯೊಬ್ಬನಿಗೆ ಬೊಂಬಾಟ್ ಲಾಟರಿ ಹೊಡೆದಿದೆ. ಈತ ಕಳೆದ ತಿಂಗಳು ಆಕ್ಲ್ಯಾಂಡ್ ನಲ್ಲಿ 2 ಲಾಟರಿ ಖರೀದಿ ಮಾಡಿದ್ದ. ಲಕ್ಕೀ ನಂಬರ್ ನೋಡಿಯೇ ಖರೀದಿಸಿದ್ದ ಲಾಟರಿಯನ್ನು Read more…

ಐಪಿಎಲ್ ನಲ್ಲಿ ಹಣದ ಮಳೆ: ಪ್ರತಿ ದಿನ ಲಕ್ಷಾಂತರ ರೂ. ಗಳಿಸ್ತಾರೆ ಆಟಗಾರರು

ಕ್ರಿಕೆಟ್ ನ ಅತಿ ದೊಡ್ಡ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿ 11 ಶುರುವಾಗಿದೆ. ಈಗಾಗಲೇ ಆವೃತ್ತಿಯ 8 ಪಂದ್ಯಗಳು ನಡೆದಿವೆ. ಎಲ್ಲ ಪಂದ್ಯಗಳು ರೋಚಕವಾಗಿದ್ದವು. ಪ್ರತಿ ಪಂದ್ಯದಲ್ಲಿಯೂ Read more…

ದುಬೈನಲ್ಲಿ 8 ಮಂದಿ ಭಾರತೀಯರಿಗೆ ಒಲಿದಿದೆ ಅದೃಷ್ಟ

ಅಬುಧಾಬಿಯಲ್ಲಿ ನಡೆದ ಲಕ್ಕಿ ಡ್ರಾನಲ್ಲಿ ತಲಾ 1.78 ಕೋಟಿ ರೂಪಾಯಿ ಗೆದ್ದ 10 ಜನರಲ್ಲಿ 8 ಮಂದಿ ಭಾರತೀಯರಿದ್ದಾರೆ. ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಬಿಗ್ ಟಿಕೆಟ್ ಡ್ರಾ’ Read more…

ಮದ್ಯ ವ್ಯಸನಿಗೆ ಸಿಕ್ಕಿದೆ ಭರ್ಜರಿ ಬಹುಮಾನ

ಲಖ್ನೋ: ವಿಪರೀತ ಮದ್ಯ ಸೇವನೆ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಸನ್ಮಾನಿಸುವ ಜೊತೆಗೆ ಬಹುಮಾನವನ್ನೂ ನೀಡಿದ ಅಪರೂಪದ ಪ್ರಸಂಗವೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಡಿಯೋರಿಯಾ ಜಿಲ್ಲೆಯ ಚೌರಾಹಾದ ಕೃಷ್ಣಕಾಂತ್ ಭಗತ್(62) ಕಳೆದ Read more…

ಹೇಗಿದೆ ನೋಡಿ ವಿಶ್ವದ ಅತ್ಯಂತ ಕುರೂಪಿ ಶ್ವಾನ

ಮುದ್ದು ಮುದ್ದಾದ ಸುಂದರ ನಾಯಿಗಳನ್ನು ಎಲ್ರೂ ಇಷ್ಟಪಡ್ತಾರೆ. ಶ್ವಾನಪ್ರಿಯರಿಗಾಗಿ ಕೆಲವೊಂದು ಸ್ಪರ್ಧೆಗಳು ಕೂಡ ನಡೆಯುತ್ತವೆ. ಅತ್ಯಂತ ಬುದ್ಧಿವಂತ ಶ್ವಾನ ಹಾಗೂ ಅತಿ ಸುಂದರ ನಾಯಿಗೆ ಪ್ರಶಸ್ತಿ ನೀಡುವುದು ಸಾಮಾನ್ಯ. Read more…

ಬಹುಮಾನವಾಗಿ ಸಿಗುತ್ತೆ 10 ಕೇಸ್ ಬಿಯರ್..!

ಮಂಡ್ಯ: ಯಾವುದೇ ಪಂದ್ಯಾವಳಿಗಳಲ್ಲಿ ವಿಜೇತ ತಂಡಗಳಿಗೆ ನಗದು, ಟ್ರೋಫಿ ಮೊದಲಾದವುಗಳನ್ನು ಬಹುಮಾನವಾಗಿ ಕೊಡಲಾಗುತ್ತದೆ. ಮಂಡ್ಯ ಜಿಲ್ಲೆಯಲ್ಲಿ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಬಹುಮಾನವಾಗಿ ಬಿಯರ್ ಕೊಡಲು ಆಯೋಜಕರು Read more…

ರಸಪ್ರಶ್ನೆ ಸ್ಪರ್ಧೆಯಲ್ಲಿ ಗೆದ್ದವರಿಗೆ ಸಿಕ್ತಿರೋದೇನು ಗೊತ್ತಾ?

ಅಲ್ ಖೈದಾ ಸಂಘಟನೆ ಯೆಮನ್ ನಲ್ಲಿ ಉಗ್ರಗಾಮಿಗಳನ್ನು ನೇಮಕ ಮಾಡಿಕೊಳ್ತಾ ಇದೆ. ಇದಕ್ಕಾಗಿ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಿದೆ. ಗೆದ್ದವರಿಗೆ ಮೊದಲ ಬಹುಮಾನ ಏನು ಗೊತ್ತಾ? ಎಕೆ-47 ಬಂದೂಕು. ಮುಸಲ್ಮಾನರ ಪವಿತ್ರ Read more…

ಇದೇ ಕಡೆ ಪ್ರಯತ್ನ ಎಂದುಕೊಂಡಿದ್ದವನಿಗೆ ಒಲಿದು ಬಂದಿತ್ತು ಅದೃಷ್ಟ

ಹಲವು ವರ್ಷಗಳಿಂದ ಲಾಟರಿ ಟಿಕೇಟ್ ಕೊಂಡುಕೊಳ್ಳುತ್ತಾ ಅದೃಷ್ಟ ಪರೀಕ್ಷೆ ನಡೆಸುತ್ತಿದ್ದ ವ್ಯಕ್ತಿಯೋರ್ವರಿಗೆ ಇದೇ ಅಂತಿಮ ಯತ್ನ ಎಂದು ಖರೀದಿಸಿದ್ದ ಲಾಟರಿ ಭಾಗ್ಯವನ್ನೇ ಬದಲಾಯಿಸಿದೆ. ಈತ ಖರೀದಿಸಿದ ಟಿಕೇಟ್ ಗೆ Read more…

ನುಡಿದಂತೆ ನಡೆದ ‘ಬಿಗ್ ಬಾಸ್’ ವಿನ್ನರ್ ಪ್ರಥಮ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಬಿಗ್ ಬಾಸ್’ ಸೀಸನ್ 4 ವಿನ್ನರ್ ಪ್ರಥಮ್ ನುಡಿದಂತೆ ನಡೆದಿದ್ದಾರೆ. ತಾವು ವಿಜೇತರಾದ ಸಂದರ್ಭದಲ್ಲಿ ಘೋಷಿಸಿದಂತೆ, ಹುತಾತ್ಮ ಯೋಧನ ಕುಟುಂಬಕ್ಕೆ 50,000 ರೂ. Read more…

ಕಿಚ್ಚ ಸುದೀಪ್, ಪ್ರಥಮ್ ಗೆ ಹೇಳಿ ಹ್ಯಾಟ್ಸಾಫ್

‘ಬಿಗ್ ಬಾಸ್’ ಸೀಸನ್ 4 ರಲ್ಲಿ ಪ್ರಥಮ್ ವಿನ್ನರ್ ಆಗಿದ್ದು, ಕೀರ್ತಿ ರನ್ನರ್ ಅಪ್ ಆಗಿದ್ದಾರೆ. ‘ಬಿಗ್ ಬಾಸ್’ ಮನೆಯಿಂದ ಇಬ್ಬರನ್ನು ಕರೆದುಕೊಂಡು ಬಂದ ಸುದೀಪ್, ಪ್ರಥಮ್ ವಿಜೇತರಾಗಿದ್ದಾರೆ Read more…

ನೊಬೆಲ್ ವಿಜೇತರಿಗೆ 100 ಕೋಟಿ ನೀಡಲಿದ್ದಾರೆ ನಾಯ್ಡು..!

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೊಬೆಲ್ ಪ್ರಶಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ್ದಾರೆ. ಆಂಧ್ರಪ್ರದೇಶದ ಯಾವುದೇ ವಿಜ್ಞಾನಿಗಳು ನೊಬೆಲ್ ಪ್ರಶಸ್ತಿಗೆ ಭಾಜನರಾದ್ರೆ ಅವರಿಗೆ 100 ಕೋಟಿ ರೂಪಾಯಿ Read more…

ಏರ್ ಏಷ್ಯಾದಲ್ಲಿ ಪ್ರಯಾಣಿಸುವವರಿಗೆ ಚಿನ್ನ ಗೆಲ್ಲುವ ಅವಕಾಶ

ಅತಿ ಅಗ್ಗದ ಟಿಕೇಟ್ ದರಗಳನ್ನು ನಿಗದಿ ಮಾಡುವ ಮೂಲಕ ವಿಮಾನ ಪ್ರಯಾಣಿಕರನ್ನು ಆಕರ್ಷಿಸಿರುವ ಏರ್ ಏಷ್ಯಾ ಸಂಸ್ಥೆ, ಈಗ ಅಕ್ಟೋಬರ್ 10 ರಿಂದ ಅಕ್ಟೋಬರ್ 30 ರವರೆಗಿನ ಅವಧಿಯಲ್ಲಿ ವಿಮಾನ Read more…

ಆಟವಾಡುವ ಬಾಲಕನಿಗೆ ಸಿಕ್ತು ಅಪಾರ ಹಣ

ಅದೃಷ್ಟವಂತರಿಗೆ ಮಾತ್ರ ಲಾಟರಿಯಲ್ಲಿ ಜಾಕ್ ಪಾಟ್ ಹೊಡೆಯುತ್ತದೆ. ಲಾಟರಿ ಖರೀದಿಸುವ ಪ್ರತಿಯೊಬ್ಬರು ತಮಗೇ ಬಹುಮಾನ ಬರಲಿ ಎಂದು ಪ್ರಾರ್ಥಿಸುತ್ತಾರೆ. ಆದರೆ, ನ್ಯೂಜಿಲೆಂಡ್ ನಲ್ಲಿ 3 ವರ್ಷದ ಬಾಲಕನೊಬ್ಬನಿಗೆ ಪ್ರಾರ್ಥಿಸದಿದ್ದರೂ, Read more…

ಅದೃಷ್ಟ ಎಂದರೆ ಈತನದ್ದು..!

ಕಾಸರಗೋಡು: ಲಾಟರಿ ಒಲಿಯುವುದು ಅದೃಷ್ಟವಂತರಿಗೆ ಮಾತ್ರ. ಕೆಲವೊಮ್ಮೆ ಹಣವಿದ್ದವರಿಗೆ ಲಾಟರಿಯಲ್ಲಿ ಬಂಪರ್ ಬಹುಮಾನ ಬಂದರೆ. ಮತ್ತೆ ಕೆಲವು ಸಂದರ್ಭಗಳಲ್ಲಿ ಬಡವರಿಗೂ ಅದೃಷ್ಟಲಕ್ಷ್ಮಿ ಒಲಿಯುತ್ತಾಳೆ. ಹೀಗೆ ಕೂಲಿ ಕಾರ್ಮಿಕನೊಬ್ಬನಿಗೆ ಲಾಟರಿಯಲ್ಲಿ Read more…

ಲಾಟರಿಯಲ್ಲಿ ಈ ಅದೃಷ್ಟವಂತನಿಗೆ ಸಿಕ್ಕಿದ್ದೇನು..?

ಮೆಲ್ಬರ್ನ್: ಲಾಟರಿ ಟಿಕೆಟ್ ಕೊಂಡವರಿಗೆ ಸಾಮಾನ್ಯವಾಗಿ ನಗದು, ಇತರೆ ವಸ್ತುಗಳು ಬಹುಮಾನವಾಗಿ ಬರುತ್ತವೆ. ಆದರೆ, ಇಲ್ಲೊಬ್ಬ ಅದೃಷ್ಟಶಾಲಿಗೆ ಬಂದಿದ್ದು, ಐಷಾರಾಮಿ ಸೌಲಭ್ಯಗಳಿರುವ ದ್ವೀಪ. ಹೌದು ದ್ವೀಪವೇ ಈತನಿಗೆ ಬಹುಮಾನವಾಗಿ Read more…

ದಂಗಾಗುವಂತಿದೆ ಈ ನಾಯಿಗಳ ಸಾವಿನ ಕಾರಣ

ಹೈದರಾಬಾದ್: ಚೆನ್ನೈನಲ್ಲಿ ಕೆಲದಿನಗಳ ಹಿಂದೆ ವಿದ್ಯಾರ್ಥಿಯೊಬ್ಬ, ಮಹಡಿ ಮೇಲಿನಿಂದ ನಾಯಿಯನ್ನು ಕೆಳಕ್ಕೆ ಎಸೆದಿದ್ದ. ಅದಾದ ನಂತರ, ಬಾಲಕರು ನಾಯಿ ಮರಿಗಳನ್ನು ಜೀವಂತವಾಗಿ ದಹನ ಮಾಡಿದ ಘಟನೆ ನಡೆದಿತ್ತು. ಈ Read more…

ಅದೃಷ್ಟ ಅಂದ್ರೆ ಇವನದ್ದೇ ನೋಡಿ !

ಕೆಲವರು ಏನೇ ಕೆಲಸ ಮಾಡಿದರೂ ವಿಫಲತೆಯನ್ನು ಕಾಣುತ್ತಾ ತಮ್ಮ ದುರಾದೃಷ್ಟವನ್ನು ಶಪಿಸುತ್ತಾರೆ. ಆದರೆ ಅಮೆರಿಕಾದ ಈ ವ್ಯಕ್ತಿ ಪಾಲಿಗೆ ಅದೃಷ್ಟವೆನ್ನುವುದು ಎರಡನೇ ಬಾರಿಗೆ ಹುಡುಕಿಕೊಂಡು ಬಂದಿದೆ. ಲಾಟರಿ ಚಟವುಳ್ಳ Read more…

ಸರಣಿ ಶ್ರೇಷ್ಠನಿಗೆ ಸಿಕ್ಕ ಬಹುಮಾನವೇನು ಗೊತ್ತಾ..?

ಅಹಮದಾಬಾದ್: ದೇಶದಲ್ಲಿ ಕ್ರೀಡೆ ಎಂದರೆ, ಕ್ರಿಕೆಟ್ ಮಾತ್ರ ಎನ್ನುವಂತಹ ಸ್ಥಿತಿ ಇದೆ. ಕ್ರಿಕೆಟ್ ಗೆ ಸಿಗುವಷ್ಟು ಮಾನ್ಯತೆ, ಜನಪ್ರಿಯತೆ ಬೇರೆ ಕ್ರೀಡೆಗೆ ಸಿಗಲ್ಲ ಎಂಬ ಮಾತಿದೆ. ಇತ್ತೀಚೆಗೆ ಬೇರೆ Read more…

‘ಎಚ್ಚರಿಕೆ’ ವರದಿಗಾರ ನಿರಂಜನ್ ಗೆ ‘ಶ್ರೀಮತಿ ಗಂಗಮ್ಮ ನಾಗಯ್ಯ ಪ್ರಶಸ್ತಿ’

ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಎರಡನೇ ವರ್ಷದ ಜಿಲ್ಲಾ ಮಟ್ಟದ ವಾರ್ಷಿಕ ಪ್ರಶಸ್ತಿ ಗಳನ್ನು ಪ್ರಕಟಿಸಲಾಗಿದ್ದು, ಅತ್ಯುತ್ತಮ ಮಾನವೀಯ ವರದಿಗೆ ಶ್ರೀಮತಿ ಗಂಗಮ್ಮ ನಾಗಯ್ಯ ಪ್ರಶಸ್ತಿ ‘ಎಚ್ಚರಿಕೆ’ ದಿನಪತ್ರಿಕೆಯ ವರದಿಗಾರರಾದ Read more…

ನಾಯಿ ಜೊತೆಗೆ ಅಸಹಜ ಲೈಂಗಿಕ ಕ್ರಿಯೆ !

ಕಾಮಾತುರಂ ನ ಭಯ ನ ಲಜ್ಜಾ ಎಂದರೆ, ಕಾಮದ ಮದವೇರಿದವನಿಗೆ ಭಯ, ನಾಚಿಕೆ ಎಂಬುದೇ ಇರಲ್ಲ. ಇದಕ್ಕೆ ನಿದರ್ಶನವಾಗಬಹುದಾದ ಹಲವಾರು ಘಟನೆಗಳು ನಡೆದಿವೆ. ಇತ್ತೀಚೆಗಷ್ಟೇ ಮಧ್ಯಪ್ರದೇಶದಲ್ಲಿ ಕಾಮುಕನೊಬ್ಬ ಹಸುವಿನ Read more…

ದುಡಿಮೆ ಮಾಡಲು ಬಂದವನಿಗೆ ದುಡ್ಡಿನ ರಾಶಿಯೇ ಸಿಕ್ತು !

ತಿರುವನಂತಪುರಂ: ಕೆಲಸ ಹುಡುಕಿಕೊಂಡು ಬಂದ ವ್ಯಕ್ತಿಯೊಬ್ಬನಿಗೆ ಕೈತುಂಬ ದುಡ್ಡು ಸಿಕ್ಕರೆ ಹೇಗಿರಬೇಡ? ನಂಬಲು ಕಷ್ಟವಾಗುತ್ತದೆ ಅಲ್ಲವೇ? ಆದರೂ, ಇದು ನಿಜ. ಕೆಲಸ ಹುಡುಕುತ್ತಾ ದೂರದ ಪಶ್ಚಿಮ ಬಂಗಾಳದಿಂದ ಕೇರಳಕ್ಕೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...