alex Certify
ಕನ್ನಡ ದುನಿಯಾ       Mobile App
       

Kannada Duniya

ಇದು “ಮುಕ್ತ ಮುಕ್ತ” ಜೈಲು- ಪತ್ನಿ-ಮಕ್ಕಳೂ ಜೊತೆಗಿರಬಹುದು, ಹೊರಗೆ ಕೆಲಸಕ್ಕೂ ಹೋಗಬಹುದು

ಜೈಲೆಂದೆರೆ ಒಂದು ಬಂಧನ, ಹಿಂಸೆ. ಅಲ್ಲಿ ಬದುಕುವುದೇ ಒಂದು ಶಿಕ್ಷೆ. ಆದರೆ ಇಲ್ಲೊಂದು ಜೈಲು ಇವೆಲ್ಲಕ್ಕೂ ಹೊರತಾಗಿದೆ, ಇಲ್ಲಿ ಕೈದಿಯೂ ಮುಕ್ತಮುಕ್ತ. ಏಕೆಂದರೆ ಇದು ಜೈಲೇ ಆಗಿದ್ದರೂ ಇಲ್ಲಿ Read more…

ತನ್ನ ಕೇಸ್ ತಾನೇ ನಡೆಸಲು ವಕೀಲನಾದ ಇಂಜಿನಿಯರ್ ಗೆ 2 ವರ್ಷ ಜೈಲು

ಪರಿಚಿತ ಯುವತಿಗೆ ಅಶ್ಲೀಲ ಫೋಟೋಗಳನ್ನು ಇ-ಮೇಲ್ ಮಾಡಿದ ತಪ್ಪಿಗೆ ವಕೀಲರೊಬ್ಬರು ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶಿವಪ್ರಸಾದ್, ಮೂಲತಃ ಸಾಫ್ಟ್ ವೇರ್ ಇಂಜಿನಿಯರ್. Read more…

ಜೀವಾವಧಿ ಶಿಕ್ಷೆಗೊಳಗಾದ ಕೈದಿಯಿಂದ 1 ಲಕ್ಷ ರೂ. ದೇಣಿಗೆ

ಕೇರಳ ಪ್ರವಾಹಕ್ಕೆ ದೇಶ ವಾಸಿಗಳು ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಕೋಲ್ಕತಾದ ಅಲಿಪೂರ್ ಸೆಂಟ್ರಲ್ ಜೈಲ್ ನಲ್ಲಿರುವ ಜೀವಾವಧಿ ಶಿಕ್ಷೆಗೊಳಗಾಗಿರುವ ಕೈದಿ, ಕೇರಳ ಪ್ರವಾಹಕ್ಕೆ 1 ಲಕ್ಷ ರೂಪಾಯಿ Read more…

ಜೈಲು ಶಿಕ್ಷೆಗೆ ಗುರಿಯಾಗುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತ ಮಹಿಳೆ

ಪ್ರಾರ್ಥನೆಯ ವೇಳೆ ಬಳಸುವ ಧ್ವನಿ ವರ್ಧಕದಿಂದ ಕಿರಿಕಿರಿ ಆಗುತ್ತೆಂದು ದೂರು ನೀಡಿದ್ದ, ಮಹಿಳೆಗೆ ಇಂಡೋನೇಷ್ಯಾ ಕೋರ್ಟ್ ಧರ್ಮ ನಿಂದನೆಯ ಆರೋಪದಡಿ 18 ತಿಂಗಳು ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಧೀಶರು Read more…

ಜೈಲಿನಲ್ಲಿಯೇ ಕೈದಿಯಿಂದ ಬಿಂದಾಸ್ ಬರ್ತಡೆ ಸೆಲೆಬ್ರೆಷನ್

ಉತ್ತರ ಪ್ರದೇಶದ ಕಾರಾಗೃಹದಲ್ಲಿ ಭದ್ರತೆಯ ಲೋಪ ಮತ್ತೊಮ್ಮೆ ಬಯಲಾಗಿದೆ. ಜೈಲಿನಲ್ಲೇ ಕೈದಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡ ವಿಡಿಯೋ ಸದ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗ್ತಾ ಇದೆ. ಗಾಜಿಯಾಬಾದ್ ನ Read more…

ಜೀವ ಉಳಿಸಿಕೊಳ್ಳಲು ಒದ್ದಾಡುತ್ತಿದ್ದಾನೆ ಮುಂಬೈ ದಾಳಿಯ ಮಾಸ್ಟರ್ ಮೈಂಡ್

ಮಾಡಬಾರದ್ದು ಮಾಡಿದ್ರೆ ಆಗಬಾರದ್ದು ಆಗುತ್ತದೆ ಅನ್ನೋದಕ್ಕೆ ಇದೇ ಉತ್ತಮ ಉದಾಹರಣೆ. 26/11ರ ಮುಂಬೈ ದಾಳಿಯಲ್ಲಿ ನೂರಾರು ಜನರ ಸಾವು-ನೋವಿಗೆ ಕಾರಣನಾದ ಮಾಸ್ಟರ್ ಮೈಂಡ್ ಡೇವಿಡ್ ಹೆಡ್ಲಿ ಈಗ ಜೀವ Read more…

27 ವರ್ಷ ಜೈಲಿನಲ್ಲಿದ್ದವನನ್ನು ನಿರ್ದೋಷಿ ಎಂದು ತೀರ್ಪಿತ್ತ ಕೋರ್ಟ್…!

ಬಾಂಗ್ಲಾ ದೇಶದ ಕೋರ್ಟ್ ಒಂದರ ತೀರ್ಪು ಆಶ್ಚರ್ಯ ಹುಟ್ಟಿಸಿದೆ. ಜೈಲಿನಲ್ಲಿ 27 ವರ್ಷಗಳ ಕಾಲ ಶಿಕ್ಷೆ ಅನುಭವಿಸಿದ ಅಪರಾಧಿಯನ್ನು ಕೋರ್ಟ್ ಈಗ ನಿರ್ದೋಷಿ ಎಂದಿದೆ. ಮುಫಿಜರ್ ರಹಮಾನ್ ಎಂಬಾತ Read more…

ಚಿಕಿತ್ಸೆ ಹೆಸರಲ್ಲಿ ಲೈಂಗಿಕ ಶೋಷಣೆ ಮಾಡ್ತಿದ್ದ ವೈದ್ಯನಿಗೆ 175 ವರ್ಷ ಜೈಲು

ಚಿಕಿತ್ಸೆ ಹೆಸರಿನಲ್ಲಿ ಅನೇಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ವೈದ್ಯನೊಬ್ಬನಿಗೆ ಕೋರ್ಟ್ 175 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಮೆರಿಕಾದ ಮಾಜಿ ವೈದ್ಯ ಲಾರಿ ನಸಾರ್ ತನ್ನ ಪೂರ್ತಿ Read more…

ವಂಚಕ ಕಂಪನಿಗಳ ಮೇಲೆ ಹದ್ದಿನ ಕಣ್ಣು

ನವದೆಹಲಿ: ತೆರಿಗೆ ತಪ್ಪಿಸಿ, ಅಕ್ರಮವಾಗಿ ಹಣ ವರ್ಗಾವಣೆ ಮಾಡುವ ವಂಚಕ ಕಂಪನಿಗಳ ವಿರುದ್ಧ ಇನ್ನಷ್ಟು ಬಿಗಿಯಾದ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಬ್ಲಾಕ್ ಮನಿ ಹಾಗೂ ತೆರಿಗೆ Read more…

ಕಂಬಿ ಹಿಂದೆ ಉಳಿಯಲು ಕಟ್ಟಬೇಕಿದೆ ಹಣ

ಥೈಲ್ಯಾಂಡ್ ನಲ್ಲಿ ಹೊಸ ರೂಪದ ಹೋಟೆಲ್ ಆರಂಭವಾಗಿದೆ. ಇಲ್ಲಿ ಕಂಬಿ ಹಿಂದೆ ಉಳಿಯಲು ಹಣ ಕಟ್ಟಬೇಕಿದೆ. ಜೈಲು ಪ್ರೇರಿತ ಈ ಹೋಟೆಲ್ ನಲ್ಲಿ ಅತಿಥಿಗಳನ್ನು ಉತ್ತಮವಾಗಿ ಕಾಣಲಾಗುತ್ತದೆ. ಇಲ್ಲಿರುವ Read more…

ಶಶಿಕಲಾ ಪಕ್ಕದಲ್ಲೇ ಇದ್ದ ಸೈನೈಡ್ ಮಲ್ಲಿಕಾ ಸ್ಥಳಾಂತರ

ಭ್ರಷ್ಟಾಚಾರ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವ ವಿಕೆ ಶಶಿಕಲಾ ಅವರ ಪಕ್ಕದ ಸೆಲ್ ನಲ್ಲಿ ಸರಣಿ ಹಂತಕಿ ಸೈನೈಡ್ ಮಲ್ಲಿಕಾ ಇದ್ಲು. ಪಕ್ಕದಲ್ಲೇ ಮಹಾ ಪಾತಕಿಯೊಬ್ಬಳಿರೋದ್ರಿಂದ Read more…

ಜೈಲಲ್ಲೇ ಗ್ಯಾಂಗ್ ವಾರ್ : 60 ಮಂದಿ ಸಾವು

ಬ್ರೆಸಿಲಿಯಾ: ಜೈಲಲ್ಲಿ ಡ್ರಗ್ ಮಾಫಿಯಾದ 2 ಗುಂಪುಗಳ ನಡುವೆ, ನಡೆದ ಘರ್ಷಣೆಯಲ್ಲಿ 60 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಬ್ರೆಜಿಲ್ ನ ಅಮೆಜಾನ್ ರಾಜ್ಯದ ಮನಾಸ್ ಜೈಲಲ್ಲಿ ಡ್ರಗ್ Read more…

500 ರೂ. ನೀಡಿ ಜೈಲು ಸೇರಿ…!

ನೀವು ಜೈಲಿಗೆ ಹೋಗಲು ಬಯಸ್ತೀರಾ? ಜೈಲಿನ ಅನುಭವ ಪಡೆಯಲು ಇಷ್ಟಪಡ್ತೀರಾ? ಅಂತಾ ಯಾರನ್ನೇ ಕೇಳಿದ್ರೂ ಬರುವ ಉತ್ತರ ಇಲ್ಲ ಅಂತಾ. ಆದ್ರೆ ಅನೇಕರಿಗೆ ಜೈಲಿನೊಳಗೆ ಏನೆಲ್ಲ ಇರುತ್ತೆ. ಅಲ್ಲಿನವರು Read more…

ಜೈಲಿನಲ್ಲಿ ಸಂಜಯ್ ದತ್ ಮಾಡ್ತಿದ್ದರಂತೆ ಈ ಕೆಲಸ

ಜೈಲಿನಿಂದ ವಾಪಸ್ ಆಗಿ 8 ತಿಂಗಳು ಕಳೆದ ಮೇಲೆ ಬಾಲಿವುಡ್ ಮುನ್ನಾಭಾಯ್ ಮೊದಲ ಬಾರಿ ಜೈಲಿನಲ್ಲಿ ಏನು ಮಾಡ್ದೆ ಎನ್ನುವ ವಿಷಯವನ್ನು ಹೇಳಿದ್ದಾರೆ. ಜೈಲಿನಲ್ಲಿ ಏನೇನು ಕಲಿತೆ. ಏನೆಲ್ಲ Read more…

ಜೈಲಲ್ಲಿ ಸಾಯಲು ಹೊರಟಿದ್ದರಾ ಬ್ಲೇಡ್ ರನ್ನರ್ ಪಿಸ್ಟೋರಿಯಸ್..?

ಪ್ಯಾರಾ ಒಲಂಪಿಕ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ದಕ್ಷಿಣ ಆಫ್ರಿಕದ ಕ್ರೀಡಾಪಟು ಆಸ್ಕರ್ ಪಿಸ್ಟೋರಿಯಸ್, ಗೆಳತಿಯ ಹತ್ಯೆ ಮಾಡಿದ ಹಿನ್ನಲೆಯಲ್ಲಿ 6 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಜೈಲುವಾಸ Read more…

ಗುದದ್ವಾರದಲ್ಲಿ ಮೊಬೈಲ್ ಅಡಗಿಸಿಟ್ಟುಕೊಂಡಿದ್ದ ಖತರ್ನಾಕ್ ಖೈದಿ

ಮ್ಯಾಂಚೆಸ್ಟರ್ ನಿವಾಸಿ 32 ವರ್ಷದ ಸ್ಟೀಫನ್ ನಿಜಕ್ಕೂ ಬುದ್ಧಿವಂತ ಖೈದಿ. ಕಳೆದ 27 ತಿಂಗಳುಗಳಿಂದ ಸೆರೆವಾಸ ಅನುಭವಿಸ್ತಾ ಇರೋ ಈತ ಅಧಿಕಾರಿಗಳನ್ನು ಹೇಗೆ ವಂಚಿಸ್ತಿದ್ದ ಅನ್ನೋದನ್ನು ಕೇಳಿದ್ರೆ ನೀವು Read more…

ಕೊರಿಯಾ ಕಾರಾಗೃಹದ ಕರಾಳ ಮುಖ

ಉತ್ತರ ಕೊರಿಯಾ, ದಕ್ಷಿಣ ಕೊರಿಯಾದ ಮೇಲೆ ಹಲವಾರು ಆಪಾದನೆಗಳನ್ನು ಹೊರಿಸುತ್ತದೆ. ಹಾಗೆ ನೋಡಿದರೆ ಉತ್ತರ ಕೊರಿಯಾ, ಮಾನವ ಹಕ್ಕುಗಳನ್ನು ಉಲ್ಲಂಘಿಸುವುದರಲ್ಲಿ ಜಗತ್ತಿನಲ್ಲೇ ಕುಖ್ಯಾತವಾಗಿದೆ. ಉತ್ತರ ಕೊರಿಯಾದ ಲೇಬರ್ ಕ್ಯಾಂಪ್ ಗಳಲ್ಲಿ Read more…

ಇಲ್ಲಿದೆ ವಿಶ್ವದ ಭಯಾನಕ ಕಾರಾಗೃಹಗಳ ಪಟ್ಟಿ

ಯಾವುದೇ ದೇಶದಲ್ಲಿ ಕಾನೂನು, ಜೈಲುಗಳಿರುವುದು ಅಪರಾಧಿಗಳ ಮನಃಪರಿವರ್ತನೆಗೇ ಹೊರತು ಅವರನ್ನು ಸಾವಿನ ಕೂಪಕ್ಕೆ ತಳ್ಳುವುದಕ್ಕಲ್ಲ. ಕೆಲವು ಜೈಲಿನಲ್ಲಿ ಕೈದಿಗಳನ್ನು, ಅವರು ಮನುಷ್ಯರೇ ಅಲ್ಲವೇನೋ ಎಂಬಂತೆ ಹಿಂಸಿಸುತ್ತಾರೆ. ಅಂತಹ ಕೆಲವು Read more…

ಜೈಲಲ್ಲಿ ಎಫ್.ಎಂ. ಸೆಂಟರ್, ಕೈದಿಗಳೇ ಜಾಕಿಗಳು

ಮುಂಬೈ: ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಭಾಗಿಗಳಾಗಿ ಜೈಲಿನಲ್ಲಿ ಕಾಲ ಕಳೆಯುತ್ತಿರುವ ಕೈದಿಗಳೇ ಇನ್ನು ಮುಂದೆ ರೇಡಿಯೋ ಜಾಕಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಮಹಾರಾಷ್ಟ್ರದಲ್ಲಿ ಜೈಲಿನಲ್ಲಿಯೇ ಎಫ್.ಎಂ. ಸೆಂಟರ್ ಸ್ಥಾಪಿಸಲು ತೀರ್ಮಾನಿಸಲಾಗಿದೆ. Read more…

ಈಕೆಯೇ ನೋಡಿ ಬಿಹಾರದ ಲೇಡಿ ಡಾನ್

ಜೈಲಿನಲ್ಲಿ ಪ್ರೀತಿ ಮಾಡಿದ್ಲು, ಜೈಲಿನಲ್ಲಿಯೇ ಮದುವೆಯಾದ್ಲು, ಜೈಲಿನಲ್ಲಿಯೇ ಮಗು ಕೂಡ ಜನಿಸಿದೆ. ಇನ್ನು ಜೈಲಿನಲ್ಲಿಯೇ ಆಕೆ ಜೀವನ ಕಳೆಯಲಿದ್ದಾಳೆ. ಆಕೆ ಬಿಹಾರದ ಲೇಡಿ ಡಾನ್ ಪೂಜಾ ಠಾಕೂರ್. ಮುಜಾಫರ್ಪುರ Read more…

ಸಂಜಯ್ ದತ್ ಭೇಟಿಯಾಗಲು ಇನ್ನೂ ಬರಲಿಲ್ಲ ಸಲ್ಮಾನ್

ಬಾಲಿವುಡ್ ನಟ ಸಂಜಯ್ ದತ್ ಜೈಲಿನಿಂದ ಬಂದು 15 ದಿನಗಳಾಗ್ತಾ ಬಂತು. ಆದ್ರೆ ಈವರೆಗೂ ದಬಾಂಗ್ ಬಾಯ್ ಸಲ್ಮಾನ್ ಖಾನ್ ಮುನ್ನಾಭಾಯಿಯನ್ನು ನೋಡೋದಕ್ಕೆ ಬರಲಿಲ್ಲವಂತೆ. ಹಾಗಂತ ಸಂಜಯ್ ದತ್ Read more…

ಮನೆಯಲ್ಲಿ ಅಡುಗೆ ಮಾಡದ ಪತ್ನಿಗೆ 6 ವರ್ಷ ಜೈಲು..!

ಮನೆಯಲ್ಲಿ ಅಡುಗೆ ಮಾಡದೇ ಹೋದ್ರೆ ಏನಾಗುತ್ತೆ? ಅಮ್ಮಮ್ಮಾ ಅಂದ್ರೆ ಗಂಡ –ಹೆಂಡತಿ ನಡುವೆ ಜಗಳ ಆಗಬಹುದು. ಇಲ್ಲ ಇಬ್ಬರೂ ಹೊಟೇಲ್ ಗೆ ಹೋಗಿ ಊಟ ಮಾಡಿ ಬರಬಹುದು. ಆದ್ರೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...