alex Certify Price | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ಜನಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್: ಅಕ್ಕಿ ದರ ಗಗನಕ್ಕೆ; ಕೆಜಿಗೆ 8 -10 ರೂ. ಏರಿಕೆ

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಒಂದು, ಎರಡು ರೂ. ನಂತೆ ಏರಿಕೆಯಾಗುತ್ತಿದ್ದ ಅಕ್ಕಿದರ ಕಳೆದ ಎರಡು ತಿಂಗಳ ಅವಧಿಯಲ್ಲಿ Read more…

ಹಾಲು ಉತ್ಪಾದಕ ರೈತರಿಗೆ ಗುಡ್ ನ್ಯೂಸ್: ಹಾಲಿನ ಖರೀದಿ ದರ ಹೆಚ್ಚಳ

ಬಳ್ಳಾರಿ: ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಒಕ್ಕೂಟದಿಂದ ಸೆ.11 ರಿಂದ ಹಾಲಿನ ಖರೀದಿ ದರವನ್ನು ಲೀಟರ್ ಗೆ 1 ರೂ. ಹೆಚ್ಚಿಸಲಾಗಿದೆ ಎಂದು ರಾಬಕೊವಿ Read more…

ವಾಹನ ಸವಾರರಿಗೆ ಸಿಹಿ ಸುದ್ದಿ; ಭಾರಿ ಕುಸಿತ ಕಂಡ ಕಚ್ಚಾ ತೈಲ ದರ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಸಾಧ್ಯತೆ

ನವದೆಹಲಿ: ಬೇಡಿಕೆ ಕುಸಿತದ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬ್ರೆಂಟ್ ಬ್ಯಾರಲ್ ಗೆ 90 ಡಾಲರ್ ಗಿಂತಲೂ ಕಡಿಮೆಯಾಗಿದ್ದು, ಕಳೆದ ಜನವರಿ ನಂತರ ಇದು ಅತ್ಯಂತ ಕನಿಷ್ಠ Read more…

ಈ ಪಾನ್​ ಬೀಡಾ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ….!

ಪಾನ್​ ಬೀಡಾ ತಿನ್ನುವವರ ಸಂಖ್ಯೆ ದೊಡ್ಡದಿದೆ. ದಿನ ನಿತ್ಯ ಚಟಕ್ಕೆ ತಿನ್ನುವವರು, ಅಪರೂಪಕ್ಕೆ ತಿನ್ನುವವರು, ವಿಶೇಷ ಸಂದರ್ಭದಲ್ಲಿ ಬಳಸುವವರು ಇದ್ದಾರೆ. ಹೀಗಾಗಿಯೇ ಪಾನ್​ ಬೀಡಾ ಅಂಗಡಿ ಬಹಳಷ್ಟು ಸಿಗುತ್ತವೆ. Read more…

ಭಾರತದಲ್ಲಿ ಏರಿಕೆಯಾದ ಅಕ್ಕಿ ಬೆಲೆ, ಇದಕ್ಕೆ ಕಾರಣ ಏನು ಗೊತ್ತಾ…..?

ದೇಶದಲ್ಲಿ ದಿಢೀರ್ ಆಗಿ ಅಕ್ಕಿಯ ಬೆಲೆ ಏರಿಕೆ ಕಂಡಿದೆ. ಕಳೆದ ವಾರದಿಂದ ಸುಮಾರು ಶೇ.5 ರಷ್ಟು ಬೆಲೆ ಏರಿಕೆ ಕಂಡಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಬಾಂಗ್ಲಾದೇಶ ಅಕ್ಕಿ Read more…

‘ಮೊಬೈಲ್‌’ ಪ್ರಿಯರನ್ನು ಸೆಳೆಯುತ್ತಿವೆ ಹೊಸದಾಗಿ ಬಿಡುಗಡೆಯಾಗಿರೋ Redmi ಫೋನ್‌ಗಳು; ಇಲ್ಲಿದೆ ಅದರ ವಿಶೇಷತೆ….!

ಮೊಬೈಲ್‌ ಪ್ರಿಯರಿಗಾಗಿ ರೆಡ್ಮಿಯ ಎರಡು ಫೋನ್‌ಗಳು ಮಾರುಕಟ್ಟೆಗೆ ಬಂದಿವೆ. Redmi A1 ಮತ್ತು Redmi 11 Prime ಫೋನ್‌ಗಳನ್ನು ಕಂಪನಿ ಲಾಂಚ್ ಮಾಡಿದೆ. ಇದೇ ಮೊದಲ ಬಾರಿಗೆ Redmi, Read more…

ಖಾದ್ಯ ತೈಲದ ಬೆಲೆ ಕುಸಿತ, ಇಲ್ಲಿದೆ ದರ ಇಳಿಕೆ ಮಾಹಿತಿ

ನವದೆಹಲಿ: ಜನಸಾಮಾನ್ಯರಿಗೆ ಒಂದು ರಿಲೀಫ್ ನ್ಯೂಸ್ ಇಲ್ಲಿದೆ. ಕಳೆದ ವಾರ ವಿದೇಶಿ ಮಾರುಕಟ್ಟೆಗಳಲ್ಲಿ ಕಚ್ಚಾ ತಾಳೆ ಎಣ್ಣೆ(ಸಿಪಿಒ), ಪಾಮೋಲಿನ್ ಮತ್ತು ಸಾಸಿವೆ ತೈಲ ಬೆಲೆಗಳ ಸ್ಥಗಿತ ಕಾರಣ ದೇಶಾದ್ಯಂತ Read more…

ಹಬ್ಬದ ಹೊತ್ತಲ್ಲೇ ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ನಂದಿನಿ ಹಾಲಿನ ದರ ಏರಿಕೆ ಸಾಧ್ಯತೆ

ಬೆಂಗಳೂರು: ಅಡುಗೆ ಎಣ್ಣೆ, ಇಂಧನ, ಗ್ಯಾಸ್ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹೊತ್ತಲ್ಲೇ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದೆ. ನಂದಿನಿ ಹಾಲಿನ ದರ ಕೂಡ ಶೀಘ್ರವೇ Read more…

ಪ್ರವಾಸಕ್ಕೆ ಹೊರಟವರಿಗೆ ಸಿಹಿ ಸುದ್ದಿ: ದಸರಾ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ

ಬೆಂಗಳೂರು: ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವತಿಯಿಂದ ಮೈಸೂರು ಸಾರಿಗೆ ವಿಭಾಗದ ಸಹಯೋಗದಲ್ಲಿ ದಸರಾ ಮಹೋತ್ಸವ ಅಂಗವಾಗಿ ಪ್ರವಾಸಿ ತಾಣಗಳಿಗೆ ವಿಶೇಷ ಟೂರ್ ಪ್ಯಾಕೇಜ್ ಘೋಷಿಸಿದೆ. ನಿಗಮದ ಯಶವಂತಪುರದ Read more…

ತೊಗರಿ ಬೆಳೆಗಾರರಿಗೆ ಬಂಪರ್: ಕ್ವಿಂಟಲ್ ಗೆ 8275 ರೂ.

ಕಲ್ಬುರ್ಗಿ: ತೊಗರಿ ಬೇಳೆ ದರ ಕ್ವಿಂಟಲ್ ಗೆ 8275 ರೂಪಾಯಿಗೆ ಏರಿಕೆಯಾಗಿದೆ. ಕಲಬುರ್ಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ತೊಗರಿ ಆವಕ ಕಡಿಮೆಯಾಗಿದೆ. ಸರ್ಕಾರ ಕಳೆದ ವರ್ಷ ಕ್ವಿಂಟಲ್ Read more…

Fuel Tax Update: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನಡುವೆ ಹಣಕಾಸು ಸಚಿವರಿಂದ ಮಹತ್ವದ ಘೋಷಣೆ

ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಹಣದುಬ್ಬರದಿಂದ ತೊಂದರೆಗೀಡಾದ ಜನರಿಗೆ ಪ್ರಮುಖ ಸುದ್ದಿ ಇಲ್ಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂಧನದ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ. ಪ್ರತಿ 15 Read more…

ಹಬ್ಬದ ಹೊತ್ತಲ್ಲೇ ಸಿಹಿ ಸುದ್ದಿ: ಅಡುಗೆ ಎಣ್ಣೆ, ಆಹಾರ ಪದಾರ್ಥ, ಎಲೆಕ್ಟ್ರಾನಿಕ್ ವಸ್ತುಗಳ ದರ ಇಳಿಕೆ

ನವದೆಹಲಿ: ಗೌರಿ ಗಣೇಶ ಹಬ್ಬ ಸಮೀಪಿಸುತ್ತಿರುವ ಹೊತ್ತಲ್ಲೇ ದೇಶದ ಜನತೆಗೆ ಸಿಹಿ ಸುದ್ದಿ ಸಿಕ್ಕಿದೆ. ಖಾದ್ಯ ತೈಲ, ಆಹಾರ ಪದಾರ್ಥಗಳು, ಎಲೆಕ್ಟ್ರಾನಿಕ್ ವಸ್ತುಗಳ ದರ ಇಳಿಕೆಯಾಗಿದೆ. ಖಾದ್ಯ ತೈಲದ Read more…

ಅಡುಗೆ ಎಣ್ಣೆ ಗ್ರಾಹಕರಿಗೆ ಸಿಹಿ ಸುದ್ದಿ: ಖಾದ್ಯ ತೈಲ ದರ ಭಾರಿ ಇಳಿಕೆ ಸಾಧ್ಯತೆ

ನವದೆಹಲಿ: ಹೊರ ದೇಶಗಳಲ್ಲಿ ಖಾದ್ಯ ತೈಲ ಸೋಯಾ ಪಾಮ್ ಆಯಿಲ್ ಬೆಲೆ ಭಾರಿ ಇಳಿಕೆಯಾಗಿದೆ. ಸರ್ಕಾರ ಆಮದು ಸುಂಕವನ್ನೂ ಸಡಿಲಿಸಿದೆ. ಹೀಗಿದ್ದರೂ ಖಾದ್ಯ ತೈಲ ಬೆಲೆಯಲ್ಲಿ ಗ್ರಾಹಕರಿಗೆ ಪರಿಹಾರ Read more…

ಆ. 22 ರಿಂದ ಗೋಲ್ಡ್ ಬಾಂಡ್ ಯೋಜನೆ ಆರಂಭ: ಪ್ರತಿ ಗ್ರಾಂಗೆ 5,197 ರೂ.

ನವದೆಹಲಿ: ಸವರಿನ್ ಗೋಲ್ಡ್ ಬಾಂಡ್ ಯೋಜನೆ 2022-23 ರ ಎರಡನೇ ಸರಣಿ ಆಗಸ್ಟ್ 22 ರಂದು ಆರಂಭವಾಗಲಿದೆ. ಈ ಚಿನ್ನದ ಬಾಂಡ್‌ ಗಳ ಅರ್ಜಿಯು ಆಗಸ್ಟ್ 26 ರವರೆಗೆ Read more…

ʼಏರ್ಟೆಲ್‌ʼ ಗ್ರಾಹಕರಿಗೆ ಗುಡ್‌ ನ್ಯೂಸ್:‌ ಶೀಘ್ರದಲ್ಲೇ ಈ ನಗರಗಳಲ್ಲಿ ಲಭ್ಯವಾಗಲಿದೆ 5G ಸೇವೆ

ಭಾರತದಲ್ಲಿ 5G ನೆಟ್ವರ್ಕ್‌ ಬಿಡುಗಡೆಗೆ ಸಜ್ಜಾಗಿದೆ. ಅತಿ ವೇಗದ ಇಂಟರ್ನೆಟ್‌ ಕನೆಕ್ಷನ್‌ ಸದ್ಯದಲ್ಲೇ ಜನರಿಗೆ ಲಭ್ಯವಾಗಲಿದೆ. 75ನೇ ಸ್ವಾತಂತ್ರ್ಯೋತ್ಸವದಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 5Gಗಾಗಿ ಕಾಯುವಿಕೆ Read more…

ಗಣಪತಿ ಹಬ್ಬಕ್ಕೆ ಚಿನ್ನ, ಬೆಳ್ಳಿ ಖರೀದಿಸುವವರಿಗೆ ಸಿಹಿ ಸುದ್ದಿ

ನವದೆಹಲಿ: ಚಿನ್ನ ಖರೀದಿಸುವವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಚಿನ್ನದ ದರ 764 ರೂಪಾಯಿ ಹಾಗೂ ಬೆಳ್ಳಿ ದರ 1592 ರೂಪಾಯಿ ಇಳಿಕೆಯಾಗಿದೆ. ದೆಹಲಿ ಚಿನಿವಾರ ಪೇಟೆಯಲ್ಲಿ ಮಂಗಳವಾರ ಚಿನ್ನದ Read more…

ಶ್ರಾವಣಮಾಸದಲ್ಲಿ ಚಿನ್ನ, ಬೆಳ್ಳಿ ಖರೀದಿಸುವವರಿಗೆ ಸಿಹಿ ಸುದ್ದಿ

ನವದೆಹಲಿ: ದೆಹಲಿಯ ಶನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಇಳಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿಯೂ ಚಿನ್ನದ ದರ ಕುಸಿತ ಕಂಡಿದೆ Read more…

ಬೆಲೆ ಏರಿಕೆ ಹೊತ್ತಲ್ಲೇ ಜನತೆಗೆ ಮತ್ತೆ ಬಿಗ್ ಶಾಕ್: ತೊಗರಿ ಬೇಳೆ, ಉದ್ದಿನ ಬೆಳೆ ದರ ಶೇಕಡ 15 ರಷ್ಟು ಹೆಚ್ಚಳ

ನವದೆಹಲಿ: ಅಗತ್ಯ ವಸ್ತುಗಳ ಬೆಲೆಯಿಂದ ತತ್ತರಿಸಿದ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದೆ. ಕಳೆದ 6 ವಾರದ ಅವಧಿಯಲ್ಲಿ ತೊಗರಿ ಬೇಳೆ ಮತ್ತು ಉದ್ದಿನ ಬೆಳೆ ದರ ಶೇಕಡ 15 Read more…

ಶ್ರಾವಣ ಎಫೆಕ್ಟ್: ಮಾಂಸಾಹಾರದಿಂದ ದೂರ ಉಳಿದ ಜನ; ಮೊಟ್ಟೆ, ಚಿಕನ್ ದರ ಭಾರಿ ಇಳಿಕೆ

ಶ್ರಾವಣ ಮಾಸದ ಪರಿಣಾಮ ಮೊಟ್ಟೆ, ಚಿಕನ್ ದರ ಕುಸಿತವಾಗಿದೆ. ಶ್ರಾವಣ ಮಾಸದಲ್ಲಿ ಬಹುತೇಕರು ಮಾಂಸಾಹಾರ ಸೇವನೆ ಮಾಡದ ಕಾರಣ ಚಿಕನ್ ದರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. 220 ರೂ. Read more…

ಚಿನ್ನ – ಬೆಳ್ಳಿ ದರಗಳಲ್ಲಿ ಏರಿಳಿತ; ಇಲ್ಲಿದೆ ಇಂದಿನ ಬಂಗಾರದ ಬೆಲೆಯ ವಿವರ

ವಾರದ ಮೊದಲ ವಹಿವಾಟಿನ ದಿನವಾದ ಇಂದು ಚಿನ್ನ-ಬೆಳ್ಳಿ ದರಗಳಲ್ಲಿ ಬದಲಾವಣೆಯಾಗಿದೆ. ಆರ್‌ಬಿಐ ರೆಪೋ ದರವನ್ನು ಹೆಚ್ಚಿಸಿದ್ದರಿಂದ  ಭಾರತೀಯ ಮಾರುಕಟ್ಟೆಯ ಟ್ರೆಂಡ್ ಬದಲಾಗಿದೆ. ಮತ್ತೊಂದೆಡೆ ಜಾಗತಿಕ ಮಾರುಕಟ್ಟೆಯ ಸಂಕೇತಗಳ ನಡುವೆ Read more…

ರಾಯಲ್‌ ಎನ್‌ ಫೀಲ್ಡ್‌ ಹಂಟರ್‌ 350 ಫಸ್ಟ್‌ ಲುಕ್‌ ರಿವೀಲ್; ಇಲ್ಲಿದೆ ಬೈಕ್‌ ಬೆಲೆ, ವಿಶೇಷತೆಗಳ ಸಂಪೂರ್ಣ ವಿವರ

ಭಾರತದಲ್ಲಿ ಆಗಸ್ಟ್‌ 7 ರಂದು ರಾಯಲ್‌ ಎನ್‌‌ ಫೀಲ್ಡ್‌ ಹಂಟರ್‌ 350 ಬೈಕ್‌ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಹೊಸ ಬೈಕ್‌ನ ಲುಕ್‌ ಹೇಗಿದೆ ಅನ್ನೋದನ್ನು ಕಂಪನಿ ರಿವೀಲ್‌ ಮಾಡಿದೆ. 2022ರಲ್ಲಿ Read more…

BIG BREAKING NEWS: ವಾಣಿಜ್ಯ LPG ಸಿಲಿಂಡರ್ ಬೆಲೆ 36 ರೂ. ಕಡಿತ: ಗೃಹಬಳಕೆ ಸಿಲಿಂಡರ್ ದರ ಬದಲಾವಣೆ ಇಲ್ಲ

ನವದೆಹಲಿ: ರಾಷ್ಟ್ರೀಯ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ 19 ಕಿಲೋಗ್ರಾಂ LPG ಸಿಲಿಂಡರ್‌ ಗಳ ಬೆಲೆಯನ್ನು 36 ರೂ.ಗಳಷ್ಟು ಕಡಿಮೆಗೊಳಿಸಿದ್ದು, ಆಗಸ್ಟ್ 1ರ ಇಂದಿನಿಂದ ಜಾರಿಗೆ ಬರಲಿದೆ. Read more…

ಜನಸಾಮಾನ್ಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಗೆ ಕಡಿಮೆ ದರದ ಸರ್ಕಾರಿ ಬ್ರಾಂಡ್ ತೊಗರಿ ಬೇಳೆ

ಕಲಬುರ್ಗಿಯಲ್ಲಿರುವ ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿ ಭೀಮಾ ಪಲ್ಸ್ ಹೆಸರಿನಲ್ಲಿ ಸರ್ಕಾರಿ ಬ್ರಾಂಡ್ ತೊಗರಿ ಬೇಳೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಕೆಎಂಎಫ್ ನಂದಿನಿ ಹಾಲು ಮತ್ತು ಅದರ ಉತ್ಪನ್ನಗಳು Read more…

ಗ್ರಾಹಕರಿಗೆ ಗುಡ್ ನ್ಯೂಸ್: ಅಡುಗೆ ಎಣ್ಣೆ ದರ ಮತ್ತಷ್ಟು ಇಳಿಕೆ ಸಾಧ್ಯತೆ; 5 ತಿಂಗಳ ನಂತರ ಸೂರ್ಯಕಾಂತಿ ಎಣ್ಣೆ ಆಮದು

ನವದೆಹಲಿ: ಅಡುಗೆ ಎಣ್ಣೆ ದರ ಇಳಿಕೆಗೆ ಕೇಂದ್ರ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದ್ದು, ವಿವಿಧ ಕ್ರಮ ಕೈಗೊಂಡ ಕಾರಣ ಅಡುಗೆ ಎಣ್ಣೆ ದರ ಪ್ರತಿ ಲೀಟರ್ ಗೆ 20 Read more…

ಜನಸಾಮಾನ್ಯರಿಗೆ ಸಿಹಿ ಸುದ್ದಿ: ಅತ್ಯವಶ್ಯಕ ಔಷಧಿಗಳ ಬೆಲೆ ಶೇ. 70 ರಷ್ಟು ಇಳಿಕೆ ಸಾಧ್ಯತೆ

ನವದೆಹಲಿ: ಜನಸಾಮಾನ್ಯರು ಹೆಚ್ಚಾಗಿ ಬಳಸುವ ಕೆಲವು ಪ್ರಮುಖ ಅಂಶಗಳ ಬೆಲೆಯನ್ನು ಇಳಿಕೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಔಷಧಗಳ ಬೆಲೆ ಇಳಿಕೆ ಮಾಡುವ ಮೂಲಕ ಜನರ ಆರೋಗ್ಯ ರಕ್ಷಣೆಯ Read more…

ಮೊಟ್ಟೆ ಪ್ರಿಯರಿಗೆ ಸಿಹಿ ಸುದ್ದಿ: ತರಕಾರಿ ಗ್ರಾಹಕರಿಗೂ ಗುಡ್ ನ್ಯೂಸ್

ಬೆಂಗಳೂರು: ಮೊಟ್ಟೆ, ತರಕಾರಿ ದರ ಇಳಿಕೆಯಾಗಿದೆ. ಬೇಡಿಕೆ ಕುಸಿದ ಕಾರಣ ಮೊಟ್ಟೆಯ ದರ ಒಂದು ರೂಪಾಯಿಯಷ್ಟು ಕಡಿಮೆಯಾಗಿದೆ. ಎರಡು ವಾರಗಳ ಹಿಂದೆ ಮೊಟ್ಟೆ ಒಂದಕ್ಕೆ 6.50 ರೂ ನಿಂದ Read more…

ಶ್ರಾವಣಕ್ಕೆ ಮೊದಲೇ ಮತ್ತೊಂದು ಶಾಕ್: ಗಗನಕ್ಕೇರಿದ ಬಾಳೆಹಣ್ಣು ದರ

ಬೆಂಗಳೂರು: ಶ್ರಾವಣ ಮಾಸದೊಂದಿಗೆ ಹಬ್ಬಗಳ ಸಾಲು ಆರಂಭವಾಗುತ್ತದೆ. ಶ್ರಾವಣ ಮಾಸದಲ್ಲಿ ಬಾಳೆಹಣ್ಣಿಗೆ ಬೇಡಿಕೆ ಹೆಚ್ಚಾಗುತ್ತದೆ. ಆದರೆ ಈ ಬಾರಿ ಶ್ರಾವಣಕ್ಕೆ ಮೊದಲೇ ಬಾಳೆಹಣ್ಣಿನ ದರ ಬಲು ದುಬಾರಿಯಾಗಿದೆ. ಶ್ರಾವಣ Read more…

ನಾಪತ್ತೆಯಾಗಿದ್ದ ಗಿಣಿ ಕೊನೆಗೂ ಪತ್ತೆ…! ಹುಡುಕಿಕೊಟ್ಟವರಿಗೆ ಸಿಕ್ತು 85 ಸಾವಿರ ರೂಪಾಯಿ

ತುಮಕೂರಿನ ಕುಟುಂಬವೊಂದು ಕೆಲ ದಿನಗಳ ಹಿಂದೆ ತಮ್ಮ ಮುದ್ದಿನ ಗಿಣಿಯನ್ನು ಕಳೆದುಕೊಂಡಿದ್ದು, ಇದನ್ನು ಹುಡುಕಿಕೊಟ್ಟವರಿಗೆ 50,000 ರೂಪಾಯಿ ಬಹುಮಾನ ನೀಡುವುದಾಗಿ ಕರಪತ್ರದ ಮೂಲಕ ಮನವಿ ಮಾಡಿದ್ದರು. ಅಲ್ಲದೆ ಇದರ Read more…

ಸ್ವಂತ ಮನೆ, ಫ್ಲಾಟ್ ಹೊಂದುವ ಕನಸು ಕಂಡವರಿಗೆ ಸಿಹಿ ಸುದ್ದಿ: 1 ಲಕ್ಷ ರೂ. ಇಳಿಕೆ

ಬೆಂಗಳೂರು: ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ವಸತಿ ಗೃಹಗಳ ಬೆಲೆಯನ್ನು ಒಂದು ಲಕ್ಷ ರೂಪಾಯಿ ಇಳಿಕೆ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ Read more…

ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್: ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ, ವರ್ಷದಲ್ಲೇ ಕನಿಷ್ಠ ಬೆಲೆ ದಾಖಲಿಸಿದ ಬಂಗಾರ

  ಜಾಗತಿಕ ಮಾರುಕಟ್ಟೆಯಿಂದ ಮಿಶ್ರ ಸಂಕೇತಗಳ ನಡುವೆಯೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಈ ವರ್ಷದ ಕನಿಷ್ಠ ಬೆಲೆಯನ್ನು ಅದು ದಾಖಲಿಸಿದೆ. ಬೆಳ್ಳಿಯ ಬೆಲೆಯೂ ಇಂದು 400 ರೂಪಾಯಿಗಿಂತ್ಲೂ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...