alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕೀಯಕ್ಕೆ ಕಾಲಿಡಲಿದ್ದರಾ ನಟ ಅಮೀರ್ ಖಾನ್…?

ನಟ ಅಮೀರ್ ಖಾನ್ ರಾಜಕೀಯಕ್ಕೆ ಪ್ರವೇಶಿಸುತ್ತಾರಾ ಇಲ್ಲವಾ ಎಂಬ ಗೊಂದಲ ಈಗ ಒಂದು ಮಟ್ಟಿಗೆ ಪರಿಹಾರವಾಗಿದೆ. ಏಕೆಂದರೆ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮುಕ್ತವಾಗಿ ಮಾತನಾಡಿರುವ ಅಮೀರ್ ಖಾನ್, Read more…

ತಂದೆಯ ವಿರುದ್ಧವೇ ಕಣಕ್ಕಿಳಿಯಲು ಮಗಳ ಸಿದ್ದತೆ

ರಾಜಕೀಯ ಅನ್ನೋದೇ ಹಾಗೆ. ಕೆಲವೊಮ್ಮೆ ಕುಟುಂಬ ಸದಸ್ಯರ ವಿರುದ್ಧವೇ ಪೈಪೋಟಿ ನಡೆಸಬೇಕಾಗುತ್ತೆ. ಈಗ ಅಂತ ಸಂದರ್ಭ ಲೋಕ ಜನಶಕ್ತಿ ಪಕ್ಷದ ಮುಖಂಡ ರಾಮ್ ವಿಲಾಸ್ ಪಾಸ್ವಾನ್ ವಿರುದ್ಧ ಸೃಷ್ಟಿಯಾಗಿದೆ. Read more…

ರಾಜಕೀಯ ರಂಗದ ಬಗ್ಗೆ ರಾಧಿಕಾ ಕುಮಾರಸ್ವಾಮಿ ಹೇಳಿದ್ದೇನು…?

ಬೆಂಗಳೂರು: ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿಯವರು ರಾಜಕೀಯ ರಂಗಕ್ಕೆ ಪ್ರವೇಶ ಮಾಡ್ತಾರಾ….? ಎಂಬುದು ಹಲವರ ಕುತೂಹಲ. ಇದಕ್ಕೆ ಸ್ವತಃ ರಾಧಿಕಾ ಕುಮಾರಸ್ವಾಮಿಯವರೇ ಉತ್ತರ ನೀಡಿದ್ದು, ಮಗಳಿಗೆ ಇಷ್ಟವಿದ್ದರೆ ಅವಳನ್ನು Read more…

ಚುನಾವಣಾ ಅಖಾಡಕ್ಕೆ ಇಳೀತಾರಾ ಮಾಲಿವುಡ್ ಸೂಪರ್ ಸ್ಟಾರ್…?

ಕೇರಳದ ತಿರುವುನಂತಪುರಂ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ತರೂರ್ ಅವರ ವಿರುದ್ಧ ಮಲಯಾಳಂ ನಟ ಮೋಹನ್ ಲಾಲ್, ಬಿಜೆಪಿ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ ಅನ್ನೋ ಟಾಕ್ ಈಗ ಶುರುವಾಗಿದೆ. Read more…

ಚಂದ್ರಗ್ರಹಣಕ್ಕೆ ಹೆದರಿದ್ರಾ ಕರ್ನಾಟಕದ ರಾಜಕಾರಣಿಗಳು?

ಇಂದು ಮಾಘ ಪೂರ್ಣಿಮೆ. ಜೊತೆಗೆ ಚಂದ್ರಗ್ರಹಣ. ಬ್ಲೂ ಮೂನ್, ಸೂಪರ್ ಮೂನ್ ಹಾಗೂ ಬ್ಲಡ್ ಮೂನ್ ಎಲ್ಲವೂ ಒಟ್ಟಿಗೆ ಕಾಣಿಸಿಕೊಳ್ಳಲಿದೆ. ವಿಜ್ಞಾನಿಗಳ ಪ್ರಕಾರ ಇದೊಂದು ಆಕಾಶದಲ್ಲಿ ನಡೆಯುವ ಘಟನೆಯಷ್ಟೆ. Read more…

ರಾಜಕೀಯ ಪ್ರವೇಶದ ಬಗ್ಗೆ ದೊಡ್ಡ ಮುನ್ಸೂಚನೆ ನೀಡಿದ ಕಮಲ್

ನಟ ಕಮಲ್ ಹಾಸನ್ ರಾಜಕೀಯ ಪ್ರವೇಶದ ಬಗ್ಗೆ ದೊಡ್ಡ ಸೂಚನೆಯೊಂದನ್ನು ನೀಡಿದ್ದಾರೆ. ಹುಟ್ಟುಹಬ್ಬದ ದಿನ ಕಮ್ಯೂನಿಕೇಷನ್ ಸ್ಟ್ರಾಟಜಿಯೊಂದಿಗೆ ಎಲ್ಲರ ಮುಂದೆ ಬರುವುದಾಗಿ ಕಮಲ್ ಹಾಸನ್ ಹೇಳಿದ್ದಾರೆ. ಯುವ ಶಕ್ತಿ Read more…

ರಾಷ್ಟ್ರಪತಿಯಾಗಿ ರಾಮ್ನಾಥ್ ಕೋವಿಂದ್ ಗೆಲುವು ನಿಶ್ಚಿತ

14ನೇ ರಾಷ್ಟ್ರತಿ ಆಯ್ಕೆಗೆ ಮತದಾನ ಶುರುವಾಗಿದೆ. ಎನ್ ಡಿ ಎ ಯಿಂದ ರಾಮ್ನಾಥ್ ಕೋವಿಂದ್ ಕಣದಲ್ಲಿದ್ದರೆ ವಿರೋಧ ಪಕ್ಷ ಮೀರಾ ಕುಮಾರ್ ರನ್ನು ಕಣಕ್ಕಿಳಿಸಿದೆ. ಪ್ರಧಾನ ಮಂತ್ರಿ ನರೇಂದ್ರ Read more…

ನಾನು ರಾಜಕೀಯಕ್ಕೆ ಬರಲ್ಲ- ಶಿವರಾಜ್ ಕುಮಾರ್

ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ನನಗೆ ರಾಜಕೀಯಕ್ಕೆ ಬರೋದು ಇಷ್ಟವಿಲ್ಲ. ನಾನು ರಾಜಕೀಯಕ್ಕೆ ಬರುತ್ತೇನೆಂಬುದು ಸುಳ್ಳು ಸುದ್ದಿ ಎಂದು ಶಿವರಾಜ್ Read more…

ರಾಜಕೀಯ ಪ್ರವೇಶದ ಬಗ್ಗೆ ರಜನಿಕಾಂತ್ ಹೇಳಿದ್ದೇನು?

ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳ ಜೊತೆ  ಸಂವಾದ ಮುಂದುವರೆಸಿದ್ದಾರೆ. ಐದನೇ ದಿನವಾದ ಇಂದು ಅಭಿಮಾನಿಗಳನ್ನುದ್ದೇಶಿಸಿ ರಜನಿಕಾಂತ್ ಮಾತನಾಡಿದ್ದಾರೆ. ರಾಜಕೀಯ ಪ್ರವೇಶದ ಬಗ್ಗೆ ಮತ್ತೆ ಕೇಳಿ ಬಂದ ಪ್ರಶ್ನೆಗೆ Read more…

ಸೋನಿಯಾ ಗಾಂಧಿ ಜೊತೆ ನಿತೀಶ್ ಬಿಸಿಬಿಸಿ ಚರ್ಚೆ

ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ದುರ್ಬಲ ಪ್ರದರ್ಶನ ತೋರಿದ ನಂತ್ರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭೇಟಿ ಮಾಡಿದ್ದಾರೆ. ಗುರುವಾರ ಸೋನಿಯಾ ಗಾಂಧಿಯವರನ್ನು Read more…

ಚುನಾವಣೆಗೆ ಸ್ಪರ್ಧಿಸುವ ತಯಾರಿಯಲ್ಲಿ ಹಫೀಜ್ ಸಯೀದ್

ಮುಂಬೈ ದಾಳಿಯ ರುವಾರಿ ಹಫೀಜ್ ಸಯೀದ್ ಚುನಾವಣೆಗೆ ಸ್ಪರ್ಧಿಸುವ ತಯಾರಿಯಲ್ಲಿದ್ದಾನೆ. ಪಾಕಿಸ್ತಾನ ಚುನಾವಣಾ ಆಯೋಗದ ಜೊತೆ ಈ ಬಗ್ಗೆ ಮಾತುಕತೆ ನಡೆಸಿದ್ದಾನೆ ಎನ್ನಲಾಗಿದೆ. ಹೊಸ ರಾಜಕೀಯ ಪಕ್ಷದ ನೋಂದಣಿ Read more…

ರಾಜಕೀಯ ವೈಷಮ್ಯ ಮರೆತು ಸ್ನೇಹಹಸ್ತ ಚಾಚಿದ ಕರುಣಾನಿಧಿ

ಚೆನ್ನೈ: ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ ಎಂಬ ಮಾತಿದೆ. ಆದರೆ, ತಮಿಳುನಾಡಿನ ರಾಜಕೀಯದಲ್ಲಿ ಶತ್ರುಗಳು ಶತ್ರುಗಳೇ ಎಂಬ ಮಾತೂ ಪ್ರಚಲಿತದಲ್ಲಿದೆ. ಸುದೀರ್ಘ ರಾಜಕೀಯ ದ್ವೇಷಿಗಳಾಗಿದ್ದ ಮಾಜಿ ಮುಖ್ಯಮಂತ್ರಿ Read more…

‘ಮುಖ್ಯಮಂತ್ರಿ ಮನಸ್ಸು ಮಾಡಿದ್ರೇ ಮರಿಗೌಡ ಅರೆಸ್ಟ್’

ಮೈಸೂರು: ಮೈಸೂರು ಜಿಲ್ಲಾಧಿಕಾರಿ ಶಿಖಾ ಅವರಿಗೆ ಬೆದರಿಕೆ ಹಾಕಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಕೇಸ್ ದಾಖಲಾದ ನಂತರ, ತಲೆ ಮರೆಸಿಕೊಂಡಿರುವ ಮರಿಗೌಡ ಅವರ ಬಂಧನಕ್ಕೆ ಮುಖ್ಯಮಂತ್ರಿ ಮನಸ್ಸು ಮಾಡಬೇಕೆಂದು Read more…

ದುಷ್ಕರ್ಮಿಗಳ ದಾಳಿಗೆ ಬಲಿಯಾದ ಕಾಂಗ್ರೆಸ್ ಮುಖಂಡ

ರಾಮನಗರ: ರಾಜಕಾರಣದಲ್ಲಿ ಸೋಲು- ಗೆಲುವು ಸಹಜ. ಆದರೆ, ಸೋಲು ಗೆಲುವನ್ನು ಸಹಜವಾಗಿ ಸ್ವೀಕರಿಸದೇ ಜಿದ್ದಿನ ರಾಜಕಾರಣ ನಡೆಸುವ ಪರಿಪಾಠ ಇತ್ತೀಚೆಗೆ ಹೆಚ್ಚಾಗಿದೆ. ಇಂತಹ ಸೇಡಿನ ರಾಜಕಾರಣದಿಂದ ಎಷ್ಟೆಲ್ಲಾ ದುರಂತ Read more…

ಸಿಎಂ ವಿರುದ್ಧ ಮತ್ತೆ ಏಕವಚನ ಬಳಸಿದ ಯಡಿಯೂರಪ್ಪ

ಚಿತ್ರದುರ್ಗ: ರಾಜ್ಯದಲ್ಲಿನ ಬರ ಪರಿಸ್ಥಿತಿ ಪರಿಶೀಲನೆ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಏಕವಚನದಲ್ಲಿ ಟೀಕಿಸಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ್ದ Read more…

ದಲಿತ ಸಿಎಂ ಕುರಿತು ಖರ್ಗೆ ಹೇಳಿದ್ದೇನು..?

ಕಲಬುರಗಿ: ರಾಜ್ಯದಲ್ಲಿ ದಲಿತ ಸಿಎಂ ವಿಚಾರ ಆಗಾಗ ಪ್ರಸ್ತಾಪವಾಗುವುದು, ಮತ್ತೆ ತಣ್ಣಗಾಗುವುದು. ಈ ಸಂದರ್ಭದಲ್ಲಿ ಕೆಲವರ ಹೆಸರು ಚರ್ಚೆಗೆ ಬರುವುದು ನಡೆದಿದೆ. ದಲಿತ ಸಿಎಂ ವಿಚಾರದ ಬಗ್ಗೆ ಕಾಂಗ್ರೆಸ್ Read more…

ಜಯಲಲಿತಾ ವಿರುದ್ಧ ಸ್ಪರ್ಧಿಸಲಿದ್ದಾರೆ ಖ್ಯಾತ ನಟಿ

ತಮಿಳುನಾಡಿನಲ್ಲಿ ಚುನಾವಣೆ ಕಾವು ರಂಗೇರಿದ್ದು, ಈಗಾಗಲೇ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ಕೈಗೊಂಡಿವೆ. ಮತದಾರರನ್ನು ಸೆಳೆಯಲು ಏನೆಲ್ಲಾ ತಂತ್ರಗಾರಿಕೆ ಮಾಡುತ್ತಿದ್ದು, ದಿನೇ ದಿನೇ ಚುನಾವಣೆ ಕಾವು ಏರತೊಡಗಿದೆ. ಪ್ರಮುಖವಾಗಿ Read more…

ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ ಬಾಬಾ ರಾಮ್ ದೇವ್

ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ವಿರುದ್ದ ಆರೋಪ ಮಾಡುವುದನ್ನು ಬಿಟ್ಟು, ತಮ್ಮ ಪಕ್ಷದ ಆಗು ಹೋಗುಗಳ ಬಗ್ಗೆ ಹೆಚ್ಚಿನ ಗಮನಹರಿಸಲಿ ಎಂದು ಯೋಗಗುರು ಬಾಬಾ ರಾಮ್ ದೇವ್ ಖಾರವಾಗಿ ಹೇಳಿದ್ದಾರೆ. Read more…

ಖ್ಯಾತ ನಟ ವಿಜಯ್ ಕುಮಾರ್ ಬಿಜೆಪಿ ಸೇರ್ಪಡೆ

ಚೆನ್ನೈ: ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರಗಳು ಬೇರೆಯಾದರೂ, ಎರಡಕ್ಕೂ ಒಂದು ರೀತಿಯ ಅವಿನಾಭಾವ ಸಂಬಂಧವಿದೆ. ದಕ್ಷಿಣ ಭಾರತದಲ್ಲಿ ಅದರಲ್ಲಿಯೂ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಚಿತ್ರರಂಗದಿಂದ ಬಂದವರು ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿ, Read more…

ಕಾಂಗ್ರೆಸ್ ಕಾರ್ಯಕರ್ತರಿಗೊಂದು ಸಿಹಿ ಸುದ್ದಿ

ಲಖ್ನೋ: ದೇಶದ ರಾಜಕೀಯದಲ್ಲಿ ಉತ್ತರಪ್ರದೇಶ ಮಹತ್ವದ ಪಾತ್ರ ವಹಿಸುತ್ತದೆ. ಅತಿಹೆಚ್ಚು ಲೋಕಸಭೆ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಗೆ ಮತ್ತೊಮ್ಮೆ ಆ ಸ್ಥಾನಕ್ಕೆ ಬರಲು Read more…

ಯುವತಿಯನ್ನು ಗರ್ಭಿಣಿಯಾಗಿಸಿ ವಂಚಿಸಿದ್ದವನ ಅರೆಸ್ಟ್

ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ ರಾಜಕೀಯ ಪಕ್ಷವೊಂದರ ಮುಖಂಡನೊಬ್ಬನನ್ನು ಬಂಧಿಸಿದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಪರಮೇಶ್ ಬಂಧಿತ ಆರೋಪಿಯಾಗಿದ್ದಾನೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ Read more…

ಟಾಪ್ ಲೆಸ್ ಆಗಿ ಸುದ್ದಿ ಓದ್ತಿದ್ದಾರೆ ಆ್ಯಂಕರ್

ಅಲ್ಬೇನಿಯಾದ ರಾಜಕೀಯ ಭ್ರಷ್ಟಾಚಾರ ಬಯಲಿಗೆಳೆಯಲು ಜಜೀರ್ ಟಿವಿ ಚಾನೆಲ್ ಒಂದು ವಿಭಿನ್ನ ರೀತಿಯ ಬುಲೆಟಿನ್ ಶುರುಮಾಡಿದೆ. ಟಾಪ್ ಲೆಸ್ ಆಗಿ ಆ್ಯಂಕರ್ ಗಳು ಸುದ್ದಿ ಓದುತ್ತಿದ್ದಾರೆ. ಹೆಚ್ಚು ಹೆಚ್ಚು Read more…

ಪವನ್ ಕಲ್ಯಾಣ್ ಅಭಿಮಾನಿಗಳಿಗೊಂದು ಶಾಕಿಂಗ್ ನ್ಯೂಸ್

ಟಾಲಿವುಡ್ ಮಾತ್ರವಲ್ಲದೇ, ಸೌತ್ ಇಂಡಿಯಾ ಸಿನಿ ಇಂಡಸ್ಟ್ರಿಯಲ್ಲೇ ಖ್ಯಾತಿಯಾಗಿರುವ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದು ಇಲ್ಲಿದೆ. ಸದ್ಯಕ್ಕೆ ಪವನ್ ಕಲ್ಯಾಣ್ ‘ಸರ್ದಾರ್ ಗಬ್ಬರ್ ಸಿಂಗ್’ನಲ್ಲಿ Read more…

ಹರಿಪ್ರಸಾದ್ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು

ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತಂತೆ ಸಂದರ್ಶನವೊಂದರಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ. ಕೆ. ಹರಿಪ್ರಸಾದ್ ಪರೋಕ್ಷವಾಗಿ ಹೇಳಿದ್ದಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿರುಗೇಟು ನೀಡುವ ಮೂಲಕ ಅವರ ಹೇಳಿಕೆಯನ್ನು ಕಡೆಗಣಿಸಿದ್ದಾರೆ. Read more…

ಶಾಸಕರ ರಾಜೀನಾಮೆಯಿಂದ ಹೋಯ್ತು ವಿರೋಧ ಪಕ್ಷದ ಸ್ಥಾನ

ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ ಎಂಬ ಮಾತು ಆಗಾಗ ಕೇಳಿಬರುತ್ತವೆ. ಎದುರಾಳಿಗಳಾಗಿದ್ದವರು ಒಂದಾಗುವುದು, ಒಂದಾಗಿದ್ದವರು ಬೇರೆಯಾಗುವುದು ರಾಜಕೀಯದಲ್ಲಿ ಸಾಮಾನ್ಯವಾಗಿ ನಡೆಯುವ ಘಟನೆಗಳು. ಇಂತಹ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ. Read more…

ದುಷ್ಕರ್ಮಿಗಳಿಂದ ಇಬ್ಬರು ಬಿಜೆಪಿ ನಾಯಕರ ಹತ್ಯೆ

ದ್ವೇಷ, ದಳ್ಳುರಿ ರಾಜಕೀಯ ಮುಖಂಡರಿಗೆ ಸರ್ವೇ ಸಾಮಾನ್ಯ ಎನ್ನುವಂತೆ ಆಗಿದೆ. ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರ ನಡುವೆ ಸೌಹಾರ್ದಯುತವಾದ ವಾತಾವರಣ ಇರಬೇಕು. ಆದರೆ, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಖಂಡರು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...