alex Certify
ಕನ್ನಡ ದುನಿಯಾ       Mobile App
       

Kannada Duniya

ತಂದೆಯ ಶ್ರಾದ್ಧ ಮಾಡಲು ಹೋದವನ ಮನೆಗೆ ಕನ್ನ ಹಾಕಿದ ಕಳ್ಳರು

ವ್ಯಕ್ತಿಯೊಬ್ಬ, ಕೆಲ ದಿನಗಳ ಹಿಂದೆ ಸಾವನ್ನಪ್ಪಿದ್ದ ತನ್ನ ತಂದೆಯ ಶ್ರಾದ್ಧ ಮಾಡಲು ಕುಟುಂಬ ಸಮೇತ ತನ್ನ ಗ್ರಾಮಕ್ಕೆ ತೆರಳಿದ್ದ ವೇಳೆ ಆತನ ಮನೆಗೆ ಕನ್ನ ಹಾಕಿದ ಕಳ್ಳರು, ನಗ-ನಗದು Read more…

ಟೀಂ ಇಂಡಿಯಾ ವೇಗಿ ಮನೆಗೆ ಕನ್ನ ಹಾಕಲು ಯತ್ನಿಸಿದವರು ಈಗ ಕಂಬಿ ಹಿಂದೆ…!

ಏಷ್ಯಾಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಪರ ಪದಾರ್ಪಣೆ ಮಾಡಿದ ವೇಗಿ ದೀಪಕ್ ಚಹಾರ್ ಅವರ ಆಗ್ರಾದ ಮಾನಸ ಸರೋವರ ಕಾಲೋನಿಯಲ್ಲಿರುವ ಮನೆಗೆ ದರೋಡೆಕೋರರು ನುಗ್ಗಲು Read more…

8 ವರ್ಷದ ಹಿಂದಿನ ರೇಪ್-ಮರ್ಡರ್ ಕೇಸ್‌ ಪತ್ತೆಗೆ ನೆರವಾಯ್ತು ಡಿಎನ್ಎ ಬ್ಯಾಂಕ್

ಪ್ರತಿ ತಿಂಗಳು ಅಪ್ರಾಪ್ತೆಯರು ಹಾಗೂ ಮಹಿಳೆಯರ ಮೇಲೆ ಅನೇಕ ಅತ್ಯಾಚಾರ ಪ್ರಕರಣಗಳು ನಡೆಯುತ್ತವೆ. ಬಹುತೇಕ ಪ್ರಕರಣಗಳು ಆರಂಭದಲ್ಲಿ ಭಾರೀ ಸದ್ದು, ಸುದ್ದಿ ಮಾಡುತ್ತವೆ, ಕೊನೆಗೆ ಜನರು ಮರೆತೇ ಬಿಡುತ್ತಾರೆ. Read more…

ಡಿಕೆಶಿ ಮನೆ ಪಕ್ಕದಲ್ಲಿ ನಿರ್ಮಾಣವಾಗ್ತಿರುವ ಐಷಾರಾಮಿ ಬಂಗಲೆಯ ಮಾಲೀಕರ್ಯಾರು ಗೊತ್ತಾ…?

ಸಚಿವ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದ ಮನೆ ಪಕ್ಕದಲ್ಲಿ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಐಷಾರಾಮಿ ಬಂಗಲೆಯೊಂದು ನಿರ್ಮಾಣವಾಗುತ್ತಿದ್ದು, ಇದರ ಮಾಲೀಕರು ಯಾರೆಂದು ತಿಳಿದರೆ ದಂಗಾಗುತ್ತೀರಿ. ‘ಆಪರೇಷನ್ Read more…

ಗ್ಯಾಸ್ ಟ್ಯಾಂಕರ್ ಪಲ್ಟಿ; ತಪ್ಪಿದ ಅನಾಹುತ

ಮೈಸೂರು: ದಟ್ಟಗಳ್ಳಿ ರಿಂಗ್ ರಸ್ತೆಯ ಸಾರಾ ಕನ್ವೆನ್ಷನ್ ಹಾಲ್ ಬಳಿ 18 ಟನ್ ಗ್ಯಾಸ್ ತುಂಬಲಾಗಿದ್ದ ಟ್ಯಾಂಕರ್ ವೊಂದು ಪಲ್ಟಿಯಾಗಿದೆ. ಚಾಲಕ ಅತೀ ವೇಗದಿಂದ ಗಾಡಿ ಚಲಾಯಿಸಿದ್ದೇ ಈ Read more…

ಪೊಲೀಸ್ ಅಧಿಕಾರಿಯಾಗುವ ಅವಕಾಶ ಗಿಟ್ಟಿಸಿಕೊಂಡ ಬಾಲಕಿಯರು…!

ಯಾವುದೇ ಪರೀಕ್ಷೆ, ಕಸರತ್ತುಗಳಿಲ್ಲದೇ, ಪೊಲೀಸ್ ಅಧಿಕಾರಿಯಾಗುವ ಛಾನ್ಸ್ ಸಿಕ್ಕಿದರೆ ಖುಷಿ ಅನಿಸಲ್ವಾ…? ವಾರಾಣಸಿಯಲ್ಲಿ 15 ಮಂದಿ ಬಾಲಕಿಯರಿಗೆ ಒಮ್ಮೆಗೆ ಪೊಲೀಸ್ ಅಧಿಕಾರಿಯಾಗುವ ಅವಕಾಶ ಸಿಕ್ಕಿದೆ. ಪೊಲೀಸ್ ಅಧಿಕಾರಿಗಳೆಲ್ಲಾ ಈ Read more…

ಅತ್ತಿಗೆ-ಮೈದುನನ ರಾಸಲೀಲೆಗೆ ಬಲಿಯಾದ ಅಣ್ಣ…!

ಅತ್ತಿಗೆ ತಾಯಿ ಸಮಾನ ಎನ್ನುತ್ತಾರೆ. ಆದರೆ ಈಗ ಕಾಲ ಬದಲಾಗಿದೆ. ಯಾವ ಸಂಬಂಧಗಳಿಗೂ ಬೆಲೆ ಇಲ್ಲದಂತಾಗಿದೆ. ಅತ್ತಿಗೆಯನ್ನು ಮೋಹಿಸುವ ಮೈದುನ, ಗಂಡನಿಗೆ ಮೋಸ ಮಾಡಿ ಮೈದುನನ ಜತೆ ಹಾಸಿಗೆ Read more…

ಗಂಡನ ನಿರೀಕ್ಷೆಯಲ್ಲಿದ್ದ ಗರ್ಭಿಣಿ ಬಾಗಿಲು ತೆರೆದಿದ್ದೇ ತಪ್ಪಾಯ್ತು….

ಆಕೆ ನಾಲ್ಕು ತಿಂಗಳ ಗರ್ಭಿಣಿ. ಗಂಡನ ಬರುವಿಕೆಗಾಗಿ ರಾತ್ರಿ ಮನೆಯಲ್ಲಿ ಕಾಯುತ್ತಿದ್ದಳು. ಬಾಗಿಲು ತಟ್ಟಿದ ಸದ್ದು ಕೇಳಿ ಗಂಡನೇ ಬಂದಿರಬಹುದು ಎಂದುಕೊಂಡು ಹೋಗಿ ಬಾಗಿಲು ತೆರೆದಿದ್ದಳು. ತಕ್ಷಣ ಬಾಗಿಲು Read more…

ಮಾದಕ ವ್ಯಸನಿ ಮಾಡೆಲ್ ಬರ್ಬರ ಹತ್ಯೆ

ಡ್ರಗ್ ಸೇವಿಸಿ ಇಬ್ಬರೂ ಸೇರಿ ಮಜಾ ಮಾಡಿ ಕೊನೆಗೆ ಡ್ರಗ್ ಬಾಬ್ತು ನೀಡಬೇಕಾದ ಹಣ ಕೊಡಲ್ಲ ಎಂಬ ವಿಷಯಕ್ಕೆ ಇಬ್ಬರ ನಡುವೆ ನಡೆದ ಗಲಾಟೆ ಒಬ್ಬರ ಕೊಲೆಯಲ್ಲಿ ಅಂತ್ಯ Read more…

ಹುಬ್ಬಳ್ಳಿಯಲ್ಲಿ ನಡೆದ ಭೀಕರ ಅಪಘಾತದ ಹಿಂದಿದೆ ಬೆಚ್ಚಿ ಬೀಳಿಸುವ ಸತ್ಯ

ಹುಬ್ಬಳ್ಳಿ: ಅಪರಾಧಿ ಎಷ್ಟೇ ಚಾಣಕ್ಷನಾಗಿದ್ದರೂ ಒಂದಲ್ಲ ಒಂದು ದಿನ ಪೊಲೀಸರು ಬೀಸಿದ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ ಎಂಬುದಕ್ಕೆ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಬೈಕ್ ಅಪಘಾತದ ರೀತಿಯಲ್ಲಿ ನಡೆದ ಯುವಕನೊಬ್ಬನ ಕೊಲೆಯ Read more…

ಆಟೋ ಚಾಲಕನ ವರ್ತನೆಗೆ ದಂಗಾದ ಸಾರ್ವಜನಿಕರು

ಮುಂಬೈನ ಕಲ್ಯಾಣ್ ನಗರದಲ್ಲಿ ಮಹಿಳಾ ಪೊಲೀಸ್ ಪೇದೆಯೊಬ್ಬರು ಪರವಾನಗಿ ತೋರಿಸು ಎಂದು ಆಟೋ ಚಾಲಕನಿಗೆ ಕೇಳಿದ್ದಕ್ಕೆ ಆತ ಮಾಡಿರುವ ವರ್ತನೆಗೆ ಸಾರ್ವಜನಿಕರು ದಂಗಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗೆ Read more…

ಸಲಿಂಗ ಕಾಮ ಕೊಲೆಯಲ್ಲಿ ಅಂತ್ಯ…!

ಸಲಿಂಗಕಾಮದ ವಿಷಯವನ್ನು ಬಹಿರಂಗಪಡಿಸುವುದಾಗಿ ಬ್ಲ್ಯಾಕ್‍ಮೇಲ್ ಮಾಡುತ್ತ ಮತ್ತೆ ಬಳಸಿಕೊಳ್ಳಲು ಯತ್ನಿಸಿದವನನ್ನು ಜೀವಂತವಾಗಿ ಸುಟ್ಟು ಕೊಲೆ ಮಾಡಿರುವ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಘಾಜಿಯಬಾದ್‍ನಲ್ಲಿ ದಾಸ್ ಎಂಬ 45 ವರ್ಷದ ವ್ಯಕ್ತಿ Read more…

ಬೆಳಗಿನ ತಿಂಡಿಗಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

75 ವರ್ಷ ವಯಸ್ಸಿನ ಚಿಕ್ಕಮ್ಮನನ್ನು ಕೊಲೆ ಮಾಡಿದ ಆರೋಪದ ಮೇಲೆ 39 ವರ್ಷದ ಮಹಿಳೆಯೊಬ್ಬಳನ್ನು ಬಂಧಿಸಿರುವ ಘಟನೆ ಮಹಾರಾಷ್ಟ್ರದ ಥಾಣೆಯ ಖೋಪಾತ್ ಪ್ರದೇಶದಲ್ಲಿ ನಡೆದಿದೆ. ಸ್ವಪ್ನ ಕುಲಕರ್ಣಿ (39) Read more…

ಗಾಂಜಾ ಮತ್ತಿನಲ್ಲಿ ಏನೆಲ್ಲಾ ಮಾಡಿಬಿಟ್ಟಳು ಈ ಹುಡುಗಿ…!

ದಾವಣಗೆರೆ: ಗಾಂಜಾ ಮತ್ತಿನಲ್ಲಿದ್ದ ಯುವತಿಯೊಬ್ಬಳು ಮುಂಬೈನಿಂದ ತಾನೇ ಕಾರು ಚಾಲನೆ ಮಾಡಿಕೊಂಡು ಬಂದಿದ್ದಲ್ಲದೆ, ಆಕೆಯನ್ನು ಆರೈಕೆ ಮಾಡಿದ ಗ್ರಾಮಸ್ಥರಿಗೆ ಕಿರಿಕಿರಿಯನ್ನುಂಟು ಮಾಡಿದ್ದಾಳೆ. ಇದೀಗ ಆಕೆಯನ್ನು ವಶಕ್ಕೆ ಪಡೆದ ಪೊಲೀಸರು Read more…

ಸಿನಿಮೀಯ ಶೈಲಿಯಲ್ಲಿ ತಪ್ಪಿಸಿಕೊಳ್ಳಲೆತ್ನಿಸಿದವರ ಪ್ಲಾನ್ ಠುಸ್

ಅಪರಾಧಿಗಳನ್ನು ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಕರೆದೊಯ್ಯಲು ಕೋರ್ಟ್ ಆವರಣದಲ್ಲೇ ಬಾಂಬ್ ಸಿಡಿಸಿ, ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದರೂ ಕೊನೆಗೂ ಅವರ ಯತ್ನ ಫಲಿಸಲಿಲ್ಲ. ಇಂಥದ್ದೊಂದು ಆಪರೇಷನ್ ಎಸ್ಕೇಪ್‍ನ Read more…

ನಿಮಗೆ ಗೊತ್ತಾ…! ಬಿಹಾರದ ಇಲಿಗಳೂ ಬೀರ್ ಕುಡಿಯುತ್ತವೆ..!!

ಬಿಹಾರದಲ್ಲಿ ಮನುಷ್ಯರಿಗೆ ಮದ್ಯಪಾನ ನಿಷೇಧ ಮಾಡಲಾಗಿದೆ, ಆದರೆ ಈಗ ಇಲಿಗಳು ಮದ್ಯ ಸೇವನೆ ಆರಂಭಿಸಿವೆ! ಆಶ್ಚರ್ಯವಾಯಿತೇ? ಬಿಹಾರದಲ್ಲಿ ಪೊಲೀಸರು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದ ಸುಮಾರು 200 ಬೀರ್ ಕ್ಯಾನ್‌ಗಳನ್ನು Read more…

ಹೆಲಿಕಾಪ್ಟರ್ ನಲ್ಲಿ ಜೈಲಿಂದ ಪರಾರಿಯಾದವ ಸಿಕ್ಕಿ ಬಿದ್ದಿದ್ದೇಗೆ ಗೊತ್ತಾ?

ಆತ ಮಹಾನ್ ದರೋಡೆಕೋರ, ಪೊಲೀಸರು ಆತನನ್ನು ಬಂಧಿಸಿ ಜೈಲಲ್ಲಿಟ್ಟಿದ್ದರು. ಆದರೆ ಆತನ ಸಹಚರರು ಪೈಲಟ್ ಒಬ್ಬನನ್ನು ಬೆದರಿಸಿ ಜೈಲಿಗೇ ಹೆಲಿಕಾಪ್ಟರ್ ತಂದು ಆತನನ್ನು ಅಲ್ಲಿಂದ ಬಚಾವ್ ಮಾಡಿದ್ದರು. ಹೀಗೆ Read more…

ಇಬ್ಬರು ಹುಡುಗರ ಜೊತೆ ಹುಡುಗಿಯೂ ಮಾಡಿದ್ಲಂತೆ ಅತ್ಯಾಚಾರ

ರಾಷ್ಟ್ರ ರಾಜಧಾನಿ ದೆಹಲಿಯ ಸೀಮಾಪುರದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ. ವ್ಯವಹಾರದ ನೆಪ ಹೇಳಿ 25 ವರ್ಷದ ಮಹಿಳೆ ಮೇಲೆ ಇಬ್ಬರು ಅತ್ಯಾಚಾರವೆಸಗಿದ್ದಾರೆ. ಜೊತೆಗೆ 19 ವರ್ಷದ ಹುಡುಗಿಯೂ ಲೈಂಗಿಕ Read more…

ಯುವಕನ ಅಪಹರಿಸಿ ಬಲವಂತದ ಮದುವೆ

ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ಯುವಕನನ್ನು ಬೆಂಗಳೂರಿನ ಯಲಹಂಕದಲ್ಲಿರುವ ಆತನ ಮನೆಯಿಂದಲೇ ಅಪಹರಿಸಿರುವ ದುಷ್ಕರ್ಮಿಗಳು, 19 ವರ್ಷದ ಯುವತಿಯೊಂದಿಗೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ. ಈ ಪ್ರಕರಣದಿಂದ Read more…

ದುನಿಯಾ ವಿಜಯ್ ಗೆ ಈವರೆಗೂ ಆಗಿರುವ ಮದುವೆಗಳೆಷ್ಟು…?

ಈ ಮೊದಲೇ ಕೌಟುಂಬಿಕ ಕಾರಣಗಳಿಂದಾಗಿ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದ ನಟ ದುನಿಯಾ ವಿಜಯ್, ಜಿಮ್ ಟ್ರೈನರ್ ಮಾರುತಿ ಗೌಡರ ಮೇಲೆ ಹಲ್ಲೆ ನಡೆಸಿದ ಕಾರಣಕ್ಕೆ ಈಗ ಜೈಲಿಗೂ ಹೋಗಿ ಬಂದಿದ್ದಾರೆ. Read more…

ರೌಡಿ ಶೀಟರ್ ಮೇಲೆ ಪೊಲೀಸರಿಂದ ಫೈರಿಂಗ್

ರೌಡಿ ಶೀಟರ್ ಮೇಲೆ ಪೊಲೀಸರು ಫೈರ್ ಮಾಡಿರುವ ಘಟನೆ ಗೌರಿಬಿದನೂರು ತಾಲೂಕಿನ ಕುರೂಡಿ ಕ್ರಾಸ್ ಬಳಿ ನಡೆದಿದೆ. ಜೆಡಿಎಸ್ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಅರುಣ್ ಕುಮಾರ್ ಆಲಿಯಾಸ್ Read more…

ಚೀಲದಲ್ಲಿದ್ದ ಸೆಕ್ಸ್ ಡಾಲ್ ನೋಡಿ ಬೇಸ್ತು ಬಿದ್ದ ಪೊಲೀಸರು

ರಸ್ತೆ ಬದಿಯಲ್ಲಿ ಅನಾಥ ಹೆಣ ಬಿದ್ದಿದೆ ಎಂದು ಕರೆ ಬಂದ ಕೂಡಲೇ ಧಾವಿಸಿ‌ ಬಂದ‌ ಪೊಲೀಸರು ಹೆಣ‌ ತುಂಬಿದೆ ಎನ್ನಲಾದ ಬ್ಯಾಗ್ ಪರಿಶೀಲನೆ ನಡೆಸಿ ಬೇಸ್ತು ಬಿದ್ದಿದ್ದಾರೆ. ಹೌದು, Read more…

ಹಂತಕರ ಮನಸ್ಸು ಬದಲಿಸಿತ್ತು ಮಗುವಿನ ಮುಗ್ಧ ಮುಖ…!

ವಿದೇಶದಲ್ಲಿ ನೆಲೆಸಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ ಪೊಲೀಸ್ ಪೇದೆಯೊಬ್ಬ, ಪ್ರೀತಿಸಿದಾಕೆಯೊಂದಿಗೆ ಜೀವನ ನಡೆಸಲು ಪತ್ನಿಯನ್ನೇ ಹತ್ಯೆ ಮಾಡಲು ಸಂಚು ರೂಪಿಸಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿಯ ನ್ಯೂ Read more…

ನಾಚಿಕೆಗೇಡು….ಆರೋಪಿಯ ಪತ್ನಿಯನ್ನು ಜೀಪ್ ಮೇಲೆ ಕಟ್ಟಿ ಊರು ಸುತ್ತಿಸಿದ ಪೊಲೀಸ್

ಅಪರಾಧಿಗಳನ್ನು ಬಂಧಿಸಲು ಪೊಲೀಸರು ತಮ್ಮದೆ ವಿಧಾನಗಳನ್ನು ಅನುಸರಿಸ್ತಾರೆ. ಹಲವು ಬಾರಿ ಅವ್ರ ಅಸ್ತ್ರ ಯಶಸ್ವಿಯಾದ್ರೆ ಮತ್ತೆ ಕೆಲವು ಬಾರಿ ಅವ್ರ ಕ್ರಮ ಜನಸಾಮಾನ್ಯರಲ್ಲಿ ಭಯ ಹುಟ್ಟಿಸುತ್ತದೆ. ಪಂಜಾಬಿನ ಮಜಿಠಾದಲ್ಲಿ Read more…

ಮುಸ್ಲಿಂ ಯುವಕನ ಜೊತೆಗಿದ್ದ ಯುವತಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್…!

ಕಾನೂನು ರಕ್ಷಕರೇ ಕಾನೂನು ಮುರಿದ್ರೆ ಜನಸಾಮಾನ್ಯರ ಗತಿಯೇನು? ಉತ್ತರ ಪ್ರದೇಶದ ಮೀರತ್ ನಲ್ಲಿ ಪೊಲೀಸರೇ ರಾಕ್ಷಸರಾದ ಘಟನೆ ನಡೆದಿದೆ. ಯುವತಿಯೊಬ್ಬಳು ಮುಸ್ಲಿಂ ಯುವಕನ ಜೊತೆಗಿದ್ದಳು ಎನ್ನುವ ಕಾರಣಕ್ಕೆ ಆಕೆಗೆ Read more…

ವೈರಲ್ ಆಗಿದೆ ಪುಟ್ಟ ಮಗುವಿನ ರಕ್ಷಣೆಯ ವಿಡಿಯೋ

ದಕ್ಷಿಣ ಚೈನಾದ ಪೆಂಗ್ಗಾಂಗ್ ನಗರದಲ್ಲಿ ವಿದ್ಯುತ್ ತಂತಿ ಮೇಲೆ ಬಿದ್ದು ನೇತಾಡುತ್ತಿದ್ದ 10 ತಿಂಗಳ ಹಸುಗೂಸನ್ನು ಪಾದಚಾರಿಗಳು ಪೊಲೀಸರ ಸಹಕಾರದೊಂದಿಗೆ ರಕ್ಷಿಸಿದ ವಿಡಿಯೋ ವೈರಲ್ ಆಗಿದೆ. ಅಂಬೆಗಾಲಿಡುವ ಕೂಸು Read more…

ಕಿಟಕಿ ಮೂಲಕ ತಪ್ಪಿಸಿಕೊಂಡ ಕಳ್ಳ: ಸುಖ ನಿದ್ರೆಯಲ್ಲಿದ್ರು ಪೊಲೀಸ್

ಮಧ್ಯಪ್ರದೇಶದಲ್ಲಿ ಪೊಲೀಸರ ನಿರ್ಲಕ್ಷ್ಯಕ್ಕೆ ಈ ಘಟನೆ ಕೈನ್ನಡಿಯಾಗಿದೆ. ಮೊರೆನಾ ಜಿಲ್ಲೆಯ ಪೊಲೀಸರು ಕಳ್ಳನೊಬ್ಬನನ್ನು ಹಿಡಿದು ತಂದಿದ್ದಾರೆ. ಆತನನ್ನು ಲಾಕಪ್ ನಲ್ಲಿ ಹಾಕಿ ನಿಶ್ಚಿಂತೆಯಿಂದ ಮಲಗಲು ಹೋಗಿದ್ದಾರೆ. ಆದ್ರೆ ಕಳ್ಳ Read more…

ಕಾರು ಬಚ್ಚಿಡಲು ನೆರವಾದ ಗಸ್ತು ಪೊಲೀಸರಿಗೆ ಸಂಕಷ್ಟ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಗಸ್ತು ಪೊಲೀಸರಿಗೆ ಸಂಕಷ್ಟ ಎದುರಾಗಿದೆ. ಕಾರು ಅಪಘಾತದ ಬಳಿಕ ಕಾರನ್ನು ಬಚ್ಚಿಡಲು ಹೆದ್ದಾರಿಯಲ್ಲಿ ಗಸ್ತಿನಲ್ಲಿದ್ದ ಪೊಲೀಸರೇ Read more…

ಹುಟ್ಟಿದ ಊರು ಹಸಿರಾಗಿಡಲು ಪಣ ತೊಟ್ಟ ಪೊಲೀಸ್ ಪೇದೆ

ಹಲವು ದಶಕಗಳಿಂದ ಪ್ರಕೃತಿಯನ್ನ ಮನುಷ್ಯ ಕಾಂಕ್ರೀಟ್ ಕಾಡಿಗಾಗಿ ಸಾಕಷ್ಟು ದುರ್ಬಳಕೆ ಮಾಡಿಕೊಳ್ತಿದ್ದಾನೆ. ಅದಕ್ಕಾಗಿ ಪ್ರಕೃತಿಯಿಂದ ನಮಗೆ ಸಿಕ್ತಿರೋದು ಕೂಡ ಅಂತದ್ದೇ ಪ್ರತಿಕ್ರಿಯೆ. ಕ್ರಮೇಣ ಹಸಿರು ಮಾಯವಾಗುತ್ತಿರುವ ಪರಿಣಾಮ ಉಸಿರಾಡಲು Read more…

ವಿವಾಹವಾಗುವಂತೆ ಪೀಡಿಸುತ್ತಿದ್ದವನ ಹಿಂಸೆ ತಾಳಲಾರದೆ ಬಾಲಕಿ ಆತ್ಮಹತ್ಯೆ

15 ವರ್ಷದ ಬಾಲಕಿಗೆ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ ವಿವಾಹಿತನ ಕಿರುಕುಳ ತಾಳಲಾರದೆ, ಬಾಲಕಿ ಆತ್ಮಹತ್ಯೆಗೆ ಶರಣಾದ ಘಟನೆ ದೆಹಲಿಯ ಸುಲ್ತಾನ್ಪುರಿಯಲ್ಲಿ ನಡೆದಿದೆ. ಬಾಲಕಿ ಶಾಲೆ ಹಾಗೂ ಟ್ಯೂಶನ್ ಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...