alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಸೆಂಬರ್ 31ರಂದು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪಿಎಂ

ನೋಟು ನಿಷೇಧವಾಗಿ 50 ದಿನ ಕಳೆದಿದೆ. ಪರಿಸ್ಥಿತಿ ಸುಧಾರಣೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೇಳಿದ್ದ ಗಡುವು ಮುಗಿದಿದೆ. ಇನ್ನು ಹಳೆ 500 ಹಾಗೂ ಸಾವಿರ ಮುಖ ಬೆಲೆಯ Read more…

ಮೋದಿ, ಒಬಾಮಾ ಹಿಂದಿಕ್ಕಿದ ವಿರಾಟ್ ಕೊಹ್ಲಿ

ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಯುವಕರಿಗೆ ಆದರ್ಶ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಮೀಡಿಯಾ ಹೌಸ್ ಹಾಗೂ ಮಾರ್ಸ್ ನಡೆಸಿದ ಯೂತ್ ಸರ್ವೆ 2016ರ ಸಮೀಕ್ಷೆಯಲ್ಲಿ ವಿರಾಟ್ ಕೊಹ್ಲಿ Read more…

27 ನೇ ‘ಮನ್ ಕಿ ಬಾತ್’ನಲ್ಲಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ 27 ನೇ ‘ಮನ್ ಕಿ ಬಾತ್’ನಲ್ಲಿ ಇಂದು ನಗದು ರಹಿತ ವಹಿವಾಟಿನ ಕುರಿತಾಗಿ ಮಾತನಾಡಿದ್ದಾರೆ. ಆಕಾಶವಾಣಿಯಲ್ಲಿ ಈ ವರ್ಷದ ಕೊನೆಯ ‘ಮನ್ ಕಿ ಬಾತ್’ನಲ್ಲಿ Read more…

ಅರ್ಥ ವ್ಯವಸ್ಥೆ ಸಮೀಕ್ಷೆಗೆ ಮುಂದಾದ ಮೋದಿ

ಸದ್ಯದ ಅರ್ಥವ್ಯವಸ್ಥೆ  ಸಮೀಕ್ಷೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂದಾಗಿದ್ದಾರೆ. ಮಂಗಳವಾರ ನೀತಿ ಆಯೋಗದ ಸಭೆ ಕರೆದಿದ್ದಾರೆ. ನೋಟು ನಿಷೇಧದ ನಂತ್ರ ಉಂಟಾಗಿರುವ ಹಣದ ಅಭಾವ ಸೇರಿದಂತೆ ಅನೇಕ Read more…

ಪ್ರಧಾನ ಮಂತ್ರಿ ಭೇಟಿಗೆ ತೆರಳಿದ ನಜೀಬ್ ಜಂಗ್

ದೆಹಲಿ ಲೆಪ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ನಡುವೆ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಲು ನಜೀಬ್ ಜಂಗ್ ತೆರಳಿದ್ದಾರೆ. Read more…

ಮೋದಿ ಸಹೋದರನ ಅಂಗಡಿಯಲ್ಲೇ ಇಲ್ಲ ಸ್ವೈಪಿಂಗ್ ಮಶಿನ್

ನವೆಂಬರ್ 8ರ ನಂತ್ರ ಕೇಂದ್ರ ಸರ್ಕಾರ ನಗದು ರಹಿತ ವ್ಯವಹಾರಕ್ಕೆ ಪ್ರೋತ್ಸಾಹ ನೀಡ್ತಾ ಇದೆ. ಡಿಜಿಟಲ್ ಭಾರತ ನಿರ್ಮಾಣಕ್ಕೆ ತಯಾರಿ ನಡೆಸ್ತಾ ಇದೆ. ಆದ್ರೆ ಪ್ರಧಾನ ಮಂತ್ರಿ ನರೇಂದ್ರ Read more…

ಸಿ ವೋಟರ್ ಸಮೀಕ್ಷೆ-42 ದಿನ ಕಳೆದ್ರೂ ಮೋದಿಗೆ ಬೆಂಬಲ

ನಗದು ಸಿಗ್ತಾ ಇಲ್ಲ, ಬ್ಯಾಂಕ್ ಹಾಗೂ ಎಟಿಎಂ ಮುಂದೆ ಕ್ಯೂ ಕಡಿಮೆಯಾಗಿಲ್ಲ. ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಆರೋಪ, ಆಕ್ರೋಶ ತಣ್ಣಗಾಗಿಲ್ಲ. ಆದ್ರೂ ಸಾರ್ವಜನಿಕರು ಮಾತ್ರ ಕೇಂದ್ರ ಸರ್ಕಾರ Read more…

ಕಪ್ಪು ಹಣದ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ

ಕಪ್ಪು ಹಣ ಹಾಗೂ ಭ್ರಷ್ಟಾಚಾರದ ವಿರುದ್ಧ ಕೇಂದ್ರ ಸರ್ಕಾರ ಸಮರ ಸಾರಿದೆ. ಈಗಾಗಲೇ 500 ಹಾಗೂ 1000 ರೂ. ಮುಖ ಬೆಲೆಯ ನೋಟುಗಳನ್ನು ನಿಷೇಧಿಸಿದೆ. ಕೇಂದ್ರ ಸರ್ಕಾರದ ಈ Read more…

ಇನ್ಮುಂದೆ ವ್ಯಾಪಾರಿಗಳಿಗೆ 6 ನಿಮಿಷದಲ್ಲಿ ಸಿಗಲಿದೆ ಸಾಲ

ಪ್ರಧಾನಿ ನರೇಂದ್ರ ಮೋದಿಯವರ ಕನಸು ಡಿಜಿಟಲ್ ಭಾರತ. ಇದಕ್ಕಾಗಿ ಕೇಂದ್ರ ಸರ್ಕಾರ ಸತತ ಪ್ರಯತ್ನದಲ್ಲಿ ನಿರತವಾಗಿದೆ. ಸಾರ್ವಜನಿಕರು ಹಾಗೂ ವ್ಯಾಪಾರಿಗಳನ್ನು ಡಿಜಿಟಲ್ ಜಗತ್ತಿಗೆ ಸೆಳೆಯಲು ಇನ್ನಿಲ್ಲದ ಯತ್ನ ಮಾಡ್ತಾ Read more…

‘ದೇಶಕ್ಕಿಂತ ಕಾಂಗ್ರೆಸ್ ಗೆ ಪಕ್ಷ ಮುಖ್ಯ’- ಮೋದಿ ಕಿಡಿ

ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ನಮಗೆ ಪಕ್ಷಕ್ಕಿಂತ ದೇಶ ಮುಖ್ಯ. ಆದ್ರೆ ಕಾಂಗ್ರೆಸ್ ಗೆ ದೇಶಕ್ಕಿಂತ ಪಕ್ಷ ಮುಖ್ಯ Read more…

ಮೋದಿಯವರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೈಗೊಂಡ ನೋಟು ನಿಷೇಧ ನಿರ್ಧಾರ ಕಾಂಗ್ರೆಸ್ ವಿರೋಧಕ್ಕೆ ಕಾರಣವಾಗಿದೆ. ಬೀದಿಯಿಂದ ಹಿಡಿದು ಸಂಸತ್ ವರೆಗೆ ವಿರೋಧದ ಧ್ವನಿ ಕೇಳಿ ಬಂದಿದೆ. ಮೋದಿ ನಿರ್ಧಾರ ಖಂಡಿಸಿ Read more…

ವಿಪಕ್ಷಗಳಿಗೆ ರಾಷ್ಟ್ರಪತಿ ಸಲಹೆ

ಚಳಿಗಾಲದ ಅಧಿವೇಶನ 16ನೇ ದಿನವೂ ನೋಟು ನಿಷೇಧ ವಿಚಾರಕ್ಕೆ ಬಲಿಯಾಗಿದೆ. ರಾಜ್ಯಸಭೆ ಕಲಾಪವನ್ನು ಮುಂದೂಡಲಾಗಿದೆ. ಕಳೆದ 16 ದಿನಗಳಿಂದ ಕಲಾಪದಲ್ಲಿ ಯಾವುದೇ ಮಹತ್ವದ ಚರ್ಚೆ ನಡೆದಿಲ್ಲ. ಪ್ರಧಾನ ಮಂತ್ರಿ Read more…

ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ ಗ್ರೇಟ್ ಖಲಿ

ಪ್ರಸಿದ್ಧ ಕುಸ್ತಿಪಟು ಖಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಾರೆ. ನೋಟು ನಿಷೇಧದ ನಂತ್ರ ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಿದ ಖಲಿ, ಮೋದಿಯವರ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ. ಈ Read more…

ಮಹಾದಾಯಿ ಬಗ್ಗೆ ವಿಧಾನಸಭೆಯಲ್ಲಿ ಮಹತ್ವದ ನಿರ್ಣಯ

ಬೆಳಗಾವಿ: ಮಹಾದಾಯಿ ಯೋಜನೆ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಬೇಕೆಂದು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ನಿನ್ನೆಯಿಂದಲೂ ಆಡಳಿತ ಮತ್ತು ಪ್ರತಿಪಕ್ಷಗಳ Read more…

ನಗದು ರಹಿತ ವ್ಯವಹಾರದ ಬಗ್ಗೆ ಇಲ್ಲಿದೆ ಮಾಹಿತಿ

ಭಾರತೀಯರಿಗೆ ಸಂಬಳ ಕನ್ನಡಿಯೊಳಗಿನ ಗಂಟಾಗಿದೆ. ಬ್ಯಾಂಕ್ ನಲ್ಲಿ ಹಣ ಇದೆ. ಕೈಗೆ ಸಿಗ್ತಾ ಇಲ್ಲ. ದಿನಸಿ ಖರೀದಿಯಿಂದ ಹಿಡಿದು ಯಾವುದೇ ಕೆಲಸವಾಗ್ತಾ ಇಲ್ಲ. ತಿಂಗಳ ಆರಂಭದಲ್ಲಿ ಸಿಹಿ ತಿನ್ನೋದು Read more…

26 ನೇ ‘ಮನ್ ಕಿ ಬಾತ್’ನಲ್ಲಿ ಮೋದಿ ಹೇಳಿದ್ದೇನು..?

ನವದೆಹಲಿ: ನೋಟ್ ಬ್ಯಾನ್ ಸಂಕಷ್ಟದಿಂದ ಜನರಿಗೆ ಸ್ವಲ್ಪ ದಿನ ಕಷ್ಟವಾಗಬಹುದು. ಆದರೂ, ದೇಶದ ಹಿತ ದೃಷ್ಟಿಯಿಂದ ಜನ ಸಹಕಾರ ನೀಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆಕಾಶವಾಣಿಯಲ್ಲಿ Read more…

ಟೈಮ್ಸ್ ‘ಪರ್ಸನ್ ಆಫ್ ದ ಇಯರ್’ ರೇಸ್ ನಲ್ಲಿ ಮೋದಿ ಫಸ್ಟ್

‘ಟೈಮ್ಸ್ ಪರ್ಸನ್ ಆಫ್ ದ ಇಯರ್ ‘ ಸ್ಪರ್ಧೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂಚೂಣಿಯಲ್ಲಿದ್ದಾರೆ. ಟೈಮ್ಸ್ ಪರ್ಸನ್ ಆಫ್ ದ ಇಯರ್ ಗಾಗಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ಮೋದಿ Read more…

ಇನ್ನು ನಿದ್ದೆ ಮಾಡಲ್ಲ ಸ್ವಿಸ್ ಬ್ಯಾಂಕ್ ನಲ್ಲಿ ಹಣ ಇಟ್ಟೋರು!

ಸ್ವಿಸ್ ಬ್ಯಾಂಕ್ ನಲ್ಲಿ ಕಪ್ಪುಹಣವಿಟ್ಟು ಆರಾಮಾಗಿದ್ದವರು ಇನ್ಮುಂದೆ ನಿದ್ದೆಗೆಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಸ್ವಿಜರ್ಲ್ಯಾಂಡ್ ಬ್ಯಾಂಕ್ ನಲ್ಲಿಟ್ಟಿರುವ ಕಪ್ಪು ಹಣವನ್ನು ವಾಪಸ್ ತರುವ ವಿಚಾರಕ್ಕೆ ಸಂಬಂಧಿಸಿದಂತೆ ಅಲ್ಲಿನ ಸರ್ಕಾರದೊಂದಿಗೆ ಕೇಂದ್ರ ಸರ್ಕಾರ Read more…

ಆಗ್ರಾದಲ್ಲಿ ಆವಾಸ್ ಯೋಜನೆಗೆ ಪಿಎಂ ಚಾಲನೆ

ಉತ್ತರ ಪ್ರದೇಶದ ಆಗ್ರಾದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಮೋದಿ, ಕಾನ್ಪುರ ರೈಲು ದುರಂತದ ಬಗ್ಗೆ Read more…

ಇಂದಿರಾ ಗಾಂಧಿಗೆ ಗೌರವ ಸಲ್ಲಿಸಿದ ಮೋದಿ

ಇಂದು ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರ ಜನ್ಮದಿನ. ದೇಶದೆಲ್ಲೆಡೆ ಇಂದಿರಾ ಗಾಂಧಿಯ 99 ನೇ ಜಯಂತಿಯನ್ನು ಆಚರಿಸಲಾಗ್ತಾ ಇದೆ. ಎಲ್ಲರೂ ಇಂದಿರಾ ಗಾಂಧಿಯವರನ್ನು ನೆನೆಯುತ್ತಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ Read more…

ಸೋನಿಯಾ ಗಾಂಧಿ ಆರೋಗ್ಯ ವಿಚಾರಿಸಿದ ಮೋದಿ

ಇಂದಿನಿಂದ ಚಳಿಗಾಲದ ಅಧಿವೇಶನ ಶುರುವಾಗಿದೆ. ಸಂಸತ್ ಕಲಾಪ ಆರಂಭವಾಗುವ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಪಕ್ಷಗಳ ಸದಸ್ಯರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದಾರೆ. ಸಂಸತ್ ಕಲಾಪ ಆರಂಭಕ್ಕೂ Read more…

ಮೋದಿ ನಿರ್ಧಾರ ಮೆಚ್ಚಿಕೊಂಡ ಕೊಹ್ಲಿ

500  ಹಾಗೂ 1000 ಮುಖ ಬೆಲೆಯ ನೋಟುಗಳ ಮೇಲೆ ನಿಷೇಧ ಹೇರಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾರ್ಯವನ್ನು ಟೆಸ್ಟ್ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಶ್ಲಾಘಿಸಿದ್ದಾರೆ. ದೇಶದ ರಾಜನೀತಿಯಲ್ಲಿ Read more…

‘ಮೋದಿ ತಾಯಿಯನ್ನು ರಾಜಕೀಯಕ್ಕೆ ಕರೆತರಬಾರದಿತ್ತು’

ನವದೆಹಲಿ: ಗುಜರಾತ್ ನ ಅಹಮದಾಬಾದ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್ ಅವರು, ಬ್ಯಾಂಕ್ ಗೆ ಬಂದು ಸರದಿಯಲ್ಲಿ ನಿಂತು ಹಣ ವಿನಿಮಯ ಮಾಡಿಕೊಂಡಿದ್ದ Read more…

ಮೋದಿ ನಡೆ ಸ್ವಾಗತಿಸಿದ ಮೇರಿ ಕೋಮ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೋಟು ನಿಷೇಧ ಕ್ರಮಕ್ಕೆ ಅನೇಕರು ವಿರೋಧ ವ್ಯಕ್ತಪಡಿಸ್ತಿದ್ದರೆ ಮತ್ತೆ ಕೆಲವರು ಮೋದಿ ಸಮರ್ಥನೆಯಲ್ಲಿ ತೊಡಗಿದ್ದಾರೆ. ಭಾರತದ ಮಹಿಳಾ ಬಾಕ್ಸರ್ ಮೇರಿ ಕೋಮ್, ಕಪ್ಪು Read more…

ಸರತಿ ಸಾಲಿನಲ್ಲಿ ನಿಂತು ನೋಟು ಬದಲಿಸಿಕೊಂಡ್ರು ಮೋದಿ ತಾಯಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಕಪ್ಪು ಹಣದ ವಿರುದ್ಧ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಗೆ ತಾಯಿ ಹೀರಾಬೆನ್ ಸಂಪೂರ್ಣ ಬೆಂಬಲ ನೀಡಿದ್ದಾರೆ. 95 ವರ್ಷದ ಹೀರಾಬೆನ್ ಸರತಿ ಸಾಲಿನಲ್ಲಿ ನಿಂತು Read more…

ಮಧ್ಯರಾತ್ರಿ ಮೀಟಿಂಗ್ ನಡೆಸಿದ ಮೋದಿ ಹೇಳಿದ್ದೇನು..?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜಪಾನ್ ಪ್ರವಾಸ ಮುಗಿಸಿ ಬಂದ ಬೆನ್ನಲ್ಲೇ, ಗೋವಾ, ಬೆಳಗಾವಿ, ಪೂನಾ ಪ್ರವಾಸ ಮುಗಿಸಿದ್ದಾರೆ. ದೆಹಲಿಗೆ ಬಂದ ಅವರು, ಮಧ್ಯರಾತ್ರಿ ಹಿರಿಯ ಸಚಿವರು ಹಾಗೂ Read more…

”ಅಮ್ಮಂದಿರ ಖಾತೆಗೆ ಜಮಾ ಆಗ್ತಿದೆ ಎರಡೂವರೆ ಲಕ್ಷ”

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕಪ್ಪುಹಣದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡ್ತಾ ಇದ್ದಂತೆ ಕಪ್ಪುಹಣ ಸಂಗ್ರಹಿಸಿಟ್ಟವರು ನಿದ್ದೆ ಬಿಟ್ಟಿದ್ದಾರೆ. ಕೆಲವರು ಹಣವನ್ನು ಕಸದ ಬುಟ್ಟಿಗೆ ಹಾಕಿದ್ರೆ ಮತ್ತೆ ಕೆಲವರಿಗೆ Read more…

ಕುಂಬ್ಳೆ ‘ಬ್ಲಾಕ್ ಮನಿ’ ಟ್ವೀಟ್ ಗೆ ಹೀಗಿದೆ ಮೋದಿ ಪ್ರತಿಕ್ರಿಯೆ

ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಅನಿಲ್ ಕುಂಬ್ಳೆ, ‘ಬ್ಲಾಕ್ ಮನಿ’ ಕುರಿತಾಗಿ ಮಾಡಿದ ಟ್ವೀಟ್ ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ಕಪ್ಪು ಹಣಕ್ಕೆ ಕಡಿವಾಣ Read more…

ಹುಲಿ ನೋಡಿ ಕ್ಯಾಮರಾ ಹಿಡಿದ್ರು ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಫೋಟೋಗ್ರಾಫರ್ ಆಗಿ ಕಾಣಿಸಿಕೊಂಡಿದ್ದಾರೆ. ಮಂಗಳವಾರ ಛತ್ತೀಸ್ಗಢದ ರಾಜಧಾನಿ ರಾಯ್ಪುರಕ್ಕೆ ಭೇಟಿ ನೀಡಿದ್ದ ಮೋದಿ ಕೈನಲ್ಲಿ ಕ್ಯಾಮರಾ ಹಿಡಿದು ನಿಂತಿದ್ದರು. ಛತ್ತೀಸ್ಗಢ ಫೌಂಡೇಶನ್ ಡೇ Read more…

ಈ ದೀಪಾವಳಿ ಯೋಧರಿಗೆ ಸಮರ್ಪಣೆ ಎಂದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂಡೋ- ಟಿಬಿಟಿಯನ್ ಬಾರ್ಡರ್ ಪೊಲೀಸ್ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದು, ಇದೇ ಸಂದರ್ಭದಲ್ಲಿ ಅವರ 25 ನೇ ‘ಮನ್ ಕಿ ಬಾತ್’ ಪ್ರಸಾರವಾಗಿದೆ. ‘ಮನ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...