alex Certify
ಕನ್ನಡ ದುನಿಯಾ       Mobile App
       

Kannada Duniya

‘ಅಮೆರಿಕ ಅಧ್ಯಕ್ಷರಾಗಲು ಕಮಲಾ ಹ್ಯಾರಿಸ್ ಸಮರ್ಥರು’

ವಾಷಿಂಗ್ಟನ್: ಭಾರತ ಮೂಲದ ಕಮಲಾ ಹ್ಯಾರಿಸ್, ಮುಂದಿನ ಅವಧಿಗೆ ಅಮೆರಿಕ ಅಧ್ಯಕ್ಷರಾಗುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಹುಫ್ಟಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಆಗಿರುವ ಕಮಲಾ Read more…

2020 ರಲ್ಲಿ ಅಮೆರಿಕಾ ಅಧ್ಯಕ್ಷೆಯಾಗಲಿದ್ದಾರೆ ಮಿಶೆಲ್ ಒಬಾಮಾ..!

ನವೆಂಬರ್ 9 ರಂದು ಬಂದ ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಅನೇಕರ ಬೇಸರಕ್ಕೆ ಕಾರಣವಾಗಿದೆ. ಅಮೆರಿಕಾ ಅಧ್ಯಕ್ಷ ಸ್ಥಾನದಲ್ಲಿ ಮೊದಲ ಬಾರಿ ಮಹಿಳೆಯನ್ನು ನೋಡಬೇಕೆಂದುಕೊಂಡವರ ಆಸೆಗೆ ತಣ್ಣೀರು ಬಿದ್ದಿದೆ. Read more…

ಡೊನಾಲ್ಡ್ ಟ್ರಂಪ್ ಗೆ ಮುತ್ತಿಟ್ಟ ಮಂಗ

ಶಾಂಘೈ: ವಿಶ್ವದ ದೊಡ್ಡಣ್ಣ ಅಮೆರಿಕ ದೇಶದ ಆಡಳಿತದ ಚುಕ್ಕಾಣಿಯನ್ನು ಯಾರು ಹಿಡಿಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ Read more…

ಮೋದಿಯವರ ಚುನಾವಣಾ ಸ್ಲೋಗನ್ ಕಾಪಿ ಮಾಡಿದ ಟ್ರಂಪ್

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ರಿಪಬ್ಲಿಕನ್ ಪಾರ್ಟಿಯ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ ತಮ್ಮ ಎದುರಾಳಿ, ಡೆಮೊಕ್ರಾಟಿಕ್ ಪಾರ್ಟಿಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ರಿಗಿಂತ ಹಿಂದಿದ್ದಾರೆ. ಅಮೆರಿಕಾದಲ್ಲಿ Read more…

35 ವರ್ಷಗಳ ನಂತರ ರೇಗನ್ ಶೂಟರ್ ರಿಲೀಸ್

35 ವರ್ಷಗಳ ಹಿಂದೆ ಅಮೆರಿಕ ಅಧ್ಯಕ್ಷ ರೊನಾಲ್ಡ್ ರೇಗನ್ ಅವರನ್ನು ಗುಂಡಿಕ್ಕಿ ಕೊಲ್ಲಲು ಯತ್ನಿಸಿದ್ದ ಆರೋಪಿ ಜಾನ್ ಹಿಂಕ್ಲೇ ಮಾನಸಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ. 35 ವರ್ಷಗಳ ನಂತರ ಸೇಂಟ್ Read more…

ಜಿ.ಎಸ್.ಟಿ.ಗೆ ಅಂಕಿತ ಹಾಕಿದ ರಾಷ್ಟ್ರಪತಿ

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಮಸೂದೆಯಾಗಿರುವ ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ)ಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಕಿತ ಹಾಕಿದ್ದಾರೆ. ಈಗಾಗಲೇ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿರುವ ಮಹತ್ವದ Read more…

ಇಂದು ಬೆಂಗಳೂರಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ

ಬೆಂಗಳೂರು: ರಾಷ್ಟ್ರಪತಿ ಪ್ರಣವ್ ಮುಖರ್ಜಿ ರಾಜ್ಯದಲ್ಲಿ 2 ದಿನಗಳ ಪ್ರವಾಸ ಕೈಗೊಂಡಿದ್ದು, ನಿಗದಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಸಂಜೆ 4 ಗಂಟೆ ಸುಮಾರಿಗೆ ಹೆಚ್.ಎ.ಎಲ್. ವಿಮಾನ Read more…

ಆತನಿಗೆ ದುಬಾರಿಯಾಯ್ತು ನಾಯಿಗಿಟ್ಟ ಹೆಸರು..!

ಪಪ್ಪಿ, ಚಿನ್ನು, ಪಿಂಕಿ ಹೀಗೆ ಜನರು ತಮಗಿಷ್ಟವಾದ ಹೆಸರನ್ನು ನಾಯಿಗೆ ಇಡ್ತಾರೆ. ಕೆಲವರು ರಾಮ, ಲಕ್ಷ್ಮಣ, ಸೀತೆ, ಗೌರಿ ಹೀಗೆ ದೇವರ ಹೆಸರುಗಳಿಂದಲೂ ತಮ್ಮ ಪ್ರೀತಿಯ ನಾಯಿಯನ್ನು ಕರೆಯುತ್ತಾರೆ. Read more…

ಅಶ್ಲೀಲ ಮೆಸೇಜ್ ಕಳಿಸಿದವನಿಗೆ ಪಾಠ ಕಲಿಸಿದ ರಾಷ್ಟ್ರಪತಿ ಪುತ್ರಿ

ನವದೆಹಲಿ: ಕಾಮುಕರು ಹೇಗೆಲ್ಲಾ ಇರುತ್ತಾರೆ ನೋಡಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪುತ್ರಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ಶರ್ಮಿಷ್ಠಾ ಮುಖರ್ಜಿ ಅವರಿಗೆ, ಕಾಮುಕನೊಬ್ಬ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ. ಸಾಮಾಜಿಕ Read more…

ಉಪ ರಾಷ್ಟ್ರಪತಿ ಸ್ಪರ್ಧಿಯನ್ನು ಆಯ್ಕೆ ಮಾಡಿದ ಹಿಲರಿ ಕ್ಲಿಂಟನ್

ಅಮೆರಿಕಾ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣಾ ಕಾವು ಜೋರಾಗ್ತಾ ಇದೆ. ನವೆಂಬರ್ ನಲ್ಲಿ ನಡೆಯಲಿರುವ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷ ಸನ್ನದ್ಧವಾಗ್ತಿದೆ. ಡೆಮಾಕ್ರಟಿಕ್ ಪಕ್ಷ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನು ಅಧಿಕೃತವಾಗಿ ಆಯ್ಕೆ Read more…

ಮಾಜಿ ರಾಷ್ಟ್ರಪತಿಯನ್ನು ಸಿಕ್ಕಾಪಟ್ಟೆ ಪ್ರೀತಿ ಮಾಡ್ತಾರೆ ಈ ಮಾಡೆಲ್

ಫ್ರಾನ್ಸ್ ನ ಮಾಜಿ ರಾಷ್ಟ್ರಪತಿ ನಿಕೋಲಸ್ ಸರ್ಕೋಜಿ ಮೋಸ ಮಾಡಿದ್ರೆ ಅವರ ಕತ್ತು ಹಿಸುಕುವುದಾಗಿ ಅವರ ಪತ್ನಿ ಹೇಳಿದ್ದಾರೆ. ಆಗಿನ ಕಾಲದ ಸೂಪರ್ ಮಾಡೆಲ್ ಕಾರ್ಲಾ ಬ್ರೂನಿ ನಿಯತಕಾಲಿಕಕ್ಕೆ Read more…

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ದಿನೇಶ್ ಗುಂಡೂರಾವ್

ಭಾನುವಾರವಷ್ಟೇ ಸಚಿವ ಸ್ಥಾನ ಕಳೆದುಕೊಂಡಿದ್ದ ಮಾಜಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ಕಾಂಗ್ರೆಸ್ ಹೈಕಮಾಂಡ್ ನೇಮಕ ಮಾಡಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ರಣತಂತ್ರ ರೂಪಿಸುತ್ತಿರುವ ಎಐಸಿಸಿ, Read more…

ಕಛೇರಿಯಲ್ಲೇ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ

ಗ್ರಾಮ ಪಂಚಾಯಿತಿ ಅಧ್ಯಕ್ಷನೊಬ್ಬ ಡಿ ದರ್ಜೆ ಮಹಿಳಾ ನೌಕರರೊಬ್ಬರ ಮೇಲೆ ಕಛೇರಿಯಲ್ಲೇ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, Read more…

ಬಿಸಿಸಿಐ ನಲ್ಲಿ ಆರಂಭವಾಯ್ತು ಅನುರಾಗ್ ಶಕೆ

ಮುಂಬೈ: ಮುಂಬೈನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ವಿಶೇಷ ಮಹಾಸಭೆ ಭಾನುವಾರ ಬೆಳಿಗ್ಗೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಅನುರಾಗ್ ಠಾಕೂರ್ ಅವರನ್ನು ಆಯ್ಕೆ ಮಾಡಲಾಗಿದೆ. ಬಿಸಿಸಿಐ ಅಧ್ಯಕ್ಷರಾಗಿದ್ದ ಶಶಾಂಕ್ Read more…

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್..?

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾರತೀಯ ಜನತಾ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ನೇಮಕವಾಗುತ್ತಿದ್ದಂತೆಯೇ ರಾಜ್ಯ ರಾಜಕಾರಣದ ಚಿತ್ರಣವೇ ಬದಲಾಗುವಂತೆ ಕಂಡು ಬರುತ್ತಿದೆ. ಜಿ. ಪರಮೇಶ್ವರ್ ಅವರಿಂದ ತೆರವಾಗುವ ಕೆಪಿಸಿಸಿ Read more…

‘ಎಚ್ಚರಿಕೆ’ ವರದಿಗಾರ ನಿರಂಜನ್ ಗೆ ‘ಶ್ರೀಮತಿ ಗಂಗಮ್ಮ ನಾಗಯ್ಯ ಪ್ರಶಸ್ತಿ’

ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಎರಡನೇ ವರ್ಷದ ಜಿಲ್ಲಾ ಮಟ್ಟದ ವಾರ್ಷಿಕ ಪ್ರಶಸ್ತಿ ಗಳನ್ನು ಪ್ರಕಟಿಸಲಾಗಿದ್ದು, ಅತ್ಯುತ್ತಮ ಮಾನವೀಯ ವರದಿಗೆ ಶ್ರೀಮತಿ ಗಂಗಮ್ಮ ನಾಗಯ್ಯ ಪ್ರಶಸ್ತಿ ‘ಎಚ್ಚರಿಕೆ’ ದಿನಪತ್ರಿಕೆಯ ವರದಿಗಾರರಾದ Read more…

ಭಾರತದ ರಾಷ್ಟ್ರಪತಿಯಾಗಲಿದ್ದಾರಾ ಅಮಿತಾಬ್..?

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರು ಭಾರತದ ಮುಂದಿನ ರಾಷ್ಟ್ರಪತಿಯಾಗಲಿದ್ದಾರೆ ಅಂದ್ರೆ ನೀವು ನಂಬ್ತೀರಾ..? ಸುದ್ದಿಗಾಗಿ ಏನೇನೋ ಬರೀತಾರೆ ಇವ್ರು ಅನ್ಸತ್ತಲ್ವಾ. ಹಾಗಿದ್ರೆ ಈ ಸ್ಟೋರಿ ಓದಿ.! Read more…

ಪಾರ್ಟಿಯಲ್ಲಿ ಯುವತಿಯೊಂದಿಗೆ ಬರಾಕ್ ಒಬಾಮಾ ಮಾಡಿದ್ದೇನು?

ಉನ್ನತ ಸ್ಥಾನದಲ್ಲಿರುವವರು ಏನೇ ಮಾಡಿದರೂ ಸುದ್ದಿಯಾಗುತ್ತದೆ. ಇನ್ನು ಅಮೆರಿಕ ಅಧ್ಯಕ್ಷರಾಗಿರುವ ಬರಾಕ್ ಒಬಾಮ ಡ್ಯಾನ್ಸ್ ಮಾಡಿದರೆ ಸುದ್ದಿಯಾಗದೇ ಇರುತ್ತಾ..? ಅರೆ, ಅಮೆರಿಕ ಅಧ್ಯಕ್ಷರಿಗೂ ಡ್ಯಾನ್ಸ್ ಗೂ ಎಲ್ಲಿಯ ಸಂಬಂಧ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...