alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ನಿರ್ಗಮಿಸಲಿದ್ದರಾ ಯಡಿಯೂರಪ್ಪ…?

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತಿವೆ. ಕಾಂಗ್ರೆಸ್ ನಲ್ಲಿ ನಾಯಕತ್ವದ ವಿರುದ್ಧ ಹಿರಿಯ ಮುಖಂಡರು ತಿರುಗಿ ಬಿದ್ದಿರುವ ಮಧ್ಯೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ Read more…

ಗುರುದ್ವಾರದಲ್ಲಿ ಮಗುವನ್ನೆತ್ತಿಕೊಂಡು ಪ್ರಾರ್ಥನೆ ಸಲ್ಲಿಸಿದ ರಾಹುಲ್

ಛತ್ತೀಸ್ಗಢದಲ್ಲಿ ವಿಧಾನಸಭೆ ಚುನಾವಣಾ ಪ್ರಚಾರ ಚುರುಕು ಪಡೆದಿದೆ. ಎರಡು ದಿನಗಳ ರಾಜ್ನಂದ್ಗಾಂವ್ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಗುರುದ್ವಾರವೊಂದಕ್ಕೆ ಭೇಟಿ ನೀಡಿದ್ದಾರೆ. ಕಾಂಗ್ರೆಸ್ ನಾಯಕರ ಜೊತೆ Read more…

ಮೋದಿ ಜಾಕೆಟ್ ನಲ್ಲಿ ದಕ್ಷಿಣ ಕೊರಿಯಾ ಅಧ್ಯಕ್ಷ

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಾಕೆಟ್, ಭಾರತದಲ್ಲೊಂದೇ ಅಲ್ಲ ವಿದೇಶಗಳಲ್ಲೂ ಪ್ರಸಿದ್ಧಿ ಪಡೆದಿದೆ. ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ –ಇನ್, ಮೋದಿ ಜಾಕೆಟ್ ಇಷ್ಟವಾಗಿದೆ. ಪಿಎಂ Read more…

ಭಾರತದ ಆಹ್ವಾನ ನಿರಾಕರಿಸಿದ ಡೊನಾಲ್ಡ್ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ವರ್ಷ ಜನವರಿ 26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿಲ್ಲ. ಟ್ರಂಪ್, ಭಾರತ ಸರ್ಕಾರ ನೀಡಿರುವ ಆಹ್ವಾನವನ್ನು ನಿರಾಕರಿಸಿದ್ದಾರೆ. ಯುಎಸ್ಎ ಅಧಿಕಾರಿಗಳು, Read more…

ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಪದಚ್ಯುತಿ…?

ಬೆಂಗಳೂರು: ಹಲವಾರು ಕಾರಣಗಳಿಂದ ಪ್ರಸ್ತುತ ಸುದ್ದಿಯಲ್ಲಿರುವ ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆಯಾಗಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸದ್ಯದಲ್ಲೇ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿದ್ದಾರೆನ್ನಲಾಗಿದ್ದು, ಅವರ ಪದಚ್ಯುತಿಗೆ ಮುಹೂರ್ತ Read more…

ಬಿಜೆಪಿ ಸಚಿವರ ವಿರುದ್ದ ಪ್ರಚೋದನಾಕಾರಿ ಹೇಳಿಕೆ ನೀಡಿದ ಸಂಸದ

ಮಹಾರಾಷ್ಟ್ರದ ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ಅಧ್ಯಕ್ಷ ರಾಜು ಶೆಟ್ಟಿ ರಾಜ್ಯದ ಬಿಜೆಪಿ ಸಚಿವರ ವಿರುದ್ದ ಜನರನ್ನು ಪ್ರಚೋದಿಸುವಂತಹ ಹೇಳಿಕೆಯೊಂದನ್ನು ನೀಡಿ ಇದೀಗ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅಕೋಲಾದ ನಿಂಬಾ Read more…

ಪ್ರಚಾರದ ವೇಳೆ ಅಧ್ಯಕ್ಷೀಯ ಅಭ್ಯರ್ಥಿಗೆ ಚಾಕು ಇರಿತ

ಬ್ರೆಜಿಲ್ ನಲ್ಲಿ ಅಧ್ಯಕ್ಷೀಯ ಚುನಾವಣೆ ಹಿಂಸಾರೂಪ ತಾಳಿದೆ. ಅಧ್ಯಕ್ಷೀಯ ಅಭ್ಯರ್ಥಿ jair bolsonaro ಮೇಲೆ ಪ್ರಚಾರದ ವೇಳೆ ದಾಳಿ ನಡೆದಿದೆ. ದುಷ್ಕರ್ಮಿಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.ಗಂಭೀರ ಸ್ಥಿತಿಯಲ್ಲಿರುವ jair bolsonaro Read more…

ಡಿಎಂಕೆ ಅಧ್ಯಕ್ಷರಾಗಿ ಎಂ.ಕೆ. ಸ್ಟಾಲಿನ್ ಅವಿರೋಧ ಆಯ್ಕೆ

ಬರೋಬ್ಬರಿ 50 ವರ್ಷಗಳ ಬಳಿಕ ಡಿಎಂಕೆ ಪಕ್ಷಕ್ಕೆ ನೂತನ ಸಾರಥಿ ನೇಮಕವಾಗಿದೆ. ಎಂ.ಕೆ. ಸ್ಟಾಲಿನ್ ಡಿಎಂಕೆ ಪಕ್ಷದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 1969 ಜುಲೈ 29 ರಲ್ಲಿ Read more…

ಟ್ರಂಪ್ ಪ್ರೇಮ ಸಂಬಂಧ ಬಯಲು ಮಾಡಿದ ಕಾವಲುಗಾರ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುರಿತಾದ ಇನ್ನೊಂದು ಇಂಟ್ರಸ್ಟಿಂಗ್ ಸ್ಟೋರಿ ಹೊರ ಬಿದ್ದಿದೆ. ಈ ಸುದ್ದಿ ನೀವು ಕೇಳಿದ್ರೆ, ಟ್ರಂಪ್ ಹೀಗೆಲ್ಲಾ ಮಾಡಿದ್ರಾ ಎಂದು ಅಂದುಕೊಳ್ಳುವುದು ಖಚಿತ. ಎಸ್….ಟ್ರಂಪ್ Read more…

ಮಾಜಿ ಸಹಾಯಕಿಗೆ ನಾಯಿ ಎಂದ ಟ್ರಂಪ್

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಟ್ರಂಪ್ ತಮ್ಮ ಮಾಜಿ ಸಹೋದ್ಯೋಗಿ Omarosa Manigault ರಿಗೆ ನಾಯಿ ಎಂದು ಕರೆದು ವಿವಾದ ಹುಟ್ಟುಹಾಕಿದ್ದಾರೆ. ಟ್ರಂಪ್ Read more…

ವಿವಾದ ಬಿಟ್ಟು ವಿಕಾಸಕ್ಕೆ ಗಮನ ನೀಡಿ: ರಾಷ್ಟ್ರಪತಿ ಕೋವಿಂದ್

72ನೇ ಸ್ವಾತಂತ್ರ್ಯ ದಿವಸದ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ವಿವಾದದಲ್ಲಿ ಕಾಲ ಕಳೆಯುವ ಬದಲು ವಿಕಾಸದತ್ತ ಸಾಗುತ್ತಿರುವ ದೇಶವನ್ನು ನೋಡಿ ಜೊತೆಗೆ ಅದ್ರಲ್ಲಿ ನೀವು ಭಾಗಿಯಾಗಿ Read more…

ಸಿಂಗಲ್ ಡಾಲರ್ ಗೆ ಲಕ್ಷ ಲಕ್ಷ ಕೊಡ್ತಿರೋದೇಕೆ ಇರಾನಿಯರು…!

ಅಮೆರಿಕಾದ ಡಾಲರ್ ವಿರುದ್ಧ ಇರಾನ್ ಕರೆನ್ಸಿ ರಿಯಾಲ್ ದಿನೇ ದಿನೇ ಪಾತಾಳಕ್ಕೆ ಕುಸಿಯುತ್ತಿದೆ. ಸೋಮವಾರದ ಅಂತ್ಯಕ್ಕೆ ಡಾಲರ್ ವಿರುದ್ಧ ರಿಯಾಲ್ ಮೌಲ್ಯ 1ಲಕ್ಷದ 12ಸಾವಿರ ರಿಯಾಲ್ ನಷ್ಟು ಹೆಚ್ಚಳವಾಗಿದೆ. Read more…

ತಪ್ಪಾಗಿ ಹೇಳಿ ಬಳಿಕ ನಾಲಿಗೆ ತೊದಲಿತು ಎಂದ ಬಿಜೆಪಿ ನಾಯಕ

ರಾಜಸ್ಥಾನದ ಬಿಜೆಪಿ ರಾಜ್ಯಾಧ್ಯಕ್ಷ ಮದನ್ ಲಾಲ್ ಸೈನಿ ಇತಿಹಾಸವನ್ನೇ ತಪ್ಪಾಗಿ ಹೇಳಿ, ಆನಂತರ ನಾಲಗೆ ತೊದಲಿತು ಎಂಬ ನೆಪ ಹೇಳಿದ್ದು ಕೊನೆಗೆ ಅದು ಮಾಧ್ಯಮಗಳ ತಪ್ಪು ಎಂದಿರುವ ಘಟನೆ Read more…

ಆಸ್ಪತ್ರೆಗೆ ದಾಖಲಾದ ಕರುಣಾನಿಧಿ: ಐಸಿಯುವಿನಲ್ಲಿ ಮುಂದುವರೆದ ಚಿಕಿತ್ಸೆ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ. ಕರುಣಾನಿಧಿಯವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂತ್ರದ ಸೋಂಕಿನಿಂದ ಬಳಲುತ್ತಿರುವ ಕರುಣಾನಿಧಿಯವರಿಗೆ ಐಸಿಯು ವಿನಲ್ಲಿ ಚಿಕಿತ್ಸೆ ಮುಂದುವರೆದಿದೆ. ಗುರುವಾರ Read more…

‘ಭಾರತ ರತ್ನ’ ಕಲಾಂ ಅವರ ಮುತ್ತಿನಂತ ಮಾತುಗಳಿವು

ಭಾರತದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ನಿಧನರಾಗಿ ಇಂದಿಗೆ ಮೂರು ವರ್ಷ. ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಲು ಸದಾ ಪ್ರಯತ್ನಿಸುತ್ತಿದ್ದ ಅವರು, ಯಾವುದೇ ಕಾರ್ಯಕ್ರಮಗಳಿಗೆ ಹೋದರೂ ಪ್ರಶ್ನೆ ಕೇಳುವಂತೆ Read more…

ಅಬ್ದುಲ್ ಕಲಾಂ ಅವರ ಜೀವನಕ್ಕೆ ತಿರುವು ನೀಡಿದ್ದು ಶಿಕ್ಷಕ

ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ದೇಶದ ಅಸಂಖ್ಯಾತ ಮಂದಿಗೆ ಸ್ಪೂರ್ತಿ. ಕಡು ಬಡತನದ ಮಧ್ಯೆ ರಾಷ್ಟ್ರಪತಿ ಪದವಿ ತನಕ ಅವರು ಏರಿದ ಎತ್ತರ ಒಂದು ಅದ್ಬುತ ಕಥನದಂತೆ. Read more…

ಗ್ರಾ.ಪಂ. ಅಧ್ಯಕ್ಷೆ ಮೇಲೆ ಅತ್ಯಾಚಾರಕ್ಕೆತ್ನಿಸಿದ ಕಂಪ್ಯೂಟರ್ ಆಪರೇಟರ್

ಹೆಬ್ಬೆಟ್ಟಿನ ಗುರುತು ಪಡೆಯುವ ನೆಪದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನೆಗೆ ಹೋಗಿದ್ದ ಕಂಪ್ಯೂಟರ್ ಆಪರೇಟರ್, ಅಧ್ಯಕ್ಷೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ. ನಂಜನಗೂಡು ತಾಲೂಕಿನ ಗ್ರಾಮ ಪಂಚಾಯಿತಿಯೊಂದರ Read more…

ಕುರ್ಚಿಯಲ್ಲಿ ಕುಳಿತುಕೊಳ್ಳಲು ನಿರಾಕರಿಸಿದ್ದರು ಕಲಾಂ…!

ಭಾರತದ ಹೆಮ್ಮೆಯ ಪುತ್ರ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸರಳತೆ ಹಾಗೂ ಸಜ್ಜನಿಕೆಗೆ ಆನೇಕ ಉದಾಹರಣೆಗಳಿವೆ. ಅವರು ಸಮಾರಂಭ ಒಂದಕ್ಕೆ ತೆರಳಿದ್ದ ವೇಳೆ ಕುರ್ಚಿ ಮೇಲೆ ಕೂರಲು Read more…

ರಾಜ್ಯಸಭೆಗೆ ಸೋನಾಲ್ ಮಾನ್ ಸಿಂಗ್ ಸೇರಿದಂತೆ ನಾಲ್ವರ ನಾಮಕರಣ

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಖ್ಯಾತ ನೃತ್ಯ ಕಲಾವಿದೆ ಸೋನಾಲ್ ಮಾನ್ ಸಿಂಗ್ ಸೇರಿದಂತೆ ನಾಲ್ವರನ್ನು ರಾಜ್ಯಸಭೆಗೆ ನಾಮಕರಣ ಮಾಡಿ ಆದೇಶ ಹೊರಡಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿನ ಗಣ್ಯರನ್ನು ರಾಜ್ಯಸಭಾ ಸದಸ್ಯರನ್ನಾಗಿ Read more…

ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಮಾಜಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ನೇಮಿಸಲಾಗಿದ್ದು, ಕಾರ್ಯಾಧ್ಯಕ್ಷರಾಗಿ ಈಶ್ವರ ಖಂಡ್ರೆ ನೇಮಕಗೊಂಡಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್ ಈ Read more…

ರಾಷ್ಟ್ರಪತಿ ಮುಂದೆ ದರ್ಪ ತೋರಿದ ಪುರಿ ಜಗನ್ನಾಥ ದೇವಾಲಯ ಸಿಬ್ಬಂದಿ

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಅವ್ರ ಪತ್ನಿ ಸವಿತಾ ಕೋವಿಂದ್ ಗೆ ಅವಮಾನ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಒರಿಸ್ಸಾದ ಪ್ರಸಿದ್ಧ ಪುರಿ ಜಗನ್ನಾಥ ದೇವಸ್ಥಾನದಲ್ಲಿ ಸೇವಕರು ರಾಷ್ಟ್ರಪತಿ ಹಾಗೂ Read more…

ಈ ಯುವಕನ ಮನೆಯ ದೇವರ ಕೋಣೆಯಲ್ಲಿದೆ ಟ್ರಂಪ್ ಫೋಟೋ…!

ತೆಲಂಗಾಣದ ಜಾನ್ಗಾಂವ್ ಜಿಲ್ಲೆಯಲ್ಲಿರುವ ಪುಟ್ಟ ಗ್ರಾಮ ಕೊನ್ನೆ ನಿವಾಸಿ 31 ವರ್ಷದ ಬುಸ್ಸಾ ಕೃಷ್ಣಾನಿಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೂ ಎಲ್ಲಿಯ ಸಂಬಂಧ. ಆದರೂ ಈತ ತನಗೆ Read more…

ಚಲನಚಿತ್ರ ಅಕಾಡೆಮಿಗೆ ನಾಗತಿಹಳ್ಳಿ ನೇಮಕ

ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಾಹಿತ್ಯ, ಸಿನಿಮಾ, ನಿರ್ದೇಶನ, ಗೀತೆ ರಚನೆ ಸೇರಿದಂತೆ ವಿವಿಧ Read more…

ಹುಟ್ಟುಹಬ್ಬದ ಸ್ಪೆಷಲ್ : ರಾಹುಲ್ ಗಾಂಧಿ ಬಗ್ಗೆ ಇದು ತಿಳಿದಿರಲಿ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 49 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಸಾಮಾನ್ಯವಾಗಿ ರಾಹುಲ್ ತಮ್ಮ ಹುಟ್ಟುಹಬ್ಬವನ್ನು ಸ್ನೇಹಿತರ ಜೊತೆ ಆಚರಿಸುತ್ತಿದ್ದರು. ಇದೇ ಮೊದಲ ಬಾರಿ ರಾಹುಲ್ ಗಾಂಧಿ ದೆಹಲಿ Read more…

ಮಹತ್ವದ ದಾಖಲೆಗೆ ಸಹಿ ಹಾಕಿದ ಕಿಮ್-ಟ್ರಂಪ್: ಬದಲಾವಣೆ ನಿರೀಕ್ಷೆಯಲ್ಲಿ ನಾಯಕರು

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹಾಗೂ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭೇಟಿ ಮುಕ್ತಾಯವಾಗಿದೆ. ಇಬ್ಬರು ನಾಯಕರು ಮಾತುಕತೆ ಬಳಿಕ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. Read more…

ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಾಗಪುರ ತಲುಪಿದ ಪ್ರಣಬ್ ಮುಖರ್ಜಿ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ನಾಳೆ ನಾಗಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ‘ಸಂಘ ಶಿಕ್ಷಾ ವರ್ಗ’ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ನಾಗಪುರ ತಲುಪಿರುವ ಪ್ರಣಬ್ ಮುಖರ್ಜಿ, Read more…

ಕಾಂಗ್ರೆಸ್ ಶಾಸಕರನ್ನು ಹೊರಗೆ ಬಿಟ್ರೆ ಆಗೋದೇ ಬೇರೆ: ಅಮಿತ್ ಷಾ

ಯಡಿಯೂರಪ್ಪ ರಾಜೀನಾಮೆ ನಂತ್ರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿರುದ್ಧ ಕಿಡಿಕಾರಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅಮಿತ್ ಶಾ, ಕರ್ನಾಟಕದಲ್ಲಿ ಜನತೆ ಕಾಂಗ್ರೆಸ್ ತಿರಸ್ಕರಿಸಿದ್ದಾರೆ. ಬಿಜೆಪಿ Read more…

ನಿಕೋಲಾಸ್ ಮಡುರೋ ವೆನಿಜುವೆಲಾದ ನೂತನ ಅಧ್ಯಕ್ಷ

ಕಾರಾಕಾಸ್ : ನಿಕೋಲಾಸ್ ಮಡುರೋ ವೆನಿಜುವೆಲಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ, ವೆನಿಜುವೆಲಾದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ನಿಕೋಲಾಸ್ ಮಡುರೋ ಗೆಲುವು ಸಾಧಿಸಿದರು. ಶೇಕಡ 90ಕ್ಕೂ ಹೆಚ್ಚು ಮತಗಳನ್ನು ಎಣಿಕೆ Read more…

ಎತ್ತಿನಗಾಡಿ ಏರಿದ ರಾಹುಲ್ ನೀಡಿದ್ರು ರೈತರ ಸಾಲ ಮನ್ನಾ ಮಾಡುವ ಭರವಸೆ

ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೈದೆ ದಿನ ಬಾಕಿ ಇದೆ. ಚುನಾವಣಾ ರಣಾಂಗಣದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ Read more…

ಅತ್ಯಾಚಾರಿಗಳಿಗೆ ಮರಣದಂಡನೆ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ

ನವದೆಹಲಿ: 12 ವರ್ಷದೊಳಗಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಮರಣ ದಂಡನೆ ಸೇರಿದಂತೆ ಕಠಿಣ ಶಿಕ್ಷೆ ವಿಧಿಸಲು ಅವಕಾಶ ನೀಡುವ ಸುಗ್ರಿವಾಜ್ಞೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...